#aarathi #puttannakanagal #sandalwood #vishnuvardhan #ambarish ಪುಟ್ಟಣ್ಣ ಕಣಗಾಲ್ ಮತ್ತು ಆರತಿ ನಡುವೆ ಏನಾಯ್ತು ಎನ್ನುವ ವಿವರ ಇಲ್ಲಿದೆ. Photo credit - Google
Пікірлер: 532
@ThirdEyekannada2 жыл бұрын
kzbin.info/www/bejne/aZC3paullJ2bmtU ಕನ್ನಡಕ್ಕೆ ಅವಮಾನಿಸಿದ ರಶ್ಮಿಕಾ ಮಂದಣ್ಣ
@mangaladeshpande71272 жыл бұрын
ಆರತಿ. ಅವರ. ಅಭಿನಯ. ಸೂಪರ್ .
@komalaramu76142 жыл бұрын
@@mangaladeshpande7127 no
@k.s.muralidhardaasakoshamu64782 жыл бұрын
@@mangaladeshpande7127 ನಾನು aarathi fan, you are right puta 🙏🏼
@manjul10572 жыл бұрын
Hhhhgfd
@mangaladeshpande71272 жыл бұрын
ಆರತಿ. ಅವರ. ಅಭಿನಯ. ಭಾವನಾತ್ಮಕ .ಅವರ. ಎಲ್ಲಾ. ಚಿತ್ರಗಳು. ನನಗೆ. ಇಷ್ಟ. .
@nu-xn9jg Жыл бұрын
ಬೇರೆ ಹೆಣ್ಣಿನ ಹಿಂದೆ ಹೋಗುವ ಗಂಡಸರು ಅರ್ಥ ಮಾಡಿಕೊಳ್ಳುವ ಕಥೆ
@kalpanaharikumarbhavageeth24022 ай бұрын
ಅದ್ಭುತ ನಟಿ ಆಕೆಯ ಬದುಕಿನಲ್ಲಿ ನಡೆದದ್ದು ಬರೀ ಅನ್ಯಾಯ ನಿಮ್ಮ ಧ್ವನಿ ಸೂಪರ್
@NaveeNKumar-qs7fe2 жыл бұрын
ಸಿನಿಮಾ ದವರ ಜೀವನ ಬರಿ ಇದೆ ಎಲ್ಲರೂದು ಹೀರೋಯಿನ್ ಹೀರೋಗಳು ಎಲ್ಲಾ 2 3 ಮದುವೆ ಆಗಿ ಜೀವನ ಹಾಳ್ ಮಾಡ್ಕೊಂಡಿರೋರೆ ಹೆಚ್ಚು ಕಾಮನ್ ಮ್ಯಾನ್ ಗಳೇ ಬೆಟ್ರು ಈ ಸಿನಿಮಾದವರಿಗೆ ಜೀವನ ಹೇಗ್ ಮಾಡ್ ಬೇಕುಹೇಗೆ ರೂಪಿಸ್ಕೊ ಬೇಕು ಇದೊಂದು ಮಾತ್ರ ಗೊತ್ತಿಲ್ಲ ಆಕ್ಟಿಂಗ್ ಮಾಡು ಅಂದ್ರೆ ಮಾಡ್ತಾರೆ ಅಷ್ಟೇ
@shivalingashettiudagani14043 ай бұрын
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸ್ಥಾನ ಬಳಿಸಿಕೊಂಡು ಆರತಿಯನ್ನು ಶೋಷಣೆ ಮಾಡಿದ್ದು ತಪ್ಪಲ್ಲವೇ
@0roady22 жыл бұрын
When puttanna kanagal left his 1st wife n 5 kids from his1st marrige his downfall had already started
@guptakss36392 жыл бұрын
ಪುಟ್ಟಣ್ಣ ಕಣಗಾಲ್ ಕನ್ನಡ ಸಿನಿಮಾ ಕಂಡ ಶ್ರೇಷ್ಠ ನಿರ್ದೇಶಕ ಎಂಬಲ್ಲಿ ಎರಡು ಮಾತಿಲ್ಲ ಆದರೆ ಮದುವೆಯಾಗಿ ಐದು ಮಕ್ಕಳ ತಂದೆಯಾಗಿ ಮಗಳ ವಯಸ್ಸಿನ ಹೆಣ್ಣನ್ನು ಪ್ರೀತಿಸುತ್ತೇನೆ ಎಂಬುದು ತನ್ನ ವೃತ್ತಿ ಬದುಕನ್ನ ಜೊತೆಗೆ ಸಮಾಜದ ಕಟ್ಟು ಹಾಡುಗಳನ್ನು ಮೀರಿ ಮೆರೆದ ದುರಹಂಕಾರವಲ್ಲದೇ ಮತ್ತೇನೂ ಅಲ್ಲ ಈ ವಿಚಾರದಲ್ಲಿ ಆರತಿ ಗಿಂತ ಪುಟ್ಟಣ್ಣ ಅವರದೇ ತಪ್ಪು
@dimpysemita1213 ай бұрын
👌
@skavithagowda2 ай бұрын
👌👌👌👍
@nirmalasrikantia7487Ай бұрын
ಸರಿಯಾಗಿ ಹೇಳಿದಿರಿ ತಂದೆಯ ವಯಸ್ಸಿನವರು ಮಗಳ ವಯಸ್ಸಿನ ಹುಡುಗಿಯನ್ನು ಬಯಸಿದ್ದು ಅವಳ ಜೀವನವನ್ನು ಹಾಳು ಮಾಡಿದಂತಲ್ಲವೇ ತಪ್ಪಲ್ಲವೇ
@shubhanginisarnad6894Ай бұрын
ಐದು ಮಕ್ಕಳ ತಾಯಿಯ ಬದುಕುನು ಹಾಳು ಮಾಡಿದ ಪುಟ್ಟಣ್ಣ ಅವರಿಗೆ ಯಾವ ಶಿಕ್ಷೆ
@rajeevarashmi7482 жыл бұрын
ನಿಮ್ಮ ಶೀರ್ಷಿಕೆಯ ರೀತಿಯೇ ಸರಿಯಿಲ್ಲ,Puttanna was very possessive about girls.
@snn84562 жыл бұрын
Title should have been.. "ಆರತಿಯವರ ಬದುಕನ್ನು ಹಾಳು ಮಾಡಿದ ಪುಟ್ಟಣ್ಣ"
@lakshmilucky30212 жыл бұрын
ಪುಟ್ಟಣ್ಣ ಬದುಕು ಹಾಳು ಮಾಡಿದ ಆರತಿ
@shriskandha742 жыл бұрын
@@lakshmilucky3021 arati baduku Hall madida puttanna
@user-oz7li8ch3g2 жыл бұрын
ಮುದುಕನ ಮದುವೆ
@tomnjerry202 жыл бұрын
Exactly!
@aravindmanasanukala88332 жыл бұрын
Yes stupid puttanna spoiled Aarati life. But god saved her with good second husband. God bless her
@jayashet4832 жыл бұрын
ಪುಟ್ಟಣ್ಣನವರು ತಪ್ಪು ಇದೆ ಆರತಿ ಒಬ್ಬ ಒಳ್ಳೆಯ ವ್ಯಕ್ತಿ
@sadashivksalian2152 жыл бұрын
ಆರತಿ ರಾಮಕೃಷ್ಣ ಹೆಗಡೆ ಮಂತ್ರಿ ರಘುಪತಿ ಯೋಡನೆ ಮಲಗಿದ್ದಾಳೆ
@sujathakarkera3286 Жыл бұрын
Yes you are absolutely correct
@kumarsu832 жыл бұрын
He spoiled his life himself, don't blame Arati for that.
@sarvamangalamudhol2 жыл бұрын
Yes, puttanna himself got his life spoiled, not Arathi. She is a good actress and innocent young girl that time. He took disadvantage of her. He spoiled his wife and children life also. Puttanna was a great directer no doubt. But he had a weak point. Innocent Arathi was the causative lady
@srilakshmihr64372 жыл бұрын
Aarati inda puttanna Baduku haalagodirli, chikka vayassinna Aarati baduku, puttannainda halaytu. Kalpana Jeevana tragedy aytu. Ondu sarti madve aagiroru, bere madve yaake maadkondu, yellara Jeevana haalu. He introduced many beautiful actresses to kannada industry. Avaranna madve madkollo aase yaake?! Ridiculous
@rohinimurthy2 жыл бұрын
ಪುಟ್ಟಣ್ಣನಿಂದ ಆರತಿ ಬಾಳು ಹಾಳಾಯ್ತು, ನೀವು ತಪ್ಪು ಹೇಳಿದ್ದೀರಿ.
@user-oz7li8ch3g2 жыл бұрын
ಬೇರೆಯವರನ್ನ ಮದುವೆ ಆಗಿದ್ದು ಆಕೆಯ ಜಾಣತನದಿಂದ, ಅದರಿಂದ ಬದುಕು ಚೆನ್ನಾಗಾಯ್ತು. ಪುಟ್ಟಣ್ಣ ಎಷ್ಟೋ ಕಲಾವಿದರಿಗೆ ಅವಮಾನ ಮಾಡಿದ್ದಾರೆ.
@rajuyoga37312 жыл бұрын
ಮಗಳ ವಯಸ್ಸಿನ ಹೆಣ್ಣನ್ನು ಮದುವೆ ಆಗೋದು ಎಷ್ಟು? ಈ ಪುಟ್ಟಯ್ಶನಿಂದ ಆರತಿ ಬಾಳು ಹಾಳಾಯ್ತು. ಅಂತ ಹಾಕಿ
@maheshrajaratna98322 жыл бұрын
ಆರತಿ ಬಗ್ಗೆ ಹೇಳುವ ನೀವು ಪುಟ್ಟಣ್ಣನವರ ಮೊದಲ ಹೆಂಡತಿ. ಮಕ್ಕಳಿಗೆ ಆಗಿರೋ ಅನ್ಯಾಯದ ಬಗ್ಗೆ ಯಾಕೆ ಏನು ಹೇಳಿಲ್ಲ...?
Aarati is intelligent enough. If she was sincere to Puttanna Kanagal may be she would also have been in tragic actresses list like Kalpana. She didn't join that list. Moreover As per various sources he was suspecting Aarati relationship with Ashok and even with Rajkumar for RajanannaRaja ( because of Tanuvu manavu original picturization rain version). Who will even tolerate such a man? Since she revolted back she is alive. Otherwise just like Kalpana she would have also joined tragic heroines list.
@sadashivksalian2152 жыл бұрын
ರೈಟ್
@leelavathilkulakarni6392 жыл бұрын
ನಿಜ
@krishnamurthy8440 Жыл бұрын
You are correct
@siddeshsiddesh77512 жыл бұрын
Arati is my fevrate actor please don't do bad comments
@lokeshict39372 жыл бұрын
Puttanna cheated kalpana for aarathi so he got cheated from aarathi 😂,, karma comes back
@shrikrishnachakrachannel732 жыл бұрын
Super
@rajath60902 жыл бұрын
Correct
@shravanikrishna50722 жыл бұрын
Yes I think he deserted kalpana, he did not try to Improve their once close relationship.
@nandhinipd80082 жыл бұрын
He cheated his wife also
@shashikempwodeyar38172 жыл бұрын
ಎರಡು ಕೈ ಸೇರಿದರೆ ಚಪ್ಪಾಳೆ ಮದುವೇ ಆದ ಮೇಲೂ ಬೇರೆ ಹೆಣ್ಣು\ಯೌವನದಲ್ಲಿ ಮದುವೇ ಆದವನನ್ನು ಬಯಸಿದರೆ ಮನೆ ಹಾಳೆ ...
@raomaruthy4842 жыл бұрын
ಪುಟ್ಟಣ್ಣ ತಪ್ಪೇ ಮಾಡಿಲ್ಲವೇ, ಆರತಿಯನ್ನು ಮದುವೆಯಾಗಿ ಅವಳ ಬಾಳು ಬೆಳಗಿದರೆ?
@CHANDRABABU-gq5yz2 жыл бұрын
He spoiled his life himself, don't blame Arati YOUR EGO SPOILED YOUR LIFE
@vinuprasad5822 жыл бұрын
ಕಲಾವಿದೆ ಆರತಿ ಅವರಿಂದ ಪುಟ್ಟಣ್ಣನವರ ಬದುಕು ದುರಂತವಾಯಿತು ಎನ್ನುವುದು ತಪ್ಪು.ಒಂದು ಹೆಣ್ಣಿನ ಮನಸ್ಸನ್ನು ಅರಿಯದೆ ಅವಳನ್ನು ಮೋಹಿಸುವುದು ಅಪರಾಧ.ಸಹಾಯ ಮಾಡುವ ನೆಪದಲ್ಲಿ ಹೆಣ್ಣಿನ ಆತ್ಮಾಭಿಮಾನಕ್ಕೆ ಕುಂದು ತರಬಾರದು.ಪುಟ್ಟಣ್ಣ ಅವರು ಪ್ರಸಿದ್ಧ ವಿಶಿಷ್ಟ ನಿಲುವಿನ ವಾಸ್ತವಿಕ ನೆಲೆಯ ನಿರ್ದೇಶಕ ಅದರ ಬಗ್ಗೆ ಗೌರವವಿದೆ.ದಯವಿಟ್ಟು ಈ ಪುರುಷ ಪ್ರಧಾನ ಧೋರಣೆಯ ವೀಡಿಯೋ ಸ್ವರೂಪವನ್ನು ಬದಲಾಯಿಸಿ.
@shashikalabaliga43342 жыл бұрын
She would have done vacikarana
@sujathakarkera3286 Жыл бұрын
He has ruined Kalpanas life also. He has already married & hv 5 children. Why you are blaming Aarti. I hv read that she is doing charity & social activities also. Let her live peacefully
Arathi avarannu esta pattiddu Elli kalpanage henge mosa haethu
@Proud_Hindustani_2 жыл бұрын
@@prabakarmb4709 books oduva practice idre "ABHINETRI" book odhi,gottagutte
@user-oz7li8ch3g2 жыл бұрын
ಆರತಿ ಪುಟ್ಟಣ್ಣನಿಗೆ ಸರಿಯಾಗಿಯೇ ಸಲ್ಲ ತಿನ್ನಿಸಿದ್ದಾಳೆ, ಹೆಣ್ ಬಾಲ ಎಲ್ಲರೂ ಕಲ್ಪನಾ ತರ ಇರ್ತಾರೆ? ಥೂ ಇವನ
@monthinamendonca-ip5wu5 ай бұрын
ಪುಟ್ಟಣ್ಣ ನಿಗೆ ಹೆಂಡತಿ ಮಕ್ಕಳು ಇದ್ದರೂ ಪ್ರೀತಿ ಹುತ್ತಬೇಕಿತು ಕೇವಲ ಆರತಿ ನಾ....
@sujathashekar45972 жыл бұрын
ಆರತಿ ಬಗೆಗೆ ಏನು ಸರಿಯಾಗಿ ತಿಳಿದಿಲ್ಲದ ನಾವು ಏಕೆ ಮಾತಾಡಬೇಕು.ತಂದೆಯ ವಯಸಿನ ಅವರ ಜೊತೆಗೆ ಹೇಗೆ ಬಾಳು ಸಹಿಸುವುದು?ಇವರ ಮದುವೆ ಹೇಗೆ ಆಯ್ತು? ಅಂತ ಗೊತ್ತಿದ್ದರೆ ಮಾತ್ರ ಹೇಳಿ.
@shylajatrangamani40032 жыл бұрын
ARATHI Madem Acting is SUPER 🌷🌷🌷🌷
@swathisuchitra2 жыл бұрын
It reminds me of Masanada Hoovu, Hatts off to the dedication of Ambarish Sir towards his Guru, no one would have agreed to do that role when they were in peak of their career. What a performance by Ambarish Sir. Amazing. Puttanna Kanagal introduced Vishnu sir as a hero and Ambarish Sir was a very small role in the movie Nagara Haavi, but his respect for his Guru is unmatchable that he took up small and mediocre roles in Ranganayaki and Masanada Hoovu.
@leelavathilkulakarni6392 жыл бұрын
ಹಾಗೆಯೇ ಶುಭಮಂಗಳದಲ್ಲೂ
@rukminik81902 жыл бұрын
I think nagarahavu releases in 1971 later came masanada hoovu
@RavindraKumar-br4bb2 жыл бұрын
By then he was not having any films in his hand he has acted. He was not a good actor too.
@RavindraKumar-br4bb2 жыл бұрын
Nagara Havu released on 29 Dec 1972 if I am write.
@thimmaiahk.a.98412 жыл бұрын
Nice narration...interesting.
@rukmayagowdabranthodu60504 ай бұрын
Pattanna Haalagiddu Alla, Aarathi Puttannaninnda Haalaagiddu O K,.
@mahadevikumbar31362 жыл бұрын
Aarati ಬಗ್ಗೆ information kale ಹಾಕಿದ್ದಕ್ಕೆ thanks
@jagadisheshwar24042 жыл бұрын
Kindly do not spread these kind of information to public, ಎರಡು ಕೈ ಸೇರಿದರೆ ಚಪ್ಪಾಳೆ. Tell about aarthi films and acting . Contribution towards to cinema. Don't talk her personal life . This shows your low mentally and 3rd class behaviour .
@user-oz7li8ch3g2 жыл бұрын
ಕಂಡ ಕಂಡ ನಟಿಯರಲ್ಲಿ ಆಕಷ೯ಣೆ, ಥೂ
@shivannashivanna6132Ай бұрын
Hlo just ಆಕರ್ಷಣೆ ಆಗಿದ್ರೆ ಮದ್ವೆ ಯಾಕ್ ಆಗ್ಬೇಕಿತ್ತು ಅಸೆ ತಿರುಸ್ಕೊಂಡ್ ಬಿಟ್ ಬಿಡಬೋದಿತ್ತಲ್ಲ ಅವ್ರು ಮೋಸ ಮಾಡಿಲ್ಲ ಪ್ರೀತಿ ಗೆ ವಯ್ಯಾಸಿಲ್ಲ ಸರಿ ಆರತಿಗೆ ಬಲವಂತ ಮಾಡಿ ಮದ್ವೆ ಆದ್ರೂ ಅಂತ ಕಾಮೆಂಟ್ ಮಾಡ್ತೀರಾ ಇಷ್ಟ ಇಲ್ದೆ ಅವ್ರು ಹೇಗ್ ಮದ್ವೆ ಆಗ್ತಾರೆ ಅವ್ರ್ ಜೊತೆ ಹೇಗ್ ಇರ್ತಾರೆ ಇಷ್ಟ ಇಲ್ದೆ ಮಗು ಅಗೋಯ್ತು ಹೇಳಿ ಆರತಿ ಮೋಸ ಮಾಡಿದ್ದೂ ದುರಂಕಾರ ಅವ್ರಿಗೆ ಆರತಿ ಇನ್ನೊಬ್ಬರ್ನ್ ಯಾಕ್ ಮದ್ವೆ ಆಗ್ಬೇಕಿತ್ತು ಇದು ಮೋಸ ಅಲ್ವಾ ಮಗು ಆದ್ಮೇಲೆ ಯಾಕ್ ಅಂಗ್ ಆಡ್ತಿದ್ರು ಪುಟ್ಟಣ್ಣ ಅವ್ರ್ ಜೊತೆ ಇದು ಮೋಸ ಅಲ್ವಾ ಅದೇ ತರ ಪುಟ್ಟಣ್ಣ ಅವ್ರ್ ಬಗ್ಗೆ ಏನು ತಿಳ್ಕೊಳ್ದೆ ಸರಿಯಾಗಿ ಏನೇನೊ ಕಾಮೆಂಟ್ ಮಾಡ್ಬೇಡಿ ಪುಟ್ಟಣ್ಣ ತಪ್ಪ್ ಮಾಡಿದರೆ ಆರತಿ ಬಗ್ಗೆ ಸರಿಯಾಗ್ ತಿಳ್ಕೊಳ್ದೆ ಮದ್ವೆ ಆಗಿ ಜೀವನ ನಾಶ ಮಾಡ್ಕೊಂಡಿದ್ದು ಆರತಿ ಮೋಸ ಮಾಡಿದ್ದೂ ಅಷ್ಟೇ ನಿಜ
@shilpac84582 жыл бұрын
He went after a woman who was 19 years younger than him inspite of being married with 5 kids! Serves him right. He may be a great director but that doesn't mean he was a good human. More power to you aarthi mam👍🏼 you took a great decision to walk out of a toxic relationship. Good for you. Women should NOT tolerate nonsense from any1.
@rooparamaswamy40072 жыл бұрын
What u say about Puttana about his personal life is valid and i wish he was a morally upright man given what an incredible film maker he was. But, why did Aarti get married to him? Didnt she choose to act in his films? Not correct on her part to take advantage as a actor, agree to marry him n then treat him like shit. Let's not whitewash Aarti just coz she is a woman. Morality/ethics applies to both genders.
@chetan786952 жыл бұрын
ಹೆಣ್ಣು ಶನಿ ಸಂತಾನ
@geethashankar56072 жыл бұрын
He was a good director no doubt. But don't admire songs about him. I have heard from many senior artists that he was a womaniser. Why hate Aarathi now? Didn't like your dabba story.
Being a married man , he should not have married Arathi. Puttannaji is a great director. But he has done a great blunder
@sadashivksalian2152 жыл бұрын
ಆರತಿ ಸ್ವಾರ್ಥಿ,ತನ್ನ ತಂದೆ ವಯಸು,ವಿವಾಹಿತ ಯಾಕೆ ಅವನ ಜತೆ ಮಲಗಿದಲು?
@n.lokanathann.lokanathan84122 жыл бұрын
It is not Blunder. Note, both are in film land. If any body find mistakes, it is there at both sides. We can not call it as mistake. They got married themselves with the trust kept on each other. They had a doughtier also as the proof. Sri puttanna maintained the family/ies .For puttanna. It is a tragedy. Aarathy cheated him.she deserves the punishment at God's will.
@surajbsgatty95475 ай бұрын
@@n.lokanathann.lokanathan8412 didn't putranna cheated his first wife and children,he got his karma
@nirmalabr81565 ай бұрын
Arathi karana illade puttannanavara mele kopamadikolthara? Puttanna swarthadinda arathiyannu maduveyagirabahudalwe?
@shyamc20642 жыл бұрын
ಬರೀ ಅವರಿವರ ಜೀವನ ನೋಡಿ ಮಾತಾಡೊಬದಲು ನಾಲ್ಕು ಒಳ್ಳೆಯ ಪ್ರಶ್ನೆ ಉತ್ತರ ಕಳುಹಿಸಿದರೆ ಯುವ ಪೀಳಿಗೆಗೆ ಉಪಯೋಗವಾಗುತ್ತದೆ
Ellroo ravi belegere styleballe commemtary kodteera! Nimmade style ilva?
@kalpanagouda68872 жыл бұрын
Nice story sir.ಪುಟ್ಟಣ್ಣ ಕಣಗಲ್❤🌸💐
@LokeshLokesh-yh9nd2 жыл бұрын
Nice
@LokeshLokesh-yh9nd2 жыл бұрын
Hi
@LokeshLokesh-yh9nd2 жыл бұрын
Hi
@LokeshLokesh-yh9nd2 жыл бұрын
Hi
@RealDimond072 ай бұрын
Uppi ಅವರ A ಸಿನೇಮಾ ಇವರ ಸ್ಟೋರಿ inspire ಆಗಿರಬಹುದು ಅನ್ನಿಸುತ್ತೆ..
@vinodkumarnp3468 Жыл бұрын
All time ever green India NO 1 Director puttanna kangal sir
@omram7772 жыл бұрын
Why to blame the actress, as she was working in the movie. Men should know their limits. Having married, and having children how that director started having ill feelings towards the actress , she was in that film. Men should control and to know their limits.it is this director has spoiled the life of a lady , though he was a famous director , .But , nowadays all this is common, but Arati was not interested, may be., That is why , she left the film industry
What ever may be, in this all drama the most suffered people are his first wife and children.
@sowmyaprasad78622 жыл бұрын
Don't comment badly on aarati
@ranganathnarayanappa73284 ай бұрын
Blaming Arathi is very easy for this asshol e . Puttanna being a married man with 5 children by that point in time wanted sexual pleasure from Kalpana and then Arathi, and being a famous director at the time forces his proposal to Arathi because she was getting very popular and just to keep her under his control. I really appreciate Arathi for teaching him a proper lesson at the end.
@shwethasingh80682 жыл бұрын
Putting is sadistic.....
@vittalabadawadagi62172 жыл бұрын
ಮರೆಯದ ಮಾಣಿಕ್ಯ ಪುಟ್ಟಣ್ಣ ಕಣಗಾಲ್
@rathnasathyanarayana44682 жыл бұрын
Madidu papada kelesa, why he marry Arathi, now no use talk fast thing.
@prahalladhm62382 жыл бұрын
As a director he was exceptional with skills and knowledge 🙏🏻🙏🏻🙏🏻 But in his personal lifestyle he was a man filled with lust…😵💫😵💫😵💫
ಪುಟ್ಟಣ್ಣ ಕಣಗಾಲ್ ಬರೀ ಆರತಿಯವರಿಗೋಸ್ಕರ ಅಥವಾ ನಟಿಯರಿಗೋಸ್ಕರ ಸಿನೆಮಾ ಮಾಡ್ತಾರೆ ಚಿತ್ರರಂಗದ ಬೆಳವಣಿಗೆ ಬಗ್ಗೆ ಅವರಿಗೆ ಎಸ್ಟು ಪ್ರೀತಿ ಇತ್ತೋ ಗೊತ್ತಿಲ್ಲ,ತಮ್ಮ ಪ್ರತಿಭೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡರು ಅನ್ನಿಸುತ್ತೆ, ಆದ್ರೆ ಆರತಿ ಏಷ್ಟೋ ನಿರ್ದೇಶಕರ ಜೊತೆ ಸಿನೆಮಾ ಮಾಡಿ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಆರತಿ ಅವರ ಪ್ರತಿಭೆ. ಏನೇ ಆದ್ರೂ ಇದರಲ್ಲಿ ಇಬ್ಬರ ತಪ್ಪು ಇದೆ. ಮತ್ತೆ ಪುಟ್ಟಣ್ಣ ಕಣಗಾಲ್ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ , ಆರತಿ ಸಾರ್ವಕಾಲಿಕ ಶ್ರೇಷ್ಠ ನಟಿ ಸ್ಥಾನ ಪಡೆದು ಕೊಂಡಿದ್ದಾರೆ ಅದು ವಾಸ್ತವ.
@MohanaSShetty9 ай бұрын
ಆರತಿ ಮನೆ ಹಾಳಿ, ಲೆಕ್ಕಕ್ಕೆ ಸಿಗದಷ್ಟು ಗಂಡಂದಿರು, ಪುಟ್ಟಣ್ಣ ಅಲ್ಲದಿದ್ದರೆ ಅವಳು ದೊಡ್ಡ ಸೊನ್ನೆ
@user-bu5hv4og3u5 ай бұрын
ಮದುವೆ ಆಗಿದ್ದ ಪುಟ್ಟಣ್ಣನವರು ಮೊದಲು ಕಲ್ಪನಾ ನಂತರ ಆರತಿ ನಂತರ ಇನ್ ಒಬ್ಬರು
@yashodakc505927 күн бұрын
Don't blame Arathi, she also suffered a lot.
@shankarraju93142 жыл бұрын
Puttana super director. But not a good carector
@user-oz7li8ch3g2 жыл бұрын
ಸೂಪರ್ ಕಾಮೆಂಟ
@devadaspai91998 күн бұрын
Maddiduunoo maharayaa.
@chandrakanthningaleshwar32982 жыл бұрын
Very sad to listen all these sad words on legend director puttannaji, better to interview with aarati then obly all these points clear to viewers understand who's mistek one thing is that innocent people whether men or women can't do peaceful life alongwith ego wife/husband & not understood others problems v/s Versa. "JAIHIND"
@drsureshh57922 жыл бұрын
Ego prashne alla, personal lifenalli lakshmana rekhe daatidare hege aagodu. Puttannanavarige aaratiyavarodane adu modalane maduve aagiddare ashtu tension irtirlilla, aaratiyavarige good bye helbahudittu. Taanu vivaahitanagiddaroo Tanaginta 20 varsha kiriyavala Jove maduve aagi papa prajne hondiddarinda aaratiyavarannu doora maadalu saadhyavagadiddirabahudu.
@shriskandha742 жыл бұрын
Arathi I think she is not having any mistake puttanna tumba kopista sikka sikka kade arati yavarannu hiyalistiddaru vaysina antara puttanna DE tappu annisotte
@reshmaraj32032 жыл бұрын
durase heli, hennanna yak doorthira
@rajashekararajuvgoodtappin75942 жыл бұрын
He is a great writer and director but not a good human being
@rejinikhantankhantan11982 жыл бұрын
ARATI No.1 .......... and she first women then star, so naturally, natural happiness comes first before mana mariyadey.....
Puttanna spoiled arathi life not arathi spoiled puttanna he was drunker
@hariprasadbh30792 жыл бұрын
Don't blame arati Faults from puttanna kanagal He was married guy That too with 5 kids Did he think about first wife . And kids. Puttanna lures arati in the name of support.
Sir Ranganayaki flop cinimana alla super duper puttanna kangal legend director Arathi Madam olle actress obba kalavidana bagge ella tildkondu video Play madi
@RareUser-tf3dm4 ай бұрын
Aarathi=ಆರತಿ is correct.. rather than Arathi=ಅರತಿ.. ಅ=A, ಆ=Aa.
@nalinimally32492 жыл бұрын
I feel "no sympathy" neither for this man.... nor for "Aham Aarti"...... He may be a great director who gave numerous unforgettable Kannada movies...... 😠
@sujathakarkera3286 Жыл бұрын
Yes
@yragi28005 ай бұрын
Why
@reshmaraj32032 жыл бұрын
I hate this title, who asked him to marry a girl who was his daughter age
@jo-js2tc2 жыл бұрын
In fact, he spoilt her life! She could have found a better match!
@thejaswininagaraju36322 жыл бұрын
@@jo-js2tc absolutely right
@pyaarikhabootar35252 жыл бұрын
@@jo-js2tc agree..If She's alive today that is because of she took those steps in life before her life was completely ruined by Puttanna. Otherwise same like Kalpna she would have also met with tragic end.
@bharanisbetterlife..64162 жыл бұрын
Am so so glad that we all women are being positive with other woman this is what the we all want to uplift ourselves.. Good ladies am so so happy
@jo-js2tc2 жыл бұрын
@@pyaarikhabootar3525 you are so right! She looks a strong woman although she had to go through the "trial & error" method to arrive at the right man in her life!
@pampapathipampareddy98352 жыл бұрын
❤
@poornimavenkateshwaran65632 жыл бұрын
Title yake heege hakthira ,20 varsha chikkavala hinde beelakke avrigenagithu
@bsp76543212 жыл бұрын
if we looks anything nearely, it locates bigger. if we looks by far distance, it locates smaller.that is not object fault, that is our vision distance fault.
@revathis146022 күн бұрын
First wife n children story heli sir
@user-xq7rx5ic5fАй бұрын
*Puttanna Kanagal ... committed mistake by marrying Arathi in his second marriage ... !*
@rebeccarebecca63332 жыл бұрын
It is a curse of the 1st wife & 5 childrens, bring a married man he should not have another girl who is in daughter's age however arathi should have sense to marry a very old man both have 50% + 50% fault.
@shilpaprashanthshetty3711Ай бұрын
Kalpana😢❤
@pushpalathabaradhya11402 жыл бұрын
totally ridiculous! when a talented, beautiful and educated actress marries a man,who is older than her grandpa out of love?she was block mailed.was not ready to destroy her career and life,she married that fellow,same thing happened.
@mangalapal3560Ай бұрын
Ante- kante puran Saku madi, real story may be very different
@naveens3246 Жыл бұрын
Puttanna kanagal matte Dr Rajkumar sir bagge madi sir
@Rameshsubramanya2 жыл бұрын
Tumba kasta, second marriage maintain maadodu, adu yavathidru mulugo dhoni, no chance , no way.
@vijay-fz5ln2 жыл бұрын
experience a sir
@downdown19252 жыл бұрын
@@vijay-fz5ln 🙂🙂🙂
@hehe1932 жыл бұрын
Puttana kanagal legend of indian film industry
@bsnagabhushan77Ай бұрын
ಇಬ್ಬರದೂ ದುರಂತ ಅಂತ್ಯ... ಒಬ್ಬರು ಜೀವಂತ ಬದುಕಿದರೂ ಹೊರ ಜಗತ್ತಿಗೆ ಅನಾಮಿಕರು... ಇನ್ನೊಬ್ಬರು ದೈಹಿಕವಾಗಿ ಬದುಕಿಲ್ಲ ಅಷ್ಟೇ... ಆದರೆ ಕನ್ನಡ ಚಿತ್ರ ಪ್ರೇಮಿಗಳ ಮನದಲ್ಲಿ ಅಮರರು..... ಬಹುಶಃ ಇವರಿಬ್ಬರ ಬದುಕು ವಿಮರ್ಶೆಗೆ ನಿಲುಕಲಾರದ್ದು
@shrikrishnachakrachannel732 жыл бұрын
Madam Àrati is my favorite actress don't blame Àrati I think puttanna forced to marry him
@neelambari88884 ай бұрын
Background comments is very boring. Aply some sweet voice. Very dirty voice. Though we like to hear the subject we cant continue due to dirty voice. Pl change.
@dineshjs55994 ай бұрын
Proffessional matadi puttanna da great
@bhargav7466 Жыл бұрын
Bolimaga muchkondu tan career mele focus maadod bittu love Maadi haalmadkonda
@nalinin61725 ай бұрын
Both are legend,one good director and one good actor,but one is wrong personality another one is strong personality.😂😂
@hansashanbhag45742 жыл бұрын
Please u show kalpana ji’s photo in some scenes instead of Arati