ಬೇಗನೆ ಬಂದಿದ್ದಕ್ಕೆ ಧನ್ಯವಾದಗಳು ಅಣ್ಣ ಈ ಬಾರಿಯ ಎಪಿಸೋಡ್ ನಲ್ಲಿ ಮುಂಗಾರಿನ ಬಿತ್ತನೆ ತುಂಬಾ ಚೆನ್ನಾಗಿತ್ತು. ಅಣ್ಣ ಈ ಉಡಾಳ ಮೇಂಬರ ಇನ್ನೂ ಎತ್ತರದ ಮಟ್ಟಕ್ಕೆ ಬೆಳೆಯಲಿ ಧನ್ಯವಾದಗಳು ಅಣ್ಣ
@kashappapayagond39156 ай бұрын
ನೀವು ಕೊಡತಕ್ಕಂಥ ಕಂಟೆಂಟ್ ಗಳು ನಿಜಕ್ಕೂ ನಿಜ ಜೀವನಕ್ಕೆ ಹತ್ತಿರವಾಗಿರುತ್ತವೆ. ನಿಮ್ಮ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ
@jagadeeshverasanagppal62486 ай бұрын
ಕಾರ್ಮಿಕರ ಕಾರ್ಡ್ ಮತ್ತು ಸರ್ಕಾರಿ ಶಾಲೆಯ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ❤
@HanamantRangappaTamboori6 ай бұрын
ಮುಂಗಾರಿ ಬಿತ್ತನೆ ಹಾಗೂ ಸರಕಾರಿ ಶಾಲೆಯ ಮಾಹಿತಿ ನೀಡಿದಕ್ಕೆ ದನ್ಯವಾದಗಳೂ ❤❤
@NiteeshGaniger6 ай бұрын
ಒಳ್ಳೆಯ ಸಂದೇಶ ತಿಳಿಸಿತ್ತಿರುವ ನಿಮ್ಮ ತಂಡಕ್ಕೆ ಧನ್ಯವಾದವಗಳು🎉
@VeereshSnayak6 ай бұрын
ಆದಷ್ಟು ಬೇಗ ಬಂದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@manjunathbansihally6 ай бұрын
ರೈತರ ಬಗ್ಗೆ ಇರುವ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ
@basavarajachutagi77726 ай бұрын
ನೀವು ತೋರಿಸಿರುವ ಕಾಂಟ್ಯಾಕ್ಟ್ ಗಳು ಜೀವನದಲ್ಲಿ ತುಂಬಾ ಹತ್ತಿರ ಇದ್ದಾವೆ ನಿಮ್ಮ ತಂಡ ಜವಾಬ್ದಾರಿಯುತ ಕೆಲಸ ತೋರಿಸಿ ಜನರಿಗೆ ತುಂಬಾ ಹತ್ತಿರ ಆಗುತ್ತದೆ ಸೂಪರ್ ಸರ್
@MahanteshGadad-qi7dx6 ай бұрын
Super ಅಣ್ಣ ನಿಮ್ಮ ಎಪಿಸೋಡ್ ಗಾಗಿ ಕಾಯ್ತಾ ಇದ್ದೆ
@rajubh61226 ай бұрын
ಶಿಕ್ಷಣ ಮತ್ತು ಕಾರ್ಮಿಕರ ಬಗ್ಗೆ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಜಗದೀಶ್ ಅಣ್ಣಾರ ನಿಮ್ಮ ಈ ಪ್ರಯತ್ನಕ್ಕೆ ಬುದ್ಧ ಬಸವ ಅಂಬೇಡ್ಕರ್ ಅವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಜೈ ಭೀಮ್ 🇪🇺🇪🇺💐💐
@VittalFakirannavvar6 ай бұрын
ಒಳ್ಳೆಯ ವಿಚಾರಗಳು ಈ ಇಂದಿರಾ ಅನಾsupar❤🎉
@ravindrapattar78696 ай бұрын
ಬೇಗನೆ ಬಂದಿದ್ದಕ್ಕೆ ಎಪಿಸೋಡಿಗೆ ಧನ್ಯವಾದಗಳು
@kiranrathod86596 ай бұрын
ಸೂಪರ್ ಜಗದೀಶ್ ಅಣ್ಣ ಮುಂದಿನ ಭಾಗ ಬೇಗ್ ಬರಲಿ ಅಣ್ಣ ❤️❤️❤️❤️❤️
@sanjumathapati76056 ай бұрын
E episode super contente masta itu marya😊
@basavarajsasalatti3985 ай бұрын
ಸರಕಾರಿ ಶಾಲೆಯ ಬಗ್ಗೆ ನಿಮಗಿದ್ದ ಕಾಳಜಿ ಕಾರ್ಮಿಕ ಕಾರ್ಡ ರೈತರ ಬಗ್ಗೆ ಇದ್ದ ಕಾಳಜಿ ನಿಜವಾಗಿಯೂ ಅದ್ಭುತ್ ಸಾಮಾಜಕ್ಕೆ ಮಾದರಿಯಾಗಿದೆ
@kadappaterani86336 ай бұрын
Super story Jagdish Mukhi
@sofisab62226 ай бұрын
ಸೂಪರ್ ಬ್ರದರ್ ಸರ್ಕಾರಿ ಶಾಲೆಗಳು ಉಳಿಯಲು ಒಳ್ಳೆ ಸಂದೇಶ ನೀಡಿದ್ದೀರಿ ನಿಮಗೆ ಧನ್ಯವಾದಗಳು.
@MarutiPatil-gj7ry6 ай бұрын
Next bag wetting bro jaldi haki next bag tumba channagi bandide all the best all time
@BsMeti-kn3rz6 ай бұрын
Bega bandiddkka danyvadagalu Jagadish anna
@SantoshLamani-wv6gb6 ай бұрын
ಜಗದೀಶ್ ಅಣಾ ಅಮರ್ ಪ್ರೇಮಿಗಳ ಪ್ರೀತಿಯ ನಿನ್ನ ಪ್ರೀತಿ ಮುಂದೆ ಬರಲಿ. 🙏🙏🙏🙏🙏
@KalyanraoShiroor6 ай бұрын
Very very super 👌👌anna nimma nera nudiya matugalu madhur ri anna 👍👌👌
@manjunathh64756 ай бұрын
Ondu super story anna ❤❤❤❤❤
@shambulingappasunkad85336 ай бұрын
Govt school baggi channagi moodi bandedi karameekara baggi channagi tiluvaliki mudisidderi tamma teem ge dannyvadagalu 🎉🎉🎉🎉🎉🎉🎉🎉🎉🎉🎉🎉🎉🎉
@maridevagpatil63656 ай бұрын
Good massage
@PATIL15366 ай бұрын
Super acting ❤❤❤❤❤
@Manjusk-t9s6 ай бұрын
ಸೂಪರ್ ಅಣ್ಣಾ ನೆಕ್ಸ್ಟ್ ಎಪಿಸೋಡ್ ಬೇಗ ಬರಲೇ
@malikjanmultani10586 ай бұрын
ಕಾರು ಹುಣ್ಣಿಮೆ ಶುಭಾಷಗಳು ಅಣ್ಣಾ
@roshanroshan58826 ай бұрын
Super brother link nodi hige video madu ille nim life aguthe brother