ಉಬ್ಬುವ ಹಾಗೂ ಮೃದುವಾದ ಪೂರಿ ಹಾಗೂ ಈರುಳ್ಳಿ ಸಾಗು ಮಾಡುವ ವಿಧಾನ | Puffy Poori and Onion saagu recipe

  Рет қаралды 2,906,448

Vishnu's Kitchen

Vishnu's Kitchen

Күн бұрын

ingredients for poori :
ಗೋಧಿ ಹಿಟ್ಟು / wheat flour - 3 cup ( 500 gram )
ಉಪ್ಪಿಟ್ಟು ರವೆ / medium rava - 1/4 cup ( 50 gram )
ಉಪ್ಪು / salt - little
ಸಕ್ಕರೆ / sugar - 1 tsp
ಎಣ್ಣೆ / oil - 2 tbsp & for deep fry
ingredients for onion sagu :
ಹೆಚ್ಚಿದ ಈರುಳ್ಳಿ / chopped onion - 500 gram
ಎಣ್ಣೆ / oil - 2 tbsp
ಸಾಸಿವೆ / mustard seeds - 1/2 tsp
ಜೀರಿಗೆ / cumin seeds - 1/2 tsp
ಸೀಳಿದ ಹಸಿ ಮೆಣಸಿನ ಕಾಯಿ / slited green chilli - 4
ಸಣ್ಣದಾಗಿ ತುರಿದ ಶುಂಠಿ / finely grated ginger - 1/2 inch
ಕರಿಬೇವು / curry leaves - 2 strip
ಅರಿಶಿನ ಪುಡಿ / turmeric powder - 1/4 tsp
ಇಂಗು / hing - 1/4 tsp
ಉಪ್ಪು / salt - as per taste
ಹೆಚ್ಚಿದ ಟೊಮ್ಯಾಟೋ / chopped tomatoes - 2
ಅಚ್ಚ ಖಾರದ ಪುಡಿ / red chilli powder - 1/2 tsp
ಧನಿಯ ಪುಡಿ / coriander powder - 1 tsp
ಕಡಲೇ ಹಿಟ್ಟು / gram flour - 2 tbsp
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#poori
#onioncurry
#saagu

Пікірлер: 372
@indumathiugru4709
@indumathiugru4709 Жыл бұрын
ನೀವು ವಿವರಿಸೋ ರೀತಿ ಮತ್ತು ತೋರಿಸೋ ಅಡಿಗೆಗಳು ತುಂಬಾನೇ ಚೆನ್ನಾಗಿರತ್ತೆ Thanx 👍👍
@SureshKudiganur
@SureshKudiganur 4 ай бұрын
Tumba chennagi vivarisidirr thanks
@damodarasreeramulu3949
@damodarasreeramulu3949 4 ай бұрын
We needmore latest tecnowlede food have waitingforus
@SavikshanaR
@SavikshanaR Жыл бұрын
Super recipe ಕಡಲೆ ಹಿಟ್ಟಿಗಿಂತ ಪುಟಾಣಿ ಹಿಟ್ಟು ಹಾಕ್ಬೇಕು ಇನ್ನು ಟೇಸ್ಟಿ ಇರುತ್ತೆ 🙂
@shobhaananda3841
@shobhaananda3841 Жыл бұрын
ಕಡಲೆಹಿಟ್ಡು ಪುಟಾಣಿ ಹಿಟ್ಟಿಗಿಂತ ಆರೋಗ್ಯಕರ . ಅಲ್ಲವೇ?
@ambujaambuja8616
@ambujaambuja8616 Жыл бұрын
yes
@darshangowdaking93
@darshangowdaking93 Жыл бұрын
Ashtu chenagi baralla
@shanthasathyanarayana1113
@shanthasathyanarayana1113 Жыл бұрын
ಇದು ಬಾಂಬೆ ಸಾಗು
@vanamalabanavara3223
@vanamalabanavara3223 4 ай бұрын
Bombay saagu ge potato haktare ​@@shanthasathyanarayana1113
@jyothisingh3823
@jyothisingh3823 Жыл бұрын
🙏 ನಮಸ್ತೆ ಸರ್ ಬಹಳ ಚೆನ್ನಾಗಿ ಪೂರಿ ಸಾಗು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
@anjanadevi4235
@anjanadevi4235 Жыл бұрын
ನಿಮ್ಮ ಅಡುಗೆಗಳನ್ನು ನೋಡಿ ನಾನು ಮಾಡುತ್ತೇನೆ ಚನ್ನಾಗಿ ಆಗುತ್ತದೆ ನಿಮಗೆ ಧನ್ಯವಾದಗಳು
@SSuhana-h7t
@SSuhana-h7t 8 ай бұрын
I tried this onion sagu recipe for d first time and it turned out really well🎉
@sahanamm5467
@sahanamm5467 7 ай бұрын
Dhanyavaadagalu🙏 Neevu helida ella steps follow maadide neevu helida haage poori ubbi chennagu bandide.
@nalina478
@nalina478 Жыл бұрын
ಪೂರಿ ಸಾಗು ರೆಸಿಪಿ ತುಂಬಾ ಚೆನ್ನಾಗಿದೆ ಧನ್ಯವಾದಗಳು 😋
@umamaheswari6730
@umamaheswari6730 Жыл бұрын
Super 👌 👍 Saghu
@vikasgg2922
@vikasgg2922 Жыл бұрын
​@@umamaheswari6730 questions
@laxmikuthpadi6064
@laxmikuthpadi6064 Жыл бұрын
​@vikasgg2922
@malleshanaikk3608
@malleshanaikk3608 4 ай бұрын
​@@umamaheswari6730,
@GowriHagargi
@GowriHagargi 3 ай бұрын
Hi sir 2day morning I tried this recipe puri and sagu both came very well and tasty thanks for this recipe 😊❤
@mangalachandrashekaraiah9567
@mangalachandrashekaraiah9567 Жыл бұрын
ನಮಸ್ತೆ ಸರ್ ತುಂಬಾ ಚನ್ನಾಗಿ ವಿವರಿಸಿದ್ದೀರಿ ಪೂರಿ ಸಾಗು ತುಂಬಾ ಇಷ್ಟವಾಯಿತು.ಧನ್ಯವಾದಗಳು❤
@reshmamalkarnekar3705
@reshmamalkarnekar3705 Жыл бұрын
? Mm Mmm. aqsa 😂🎉😮
@SrinivasReddy-d9g
@SrinivasReddy-d9g 9 ай бұрын
7 Hi FriFt​fry 5 3@@reshmamalkarnekar3705
@Allauddin-of1se
@Allauddin-of1se 8 ай бұрын
😢
@GaneshPotdarGaneshPotdar
@GaneshPotdarGaneshPotdar 6 ай бұрын
Tr ⁰
@ssudarshan6848
@ssudarshan6848 5 ай бұрын
​@h ch ch c₹ë ❤❤ ❤ ❤ ❤ ❤ 😅
@sudhan371
@sudhan371 Жыл бұрын
ಸೂಪರ್ ಸರ್ ನನಗೆ ತುಂಬಾ ಇಷ್ಟವಾದ Combination
@nandeeshkg8156
@nandeeshkg8156 3 ай бұрын
ನೀವು ತಿಳಿಸಿದ ಪ್ರಕಾರ ಸಾಗು ಮಾಡಿದೆವು. ಚೆನ್ನಾಗಿ ರುಚಿಯಾಗಿತ್ತು .
@parvathichikkadevaraja1837
@parvathichikkadevaraja1837 6 ай бұрын
ಸೂಪರ್ ಪೂರಿ, ಈರುಳ್ಳಿ ಸಾಗು ಸರ್, ಧನ್ಯವಾದಗಳು🙏
@shivaleelasarangamath5600
@shivaleelasarangamath5600 4 ай бұрын
Suuuuuper sir .nimm adige bahal,bahal testy,and easy agirutte.yella hotal style irutte.very good .
@sarithas.4776
@sarithas.4776 Жыл бұрын
Wow nice!!! Will try this method soon.. ಈರುಳ್ಳಿ ಸಾಗು ಚೆನ್ನಾಗಿದೆ. 🙏
@meghah8859
@meghah8859 4 ай бұрын
Tried. Came out very perfectly. Thanks for the reciepe
@taramani8088
@taramani8088 Жыл бұрын
ತುಂಬಾ ಧನ್ಯವಾದಗಳು ನಾವು ಕೊಡು ಮಾಡಿದ್ದೇವೆ. ತುಂಬಾ ಇಷ್ಟಿ ಆಯ್ತಾ ಚನ್ನಗಿದ್ದೆ👍🏻🙏💐👌
@bhavanirrao2021
@bhavanirrao2021 Жыл бұрын
Nice recipe.i will try this for tomorrow's breakfast . Thank you very much sir. Lunch boxge chennagirutta sir?
@divyabhat4511
@divyabhat4511 Жыл бұрын
Ya it will be good, I do with chapathi
@prameelap6910
@prameelap6910 Жыл бұрын
ಸಾರ್ ನಿಮ್ಮ ಅಡುಗೆಗಳು ಸೂಪರ್🙏🙏🙏🙏🙏🙏
@pravinashetty6681
@pravinashetty6681 Жыл бұрын
Yes
@gowrishankarmurthy8461
@gowrishankarmurthy8461 Жыл бұрын
Very nice and easy preparation with specific tips .
@navanavya515
@navanavya515 Жыл бұрын
Today I tried it just came out amazing tq sir
@shashirekhata5105
@shashirekhata5105 Жыл бұрын
Wonderful sir your poori and sagu.I like your method . Thank you ❤🎉
@abhishekm6830
@abhishekm6830 2 ай бұрын
Suuuuper sar
@arunanpolicepatil370
@arunanpolicepatil370 Жыл бұрын
ನಮಸ್ಕಾರ sir 🙏🏻. ತುಂಬಾ ಚೆನ್ನಾಗಿ ವಿವರಿಸಿದ್ದೀರಾ, ಧನ್ಯವಾದಗಳು
@sunitasunita8818
@sunitasunita8818 4 ай бұрын
Naanu try maade tumba chennag bandide poori saagu elru esta Patti tindru😘tqsm sir 👌
@nimithagowda6926
@nimithagowda6926 Жыл бұрын
Nanu first time adge madituu adu e video nodi niv helkotid steps yela follow madi mad dee tumba chanag bantu yelaa taste madi kushi patru manele tq u so much sir ❣️🙏
@drbhagyalakshmi9101
@drbhagyalakshmi9101 Жыл бұрын
Thank you for giving us this recipe particularly onion Saagu n more interesting was about the puffed up Poorni’s 🙏I shall certainly try out both😝
@swarnalathagupta902
@swarnalathagupta902 4 ай бұрын
Dear sir, very nice explanation . Loved recepie lot. Excellent. Tyu master. Hats off.
@arundesai3738
@arundesai3738 17 күн бұрын
ನೀವು ತೋರಿಸಿದ್ದು ಬಾಂಬೆ ಸಾಗು,ತುಂಬಾ ಚೆನ್ನಾಗಿ ಇದೆ.
@sujathar5270
@sujathar5270 Жыл бұрын
Sir ತುಂಬಾ ಚಂದ ಇದೆ ಪೂರಿ ಸಾಗು spr ಕಾಂಬಿನೇಷನ್ tqu
@nayanaprabhu
@nayanaprabhu 5 ай бұрын
Nanu try madide,,,Thumba chennagi bandide poori mathu sagu,
@gunashreesh8923
@gunashreesh8923 Жыл бұрын
Super Sir. Definitely I will try this. Thank you so much for sharing 🙏🏻🙏🏻
@ManjuladeviDevi-r6w
@ManjuladeviDevi-r6w 5 ай бұрын
ತುಂಬಾ ಚೆನ್ನಾಗಿದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 😊😊
@mangalahegde1829
@mangalahegde1829 9 ай бұрын
Dhanyavadagalu ...vry nice recipy..good combination
@KrenukaKrenuka-co5rw
@KrenukaKrenuka-co5rw 6 ай бұрын
ತುಂಬಾ ಚನ್ನಾಗಿ ಮಾಡಿದಿರಿ ಧನ್ಯವಾದಗಳು 🙏🙏🙏
@BharaniAar
@BharaniAar 9 ай бұрын
Superb. Very good method. Thank you.
@judithdsouza6370
@judithdsouza6370 5 ай бұрын
Wonderful sir, Puri is everyone's favourite. Pls display parrota.
@prameelas2328
@prameelas2328 5 ай бұрын
V.v.good taste Vishnu sir dhanyavadagalu.
@sujathan2313
@sujathan2313 Жыл бұрын
Thumba chennagide 👌🏼
@regionaldirectorvturom5172
@regionaldirectorvturom5172 Жыл бұрын
Thumba Chennagide Sir. Dhanyavaadhagalu.
@sudhamalavalli3630
@sudhamalavalli3630 2 ай бұрын
Very nice recipe. If we add coconut milk , it might give an added flavour
@sandhyaswamy4378
@sandhyaswamy4378 Жыл бұрын
Poori saagu maduva vidhana. Torisiddakke dhanyavadagalu 🙏🏼👌🏼👍🏼
@snehalatakambagi9601
@snehalatakambagi9601 Жыл бұрын
Vah!super!!ಗುರುಗಳೇ,❤
@RanagappaBellattiBellatti
@RanagappaBellattiBellatti Жыл бұрын
Good keep it
@rasmiSahoo-vk4kz
@rasmiSahoo-vk4kz Ай бұрын
My favorite onion sabji❤
@bheemreddykanagaddikanagad4673
@bheemreddykanagaddikanagad4673 9 ай бұрын
ತುಂಬಾ ಉತ್ತಮ ವಾಗಿದೆ 👌
@marutheshts5492
@marutheshts5492 Жыл бұрын
ಉತ್ತಮ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.🚩🙏
@hemakka1235
@hemakka1235 Жыл бұрын
ನಮಸ್ತೆ ಸರ್ ಪೂರಿ ಸಾಗು ಚನ್ನಾಗಿ ಬಂದಿದೆ 🙏🙏
@indirarao7433
@indirarao7433 Жыл бұрын
ನಮಸ್ತೇ 🙏ಧನ್ಯವಾದಗಳು ಸರ್ 🙏
@manjulamk6865
@manjulamk6865 Жыл бұрын
Nimma aduge ella wonderfull 👌aaste tastes 😋edu try madutene Tq.
@sgastro2830
@sgastro2830 2 ай бұрын
Super puri sir 👌
@BharathiRaja-hf8ok
@BharathiRaja-hf8ok Жыл бұрын
Thanks sir thumba Chanda poori sagu madodu thorisdera
@ArunaAru-c1u
@ArunaAru-c1u 7 ай бұрын
Wow super bandithu Puri
@RabiyaBasri-gf7vu
@RabiyaBasri-gf7vu 2 ай бұрын
Good information sir thank you
@AnuKushi-d2r
@AnuKushi-d2r 2 ай бұрын
Voice gents du hands matra lady du super
@padmakdesai5814
@padmakdesai5814 Жыл бұрын
ಪೂರಿ ಸಾಗು ಚೆನ್ನಾಗಿ ಮಾಡಿದ್ರಿ thanku
@vrh414
@vrh414 Жыл бұрын
Very useful tip to prepare puri sir, I always get holes while frying puris and oil goes inside. Please give some tip for this problem sir
@sudhakulkarni5005
@sudhakulkarni5005 8 ай бұрын
Namaskara sir poori mattu sagu madadu tumba channagi torsirisiddira sagu bahala ishta aayitu nanu hinge madi nodtini 👌👌😋😋🙏🙏
@KNShyla
@KNShyla 3 ай бұрын
Super super recipe
@gayathri1759
@gayathri1759 7 ай бұрын
ಬಹಳ ಚೆನ್ನಾಗಿದೆ ಈ ರೆಸಿಪಿ🎉👌🏻👌🏻👌🏻😊
@MalashreeYalagod
@MalashreeYalagod Ай бұрын
ಸೂಪರ್ ಸರ್ ತುಂಬಾ 🙏🙏🙏🙏
@ChethuChethu-ck8mf
@ChethuChethu-ck8mf Жыл бұрын
Try madidhe poori sup agi bandidhe thank u sir ...🙏🙏
@mschalake1679
@mschalake1679 9 ай бұрын
Engu andure enu sir
@ChandraKalakr-io5rp
@ChandraKalakr-io5rp Жыл бұрын
Thumba chenagi ethu sir tq🎉
@ramadevib7734
@ramadevib7734 5 ай бұрын
Thank you so much for your information racipe sir ❤
@poornimamohan3876
@poornimamohan3876 Жыл бұрын
Wow wow wow wow Super yummy yummy yummy poori and sagu mouth watering 👌👌👌👌
@shivukumarshivukumar1655
@shivukumarshivukumar1655 Жыл бұрын
Bahala chennagi heli kodtira thanks sir
@aditideshpande9203
@aditideshpande9203 5 ай бұрын
ಪೂರಿ ಸಾಗು ತುಂಬಾ ಚನ್ನಾಗಿದೆ
@NiyaznadafNiyaz
@NiyaznadafNiyaz Ай бұрын
Super recipe sar
@kusumas
@kusumas 6 ай бұрын
Resipy supper
@nagashreenagashree1874
@nagashreenagashree1874 Жыл бұрын
Every kitchen videos are superb sir..Thank you so much 🙏💐💐
@jayalakshmijaya1391
@jayalakshmijaya1391 Жыл бұрын
ಸೂಪರ್ ಸರ್, ಥ್ಯಾಂಕ್ಸ್ ಫಾರ್ ಶೇರಿಂಗ್
@sahana5675
@sahana5675 Жыл бұрын
Nice tips for poori making Sir.. thank you very much.🙏
@sumaprasad6739
@sumaprasad6739 Жыл бұрын
Very nice sir too easy sagu recepi thank you sir
@girijamani6634
@girijamani6634 Жыл бұрын
Super ಆಗಿ ‌ಹೇಳಿದ್ದೀರಿ ಧನ್ಯವಾದಗಳು
@PankajaPaakashaale
@PankajaPaakashaale Жыл бұрын
ತುಂಬಾ ಚನ್ನಾಗಿದೆ ರೆಸಿಪಿ
@shreesree7321
@shreesree7321 3 ай бұрын
Evathu try made sir very nice thank you sir
@poojaHiremath-z2m
@poojaHiremath-z2m Жыл бұрын
Wow beautiful and easy recipe..... Super and tqqq sir... And ur voice is soooo niceee... Im ur new subscriber....
@kamalashekhar5191
@kamalashekhar5191 Жыл бұрын
ನಮಸ್ತೇ ಸರ್ , ತುಂಬಾ ಫೈನ್ ಸರ್ ,ಪೂರಿ,ಸಾಗು, ಈಗಲೇ ಮಾಡಿ ತಿನ್ನೋಣ ಅನ್ನಿಸುತ್ತೆ.ಧನ್ಯವಾದಗಳು ನಿಮಗೆ.
@rukminikeshav6815
@rukminikeshav6815 9 ай бұрын
Onion saagu super recipe sir
@ravishankarkm8251
@ravishankarkm8251 Жыл бұрын
Tumba chennagide.
@nethraharishnhnethraharish9717
@nethraharishnhnethraharish9717 2 ай бұрын
Super sir for explanation
@SaraswatiMurgod-zr9nx
@SaraswatiMurgod-zr9nx 6 ай бұрын
Tumba channagide sir
@sailajabala8170
@sailajabala8170 Жыл бұрын
Wow superb Dhanyavaadhagalu
@revathigowdaba5355
@revathigowdaba5355 Жыл бұрын
Super sir thumba ista Aythu
@sumahegde1942
@sumahegde1942 Жыл бұрын
ಸುಪರ್ ಅಣ್ಣಾ 🎉🎉
@zameertailor3210
@zameertailor3210 6 ай бұрын
Super puri baji ❤
@nandhamaninandhamani381
@nandhamaninandhamani381 10 ай бұрын
💞ಸೂಪರ್ ಸರ್ ನೆಕ್ಸ್ಟ್ ರಸಿಪಿ.. 😋😋😋
@vaniramash9015
@vaniramash9015 Жыл бұрын
Super. Vegetables saagu hale kaladu dayavittu thilisi
@VijayKumar-yt9ku
@VijayKumar-yt9ku 9 ай бұрын
Thank you sooooo much sir for poore and erulle tomato saagu❤🎉
@vijayendrabn3727
@vijayendrabn3727 3 ай бұрын
Suuuper sir thank you❤
@AburvaAbi
@AburvaAbi 2 ай бұрын
i will try super result
@radharbradha
@radharbradha Жыл бұрын
Sir super sir methed is very very good sir
@ajayajaykiccha786
@ajayajaykiccha786 4 ай бұрын
Super sir ❤❤❤❤❤
@sudhindrabukkebag7502
@sudhindrabukkebag7502 2 ай бұрын
ಧನ್ಯವಾದ ಸರ್ ನಮಸ್ತೆ
@sujathamnrdpr6425
@sujathamnrdpr6425 Жыл бұрын
Very nicely explained thank you sir 😊
@preethipreethi2047
@preethipreethi2047 Жыл бұрын
Very. Nice ur all receips
@indradevir3718
@indradevir3718 Жыл бұрын
Neemagu Danyavadagalu sir
@likhithakotian3839
@likhithakotian3839 6 ай бұрын
👌👌👌
@bhuvanag4024
@bhuvanag4024 Жыл бұрын
Super recipe 👌🏻
@dadepogukrishna8461
@dadepogukrishna8461 Жыл бұрын
Super excited recipes,kurnool ap b..peta
@pravinashetty6681
@pravinashetty6681 Жыл бұрын
All recipes super 👌👌👌👌
Good teacher wows kids with practical examples #shorts
00:32
I migliori trucchetti di Fabiosa
Рет қаралды 6 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 15 МЛН