Sir namaste acknowledgement bantu bat print tageueshte hortavaitu en maadbeku
@hussainsab68302 ай бұрын
Address feed is not saved
@nagalakshminnagaraj82502 ай бұрын
Address barthilla en madodu
@anilmahajanashettar39712 ай бұрын
I want contact you sir for some other problem in seva sindhu please how to contact
@ranganathav70352 ай бұрын
ಸರ್ ಅಡ್ರೆಸ್ ಬರ್ತಾ ಇಲ್ಲ ಏನು ಮಾಡಬೇಕು ಸರ್
@mdibrahimilal-zk7bx2 ай бұрын
OTP ಬರ್ತಾ ಇಲ್ಲ ಏನು ಮಾಡಬೇಕು ಸರ್?.
@arjumanbegum60852 ай бұрын
I have a problem while entering A/c Id.Its showing enter valid Id.please reply,Sir.Solution please
@vivekkamatar47502 ай бұрын
Sir 3 account id idave, andre 3 bere bere meter galive, yavdanna hakbeku
@shadaksharaiahtc41422 ай бұрын
ಗ್ರಾಹಕರ I D ಸಂಖ್ಯೆ ನಮೂದಿಸಿದರೆ invalid I D NO endu ಬರುತ್ತದೆ ಏನು ಮಾಡಬೇಕು ಎಂದು ತಿಳಿಸಿ Sir
@SyedTajammulSyed-t3m2 ай бұрын
ಒಂದೇ ಶಾಲೆಯಲ್ಲಿ ಎರಡು ಎರಡು ವಿದ್ಯುತ್ ಮೀಟರ್ ಇದ್ದರೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಸಿ ಕೊಡಿ
@satssolutions2 ай бұрын
Only one opportunity
@SyedTajammulSyed-t3m2 ай бұрын
@@satssolutions thank you sir
@niloferinamdar19842 ай бұрын
I have a problem while entering id ...it shows enter valid id ...plz assist sir
@satssolutions2 ай бұрын
ನೀವು ನಿಮ್ಮ ಶಾಲೆಯ ವಿದ್ಯುತ್ ಬಿಲ್ ಪ್ರತಿಯನ್ನು ಪರಿಶೀಲನೆ ಮಾಡಿ ಅದರಲ್ಲಿ ಇರುವ ಗ್ರಾಹಕರ ಐಡಿ,ಅಕೌಂಟ್ ಐಡಿ,ಹಾಕಿ ನೋಡಿ ಅಥವಾ ನಿಮ್ಮ ವ್ಯಾಪ್ತಿಯ ವಿದ್ಯುತ್ ಕಛೇರಿ ಸಂಪರ್ಕ ಮಾಡಿ
@zubedakhatoon91982 ай бұрын
Last school addres update ಮಾಡುವ ಬರತ್ತಾ ಇಲ್ಲಾ ಸರ್
@heyyzama2 ай бұрын
Guru Ninge Link Description hakodralli en tondre
@faheemunnisa39732 ай бұрын
Good information 👍 sir
@basavarajsangannavar91172 ай бұрын
ಕೊನೆ ಕಾಲದಲ್ಲಿ ವಿಳಾಸ ತುಂಬಲು ಬರತ್ತಾ ಇಲ್ಲಾ
@shashikalaclakshmikanth11322 ай бұрын
Sir 2 meter ide .... please tell what to do
@naveediqbalbankapur63382 ай бұрын
ಮೊಬೈಲ್ ಸಂಖ್ಯೆ change ಮಾಡುವ ವಿಧಾನ ತಿಳಿಸಿ
@satssolutions2 ай бұрын
ಇಂದು ವೀಡಿಯೋ ಬಂದಿದೆ ನೋಡಿ
@aashvigaonkar76552 ай бұрын
sir nam schoolali electricity facility illa...enmadodu??
@shreenivasnaik70732 ай бұрын
ಕರೆಂಟ್, ಫ್ಯಾನ್, ಕಂಪ್ಯೂಟರ್ ಮುಂತಾದವುಗಳನ್ನು ಹೇಗೆ ಚಲಾಯಿಸುತ್ತಿದ್ದೀರಿ?
@syedafaryad42832 ай бұрын
Sir valid account entry madi anta baruttidey solution video haki
@chandrashekarshelavadi39552 ай бұрын
Rmsa school namdu same udise no. Eradu school ive. 2 meter, 2 buildings, 2 different locations. What to do sir?
@Chethan-19882 ай бұрын
Same problem
@Ravirajamoleyar2 ай бұрын
ಒಂದು udise ಒಂದು ಕನೆಕ್ಷನ್ ಮಾತ್ರ ಲಿಂಕ್ ಆಗುತ್ತದೆ. 2 ಕನೆಕ್ಷನ್ ಇದ್ದರೆ ಏನು ಮಾಡುವುದು?
@lakshmikantha.d.sgowda97352 ай бұрын
ಒಂದೇ ಶಾಲೆಗೆ ಎರಡು ಮೀಟರ್ ಇದೆ...ಈಗ ಏನು ಮಾಡುವುದು
@shreenivasnaik70732 ай бұрын
Wait. Now just apply one metre. Which have more bill
@gangadevism57422 ай бұрын
ಸರ್ ಅಕೌಂಟ್ ನಂಬರ್ ಅಂತ ರಶೀತಿಯಲ್ಲಿ ಇರುವುದಿಲ್ಲ Acc Id ಎಂದು ಇರುತ್ತದೆ ಇದನ್ನೇ ಅಕೌಂಟ್ ನಂಬರ್ ಎನ್ನುವ ಕಡೆ ಹಾಕಬೇಕೇ
@Ravirajamoleyar2 ай бұрын
ಎಸ್
@ghsbailur40872 ай бұрын
ನಮ್ಮ ಶಾಲೆಯಲ್ಲಿ 4 ಮೀಟರಗಳಿವೆ. ಹೇಗೆ Registration ಮಾಡುವುದು
@geetashanbhag38922 ай бұрын
School address xx ಅಂತಾ fetch ಆಗ್ತಿದೆ. ಆಗಬಹುದಾ?
@bharamappabwalake26632 ай бұрын
ಸರ್ ನಮ್ಮಲ್ಲಿ 2 ಮೀಟರ್ ಗಳಿವೆ ಹೇಗೆ ಹಾಕಬೇಕು ಒಂದು ಹಾಕಿದೀವಿ but 2ನೇ ದು ಹಾಕಲಿಕ್ಕೆ ಡೈಸ್ ನಂಬರ್ ಚೇಂಜ್ ಮಾಡಿ ಅಂತಿದೆ but ಒಂದೇ dise nomber 2 ಮೀಟರ್ ಇವೆ. ಪರಿಹಾರ ತಿಳಿಸಿ ಸರ್
@satssolutions2 ай бұрын
ಅದಕ್ಕೆ ಅವಕಾಶ ಇಲ್ಲ wait ಮಾಡಿ ಮುಂದೆ ಕೊಡಬಹುದು
@kumarbc71572 ай бұрын
ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇಲ್ಲದಿದ್ದರೆ ಆಲ್ಟರ್ನೇಟ್ ಆಗಿ ಏನು ಮಾಡಬೇಕು
@gousemohiddeen94432 ай бұрын
ನಮ್ಮ ಶಾಲೆಯಲ್ಲಿ ಎರಡು ವಿದ್ಯುತ್ ಸಂಪರ್ಕದ ಮೀಟರ್ ಇದ್ದಾವೆ ಎರಡು ಮೀಟರ್ ಇದ್ದಾಗ ಯಾವ ರೀತಿಯಾಗಿ ಫೀಲ್ ಮಾಡುವುದು ಒಂದೇ ಶಾಲೆಗೆ
@satssolutions2 ай бұрын
Two time submit ಮಾಡಿ ನೋಡಿ
@PrajwalPrajwal-jc5ud2 ай бұрын
ಮೀಟರ ಬಿಲ್ಲ ನಂಬರ್ ಇಲ್ಲಾ ಏ ನು ಮಾಡೋದು
@Attuqazi2 ай бұрын
Sir application ತಪ್ಪು submit ಆದರೆ ಏನು ಮಾಡುವುದು please clarify
@satssolutions2 ай бұрын
Contact current office
@kamalakshikamalakshi34252 ай бұрын
Mobile no change maduva vidana thilisi sir
@bhagyatg74762 ай бұрын
OTP ಬರ್ತಿಲ್ಲ why nande number
@MallammaHebballi2 ай бұрын
ಸರ್ ಅಕೌಂಟ್ ನಂಬರ್ ರಿಸೀವ್ ಆಗ್ತಾ ಇಲ್ಲ ಏನು ಮಾಡಬೇಕು ತಿಳಿಸಿ ಸರ್.
@jaggubulla2 ай бұрын
link share ಮಾಡಿ ಸರ್
@kanakeshg44902 ай бұрын
ಶಾಲೆಗೆ ಗ್ರಹ ಜ್ಯೋತಿ ಸ್ಕೀಂ ಮಾಡಿಸಿದ್ದರೆ ಏನು ಮಾಡುವುದು
@satssolutions2 ай бұрын
ಅದನ್ನು Delink ಮಾಡಿಸಿ ಈಗ apply ಮಾಡಿ
@Ashok-tn9ml2 ай бұрын
I'd number yavdu antha gothagtha illa sir yavdu antha correct demo thorsi
@satssolutions2 ай бұрын
ಗ್ರಾಹಕರ ಐ ಡಿ ಅಂತ ಇರುತ್ತದೆ ನೋಡಿ
@98456830922 ай бұрын
ತಪ್ಪು ಮಾಹಿತಿ ಕೊಡುತ್ತಿದ್ದೀರಿ
@poornimag.h19562 ай бұрын
Sir account number ಅಂದ್ರೆ consumer ID ನಾ ಸರ್ Consumer ID ಹಾಕುದ್ರೆ ಬರ್ತಿಲ್ಲ ಏನ್ ಮಾಡೋದು ತಿಳ್ಸಿ ಸರ್ please
@shobhithamarnad94712 ай бұрын
Link open agudilla
@VanajaBhavy2 ай бұрын
ಮೀಟರ್ ಬೋರ್ಡ್ ಇಲ್ಲ ಸರ್ ಹೇಗೆ ಮಾಡುವುದು
@maheshab9202 ай бұрын
ನಮ್ಮಲ್ಲಿ ಎರಡು ಮೀಟರ್ ಗಳಿವೆ ಯಾವುದನ್ನು ಮಾಡಬೇಕು.
@kiranaralikatti78122 ай бұрын
Sirಮೋಬೆಲ್ ನಂಬರ್ ಬದಲಾಗ ಬೇಕು
@NarahariChallur2 ай бұрын
ಮೊಬೈಲ್ ನಂಬರ್ ತಪ್ಪಾಗಿದ್ದರೆ ಹೇಗೆ ಬದಲಾಯಿಸುವದು?
@channayyaronadmath16112 ай бұрын
ಅನುದಾನಿತ ಶಾಲೆಗೆ ಇರುತ್ತದೆ ಇಲ್ವಾ ಎಂದು ತಿಳಿಸು
@satssolutions2 ай бұрын
No
@sabeenakuddus74332 ай бұрын
ಲಿಂಕ್ ಟೈಪ್ ಮಾಡಿದರೆ ಸೇವಸಿಂದು.ಪೋರ್ಟಲ್ ಬರುತ್ತೆ ನೀವು ಹೇಳಿದ.ಹಾಗೆ ಬರುತ್ತಿಲ್ಲ ಸರ್
@satssolutions2 ай бұрын
School education ನಲ್ಲಿ ಲಿಂಕ್ ಲಭ್ಯ ಇದೆ
@bnsaralammabethamangala74092 ай бұрын
Dear sir we are facing an issue while filling details in foam. OTP has going to retired HM we contacted multiple times to their number they are not picking our call.If there is any option to change mobile number kindly let us know.
@satssolutions2 ай бұрын
ಇಂದು ಇದರ ಬಗ್ಗೆ ಮಾಹಿತಿ ವೀಡಿಯೋ ಬಂದಿದೆ ನೋಡಿ
@shobhithamarnad94712 ай бұрын
Yaradru link idre Kalsi please
@vanajakshammabk70732 ай бұрын
ವಿದ್ಯುತ್ ಸಂಪರ್ಕ ಇಲ್ಲ Id ಹಾಕುವುದು ಹೇಗೆ
@satssolutions2 ай бұрын
It's only for school have meterboard if u don't have connection first applay for connecting NXT applay
@GeethaD-v1i2 ай бұрын
Sir link sigtha illa dayavittu yaradru link idre kalsithira
@GeethaD-v1i2 ай бұрын
Link please
@mkm892 ай бұрын
Thank you sir but how to change the phone no because that is old headmaster number sir
@JayanthiRavi-i7i2 ай бұрын
ID NO 10 NO YAVUDHU HAKODHU SIR
@sinchanap73542 ай бұрын
ಸ್ಕೂಲ್ ಗೆ ಮೀಟರ್ ಇದೆ ಅದರೆ ಇದುವರೆಗೂ ಬಿಲ್ ಪಾವತಿ ಮಾಡಿಲ್ಲ ಬಿಲ್ ನಂಬರ್ ಇಲ್ಲ ಏನು ಮಾಡಬೇಕು
@geethapriya29092 ай бұрын
KEB ನಲ್ಲಿ ಪಡೆದುಕೊಳ್ಳಿ.
@98456830922 ай бұрын
ಈ ಪೇಜ್ ಓಪನ್ ಆಗುತ್ತಿಲ್ಲ
@seetaramchavan87682 ай бұрын
ನಮ್ಮ ಶಾಲೆಯಲ್ಲಿ ವಿಧತ ಸಂಪರ್ಕವೆ ಇಲ್ಲ ಆಗ ಬಿಲ್ಲ ಸಂಖ್ಯೆ ಹೆಗೆ ಹಾಕಬೆಕು. ತಿಳಿಸಿ.
@sangeethat2522 ай бұрын
Sir pls inform how to change phone number
@mahaboobpeer3652 ай бұрын
Link sir
@KBIxKiller2 ай бұрын
Thank you for making it
@ghpsnadanga2 ай бұрын
Link haki sir
@ghpsnadanga2 ай бұрын
Good job
@javeedhundekar67352 ай бұрын
Link haki
@bhpsonlineteachingonline3142 ай бұрын
What about private school is it possible for ragister
@shreenivasnaik70732 ай бұрын
Only Government school
@mangalainchara93762 ай бұрын
Tq
@haniswamy93882 ай бұрын
ಸರ್ ನಮ್ಮ ಶಾಲೆಯಲ್ಲಿ 3 ಮೀಟರ್ ಇವೆ ಹೇಗೆ ರೆಜಿಸ್ಟರ್ ಮಾಡುವುದು
@satssolutions2 ай бұрын
ಸದ್ಯಕ್ಕೆ ಒಂದನ್ನು ಮಾತ್ರ ರಿಜಿಸ್ಟರ್ ಮಾಡಿ ಸರ್
@venkaraddigummadi33532 ай бұрын
❤❤❤
@bheemannasajjan8172 ай бұрын
No Meter. How to apply sir
@vasantpatgar27992 ай бұрын
ಸರ್ ಬೇರೆಯವರ ಮೊಬೈಲ್ ನಂಬರ್ ಇದ್ದರೆ ಏನು ಮಾಡಬೇಕು ತಿಳಿಸಿ