ಉತ್ತಮ ಸಂಯೋಜನೆ💐 ಸ್ವಸ್ತಿಕ ಚಿಹ್ನೆ ದಿಕ್ಕು ಅದಲುಬದಲಾಗಿದೆ
@manjunathtj9667 Жыл бұрын
ಎಂಥಾ ಅದ್ಭುತವಾದ ಸಾಹಿತ್ಯ ಡಾ||ಜಿ ಎಸ್ ಶಿವರುದ್ರಪ್ಪ ಸರ್. ಮೊದಲೆರಡು ಸಾಲು ಸಂಸ್ಕೃತ ನಂತರದ ಎರಡು ಸಾಲು ಕನ್ನಡ. ಸಂದರವಾದ ಸಂಯೋಜನೆ ಮತ್ತು ಹಾಡುಗಾರಿಕೆ.
@rgurumurthymurthy944311 ай бұрын
ನಿತ್ಯ 🌹🌹🌹ನೂತನ 🌹🌹🌹ಒಂದುಸಾರಿ,, 🌹ಹತ್ತು ಸಾರಿ 🌹ನೂರು ಸಾರಿ 🌹🌹🌹ಸಾಲದು 🌹🌹ಎಂದೆಂದಿಗೂ ಕೇಳುತ್ತಲೇ ಇರಬೇಕು, ಏನುವ ದಾಹ 🌹🌹🙏🙏🙏🙏🙏
@gaanasudhe1235 жыл бұрын
ಅದ್ಭುತವಾದ ಸಂಗೀತ ಸಂಯೋಜನೆ, ಯಮನ್ (ಕಲ್ಯಾಣಿ) ರಾಗದಲ್ಲಿ! ಶ್ರೀಮತಿ ಎಮ್. ಎಸ್. ಶೀಲಾ ಅವರ ಅಮೋಘವಾದ ಹಾಡುಗಾರಿಕೆ! ಜಿ. ಎಸ್. ಶಿವರುದ್ರಪ್ಪನವರ ಶುಭ್ರ ಸಾಹಿತ್ಯ!
@jampannaashihal84949 ай бұрын
ಮಾಲತಿ ಶರ್ಮಾ ಹಾಡಿದ್ದು ಅನ್ಸುತ್ತೆ
@gaanasudhe1235 жыл бұрын
Wonderful compostion in Raag Yaman (Kalyani in Carnatic music)! Melodious singing by Smt. M. S. Sheela! Meaningful lyrics by poet, G. S. Shivarudrappa!
@nnsimha Жыл бұрын
ಎಷ್ಟು ಸಾರಿ ಕೇಳಿದರೂ ಸಾಲದ ಕೃತಿ ಮತ್ತು ಹಾಡು. ಮೊಟ್ಟ ಮೊದಲ ಹಾಡು H R Leealavthi.
@ursu223 Жыл бұрын
Nice song, we use to sing this as prayer song at High school, between 1972 to 1976
@mypresidentisblack61257 жыл бұрын
what a meaningful song..!!!hats off to lyricist ,,Music director and Singer
@atoztech44928 жыл бұрын
Searching for the real message. Is it expecting the God to be a trusted companion of the helpless. Hope the expectations of the great poet comes true one day.
@srividyahr6 жыл бұрын
The song describes about the star which lights the universe "SUN". Sun origins from East, travels the white sky and the companion of people who are in tears.
@sowmyasowmyaroopa4483 Жыл бұрын
Please give the meaning of this song in English.
@jampannaashihal84949 ай бұрын
ಮಾಲತಿ ಶರ್ಮಾ ಧ್ವನಿ ಅಲ್ಲವೇ ಇದು !?
@sudarshan53276 ай бұрын
Houdu Malathi awaradde dhwani. Jana MSS antha tappu bhaavisiddaare!
@sowmyasowmyaroopa4483 Жыл бұрын
Please give the meaning in English,line by line
@relaxingmusics78942 жыл бұрын
Om nama shivaya
@lohithk73205 жыл бұрын
EE hadina artha heli plzz
@ramanShankar9310 жыл бұрын
kindly post the lyrics..
@VGBGI7 жыл бұрын
ಉಡುಗಣ ವೇಷ್ಟಿತ ಚಂದ್ರಸುಶೋಭಿತ ದಿವ್ಯಾoಬರ ಸಂಚಾರಿ ಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ ಕೋಟಿ ಸೂರ್ಯತರ ತೇಜ ಪುಂಜತರ ವಿದ್ಯುತ್ತ್ರಾಜಿತ ರಥಗಾಮಿ ಉಳುತಿಹ ರೈತನ ನೇಗಿಲ ಸಾಲಿನ ಮಣ್ಣಿನ ರೇಖಾ ಪಥಗಾಮಿ ಬಾಂದಳ ಚುಂಬಿತ ಶುಭ್ರ ಹಿಮಾವೃತ ತುಂಗ ಶೃಂಗದಲಿ ಗೃಹವಾಸಿ ದೀನ ಅನಾಥರ ದುಃಖಿ ದರಿದ್ರರ ಮುರುಕು ಗುಡಿಸಿಲಲಿ ಉಪವಾಸಿ
@srinivasam66444 жыл бұрын
Please write in kannada lyrics..
@ramanShankar9310 жыл бұрын
nice song,its sung well, nice dance... I enjoyed it..
@punithtv35917 жыл бұрын
Super
@ajasminegarden10 жыл бұрын
not even close to Miss H R Leelavathi the Original Singer.