Effect of Endosulfan on Human
27:20
13 жыл бұрын
Пікірлер
@raviprakashprabhu
@raviprakashprabhu 3 сағат бұрын
ಅಭಿಮಾನಿ
@ThimmegowdaHR
@ThimmegowdaHR 5 сағат бұрын
Oct 22 2024
@jyotipatil4149
@jyotipatil4149 Күн бұрын
Shanbog sir has sung very beautiful, what a soulful song!! Beautiful lyrics , beautifuly danced to this song
@hanamantmunnolli6381
@hanamantmunnolli6381 Күн бұрын
Superb. 🙏🙏🙏🙏🙏🙏
@venkatagiri5038
@venkatagiri5038 Күн бұрын
ಕಾಲ ಎಷ್ಟೇ ಸರಿದರೂ ಈ ಮಳೆ ಈ ಹಾಡು ಅದ್ಭುತ ಅನುಭೂತಿ ನೀಡುವ ಅಮರ ಭಾವಗೀತೆ........ ಕಣ್ಮುಚ್ಚಿ ಎಲ್ಲೋ ತೇಲಿದಂತೆ.....
@abdulkhadarshishunal6550
@abdulkhadarshishunal6550 3 күн бұрын
ಕಿವಿಗೇ ಇಂಪು ಹಾಗು ಹೃದಯ ಹಗುರವಾಗುತ್ತದೆ
@SUDHARAGHU-e4b
@SUDHARAGHU-e4b 3 күн бұрын
Idhanella kelodhe aparoopavagidhe. Entha rachane Bendhre yavara. Intha majaan purushara koduge, namma adhrashta antha helabodhu. Idhannu keluva, anubhavisuva bhagya nammadhagidhe Dhanyavaadha 🎉.🎉🎉
@VinodVinod-vm9qu
@VinodVinod-vm9qu 4 күн бұрын
2025 like madri paa❤
@suryadamam9448
@suryadamam9448 6 күн бұрын
Oct 18 2024
@baburaja8136
@baburaja8136 6 күн бұрын
ഞാൻ ഒരു മലയാളിയാ❤ എത്ര തവണ കേട്ടു ഒരു നിശ്ചയും ഇല്ല🤔 എത്ര പേർക്ക് അയച്ച് കൊടുത്തു അതിനും കണക്കില്ല😂 സംഗീതം അതിമനോഹരം👍🏿 ദൃശ്യാവിഷ്ക്കരണം അതിഗംഭീരം🥰❤❤❤❤
@milindkarki6546
@milindkarki6546 6 күн бұрын
Hi friend Mr Karki from mk Hubli
@nagarathnamogaveera5391
@nagarathnamogaveera5391 8 күн бұрын
Wow adbhuta sahitya❤
@lakshminarayananija8683
@lakshminarayananija8683 8 күн бұрын
ಅದ್ಭುತವಾದ ಸಾಹಿತ್ಯಕ್ಕೆ ನನ್ನ ನೂರೊಂದು ನಮನಗಳು 💐 ಮಗುವಿನ ಆಟ, ತೊದಲು ನುಡಿಗಳು, ನಗು ಅಳು ಸುಂದರವಾಗಿದೆ 🌹💐💐🙏
@ramamurthymurthy3519
@ramamurthymurthy3519 9 күн бұрын
Estiu impada Arthavulla E HAADU Narasimha Swamy avare nimage Namo namanagalu
@snbborh9156
@snbborh9156 9 күн бұрын
DD-1 alli evening keltidde ella bava geethegalu... 😊
@punithkumar6330
@punithkumar6330 10 күн бұрын
2024❤
@onkarmurthyK
@onkarmurthyK 10 күн бұрын
Vara kavi daara bendre ivara I baratha maathe ಸುಪುತ್ರ
@SunilTegur
@SunilTegur 10 күн бұрын
October 12. 2024 time 10.14
@ManishKoradi
@ManishKoradi 11 күн бұрын
ಕುವೆಂಪು ಸರ್ ಹಾಗೂ ರಾಜಣ್ಣ ಪದಗಳಿಗೆ ಜೀವತುಂಬಿದ್ದಾರೆ ಅಶ್ವಥ್ ಸರ್
@ಡಾಲಿ-ಯ2ಥ
@ಡಾಲಿ-ಯ2ಥ 12 күн бұрын
ಯಾರ್ 2024 ರಲ್ಲಿ ನೋಡಾಕತ್ತೀರೀ❤
@mkannada7368
@mkannada7368 12 күн бұрын
ಬೇಂದ್ರೆ ಅಜ್ಜಾ ಕನ್ನಡಕ್ಕೆ ಒಂದು ಹಿರಿಮೆ
@KMK786-u4j
@KMK786-u4j 13 күн бұрын
Super ❤❤
@basavarajappah229
@basavarajappah229 14 күн бұрын
Very meaningful song
@vinootanajyotishyaadhyatma7340
@vinootanajyotishyaadhyatma7340 14 күн бұрын
💐🙏🙏🙏
@Shilpa-v2l
@Shilpa-v2l 15 күн бұрын
Super........
@vasanthishettyshetty6227
@vasanthishettyshetty6227 15 күн бұрын
🥰
@siddharthnayak2361
@siddharthnayak2361 15 күн бұрын
💛♥️ನಮ್ಮ ಭಾಷೆ ಕನ್ನಡದ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲ ಭಾಷೆಗಳ ಆಕ್ರಮಣದ ನಡುವೆಯೂ 5000 ವರ್ಷ ಗಳಿಂದ ಬದುಕಿ ಅವರ ಹುಟ್ಟಡಗಿಸಿದೆ 💛❤️
@pancha800shorts5
@pancha800shorts5 15 күн бұрын
ಅದ್ಬುತವಾದ ಹಾಡು ಸರ್
@ಕೆ.ಪುಂಡಲೀಕನಾಯಕ್
@ಕೆ.ಪುಂಡಲೀಕನಾಯಕ್ 17 күн бұрын
ಅದ್ಭುತ ದೃಶ್ಯ ಕಾವ್ಯ ಮಾಹಿತಿ
@sureshbhavikatti8652
@sureshbhavikatti8652 18 күн бұрын
ನಾನು ಈ ಹಾಡನ್ನು ಕೇಳಿದೆ ಯಪ್ಪಾ ಸೂಪರ್....... 4-10-24 ರಂದು ಕೇಳಿದೆ ಬಹಳ ಬಹಳ ಚೆನ್ನಾಗಿದೆ......
@Awesome-yc9pv
@Awesome-yc9pv 18 күн бұрын
04/10/2024 ❤
@rameshpujari8560
@rameshpujari8560 18 күн бұрын
04/10/2024
@bestmoralstories.
@bestmoralstories. 18 күн бұрын
ಕೇಳಿನ್ನ ಇನ್ನ ಎನ್ನ ಹಾಡು ಮನಸೊಳಗೆ ಮೋಡ ಕವಿದ ಮನಸ ಭಾವನೆ ತುಂಬಿ ಚಲ್ಲಿತೆನ್ನ.. ಮಂಜಿನ ಹನಿ....M 4/10/2024
@rajshekarccd9702
@rajshekarccd9702 18 күн бұрын
🎉🎉🎉🎉🎉🎉my favorite songs still 24
@lnhegde3689
@lnhegde3689 19 күн бұрын
ಚಂದನ ಟಿ ವಿ ಈ ರೀತಿ ಹಳೆಯ ಸಾಕ್ಷಿ ಚಿತ್ರಗಳನ್ನು ಆಗಾಗ ತೋರಿಸುತ್ತಿರಲಿ,ಎಲ್ಲ ಕಾಲಕ್ಕೂ ಇದು ತಲುಪುತ್ತಿರಲಿ
@sunithapraveen18
@sunithapraveen18 22 күн бұрын
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು | ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು | ತುಂಬಿದ ಚಂದಿರ ಬಂದಿತ್ತು || ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು | ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು | ಒಳಗಡೆ ದೀಪದ ಬೆಳಕಿತ್ತು || ಘಮಘಮಿಸಿವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು | ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು | ಭೂಮಿಗೆ ಸ್ವರ್ಗವೇ ಇಳಿದಿತ್ತು || ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು | ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು | ಪದುಮಳು ಹಾಕಿದ ಹೂವಿತ್ತು || ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತ | ಬಿಸಿ ಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ | ಮಡದಿಯ ಸದ್ದೇ ಇರಲಿಲ್ಲ || ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮ | ಇನಿದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ | ನಕ್ಕಳು ರಾಯರು ನಗಲಿಲ್ಲ || ಏರುತ ಇಳಿಯುತ ಬಂದರು ರಾಯರು ಬಂದರು ದೂರದ ಊರಿಂದ | ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ | ಪದುಮಳ ಬಳೆಗಳ ದನಿಯಿಲ್ಲ || ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ | ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ | ಯಾರಿಗೆ ಎನ್ನಲು ಹರುಷದಲಿ || ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ | ರಾಯರ ಕೋಣೆಯಲಿ
@LumiaTech
@LumiaTech 22 күн бұрын
Estu Sarti kelidaru keta erabeku anusutte❤❤
@ಕುಂದಾಪ್ರಕನ್ನಡಮಾಣಿ
@ಕುಂದಾಪ್ರಕನ್ನಡಮಾಣಿ 23 күн бұрын
ನನ್ನ ಬಾಲ್ಯದ ನೆನಪು
@vishwanathatintu9025
@vishwanathatintu9025 25 күн бұрын
Karnataka da raichur nalli ee adannu kelutiddene
@rameshaj1995
@rameshaj1995 25 күн бұрын
ಕನ್ನಡ ಭಾಷೆ ಬಹಳ ದೊಡ್ಡ ಭಾಷೆ ಭಾವನೆಗಳಿಗೆ ಕರಗುವ ಶಬ್ದ ಭಂಡಾರ ಅಡಗಿದೆ ಕನ್ನಡದಲ್ಲಿ
@thrimurthyh.s7427
@thrimurthyh.s7427 26 күн бұрын
ಎಲ್ಲಾ ಕಾಲದಲ್ಲೂ ಕೇಳುವಂತಹ ಹಾಡು... ಸಾಲುತ್ತಿಲ್ಲ, ಇನ್ನೂ ಕೇಳಬೇಕೆನ್ನಿಸುತ್ತದೆ...
@PadmaDelhiPress
@PadmaDelhiPress 28 күн бұрын
Sakkat haadi
@jagadishbm6432
@jagadishbm6432 Ай бұрын
Jagadish b m adugodi
@jagadishbm6432
@jagadishbm6432 Ай бұрын
22/09/2024 ❤❤❤🎉
@PradeepKumar.P-gh7mg
@PradeepKumar.P-gh7mg Ай бұрын
ನಮ್ಮ ಭಾಷೆ ನಮ್ಮ ಹೆಮ್ಮೆ.... ❤
@sureshjain8407
@sureshjain8407 Ай бұрын
Who listen this song in 2024 hit like button ❤
@shivappatuppad9797
@shivappatuppad9797 Ай бұрын
ದೇವರು ಕಿವಿ ಕೊಟ್ಟಿದ್ದು ಸಾರ್ಥಕ ಆಯ್ತು ಅನ್ನಿಸುತ್ತಿದೆ ಇ ಹಾಡು ಕೇಳಿದ ಮೇಲೆ
@shivappatuppad9797
@shivappatuppad9797 Ай бұрын
Old is gold
@sachinhullal6472
@sachinhullal6472 Ай бұрын
ನಾವು (ಕರುನಾಡ) ಕಂಡಂತ ಕನ್ನಡದ ಅದ್ಭುತ ಕವಿ ❤🎉
@Mutturaja-ov7dr
@Mutturaja-ov7dr Ай бұрын
ಕರುನಾಡಿನಲ್ಲಿ 💛ಕನ್ನಡ❤️ ಮಾತನಾಡದಿದ್ದರೆ 💛ಕರ್ನಾಟಕ❤️ ಮಾತೆಗೆ ಅವಮಾನ ಮಾಡಿದಂತೆ 💛ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️