Shaakhaahaara,maamsaahara elladakku baadoota ende hesarittiddaru😂 eega adu naadoota agide😅
@mayamadhusoodan86325 ай бұрын
ನಾವು ಹೀಗೆ ಮಾದಲ್ಲಾ..
@sunithasuni67905 ай бұрын
Eshtondu enne surididdare
@nammanadoota5 ай бұрын
It is required for this dish
@sunithasuni67905 ай бұрын
@@nammanadootanaavu saha maadteve ishtu enne illadene
@BasavarajNavalgund-p4c5 ай бұрын
ನಮ್ಮಮನೆಯಲ್ಲಿಮಢತರಿ
@shambhavin8325 ай бұрын
Amma buthi madi torsi
@nammanadoota5 ай бұрын
@@shambhavin832 Sure
@mohankamannavar833812 күн бұрын
Madodu. Hallalli. Madokke. Baralla. Nimage
@veenachandraprakash47425 ай бұрын
Oil ತುಂಬಾ ಆಯಿತು
@pushpapatil25425 ай бұрын
Yastondo yenne 🙄
@dheerendrapalmurkar61195 ай бұрын
Too much of oil. Very scary
@SD-lm8fv5 ай бұрын
Yavva istu yenni hakidara ...govinda..
@shakuntalaabbigeri765 ай бұрын
ರುಚಿ ಆಗಲು ಅಷ್ಟು ಹಾಕಬೇಕು ಏನೂ ಆಗಲ್ಲ ನಮ್ಮ ಅವ್ವ, ನಮ್ಮ ಅಜ್ಜೀ ಹೀಗೇ ಮಾಡು ತ್ತಿದ್ದರು. 85 ವರ್ಷ ಆದರೂ ಯಾವತೊಂದರೆ ಅವರಿಗೆ ಇದ್ದಿಲ್ಲ .😊
@shakuntalaabbigeri765 ай бұрын
ಎನೂ ಆಗಲ್ಲ ಬಹಳ ರುಚಿ ಇರುತ್ತೆ. ನಮ್ಮ ಅಜ್ಜೀ,ಅವ್ವ ಎಲ್ಲಾ ಹೀಗೇ ಮಾಡು ತ್ತಿದ್ದರುಅವರೆಲ್ಲಾ 85ವರ್ಷ ಆದರೂ ಯಾವತೊಂದರೆಇದ್ದಿಲ್ಲ.ಆರೋಗ್ಯ ವಾಗಿ ಇದ್ದರು ಈಗ ನಾವು ಸಹ ಆರೋಗ್ಯ ವಾಗೇಇದ್ದೇವೆ
ಹೌದುರಿ ಇಲ್ಲಾಂದರ ಅದ ಹಿಟ್ಹ ಹಿಟ್‌ಆಗಿ ರುಚಿಬರುತ್ತೆ ಉದುರ್ ಆಗುತ್ತೆ ಇಲ್ಲಾಂದರ ಗಂಟ್ ಆಗುತ್ತೆ. ಎಣ್ಣೆ ಏನೂ ಆಗಲ್ಲಾ ನಮ್ಮ ಅಜ್ಜಿ,ಅವ್ವ ಅಜ್ಜ 85ವರ್ಷ ಯಾವ ರೋಗ ಇಲ್ಲದೆ ಆರೋಗ್ಯವಾಗಿದ್ದರು.ಈಗ ಇಷ್ಟ ದಿನ ಇಲ್ಲಿವರೆಗೂ ನಾವು ಯಾವ ತೊಂದರೆ ಇಲ್ಲದೆ ಆರಮ್‌ಇದ್ದೇವೆ ಆರೋಗ್ಯವಾಗಿದ್ದೇವೆ