ವೈದ್ಯಕೀಯವಾಗಿ ವಿಶ್ವಾಸಭರಿತ ಆರೋಗ್ಯಯುತ ಜೀವನ ಶಿಕ್ಷಣ ಮಾಹಿತಿ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಜವಾದ ಸಾಮಾಜಿಕ ಡಾಕ್ಟರ್.
@rajrajappa2738 Жыл бұрын
ರಾಜು ಡಾಕ್ಟ್ರೇ ನಿಮ್ಮ ಮಾತುಗಳು ಮತ್ತು ಮಾಹಿತಿಯಿಂದ ಬಡವರು ಆರೋಗ್ಯವಂತ ಇರಬಹುದು ಶುಭರಾತ್ರಿ. 💯👍
@unknowngba Жыл бұрын
ಸರ್, ನಿಮ್ಮ ಮಾತುಗಳು ರೋಗಿಗಳಲ್ಲಿ ಆತ್ಮಬಲ ಹೆಚ್ಚಿಸುತ್ತವೆ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏
@madhavkuckian206011 ай бұрын
ನಮ್ಮ ಮಂಗಳೂರಲ್ಲಿ ನಿಮ್ಮಂತಹ ಒಬ್ಬರು ವೈದ್ಯರು ಇದ್ದರೆ ತುಂಬಾ ಉಪಕಾರ ವಿತ್ತು ಸಾರ್.ದಯವಿಟ್ಟು ಯಾರಾದರೂ ಉತ್ತಮ ವೈದ್ಯರನ್ನು ದಯಪಾಲಿಸಿ.ವಂದನೆಗಳು
@ramachandrarao1476 Жыл бұрын
ನಿಮ್ಮ ಸಲಹೆ ಸೂಚನೆಗಳನ್ನು ನೀಡಿ ಜನಗಳಿಗೆ ಉತ್ತಮ ಮಾಹಿತಯನ್ನೊಳಗೊಂಡ ಉಪನ್ಯಾಸ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ ಧನ್ಯ ವಾದಗಳು
@puttaswamychikkakariappa1467 Жыл бұрын
ಮಧುಮೇಹದ ಆತಂಕದಿಂದ ಬಳಲುತ್ತಿರುವ ನನ್ನಂತಹರೋಗಿಗಳಿಗೆ ತಾವು ನೀಡಿರುವ ಮಾರ್ಗದರ್ಶನ ಹಾಗು ಸಲಹೆಗಳು ಉತ್ತಮವಾಗಿವೆ.ನಮಗೆ ಆತ್ಮ ಸ್ಥೈರ್ಯ ನೀಡಿರುವಿರಿ.ಅನಂತ ಧನ್ಯವಾದಗಳು
@KumarKumar-bq4yw9 күн бұрын
ಸರ್ ನಿಮ್ಮಂತ ಡಾಕ್ಟರ್ ತಾಲೂಕಿಗೆ ಒಬ್ಬರಿಗೆ ಇದ್ದರೆ ಖಂಡಿತ ರೋಗಿಗಳಿಗೆ ವರದಾನವೇ ಸರಿ ದನ್ಯವಾದಗಳು ಸರ್ ನೂರಾರು ವರ್ಷ ಸುಖವಾಗಿ ಬಾಳಿ 💐💐💐💐💐💐💐
@veenarose5769 Жыл бұрын
Such a wonderful doctor you are , if every doctor think like you, 80 % people get cure , super sir
@Gowdru-qu8uh Жыл бұрын
Great advise to all people and a true people friendly doctor.!! Lord Jesus Christ Bless you Doctor.!!
@premnazeer108 Жыл бұрын
ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಮಾಣದ ಮಾರ್ಗದರ್ಶನ ನೀಡುವ ತಮಗೆ ಧನ್ಯವಾದಗಳು 💯👌🙏🙏🙏🙏🙏🙏
@gnanavadivu9395 Жыл бұрын
Anantha koti namaskaragau nimma janapara arogya kalajige. You deserve Bharatha Ratna award in future doctor.
@dhanalakshmishetty9351 Жыл бұрын
Sir you are really God for poor and middle class people. Thank u sir. Pl continue your service to society.
@MasthMusicMaja Жыл бұрын
yes sir true ನನ್ನ ಪತಿ ಗೆ sugar ಇತ್ತು ನಾವು 2 years ಇಂದ millets ಹಾಗೂ vegitable and exercise ಇಂದ control ಮಾಡ್ತಾ ಇದ್ದೇವೆ ಅದಕ್ಕೆ ಕಾರಣ ನೀವೇ sir ಹಾಗೂ dr.khadar vali suggetions ಥ್ಯಾಂಕ್ಸ್ sir🙏🙏🙏🙏
@diauser3327 Жыл бұрын
congrats for controlling, can you share your food and lifestyle routine if possible? do you at millets all 3 times?
@nagarajarao173211 ай бұрын
One of the best doctor in bangalore.He is bold about our daily medication.about sugar. Levels.and b.p.Thanks doctor.
@swathishenoy9143 Жыл бұрын
Upayukta mahitige thumba. dhanyawad agalu sir🙏
@kumarkumar0987-gf2xy Жыл бұрын
Super raju sir
@krish.music2009 Жыл бұрын
Good morning sir Fantastic advice for diabetics 🙏
@patricmj2269 Жыл бұрын
Namaskara sir. Nimma e video thumba upakariyagide. 🙏🙏🙏🙏🙏
@Sunshine1.. Жыл бұрын
Devara pratiroopa nam raju doctor...🙏
@vasanthkumargowda830 Жыл бұрын
You are great sir and thank s
@BasavarajMS-q6b Жыл бұрын
ಥ್ಯಾಂಕ್ಸ್ sir ನಂಗೆ ಇದ್ದ ವಿಚಾರ ಸರಿಯಾಗಿದೆ ಅಂತ ಹೇಳಿದ್ದಕ್ಕೆ
@rajashekarshekar1582 Жыл бұрын
Nimma vicharadhare adhbuta, atyavashyaka, really great
@gopinathha8394 Жыл бұрын
Thanku very much for your great suggestion
@News5KannadaNews5Kannada-xx8td Жыл бұрын
Great information Thank you doctor ur Real Hero 🎉🎉🎉🎉🎉🎉🎉
@gopinathha8394 Жыл бұрын
Your information is realy grate and very useful thanku doctor
@prathibharaj110 Жыл бұрын
Sir... B12 ಮತ್ತು D3 ಕೊರತೆಗೆ ಏನು ಮಾಡಬೇಕು ಅಂತ ತಿಳಿಸಿ
I was looking for this kind of information Really it's useful video Thanks a lot Sir please make more videos regarding this How to maintain daily health
@yashodhakumara798 Жыл бұрын
ಹಾಯ್.... Sir ನಿಮ್ಮ ವಿಚಾರಗಳು ತುಂಬಾ ಅದ್ಭುತವಾಗಿವೆ ಹಾಗೆನೇ. ತುಂಬಾ ಜನರು ಚಿಕಿತ್ಸೆಯನ್ನು ತೆಗೆದುಕೊಂಡರು ಕೂಡ ದೀರ್ಘಕಾಲಿಕವಾಗಿ ಕಿವಿಯಲ್ಲಿ ರಿಂಗಿಂಗ್ ಸೌಂಡ್ (Tinnitus Sound) ಬಳಲುತ್ತಿದ್ದಾರೆ. ದಯವಿಟ್ಟು ಇದಕ್ಕೆ ಕಾರಣಗಳು ಮತ್ತು ಶಾಶ್ವತವಾದ ಚಿಕಿತ್ಸೆ ಬಗ್ಗೆ ತಿಳಿಸಿಕೊಡಿ. ಹಾಗೆ ಇದರಿಂದ ಬಳಲುತ್ತಿರುವವರು ಅಲೋಪತಿ, ಆಯುರ್ವೇದ, ಹೊಮಿಯೋಪತಿ ಯಾವುದರಲ್ಲಿ ಯಾವ ಔಷಧಿಯಿಂದ ಕ್ಲಿಯರ್ ಆಗುತ್ತೆ ದಯವಿಟ್ಟು ತಿಳಿಸಿ sir 🙏🙏🙏🙏🙏🙏
@prakashbhajantri2262 Жыл бұрын
Sir 4days dinda tale sutti bartide bp check madisidre 90/140 bantu idu bo samasye naa
@lokeshj4314 Жыл бұрын
Sir himoglobin jasti adre yen madabeku sir please heli sir
@asharani7151Ай бұрын
Dr. Heart palpitations ಬಗ್ಗೆ tilisi
@harishashivalingaiah3409 Жыл бұрын
Thks sir,🎉🎉🎉🎉
@ramyagowda6148 Жыл бұрын
Superrrr sir
@bkashokabkashoka1677 Жыл бұрын
Sir tee coffee and tea kudiyuvdara bagge information Kodi
@chandrikan5041 Жыл бұрын
🙏🙏🙏
@navamanisuresh856 Жыл бұрын
Doctor inform us how to reduce creatinine.
@sowbhagyads2323 Жыл бұрын
Very effective knowledging the deep health care necessities
@gangasrinivas6194 Жыл бұрын
ಸಯಾಟಿಕ ನೋವು ಬಗ್ಗೆ ತಿಳಿಸಿ ಡಾಕ್ಟರ್ ಧನ್ಯವಾದಗಳು
@sureshshekar4967 Жыл бұрын
Pre diabetic what is the solution plz say sir
@myadravi9881 Жыл бұрын
Me to per diabetic sir pls tell me solution sir
@budhaprakash1220 Жыл бұрын
Tanks sr
@prakashsr4787 Жыл бұрын
Diesbites ge. ಆಹಾರ.paddati.yenu.sir
@sadhna618 Жыл бұрын
Please dr intake of chia seeds benifits
@chaitrar6258 Жыл бұрын
Sir,I am taking regularly thyroid tablet last 20 years.there is any side effect please answer me sir
@sudhawantamutte8501 Жыл бұрын
Shugar normal erabeku andre life style hege erabeku Dr please heli
@madeshamahadevaswamy5 ай бұрын
🔥🔥❤️❤️
@nikhilgr7711 Жыл бұрын
Sir ootakke yava oil best , sunflower or coconut oil
@bhagyasl3462 Жыл бұрын
ಸರ್ ನಂಗೆ kignili ಪ್ರೊಟೀನ್ ಲೀಕ್ ಆಗ್ತಿದೆ bayopsi ಮಾಡೋಕೆ ಹೇಳಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಡಿ ಸರ್
@Hemalatha_S Жыл бұрын
Breast discharge bage one video madi sir please 🙏
@RaviRavi-sj9bn Жыл бұрын
ಇನ್ಸೂರೆನ್ಸ್ ಗಿಡದ ಬಗೆ ವಿಡಿಯೋ ಮಾಡಿ ಸರ್
@sugunaamma7685 Жыл бұрын
Sir does creatine is good for health
@mns3356 Жыл бұрын
Thanks🙏
@pjgaming845 Жыл бұрын
🙏🙏🙏🙏🙏👌🏼
@savithan1251 Жыл бұрын
Hair fall ge medicine heli sir.....
@AnilKumar-oi4tz Жыл бұрын
Sir nanage suger 360 itthu eega aste ondu thingalu aayithu. Medicine thindu 4 dina bittu check maadidaaga 140 antha helidru 1 month medicine kottuddare
Hi sir heart ❤️ ಜೋರಾಗಿ ಬಡಿತ ಇದೆ ಕೆಲಸ ಮಾಡೋಕೆ ಆಗ್ತಾ ಇಲ್ಲ
@celinadsouza9057 Жыл бұрын
Every time u mention life style modifications. What do u actually mean by this phrase. How does a layman do this life style modifications
@ravikumarm1400 Жыл бұрын
🙏🙏🙏🌷🌷🌷
@NoorMohammed-f9j Жыл бұрын
Sir urine bagge heli sir
@prabhanaik4636 Жыл бұрын
Gbu
@sunilkumars5756 Жыл бұрын
ಸರ್ ಆಯುರ್ವೇದ ಮಾತ್ರೆ ಇಂದ ಸೈಡ್ ಎಫ಼್ ಇದೀಯ
@jyothibasavaraj490 Жыл бұрын
ನಮಸ್ತೆ ಸರ್ ನನ್ನ ತಾಯಿಗೆ ಇದ್ದಕ್ಕಿದ್ದಹಾಗೆ ಶುಗರ್ ಲೆವೆಲ್ ಕಡಿಮೆ ಆಗಿದೆ ಆತ ಕ್ಷಣದಲ್ಲಿ ಏನು ಮಾಡಬೇಕು😢
@diauser3327 Жыл бұрын
it happenned once for my mother also, doctor just told to eat soem sweet item, sounds stupid though, but he dint reduce medicine dosage,
@doddabasaveshwarad11378 ай бұрын
ಸರ್ ನಿಮ್ಮ ಕೂದಲು ತುಂಬಾ ಕಾಪ್ಪಾಗಿದೆ ಯಾವ ಡೈ ಅಥವಾ ಕೂದಲು ಕಪ್ಪಾಗಲು ಏನನ್ನ ಬಳಸುತ್ತಿರಿ ಇದರ ಬಗ್ಗೆ ತುಂಬಾ ತಲೆಕೆಡಿಸಿ ಕೊಂಡಿರುವೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಹಾಕಿ ಸರ್ ಪ್ಲೀಸ್ ಇದು ಎಲ್ಲರಿಗೂ ತುಂಬಾ ಅವಶ್ಯಕವಾದದ್ದು ಪ್ಲೀಸ್ ಸರ್
@manjunathan2342 Жыл бұрын
MILTRY MANJU NIMMA DYSG HANNIGI IDHE
@kantharajeshwaratn4068 Жыл бұрын
ಸಾರ್ ನಿಮ್ಮ ವಿಡಿಯೋದ ಆಡಿಯೋ ಕೇಳಿಸುತ್ತಿಲ್ಲ ಸರಿ ಪಡಿಸಿ, ಇತ್ತೀಚಿನ ಕೆಲವು ವಿಡಿಯೋಗಳಲ್ಲಿ ಇದೇ ರೀತಿ ಆಗಿದೆ, ಸರಿ ಪಡಿಸಿ.
@sandilkumar2888 Жыл бұрын
Editing ಮಾಡಿರೋರು ಸರಿಯಾಗಿ ಮಾಡಿಲ್ಲ
@skumar84760 Жыл бұрын
Kelstihilla
@knssknss2949 Жыл бұрын
ಸಾರ್ ಯಾವುದು ಬೇಡ ಸಾರ್ ಹಸುವಿನ ಗಂಜಲ ಕೊಡಿಸಿ ಎಲ್ಲಾ ಸರಿ ಹೋಗುತ್ತೆ