ಲಂಚ್ ಇದ್ದರೆ ಚೆನ್ನಾಗಿತ್ತು ...! ತೆರಿಗೆ ಎಲ್ಲಾ ಸೇರಿ ಒಬ್ಬರಿಗೆ ಎಷ್ಟು ದರ ಅಣ್ಣಯ್ಯ....
@chef.swamyskitchenКүн бұрын
ಮಧ್ಯಾಹ್ನ ಅಥವಾ ರಾತ್ರಿ ಊಟ | ವಾರದ ದಿನಗಳಲ್ಲಿ 1000/- ವಾರಾಂತ್ಯಗಳಲ್ಲಿ 1200/- ತೆರಿಗೆ ಎಲ್ಲ ಸೇರಿ ತಮ್ಮಯ್ಯ l….
@karthikr67755 күн бұрын
Why kannadigas have tendency to use some other language if they do not find correct word in english? It's beans palya, being in Mysore, palya make more sense than using beans poriyal😂... Nam karma, heege maadi maadi we lost Tili saaru(rasam- tamil) Mosar vade (Tair vade - tamil) Thovve(Dal, pappu - hindi, telgu) Bheema paaka ( Avial - malyalam) Gundapongalu(paddu - telgu) Othu Shavige(idiyappam - tamil) Eega poriyal anthe... Edit : Few more to add to list: Hipperi (Chips) Uppit (Upma) Huggi (Pongal)
@chef.swamyskitchenКүн бұрын
ಕಂಡಿತವಾಗಲು ಒಪ್ಪಿಕೊಳ್ಳುವಂತಹ ವಿಷಯ ಗೆಳೆಯ, ಭಾಷೆ ಬಳಸುವುದರಿಂದಲೇ ಉಳಿಸಲು ಸಾಧ್ಯ, ನಮ್ಮದೇ ಪದಗಳು ನಿಜವಾಗಲೂ ನಮ್ಮ ಸಂಪತ್ತು.