ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@apbapb95722 жыл бұрын
Kashinath bagge video madi
@chandubadakali33272 жыл бұрын
Sir Ravichandran awar interview maadi please
@seetars29052 жыл бұрын
ನಿಮ್ಮ ಸಂದರ್ಶನ, ಮಾತು ಕೇಳಿ ಖುಷಿ ಆಯ್ತು. ನನ್ನ ಬಾಲ್ಯದ ದಿನಗಳಿಂದ ಶ್ರೀರಾಮದೇವಾಲಯದ ನಿಮ್ಮ ಅಂಗಡಿಗೆ ಹೋಗಿದ್ದೇನೆ. ಒಮ್ಮೊಮ್ಮೆ ನಿಮ್ಮನ್ನು ಕಂಡಿದ್ದು ಹೌದು. ತೆರೆಯ ಮೇಲೆ ಅದ್ಭುತ ಅಭಿನಯ ನಿಮ್ಮದು.
@messagefullstorieschannel73792 жыл бұрын
ಶಬರಿಮಲೆ ಸ್ವಾಮಿ ಅಯ್ಯಪ್ಪ ಚಿತ್ರದಲ್ಲಿ ಮಂತ್ರಿ ಪಾತ್ರ ತುಂಬಾ ಚೆನ್ನಾಗಿದೆ ರಮೇಶ್ ಬಟ್ ಸಾರದು ಅದ್ಬುತ ಅಭಿನಯ
@narasimhaprasadgn2 жыл бұрын
ಗುರುಬ್ರಹ್ಮ ಚಿತ್ರದಲ್ಲಿ ಎಕೋ ಪಾತ್ರ ಸೂಪರ್ ಆಗಿತ್ತು ಸರ್....ಬಹುಮುಖ ಪ್ರತಿಭೆ ನಮ್ಮ ರಮೇಶ್ ಭಟ್ ಸರ್🙏💕🌹
The Full Package Of Actor....Is Our Legend Actor.....Ramesh Sir....Still Underestimate Him....In This Day's ✨✨✨✨🎉🎉🙏🙏🙏
@whatsonmytable2 жыл бұрын
so proud of you sir!! Hats off. NImma wolley mathu keli life e yenu antha gothaytu! Thimba channagithu mnimannu keli! Yaava yaava patra hege hemmeinda madideeri antha!! Hats off!!
@ShivRaj-tx3tc2 жыл бұрын
ಸೂಪರ್ ಅಣ್ಣ ತುಂಬಾ ವಿಷಯಗಳ ಬಗ್ಗೆ ಮಾಹಿತಿ ಇದೆ.., ನಿಮಗೆ..ನಾವ್ ನಿಮ್ಮನ್ನು ತುಂಬಾ ಕಾಮಿಡಿ..ಸಹಾಕಲಾವಿದ..ಪಾತ್ರದಲ್ಲಿ ಚೆನ್ನಾಗಿ ಅಭಿನಯದ ಮೂಲಕ ನಮಗೆ. ಇಷ್ಟ ಆಗಿದಿರ.....
@rocksnhills2 жыл бұрын
Ramesh sir Sipayi role was one of his best
@shankarhindu42722 жыл бұрын
That is crazy star ravichandran sir 🙏
@avinashhr7742 жыл бұрын
That is Ravichandran...❤️ Ramesh Bhat very good talented Actor..👌
@blueskycreations7199 Жыл бұрын
Devaru nimage ayassu arogya nemmadi kottu kapadali RAMESH SIR. Nimma abhimaani, LOVE YOU SIR.❤
@sundreshe89692 жыл бұрын
ರಮೇಶ್ ಭಟ್ (ಸಾರ್) ಅವರ ಮಾತು ಕೇಳುತ್ತ ಇದ್ರೆ ಕಿವಿಗಳು ನವಿರೇಳಿಸುತ್ತದೆ. ಎಂತಾ ಸುಂದರ ಅನುಭವ ಮಾತು ಗಳು ಕೇಳುತ್ತ ಇದ್ರೆ ಸುಂದರ ನಿಮ್ಮ ಮಾತು
@sumayogesh67782 жыл бұрын
😄😄😄ನಿಮ್ಮ ಅನುಭವ ನಿಮಗೆ ಆದ್ರೆ ನಮ್ಮನ್ನು ಈವತ್ತು ತುಂಬಾ ನಗ್ಸಿದ್ರಿ tq ಸರ್
@JayaKumar-sk4wy2 жыл бұрын
🔥
@JayaKumar-sk4wy2 жыл бұрын
😎
@JayaKumar-sk4wy2 жыл бұрын
🎉
@JayaKumar-sk4wy2 жыл бұрын
🔥
@JayaKumar-sk4wy2 жыл бұрын
😎😎😎😎😎😎😎😎😎😎😎
@shashikalamurugan67682 жыл бұрын
HI Ramesh Bhat sir😍😍😍😍nimma Haagu Girija Akkana subba Lakshmi Samsara super nanna favorite serial, Amele nimma carecter GE mukyamantri Chandru sir bandru that is also good serial😍😍😍
@sureshbn88422 жыл бұрын
Super interview sir shankar nag irbekithu nimjothe rama laksmana thara kanthira you are all ocean of experience which teach lesson for life 🙏🙏🙏👌👌👌👏👏👏
@arungeetha63312 жыл бұрын
ಸೂಪರ್ ಸರ್ ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ ಸರ್ ನನಗೆ ತುಂಬ ಇಷ್ಟವಾದ ಚಿತ್ರ ಗುರುಬ್ರಹ್ಮ ಚಿತ್ರದಲ್ಲಿ ಏಕೋ ಪಾತ್ರ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದಲ್ಲಿ ಮಾಡಿರುವಂಥ ಪಾತ್ರ ತುಂಬ ಚೆನ್ನಾಗಿದೆ ಹೀಗೇ ಮುಂದುವರೆಯಲಿ 🙏👍
@jupiterstudio2792 жыл бұрын
ಹೌದು ಸರ್ ನನಗೆ ತುಂಬಾ ಚೆನ್ನಾಗಿ ನೆನಪಿದೆ ಆ ಕನ್ನಡ ಧಾರಾವಾಹಿಯ ಹೆಸರು " ಎಚ್ಚರವಿರಬೇಕು " ಅಂತ ಆ ಕಾಲದಲ್ಲಿ ಡಿಡಿ೧ ಚಾನಲ್ ನಲ್ಲಿ ಬರ್ತಾ ಇತ್ತು...
@anandkumbar64242 жыл бұрын
Plz ಶೋಬ್ರಾಜ್ ಅವರ ಇಂಟರ್ವ್ಯೂ ಮಾಡಿ ಸರ್
@sumasudhir50502 жыл бұрын
So nicely he shares his experiences... lots of Respect to you Ramesh Bhat Sir
@rajashreesamaga64502 жыл бұрын
Nimma guru brahma movie yalli echo scenes sooper sir
@rachangoshalkaravali69762 жыл бұрын
ಸೂಪರ್ ♥sir 🙏
@ritarodrigues973172 жыл бұрын
Gud interview with a great actor.👌👌
@prasn94762 жыл бұрын
ನೋಡಿ ಸ್ವಾಮಿ ನಾವಿರೋದೆ ಹೀಗೆ ಸಿಪಾಯಿ ಮುಸ್ಸಂಜೆ ಮಾತು, ತುಂಬಾ ನೆನಪಾಗುವಂತ ಸಿನಿಮಾಗಳು, ಮತ್ತೆ ವಿಷ್ಣು ಸಾರ್ ಜೊತೆ ಮಾಡಿರೋ ಸಿನಿಮಾಗಳು...
@vivekupadhyaya64522 жыл бұрын
Anantnag, Shankarnag, Ramesh Bhat amogha jodigalu
@yashavanthshivarudrappa92662 жыл бұрын
ಕನ್ನಡ ಎಷ್ಟು ಸ್ಪಷ್ಟವಾಗಿ ಮಾತಡ್ತಾರೆ.
@rmanjeshamanjeshraj26302 жыл бұрын
ಸಣ್ಣಪುಟ್ಟ ದೊಡ್ಡ ಯಾವುದೇ ಪಾತ್ರಗಳಿದ್ದರೂ ಕಣ್ಣಿಗೆ ಒತ್ತಿಕೊಂಡು, ಕಲೆಯ ಮೇಲಿರುವ ಗೌರವ, ಭಯಭಕ್ತಿಯಿಂದ ನಟನೆ ಮಾಡಿ ಇಂದಿಗೂ ಕನ್ನಡಿಗರ ಮನೆ ಮನದಲ್ಲಿ ಅಚ್ಚೊತ್ತಿರುವ ಅಪ್ಪಟ ಕನ್ನಡ ಪ್ರತಿಭೆ🙏🙏🙏
@sakshimyangel64952 жыл бұрын
ಸಿಪಾಯಿ ಮೂವಿ ನನ್ನ favorite
@vijihs19882 жыл бұрын
ಶೋಬ್ ರಾಜ್ ಅವರ ಇಂಟರ್ವ್ಯೂ ಮಾಡಿ ಪರಮ್ ಸರ್
@maheshraj_93267 ай бұрын
Yes good one
@siddaaradhya35512 жыл бұрын
Sathya sadhguna sampanna batt sir love u
@santoshbhovi99932 жыл бұрын
Ondu Muttina Kathe filmalli Moogan paatra Super.. All most Comedy paatra Superaagi maadtiraa....
@prakasherappa31342 жыл бұрын
Legends 🙏
@shanthiprati64752 жыл бұрын
Yes agree..... we can't imagine that you in negative roles
@sachinm79812 жыл бұрын
Siapyi villain suprb
@bmmasanagi7032 жыл бұрын
ಒಳ್ಳೆಯ ನಟ
@prathibareddy61522 жыл бұрын
Ramesh sir.... Hat's off namage. Yenthaha ondu experience cinema field nelli
@Hemalatha_S2 жыл бұрын
ಸಿಪಾಯಿ ನನ್ ಫೇವರಿಟ್ ಸಿನಿಮಾ ಸರ್ ಪ್ಲೀಸ್ ಸೌಂದರ್ಯ ಮೇಡಂ ಬಗ್ಗೆ ಕೇಳಿ ಸರ್ ಪ್ಲೀಸ್ ಸರ್ 🙏🏻🙏🏻🙏🏻
@SriGurukula2 жыл бұрын
Yes Ramesh sir, we didn't like you in negative roles. Especially when you touch Ramya feet in "Mussanje maathu".... That's too much. That was Not required.... You will be in our memory as a good actor. Don't do anything negative character just for existence sir 🙏🙏🙏
@narasimhaprasadgn2 жыл бұрын
Challenging roles maadiddaare
@stupidwhatsappforwards95272 жыл бұрын
Even his scene with Shwetha chengappa is very good
@shashikumar7890 Жыл бұрын
There is nothing such as good role or bad role. Everything is a role for acting. But a great actor always expects a challenging role negative or positive is not a concern.
@gurubommanal80632 жыл бұрын
9:48 🔥🙏🙏🙏
@dboss83722 жыл бұрын
ಏ ಹೇ ಹಾ ಹಾ ಕರ್ನಲ್ ಕರ್ನಲ್ ಕ್ರೇಜಿ ಕರ್ನಲ್ ಈ ನಿಮ್ಮ ಸೀರಿಯಲ್ ತುಂಬಾ ಫೇಮಸ್ ಇತ್ತು ಸರ್.. ನಾವು ಸ್ಕೂಲ್ ಮುಗಿಸಿ ಸೀರಿಯಲ್ ನೋಡೋಕೆ ಓಡಿ ಬರೋವು
@hjmohankumar99162 жыл бұрын
Super sir
@kasimmallik20782 жыл бұрын
Super from Raichur
@rachangoshalkaravali69762 жыл бұрын
ವೈದೇಹಿ ಮಾಮ್ ರವರು ಬರೆದ ಸಣ್ಣಕಥೆ "ಅಕ್ಕು " ಧಾರವಾಹಿ ಬಗ್ಗೆ ಹೇಳಿ ಸರ್🙏
@laharilahari77132 жыл бұрын
Very intresting and nice interview thank you kalamadyama👍
@shrikanthjh31302 жыл бұрын
ಸಿಪಾಯಿ ಬೆಸ್ಟ್ ರೋಲ್ ಸರ್
@Vimalavenkatesh62 жыл бұрын
V love you sir
@muniswamygvgv54372 жыл бұрын
Best film for him
@shanthiprati64752 жыл бұрын
Namaskara🙏
@nagavenik84072 жыл бұрын
ಸೂಪರ್ ಆಗಿದೆ ಸಾರ್ ನಿಮ್ಮ ಅನುಭವ 👌🙏🙏🙏
@Srikanth45n2 жыл бұрын
❤️🙏
@swethashankar20102 жыл бұрын
Hi crazy karnal sir
@legendkiller63082 жыл бұрын
2:16 snake bussssss baya bidde guru😂🐍
@Basavakalyanvlogsinhindi2 жыл бұрын
Accident movie li, inspector paathra, super aagi maadidira sir. Corrupt vyevasthe li Aa oddaata hataashe golagaada obba adhikaariya paathra mana muttutte..
@poojap77052 жыл бұрын
Jai sudeep Anna❤️
@vinayakhkalburgi2 жыл бұрын
ಈ ಹನ್ನೆರಡನೆಯ ಎಪಿಸೋಡ್ ಅಲ್ಲಿ ರಮೇಶ್ ಭಟ್ ಅವರ ಮಾತುಗಳು ಕೇಳ್ತಾಇದ್ದರೆ ಅಯ್ಯೋ ಪಾಪ ಅಂತಾನು ಅನಿಸ್ತಾ ಇದೆ.. ನಕ್ಕು ನಕ್ಕು ಸಾಕಾಯಿತು.. "ಬೆಕ್ಕಿಗೆ ಚೆಲ್ಲಾಟ" "ಇಲಿಗೆ ಪ್ರಾಣಸಂಕಟ" ಅನ್ನುವ ಗಾದೆ ಜ್ಞಾಪಕಕ್ಕೆ ಬಂತು.. 😝😂.
@panchagiricinemas49092 жыл бұрын
Jai Chiranjeeva...🙏🙏🙏🙏🙏
@prabhakarkg50312 жыл бұрын
ಸಿಪಾಯಿ ಸಿನಿಮಾದ ಪಾತ್ರ ತುಂಬಾ ಚೆನ್ನಾಗಿದೆ ಸಾರ್
@jalendrajalli62042 жыл бұрын
ಭಯಂಕರ ಕಾಮಿಡೀ ಸರ್ ಇವತ್ತು
@shivaputraroogi28242 жыл бұрын
Supper 👌
@adheshprasad78572 жыл бұрын
Nimma anubhavagalu thumba chennagide keloke sir 🤣
@rooparani2489 Жыл бұрын
👌👍
@sharath8332 жыл бұрын
Sir, entire crazy colonel serial making end to end bagge episode maadi 🙏
@shivumyageri3182 жыл бұрын
ಸರ್ ಶೋಭರಾಜ್ ಅವರ ಇಂಟರ್ವ್ಯೂ ಮಾಡಿ ತುಂಬಾ ಮೇರುನಟ ಅವರು ಪ್ಲೀಸ್ ಶೋಬ್ರಾಜ್ ಅವರ ಇಂಟರ್ವ್ಯೂ ಮಾಡಿ
@nanjundegowda35712 жыл бұрын
ಸರ್ ಸೌಂದರ್ಯ ಬಗ್ಗೆ ತಿಳಿಸಿ
@SD-ld5lz2 жыл бұрын
ನನಗೆ ಈ ಪಾತ್ರ ಇಷ್ಟ ಆಗಿಲ್ಲ.
@jagadeeshgowdababu86902 жыл бұрын
Shobaraj avara interview madi🙏
@pundalikkalliganur29692 жыл бұрын
ನಿಮಗೆ ತುಂಬಾ ಇಗೊ... ಫ್ರಾಬ್ಲಮ್
@srikanthsrikanth20582 жыл бұрын
😍😍😍😍🙏
@lohitmadiwal96082 жыл бұрын
Hollywood movie voice acting bagge ondu segment maadi please...
@Mohanto2 жыл бұрын
Sir bombat hendathi film comedy role bagge ramesh bhatt sir ge helokeli sir....very good comedy movie adu.....so pls
@nagendragowda79212 жыл бұрын
Ambarish Anna Vishay Haley
@bobbydriver31352 жыл бұрын
Uma shri avra interview madi sir plz.
@varadarajaluar28832 жыл бұрын
🙏
@adheshprasad78572 жыл бұрын
Please share your experiences with Dr Vishnu sir please
@ClpatilPatil2 жыл бұрын
💞🌺🌺🙏👍
@mamsvasisth81222 жыл бұрын
Yappa really it's so difficult to be an artist
@chandubadakali33272 жыл бұрын
Sir Ravichandran awar interview maadi please
@prasadvikram4034 Жыл бұрын
ನಮ್ಮ ಕ್ರೇಜಿ ಕರ್ನಲ್ ನೀವು, ನಿಮ್ಮನ್ನು ನೆಗಟಿವ್ shade ನಲ್ಲಿ ಜನ ಒಪ್ಪೋದಿಲ್ಲ,ಜನ ಚೇಂಜ್ ಕೇಳ್ತಾರೆ ಅಂದುಕೊಳ್ಳ ಬೇಡಿ sir