ನಿಮ್ಮ್ ತಂದೆಯವರ ಹಳೆ ವಸ್ತುಗಳನ್ನು ಇನ್ನು ಜೋಪಾನವಾಗಿ ಇಟ್ಟಿದೀರಿ. ಇದರಿಂದ ನೀವು ನಿಮ್ಮ್ ತಂದೆಯವರ ಮೇಲೆ ಪ್ರೀತಿ ಇಟ್ಟಿರುವದು ಕಾಣುತ್ತೆ.ನಿಮಗೂ ಹಾಗೂ ವಿಡಿಯೋ ಮಾಡಿದವರಿಗೆ ಧನ್ಯವಾದಗಳು
@kvsmurthy9405 Жыл бұрын
ನೀವು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿದ್ದೀರಿ. ನಿಮ್ಮ ಮನೆ ಮತ್ತು ಮನಸ್ಸು ದೊಡ್ಡದಾಗಿದೆ . May God bless you and your family always Jayasimha sir
@mallikarjunkadagoudar9578 Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ ಮುಸರಿ ಕೃಷ್ಣ ಮೂರ್ತಿ ಬಗ್ಗೆ ತೋರಿಸಿದ್ದಕ್ಕೆ
@Kalapriyasiddhucreation Жыл бұрын
ಅದ್ಬುತವದ ನಟರು ಮುಸುರಿ ಕೃಷ್ಣಮೂರ್ತಿ ಸರ್ 🙏🙏🙏🙏🙏🙏
@rajannar1709 Жыл бұрын
ಮುಸುರಿ ಕೃಷ್ಣಮೂರ್ತಿಯವರು ತುಂಬಾ ಅದ್ಭುತ ಕಲಾವಿದರು ಅವರಿಗೆ ಧನ್ಯವಾದಗಳು ಮತ್ತೆ ಮತ್ತೆ ಹುಟ್ಟಿ ಬರಲಿ ಅವರ ಕುಟುಂಬದವರಿಗೂ ಆಯಸ್ಸು ಆರೋಗ್ಯ ಭಾಗ್ಯ ಕೊಡಲಿ
@natrajh1081 Жыл бұрын
ಕೃಷ್ಣಮೂರ್ತಿ ಅಂಕಲ್ ಅವರು ತುಂಬಾ ಅದ್ಬುತ ಕಾಲವಿದರು ಅವರಿಗೆ ದನ್ಯವಾದಗಳು 🤝💐 ❤ ❤❤❤ ಮತ್ತೆ ಹುಟ್ಟಿ ಬರಲಿ ಅವರ ಕುಟುಂಬದವರಿಗೆ ಎಲ್ಲಾರಿಗೂ ದೇವರು ಆರೋಗ್ಯ ಆಯಸ್ಸ ಭಾಗ್ಯವನು ಕೂಟ್ಟು ಕಾಪಾಡಲಿ ❤❤❤❤❤
@subhashbhovi4792 Жыл бұрын
ಕನ್ನಡದ ಅವಧೂತರು ಅವರೆಲ್ಲ ಅಂತಹವರು ಹುಟ್ಟಿ ಬೆಳೆದ ನಾಡಲ್ಲಿ ನಾವೆಲ್ಲ ಹುಟ್ಟಿರೋದೆ ನಮ್ಮ ಭಾಗ್ಯ ನಾವೇ ಧನ್ಯರು ❤️❤️❤️
@sudhaprasad7188 Жыл бұрын
ವಿಭಿನ್ನ ನಟ ಮುಸುರಿ ಕೃಷ್ಣಮೂರ್ತಿಯವರಿಗೆ 🙏🙏🙏🙏🙏🙏🙏
@pampapathip5347 Жыл бұрын
Musuri Krishnamurthy very good actor
@Shankarmurthy-l8c6 ай бұрын
Muduri. Murthy 🚩💐🙏🕉️🕉️🙏👍💐👌🚩🎉👫👭👭🎉👭👫
@ramanhr3085 Жыл бұрын
It's great to see 90 years super senior person is living with them, they are taking care of him, it's all about musari sir culture which he brought into his children, ofcourse no doubt he is legend in kannada flim industry and theatre God bless his family forever with happiness Peace health wealth and prosperity 🙏
@lakshminarayanal9961 Жыл бұрын
ಶ್ರೇಷ್ಠ ನಟ ಮತ್ತು ಕಲಾವಿದ 👌👌👌👌
@rangaswamytrangaswamy3790 Жыл бұрын
ಹಿರಿಯ ಜೀವಗಳ ಸೇವೆಯನ್ನು ಮಾಡುತ್ತಿರುವ ನೀವೇ ಧನ್ಯರು... ನಿಮಗೆ ನಮಸ್ಕಾರ 🙏
@kumarbangalore5937 Жыл бұрын
ಮಸೂರಿ ಕೃಷ್ಣಮೂರ್ತಿ ಅದ್ಭುತ ನಟರು ಅವರ ಕುಟುಂಬಕ್ಕೆ ಶುಭವಾಗಲಿ
@jayalakshmimalkood41956 ай бұрын
ತುಂಬಾ ಖುಷಿ ಆಯಿತು ಮುಸಿರಿಕೃಷ್ಣ ಅವರ ಮನೆ ಮತ್ತು ಅವರ ಪುಸ್ತಕ ಗಳನ್ನು ನೋಡಿ ಬಹಳ ಖುಷಿ ಆಯಿತು ಎಷ್ಟು ಚೆನ್ನಾಗಿ ಬರೆದಿದ್ದಾರೆ. ಒಬ್ಬ ದೊಡ್ಡ ಕಲಾವಿದನ ಬಗ್ಗೆ ಪರಿಚಯಿಸಿದ್ದಕ್ಕೆ ಯ್ತುಂಬ ಧನ್ಯವಾದಗಳು.❤❤🙏🙏🙏🙏🙏🙏🙏👌👌👌👌👌👌👌👏👏👏👏💥💥💥💥💥💥
@rsgowda725 Жыл бұрын
ಮುಸುರಿ ಕೃಷ್ಣ ಮೂರ್ತಿ ಸ್ವಾಭಾವಿಕ ನೈಜ ಹಾಸ್ಯ ಬ್ರಹ್ಮ್ಮ 🙏🙏🙏
@yogeesharadhya8199 Жыл бұрын
ತುಂಬಾ ಜನ ಮನಸ್ಸು ಗೆದ್ದ ನಟರು ಮುಸುರಿ ಕೃಷ್ಣಾ
@vedasamskruti7 ай бұрын
ಆವಾಗೆಲ್ಲ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬ್ರಾಹ್ಮಣರು ಸಂಪ್ರದಾಯಸ್ಥರು ಇದ್ದಿದ್ದರಿಂದ ಕನ್ನಡ ಚಿತ್ರರಂಗ ಒಂದು ಎತ್ತರ ಮಟ್ಟದ ಸಾಧನೆಯನ್ನು ಮಾಡಿ ಮೈಲುಗಲ್ಲು ಸೃಷ್ಟಿಸಿತ್ತು ಆದರೆ ಇಂದಿನ ಸಮಾಜದಲ್ಲಿ ಕೇವಲ ಕಳಪೆ ಮಟ್ಟದ ಚಿತ್ರವನ್ನು ಕಥೆಯನ್ನು ದೇಹವನ್ನು ತೋರಿಸಿ ಚಿತ್ರಗಳನ್ನು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ
@kariyannam7918 Жыл бұрын
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ನಟ,, ಮುಸಿರಿ ,, ಅವರು
@ashwinshenoyn1979 Жыл бұрын
I like Musuri Krishna Murthy's villion acting very much..
@agni305 Жыл бұрын
ಬಂಗಾರದ ಜಿಂಕೆ.... Acting superb by ಮುಸುರೀ
@jayaram90516 ай бұрын
ನಿಮ್ಮ ತಂದೆಯವರ ಎಲ್ಲಾ ಕಾಮಿಡಿ ಚಿತ್ರಗಳು ಸೂಪರ್
@write2ragavan Жыл бұрын
Late Comedy and versatile actor Musiri Krishnamurthy ‘s son memory was nice and touching. He was more admired by his dad signature.Good and touching one. I have seen Musiri films plenty.
@shravanikrishna5072 Жыл бұрын
Yesteryear talented actor, Mr.Musuri Krishna Murthy! My family and relatives every kannada household luv and admire him.. Movies are magic, they freeze the moments and talents are always admired and cherished. There are so many movies, his talking style and the comic timing was brilliant.☘️🙏🙏🙏
@ravikumard9846 Жыл бұрын
ಅದ್ಭುತ ಕಲಾವಿದ ಮುಸರಿ ಕೃಷ್ಣ ಸರ್
@vetagaduntr7476 Жыл бұрын
Musuri krishna murthi సార్ olle nataru👌👌👌🙏🙏🙏
@somashekars2888 Жыл бұрын
Super Veeresh Sir for covering grate actor Musari Krishna House🙏🌸🙏🌸🙏
@pradeelkumary7068 Жыл бұрын
"ಮುಸುರಿ" the GOAT of kannada film industry....
@Ravikumar-dn2mn Жыл бұрын
Kuri moole inda nagaadtide
@spookyargument7537 Жыл бұрын
They have preserved Musuri's things very well. Musuri is a pleasure to watch for ever
@chandrashekarchandrashekar7817 Жыл бұрын
When I was in okalipuram musurikrishnamurthy has daid but he has legendary comdy actor in kannada filam industry and rest in peace and om shanti om shanti om shanti and love from Bangalore.
@bsnexperiments9208 Жыл бұрын
ಮುಸುರಿ ಅವರು ಹಾಲು ಜೇನು ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ
@One_Earth_One_Family. Жыл бұрын
ಅಧ್ಬುತ ಕಲಾವಿದರು...💐😊
@hanumanthappahanumanthappa45005 ай бұрын
ನಾನು ಮೆಚ್ಚಿದ ಕೆಲವೇ ನಟರಲ್ಲಿ ಮುಸೂರಿ ಕೃಷ್ಣಮೂರ್ತಿ ಅವರು ಒಬ್ಬರು. ಸುಪ್ರಸಿದ್ಧ ಹಾಸ್ಯ ಕಲಾವಿದ.
@shravanikrishna5072 Жыл бұрын
Nice family! Rich in culture and a qqquutttt granddaughter.😍 God bless the family.☘️😇
@klsaraswathi12177 ай бұрын
ಅಧ್ಬುತ ಸಂಗೀತಗಾರರು ಹಾಗೂ ನಟರು.
@ravigowda3206 Жыл бұрын
🙏🙏🙏 ನಿಮ್ಮ ಸಂದರ್ಶನಕ್ಕೆ ನನ್ನ ಧನ್ಯವಾದಗಳು
@billawarocks3178 Жыл бұрын
Musuri nimma act aa voice ❤❤❤❤❤❤❤❤❤❤ my childhood favarate comedyian actor
Nata Chanakya Artist sir, Devangatha Krishnamurthy Hero🙏🕉️✡️🇳🇪🙏🪔✌️🔥👌 wonderful Article
@Ravikumar-dn2mn Жыл бұрын
Lo yaav deshad flag haakidyo 😂😂😂🤣🤣🤣🇮🇳🇮🇳🇮🇳
@hemanthhemanth7578 Жыл бұрын
Alla sir jayasimha avre musuri avre ondu great adralli nevv 4 Janna Andre avra thadd Rupa Thane nimmgalann nodi avranna noddi dashtu trupti + nemmadi namge....eddakina bere bekee sir..... kannada da hemanth Bangalore 🙏🙏🌎🌎 jagathu Kanda vyakthi divangatha Namma ** musuri Krishna Murthy **....❤️❤️💋💋🌹🌹
@hemaprashanth2975 ай бұрын
ಸೂಪರ್ ತುಂಬಾ ಒಳ್ಳೆ ಕಲಾವಿದರು ಸರ್ ನಿಮ್ಮ ತಂದೆ 😍
@Ramesh-cg8vg6 ай бұрын
4:23 ಬರವಣಿಗೆ ಎಷ್ಟು ಸ್ಪಷ್ಟವಾಗಿದೆ ಸೂಪರ್ ಸರ್
@parvathibs30346 ай бұрын
Very nice Sir Edu Nivu Nimma Thandeyavara Meele ettiruva Prithi gowrava Torisuttade.💐💐🙏🙏🙏🙏
@vasudhindraj4636 Жыл бұрын
Saralate santosha sukha Shanti nemdi nimma mane yalli tumdi kanutte musuri avaru eidi karnataka da janarannu hasya dinda nagisida santosh padisida punya ashirvada nimma mele eide kalaseve punya Krishnamuruti kottu hogiddare🙏🙇♂️jai Bharata jai karnataka
@jaganbharadwaj1143 Жыл бұрын
He’s such a worthy son of a great actor 😊
@basudoranallibasudoranalli248 Жыл бұрын
ಇವರ ಅಭಿನಯ ನಮಗೆ ತುಂಬಾ ಇಷ್ಟ
@vss652433af Жыл бұрын
Very nice natural and down to earth family.
@maddyrocks1284 Жыл бұрын
Paduvara halli pandavaru ever green super acting of Musuri krishna murthy
@arunkumbar49826 ай бұрын
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಮುಸುರಿ ಕೃಷ್ಣಮೂರ್ತಿ..
@vinodvin1581 Жыл бұрын
Hai jayanna agarahara dasarahalli nivu idha yedhur mane .huduga vinu...naavu hegidhira.. Thank you chithraloka.....video ge
@ramanjaneyargr2399 Жыл бұрын
ಉತ್ತಮ್ಮ ನಟರು 🎉
@sunilh5178 Жыл бұрын
So many rich actors I seened but this musuri Krishna sir family very impressed heart touched they are living very lovely sentimentaly humanity caring grand father each and everything is very nicely maintained musuri k Son... handsope you ..
@venkatesh.n7196 Жыл бұрын
ಮುಸುರಿ ಕೃಷ್ಣಮೂರ್ತಿ ಯವರು ಬಹುಶಃ ಬ್ರಾಹ್ಮಣ ರಿರಬೇಕು
@prakashpriya-rv1ds Жыл бұрын
Illu jyathi budhhina.. valle kalavidha aste yav jyathi adhrenu
@k.t.venkatachala1255 Жыл бұрын
People don't get sleep if they don't remember caste, this is why India is struggling with caste cancer
@lakshmipathyd7852 Жыл бұрын
ಸಂಕೇತಿ ಬ್ರಾಹ್ಮಣ
@Karnataka66 Жыл бұрын
ಮೊದಲು ಮಾನವರು
@lakshmipathyd7852 Жыл бұрын
@@Karnataka66 ಅದಕ್ಕೂ ಮೊದಲು ?
@rsgowda725 Жыл бұрын
ಕನೆಕ್ಷನ್ ಕಾಳಪ್ಪ , ಪಡುವಾರಳ್ಳಿ ಪಾಂಡವರು.🌷🌷🙏🙏🙏🙏🙏🙏🙏
@gkatyani4510 Жыл бұрын
ಕನೆಕ್ಷನ್ ಕಾಳಪ್ಪ ನಾವು ನೋಡಿದ್ದೇವೆ.ಅಬ್ಬಾ!💖🙏 ಕಾಲ ಸರಿದಂತೆ ನಮ್ಮ ಪರಿಚಯ ಮಕ್ಕಳು, ಮೊಮ್ಮಕ್ಕಳು ಮಾಡುವರೆಂದು ತಿಳಿಯಬೇಡಿ.🤨ಅಷ್ಟಕ್ಕು ಕೇಳುವವರಾರು? ಹಿರಿಯರು ಮಾಡಿದಷ್ಟು ಸಾಧನೆ ನಾವೇನು ಮಾಡಿದ್ದೇವೆ? 😏ಅವರೆ ಪುಣ್ಯವಂತರು. ಕಾಲ ಬದಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಅವರ ತಂದೆ ತಾಯಿಗೆ ತೋರಿಸುವಷ್ಟು ಕಾಳಜಿ ಗಂಡುಮಕ್ಕಳಿಗಿಲ್ಲ.💔😭🙏
@jyothijyo88516 ай бұрын
ನೂರು ವರ್ಷ ಸದಾ ಸುಖವಾಗಿರಿ 😀😀😀😀 ಎಷ್ಟು ಮುಗ್ದತೆಯಿಂದ ಮಾತಾಡುತ್ತಾರೆ ☺️☺️☺️☺️
@PraveenKumar-lj8pb Жыл бұрын
ದೇವರು ನಿಮಗೆ ಸದಾ ಒಳ್ಳೇದು ಮಾಡ್ಲಿ.
@ramamurthyk329 Жыл бұрын
Super Veeresh old is gold 💐🙏🏼
@nithingowda-su3nx Жыл бұрын
Kannada movie super legend musuri krishna Murthy ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👃👃👃👃👃👃👃👃👃
@kotreshc1976 ай бұрын
ನಿಮ್ಮ ತಂದೆಯವರ ಹಾಸ್ಯಪ್ರಜ್ಞೆಗೆ ನನ್ನ🙏🙏🙏
@lokeshcpcp70978 ай бұрын
Nim ಅಪ್ಪ ಅವ್ರು ಬಿಟ್ಟ ಅಸ್ತಿ.... ನೀವು ಕೂಡ 😊
@ravindra.r3704 Жыл бұрын
Nice sir
@kmnayak1888 Жыл бұрын
ಹಿರಿ ಜೀವ ಜೊತೆ ಜೀವನ ಮಾಡ್ತಾ ಇದೀರಾ...so nice of u musuri sir
@shyan12341 Жыл бұрын
Musari krishnamurthy was a zem comedian! See his earnings!! All yester year actors were real acting with meagre earning!! Don't compare with present actors!
@sachinredy7615 Жыл бұрын
Those things are very precious ❤️
@sahanagowda9856 Жыл бұрын
One of the best comedian actor
@murthyg9906 Жыл бұрын
I have seen you in my childhood okalipuram very simple and very nice of you to see
@prashantrnaik569 Жыл бұрын
Thank you
@komaljavarappa1973 Жыл бұрын
one of the greatest actors in Kannada films
@sampreetakb34276 ай бұрын
Love you krishna murthy sir🙏😊
@veenachandru5923 Жыл бұрын
Nice...
@nidhinidhi-qn2tw Жыл бұрын
Superrrrrrr words
@creative_minds1770 Жыл бұрын
Ty🙏
@rashmirashmi7370 Жыл бұрын
Nice Sir 😍🥰🥰🥰🥰🥰
@pavangowdar8760 Жыл бұрын
Mussari name as u told it's right.. Mysore maharaja named ur father what a blessing... No one will get this opportunity
@vasanthakumari2355 Жыл бұрын
Your father 🦁🦁🦁🦁🦁
@nagarajarao1732 Жыл бұрын
ONE OF THE GREAT KANNADA ARTIST AND HE ACTED SO MANY KANNADA CINEMA.BEFORE HE IS IN MYSORE. I SEEN PERSONNALY IN MYSORE.HE ALSO GOOD SINGER.🙏🙏
@raghavendrayadav11907 ай бұрын
Legend musuri krishna ❤
@marutigurikar1216 Жыл бұрын
Nimage olledagali sir,,
@rajraju4291 Жыл бұрын
Nata chanukya musuri super acting samayada gombea
@srinivasnethra3101 Жыл бұрын
Guru shishysru amoga abhinaya
@umeshba8440 Жыл бұрын
Old is gold...
@AshokmkKavarekar-lb4kr Жыл бұрын
Nimmanna nidi Kushi aitu sir....durgaskati movie nalli nimm Patra tumba chennagide sir
@jayashankarkr4738 Жыл бұрын
Nice episode nata chanakya musuri, Chitrarangada Aasthi
@Ajay-9293 Жыл бұрын
Sir Ragavendra swami photo kodtira nim address kotre bartini
@karnatakahistory164 Жыл бұрын
Adbhut kalavidaru
@parashuramraibagi1704 Жыл бұрын
Supper Family Sir
@anilkumar-ff2ml Жыл бұрын
Great artist
@MadhuRajar Жыл бұрын
Gangadhara vastu sir advised me without money we can start House building, like wise we completed house worth rs.28 lacs having only Rs.12 lacs on hand ( ALL OTHER THINGS JUST MAGIC) thankyou for helping sir
@prabhakarm89367 ай бұрын
Super actor Mussoorie Krishnamurthy sir
@kamalahd7991 Жыл бұрын
Hi Namith! How R u?
@ravikumarbagvali9412 Жыл бұрын
Sir tq u very much ...MK murthy great actor...Ivara Maga act madbabudithu
@jayasimhamusurimusuri7178 Жыл бұрын
I have aceted more than 80 pictures
@ravikumarbagvali9412 Жыл бұрын
@@jayasimhamusurimusuri7178 ....sorry sir... I know... u caste few films...nivu innastu mathastu yethara beleyiri..God bless u...
@anilmahadevappa9171 Жыл бұрын
Sweet home 🙏
@pradeepcv2094 Жыл бұрын
Hiriyarige danyavada🙏
@prakashass9098 Жыл бұрын
Great person musere Krishna Murthy
@sridharsri557 Жыл бұрын
Different act
@user-xe2in8tc9h Жыл бұрын
God bless your family sir...
@info14243 ай бұрын
Olle Jana
@sharanuayyappasavitha2501 Жыл бұрын
Sir u have very co operative and beautiful wife and children sir mam i thing u are very down to earth person
@bingudvg1709 Жыл бұрын
Good family sir
@amarnaths3014Ай бұрын
ಆ ಪುಸ್ತಕಗಳನ್ನೆಲ್ಲ scan ಮಾಡಿಸಿ Internet Archiveನಲ್ಲಿ PDF ಹಾಕಿದರೆ ಅದು ಎಲ್ಲರಿಗೂ ಉಪಯೋಗವಾಗುತ್ತವೆ.
@girishjogad4293 Жыл бұрын
God bless you all
@mohanr1842 Жыл бұрын
Musuri krishna murthy Greatest comedy actor and very good Talented actor, compared to narsimha raju,
@mohanr1842 Жыл бұрын
Musuri krishna murthy Greatest comedy actor and very good Talented actor, compared to narsimha raju,