Shiu sir aihole enda 12 km duradalli ondu ದಮ್ಮೂರು antide ಗುಡುರ PAKKAdalli hogi banni allidre ondolle uru
@irannapatil10762 жыл бұрын
Laxmeshwar ದಲ್ಲಿ ಲಜ್ಜೆಗೌರಿ ಮೂರ್ತಿ ಇದೆ ಸೋಮೇಶ್ವರ ಟೆಂಪಲ್ come sir
@bharathvansh5127 Жыл бұрын
are there accomodation near the temple?
@bangarappashivapur2 жыл бұрын
Sir ಬಾದಾಮಿಗೆ ಯಾವಾಗ ವಿಸಿಟ್ ಮಾಡ್ತೀರಾ ನಾನು ನಿಮ್ಮನ್ನ ಭೇಟಯಾಗಲೇಬೇಕು ದಯವಿಟ್ಟು ಭೇಟಿಯಾಗಿ sir
@soujanyasalagundi41592 жыл бұрын
ಬಾಗಲಕೋಟೆ ಯಿಂದ ಎಷ್ಟು ದೂರ ಈ ಗುಡಿ ?
@kushaltuppad5284 Жыл бұрын
30 kms
@shrikantrajoli171110 ай бұрын
ಇದು ಅಕ್ಷರಶಃ ಸತ್ಯ ಇದೆ ನಮ್ಮ ಮಗನ 8 ವರ್ಷ ಮದುವೆ ಯಾಗಿತ್ತು ಮಕ್ಕಲಾಗಿದ್ದಿಲ್ಲ ಆದರೇ ಲಜ್ಜೆ ಗೌರಿ ಯಲ್ಲಿ ಪೂಜಿಸಿದ ಮೇಲೆ ಮಕ್ಕಳಾದವು ಆ ತಾಯಿಗೆ ನನ್ನ ಅನಂತ ಕೋಟಿ ನಮಸ್ಕಾರ ಮಾಡಬೇಕು