#UPSC

  Рет қаралды 779

KANAMADI IAS & KAS

KANAMADI IAS & KAS

Күн бұрын

"The cost of being wrong is less than the cost of doing nothing"
ಈ ಪ್ರಬಂಧವನ್ನು 2024ರ ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕೇಳಲಾಗಿದೆ. ಮನುಷ್ಯ ಯಾವತ್ತೂ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯಬೇಕು. ಏನಾದರೂ ಮಾಡಬೇಕು ಎಂಬ ಮನೋಭಾವ ಇರಲೇಬೇಕು. ಏನು ಮಾಡದೆ ಕುಳಿತರೆ ಜೀವನ ವ್ಯರ್ಥವಾಗುತ್ತದೆ. ನಾವು ಏನನ್ನು ಮಾಡದೆ ಕುಳಿತರೆ ನಮಗೆ ಏನು ಕಲಿಯಲು ಸಿಗುವುದಿಲ್ಲ, ನಾವು ಕೆಲಸ ಮಾಡುವಾಗ ತಪ್ಪಾದರೂ ಕೂಡ ಮುಂದಿನ ಬಾರಿ ಸರಿಯಾಗಿ ಹೇಗೆ ಮಾಡಬೇಕು ಎಂಬ ವಿಚಾರಗಳು ಬರುತ್ತವೆ. ಈ ಜಗತ್ತಿನಲ್ಲಿ ಏನಿಲ್ಲ ಆವಿಷ್ಕಾರಗಳು ಆಗಿವೆಯೋ ಅವೆಲ್ಲ ಆಗಲು ಕಾರಣ ಏನಾದರೂ ಮಾಡಬೇಕು ಎಂಬ ಮನೋಭಾವ. ಮತ್ತು ಹೇಗಾದರೂ ಯಶಸ್ವಿ ಆಗಲೇಬೇಕು ಅನ್ನುವಂತ ಚಲ. ಈ ಪ್ರಬಂಧದಲ್ಲಿ ಈ ವಿಷಯವನ್ನು ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ ಇದನ್ನು ನೀವು ನೋಡುವುದರೊಂದಿಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ ಮರೆಯಬೇಡಿ. #essay #psi #irannakanamadi #kas #currentaffairs #2024 #kea #upsc #translation #crrentaffairs

Пікірлер: 3
@sharanammatippanna221
@sharanammatippanna221 9 күн бұрын
TQ sir
@BANDINAGARAJBANDI-yz4xp
@BANDINAGARAJBANDI-yz4xp 7 күн бұрын
Sir next new notifaction ge help aguthaa pc/psi exams ge
@netragaddimela2319
@netragaddimela2319 8 күн бұрын
Sir e ella essay pdf haki sir teligram ge plae sir revission ge help agutte
VAO , PDO -TOP 200 MCQs | Class - 5
KR Tutorials
Рет қаралды 440
Стойкость Фёдора поразила всех!
00:58
МИНУС БАЛЛ
Рет қаралды 6 МЛН
Worst flight ever
00:55
Adam W
Рет қаралды 44 МЛН
Players vs Corner Flags 🤯
00:28
LE FOOT EN VIDÉO
Рет қаралды 96 МЛН
LegalProgramme | Importance of Documents in Transfer of Property Act |25.5.2024 | 11:30AM|DDChandana
25:58
ದೂರದರ್ಶನ ಚಂದನ - Doordarshan Chandana
Рет қаралды 8 М.