Very Nice Super tasty Rotti healthy food Supar video 🙏👌👍🌹🌹🎉
@VijjuvillagelifeАй бұрын
Tq so much sis 🙏❤
@Srujanaswarnak83Ай бұрын
ರೊಟ್ಟಿ ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್🎉
@VijjuvillagelifeАй бұрын
Tq so much🥰🥰🥰
@SiddarthFamily-fs4tzАй бұрын
ನಿಜ ಸಿಸ್ಟರ್ ನೀವು ಹೇಳೋದು ಅಮ್ಮನ ಕೈ ತುತ್ತು ತುಂಬಾ ರುಚಿಯಾಗಿರುತ್ತದೆ❤❤❤
@VijjuvillagelifeАй бұрын
@SiddarthFamily-fs4tz ಅಲ್ವಾ ಸರು ನನಗೆ ಶಾರಮ ಬೇರೆ ಅಲ್ಲ ನಮ್ಮಮ್ಮ ಸಿದ್ದಮ್ಮ ಬೇರೆ ಅಲ್ಲ ಇಬ್ರು ಒಂದೇ ಒಂದು ಸಾರಿ ನಿನ್ನ ಮೀಟ್ ಮಾಡಬೇಕು ಅನ್ಕೋತ ಇದ್ದೀನಿ ನಾಲ್ಕ್ ವಾಡ ಬಂದಾಗ ಆದರೆ ಆಗ್ತಾನೆ ಇಲ್ಲ
@sharadasimplelifekannadavl4298Ай бұрын
ಅಮ್ಮ ಮಾಡಿದ ರೊಟ್ಟಿ 👌🏽
@VijjuvillagelifeАй бұрын
Haa tq so much minchu🥰🥰🥰
@Savitha-586Ай бұрын
ಅಮ್ಮನ ಕೈ ರುಚಿ 👌😋😋😋😋
@VijjuvillagelifeАй бұрын
Haa🙏❤🥰
@HoranaadkannadigaАй бұрын
Super .. jolad rotti, keni mosaru, shengha chatni and badanekai palya hakondu tindare swarga. Done ✅️✅️✅️
@VijjuvillagelifeАй бұрын
Houdu brother super tq so much🙏
@SiddarthFamily-fs4tzАй бұрын
17ನೇ ಲೈಫ್ ಸಿಸ್ಟರ್
@VijjuvillagelifeАй бұрын
@@SiddarthFamily-fs4tz 🥰🥰
@PushpaPrapanchaАй бұрын
ತಕಡದಿಮಿತ ತಕದಿಮಿತ music ಮೂಡಿಬಂತು 💕💕💕🎉
@MahadevidfashionАй бұрын
Super rotti🎉🎉
@VijjuvillagelifeАй бұрын
Tq so much ❤
@padduvlogslifestyle1608Ай бұрын
Super rotti olimele madida rotti ruchi ne bere super agi irutte
@VijjuvillagelifeАй бұрын
Houdu paddu tq so much🥰
@premavlogsinkannadaАй бұрын
ಅಮ್ಮನ ಕೈರುಚಿ ಮುಂದೆ ಯಾವುದು ಇಲ್ಲ 😋😋👍🏻 ಸಿಸ್ಟೆರ್
@VijjuvillagelifeАй бұрын
Houdu sis
@Savitha-586Ай бұрын
ತುಂಬಾ ಚೆನ್ನಾಗಿದೆ ವಿಡಿಯೋ ವಿಜು 🎉🎉
@VijjuvillagelifeАй бұрын
Tq so much🥰🥰🥰
@KantukumbarKantukumbarАй бұрын
ಅತ್ತೆ ರೊಟ್ಟಿ ಸೂಪರ್....❤❤🥰🥰
@VijjuvillagelifeАй бұрын
🥰🥰🥰
@Ruchimane3335Ай бұрын
ಅಮ್ಮ super ❤❤❤❤❤
@VijjuvillagelifeАй бұрын
Tq so much🥰🥰🥰
@PushpaPrapanchaАй бұрын
ಸಂಗೀತ ಮೂಡಿ ಬಂತು ರೊಟ್ಟಿ ಕೈ ಚಳಕದಿ 💕🎉
@VijjuvillagelifeАй бұрын
@@PushpaPrapancha 😊tq so much sis
@shilpaa8713Ай бұрын
ಸೂಪರ್ ಅಕ್ಕ
@VijjuvillagelifeАй бұрын
Tq 🥰🥰🥰
@PushpaPrapanchaАй бұрын
ವಾವ್ ಅದೇನು ಕಸರತ್ತು ಅಮ್ಮ ನ ಕೈ ಜಾದು 💕💕💕💕🎉
@VijjuvillagelifeАй бұрын
@@PushpaPrapancha haa sis amruta🥰
@GeethalifestylevlogsInkannadaАй бұрын
Super rotti❤
@VijjuvillagelifeАй бұрын
Tq so much🙏🥰
@mdalfiyadotihalАй бұрын
ಸೂಪರ್ ಅಕ್ಕ 😋ಅಮ್ಮ 👌👌🥰😊
@VijjuvillagelifeАй бұрын
Tq so much🥰🥰🥰
@ArpitaAnkita-8088Ай бұрын
ಸೂಪರ್ ವಿಜ್ಜು 🎉
@VijjuvillagelifeАй бұрын
Tq so much🥰🥰🥰
@AnitaKumbar-p9tАй бұрын
ನನಗೂ ಬೇಕು ಬಿಸಿ ಬಿಸಿ ರೊಟ್ಟಿ❤😮😢
@VijjuvillagelifeАй бұрын
Ayyo anu baare 🥰❤
@JyotiBaligarVlogsАй бұрын
ಸೂಪರ್
@naturelifedkАй бұрын
ಅಮ್ಮಾವರು ರೊಟ್ಟಿ ಮಾಡುವ ವಿಧಾನ ನೋಡಿ ನನಗೆ ತುಂಬಾ ಖುಷಿಯಾಯಿತು ಸಿಸ್ಟರ್, ನಾನು ಎಷ್ಟೇ ಟ್ರೈ ಮಾಡಿದ್ರು ನನಗೆ ಬರ್ತಾ ಇಲ್ಲ ರೊಟ್ಟಿ ಮಾಡೋದಿಕ್ಕೆ ಎಷ್ಟು ಚೆನ್ನಾಗಿ ಪಟ್ ಪಟ್ ಪಟ್ ಪಟ್ ಪಟ್ ಪಟ್ ಅಂತ ಬಡಿತೋ ರೊಟ್ಟಿ ಮಾಡಿದರೆ ನನಗೂ ಒಂದು ಕಡೆ ಊಟಕ್ಕೆ ಹಾಕಿ ಸಿಸ್ಟರ್ ಬಂದೆ ನಾನು😋💃
@VijjuvillagelifeАй бұрын
ಅಯ್ಯೋ ಬನ್ನಿ ಸಿಸ್ಟರ್❤❤❤
@JyotiBaligarVlogsАй бұрын
ಅಮ್ಮ ನ ಕೈ ರುಚಿ ne ಹಾಗೆ sis ಸೂಪರ್ ನೈಸ್ ಶೇರಿಂಗ್
@VijjuvillagelifeАй бұрын
@@JyotiBaligarVlogs tq so much sis ❤❤❤
@Roopaskitchen-vlogАй бұрын
Super recipe👍 sis amma madiddu ista aytu vijju
@VijjuvillagelifeАй бұрын
Tq so much sis🙏 ❤❤❤
@SunilPatil-159Ай бұрын
ತವರ ಮನೆಯ ರೊಟ್ಟಿ ದೃಶ್ಯ😮😮
@VijjuvillagelifeАй бұрын
😊😊hu
@zaheerpaswal7Ай бұрын
🎉🎉🎉❤@#
@VijjuvillagelifeАй бұрын
@@zaheerpaswal7 🙏🙏🙏👍
@kavya-yn9spАй бұрын
ಅಕ್ಕ ನನಗೆ ರೊಟ್ಟಿ ಕೊಡಿ ಪ್ಲೀಸ್ 🏃♀️🏃♀️🏃♀️😢😢
@VijjuvillagelifeАй бұрын
Baa shashi koduve❤
@ShashikalaSwami28Ай бұрын
ನಮ್ಮ ಪ್ರೀತಿಯ ಅಮ್ಮ ❤❤🙏🥰👍👌🙋♀
@VijjuvillagelifeАй бұрын
🙏🥰🥰🥰🥰❤
@shilpaa8713Ай бұрын
ಅಕ್ಕ ಸೀಮೆ ಎಣ್ಣೆ ಇನ್ನು ಇದೀಯಾ ನಿಮ್ಮ ಕಡೆ 😮
@VijjuvillagelifeАй бұрын
Hu ide shilpu 😃
@NivyaBiradar-h4jАй бұрын
Akka nimma gandan mane uru yavudu heli akka
@VijjuvillagelifeАй бұрын
Yaake
@TulajavlogschannelАй бұрын
ರೊಟ್ಟಿ ನೋಡಿ ಬಾಯಲ್ಲಿ ನೀರು ಬಂತು ತಿನ್ಬೇಕು ಅನ್ಸತ್ತೆ 😋😋😋😋🏃♀️🏃♀️