Thank you so much sister share your friends and family sister 🥰
@anuradhasakri45689 ай бұрын
Suuuuuper ri
@RaitanaMakkalu9 ай бұрын
Thank you sister 🥰
@sujatabhagavati74069 ай бұрын
Nevanakki estu kadale bele estu akki esttuuddin bele estu tilisi sister
@RaitanaMakkalu9 ай бұрын
ಒಂದು ಕೆಜಿ ನವನಕ್ಕಿಗೆ ಒಂದು ಮುಷ್ಠಿ ಅಕ್ಕಿ ಒಂದು ಮುಷ್ಟಿ ಕಡಲೆ ಬೇಳೆ ಹುರಿದು ಹಾಕಬೇಕು ಅಥವಾ ಪುಟಾಣಿ ಹಾಕಬೇಕು🥰
@Ranganathjoshi-f2b9 ай бұрын
ನೀವು ಇಬ್ಬರು ಯಾರು ಏನಾಗಬೇಕು ರಿಲೇಷನ್ ಏನ್ ಹೇಳ್ಬೇಕು ಓಕೆ ನಿ
@RaitanaMakkalu9 ай бұрын
ನಾವಿಬ್ಬರು ಅತ್ತಿಗೆ ನಾದಿನಿ ಆಗಬೇಕು
@sumasasvihalli40617 ай бұрын
👌🎉
@sujatabhagavati74069 ай бұрын
👌
@shekappapujari44259 ай бұрын
❤
@deepakinnal37929 ай бұрын
sirilok baratane ಇಲ್ಲ 1:47
@RaitanaMakkalu9 ай бұрын
Innu munde barutte sister 🥰
@Userioji1iuretd342 ай бұрын
Godi huggi kuda madarala aad rotti shandgi madari
@RaitanaMakkalu2 ай бұрын
Ok sister
@manjulabankapur12098 ай бұрын
Badad vadi super agevari
@RaitanaMakkalu8 ай бұрын
Thank you so much sister 🥰
@GeethaBN-lm8bx8 ай бұрын
❤😂
@anitakulkarni29089 ай бұрын
ಎಲ್ಲ ದೇವರಿಗೂ ನೈವೇದ್ಯ ಮಾಡಿ ಊಟ ಮಾಡಿದ್ರೆ ರುಚಿ ಹೆಚ್ಚು ರಿ ಅಲ್ವಾ.... ನಿಮ್ಮ ಎಲ್ಲ ವೀಡಿಯೋ ನೋಡ್ತೀನಿ.. ಎಲ್ಲ ಅಡುಗೆಗಳು ಸುಪರ್ ರಿ
@RaitanaMakkalu9 ай бұрын
ಹೌದು ಸಿಸ್ಟರ್, ನಾವು ಅಡುಗೆ ಮಾಡಿದ್ದನ್ನು ದೇವರಿಗೆ ನೈವೇದ್ಯ ಮಾಡಿದರೆ ಅದು ಪ್ರಸಾದ ರೀತಿ ಆಗುತ್ತದೆ ಹಾಗಾಗಿ ನೈವೇದ್ಯ ಮಾಡುವುದು ವಿಡಿಯೋ ಇಷ್ಟ ಆಗಿದೆ ಅಲ್ವಾ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿಗೂ ಶೇರ್ ಮಾಡಿ ಸಿಸ್ಟರ್🥰