Respected madam 100 percent Excellent madam about every details of Basaveshwara khana vali . Yella oota Hubli dharwad oota maatra 100 percent excellent . As a teacher of engineering college and I am proud of North karnataka I want to say Javari Hubli Food oota is 100 percent Excellent madam..
@UttarakarnatakaRecipes2 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@ranganathamaragol4942 жыл бұрын
.
@rajhiremath85214 күн бұрын
ತಾವುಗಳು ಮಾಡುತ್ತಿರುವ ಈ ಸೇವೆಗೆ ಹೃದಯ ಪೂರ್ವಕ ಅಭಿನಂದನೆಗಳು......👏🇮🇳
@mallappabadappanavar17252 жыл бұрын
👌ಊಟ ಬಾಯಲ್ಲಿ ನೀರು ಬರುತ್ತೆ
@vasudev50462 жыл бұрын
Rate nodree kanalee niru baruthaa 🤣 200 rupee ga super mutton biryani 50 rupee ga kabab 30 rupee ga vola ice cream thinboduu veg meals ga 280
@stylishstar35212 жыл бұрын
ಕನ್ನಡ ನಿಮ್ಮಬಾಯಿಯಲ್ಲಿ ಕೇಳಕ್ಕೆ ಚಂದರಿ🥰❤️❤️
@aishupatil56002 жыл бұрын
I went to hubli basaweshwara kanawali soo amny times,,,food is reallly tasty and they mantain hygiene
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು. ಹೌದು ಅಕ್ಕಾ ಊಟದ ರುಚಿ ಚೆನ್ನಾಗಿರುತ್ತೆ ಒಮ್ಮೆ ಭೇಟಿ ಕೊಡಿ ಅಕ್ಕಾ ಧನ್ಯವಾದಗಳು 🙏🙏🙏
@subhashgeergosavi11662 жыл бұрын
280 is very expensive for middle class family and why is too expensive on Saturday and Sunday...for the same food
@straightforward41062 жыл бұрын
If you go for North Indian meal or pizza or burger you end up paying in thousands with junk food..considering it this meal is healthy as well prices going up its nominal price for meal
@nagarajaputtarajappa93422 жыл бұрын
ಸಾಮಾನ್ಯ ರಿಂದ ದೂರ ಉಳಿದಿರುವ ಊಟ. any how good.
@UttarakarnatakaRecipes2 жыл бұрын
Sir its there rates. 🙏🙏🙏
@UttarakarnatakaRecipes2 жыл бұрын
Thank you for your support 🙏🙏🙏
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏
@ಏಕಾಂಗಿ-ಝ2ಥ2 жыл бұрын
ಸೂಪರ ಅಕ್ಕ... ಅಕ್ಕಮಹಾದೇವಿ ನೋಡಿದಂಗಾತು 🙏🙏🙏
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಸರ್ 🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@bhrathiallinkannadavlog32982 жыл бұрын
Nice 👌 mam ಶಿಮೊಗ್ಗದಲ್ಲಿ ಕೂಡಾ ಬಸವೇಶ್ವರ ಖಾನಾವಳಿ ಮಾಡಿ ❤️ಮಾಡೋ ಐಡಿಯಾ ಇದಿಯಾ? ತಿಳಿಸಿ, ನನಗೂ ಕೂಡಾ ಹೀಗೆ ಏನಾದ್ರೂ ಮಹಿಳಾ ಉದ್ಯಮಿ ಆಗ್ಬೇಕು ಅಂತಾ ಕನಸಿದೆ 😊❣️
@UttarakarnatakaRecipes2 жыл бұрын
ಖಂಡಿತ ಅಕ್ಕಾ ನಿಮ್ಮ ಅನಿಸಿಕೆಯನ್ನು ಹೋಟೆಲ್ ಮಾಲೀಕರಿಗೆ ತಿಳಿಸುತ್ತೇನೆ. ನೀವು ಒಮ್ಮೆ ಬಂದು ಅವರನ್ನು ಭೇಟಿ ಆಗಿ ಮಾತನಾಡಬಹುದು ಅಕ್ಕಾ 🙏🙏
@shilparenake7607 Жыл бұрын
Navo ninne Bengalorina Basaveshvara khanavali yalli Sunday meals ota madidvi ota super itto but ota,anna andre parabhrahmha svropa jasti nidi vest agbardo nano ninne nodide jana testy healthy otaa jasti nidaskondo vest madtar ri so hagagi nodi nodi nidbekagi vinanti Akka ra yakeno ota vest madidre namaganto bahala bejar akketi... So tavo khanavali yalli ota vest agbardo anno hage nimmavarige heli.. ❤🙏🙏🙏🙏🙏🙏 And nano nimma fan nimma yella recipes nange bahala bahala ishta.. ❤🙏
@UttarakarnatakaRecipes Жыл бұрын
ನೀವು ಹೇಳಿದ್ದು ನಿಜ ಅಕ್ಕಾ. ಒಂದು ಕಾಳು ಬೆಳೆಯಲಿಕ್ಕೆ ಎಷ್ಟು ಕಷ್ಟ ಅಂತ ನನಗೂ ಗೊತ್ತು ಅಕ್ಕಾ. ಊಟ ವೇಸ್ಟ್ ಮಾಡಬಾರದು ಅನ್ನೋ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತಿ ಕೂಡ ಇದೆ. ನಾನು ಈ ವಿಚಾರ ಹೋಟೆಲ್ ಆಡಳಿತ ಮಂಡಳಿ ಗಮನಕ್ಕೆ ತರುತ್ತೇನೆ ಅಕ್ಕಾ. ನಿಮ್ಮ ಅಭಿಪ್ರಾಯ ಮುಕ್ತವಾಗಿ ಹಂಚಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@Life_is_Awesome_Civil2 жыл бұрын
Very nice good information
@UttarakarnatakaRecipes2 жыл бұрын
Thank you for your support 🙏🙏
@geetabadiger86972 жыл бұрын
Uttar Karnataka Recipe Vlog You Tube Channel Thanksgiving To You. By Showing A Good Blog We All Are Very Happy Seeing This Channel. Wishing You All' A Happy Mother's Day.Good Luck.
@UttarakarnatakaRecipes2 жыл бұрын
Thank you mam for your support and blessings. Wish you happy mother's day mam. Need your continued support to me in coming days. 🙏🙏🙏🙏
@geetabadiger86972 жыл бұрын
@@UttarakarnatakaRecipes ThankYou Sister.
@vatsalan47422 жыл бұрын
just wondered after watching this video, that this restaurant is getting chilly for making bonda ,brinjal etc everything from hubli daily ,request u to please inform from where u are getting water for cooking food...
@UttarakarnatakaRecipes2 жыл бұрын
Mam they told that all the food items they bring form Hubli except water and milk mam. Thank you for your support 🙏🙏🙏
@ambujarcchannaiah93762 жыл бұрын
Happy mother's day 😍please open basaveshwar khanavali in mysore it will be a huge hit
@UttarakarnatakaRecipes2 жыл бұрын
ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು. ನಿಮ್ಮ ಸಂದೇಶವನ್ನು ಹೋಟೆಲ್ ಮಾಲೀಕರಿಗೆ ತಿಳಿಸುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏
@thejaa9822 жыл бұрын
@@UttarakarnatakaRecipes ne n
@naveenkumarmedleri25642 жыл бұрын
Kitchen Area neatness 👌👌👌
@UttarakarnatakaRecipes2 жыл бұрын
ನಿಜ ಸರ್ ಚೆನ್ನಾಗಿ ಇಟ್ಟಿದ್ದಾರೆ ಧನ್ಯವಾದಗಳು 🙏🙏🙏
@nagarajpattar8482 жыл бұрын
Basaveshwar khanavali is tasty khanavali and best uttarkarnatak healthy food
@UttarakarnatakaRecipes2 жыл бұрын
Thank you sir for your support 🙏🙏🙏🙏
@vimalab35642 жыл бұрын
Triveni, wish you happy mother's day. Regarding Basaweshwara khanavali Meals ,it is wonderful mouth watering dishes.Your demo was $superb.My best wishes to Madam Shaila.Thank you for video sharing.
@UttarakarnatakaRecipes2 жыл бұрын
Thank you mam for your support 🙏🙏🙏. And even i also wish you happy mother's day mam. 🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@luckybel8302 жыл бұрын
Thank you Triveni akka. We were in search of good jolada rotti hotel in Jayanagar. Will visit this place for sure.😊
@ishwarbhangi68912 жыл бұрын
Thanku
@UttarakarnatakaRecipes2 жыл бұрын
Thank you sir. While you going click the discount photo in the video then you will get 10% discount sir. 🙏🙏🙏
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏
@globalinvestor61202 жыл бұрын
Ava uru nimadu
@shalinipishey59692 жыл бұрын
@@UttarakarnatakaRecipes maam ee hotel nalli maadida heereay kayi chutney maadi thorisi
@srinivasakulkarni2 жыл бұрын
Namma appa north karnataka and Namma amma Maharashtra Davru . Naanu Uttar karnataka boy antha heli kollo key I feel proud hemmey Nangey . Namma wife Deepthi bangalore Navru aadru kooda eega JOLADHA ROTTI oota Maadu thaarey . Madam I am 100 percent happy madam .
@UttarakarnatakaRecipes2 жыл бұрын
ಸರ್ ರೊಟ್ಟಿ ಊಟಕ್ಕಿಂತ ಆರೋಗ್ಯಕ್ಕೆ ಒಳ್ಳೇದು ಇನ್ನೂ ಯಾವದು ಇದೆ ಹೇಳಿ ಸರ್ ಪುಣ್ಯವಂತರು ನೀವು ಅಕ್ಕಾ ರೊಟ್ಟಿ ಮಾಡಿ ಕೊಡುತ್ತಾರೆ. ನನ್ನ ನಮಸ್ಕಾರ ತಿಳಿಸಿ ಧನ್ಯವಾದಗಳು 🙏🙏🙏🙏
@anandpatil69232 жыл бұрын
Food is really 👌 tasty and they maintain hygiene ..Thank you Krishna Bhat sir
@UttarakarnatakaRecipes2 жыл бұрын
Thank you sir for your support 🙏🙏🙏🙏
@manjunathr9802 жыл бұрын
280,ಊಟದ, ಬೆಲೆ ತುಂಬಾ ಜಾಸ್ತಿ ಆದರೆ ಹೊಟೆಲ್ ತುಂಬಾ ಪ್ರಸಿದ್ಧ,ಬಡವಾಣೆ ಯಲ್ಲಿ ಇದೆ,,ಪೂತ್ರಿ,ಊಟ, ಅವಶ್ಯಕತೆ ಇಲ್ಲ ಹೊಟೆಲ್, ಮಾಲಿಕರು, ಬುದ್ಧಿವಂತ ರಾದರೆ 30,ತರದ, ಅಡುಗೆ, ಕಡಿಮೆ ಮಾಡಿ ಒಬ್ಬಟ್ಟು, ಚಿಕ್ಕದು ಮಾಡಿ ಉಟ್ಟದ, 120ರಿಂದ150,ದಾರಿ, ನಿಗದಿ ಮಾಡಿ ದರೆ, ಉತ್ತಮ, ವ್ಯಾಪಾರ , ಮಾಲಿಕರು ತಮ್ಮಖರ್ಚು,ವ್ಯೆಚ, ಕಡಿಮೆ ಮಾಡಿ ಕೊಂಡರೆ ಉತ್ತಮ
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಲಹೆಯನ್ನು ಹೋಟೆಲ್ ಮಾಲೀಕರಿಗೆ ತಿಳಿಸುತ್ತೇನೆ ಸರ್ 🙏🙏🙏🙏
@sudhan3712 жыл бұрын
Happy Mother's day Thriveni ಫನಷ್ಟನ್ ನೋಡಿ ತುಂಬಾ ಖುಷಿ ಆಯ್ತು ತ್ರಿವೇಣಿ ಧನ್ಯವಾದಗಳು
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@varshinigowda75042 жыл бұрын
Belated Happy mother's day dear mam 😍❤️ stay blessed and stay happy forever 😍❤️❤️ nice vedio 😊
@poosayfresh88802 жыл бұрын
Video hoe
@UttarakarnatakaRecipes2 жыл бұрын
Thank you mam for your support and blessings. Wish you happy mother's day mam. 🙏🙏🙏
@syedmujahid51592 жыл бұрын
@@UttarakarnatakaRecipes medum location kalsi
@sakshiadugemane76792 жыл бұрын
Chanag rooti madidera mother's day celebration 👌
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏
@myindia57362 жыл бұрын
ಅತ್ಯುತ್ತಮ ಪ್ರೆಸೆಂಟೇಷನ್.. ನಿಮಗೆ ವಂದನೆಗಳು
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@hemakalyan93942 жыл бұрын
Belated Happy Mother's Day akka super celebration ri namagu nimma jote mother's day acharisiddastti khushi aeita
@UttarakarnatakaRecipes2 жыл бұрын
ಅಕ್ಕಾ ತುಂಬಾ ಧನ್ಯವಾದಗಳು ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
@varshaartandcraft23052 жыл бұрын
ನಮ್ಮದು ಉತ್ತರ ಕರ್ನಾಟಕ ರಾಯಚೂರು.
@UttarakarnatakaRecipes2 жыл бұрын
ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. 🙏🙏🙏
@ShashiKumar-yd5nn Жыл бұрын
Been here yesterday in Bangalore. They charge Rs 320 for unlimited meal. Its very crowded on weekends. We have to wait in queue before getting table reserved for us. Its better to have holige at last. Buttermilk, jolada roti , sprouts gravy, chutney podi was awesome. Its heavy lunch so better to skip breakfast and go here. Quality of food is good. Try avoiding veg pulao here and taste rice sambar here. My recommendation is have max 2 jolada roti. Paan which was given last was not sweet. Never serve urself too much of food, unless u are able to complete it. People who are health conscious will like the food here. I feel amt which they have could be Rs 250.
@jayshrihiremath71232 жыл бұрын
Happy mother's Day akka nice vlog 👌👌
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏
@lathasyoutubechannel85622 жыл бұрын
Franchaise kodthira...
@TheKavyashree2 жыл бұрын
ಖಂಡಿತ ಈ ಹೋಟೆಲ್ ಟ್ರೈ ಮಾಡ್ತೀವಿ. ತುಂಬಾ ದಿನಗಳು ಆಯ್ತು ಉತ್ತರ ಕರ್ನಾಟಕದ ಊಟಾ ಮಾಡಿ 😋😋
@UttarakarnatakaRecipes2 жыл бұрын
ಧನ್ಯವಾದಗಳು ಅಕ್ಕಾ ಭೇಟಿ ಕೊಟ್ಟು ಊಟದ ರುಚಿ ಹೇಗಿತ್ತು ಅಂತ ತಿಳಿಸಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@cuteevaishu69092 жыл бұрын
Happy mothers day madam ..I love your vlogs more more heege madi thank you 💖
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏🙏
@bharathis42292 жыл бұрын
ತ್ರಿವೇಣಿ ಚೆನ್ನಾಗಿದ್ದೀರಾ ತಾಯಂದಿರ ದಿನಾಚರಣೆಯ ಶುಭಾಶಯಗಳು ನಿಮ್ಮ ವೀಡಿಯೋ ನೋಡಿ ತುಂಬಾ ದಿವಸ ಆಯ್ತು ಇವತ್ತು ನೋಡಿ ತುಂಬಾ ಖುಷಿಯಾಯ್ತು
@UttarakarnatakaRecipes2 жыл бұрын
ಅಕ್ಕಾ ಸೂಪರ್ ಆಗಿದ್ದೇನೆ ಅಕ್ಕಾ ವಾರಕ್ಕೆ 3ರಂತೆ ವಿಡಿಯೋ ಮಾಡುತ್ತಾ ಇರುತ್ತೇನೆ ನೀವು ನೋಡಿಲ್ಲ ಅಂತ ಅನಿಸುತ್ತೆ. ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@bharathis42292 жыл бұрын
@@UttarakarnatakaRecipes ತ್ರಿವೇಣಿ ನೀವು ಅಕ್ಕ ಅಂತಿರಲ್ಲ ನನ್ನ ಗೆ ತುಂಬಾ ಖುಷಿಯಾಗುತ್ತದೆ ನಿಮ್ಮ ಪ್ರೀತಿ ಆತ್ಮೀಯ ತೆ ಸದಾ ಹೀಗೆ ಇರಲಿ
@anoopkulkarni2 жыл бұрын
To be very honest, only food items are north Karnataka, taste similar to Bangalore taste. All the dishes are mild as they need cater all people. If u want taste authentic north Karnataka visit khanavalis in vijaynagar.
@UttarakarnatakaRecipes2 жыл бұрын
Thank you sir for your support. Can you suggest any tasty budget hotel ni vijayanagar. Thank you sir 🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
@pooja.a65722 жыл бұрын
Nice vlog sis,,,I love your all recepies and keep it up sis😍🥰❤️
@UttarakarnatakaRecipes2 жыл бұрын
Thank you akka for your support 🙏🙏🙏. Need your continued support to me in coming days. Thank you 🙏🙏🙏
@lathachandrashekar74152 жыл бұрын
Happy women's day Triveni
@lathachandrashekar74152 жыл бұрын
ಬಹಳ ದಿನ ಆಗಿತ್ತು ನಿಮ್ಮನ್ನು ನೋಡಿ..🙂
@udaykumarpathak76642 жыл бұрын
Namakar ri akkaavara aarama nanu uday Kumar Hyderabad dinda Navy basic namma family koppla dinda hyd ge settle agi 60 varsha namma relations gadag Hubli Bijapur naga erthara Lot's of love from hyd
@UttarakarnatakaRecipes2 жыл бұрын
ತುಂಬಾ ಖುಷಿ ಆಯ್ತು ಸರ್ ನಿಮ್ಮ ಸಂದೇಶ ನೋಡಿ. ನಾನು ಕೆಲವು ತಿಂಗಳು ಕಾಲ ಹೈದ್ರಾಬಾದ್ ನ ವನಸ್ತಲಿ ಪುರಂ ನಲ್ಲಿ ಇದ್ದೆ ಸರ್. ನಾನು ಕೂಡ ಬಿಜಾಪುರದವಳು. ನನ್ನ ಯಜಮಾನರ ಊರು ಧಾರವಾಡ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಧನ್ಯವಾದಗಳು 🙏🙏🙏
@annapoornakumbar37252 жыл бұрын
Belated happy mother's day akka sorry for the late wishes ❤💐💐💗💗🥰🥰🥰
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏🙏
@sheelarao72852 жыл бұрын
Sure to visit this yummy place
@UttarakarnatakaRecipes2 жыл бұрын
Thank you mam for your support. Please share your comment after visiting hotel. Thank you mam. 🙏🙏
@hombisilu2 жыл бұрын
Rs 280 to 320 ಒಂದು ಊಟಕ್ಕ 😂 ಬಾಳ ದುಬಾರಿ ಆತು.
@prashantshet372 жыл бұрын
Based on locality food prices also hikes, owner has to pay high rent and staff payment so that prices looks high
@UttarakarnatakaRecipes2 жыл бұрын
ಸರ್ ಇದು ಅವರು ಫಿಕ್ಸ್ ಮಾಡಿರುವ ರೇಟ್ 🙏🙏🙏🙏
@shashikantayyarwadi8912 жыл бұрын
Medam you have very explanation, communication is very innocent
@haripriyam95772 жыл бұрын
Mani thindi ge pan 40 taking isthu recipies super ur smile super
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@varshadatar80962 жыл бұрын
Nice presentation bhal chand agyad ri video triveni aure
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@maheshmahe9123 Жыл бұрын
After watching this video I visited here with my family and I spent almost 1200rs for only 4 people, later got to know that this place is not worth it for a middle class family.
@UttarakarnatakaRecipes Жыл бұрын
🙏🙏🙏🙏🙏🙏
@maheshmahe9123 Жыл бұрын
@@UttarakarnatakaRecipes Please make some changes unlimited to limited
@nagalathan.v76002 жыл бұрын
Super presentation, 👍 best wishes
@UttarakarnatakaRecipes2 жыл бұрын
Thank you mam for your support 🙏🙏🙏
@geethageetha74472 жыл бұрын
ನಮ್ಮ ಉತ್ತರ ಕರ್ನಾಟಕದ ಉತ್ತಮ್ ಆರೋಗ್ಯಕರವಾದ ಆಹಾರ . ನಮ್ಮ ಹೆಮ್ಮೆಯ ಊಟ 💞 ಗದಗ
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನೀವು ಹೇಳಿದ್ದು ನಿಜ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@shylaanup86652 жыл бұрын
2 month back naavu Basaveshwara kanavalige ellige oottakke ogidvi test tumba bakwaas ettu, and belenu jasti , Namma btm layout side uttara karanataka hotel ede test tumba chennagi ede, and bele kuda kadime
@UttarakarnatakaRecipes2 жыл бұрын
ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ನೀವು ಹೇಳಿದ ಹೋಟೆಲ್ ವಿಳಾಸ ತಿಳಿಸಿ ಅಕ್ಕಾ ಮುಂದಿನ ದಿನದಲ್ಲಿ ಅಲ್ಲಿ ಒಂದು ವಿಡಿಯೋ ಮಾಡೋಣ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@yunusbashu20332 жыл бұрын
Thanks for sharing 👍👍👍
@UttarakarnatakaRecipes2 жыл бұрын
Thank you for your support 🙏🙏🙏
@sumanagalsuma60562 жыл бұрын
Tumba Santosh ayitu medam nanu kudaa Uttara Kannada davalu nam proper gulbarga jolad roti super
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@jalajakshimv19112 жыл бұрын
Tumba chennagide thanku for sharing this, sure will visit this hotel
@UttarakarnatakaRecipes2 жыл бұрын
Thank you mam for your support 🙏🙏🙏🙏. Please share your comment after visit the hotel. 🙏🙏🙏🙏
@nanditham82302 жыл бұрын
👌Jabari andre what?? Ennagayi e thara thorsi. Bengaluru brinjal e thara brinjal sigolwa.
@AR-yv3dj2 жыл бұрын
Jabari alla jawari. Jawari andare country/rural Halli reethiyadhu.
@UttarakarnatakaRecipes2 жыл бұрын
ಜವಾರಿ ಅಂದರೆ ನಾಟಿ. ಹಳ್ಳಿಗಳಲ್ಲಿ ಬೆಳೆದ ತರಕಾರಿ ಹಾಗೂ ಕಾಳುಗಳು ಅಕ್ಕಾ 🙏🙏🙏
ಅಕ್ಕಾ ನಾನು ಬೆಂಗಳೂರಿನಲ್ಲಿ ಇರೋದು. ನಾನು ಯಾವದೇ ಹೋಟೆಲ್ ವಿಡಿಯೋ ಮಾಡಲು ಹೋದರೆ ಅಲ್ಲಿ ಅಡುಗೆ ಹೇಗೆ ತಯಾರಾಗುತ್ತೆ ಅನ್ನೋದು ತಿಳಿಸುವ ಪ್ರಯತ್ನ ಮಾಡುತ್ತೇನೆ. ನೀವು ಒಮ್ಮೆ ನೋಡಿ ಅಕ್ಕಾ. 🙏🙏🙏
@oreogiri2 жыл бұрын
@@UttarakarnatakaRecipes naanu nimma videos regular aagi nodthene. Some recipes are very nice. 👍
@amarbabuamarbabu494 Жыл бұрын
Annapurrnaamma 🙏🙏🙏🎉🎉🎉 l ❤️food
@UttarakarnatakaRecipes Жыл бұрын
🙏🙏🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ
@prajwalas68022 жыл бұрын
Hello mam ur inspiration for you tube startups and youths Best of luck mam>>>>
ಹೌದು ಅಕ್ಕಾ ಊಟ ಸೂಪರ್ ಆಗಿ ರುಚಿಯಾಗಿ ಇದೆ ಒಮ್ಮೆ ಭೇಟಿ ಕೊಡಿ ಅಕ್ಕಾ 🙏🙏🙏
@navyashivarudraiahvlogs2 жыл бұрын
Ooo wow, the lady entrepreneur Shaila madam and triveni madam nice to see you both Shaila madam ur simplicity and your hard work have paid you to be a owner today ur the inspiration for many women, you are the backbone of the whole system truly amazing
@rajk41292 жыл бұрын
Ella ok.....but Swalpa English shoki ide.
@navyashivarudraiahvlogs2 жыл бұрын
@@rajk4129 nange hage Enu ansilla normal agidare
@ParameshwarHebballi6 ай бұрын
Best food for health
@UttarakarnatakaRecipes6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@jwalamalinineeralakatti54572 жыл бұрын
Suppar. video
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@Manjunathmanjunath-ud1uw2 жыл бұрын
namdu, hubli iga nanga bhayaga nir barakateti atti😋
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
@vidyamh27452 жыл бұрын
Super delicious food 😃👌👍😍
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@Hariohm_302 жыл бұрын
kzbin.info/www/bejne/fKWYeqqFqsxnipI
@lakhankiccha68452 жыл бұрын
ನಮ್ಮ ಬೆಳಗಾವಿ ನಮ್ಮ ಹೆಮ್ಮೆ
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ushas67892 жыл бұрын
ತಾಯoದಿರ ದಿನದ ಶುಭಾಶಯಗಳು ನಿಮ್ಮೆಲರಿಗೂ 👏💐👍👍
@UttarakarnatakaRecipes2 жыл бұрын
ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏
@meerajm65622 жыл бұрын
Akka nimma voice Nannage tumba ista ❤️🥰
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@niranjanmurthy19512 жыл бұрын
Mother is God Jai mother
@UttarakarnatakaRecipes2 жыл бұрын
ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@chowdayyachowdayya55472 жыл бұрын
Very nice and very super 👌👌👌👌💕💕
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏
@bhartikargave66712 жыл бұрын
Super Uttar Karnataka boots ede
@UttarakarnatakaRecipes2 жыл бұрын
???????
@tanujabiradar329411 ай бұрын
Mam super nama vijayapur ka enre nima branch bantu andra namga heliri navo interest advire.
@UttarakarnatakaRecipes11 ай бұрын
ಸರಿ ಮಾಲೀಕರಿಗೆ ತಿಳಿಸುತ್ತೇನೆ 🙏🙏🙏
@vijayalakshmiyadaki78002 жыл бұрын
ಹುಬ್ಬಳ್ಳಿ ಜನಕ್ಕೆ ಕನ್ನಡ ಚೆನ್ನಾಗಿ ಬರುತ್ತೆ ಅನ್ಕೊಂಡೆ ಆದರೆ .....
@UttarakarnatakaRecipes2 жыл бұрын
ಕ್ಷಮೆ ಇರಲಿ ಅಕ್ಕಾ ತಪ್ಪಾಗಿದ್ದರೆ 🙏🙏🙏🙏
@rajk41292 жыл бұрын
@@UttarakarnatakaRecipes Neevu natural aagi idri bidi. But aa lady ge Swalpa anagathya English shoki. @16.05 "we treating customer as king" "Navu customer na devru thara kantheve" King Andre Raja antha devru alla😂😂😂
@shrutik88662 жыл бұрын
Wowww
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ChethanGraphics4 ай бұрын
Please start new branch in mysore
@UttarakarnatakaRecipes4 ай бұрын
🙏🏻🙏🏻🙏🏻🙏🏻🙏🏻
@smvideocollection2 жыл бұрын
ತುಂಬಾ ಚನ್ನಾಗಿದೆ ರಿ ಫಾಸ್ಟ್ ಫುಡ್ ಯುಗದಲ್ಲಿ ಈ ತರನು ಸಿಗುತ್ತೆ ಅಂತ ಗೊತ್ತಿರಲಿಲ್ಲ , ಆಲ್ ದಿ ಬೆಸ್ಟ್
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@TheMkr20042 жыл бұрын
Madam videos are nice, ensure video's are in duration between 10 and 15 mins.
@UttarakarnatakaRecipes2 жыл бұрын
Sir you watch my regular videos which will be same as you told. When we come outside then automatically video will be lengthy sir. Thank you for your support 🙏🙏🙏🙏
@sarikabelagavi41752 жыл бұрын
Hi ma super vlog 👌. Happy mother's day ❤️
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು ಅಕ್ಕಾ 🙏🙏🙏
@Hariohm_302 жыл бұрын
kzbin.info/www/bejne/fKWYeqqFqsxnipI
@sudhakarmokashi72664 ай бұрын
Congratulations🎉❤
@ssmedia89652 жыл бұрын
Very good place for lunch and dinner
@UttarakarnatakaRecipes2 жыл бұрын
Thank you for your support 🙏🙏🙏🙏
@sreenivasulum94772 жыл бұрын
Thumba chennagidhe 🥰
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
@vijayakumarinavaneethan87762 жыл бұрын
Dear triveni and kanavalli madam best wishes. Feel like visiting I'm from bangalore near dbl rd. Definitely
@UttarakarnatakaRecipes2 жыл бұрын
Thank you mam for your support. Share your comment after visiting hotel. 🙏🙏🙏
@padmanabhacr55212 жыл бұрын
While giving information, full address should be mentioned.
@pramodkumar-ou4jk2 жыл бұрын
Good hygienic & neetness
@UttarakarnatakaRecipes2 жыл бұрын
Thank you sir for your support 🙏🙏🙏🙏
@mallikapatil43072 жыл бұрын
Ma'am you are lucky... Enjoy enjoy
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಅಕ್ಕಾ ಹಿಟ್ಟಿನಿಂದ ಮಾದಲಿ ಮಾಡಿ ಅಕ್ಕಾ ಸೂಪರ್ ಆಗಿ ಬರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ಅಕ್ಕಾ 🙏🙏🙏
@chaitranatikar34082 жыл бұрын
Hega madod sis...
@runadhar2 жыл бұрын
do you use onion garlic
@gurukartikloni6902 жыл бұрын
Nice mam good information
@UttarakarnatakaRecipes2 жыл бұрын
Thank you for your feedback and support 🙏🙏🙏🙏
@sudheendrawalvekar66772 жыл бұрын
Madam, we will certainly visit Basaweshwara Khanavali. Please rethink of giving out franchisees. Adigas gave out franchisees, but didn't go so well, probably because of inability to maintain quality. Adigas are no where seen now. It's all have become Prakashala now to become successful again.
@UttarakarnatakaRecipes2 жыл бұрын
Ok sir. I will convey your massage to hotel management. Thank you for your support 🙏🙏🙏
@sowmyasonu93252 жыл бұрын
Madam price enu
@Crickfunknowlede6 ай бұрын
Akkara mast utaa madidri nivu
@UttarakarnatakaRecipes6 ай бұрын
🙏🏻🙏🏻🙏🏻🙏🏻🙏🏻🙏🏻
@shinetrends52352 жыл бұрын
Oi nenu yealla Karnataka dhale tharakare baelaedhu yealla nin utharkannada dhale baelaedhu anthyalyavaelaee ogae jasthae mathadthya kanre nevu