Your method of explaining the process and your simplicity is an example to all household women that if you decide you can do anything you want.....very good videos and great going👍👍👍keep it up🎉🎉
@UttarakarnatakaRecipes3 жыл бұрын
Thank-you sir for your feedback🙏🙏🙏🙏. Need your continue support to me in feature also sir. Thank-you sir🙏🙏🙏🙏
@AkshataKamble-g5p4 ай бұрын
Super thanks for the recipe akka 😊
@UttarakarnatakaRecipes4 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@MaheshMahi-wb7ed3 жыл бұрын
Super ri akka
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏
@MaheshMahi-wb7ed3 жыл бұрын
@@UttarakarnatakaRecipes akka nimadu yava uru ri akka
@UttarakarnatakaRecipes3 жыл бұрын
ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ🙏🙏🙏
@shrimanthkamble96833 жыл бұрын
Bhal masth aithiri....😋😋😋😋😋😋
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@anitakulkarni29083 жыл бұрын
ನಮ್ಮ ಅವ್ವಾ ನಿಮ್ಮನ್ನು ಕೇಳಿದರು ತ್ರಿವೇಣಿ..
@UttarakarnatakaRecipes3 жыл бұрын
ನಂಬರ್ ಕೊಡಿ ಸಿಸ್ಟರ್ ಅಮ್ಮನವರದ್ದು🙏🙏🙏🙏
@anitakulkarni29083 жыл бұрын
@@UttarakarnatakaRecipes ಕೊಡ್ತೀನಿ ರಿ.. ಧನ್ಯವಾದಗಳು ನಂದರಗಿ ಊರು ಅಂತಾ ಹೇಳಿದ ಮೇಲೆ ಅವರಿಗೆ ಬಾಳ ಖುಷಿ ಆಯ್ತು ರಿ.. ಯಾರ ಮನೆಯವರು ಅಂತಾ ಕೇಳ್ತಿದ್ರು
@kasturiholeppanavar24132 жыл бұрын
¹l
@gourammapatil4601 Жыл бұрын
,Y
@LakshmiDevi-lw3ez3 жыл бұрын
Akka nice vlogs tqu for sharing 💞
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@poojamurgod3 жыл бұрын
it was yum! Whole family enjoyed it 😊👌
@UttarakarnatakaRecipes3 жыл бұрын
ನೀವು ತಯಾರಿಸಿ ನಿಮ್ಮ ಫ್ಯಾಮಿಲಿ ಜೊತೆ ತಿಂದು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ.🙏🙏🙏🙏🙏🙏
@seethas42763 жыл бұрын
ಬಹಳ ಆಕರ್ಷಕವಾಗಿ ಕಾಣುತ್ತಿದೆ .
@UttarakarnatakaRecipes3 жыл бұрын
ಕಾಣಿಸುವದು ಅಷ್ಟೇ ಅಲ್ಲ ಅಕ್ಕಾ ರುಚಿ ಕೂಡ ಅಷ್ಟೇ ಚೆನ್ನಾಗಿದೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@manjulasmanjulas90573 жыл бұрын
First views super
@vinayurankar47502 жыл бұрын
Mast ageti. Gara Gara badli gira gira tirgisbekri.
@UttarakarnatakaRecipes2 жыл бұрын
ಸರಿ ಸರ್ ನೀವು ಹೇಳಿದ ಹಾಗೆ ಆಗಲಿ ಸರ್ 🙏🙏🙏
@vanajakshimathapati17683 жыл бұрын
7:05 ನೋಡುವವರ ಮನಸಿನ ಮಾತು ಹೇಳಿರಿ 👌👌. ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲಾ ಕಾಲದಲ್ಲೂ ಸೂಪರ್.
@bhargavisbhat68692 жыл бұрын
Hi sissyy 😍 nimma girmit recipe super.. Iga tintideeni.. Sakattagide😊👌🏻.. Thank you.. Nimma yella recipe super🍫
@@UttarakarnatakaRecipes please tangi Anni na nimgint chikkolo
@UttarakarnatakaRecipes3 жыл бұрын
🙏🙏🙏🙏🙏🙏
@learners1113 жыл бұрын
ನೀವು ನಮ್ಮ ಫೇವರೀಟ್ ಆಗಿರಿ ನೋಡ್ರಿ...
@UttarakarnatakaRecipes3 жыл бұрын
ಇದು ನನ್ನ ಸೌಭಾಗ್ಯ ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ ದನ್ಯವಾದಗಳು🙏🙏🙏
@harikrishnahubli47373 жыл бұрын
Evening hours spl food and Karnataka tea and super food
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@pavnkannada4673 жыл бұрын
Niv yeng belibeku andre e karnataka dalli idkondu english alli food review madorella. Off agbeku ange
@UttarakarnatakaRecipes3 жыл бұрын
🙏🙏🙏🙏🙏
@learners1113 жыл бұрын
ತುಂಬಾ ಒಳ್ಳೆ ಮಾತು ಹೇಳಿದ್ರಿ...
@ನಾಗರಾಜಪುತ್ತೂರು3 жыл бұрын
ನನ್ನ favourate....evening food item.. !! ಚೆನ್ನಾಗಿ ಕಾರ್ಯಕ್ರಮ ನಿರೂಪಣೆ ಮಾಡ್ತೀರಾ ನೀವು.
@ನಾಗರಾಜಪುತ್ತೂರು3 жыл бұрын
ತ್ರಿವೇಣಿ ಪಾಟೀಲ್ ರವರೇ ನೀವೊಮ್ಮೆ ನಮ್ಮೂರಿಗೆ ಬನ್ನಿ . ನಮ್ಮೂರಲ್ಲಿ ಆಗ್ನೇಯ ಏಷ್ಯಾ ಖಂಡದಲ್ಲಿ ಅತೀ ದೊಡ್ಡದಾದ .... CAMPCO CHOCOLATE ಫ್ಯಾಕ್ಟರಿ ಇದೆ ಇದರ ಬಗ್ಗೆ ವಿಡಿಯೋ ಮಾಡ್ರಿ.ನಮ್ಮೂರು ಪುತ್ತೂರು ( ಪುತ್ತೂರು-- -ಮಂಗಳೂರು ನಿಂದ ಮೈಸೂರ್ ರಸ್ತಯಲ್ಲಿ 50km ಇದೆ. )
@padmamk61733 жыл бұрын
Thanks for the recipe and fabulous explanatipn
@UttarakarnatakaRecipes3 жыл бұрын
Thank you mam for your support 🙏🙏🙏🙏
@ramlingammamustalli32102 жыл бұрын
Tumba chanagirutte akka 😋😋😋
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@ashwinic.c72382 жыл бұрын
Mam l love your recipe
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@crazyabcd5163 жыл бұрын
Wow madam what's a girmiti thanks madam
@UttarakarnatakaRecipes3 жыл бұрын
Thank you for your support 🙏🙏🙏🙏🙏
@goodvlogs19283 жыл бұрын
Super and looks yummy,,I will prepare.
@savithaskumar33703 жыл бұрын
ಚೆನ್ನಾಗ್ ಮಾಡಿದಿರಾ ಗಿರ್ಮಿಟ ನಾವು ಮಾಡಿದೀವಿ ತುಂಬಾ ಚೆನ್ನಾಗಿತ್ತು
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@Radhika-ss2gu8 ай бұрын
Nodidre egale madbeku ansutte i will try ❤❤❤❤
@UttarakarnatakaRecipes8 ай бұрын
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@mahaviryarandoli64563 жыл бұрын
Super girmitt akka.thanku very much akka
@UttarakarnatakaRecipes3 жыл бұрын
ನಿಮ್ಮ ಅನಸೆಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
@prajnahabbu44803 жыл бұрын
Try madide. Taste super. Tq for the recipe😊
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
@nandashreeprasad8113 жыл бұрын
Thumba chanagi ellarigu artha ago hage helikodthira madam thank you.. Nimma ee saralathe nodi navu hennu makkalu kaliyodu thumbaa ide..🙏🙏
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ🙏🙏🙏🙏
@jraghu14313 жыл бұрын
Bahalachalo aithree,akkauray.👍
@UttarakarnatakaRecipes3 жыл бұрын
ದನ್ಯವಾದಗಳು ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ🙏🙏🙏
@vinayhs19863 жыл бұрын
Girmit , adbhutha , bala tasty superb 🙏
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏🙏
@shrutiveereshmulawad75123 жыл бұрын
Super girmit mam l will try mam🙏
@UttarakarnatakaRecipes3 жыл бұрын
Thank-you mam for your feedback🙏🙏🙏🙏. Please share your comment after preparation. Thank-you mam🙏🙏🙏🙏
@shrutiveereshmulawad75123 жыл бұрын
@@UttarakarnatakaRecipes k sis
@sudhapatil31733 жыл бұрын
👌👌👌👌👌akka nanag tumba esta aetu
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@rajeshwaridoddamani8096 Жыл бұрын
Super recipe 👌👌👍👍
@anunagnur64502 жыл бұрын
Nanu madide mast girmit ageti thank you akka share madiddakk
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದು ನನಗೆ ತುಂಬಾ ಸಂತೋಷ ಆಯಿತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@lathashivaprasad12133 жыл бұрын
Bayilli neer banthu i will try thanku sister
@UttarakarnatakaRecipes3 жыл бұрын
ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ದನ್ಯವಾದಗಳು ಅಕ್ಕಾ🙏🙏🙏🙏
@sjc48363 жыл бұрын
Waw. Mast kantaiti.
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@prof.satishbelagali99263 жыл бұрын
ನಿಮ್ಮ ಎಲ್ಲ ಉತ್ತರ ಕರ್ನಾಟಕ ಅಡುಗೆ ವಿಧಗಳು ತುಂಬಾ ಚೆನ್ನಾಗಿವೆ. ತುಂಬಾ ಒಳ್ಳೆಯ ಮಾಹಿತಿ ಕೊಡುತ್ತಿರುವಿರಿ. ಧನ್ಯವಾದಗಳು ಮೆಡಮ್.....
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏 ಸರ್🙏🙏🙏
@AbdulK-b1l5 ай бұрын
ಸೂಪರ್ giramede❤
@rakhaukkali21503 жыл бұрын
It was very nice 👌 I tried in home it was very very good
@UttarakarnatakaRecipes3 жыл бұрын
ನೀವು ತಯಾರಿಸಿ ನಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏🙏
@UmaUma-dq8ms Жыл бұрын
Wow super nice 👍
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@Chandrika-r2z Жыл бұрын
So super madam...... ❤❤❤❤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@pavankulkarni12043 жыл бұрын
Wau mast agideri akka
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏
@hanamantbellubbi2073 жыл бұрын
Super mam we will also try this
@UttarakarnatakaRecipes3 жыл бұрын
Thank-you sir for your feedback🙏🙏🙏🙏🙏
@khasimas3880 Жыл бұрын
Simple method 👍
@priyapawar44283 жыл бұрын
Super sister different. test supb I like it snacks.
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@ChayasKitcheninKannada3 жыл бұрын
ನಮ್ಮ ಹುಬ್ಬಳ್ಳಿಯೊಳಗಂತೂ ಭಾಳ ಫೇಮುಸ್ ಗಿರಮಿಟ್ಟ್ 👌👌
@UttarakarnatakaRecipes3 жыл бұрын
ಹೌದು ಅಕ್ಕಾ ನಾವು ಧಾರವಾಡದವರು ಹಾಗಾಗಿ ನಮಗು ಗಿರ್ಮಿಟ್ ಬಗ್ಗೆ ಗೊತ್ತು ಅಕ್ಕಾ 🙏🙏 ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
ಭಾಳ ಛಲೋ ಮಾಡಿರ್ರಿ, ನಾನು ಮಾಡಿನಿ, ಮನ್ಯಾಗ ಯೆಲ್ಲಾರ್ ಸೂಪರ್ ಅಂದ್ರು , ಗಿರ್ಮಿಟ್ ಕಲಿಸಿದ್ದಕ್ಕ thanks ರಿ,
@UttarakarnatakaRecipes3 жыл бұрын
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟಿದ್ದು ಕೇಳಿ ಖುಷಿ ಆಯಿತು ಅಕ್ಕಾ. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ🙏🙏🙏🙏
@bhagyashivu80613 жыл бұрын
ಅಕ್ಕಾರೆ ಚೆನ್ನಾಗಿತ್ತು ಗಿರ್ಮಿಟ್ಟ. ಈಗ ಜೆಸ್ಟ್ ಮಾಡಿ ತಿಂದ್ದೊ. ಸೂಪರ್ ಟೇಸ್ಟ್ ಸೂಪರ್. ಮಾಡಿ ತೋರಿಸಿದಕ್ಕೆ ಧನ್ಯವಾದಗಳು ಅಕ್ಕ
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ದನ್ಯವಾದಗಳು ಅಕ್ಕಾ ಹಿಂಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ದನ್ಯವಾದಗಳು🙏🙏🙏
@abhinavgaming73053 жыл бұрын
Idu manyaga Navu maadtevree super 😀😀😀😀😀😀😀🔥🔥🔥🔥🔥
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@rajuvijapur2130 Жыл бұрын
Super ri Triveni madam ❤
@UttarakarnatakaRecipes Жыл бұрын
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@vinodachannappa51263 жыл бұрын
I liked your video& recipe a lot, thank u very much .
@UttarakarnatakaRecipes3 жыл бұрын
Thank you for your feedback 🙏🙏🙏🙏
@rajendermaishal32973 жыл бұрын
ಚೆನ್ನಾಗಿತ್ತು, ಅಕ್ಕಾ
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏🙏
@shivaputrappapadmannavar46453 жыл бұрын
Uttara.karanataka.girimitty.tumba👌.dhanevadagalu
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏
@hanumanthanadumane43173 жыл бұрын
🙏👌👌👌👌 ಸೂಪರ್ ಟೇಸ್ಟ್
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏🙏
@sumamaruti86892 жыл бұрын
Your all recipes super sister 👌
@UttarakarnatakaRecipes2 жыл бұрын
Thank you mam for your support 🙏🙏🙏
@divyasudhakara56923 жыл бұрын
Wow yammy 😋 super mandakki
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@veerannagsveerannags96363 жыл бұрын
ಅತ್ಯುತ್ತಮ ರಿಸೀಪಿ, ನಿಮಗೆ ವಂದನೆಗಳು 🙏
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏
@shivasharanahalimani4023 жыл бұрын
Super anti
@UttarakarnatakaRecipes3 жыл бұрын
🙏🙏🙏🙏🙏🙏
@basavarajshirur94633 жыл бұрын
,ತುಂಬಾ ಚೆನ್ನಾಗಿದೆ
@UttarakarnatakaRecipes3 жыл бұрын
ದನ್ಯವಾದಗಳು ಸರ್🙏🙏🙏🙏🙏
@RameshBabu-xq4wn3 жыл бұрын
Wow super re madam 👍 Nodoka chanda mate ruchi 👌
@UttarakarnatakaRecipes3 жыл бұрын
ನೀವು ಮನೆಯಲ್ಲಿ try ಮಾಡಿ ಸರ್ ಆವಾಗ ರುಚಿನೂ ಗೊತ್ತಾಗುತ್ತೇ ಸರ್🙏🙏🙏🙏🙏
@divyasujatagirisagar57672 жыл бұрын
Super😋 kanri 👌🙏🏻🙏🏻
@UttarakarnatakaRecipes2 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@gourijangam61683 жыл бұрын
We make bhel here.like this... But your tadka method is additional... But nice one dish... Superb
@UttarakarnatakaRecipes3 жыл бұрын
Thank you mam for your feedback and support 🙏🙏🙏🙏🙏🙏
@tshobhatondupally90653 жыл бұрын
Very nice recepies jolada sondhighe nodustree madam auree
@UttarakarnatakaRecipes3 жыл бұрын
ಅಗಲಿ ಅಕ್ಕಾ ಮುಂದೆ ಮಾಡುತ್ತೇನೆ ದನ್ಯವಾದಗಳು🙏🙏🙏🙏
@myartstudio26053 жыл бұрын
Mast ri.. nodidra bayag nir bartide.. inn maadi tindra.. neniskondra super ri.. thanks for sharing
@UttarakarnatakaRecipes3 жыл бұрын
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನೀವೊಂದು ಬಾರಿ ಮನೆಯಲ್ಲಿ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ. ದನ್ಯವಾದಗಳು🙏🙏🙏
@myartstudio26053 жыл бұрын
@@UttarakarnatakaRecipes s...sure i ll try👍
@mamatahadimani80253 жыл бұрын
Ha ha girmit mast ide akkka
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@irappaboraddi96053 жыл бұрын
Girmit Super akka 👌👌👌👌
@UttarakarnatakaRecipes3 жыл бұрын
ದನ್ಯವಾದಗಳು🙏🙏🙏🙏
@Venku-ru1qc3 жыл бұрын
All recipes are really very nice. Thank you.
@UttarakarnatakaRecipes3 жыл бұрын
Thank you sir for your feedback 🙏🙏🙏🙏
@shivaputrgabbur3033 жыл бұрын
ಗಿರಮಿಟ್ ಸೂಪರ್ ಆಗಿತ್ತು ರಿ ಮೇಡಂ 🙏
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏
@SuchitraChannel3 жыл бұрын
ತುಂಬಾ ಚೆನ್ನಾಗಿ ಬಂದಿದೆ..
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@basavanneppabavikatti62483 жыл бұрын
Very nice recipe mam 👌👌
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
@lakshmijyothilakshmi26993 жыл бұрын
Super Akka yella tharadha variety palya recipe thorisi thank you
@UttarakarnatakaRecipes3 жыл бұрын
ಅಗಲಿ ಅಕ್ಕಾ ಅದರಲ್ಲಿ ಮೊದಲು ಯಾವದು ಅಂತ ತಿಳಿಸಿ ಅಕ್ಕಾ ಅನುಕೂಲ ಆಗುತ್ತೆ🙏🙏🙏🙏