ಹೌದು ಸರ್ ಊರಲ್ಲಿ ಇದ್ದರೆ ಮನೆ ಮನೆ ಸುತ್ತಾಡಿ ಬನ್ನಿ ತಗೊಂಡು ಬಂಗಾರದಂಗೆ ಇರೋಣ ಅಂತ ಹೇಳಬಹುದಿತ್ತು ಇಲ್ಲಿ ಅದೆಲ್ಲ ಆಚರಣೆ ಕಡಿಮೆ ಹಾಗಾಗಿ ಒಳ್ಳೆ ಅಡುಗೆ ಮಾಡಿ ಊಟ ಮಾಡಿದರೆ ಹಬ್ಬ ಆದಂಗೆ ಸರ್. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೆಲ್ಲ ದಸರಾ ಹಬ್ಬದ ಶುಭಾಶಯಗಳು ಸರ್ 🙏🙏🙏🙏🙏
@shubhanarayan70352 жыл бұрын
ಬಾಯಲ್ಲಿ ನೀರು ಬರ್ತಿದೆ. ಬಹಳ ಚೆನ್ನಾಗಿದೆ ❤️.ಹಾಲಿಲ್ಲದೆ ಮಾಡೋಕೆ ಆಗಲ್ವಾ . ಹಾಲು ಇಷ್ಟ ಆಗೋಲ್ಲ. ರುಬ್ಬುವುದು ಅಂದ್ರೆ ನೀರು ಸೇರಿಸಿದಾಗ ಮಾತ್ರ. ಡ್ರೈ ಆದರೆ ಪುಡಿ ಮಾಡಿಕೊಳ್ಳುವುದು ಅನ್ನಬೇಕು. ಕೆಲವರಿಗೆ ಕನ್ಫ್ಯೂಸ್ ಆಗುತ್ತೆ.
@neha85112 жыл бұрын
Hi bhaal chalo aiti nim recipe. Nang nivu bhaal sertiri Akka. Naav Uttar Karnataka..hemme anastaiti nim bhagge. Nim family bhaal lucky. Nimdu yaav uru Akka. Naan USA li irodu India bandaag betti aagbek.🙏
@UttarakarnatakaRecipes2 жыл бұрын
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ದೂರದ ವಿದೇಶದಿಂದ ನೀವು ಸಂದೇಶ ಕಳಿಸಿದ್ದು ನೋಡಿ ನನಗೆ ಸಂತೋಷ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ. ನೀವು ಬೆಂಗಳೂರಿಗೆ ಬಂದಾಗ ಖಂಡಿತ ನಮ್ಮ ಮನೆಗೆ ಬನ್ನಿ ಅಕ್ಕಾ 🙏🙏🙏
@neha85112 жыл бұрын
@@UttarakarnatakaRecipes Thanks reply madidakke, nam uru Belgavi Bangalore barodu doubt. Best of luck to you.
@manjulasoppin24593 жыл бұрын
Happy Vijayadashami. Moong Dal Halwa is 👌👏💞
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏🙏
@gghiremathahiremath88353 жыл бұрын
👌👌👌👌👌
@savitha593 жыл бұрын
Fantastic recipe
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@rmallanna5820 Жыл бұрын
Sweet.maduudamnuthilisidakke.danayavadagalu
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
@girijahn31273 жыл бұрын
ಸೂಪರ್
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@veenashirabur91703 жыл бұрын
Super akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@nagarajunk98873 жыл бұрын
Thani super halwa
@UttarakarnatakaRecipes3 жыл бұрын
Thank you for your support 🙏🙏🙏
@vijaytuppad87153 жыл бұрын
3veni g nimagu nimmavareegu dasara habbada shubhashaya galu
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@mallikarjungowdru1707 Жыл бұрын
Super.Sistr.
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@vimalashankar59333 жыл бұрын
V nice
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@anithavbhatt55733 жыл бұрын
👌👌 mam halawa
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏
@manmohanrao18032 жыл бұрын
Very nice halwa wow
@UttarakarnatakaRecipes2 жыл бұрын
Thank you for your support 🙏🙏
@hemajayanna53962 жыл бұрын
Nice moogdal halwa
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@karthiknithin19463 жыл бұрын
Super Harvard mom Thank-you
@lakshmivenu82103 жыл бұрын
Very nice recipe Thank you for sharing 🙏🙏👌
@UttarakarnatakaRecipes3 жыл бұрын
Thank you mam for your support 🙏🙏🙏🙏
@padmavatin2563 жыл бұрын
Mooguti ans akka,, happy dasara🌹🌹
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏 ಸರಿಯಾದ ಉತ್ತರ ಕುಂಕುಮ
@sapurabanumd15052 жыл бұрын
Thanks soo good
@UttarakarnatakaRecipes2 жыл бұрын
Thank you for your support 🙏🙏🙏
@hanumanthanadumane43173 жыл бұрын
Daily recipes send madi sister
@UttarakarnatakaRecipes3 жыл бұрын
ಸರ್ ಮಕ್ಕಳ ಶಾಲೆ ಆರಂಭ ಆಗಿದೆ ಮಗಳು ಬೇರೆ SSLC ಹಾಗಾಗಿ ದಿನಾಲೂ ವಿಡಿಯೋ ಮಾಡೋದು ಕಷ್ಟ ಆಗುತ್ತಿದೆ ಅದಕ್ಕೆ ವಾರಕ್ಕೆ 3ಮಾತ್ರ ಮಾಡುತ್ತಿದ್ದೇನೆ ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏
@nirmalajavali10453 жыл бұрын
Super recipe tq
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@ಪ್ರಥಮೀಶಕುಂಬಾರ3 жыл бұрын
Please make recipe of kumbalkayi halwa
@UttarakarnatakaRecipes3 жыл бұрын
ಇದನ್ನೂ ಒಮ್ಮೆ ನೋಡಿ kzbin.info/www/bejne/bKPHXpKfprWUmcU
@ಪ್ರಥಮೀಶಕುಂಬಾರ3 жыл бұрын
@@UttarakarnatakaRecipes dhanyawadgalu akka
@gollalmukkannigollalmukkan80163 жыл бұрын
Happy dasara sis
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@RoopaMallya-k6r Жыл бұрын
Very nice
@UttarakarnatakaRecipes Жыл бұрын
Thank you for your support 🙏🙏🙏
@arunashetty953 жыл бұрын
Wow sooooooo good ❤️
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@saundramasundarama92512 жыл бұрын
@@UttarakarnatakaRecipes Z ft
@vanishreehb20053 жыл бұрын
Simply super
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
@sunithamotkar75383 жыл бұрын
Today looking nice mam bcz change of hairstyle...
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
@lathakaranth53653 жыл бұрын
Super👌👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@rvlavadhani98593 жыл бұрын
DEEPAWALI SHUBASHAYAGALU
@UttarakarnatakaRecipes3 жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏🙏
@annapoornakumbar3 жыл бұрын
Akka super 👌👌🤤🤤🤤🤤🥰🥰habba heg aytu akka nim manelli 💐💐
@UttarakarnatakaRecipes3 жыл бұрын
ಪರವಾಗಿಲ್ಲ ಅಕ್ಕಾ ಚೆನ್ನಾಗಿ ಮಾಡಿದೆವು ನೀವು ಅಕ್ಕಾ ಜೋರಾಗಿ ಆಚರಣೆ ಮಾಡಿದ್ರಾ ಅಕ್ಕಾ????
@ganrshireshimi58253 жыл бұрын
Happy dasara akka super recipe
@UttarakarnatakaRecipes3 жыл бұрын
ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@premabanni74053 жыл бұрын
Super akka Happy Dasara
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏🙏
@rvlavadhani98593 жыл бұрын
Super halva
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@deepakinnal37923 жыл бұрын
Happy dasara
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@sunithamotkar75383 жыл бұрын
Super sweet mam.
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@ChayasKitcheninKannada3 жыл бұрын
ನಿಮಗೂ ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@ashwinihosatti92923 жыл бұрын
Happy dasara akka 👌👌
@UttarakarnatakaRecipes3 жыл бұрын
ಅಕ್ಕಾ ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏
@bharathiramesh7811 Жыл бұрын
Very nice 👌👍
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@SupremeRepairs3 жыл бұрын
ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು 💐🙏
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು ಸರ್ 🙏🙏
@Priya-ib3tv3 жыл бұрын
Different recipe 😊😊😊 nice madam 👍👍👍👍
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@vinayv4653 жыл бұрын
ಸ್ವಲ್ಪ ಚನ್ನಾಗಿ ಮಾಡಿ 😘🤏🤏
@UttarakarnatakaRecipes3 жыл бұрын
ಹೌದಾ????? ಎಲ್ಲಿ ತಪ್ಪಿದೆ ಅಂತ ದಯವಿಟ್ಟು ಹೇಳಿ ಸರ್?????
@vinayv4653 жыл бұрын
@@UttarakarnatakaRecipes ತುಪದಲ್ಲಿ ಹಿಟನು ಹಾಕಬೇಕು
@irannairanna30493 жыл бұрын
Hii Medam first view first like and first comment ri Medam
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
@sathishbhatal1092 Жыл бұрын
ಡ್ರೈ ಫ್ರೋಟ್ಸ್ ಚೆನ್ನಾಗಿ ಹಾಕಬೇಕರಿ ಅಕ್ಕಾರೆ 😌😉
@ಪ್ರಥಮೀಶಕುಂಬಾರ3 жыл бұрын
Super akka recipe
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏
@irannairanna30493 жыл бұрын
Medam tumba chenagi kasnasta iddiri hage namgu habbad halva Kodi Medam nodidre y niru bartha ide Medam so super Medam
@UttarakarnatakaRecipes3 жыл бұрын
ಬನ್ನಿ ಸಿಸ್ಟರ್ ಮನೆಗೆ ಇಬ್ಬರು ಸೇರಿ ಮಾಡೋಣ 🙏🙏🙏🙏🙏
@praveenwali42773 жыл бұрын
Super atti 🙏💞😋
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@sumapriyakannadachannelbaj92623 жыл бұрын
Super halva👌👌👌👌👌
@UttarakarnatakaRecipes3 жыл бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
@likith78533 жыл бұрын
Nice i was to try 😀
@UttarakarnatakaRecipes3 жыл бұрын
Please sir. Share your comment after preparation 🙏🙏🙏🙏
@likith78533 жыл бұрын
I try it . It was like we brought in Shop
@t5t5wgamers53 Жыл бұрын
Nice
@UttarakarnatakaRecipes Жыл бұрын
Thanks🙏🙏🙏
@kartikrnandi31343 жыл бұрын
Super Akkari👌🏼👌🏼
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏
@jayanthirao97263 жыл бұрын
Happy New Year to you and your family!!! I tried this recipe for welcoming new year, it turned out very well, thank you for sharing this recipe 😊
@UttarakarnatakaRecipes3 жыл бұрын
Thank you mam for your blesssing. I wish you happy new year to you and to your family also. 🌹🌹🌹🌹🌹
@ravigowda97583 жыл бұрын
Super recipe madam nimma yalla recipe 👌👌👌👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
@sharatl69603 жыл бұрын
Tq sis super 👌
@UttarakarnatakaRecipes3 жыл бұрын
ಧನ್ಯವಾದಗಳು ಸಿಸ್ಟರ್ 🙏🙏🙏🙏
@RamalingappaKLRRamalingappaKLR5 ай бұрын
ಶಿ, ಆಂದರೆನನಗೆ, ಬಹಳ ಆಸಕ್ತಿ ಒಳ ದು, ಕೆ, ಯಲ ರ
@sujathamurthi56433 жыл бұрын
Super mam 🙏
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏
@AAAAA-zv5zy3 жыл бұрын
🙏🙏🙏 very nice. May GOD bless you.
@UttarakarnatakaRecipes3 жыл бұрын
Thank you for your blessings and support 🙏🙏🙏🙏🙏
@srushtitoranagatti79292 жыл бұрын
👌👌👌👌👌
@srushtitoranagatti79292 жыл бұрын
ಚುಮರಿ ಉಂಡೆ ಮಾಡಿ ತೋರಿಸಿ
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@UttarakarnatakaRecipes2 жыл бұрын
ತಗೊಳ್ಳಿ ಅಕ್ಕಾ ತುಂಬಾ ಹಿಂದೆ ಮಾಡಿದ್ದೂ ಅಕ್ಕಾ kzbin.info/www/bejne/fqPWaamHr5prebc
@tanmayshreyash30113 жыл бұрын
Halwa👌👌😋😋 happy dashara sister
@UttarakarnatakaRecipes3 жыл бұрын
ಧನ್ಯವಾದಗಳು ಸಿಸ್ಟರ್ 🙏🙏🙏ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏
@yathi75133 жыл бұрын
👌
@UttarakarnatakaRecipes3 жыл бұрын
🙏🙏🙏🙏🙏🙏🙏
@ganeshhr43793 жыл бұрын
Mam 2nd time I'am telling you to make halacova
@UttarakarnatakaRecipes3 жыл бұрын
Sir it will take some time. First i have to make it in my home if it came well then i will make video. Some other day i will try to show Halcova recipe. Thank you for your support 🙏🙏🙏
@ganeshhr43793 жыл бұрын
Mam 19 October Nama thama birthday idee name pavan hr video thelle wish madee please
@daivashalagaikwad41153 жыл бұрын
Superb Akka 😘
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@ammaamma8786 Жыл бұрын
👌🙏🏽✌
@UttarakarnatakaRecipes Жыл бұрын
🙏🙏🙏🙏
@shk8283 жыл бұрын
YUMMMMYYYYYY
@shailashreeshailu48983 жыл бұрын
Super
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@seanbellfort22983 жыл бұрын
💐🌷💐Delecious sweet. Wishing you and your family Happy Vijayadashami and Dasara festivities. 🕉️🇮🇳🕉️
@UttarakarnatakaRecipes3 жыл бұрын
Thank you for your blessings. Wish you anda to your family happy dasara 🙏🙏🙏🙏🙏
@blossomscreativelife99333 жыл бұрын
Tasty and healthy 😋 halva.
@UttarakarnatakaRecipes3 жыл бұрын
Thank you for your support 🙏🙏🙏🙏🙏
@swapnasworld66633 жыл бұрын
Hi sister and very yummy food sister 😋👍🏻
@UttarakarnatakaRecipes3 жыл бұрын
Thank you akka for your feedback and support🙏🙏🙏🙏🙏
@vedanageshm50623 жыл бұрын
Super sister
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@SD-3693 жыл бұрын
Happy Vijay Dashami 🙏🙏
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು 🙏🙏🙏🙏🙏
@latha38293 жыл бұрын
Looks yummy 😋
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
@sujathadharmashetti51793 жыл бұрын
👌👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏
@chaitramathapati61623 жыл бұрын
😋😋
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏
@shrutik58032 ай бұрын
Hesar bele na kudaskolak hattolenri??
@Prashantpatil-yc8dl3 жыл бұрын
Happy dushaara madamra
@UttarakarnatakaRecipes3 жыл бұрын
ನಿಮಗೂ ದಸರಾ ಹಬ್ಬದ ಶುಭಾಶಯಗಳು ಧನ್ಯವಾದಗಳು 🙏🙏🙏🙏
@Prashantpatil-yc8dl3 жыл бұрын
@@UttarakarnatakaRecipes 🙏🙏
@hanumanthanadumane43173 жыл бұрын
🙏👌👌👌👌
@UttarakarnatakaRecipes3 жыл бұрын
ಧನ್ಯವಾದಗಳು ಸರ್ 🙏🙏🙏🙏
@ganghadharhm67843 жыл бұрын
Mysore Pak receipt pl prepare the needful
@UttarakarnatakaRecipes3 жыл бұрын
Please watch this link sir kzbin.info/www/bejne/norEqGdpjt6Jebs
@nirmalatorgal56913 жыл бұрын
Anti my sister Birthday is their on 20 October please wish her