ಹೌದು ಅಕ್ಕಾ ಸರಿಯಾಗಿ ಹೇಳಿದ್ದೀರಿ. ಧನ್ಯವಾದಗಳು ಅಕ್ಕಾ🙏🙏🙏🙏🙏
@shilpa43883 жыл бұрын
Super akka tumba ista ayitu nanage
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@kotreshmr61733 жыл бұрын
Thanks akka nanu tumba kelide . Niuv kalsidu kushiyaytu nanu madtini ok bay
@UttarakarnatakaRecipes3 жыл бұрын
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏
@annapoornakumbar3 жыл бұрын
ಅಕ್ಕಾ ನಾನು ಇವಾಗ ಮಾಡಿದ್ದೀನಿ ಜೂಣಕದ ವಡೆ ತುಂಬಾ ಚೆನ್ನಾಗಿ ಬಂದಿದೆ ಅಕ್ಕ 💐💐💐💐
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ🙏🙏🙏🙏ಅಕ್ಕಾ ನಿಮಗೊಂದು ನನ್ನ ಕಡೆಯಿಂದ ಧನ್ಯವಾದಗಳು ಯಾಕೆ ಅಂದರೆ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದಕ್ಕೆ ಅಕ್ಕಾ ಧನ್ಯವಾದಗಳು🙏🙏🙏🙏
@ChayasKitcheninKannada3 жыл бұрын
ಜೋಳದ ರೊಟ್ಟಿ ಜೊತೆ ಒಳ್ಳೆ ಕಾಂಬಿನೇಶನ್ ಅಕ್ಕಾ 👌👌ಆಗಿದೆ ನನ್ನ ಫೆವರೇಟ್
@UttarakarnatakaRecipes3 жыл бұрын
ಹೌದು ಅಕ್ಕಾ ಜೋಳದ ರೊಟ್ಟಿ ಗೆ ಇದು ಅಥವಾ ಬದನೆಕಾಯಿ ಎಣ್ಣೆಗಾಯಿ ಅಥವಾ ಕಾಳು ಪಲ್ಯ ಸೂಪರ್ ಆಗಿರುತ್ತೆ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏🙏
Wow super akka tq uarali yavglu iddene tinnta iddevu evaga mis madkota iddev akka.
@UttarakarnatakaRecipes3 жыл бұрын
ಹೌದು ಸಿಸ್ಟರ್ ಊರಲ್ಲಿ ಜೋಳದ ರೊಟ್ಟಿ ಜೊತೆ ಸಾಮಾನ್ಯವಾಗಿ ಇದನ್ನೇ ಮಾಡುತ್ತಾರೆ ಅಲ್ವಾ ಅಕ್ಕಾ ಧನ್ಯವಾದಗಳು ಸಿಸ್ಟರ್🙏🙏🙏🙏
@sharatl69603 жыл бұрын
🥰wlc sis
@UttarakarnatakaRecipes3 жыл бұрын
🙏🙏🙏🙏🙏🙏
@pratibhatb82473 жыл бұрын
ಕೊರದ ಹಿಟ್ಟಿನ ಪಲ್ಲೇ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ ತುಂಬಾ ಇಷ್ಟ ನನ್ನ ಮಕ್ಕಳಿಗೆ ಇದು ಕೇಕ್ ಪಲ್ಯ ಅಂತ ಕರಿತಾರ
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ಇದೊಂದು ತರ ಕೇಕ್ ತರ ಅಲ್ವಾ ಅಕ್ಕಾ ಆದರೆ ಖಾರಾ ಖಾರಾ ಇರುತ್ತೆ ಮತ್ತು ಆರೋಗ್ಯಕ್ಕೆ ಒಳ್ಳೇದು ಆಗಿರುತ್ತೆ. ಧನ್ಯವಾದಗಳು ಅಕ್ಕಾ🙏🙏🙏🙏
@shridharkulkarni58873 жыл бұрын
ಸೂಪರ್ ಸೂಪರ್ ಮೆಮ್ 🙏🏻🙏🏻
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@jokergamingveer45623 жыл бұрын
I will support
@UttarakarnatakaRecipes3 жыл бұрын
Thank you for your support 🙏🙏🙏🙏🙏
@kcreddykcreddy83783 жыл бұрын
Spr akka nan husbendge edu tumba ista e recipe ge nam kade lenkit anta karitare
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏 ನೀವು ಹೇಳಿದ ಹೆಸರು ಹೊಸದಾಗಿ ಕೇಳಿದೆ ಅಕ್ಕಾ. ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏
@anvitaarali5293 жыл бұрын
Junakada vadi masta aagetri akka my favorite
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏🙏
@saccchibateenin52353 жыл бұрын
Badhiyaa hai 😋😋🙏🙏😀♥
@UttarakarnatakaRecipes3 жыл бұрын
???????
@anushaprahalad61023 жыл бұрын
ನಾವು ತುಂಬಾ ಮಾಡ್ತೀವಿ ಅಕ್ಕ. ಜುಣಕದ ವಡಿಗಿ ಕೆಂಪು ಖಾರ ಹಾಕ್ತೀವಿ ಅಕ್ಕ. ಜುಣಕಕ್ಕೆ ಹಸಿಖಾರ ಹಾಕ್ತೀವಿ. ತುಂಬ ಚೆನ್ನಾಗಿದೆ ಅಕ್ಕ.
@UttarakarnatakaRecipes3 жыл бұрын
ಹೌದು ಅಕ್ಕಾ ನಾನು ನೀವು ಹೇಳಿದ ಹಾಗೆ ಮಾಡುತ್ತೇನೆ ಅವಾಗ ಅವಾಗ. ಮಸ್ತ ಆಗಿರುತ್ತೆ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏🙏
@pranitadeshpande29213 жыл бұрын
👌👌👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@leelamathapati79223 жыл бұрын
Hai 2 in 1 junaka chennagide. Next cake madidiralla super aagide. I will try. Nice vlog
@UttarakarnatakaRecipes3 жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏🙏
@ameenamulla1393 жыл бұрын
Jolada roti joty value kami ny sah no tuba testi akka mashallah 👌👌👌👌❤️❤️❤️❤️👍👍👍
@UttarakarnatakaRecipes3 жыл бұрын
ಹೌದು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏
@lathachandrashekar74153 жыл бұрын
Hellow ತ್ರಿವೇಣಿಯವರೇ ಹೇಗಿದಿರಾ.ನನಗೆ ಇದು ತುಂಬ ಇಷ್ಟ..ಧನ್ಯವಾದಗಳು..
@UttarakarnatakaRecipes3 жыл бұрын
ಸೂಪರ್ ಆಗಿದ್ದೇನೆ ನಿಮ್ಮ ಆಶಿರ್ವಾದ. ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏
@shakuntalagurumath48023 жыл бұрын
Hunse hannu bella innoo tasty aguudu
@UttarakarnatakaRecipes3 жыл бұрын
ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಥನೆಂಬ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@Shailashiningsimplelife3 жыл бұрын
ಜುನುಕಾ ಸೂಪರ್ ಆಗಿ ಮಾಡಿದಿರಾ ಅಕ್ಕ
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏🙏
@shinningstar54003 жыл бұрын
My favorite😋😋 👌👌
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@irfank90583 жыл бұрын
Wow super 👌
@UttarakarnatakaRecipes3 жыл бұрын
Thank you for your support 🙏🙏🙏🙏
@annapoornakumbar3 жыл бұрын
ಅಕ್ಕಾ ಜೂಣಕದ ವಡೆ ರಾತ್ರಿ ಮಾಡಿದ್ರೆ ಬೆಳಿಗ್ಗೆ ಚೆನ್ನಾಗಿರತ್ತ ಅಕ್ಕ
@UttarakarnatakaRecipes3 жыл бұрын
ತೊಂದರೆ ಇಲ್ಲ ಅಕ್ಕಾ ಚೆನ್ನಾಗಿ ಇರುತ್ತೆ ನನ್ನ ಕೇಳಿದರೆ ಹಾಗೆ ಮಾಡಬೇಡಿ ಯಾವಾಗಲೂ ಬಿಸಿ ಬಿಸಿ ಅಡುಗೆ ಊಟ ಮಾಡಿ ಅಕ್ಕಾ ಧನ್ಯವಾದಗಳು🙏🙏🙏
@Shankar-xu4ke3 жыл бұрын
Nivu maduva yalla aduge👌👌👌👌👌🙏🙏🙏🙏🙏mam
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@Shankar-xu4ke3 жыл бұрын
@@UttarakarnatakaRecipes 🙏🙏🙏🙏
@UttarakarnatakaRecipes3 жыл бұрын
🙏🙏🙏🙏🙏
@poojapatil65153 жыл бұрын
Super recipe testy 😋😋😋
@UttarakarnatakaRecipes3 жыл бұрын
Thank you mam for your support 🙏🙏🙏🙏
@rajesabsayyedali86503 жыл бұрын
Well done akka super👌
@UttarakarnatakaRecipes3 жыл бұрын
Thank you sir for your support 🙏🙏🙏🙏🙏
@pushpasalimath1583 жыл бұрын
Wow super
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@meenakundangar32493 жыл бұрын
Super junaka vada Trivaniji Tqu
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏
@premasalimath37563 жыл бұрын
Super jhukna sis 😋😋😘
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@veenashirabur91703 жыл бұрын
Super akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@jayshreediggavi21193 жыл бұрын
Wow😍😍😍😋😋😋😋😋
@UttarakarnatakaRecipes3 жыл бұрын
Thank you mam for your support 🙏🙏🙏🙏
@shrigangasantosh86183 жыл бұрын
Navu madtivi akka junaka.Nam husband ge tumba ista e recipe
@UttarakarnatakaRecipes3 жыл бұрын
ಹೌದು ಅಕ್ಕಾ ಉತ್ತರ ಕರ್ನಾಟಕದ ಜನರ ಅಚ್ಚು ಮೆಚ್ಚಿನ ಜೋಳದ ರೊಟ್ಟಿ ಜೊತೆ ತಿನ್ನಬೇಕು ಅನಿಸುವ ಪಲ್ಯ ಅಕ್ಕಾ ಧನ್ಯವಾದಗಳು ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@shrigangasantosh86183 жыл бұрын
Akka nim contact no sigboda
@UttarakarnatakaRecipes3 жыл бұрын
9740825840 ಅಕ್ಕಾ
@shailajachandrashekhar48583 жыл бұрын
ಸೂಪರ್
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@arunams27363 жыл бұрын
Super hittinapalya ri
@radhab.g18653 жыл бұрын
👌👌👌👌junuka sister
@UttarakarnatakaRecipes3 жыл бұрын
Thank you for your support 🙏🙏🙏🙏🙏
@KannadathiWorld3 жыл бұрын
Superbri
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು🙏🙏🙏🙏
@poojamalshet37143 жыл бұрын
My favourite ,.😋😋😋
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@dr.guruprasadsv17883 жыл бұрын
Hi akka, Raagi umpa recipe maadi torsi
@UttarakarnatakaRecipes3 жыл бұрын
ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ🙏🙏🙏🙏
@vidyamh27453 жыл бұрын
Nice jhunaka recipes😃👌😋
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
@tanishqsingh47633 жыл бұрын
Pitla super
@UttarakarnatakaRecipes3 жыл бұрын
Thank you for your support 🙏🙏🙏🙏🙏
@roopaj98633 жыл бұрын
Super 👌 👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@chaitramathapati61623 жыл бұрын
My favourite recipe akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@Priya-ib3tv3 жыл бұрын
First time I am seeing this recipe madam it was nice......😊😊
@UttarakarnatakaRecipes3 жыл бұрын
Thank you mam for your support 🙏🙏🙏🙏. Please try and share your comment after preparation 🙏🙏🙏🙏
@Priya-ib3tv3 жыл бұрын
@@UttarakarnatakaRecipes definitely madam👍👍👍
@UttarakarnatakaRecipes3 жыл бұрын
🙏🙏🙏🙏🙏🙏
@shrutishruti21233 жыл бұрын
Super sis
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@premabanni53043 жыл бұрын
Nice Recip akka 👌
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏
@sarjakadolkar37333 жыл бұрын
Very nice 👌👌
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏
@sakshiadugemane76793 жыл бұрын
ಸೂಪರ್ ಸೂಪರ್ ಅಕ್ಕ
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
@sunithamotkar75383 жыл бұрын
It's my favourite mam...super I'll try 2 times its perfect tasting. Advanced birthday wishes cheithanya.
@UttarakarnatakaRecipes3 жыл бұрын
Thank you mam for your support 🙏🙏🙏🙏. Today I wish in my video 🙏🙏
@shreya45133 жыл бұрын
Akka bee phone no kodi
@biresh.sangapur48753 жыл бұрын
Super
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@seemab29504 ай бұрын
Hurigadale ettu or hasi kadle hittu mam
@UttarakarnatakaRecipes3 ай бұрын
ಹಸಿ ಕಡ್ಲೆ ಹಿಟ್ಟು 🙏🏻🙏🏻🙏🏻
@hanumanthanadumane43173 жыл бұрын
Super 👌👌👌👌👌🙏
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏
@sameenasakli39983 жыл бұрын
Super nice 😋😋
@UttarakarnatakaRecipes3 жыл бұрын
Thank you mam for your support 🙏🙏🙏🙏
@pushpabandol51013 жыл бұрын
Thanks akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@rameshkoparde3443 жыл бұрын
Super & simple recipe very testy 😋 one thank you very much for sharing madamji 👌👍🙏🙏
@UttarakarnatakaRecipes3 жыл бұрын
Thank you sirji for your support 🙏🙏🙏🙏
@manjulasoppin24593 жыл бұрын
2 Jhunka nu mast aagi madiri.Bisi Jolada Rotti, Kempu Chutney ,Yenni matta Ullagaddi idra Swarga.Howdalla ri Patilre? 👌👏💞
@UttarakarnatakaRecipes3 жыл бұрын
ಅಕ್ಕಾ ನೀವು ಹೇಳಿದ್ದ ಕೇಳಿದರೆ ಬಾಯಲ್ಲಿ ನೀರು ಬರುತ್ತೆ ಅಷ್ಟೊಂದು ಅಚ್ಚು ಕಟ್ಟಾದ ಊಟದ ಮೆನು ಹೇಳಿದ್ದೀರಿ ನೀವು ಹೇಳಿದ ಹಾಗೆ ಎಲ್ಲ ಇದ್ದರೆ ಕೈ ಮಾಡಿದರೆ ಕೈಲಾಸ ಅಕ್ಕಾ ಅಷ್ಟೊಂದು ಮಸ್ತ ಆಗಿರುತ್ತೆ. ಧನ್ಯವಾದಗಳು ಅಕ್ಕಾ🙏🙏🙏🙏
@suryakanthkamath33763 жыл бұрын
Yum 😋👌👌👌
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏
@rekhaanteshwar82253 жыл бұрын
So so nice akka
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@rekhaanteshwar82253 жыл бұрын
@@UttarakarnatakaRecipes 😊😊
@UttarakarnatakaRecipes3 жыл бұрын
🙏🙏🙏🙏
@nayananayanabs94243 жыл бұрын
😋😋😋😋
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@Hanumesha.j.pujara3 жыл бұрын
E sarre dress li nivu super agi chanda kanata edira..ri treeveni
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@vaishnavis94733 жыл бұрын
Super mouthwatering ❤Madam adu hasi kadlehittu na?
@ashwinikolavi38373 жыл бұрын
s
@unknowntech63093 жыл бұрын
Thanks mam 🙏
@UttarakarnatakaRecipes3 жыл бұрын
Thank you sir for your support 🙏🙏🙏🙏
@annapoornakumbar3 жыл бұрын
ಇಲ್ಲ ಅಕ್ಕ ನಾವು ಇರೋದು ಇಬ್ಬರೇ ಅಂಗಾಗಿ ಉಳಿತು ಅಂದ್ರೆ ಅದಕ್ಕೆ ಬೆಳಿಗ್ಗೆ ತಿನ್ನಬೋದ ಅಂತ ಕೇಳ್ದೆ ಯಾವಾಗ್ಲೂ ಬಿಸಿ ಬಿಸಿ ಊಟ ಮಾಡ್ತೀವಿ ಅಕ್ಕ
@UttarakarnatakaRecipes3 жыл бұрын
ಖಂಡಿತ ತಿನ್ನಬಹುದು ಅಕ್ಕಾ ಕ್ಷಮೆ ಇರಲಿ ಅಕ್ಕಾ ತಪ್ಪಾಗಿ ಹೇಳಿದ್ದರೆ. 🙏🙏🙏🙏🙏🙏
@annapoornakumbar3 жыл бұрын
ಇಲ್ಲ ಅಕ್ಕಾ ಪರವಾಗಿಲ್ಲ ನೀವು ಹೇಳಿದ್ದು ಸರಿ ಕ್ಷಮೆ ಕೇಳೋಕೆ ನೀವು ತಪ್ಪಾಗಿ ಮಾತಾಡಿಲ್ಲ ನಮ್ಮ ಒಳ್ಳೇದ್ಕ್ ಹೇಳಿದ್ದು ನೀವು 🙏🙏🙏🙏🙏
@jadeshhiremath66513 жыл бұрын
Super akka 😋
@UttarakarnatakaRecipes3 жыл бұрын
ಧನ್ಯವಾದಗಳು ಸರ್🙏🙏🙏🙏
@apsanaappu31653 жыл бұрын
Nice sister
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@sunithamotkar75383 жыл бұрын
Your explanation is very excellent mam...
@UttarakarnatakaRecipes3 жыл бұрын
Thank you for your support mam🙏🙏🙏🙏🙏
@sushanthhksush3 жыл бұрын
Soooo. Toasty
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
@vinuthadambal25823 жыл бұрын
Super treevene
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ🙏🙏🙏🙏
@pushpalathashet29883 жыл бұрын
V Good dear sister. Keep going. Thanks to your whole family..
@UttarakarnatakaRecipes3 жыл бұрын
Thank you mam for your blessings on my family. Thank you for your support mam. 🙏🙏🙏🙏🙏
@padmakarshanbhag65953 жыл бұрын
Patil Mdm,Mumbainaag Pitla (Patil Shabdaag Pitla spelling adgait nodri) Antaar Karnatakadaag Jhumka Antaar, Very good Recipy.Thks Pl.rply. One Sr.Ctzn.New Mumbai.
@UttarakarnatakaRecipes3 жыл бұрын
ಒಳ್ಳೆ ಗುಟ್ಟನ್ನು ಹೇಳಿದ್ದೀರಿ ಸರ್ ನಾನು ಇಲ್ಲಿಯವರೆಗೆ ಇದನ್ನು ಯೋಚನೆ ಮಾಡಿರಲಿಲ್ಲ ಸರ್ ಧನ್ಯವಾದಗಳು🙏🙏🙏🙏🙏
@bhagyashree44413 жыл бұрын
Super recipe mam 👏🏻👏🏼👏🏼 one ogattu kelthini adar Uttara heli mam plzz " gudinallina pakshi, Nadella noduthe" please idar answer heli mam plzzzz
@UttarakarnatakaRecipes3 жыл бұрын
ಕಣ್ಣು ಅಲ್ವಾ ಸರ್🙏🙏🙏🙏
@bhagyashree44413 жыл бұрын
@@UttarakarnatakaRecipes correct mam 👏🏼👏🏻👏🏼
@sumaumesh79033 жыл бұрын
ಅಕ್ಕಾ ನಾವು ಹಿಟ್ಟಿನ ಪಲ್ಯ ಅನ್ನುತ್ತೆವೆ
@UttarakarnatakaRecipes3 жыл бұрын
ಹೌದು ಅಕ್ಕಾ ಸಾಕಷ್ಟು ಕಡೆ ಇದಕ್ಕೆ ಹಿಟ್ಟಿನ ಪಲ್ಯ ಅಂತಾನೆ ಕರಿಯೋದು ಧನ್ಯವಾದಗಳು ಅಕ್ಕಾ🙏🙏🙏🙏🙏
ಒಂದೊಂದೇ ಪದಾರ್ಥ ಹಾಕುವಾಗ ಹೆಸರು ತೋರಿಸಿ ಕಲಿಯುವವರಿಗೆ ತಲೆಗೆ ಹೋಗುತ್ತೆ
@UttarakarnatakaRecipes3 жыл бұрын
ಸರಿ ಅಕ್ಕಾ ನಿಮ್ಮ ಸಲಹೆ ಮುಂದಿನ ದಿನದಲ್ಲಿ ಪಾಲಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏
@pavithra.m77043 жыл бұрын
Akka 1 ಕಪ್ ge niru ಎಷ್ಟು hakbeku or ಅಂದಾಜು hakbeka
@UttarakarnatakaRecipes3 жыл бұрын
1 ಕಪ್ ಹಿಟ್ಟಿಗೆ 3 ಕಪ್ ನೀರು ಹಾಕಿ ಸರ್. ಧನ್ಯವಾದಗಳು🙏🙏🙏🙏🙏
@gouritongali35593 жыл бұрын
Akka please nevu nima daily routine share madi please
@UttarakarnatakaRecipes3 жыл бұрын
ಅಕ್ಕಾ ಇದನ್ನೇ ಮಾಡುವುದು ಕಷ್ಟ ಆಗುತ್ತಿದೆ ಅಕ್ಕಾ ಸ್ಕೂಲ್ ಬೇರೆ ಆರಂಭ ಆಗಿದೆ ಇಲ್ಲಿಯವರೆಗೆ ಮಕ್ಕಳ ಸಹಾಯ ಸಿಗುತ್ತ ಇತ್ತು ಇನ್ನು ಮುಂದೆ ಒಬ್ಬಳೇ ಮಾಡಬೇಕು ನೋಡೋಣ ಅಕ್ಕಾ ಸಮಯ ಸಿಕ್ಕರೆ ನೋಡೋಣ ಅಕ್ಕಾ. ಧನ್ಯವಾದಗಳು🙏🙏🙏🙏
@gouritongali35593 жыл бұрын
Akka thondre adre beda nan sumne kelde
@gouritongali35593 жыл бұрын
Akka coco lava cake madi thorstira
@UttarakarnatakaRecipes3 жыл бұрын
ಅಯ್ಯೋ ತೊಂದರೆ ಅಂತ ಏನು ಇಲ್ಲ ಅಕ್ಕಾ ನಿಮ್ಮ ಸಲಹೆ ಸರಿಯಾಗಿ ಇದೆ ಆದರೆ ಸಮಯ ಹೊಂದಿಸೋದು ಕಷ್ಟ ಆಗುತ್ತಿದೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ🙏🙏🙏🙏
@UttarakarnatakaRecipes3 жыл бұрын
ಅಕ್ಕಾ ಕೇಕ್ ನಾನು ಮಾಡಿದರೆ ಜನ ಅಷ್ಟೊಂದು ಇಷ್ಟ ಪಡಲ್ಲ ಅಕ್ಕಾ ಹಾಗಾಗಿ ಕೇಕ್ ರೆಸಿಪಿ ನಾನು ಮಾಡೋದು ಕಡಿಮೆ ಅಕ್ಕಾ ಆದ್ರೂ try ಮಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏🙏
@vimalab35643 жыл бұрын
Triveni,bhal chlotanyag torisiddiri. You made me to remember my friend.Especially on Bhogi day she was inviting for lunch ,there I had .this zunak vadi .You have shown the zunaka vadi recipe.It will be very testy.Thank you for showing such a testy recipe.
@UttarakarnatakaRecipes3 жыл бұрын
ತುಂಬಾ ಧನ್ಯವಾದಗಳು ಅಕ್ಕಾ ನೀವು ನನ್ನ ವಿಡಿಯೋ ನೋಡಿ ನಿಮ್ಮ ಹಳೆಯ ದಿನಗಳನ್ನು ನೆನಪಿಸುವ ಹಾಗೆ ಆಗಿದ್ದು ನನಗೆ ತುಂಬಾ ಸಂತೋಷ ಅಯಿತು ಅಕ್ಕಾ ನೀವೇ ಮನೆಯಲ್ಲಿ ತಯಾರಿಸಿ ಅಕ್ಕಾ ಮಸ್ತ ಆಗಿರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏🙏
@shreesoumya18343 жыл бұрын
Girmit masala powder madoddanna torstini Madam..
@UttarakarnatakaRecipes3 жыл бұрын
ಸರಿ ಅಕ್ಕಾ try ಮಾಡುತ್ತೇನೆ ಧನ್ಯವಾದಗಳು ಅಕ್ಕಾ🙏🙏🙏🙏
@meghas58683 жыл бұрын
Name uttar karanatkada junka toba valiyadua aagitua
@UttarakarnatakaRecipes3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
@jokergamingveer45623 жыл бұрын
You for greeting more subscriber and views
@UttarakarnatakaRecipes3 жыл бұрын
All credit goes to subscribers sir🙏🙏🙏🙏🙏
@thanvik.r2843 жыл бұрын
Mam this recipe i tried tommoru
@UttarakarnatakaRecipes3 жыл бұрын
Please mam. Share your comment after preparation 🙏🙏🙏🙏🙏
@kumarisagar46673 жыл бұрын
@@UttarakarnatakaRecipes ತಗೊಂಡಿನಿ ಮಾಡಿನಿ ತೊರಸಕತಿನಿ ಮಸ್ತ ಆಗಿದೆ
@thanvik.r2843 жыл бұрын
Welcome
@UttarakarnatakaRecipes3 жыл бұрын
ಧನ್ಯವಾದಗಳು🙏🙏🙏🙏🙏
@UttarakarnatakaRecipes3 жыл бұрын
Thank you mam🙏🙏🙏🙏
@mahanandahudali59573 жыл бұрын
ನನ್ನ ಮಗನಿಗೆ ತುಂಬಾ ಇಷ್ಟ ಈ ಜುನುಕದ ವಡೆ
@UttarakarnatakaRecipes3 жыл бұрын
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@jokergamingveer45623 жыл бұрын
Your giving replies for all I also want reply e
@UttarakarnatakaRecipes3 жыл бұрын
Sir I am trying to give reply for everyone. Sometimes it will be delay. Thank you for your support 🙏🙏🙏🙏
@vijaykumarsajjanshetty93413 жыл бұрын
ತೆಂಗಿನಕಾಯಿ ನಿಮ್ಮ ಒಗಟಿನ ಉತ್ತರ ತೆಂಗಿನಕಾಯಿ
@UttarakarnatakaRecipes3 жыл бұрын
ಸರಿಯಾದ ಉತ್ತರ ರೇಡಿಯೋ
@nandini86873 жыл бұрын
Jolada rotti ge palya recipes heli
@UttarakarnatakaRecipes3 жыл бұрын
ಇವತ್ತು ತೋರಿಸಿದ 2 ಪಲ್ಯ ಜೊತೆ ಬದನೆಕಾಯಿ ಎಣ್ಣೆಗಾಯಿ ಯಾವದೇ ಕಾಳು ಪಲ್ಯ ಮಾಡಬಹುದು ಅಕ್ಕಾ ನಾನು ಎಲ್ಲ ರೆಸಿಪಿ ಮಾಡಿ ತೋರಿಸಿದ್ದೇನೆ ಅಕ್ಕಾ ಧನ್ಯವಾದಗಳು🙏🙏🙏🙏
@laxmansurpurkar1163 жыл бұрын
ಜಾಗೀರ್ ರೆಸಿಪಿ ಅಕ್ಕ ಏಲ್ಲಿ
@UttarakarnatakaRecipes3 жыл бұрын
ಮಾಡೋಣ ಸರ್ ಸ್ವಲ್ಪ ಸಮಯ ಕೊಡಿ. ಧನ್ಯವಾದಗಳು🙏🙏🙏🙏
@laxmansurpurkar1163 жыл бұрын
Ok ಅಕ್ಕ
@meghas93013 жыл бұрын
Hii nevu night routine video madi Akka 🌹
@UttarakarnatakaRecipes3 жыл бұрын
ನಮಸ್ಕಾರ ಅಕ್ಕಾ🙏🙏🙏🙏
@hanumanthanadumane43173 жыл бұрын
ಯಾವುದದಾರು ಪ್ರಸಾದ ರೆಸಿಪಿ ಮಾಡಿ ತೋರಿಸಿ ಅಕ್ಕ
@UttarakarnatakaRecipes3 жыл бұрын
ಸರಿ ಸರ್ ಧನ್ಯವಾದಗಳು🙏🙏🙏🙏
@sathishbabu68703 жыл бұрын
Mam if you give subtitles in English I think you will still.more subscribers.
@UttarakarnatakaRecipes3 жыл бұрын
My English is not so good sir. For that reason I am not able to give English subtitles. Thank you for your support 🙏🙏🙏🙏
@vidyashreechakrasali37693 жыл бұрын
Convey your wishes akka
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@ಓಂಸಾಯಿರಾಮ್3 жыл бұрын
Hello hai yakin you nahin 👍🖐️❤️
@UttarakarnatakaRecipes3 жыл бұрын
ನಮಸ್ಕಾರ 🙏🙏🙏🙏
@jithendragowda68813 жыл бұрын
Hii heli
@UttarakarnatakaRecipes3 жыл бұрын
ಹಾಯ್ ಜಿತೇಂದ್ರ ಸರ್
@gouritongali35593 жыл бұрын
Today my daughter 's birthday name mayuri
@UttarakarnatakaRecipes3 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಮಯೂರಿ ಅವರಿಗೆ
@gouritongali35593 жыл бұрын
Thanks auntie from mayuri
@UttarakarnatakaRecipes3 жыл бұрын
ಧನ್ಯವಾದಗಳು ಪುಟ್ಟಿ
@kavithag60543 жыл бұрын
Junaka da vade ge niru estu hittu ge estu niru haka beku
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಾನು ಕೂಡ ಧಾರವಾಡದವಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ. ನಿಮಗೆ ಗೊತ್ತಿರುವ ರೆಸಿಪಿ ಇದ್ದರೆ ತಿಳಿಸಿ ಅಕ್ಕಾ. ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻