ಸೂಪರ್ ವೀಣಾ ಮೇಡಂ, ನಿಮ್ಮ ಕಿರುಚಿತ್ರ ಅತ್ಯುತ್ತಮವಾಗಿದೆ👌🏻
@DevendraAchari-ml9kg2 ай бұрын
90p
@basuarakeri70264 ай бұрын
ಇದೇ ರೀತಿ ಸರ್ಕಾರಿ ಶಾಲೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು
@FishcuttingJamkhandi14533 ай бұрын
Super miss 👌👌👌👍
@rameshamate603 ай бұрын
ತುಂಬಾ ಚೆನ್ನಾಗಿದೆ ಓಕೇ ಥ್ಯಾಂಕ್ಸ್
@srinivasanr35454 ай бұрын
ನಿಜಕ್ಕೂ ನಿಮ್ಮ ಸಾಧನೆ ಆಮೋಘ ಹಾಗೂ ವೃತ್ತಿ ಬಂಧುಗಳಿಗೆ ಮಾಗದರ್ಶಿ ಮೇಡಂ ಅಭಿಮಾನದ ಹೃದಯ ಸ್ಪರ್ಶಿ ಅಭಿನಂದನೆಗಳು. ವೀಣಾ ಟೀಚರ್ ಈ ಕಿರು ಚಿತ್ರ ಬಹಳ ಅಂದವಾಗಿ ಮೂಡಿ ಬಂದಿದೆ. ಶ್ರಮಿಸಿದ ಎಲ್ಲಾ ಕಾಲಾವಿದರಿಗೆ ಹಾಗೂ ನಿರ್ಮಾಪಕರಿಗೂ ಎಲ್ಲಾರೀಗೂ ಅಭಿನಂದನೆಗಳು.
@ratnasuryakant94133 ай бұрын
🙏👍👌ನಮ್ಮ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ 👌
@veerannavannur88883 ай бұрын
ಒಳ್ಳೆಯ ಸಂದೇಶ ಟೀಚರ್.ನೀವು SNVVS ಶಿಕ್ಷಕರ ತರಬೇತಿ ಕೇಂದ್ರದಲ್ಲಿಯೂ ಕ್ರಿಯಾಶೀಲರಾಗಿದ್ದಿರಿ.ಈಗ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಾ ಒಳ್ಳೆಯದಾಗಲಿ.
@shailaravi59664 ай бұрын
Super ವೀಣಾ mam. ಒಳ್ಳೆಯ ಕಾರ್ಯ ಮಾಡಿದ್ದೀರಿ ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿ bandide
@shivurudrappa49454 ай бұрын
It s not a reel story, it s real story of Veena mdm, u made a wonderful work for poor children, all the best for u future mdm
@Ayyappa-xl3fy2 ай бұрын
Super 👌story medam 👍 very important story all the best medam 🙏🙏🙏🙏🙏
@ngveeresh3 ай бұрын
Sooper mdm i am happy to see u after long time . ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. Really appreciated your hard work and dedication in social service 🎉
@sujatanaik27614 ай бұрын
ತುಂಬಾ ಚೆನ್ನಾಗಿದೆ 🎉❤
@dineshks25384 ай бұрын
ಉತ್ತಮ ಸಾಧನೆ ಮೇಡಂ ಬಡವರ ಆಶೀರ್ವಾದ ನಿಮ್ಮ ಮೇಲೆ ಇರುತ್ತೆ 👌👌👌🙏🙏🙏
@sathishkumar-fr7jq4 ай бұрын
ವೀಣಾ ಟೀಚರ್ ರವರಂತೆ ನಾವುಗಳು ಕೂಡ ಈ ರೀತಿಯ ಶಾಲೆಯಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸ ಮಾಡೋಣ 🎉 37:44
@sathishkumar-fr7jq4 ай бұрын
ನಾನು ಕೂಡ ಇವರಿಂದ ಪ್ರೇರಿತನಾಗಿ ನಮ್ಮ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರಿನ ಗ್ರಾಮದ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ವಿಜಯಪುರ ಜಿಲ್ಲೆಯ ಕುಟುಂಬ ದ ಎರಡು ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿಕೊಂಡಿರುತ್ತೇನೆ ಅವರ ಹೆಸರುಗಳು ಶೃತಿ ವಿಠ್ಠಲ್ ಬಡಿಗೇರ ಮತ್ತು ಮೌನೇಶ್ ವಿಠ್ಠಲ್ ಬಡಿಗೇರ
@girija47144 ай бұрын
ವೀಣಾ ಟಿಚರ್ ಗೆ ಧನ್ಯವಾದಗಳು
@lakshmipura73164 ай бұрын
Amma super agi ide and nivu innu belibeku annode nam ase 🤗🥰
@shiddlingappaangadi34114 ай бұрын
ಆ ದೇವರು ಸದಾ ನಿಮ್ಮನ್ನು ಆಶೀರ್ವದಿಸಲಿ 🙏🏽
@nalinitn25593 ай бұрын
tumba chennagide. Hrusva swara alla Hrasvaswara
@rashmaalva1864 ай бұрын
ಕಿರು ಚಿತ್ರ ತುಂಬಾ ಚೆನ್ನಾಗಿತ್ತು. ವೀಣಾ ಟೀಚರ್ ನಿಜವಾಗ್ಲೂ ದೇವರೆ. 👌👍🙏🥰💐💐💐
@NateshKempegowda-kz8ir4 ай бұрын
ಮಕ್ಕಳ ಪೊಷಕರ ಪಾತ್ರ ಮಾಡಿರುವ ಎಲ್ಲಾರೂ ಹಾಗೂ ಮಕ್ಕಳ ಪಾತ್ರಾದಾರಿಗಳು ಎಷ್ಟು ಚನ್ನಾಗಿ ನಿಭಾಯಿಸಿದ್ದೀರಾ, ನಿಮಗೆಲ್ಲಾ ಹಾಗೂ ಬಾಕಿ ಪಾತ್ರಾದಾರಿಗಳಿಗೆ ಅಭಿನಂದನೆಗಳು. 🥰🌺🌹🎉🎊💐👍
@rekhasrinivasmurthy10384 ай бұрын
ಶಿರ್ಡಿ ಸಾಯಿ ರಾಮ್ 👌🏽👌🏽👌🏽👌🏽👌🏽
@lakshmipura73164 ай бұрын
Congratulations ವೀಣಾ ಸೂಪರ್ ಶುಭವಾಗಲಿ 👍👌💐💐💐💐💐ವಾವ್ 👌ಸಮಾಜಕ್ಕೆ ಒಳ್ಳೆಯ ಮೆಸೇಜ್ ಕೂಟ್ಟಿದ್ದೀರಾ ಸೂಪರ್ 💐💐💐💐💐
@shankaregowda6124 ай бұрын
Congratulations vena.madma
@basavarajjalawadi57464 ай бұрын
ಅಬ್ಭಾ ಮನಪರಿವರ್ತನೆಯ ಚಿತ್ರ... ಶಿಕ್ಷಣದ ಮಹತ್ವ ಅರಿಯುವ ಈ ಚಿತ್ರ ಸಮಾಜದ ಪರಿವರ್ತನೆಗೆ ಖಂಡಿತ ಸಹಾಯವಾಗುತ್ತದೆ.
@syedtabrez66704 ай бұрын
Very nice message to rural side people and the students, and I'm very proud of u ma'am bcz u r the first teacher to me in my life, thank you so much ma'am 🙏🥳🙏
@pattarveeranna3 ай бұрын
ಸೂಪರ್ 🙏🏼
@VEENARAOKKANGOVI2 ай бұрын
Very inspiring ❤ My name is also Veena n I'm also a teacher ❤
@manjunathss42714 ай бұрын
Tumba adhutavagide...🎉🎉
@ShubhashKambar4 ай бұрын
Super teacher🎉🎉
@prabhakarakshaldr49734 ай бұрын
Super.stori.and.one.of.the.best.inspayar.stori
@SudhaGK-b7c4 ай бұрын
ಕಿರು ಚಿತ್ರ ತುಂಬಾ ಚೆನ್ನಾಗಿದೆ. ಧ ನ್ಯ ವಾದಗಳು.ಇದು ಎಲ್ಲರಿಗೂ ಸ್ಫೂ ರ್ತಿದಾಯಕವಾಗಿದೆ.❤❤❤
@kemparajupaduvalapattana23944 ай бұрын
Very good initiative
@joythi.b19994 ай бұрын
We r proud of you veena....
@nagaraj6624 ай бұрын
Superb and really need these🎉 kind hearted teachers.
@shankarshankar72903 ай бұрын
ಸೂಪರ್
@veerannasganji28054 ай бұрын
ಸೂಪರ್ ವೀಡಿಯೋ ಕಣ್ರೀ ಅರ್ಥಪೂರ್ಣ ಕಥೆ
@chikkannackp99423 ай бұрын
Super necher, makkalige fuchar, avare veena techar 👉👍👈
@ChethanChinnchu3 ай бұрын
ಸೂಪರ್ ಮೇಡಂ
@lakshmipura73164 ай бұрын
ಒಳ್ಳೆಯ ಕಿರು ಚಿತ್ರ ಸರ್ಕಾರಿ ಶಾಲೆಯ ಬಗ್ಗೆ ಅಭಿಮಾನದಿಂದ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಒಳ್ಳೆಯ ಕಾರ್ಯ ಮಾಡಿದ್ದಾರೆ ಮೀನಾ ಟೀಚರ್ ರವರಿಗೆ ವಿಶೇಷ ಅಭಿನಂದನೆಗಳು ನಿಮ್ಮ ಸಮಾಜ ಸೇವಕರಾದ ಜೈ ಭೀಮ್ ಪ್ರಸನ್ನ ಕುಮಾರ್ ಅವರಿಂದ ಸರ್ಕಾರಿ ಶಾಲೆ ಉಳಿಸಿ ಸರ್ಕಾರದ ಅಧ್ಯಕ್ಷರು
@lakshmipura73164 ай бұрын
ವೀಣಾ ಟೀಚರ್ ಕಿರುಚಿತ್ರ ಸಂಭಾಷಣೆ ತುಂಬಾ ಚನ್ನಾಗಿ ಮೂಡಿ ಬಂದಿದೆ . ಈಗೆ ನಿನ್ನ ಕೆಲಸ ಕಾರ್ಯಗಳು ಇನ್ನೂ ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಹರಸುತ್ತೆನೆ ಧನ್ಯವಾದ ಗಳು ವೀಣಾ ಮೇಡಂ
@BasavarajaKG4 ай бұрын
ವಿಡಿಯೋ ತುಂಬಾ ಚನ್ನಾಗಿ ಬಂದಿದೆ ಸಮಾಜಕ್ಕೆ ಉತ್ತಮ ಸಂದೇಶ ಇದೆ ಶುಭವಾಗಲಿ I wish all the best ವೀಣಾ 👌🏼👍🏼🌹🌹