NENAPAGADIRU | ನೆನಪಾಗದಿರು | KANNADA SHORT MOVIE | 4K | 2024 | SANJEEV KUMAR HM.

  Рет қаралды 398,057

SANJEEV KUMAR

SANJEEV KUMAR

Күн бұрын

Пікірлер: 1 200
@Nandeesh..M..1043
@Nandeesh..M..1043 9 ай бұрын
"ನೆನಪಾಗದಿರು" ಎಂಬುದು ಕೇವಲ ಒಂದು ಕಿರು ಚಿತ್ರವಲ್ಲ; ಬದಲಾಗಿ ಅದು ಬದುಕಿನ ಕುರಿತಾದ ನೂರಾರು - ಸಾವಿರಾರು ಅರ್ಥ ಗೂಡಾರ್ಥ ಹಾಗೂ ವಾಸ್ತವತೆಯನ್ನು ಒಳಗೊಂಡ ಒಂದು ಅದ್ಭುತ ಸಂದೇಶ..!! ಪ್ರಸ್ತುತ ಜಗತ್ತಿನಲ್ಲಿ ನಮ್ಮ ಕಣ್ಣೆದುರೇ, ನಮ್ಮವರೇ ಆದ ಒಂದಷ್ಟು ಜನರು ಅನುಭವಿಸುತ್ತಿರುವ ಹಾಗೂ ವಾಸ್ತವದಲ್ಲಿ ನಡೆಯುತ್ತಿರುವ ಹಲವಾರು ಸತ್ಯ ಸಂಗತಿಗಳನ್ನು ಈ ಕಿರು ಚಿತ್ರವು ನೋಡುಗರ ಮುಂದಿಡುತ್ತದೆ ಹಾಗೂ ಗಮನ ಸೆಳೆಯುತ್ತದೆ. ಸ್ನೇಹ, ಪ್ರೀತಿ ಹಾಗೂ ಸಂಬಂಧಗಳ ವಾಸ್ತವತೆಯು ಅತ್ಯಂತ ಮನೋಜ್ಞಾವಾಗಿ ಮೂಡಿಬಂದಿದೆ. ವಿಶೇಷವಾಗಿ "ಪ್ರೀತಿ" ಎಂಬ ಪದದ ನೈಜ ಅರ್ಥವನ್ನು ಪ್ರತಿಬಿಂಬಿಸುತ್ತದೆ. ಹೆತ್ತವರಿಗಾಗಿ ಮಕ್ಕಳು ಹಾಗೂ ಮಕ್ಕಳಿಗಾಗಿ ಹೆತ್ತವರು ನೀಡಬಯಸುವ ಪ್ರೀತಿ - ತ್ಯಾಗ, ಭಾವನೆ ಮಧುರ ಬಾಂಧವ್ಯಗಳನ್ನು ಹಾಗೂ ಮದುವೆಯ ನಂತರ ಒಂದು ಹೆಣ್ಣು ತೆರೆಯ ಮರೆಯಲ್ಲಿ, ಯಾರಿಗೂ ತಿಳಿಯದಂತೆ ಯಾರ ಬಳಿಯೂ ಹೇಳದಂತೆ ಅನುಭವಿಸುವ ಕಷ್ಟ-ಕಾರ್ಪಣ್ಯಗಳನ್ನೂ, ನಾವಿಲ್ಲಿ ಗುರುತಿಸಬಹುದು... ಎಲ್ಲದಕ್ಕಿಂತಲೂ ಹೆಚ್ಚಾಗಿ "ಪ್ರೀತಿ" ಎಂಬುದೊಂದು ಭಾವನೆ, ಮನುಷ್ಯನ ಬದುಕಿನಲ್ಲಿ ಸೃಷ್ಟಿಸುವ ಮಾರುತಗಳನ್ನು, ಬೀಸುವ ತಂಗಾಳಿಯನ್ನು, ಹಂತ ಹಂತದಲ್ಲೂ ಅದು ನೀಡುವ ತಿರುವುಗಳನ್ನು ಯಾರಿಂದಲೂ ಊಹಿಸಲು, ತಡೆಯಲು ಸಾಧ್ಯವಿಲ್ಲ, ಇದ್ದದ್ದನ್ನು ಇದ್ದ ಹಾಗೆ, ಬಂದಿದ್ದನ್ನು ಬಂದ ಹಾಗೆ ಅಪ್ಪಿಕೊಂಡು - ಒಪ್ಪಿಕೊಂಡು ಹೋದಾಗಲೇ ನಿಜವಾದ ಬದುಕಿನ ಸತ್ಯ ದರ್ಶನವಾಗುತ್ತದೆ, ಎಂದು ಈ ಕಿರು ಚಿತ್ರವು ಸಾರಿ ಹೇಳುತ್ತದೆ..!! ನಿಮ್ಮೊಳಗಿನ ಒಂದು ಅದ್ಭುತ ಕ್ರಿಯಾತ್ಮಕತೆ ಸೃಜನಶೀಲತೆಗಳು ಈ ರೀತಿಯಾಗಿ ಹೊರ ಬರುತ್ತಿದೆ, ಎಂಬುದನ್ನು ನಿಮ್ಮೆಲ್ಲಾ ಕಿರುಚಿತ್ರಗಳು ಸಾಬೀತುಪಡಿಸುತ್ತವೆ.. "ನೆನಪಾಗದಿರು" ಈಗ ಆ ಸಾಲಿಗೆ ಸೇರ್ಪಡೆಯಾದ ಮತ್ತೊಂದು ಗರಿಮೆ ಹಾಗೂ ಕೈಗನ್ನಡಿ..😊👍.. ಅನುಷಾ ಪಾತ್ರದ "ಸಂಭಾಷಣೆಯಲ್ಲಿ" ಇನ್ನೊಂದಿಷ್ಟು ನೈಜತೆ ಬೇಕಿತ್ತು.! ಅದರ ಹೊರತಾಗಿ, "ಅನುಷಾ" ಪಾತ್ರವನ್ನೂ ಒಳಗೊಂಡಂತೆ ಚಿತ್ರದ ಪ್ರತಿಯೊಂದು ಪಾತ್ರದ ಭಾಷೆ, ಭಾವ, ನಟನೆಗೆ ಜೀವ ತುಂಬಿದಂತಿದೆ... ಅಂದರೆ ಅಷ್ಟೇ ವಾಸ್ತವಾಗಿ ಹಾಗೂ ನೈಜವಾಗಿ ಮೂಡಿಬಂದಿದೆ..✨👍 ನಿಮ್ಮ ನಟನೆಯಂತೂ ಶೇಕಡಾ ಪ್ರತಿಶತ 99 ರಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ಒಂದು ಸುಂದರ, ಅದ್ಭುತ ಸಂದೇಶವುಳ್ಳ ಕಥೆ - ಚಿತ್ರಕಥೆಯೊಂದಿಗೆ ಮತ್ತೊಮ್ಮೆ ಎಲ್ಲರ ಮನಸು ಗೆದ್ದಿದ್ದೀರಿ ಬ್ರದರ್..😊😍🥰👍👍..💐 ನಿಮ್ಮೊಳಗಿನ ವಿಭಿನ್ನ, ವಿಶೇಷ ಕ್ರಿಯಾತ್ಮಕ ಯೋಚನೆ - ಆಲೋಚನೆಗಳಿಗೆ ಇನ್ನಷ್ಟು ಮತ್ತಷ್ಟು ಯಶಸ್ಸು ಸಿಗಲಿ..💐✨ ನಿಮ್ಮ ಚಿತ್ರ ತಂಡದವರಿಗೂ ವಿಶೇಷವಾಗಿ ನಿಮಗೂ ಹೃತ್ಪೂರ್ವಕ ಅಭಿನಂದನೆಗಳು ಸಂಜೀವ್ ಅಣ್ಣ...💐🙏... ಶುಭವಾಗಲಿ..😊..💐🙏 💐💐❤️💛💚💐💐✨✨..
@SANJEEVKUMAR-jz7vo
@SANJEEVKUMAR-jz7vo 9 ай бұрын
ಸಹೋದರ... ನಾನು ಇದಕ್ಕೆ ರಿಪ್ಲೈ ಮಾಡಲು ಯೋಗ್ಯನಲ್ಲ...ನಿನ್ನ ಅಭಿಮಾನ ಕ್ಕೆ ನಾನು ಸದಾ ಋಣಿ.. ನಿನ್ನ ಪ್ರೋತ್ಸಾಹ ಹೀಗೆ ಇರಲಿ..
@Nandeesh..M..1043
@Nandeesh..M..1043 9 ай бұрын
😊🥰💚❤️🙏🙏🙏~~💐💐💐✨
@dastayyaguttedar2482
@dastayyaguttedar2482 9 ай бұрын
💞ನಿನ್ನ ಸ್ನೇಹ ಕಡಲಾಳದಲ್ಲಿ ಮಿಂದೆಳುವಂತೆ ಮಾಡಿದವಳು ನೀನು . ನನ್ನೆಲ್ಲಾ ಕೂಡಿಟ್ಟ ಕನಸುಗಳಲ್ಲಿ ನನಸಾಗಿ ಬಂದ ಅಮರ್ ಪ್ರೇಮಿಯೆ ನೀನು . ನನ್ನ ಜೀವದ ಉಸಿರಲಿ ಉಸಿರಾಗಿ ಪ್ರೀತಿ ಕೊಟ್ಟ ಸಂಜೀವಿನಿಯಾದವಳು ನೀನು . ನನ್ನ ಹೃದಯದ ಮಿಡಿತವಾಗಿ ಪ್ರೀತಿಯ ಸವಿಯುವಾ ಸವಿಗೆ ಅಮೃತದಂತಹ ಮುತ್ತಿನ ಹೊಳೆ ಹರಿಸಿದವಳು ನೀನು . ನೀ ಕೊಟ್ಟ ಪ್ರೇಮಲೋಕದ ಆ ಮಧುರ ಕ್ಷಣಗಳು ಅನುಭವವಿಸಲು ಕೊಟ್ಟ ಚೆಂದುಳ್ಳಿ ಚೆಲುವಿ ನೀನು 💞
@Shivu...02_03
@Shivu...02_03 9 ай бұрын
BRo 🥺 ಜೀವನದಲ್ಲಿ ಮರೆಯಲಾಗದ ಅನುಭವ ನೀ ಬರೆದಿರುವ ಈ ಪದದಲ್ಲಿ ಇದೆ 😢
@Nandeesh..M..1043
@Nandeesh..M..1043 9 ай бұрын
Thank You so much Sir..😊🙏✨
@PriyankaMaganoor
@PriyankaMaganoor 8 ай бұрын
ಎಷ್ಟೋ ಜನರ ಕಥೆ ಇದು ತೂಬಾ ಚನ್ನಾಗಿ ಮೂಡಿ ಬಂದಿದೆ
@omkartarunbm
@omkartarunbm 8 ай бұрын
E move nodidare kannalli neeru barutade super
@chandru.n.bchandu1884
@chandru.n.bchandu1884 9 ай бұрын
ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ 💐 ಕಥೆ ತುಂಬಾ ಚನ್ನಾಗಿದೆ ಅಣ್ಣ ❤😍🙏
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು
@nijagunashivayogihugar6875
@nijagunashivayogihugar6875 9 ай бұрын
ಸಂಜೀವ್ ಎಲ್ಲಿದ್ದೆಪ್ಪ ಇಷ್ಟ್ ದಿವಸ ಮನಸ್ಸಿಗೆ ತಟ್ಟತು ಕಣಪ್ಪಾ ನಿನ್ನ ಅಭಿನಯ ಅಭಿನಂದನೆಗಳು 👍🌹
@SANJEEVKUMAR-jz7vo
@SANJEEVKUMAR-jz7vo 9 ай бұрын
😍🙏🙏🙏 ನಿಜವಾಗಲೂ.. ಸಂತೋಷವಾಯಿತು ನಿಮ್ಮ ಕಾಮೆಂಟ್ ನೋಡಿ.. ಧನ್ಯವಾದಗಳು
@nijagunashivayogihugar6875
@nijagunashivayogihugar6875 9 ай бұрын
@@SANJEEVKUMAR-jz7vo ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯ ಭವಿಷ್ಯವಿದೆ ಒಳ್ಳೇದಾಗ್ಲಿ
@natarajayasimha.3763
@natarajayasimha.3763 5 ай бұрын
ಸಂಜು ನಿಮ್ಮಪಾತ್ರಕ್ಕೆ ಜೀವ ತುಂಬಿದ್ದೀರಾ.ಸೂಪರ್ ಅದ್ಬುತ ಅಭಿನಯ,ನಮ್ಮ ದಾದಾ ಅವರನ್ನೇ ನೋಡಿದ ಹಾಗೇ ಆಯ್ತು.ಆಲ್ ದಿ ಬೆಸ್ಟ್
@Khtrh-xf6wn
@Khtrh-xf6wn 4 ай бұрын
Thumba chanag acting madidera sir.. reality na torsidera movi li.. wonderful future ahead 👍
@pradeepkk2455
@pradeepkk2455 Ай бұрын
Super acting​@@Khtrh-xf6wn
@kavyabs6545
@kavyabs6545 8 ай бұрын
Wow 🥰 ತುಂಬಾ ತುಂಬಾ ಚೆನ್ನಗಿದೆ ಸರ್ 👏🙏
@SANJEEVKUMAR-jz7vo
@SANJEEVKUMAR-jz7vo 8 ай бұрын
Thank you so much 😊😊
@ShanthaCJ
@ShanthaCJ 9 ай бұрын
Super movie ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ
@SANJEEVKUMAR-jz7vo
@SANJEEVKUMAR-jz7vo 9 ай бұрын
ಥ್ಯಾಂಕ್ಯೂ ಸೋ ಮಚ್
@shwetakulkarni927
@shwetakulkarni927 9 ай бұрын
ಚಲನಚಿತ್ರ ನಿರ್ದೇಶಕ, ಕಥೆ,ನಟರು, ನಟಿಯರು,ಡೈಲಗ mast ಬರದೀರೀ ನಮ್ಮ ಯಜಮಾನ ರು assistant engineer ditto Adra avr bank worker ಅಷ್ಟ difference.....all the best to entire team alk the best
@SANJEEVKUMAR-jz7vo
@SANJEEVKUMAR-jz7vo 9 ай бұрын
Oh... That's great... Thank you so much
@sujatachougala9586
@sujatachougala9586 9 ай бұрын
ಸೋಡಾ ಗಲಾಸ್ giral super acting super
@SANJEEVKUMAR-jz7vo
@SANJEEVKUMAR-jz7vo 9 ай бұрын
😍😍🙏🙏🙏
@omkartarunbm
@omkartarunbm 8 ай бұрын
Efim channagide part 2 heege kantinew madi pa
@manjulabeelagi5883
@manjulabeelagi5883 8 ай бұрын
Good message 👍👌
@vasjshs723
@vasjshs723 9 ай бұрын
Istagram ನೋಡ್ಕೊಂಡ್ ಬಂದೋರು attendance ಹಾಕ್ರಪ್ಪ 😂
@rajuacharya8279
@rajuacharya8279 9 ай бұрын
Present
@kavyam2573
@kavyam2573 9 ай бұрын
Yas sir
@teamlubdhaka
@teamlubdhaka 9 ай бұрын
kzbin.info/www/bejne/onK4aqaZl6yNnLssi=i1BVzblAlDcYjIeD
@sanjeev6100
@sanjeev6100 9 ай бұрын
Present 😂
@jothijothi8492
@jothijothi8492 8 ай бұрын
Yes sir ❤😂
@ThejaswiniPushkar
@ThejaswiniPushkar 9 ай бұрын
❤😊🎉
@kedarappakedarappa9064
@kedarappakedarappa9064 29 күн бұрын
Super brother. 😭 Aina😭😭😭 Elle airega airu Ella bro . nambeka na jevana
@darshankm1897
@darshankm1897 9 ай бұрын
Chenagi maadideera anna👌
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@anjanammanagaraj5483
@anjanammanagaraj5483 8 ай бұрын
Nice movie. Well performed sanjeev ...good timing too🎉🎉...yellar tharane ond question sanjeev....Anusha antha yaradru nim life Alli bandidra...Nija heli...pathra dalli thumba feelings ittu
@SANJEEVKUMAR-jz7vo
@SANJEEVKUMAR-jz7vo 8 ай бұрын
Thank you so much... 😍😍😍😍🙏🙏🙏... No words
@LaxmiPatil-s8y
@LaxmiPatil-s8y 9 ай бұрын
Really superb sir❤❤❤❤❤❤❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@nidhineema173
@nidhineema173 9 ай бұрын
Kathe odi kannali neru bantu. So nice story 👏👏
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you very much
@ashalatha.m1582
@ashalatha.m1582 5 ай бұрын
Yes it's true
@ashviniishu7127
@ashviniishu7127 9 ай бұрын
Super cute🥰
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you 😊
@ashviniishu7127
@ashviniishu7127 9 ай бұрын
🥰♥😉
@premaramatirth8130
@premaramatirth8130 9 ай бұрын
It's is very emotional..!😢❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@PradeepaPradeepa-ec6xe
@PradeepaPradeepa-ec6xe 9 ай бұрын
Tumba chenagide super bro
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@jnaneshwarisgp1497
@jnaneshwarisgp1497 9 ай бұрын
Idu sir nijavada love adre Sir konege helida hennina matugalu super super nija sir
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much... 😊
@PrabhavatiBagalakoti-no2uh
@PrabhavatiBagalakoti-no2uh 9 ай бұрын
Superrrr annaa mate bartilla en helbeku anta kannu matte manassu tumbi bantu❤❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much ❤️😍😍😍😊😊
@PrabhavatiBagalakoti-no2uh
@PrabhavatiBagalakoti-no2uh 9 ай бұрын
@@SANJEEVKUMAR-jz7vo Wc anna❤️
@Angel-zc2ms
@Angel-zc2ms 9 ай бұрын
Very impressed
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@Angel-zc2ms
@Angel-zc2ms 9 ай бұрын
Congratulations and all the best for u future movies
@sahanamanju26manju68
@sahanamanju26manju68 9 ай бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ ಚಿತ್ರ ಸಂಜು. ಎಲ್ಲರೂ ಸೂಪರ್ 🎉🎉🎉
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು ಅಕ್ಕ
@Amrut2007
@Amrut2007 9 ай бұрын
ಅದ್ಬುತ ಕಥೆ... ಕಥೆಗೆ ಜೀವ ತುಂಬುವ ನಾಯಕ.. ಅವನಿಗೆ ಪೂರಕ ವಾದ ಡ್ರೈವರ್... ಸೂಪರ್...
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು
@malluhugar9529
@malluhugar9529 9 ай бұрын
Adbhuta vagide sir.i love it.❤❤❤❤❤❤ that's true love.part 2 barli sir..
@SANJEEVKUMAR-jz7vo
@SANJEEVKUMAR-jz7vo 9 ай бұрын
Oh .... 😍😍😍
@lokeshd2629
@lokeshd2629 8 ай бұрын
Kannachalli niru bantu.... 🙏🙏🙏
@SANJEEVKUMAR-jz7vo
@SANJEEVKUMAR-jz7vo 8 ай бұрын
🥺🥺🥺🙏🙏🙏
@Gkmusic555
@Gkmusic555 9 ай бұрын
ಒಂದು ಒಳ್ಳೆ ಪ್ರಯತ್ನ ಅಣ್ಣ ನನ್ನ ಕಣ್ಣಲ್ಲಿ ನೀರು ತರಿಸಿದಿ ಸೂಪರ್ ಅಣ್ಣ ನೀನು 😢💔 ಹೀಗೆ vedio ಮಾಡು. All the best for your future💐
@SANJEEVKUMAR-jz7vo
@SANJEEVKUMAR-jz7vo 9 ай бұрын
🥺🥺🥺 ತುಂಬು ಹೃದಯದ ಧನ್ಯವಾದಗಳು... ನಿಮಗೆ..
@gangadharagangau9377
@gangadharagangau9377 9 ай бұрын
ಪ್ರತಿಯೊಬ್ಬರ ಜೀವನ ದಲ್ಲೂ ನೆಡೆದ ಸ್ಟೊರಿ... ಸೂಪರ್ಬ್❤🎉🎉🎉🎉
@SANJEEVKUMAR-jz7vo
@SANJEEVKUMAR-jz7vo 9 ай бұрын
Howdu... Thank you so much
@chandrut1817
@chandrut1817 9 ай бұрын
ಒಳ್ಳೆಯ ಸಂದೇಶ ಇದೆ ಸೂಪರ್
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು
@vinuvinu1119
@vinuvinu1119 9 ай бұрын
Your fashan and dedication and direction story superb all the best Sanju your next project ❤ ಬಡವರ ಮನೆ ಮ್ಕಳು ಬೆಳಿಬೇಕು 🫶🏻
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much 🥺🥺❤️❤️🙏🙏😘
@nandinihk2408
@nandinihk2408 7 ай бұрын
ಚನ್ನಾಗಿದೆ ಒಳ್ಳೆದಾಗಲಿ ಬಟ್ ಹೀರೋಹಿನ್ ಮಾತು ಸೂಟ್ ಆಗುವುದಿಲ್ಲ..... ಶುಭವಾಗಲಿ...
@ಅಭಿಡಿಬಾಸ್ಡಿಎಸ್ಬಾಸ್
@ಅಭಿಡಿಬಾಸ್ಡಿಎಸ್ಬಾಸ್ 9 ай бұрын
❤❤❤ನೆನಪಾಗದಿರು ಸೂಪರ್‌ ಹಿಟ್ ಮೂವೀಸ್ ಈ ಸಮಾಜಕ್ಕೆ ಒಳ್ಳೆಯ ಮೆಸೇಜ್ ಮೂವೀಸ್ ಸಂಜೀವ್ ಅನುಷ ಆಕ್ಟಿಂಗ್ ಸೂಪರ್‌❤❤❤
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು... 🙏🙏
@mahanteshkamakeri2385
@mahanteshkamakeri2385 8 ай бұрын
Super
@SANJEEVKUMAR-jz7vo
@SANJEEVKUMAR-jz7vo 8 ай бұрын
Thanks 😊
@Keshavrukmini7274
@Keshavrukmini7274 9 ай бұрын
ನಿಮ್ಮ ಪ್ರತಿ ಮಾತುಗಳು ಅರ್ಥಪೂರ್ಣವಾಗಿವೆ.,
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು 😊
@kusumapatil-xq9ew
@kusumapatil-xq9ew 9 ай бұрын
Super,Sanjeev sir,olle sandesha nididdira,nice movi
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@prakashba8882
@prakashba8882 2 ай бұрын
ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ ❤
@praveenpraveen7532
@praveenpraveen7532 9 ай бұрын
ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸರ್ ಬಡವರ ಮಕ್ಕಳು ಬೆಳಿಬೇಕು ಸಾರ್ ಇತರ ನಮ್ಮ ಮನೆಯಲ್ಲಿ ಘಟನೆಗಳು ನಡೆದಿದೆ ಸಾರ್ ಸೂಪರ್ ಸೂಪರ್ ಸರ್ ಆಲ್ ದ ಬೆಸ್ಟ್ 👌👌👌👌🙏🙏🙏🙏🙏
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
@sudhahosamani4538
@sudhahosamani4538 8 ай бұрын
Deepu❤😘
@ShivarajPyater
@ShivarajPyater 9 ай бұрын
ಒಂದು ಹೆಣ್ಣಾಗಲಿ ಗಂಡಾಗಲಿ ಒಲಿದು ಬಂದ ಪ್ರೀತಿಯನ್ನ ಕಾಲಿಂದ ಓದೆಯಬಾರದು ಅನ್ನುವುದಕ್ಕೆ ಈ ಮೂವಿ uadaharane ತುಂಬಾ ಅರ್ಥಗರ್ಭಿತವಾದ ಚಿತ್ರ
@SANJEEVKUMAR-jz7vo
@SANJEEVKUMAR-jz7vo 9 ай бұрын
Yes you are right 💯
@Man_Dr_m
@Man_Dr_m 8 ай бұрын
Super content
@SANJEEVKUMAR-jz7vo
@SANJEEVKUMAR-jz7vo 8 ай бұрын
Thank you
@maheshkt
@maheshkt 9 ай бұрын
Chaarmenaar story ge uppu kaara haakidru super ide all the best your team
@SANJEEVKUMAR-jz7vo
@SANJEEVKUMAR-jz7vo 9 ай бұрын
Oh...😢😢 Thank you
@BathikIbbu
@BathikIbbu 25 күн бұрын
ತುಂಬಾ ಅದ್ಬುತ.. ಸೂಪರ್ ಆಗಿ ಮೂಡಿ ಬಂದಿದೆ ಸೂಪರ್ ❤
@nagarajdh6975
@nagarajdh6975 9 ай бұрын
Super movie and super message brother..❤ ಕೊಂಡಜ್ಜಿ ಆಂಜನೇಯ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ..🥺🙏
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು... ಅದೇ ದೇವಸ್ಥಾನ ದಲ್ಲಿ ಚಿತ್ರೀಕರಣ ಮಾಡಿದೀವಿ ..
@nagarajdh6975
@nagarajdh6975 9 ай бұрын
@@SANJEEVKUMAR-jz7vo gottu brother navu ade uroru
@SANJEEVKUMAR-jz7vo
@SANJEEVKUMAR-jz7vo 9 ай бұрын
Oh... Very nice
@ashagtgtasha5907
@ashagtgtasha5907 9 ай бұрын
ವೆರಿ 👌🏻👌🏻👍
@hanumanthadl2292
@hanumanthadl2292 9 ай бұрын
Superb bro Awesome Filam ❤❤❤❤❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@basammabasamma382
@basammabasamma382 6 ай бұрын
@rameshamaldar8496
@rameshamaldar8496 Ай бұрын
ಅಣ್ಣ ಹೀರೋಯಿನಿ ಪಾತ್ರ ಬದಲಾಯಿಸು ಯಾರ ಅಣ್ಣ ಇವಳು ನಟನೆ ಬಾರದೆ ಇರೋರನ ಕರಕೊಂಡು ಚಿತ್ರಣ ಆಳಮಾಡಿಕೊಳ್ಳಬೇಡ. ಈ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ ಒಳ್ಳೆದಾಗಲಿ.
@NagashreeNayak-sv2ck
@NagashreeNayak-sv2ck 23 күн бұрын
🙏🏻🙏🏻thumba dhanyavadagalu bro..nimge shrikrishna olledmadli ..
@SANJEEVKUMAR-jz7vo
@SANJEEVKUMAR-jz7vo 23 күн бұрын
Thank you so much 😊🙏
@sujatajatteppanavar7301
@sujatajatteppanavar7301 6 ай бұрын
ಹೇಳಲು ಪದಗಳೇ ಸಿಗುತ್ತಿಲ್ಲ ಅಷ್ಟು ಸೂಪರ್ ಆಗಿದೆ ಸರ್
@SANJEEVKUMAR-jz7vo
@SANJEEVKUMAR-jz7vo 6 ай бұрын
ತುಂಬು ಹೃದಯದ ಧನ್ಯವಾದಗಳು
@tejashwinishivapur4966
@tejashwinishivapur4966 9 ай бұрын
Super 🎉
@SANJEEVKUMAR-jz7vo
@SANJEEVKUMAR-jz7vo 9 ай бұрын
Super
@shashankshashu911
@shashankshashu911 9 ай бұрын
Nice super 🙂
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you 🙂
@vijaykumarjp
@vijaykumarjp 9 ай бұрын
ಗ್ರೇಟ್ ಸಂಜೀವ್,,,,, ಯು ಆರ್ ಜಿನಿಯಸ್ 🎉😊
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much ಅಣ್ಣ
@sanjay9924
@sanjay9924 9 ай бұрын
Superb movi...❤🎉❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@shruthishreekanth366
@shruthishreekanth366 8 ай бұрын
ಮತ್ತೆ ನೆನಪಾಗದೀರು😔
@sai.paakshale
@sai.paakshale 6 ай бұрын
ತುಂಬಾ ಅರ್ಥಗರ್ಭಿತವಾದ ಒಂದು ಕಥೆ
@sudeeps9718
@sudeeps9718 9 ай бұрын
Super movie realastic
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@anandans8671
@anandans8671 9 ай бұрын
Wonderful movie ❤❤ super
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@sagarwalikar645
@sagarwalikar645 9 ай бұрын
Super 💝😘
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@prathimapk4566
@prathimapk4566 9 ай бұрын
Sir Thumba Chanag Edhe Sir Movie 👌
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much 😊😊
@prathimapk4566
@prathimapk4566 8 ай бұрын
😊
@vismay007gaming3
@vismay007gaming3 6 ай бұрын
ಸರ್, ನಿಜವಾಗಿಯೂ ತುಂಬಾ ಮನಮುಟ್ಟುವ ಕಥೆ. 😍🙏
@SANJEEVKUMAR-jz7vo
@SANJEEVKUMAR-jz7vo 5 ай бұрын
ಧನ್ಯವಾದಗಳು
@naga-2035
@naga-2035 9 ай бұрын
ಅದ್ಭುತ ಅಭಿನಯ..... ಅದ್ಭುತ ಮೂವೀ🎉🎉🎉🎉🎉
@SANJEEVKUMAR-jz7vo
@SANJEEVKUMAR-jz7vo 9 ай бұрын
ತುಂಬು ಹೃದಯದ ಧನ್ಯವಾದಗಳು 😊
@ajaya5794
@ajaya5794 9 ай бұрын
Super Movie bro ... ಪ್ರತಿಯೊಬ್ಬರ ಆಕ್ಟಿಂಗ್ ಸೂಪರ್ .. ವಾಸ್ತವ ನ ತುಂಬಾ ಚೆನ್ನಾಗಿ ತೋರ್ಸಿದಿರ... Dailoug writing 🔥🔥next level.... Story ultimate Elrigu touch ago movie. (Ond mistake ettu nimge gottirutte adan bitre yalru performance benki.
@SANJEEVKUMAR-jz7vo
@SANJEEVKUMAR-jz7vo 9 ай бұрын
ವಾವ್... ಅತೀ ಪ್ರಬುದ್ಧ ರೀತಿ ವಿಮರ್ಶೆ ಮಾಡಿದ್ದೀರಾ... ತುಂಬು ಹೃದಯದ ಧನ್ಯವಾದಗಳು... ನಿಮ್ಮ ಸಲಹೆಗೆ ಧನ್ಯವಾದ
@HanumeshBigra
@HanumeshBigra Ай бұрын
❤❤
@anushakr2079
@anushakr2079 9 ай бұрын
🎉 best of luck 🎉
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@LaxmanKumar-t8f
@LaxmanKumar-t8f 5 ай бұрын
ಅಣ್ಣನ ಅಭಿನಯ ಸೂಪರ್ 👍👍👍🌹🌹
@SANJEEVKUMAR-jz7vo
@SANJEEVKUMAR-jz7vo 5 ай бұрын
Thank you 😊😊
@shilpanaik4520
@shilpanaik4520 9 ай бұрын
Mansu tumbi bantu nodi kannugalu vaddeyadavu yallaradu valle abhinaya ❤
@SANJEEVKUMAR-jz7vo
@SANJEEVKUMAR-jz7vo 9 ай бұрын
Oh... 😢🥺🥺 thank you so much
@shilpanaik4520
@shilpanaik4520 9 ай бұрын
👍
@shivadoddamani1997
@shivadoddamani1997 3 ай бұрын
ತುಂಬಾ ಅದ್ಭುತವಾದ ಚಿತ್ರ ❤😂
@PrakashaM61123
@PrakashaM61123 9 ай бұрын
God bless you brother movie tumba channagi bandide
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you very much ❤❤
@machindrajagtap9126
@machindrajagtap9126 3 ай бұрын
Supr..muve❤❤❤❤❤
@KrishnaveniV-w7d
@KrishnaveniV-w7d 9 ай бұрын
Shri Radhe Radhe Sanjeev avre, Nenapagadiru superb, comedy , dasara nudigalu , elli ishta agtharo antha Block madodu , reject madida hudgige dhairya koduvudu , totally movie nice. Good Job Nenapagadiru team ,
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you very much...❤❤❤ Nim support yavaglu Hinge irli..
@nagarajmagod1995
@nagarajmagod1995 9 ай бұрын
Super short movie sir nijja kannalli neeru bantu .....,.
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much😢
@mutthunayakmutthu3814
@mutthunayakmutthu3814 9 ай бұрын
Such a good crew ...pravathi 🙂
@SANJEEVKUMAR-jz7vo
@SANJEEVKUMAR-jz7vo 9 ай бұрын
Thanks
@ravichandrab3316
@ravichandrab3316 9 ай бұрын
Tumba channagi bandide movie God bless you ❤ brother ❤ kannalli neeru bantu super
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you very much 😢
@natarajayasimha.3763
@natarajayasimha.3763 5 ай бұрын
ಸಂಜು ನಿಮ್ಮ ಅಬಿನಯ ಸೂಪರ್.ನಮ್ಮ ದಾದ ಅವರನ್ನ ನೋಡಿದ ಹಾಗೇ ಆಯ್ತು.ಕ್ಲೈಮ್ಯಾಕ್ಸ್ ಅಂತೂ ಸೂಪರ್.ಮಠದಯ್ಯಾನೂ ಸೂಪರ್
@SANJEEVKUMAR-jz7vo
@SANJEEVKUMAR-jz7vo 5 ай бұрын
Thank you so much 😊🙏
@hari6674
@hari6674 11 күн бұрын
19:00 what a dialogue and explain... 🤗😍😘
@ShilpaVn-gk4di
@ShilpaVn-gk4di 9 ай бұрын
Super Brothers ♥️
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@PadmawathiBharath-oh8ew
@PadmawathiBharath-oh8ew 22 күн бұрын
ತುಂಬಾ ಸೊಗಸಾದ ಚಿತ್ರ. ಕೆಲವೊಂದು ಬಾರಿ ನಮ್ಮ ಕೈಯಾರೆ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಂಡು ಬಿಡುತ್ತೇವೆ. ಸಂಜುವಿನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಗೂ ಅನುಷಾಳ ದಡ್ಡತನ ಬೇಸರವನ್ನು ತಂದಿತು. ಪ್ರೀತಿಗೆ ಹಣ ಆಸ್ತಿ ಅಂತಸ್ತು ಬೇಕಾಗಿಲ್ಲ. ತುಂಬಾ ಪ್ರಾಮಾಣಿಕವಾಗಿ ಕಾಳಜಿಯಿಂದ ನೋಡಿಕೊಳ್ಳುವ ಪ್ರೀತಿ ಇದ್ದರೆ ಸಾಕು. ಇಂಥ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳು ❤
@VrupakshiN-jq8qp
@VrupakshiN-jq8qp 9 ай бұрын
Super movie. .❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@MaharajTanekadar
@MaharajTanekadar Ай бұрын
Supare bro movie 🙏🙏❤️🥳
@SubhashBanasode-m8d
@SubhashBanasode-m8d 9 ай бұрын
Super bro ❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@basavaraj_7007
@basavaraj_7007 8 ай бұрын
❤❤❤ತುಂಬಾ ಇಷ್ಟ ಆಯ್ತು
@prakashgouda496
@prakashgouda496 5 ай бұрын
ನನ್ನ ದೀ ಜೀವನದಲ್ಲಿ ನೋಡಿದ ಅತ್ಯದ್ಭುತ ಚಿತ್ರ❤
@siddarthpoojari
@siddarthpoojari Ай бұрын
Supar story climax supar ❤️👌
@mohammedsalman2185
@mohammedsalman2185 9 ай бұрын
Emotional Story,Heart touching superb❤👌 Keep going brother❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much brother... Love you
@NaguHarish
@NaguHarish 5 ай бұрын
E story thumba channagide hennu makkalige yestu kasta yendu gottagutte
@NaguHarish
@NaguHarish 5 ай бұрын
Two episode haki
@SANJEEVKUMAR-jz7vo
@SANJEEVKUMAR-jz7vo 5 ай бұрын
Thank you so much
@rangnathrangnath
@rangnathrangnath 9 ай бұрын
ಒಂದು ಲವ್ ಪಿಲಿಂಗ್ ಸಾಂಗ್ ಇರಬೇಕಾಗಿತ್ತು ಸರ್ ಚಿತ್ರ ತುಂಬ ಚೆನ್ನಾಗಿದೆ .
@SANJEEVKUMAR-jz7vo
@SANJEEVKUMAR-jz7vo 9 ай бұрын
ಹೌದು.. ತುಂಬು ಹೃದಯದ ಧನ್ಯವಾದಗಳು
@shankarshikkeri33
@shankarshikkeri33 8 ай бұрын
Super thi is movie
@SANJEEVKUMAR-jz7vo
@SANJEEVKUMAR-jz7vo 8 ай бұрын
🙏🙏😍🙏
@Sonushivu143
@Sonushivu143 9 ай бұрын
Supper sanjeev anna and siddu annakeep it up🥰
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@Lalita-fk1gf
@Lalita-fk1gf Ай бұрын
ಸೂಪರ್ movie ಈ movie ನೋಡಿ ತುಂಬಾ ತುಂಬಾ feeling and emoctionle ಆಯಿತು wow super ❤😊
@sdctrustreg7833
@sdctrustreg7833 9 ай бұрын
Sanjeev Sir really hat's ap to you and yours entire team it is wonderful and present Society nali naditiroo live Story amazing nanantu thmba crying Sir Neev est Humanity Concern Show madre andree no words to say ❤. 🙏🙏🙏🙏 I will Pray nanna Aradhya Daiva Shree Shivalingasametha Vajrayudadda Veeranjianaiah Swamy Nalli neev adastu bega Kannada Film Chember and Industry ge entry agbeku anta. Thanks For Giving good Message to Society. Thanks for your Entire Team special thanks to My Sweet Heart Muddu Sanjeev Sir ge.🙏🙏🙏🙏
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much... No words to reply
@shakeerasb2919
@shakeerasb2919 5 ай бұрын
Super movie ಚನ್ನಾಗಿದೆ ಸ್ಟೋರಿ
@SANJEEVKUMAR-jz7vo
@SANJEEVKUMAR-jz7vo 5 ай бұрын
Thank you
@NETHRAVATH
@NETHRAVATH 9 ай бұрын
Very nice 🎉😊
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you
@sreevathsa3384
@sreevathsa3384 9 күн бұрын
Good story 👍👍 Performance of three actors are really good including my favourite Sanju👍👍 Have a great success in your future endeavours 👍👍
@SANJEEVKUMAR-jz7vo
@SANJEEVKUMAR-jz7vo 8 күн бұрын
Thank you so much 😊😊🙏🙏
@sreevathsa3384
@sreevathsa3384 8 күн бұрын
@SANJEEVKUMAR-jz7vo You deserve it 👍
@MohammadAllavali
@MohammadAllavali 9 ай бұрын
Super movie (emotional and interesting) must watch ❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
@AvinashProduction1
@AvinashProduction1 9 ай бұрын
Good message for Our Society God bless Sanjeev Kumar sir and hole team 🙏 🙌
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much brother
@BhumikaIliger-r3g
@BhumikaIliger-r3g 9 ай бұрын
Sanjeev sir really heart touchable movie ree devaru nimge olled madli ennastu cinema madi 🙏
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much.. madam.. nim support yavaglu Hinge irli
@ChidambarSN-i9n
@ChidambarSN-i9n 9 ай бұрын
Sincerely yours effect super cute story good bless you. 🎉
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much 😀
@VinodKumar-nh6ig
@VinodKumar-nh6ig Ай бұрын
No words to tell. Wow, Great.!!!!!
@roshan_singer
@roshan_singer 9 ай бұрын
Super bro very emotional and interesting story ❤
@SANJEEVKUMAR-jz7vo
@SANJEEVKUMAR-jz7vo 9 ай бұрын
Thank you so much
DARJI | Kannada FULL MOVIE | Mico Manju | T Anand | Srinagara Chandru
2:05:03
Sri Cinemas Kannada
Рет қаралды 145 М.
She wanted to set me up #shorts by Tsuriki Show
0:56
Tsuriki Show
Рет қаралды 8 МЛН
УНО Реверс в Амонг Ас : игра на выбывание
0:19
Фани Хани
Рет қаралды 1,3 МЛН
Sigma girl VS Sigma Error girl 2  #shorts #sigma
0:27
Jin and Hattie
Рет қаралды 124 МЛН
Manadaase (ಮನದಾಸೆ) Kannada short movie 2020
24:24
SANJEEV KUMAR
Рет қаралды 519 М.
Babydoll new Kannada short film 2021
36:45
SANJEEV KUMAR
Рет қаралды 49 М.