super sir please continue your teachings don't stop
@satyashivarama762 Жыл бұрын
ಯುವ ಜನತೆಗೂ ಕೂಡ ಆಕರ್ಷಕವಾದ ಸ್ಪೂರ್ತಿದಾಯಕ ವಾದ ಸತ್ಯವಾದ ಮಾತು..👏
@shamshushacchu49266 ай бұрын
ಸೂಪರ್ ಸರ್ ಒಳ್ಳೆಯ ಮಾತು ಒಬ್ಬ ಮನುಷ್ಯ ಅಂದ ಮೇಲೆ ಹೇಗೆ ಈ ಪ್ರಕೃತಿಯಲ್ಲಿ ಹೇಗೆ ಬದುಕಬೇಕು ಯಾವ ರೀತಿ ಗೌರವ ಕೊಡಬೇಕು ಎಂದು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ಎಂದು ನಾನು ಭಾವಿಸುತ್ತೇನೆ
@basavarajgotyal69236 ай бұрын
ಶುದ್ಧ ಸ್ವಾರಸ್ಯಕರ ಅರ್ಥಪೂರ್ಣವಾಗಿರುವ ಚಿಂತನೆ .ಇದು ಸರ್ವರಿಗೂ ಉಪಯುಕ್ತ .🙏🙏
@Ysutra8 ай бұрын
ಭಾಳ್ ಒಳ್ಳೆಯ ಸಂದೇಶ ಗುರುಗಳೇ ಇವತ್ತಿನ ಯುವಕರಿಗೆ ಬೇಕಾಗಿರುವ ಸೂಕ್ತ topic 🙏🙏 and ವಿನಯ ಪ್ರಸಾದ medam ಅವ್ರ ಸಂದರ್ಶನ ನಡೆಸೋದ್ ನೋಡಿ ಭಾಳ ಖುಷಿ atri❤❤