ಜನ್ಸಾಲೆಯವರು ನಾವುಡರ ಅನುಕರಣೆ ಮಾಡುವುದು ಬೇಡವಾಗಿತ್ತು. ಅವರಿಗೆ ಅವರದೇ ಆದ ಸ್ವಂತಿಕೆ ಇದೆ, ಅದೂ ಚೆನ್ನಾಗಿದೆ
@keerthanhb90611 ай бұрын
ಅವರು ಅನುಕರಣೆ ಮಾಡಿದ್ರೆ ನಮಗೇನೂ ಬೇಸರ ಇಲ್ಲ..ಅದೂ ಒಂದು ಪ್ರತಿಭೆ..ಆದರೆ ಬೇಸರ ಏನು ಗೊತ್ತ? ಅನುಕರಣೆ ಮಾಡಿಕೊಂಡು ಸಂದರ್ಶನಗಳಲ್ಲಿ ನಾನು ಅನುಕರಣೆ ಮಾಡಲೆ ಇಲ್ಲ ಎಂದು ಹೇಳುವುದು..ನೇರವಾಗಿ ಕೇಳಿದರೂ ಹಾಗೆ ವಾದ ಮಾಡುವುದು..
@PrakashPai-xh3nl11 ай бұрын
@@keerthanhb9060p😊
@krishnarayakini7482Ай бұрын
ಕಲಾವಿದರ ಪೂರ್ತಿ ಹೆಸರು ಕೊಡದೇ ಇರಲು ನಿಮಗೆ ಏನು ರೋಗ?
@DineshUppoorАй бұрын
@@krishnarayakini7482 ನಿಮಗೆ ಇಷ್ಟ ಇಲ್ಲದೇ ಇದ್ದರೆ ನೋಡದೇ ಇರಲು ಏನು ರೋಗ