ಬಾಲ ಹನುಮ ತುಂಬಾ ಮುದ್ದಾಗಿದ್ದಾನೆ ಹಾಗೆಯೇ ಆತನ ಬಾಲಲೀಲೆಗಳೂ ಸಹ . ನೀವು ಬಾಲಹನುಮನನ್ನು ವಿವರಿಸುವುದು ಅಷ್ಟೇ ಸೊಗಸಾಗಿದೆ. ಜೈ ಶ್ರೀರಾಮ್, ಜೈ ಹನುಮಾನ್.
@manjunathMegha3 жыл бұрын
ವಿಶ್ವಾಮಿತ್ರರ ಆಗಮನವಾಗಲಿದೆ. ಕೌಶಲ್ಯ ಸುಪ್ರಜ ರಾಮ ಪೂರ್ವ ಸಂಧ್ಯಾ ಪ್ರವರ್ತತೆ ಎಂಬ ಸುಪ್ರಭಾತಕ್ಕೆ ವಿಶ್ವಾಮಿತ್ರರೇ ಮೊದಲ ಹಾಡುಗಾರ. Waiting for the next episode.
@bhimabhima41273 жыл бұрын
ನಿಮ್ಮ ಒಂದೊಂದು ಮಾತು ನಮ್ಮ ಹೃದಯ ಮುಟ್ಟಿದೆ ನಿಮ್ಮ ಮಾತಿಗೆ ನಾನು ದೊಡ್ಡ ಅಭಿಮಾನಿ
@akshathakini55413 жыл бұрын
ನೀವು ಮಾತಾಡುವಾಗ ನಿಜ ದೃಶ್ಯ. ಕಂಡಂತೆ ಆಗುತ್ತದೆ.😎
@raghavendrabairy393 Жыл бұрын
ವೀರ ಹನುಮನ ಜನ್ಮದ ಹಿಂದಿರುವ ಕತೆಯನ್ನು ನಮಗೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟ ನಿಮಗೆ ತುಂಬಾ ಧನ್ಯವಾದಗಳು. 💐💐 ಎಲ್ಲರಿಗೂ ಶ್ರೀಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು 💐💐
@prrao72173 жыл бұрын
ರಾಮ ಭಕ್ತ ಹನುಮಂತನ ಇನ್ನಷ್ಟು ಹೆಚ್ಚಿನ ಮಾಹಿತಿ ನೀಡಿ 🙏🙏
@pramodtoravi76973 жыл бұрын
🚩🚩🚩🚩🚩🚩🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಓಂ ಆಂಜನೇಯಯಾ ವಿದ್ಮಹೇ ವಾಯುಪುತ್ರಯಾ ಧೀಮಹಿ ತನ್ನೋ ಹನುಮಾತ್ ಪ್ರಚೋದಯಾತ್ ಜೈ ಶ್ರೀರಾಮ ಜೈ ಭಜರಂಗಿ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ ಜೈ ಭಜರಂಗಿ 🏹🏹🏹🏹🏹🏹🏹🏹🏹🏹🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@ramamurthyv3573 жыл бұрын
ಜಯ ಹನುಮಂತ..
@ನಿಮ್ಮಿಂದನಾನು3 жыл бұрын
Wonderful wonderful story beautiful beautiful Ramayana.... ತುಂಬಾ ಧನ್ಯವಾದಗಳು ಸರ್ ನಿಮ್ಮ ಬಾಯಿಂದ ನಮ್ಮ ಹಂಪಿ ಬಗ್ಗೆ ಇನ್ನು ಸ್ವಲ್ಪ ಮಾಹಿತಿ ಕೊಡಿ ❤️❤️❤️
@roopashashikanth84373 жыл бұрын
ಆಂಜನೇಯ ಸ್ವಾಮಿ ಯವರ ಮಾಹಿತಿಗಾಗಿ ಧನ್ಯವಾದಗಳು ಜೈ ಶ್ರೀ ರಾಮ ಜೈ ಹನುಮಾನ್🙏
@preckm70783 жыл бұрын
ಜೈ ಶ್ರೀರಾಮ್ ಜೈ ಹನುಮಾನ್ ಧನ್ಯವಾದಗಳು ಸರ್🙏
@truthseeker23273 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🚩🙏🙏🙏
@fernsnpetalsmysuru45813 жыл бұрын
🙏ಜೈ ಜೈ ಬಜರಂಗಿ ಜೈ ಜೈ ವಾಯುಪುತ್ರ ಜೈ ಜೈ ರಾಮ ದಾಸ ಜೈಜೈ ಕೇಸರಿ ನಂದನಾ ಜೈಜೈ ಅಂಜನಿ ಜೈ ಭಾರತಾ ದೇಶ ಯುವ ಸಮುಹಾದ ಆರಾಧ್ಯ ದೈವ🙏ಜೈ ಶ್ರೀ ರಾಮ್🙏
@sowmyav.60793 жыл бұрын
My fav 😍😍...... Shanivar sarthaka aythu
@siddutravellinglover3 жыл бұрын
Attendance part 10...... Jaii shree Ram 🙏🙏🙏 first comment views.. Bajarangi
@Prabhamusics3 жыл бұрын
ಧನ್ಯವಾದಗಳು ಸರ್. ಹನುಮಾನ್ ಸ್ವಾಮೀ ನೆ ಎದುರಲ್ಲಿ ಬಂದಾಗೆ ಆಯ್ತು.ಜೈ ಹನುಮಾನ್ ಜಿ ಶ್ರೀ ರಾಮ ಜೈ ರಾಮ ಜೈ ಜೈ ರಾ🙏🙏🙏🙏
@manjulac73963 жыл бұрын
ಮುಂದಿನ ಕಥೆ ವಿಶ್ವಾಮಿತ್ರರದು
@cbirws94283 жыл бұрын
ಹರಿ ಓಂ... ಜೈ ಶ್ರೀ ರಾಮ್
@kavithahk18253 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮಾ
@mohankalki3 жыл бұрын
🙏ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ್ 🙏
@prakashshivmoga88043 жыл бұрын
ನೀವು ಮಾಡೋ ವರ್ಣನೆ ತುಂಬಾನೇ ಅದ್ಬುತ ಕೇಳ್ತಾನೆ ಇರ್ಬೇಕು ಅನ್ಸುತ್ತೆ
@mahaveermarihal7643 жыл бұрын
Jai bajarangi jai ANJNEYA
@ananddms47353 жыл бұрын
ಜೈ ಹನುಮಾನ ಜೈ ಶ್ರೀರಾಮ್
@durgeshteggihal38223 жыл бұрын
ಧನ್ಯವಾದಗಳು ಗುರೂಜಿ 🙏🙏
@rakshithjchikkur20233 жыл бұрын
🙏ಜೈ ಶ್ರೀ ರಾಮಚಂದ್ರ ಪ್ರಭು ನಮೋಂ ನಮಃ🙏
@ManjulaManjula-jt4wj3 жыл бұрын
ಎಂಥ ಅದ್ಭುತ ವಿವರಣೆ, ಕೇಳ್ತಾ ಇದ್ದರೆ ಮ್ಯೈಯೆಲ್ಲಾ ರೋಮಾಂಚನ ಆಗುತ್ತೆ.🙏🙏
@raghavendragh66823 жыл бұрын
Thank u raghavendra sir..love u sir.jai shree ram.
@mohangouda24243 жыл бұрын
ಸರ್ ನೀವು ವರ್ಣನೆ ಮಾಡೋರಿತಿ ತುಂಬಾ ಇಷ್ಟ ಆಗತ್ತೆ 😍♥️♥️
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@Basavaraj-xb7xp3 жыл бұрын
ಜೈ ಶ್ರೀರಾಮ್, ಜೈ ಹನುಮಾನ್ 🙏
@sadashivkesaragoppa7043 жыл бұрын
Good morning ಗುರುಗಳೇ .🙏🙏🙏🙏🙏. I am waiting
@yerriswamyk29903 жыл бұрын
JAI ಶ್ರೀ ರಾಮ ಕೃಷ್ಣ ಹರೇ 🙏🏽🙏🏽🙏🏽🙏🏽🙏🏽🙏🏽🙏🏽
@tirumalayadav48153 жыл бұрын
Super sir
@karthikkari11493 жыл бұрын
ಉತ್ತಮವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...
@prashanthkumar77913 жыл бұрын
ಜೈ ಹನುಮಾನ್ 🙏🙏🙏🙏
@ambarishsidagundi74473 жыл бұрын
ಅಂಜನಿಪುತ್ರ ಮಹಾಬಲಿ ಹನುಮಾನ ಕೀ ಜೈ
@raghujohn78453 жыл бұрын
ಜೈ ಹನುಮಾನ್ ಜೈ ಶ್ರೀರಾಮ್ ಜೈ ಹಿಂದ್...
@jaijennywayne75233 жыл бұрын
ಇಂತಹ ಸದ್ಗುಣ ವಿಚಾರದ ವಿಡಿಯೋಗಳಿಗೆ dislike ಒತ್ತುವ ಜನರನ್ನ ನೋಡುವ ಒಂದು option ಇರಬೇಕಿತ್ತು.
@nandeeshachar63783 жыл бұрын
ಜೈ ಶ್ರೀ ರಾಮ್ 🙏🏻 ಜೈ ಶ್ರೀ ಆಂಜನೇಯ ಸ್ವಾಮಿ 🙏🏻
@suppardoddameti18743 жыл бұрын
Jai,shri,krishan
@muttupujari14733 жыл бұрын
Jai Hanuman
@manjusawanth69863 жыл бұрын
Jai sree raam
@yerriswamycreations60873 жыл бұрын
jai media master 🙏🏻
@KaliyugaBheema3 жыл бұрын
ಜೈ ಶ್ರೀ ರಾಮ್...🚩🚩 ಜೈ ಆಂಜನೇಯ 🚩🚩
@masehsagasar80903 жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🌺🌺
@subhasdasar31043 жыл бұрын
ಜೈ ಶ್ರೀ ರಾಮ...🙏🙏🙏🙏
@Ravi-ts9jf3 жыл бұрын
ನಮ್ಮ ಪೂರ್ವಜರ ಇತಿಹಾಸಗಳ ಅರ್ಥ ತಿಳಿಯದ ನಾವು ಯಾರೋ ಹೇಳಿದಂತೆ ಒಪ್ಪಿಕೊಂಡು ಕೋತಿ ಮಂಗ , ಕರಡಿ ನಮ್ಮ ಪೂರ್ವಜರೆಂದು ಒಪ್ಪಿಕೊಂಡಿದ್ದು ನಮ್ಮ ಕರ್ಮ ಇನ್ನೊ ಮುಂದೆ ಯರಾದರೂ ಜಾಂಬವಂತ , ಅಂಜನೇಯ ನನ್ನು ಕೋತಿ ಕರಡಿ ಅಂದರೆ ದವಡೆ ಮುರಿಯಿರಿ
@hariprasad48473 жыл бұрын
ಜೈ ಆಂಜೆನೇಯ 🙏🙏🙏🙏
@abhishekpatil57283 жыл бұрын
Jai Shree Ram Jai Hanuman 🙏
@atmanandkittur84443 жыл бұрын
ಬಲು ಸುಂದರ ಕಥಾಮೃತ 🙏
@chandangowda18003 жыл бұрын
ಜೈ ಹಿ೦ದ್ ಜೈ ಕರ್ನಾಟಕ ಜೈ ಶ್ರೀರಾಮ.. 😍🙏
@malateshdsubbannanavar58283 жыл бұрын
🙏ಜೈ ಶ್ರೀ ರಾಮ 🚩🚩
@rsiddu95593 жыл бұрын
ಅದ್ಬುತ ಗುರುಗಳೇ 🙏🙏
@mouneshmonnu54463 жыл бұрын
🚩ಜೈ ಹನುಮಂತ🚩
@sunilxxxxxx39943 жыл бұрын
🙏 ಶರಣು ವಾಯುಪುತ್ರ ಶರಣು ಗುರುಗಳೇ🙏
@marutinagarashetti92223 жыл бұрын
ಧನ್ಯವಾದಗಳು ಮಾಹಿತಿ ನೀಡಿದ್ದಕ್ಕೆ ಇಷ್ಟೊಂದು ಸ್ವಚ್ಛಂದವಾಗಿ ವಿವರಣೆ ನೀಡಿದ್ದಕ್ಕೆ.
@smhugar64223 жыл бұрын
ಸ್ವಾಮಿ ವಿವೇಕಾನಂದರು ಹೆಚ್ಚು ನಂಬುವ ದೇವರು ನಮ್ಮ ಆಂಜನೇಯ ಸ್ವಾಮಿ. So evattu ಆಂಜನೇಯ ಸ್ವಾಮಿ ಮೇಲಿರುವ ಭಕ್ತಿ ಇನ್ನೂ ನೂರ್ಮಡಿ iyetu.... ಜೈ ಆಂಜನೇಯ ಸ್ವಾಮಿ... 🙏 🙏 ಜೈ ಶ್ರೀರಾಮ್... 🙏 🙏 🙏 🙏
@pavanh.b85753 жыл бұрын
ಜೈ ಶ್ರೀರಾಮ್ ಜೈ ಹಿಂದೂ ರಾಷ್ಟ್ರ 🙏🙏🙏
@murthymurthi.b27763 жыл бұрын
Jai Shri Ram Jai Shri Ram
@keerucreativitykannadasong18123 жыл бұрын
ಎಂಥ scientific ವಿವರಣೆ ಮಾಡಿದ್ರಿ ಸರ್ 👌👌👌
@vasukaluburagi3 жыл бұрын
ಜೈ ಭಜರಂಗಿ... ಜೈ ಶ್ರೀ ರಾಮ್ 🙏
@pruthviraj95003 жыл бұрын
Jai shree ram, jai maruthi✊🙏
@rameshkartagi48633 жыл бұрын
ಜೈ ಶ್ರೀರಾಮ್ 🚩🚩🚩
@praveenkumar-tu2dm3 жыл бұрын
ಜೈ ಶ್ರೀ ರಾಮ್
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@shivashankara35423 жыл бұрын
ಅತಿ ಹೆಚ್ಚು ಪ್ರತಿಕ್ರಿಯೆಗಳು ಕನ್ನಡದಲ್ಲಿ ಇರೊದರಿಂದ ತುಂಬಾ ಖುಷಿ ಆಗ್ತಿದೆ, ಇದಕ್ಕೆ ಕಾರಣ ನಿಮ್ಮ ಕಥಾಮೃಥದಲ್ಲಿನ ಪದಪುಂಜಗಳ ಬಳಕೆ.
@shivadhwaja.m.9783 жыл бұрын
I am excited sir...
@ravibhovi1833 жыл бұрын
Jai Sri Ram 🚩🙏
@shivarajmoodli3 жыл бұрын
Jai sri raama..🙏
@AshwinBRao3 жыл бұрын
Jai Shree Ram 🚩🚩 Jai Hanuman 🚩🚩🙏💐
@gagan494553 жыл бұрын
Jai ಹನುಮಂತ
@basavarajtn41103 жыл бұрын
ಹನುಮನ ಕಥೆ ಹೆಳಿ ಸರ
@shrenivasashettyshrenivasa55253 жыл бұрын
🙏 ಸರ್ ಮೊದಲನೆಯದು ಲೈಕ್ , ಶುಭ ದಿನ ಶುಭಾಶಯಗಳು TIME 1 ; 34 AM.
@subramanivuddi80533 жыл бұрын
ಹೆಚ್ಚೇನು ಹೇಳಲಿ, ಧನ್ಯವಾದಗಳು.
@lingrajpujari34923 жыл бұрын
Jai hind jai karnataka jai Sree Ram
@pandubagilad3 жыл бұрын
ಜೈ ಹನುಮಾನ್ 🔥❤️
@ಕನ್ನಡಕ್ಯಾಸಿನೋ3 жыл бұрын
🙏🙏🙏🙏ಜೈ ಮಾರುತಿ🙏🙏🙏🙏
@rajeevcr19423 жыл бұрын
Super gurugale.... dnt stop
@yogeshnaik3543 жыл бұрын
ಜೈಶ್ರೀ ರಾಮ 🚩
@ramanagoudabdavalagi3563 жыл бұрын
ನಮ್ಮ ಪ್ರಭು ಆಂಜನೇಯ ಜೈ
@prasadm23983 жыл бұрын
Jai Hanuman 🙏 Jai Siya Ram 🙏
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@balakrishnashenoy80633 жыл бұрын
Beautiful explanation thank you very much
@purushothamgowda23683 жыл бұрын
Nam boss anjuneya Swamy jai Sri ram🙏
@annappar94153 жыл бұрын
Ramanade ondu story adre hanumanade ondu story vav super tq sir
@nishanthjpoojary80043 жыл бұрын
ಜೈ ಶ್ರೀ ರಾಮ್ ಜೈ ಭಜರಂಗ ಬಲಿ
@palguniinsurence3553 жыл бұрын
Jai sriram Jai Hanuman. First view.
@shrinivashs90733 жыл бұрын
Jai Shree Ram 🙏 Jai Hanuman 🙏
@sureshpoojary74463 жыл бұрын
Jai hind. Jai karnataka
@ckvoiceover44473 жыл бұрын
🙏🙏 ಜೈ ಹನುಮಾನ್ 🙏🙏 ಜೈ ಶ್ರೀರಾಮ 🙏🙏🙏🙏
@vishwanathakn83913 жыл бұрын
Jai hanuman ji
@saarjun69513 жыл бұрын
Waiting desperately jai bajarangbali
@VinodkumarVVinu3 жыл бұрын
Jai Shree Rama dutam🙏
@moonshaker00763 жыл бұрын
Jai Hanuman (HEMAN) 10th thanks for your update sir ..
@darkasdarkas93233 жыл бұрын
🙏 ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ । ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥ ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ । ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥ ಧ್ಯಾನಂ ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಂ । ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಂ ॥ ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ । ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ ॥ ಚೌಪಾಈ ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥ ರಾಮದೂತ ಅತುಲಿತ ಬಲಧಾಮಾ । ಅಂಜನಿ ಪುತ್ರ ಪವನಸುತ ನಾಮಾ ॥ 2 ॥ ಮಹಾವೀರ ವಿಕ್ರಮ ಬಜರಂಗೀ । ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥ ಕಂಚನ ವರಣ ವಿರಾಜ ಸುವೇಶಾ । ಕಾನನ ಕುಂಡಲ ಕುಂಚಿತ ಕೇಶಾ ॥ 4 ॥ ಹಾಥವಜ್ರ ಔ ಧ್ವಜಾ ವಿರಾಜೈ । ಕಾಂಥೇ ಮೂಂಜ ಜನೇವೂ ಸಾಜೈ ॥ 5॥ ಶಂಕರ ಸುವನ ಕೇಸರೀ ನಂದನ । ತೇಜ ಪ್ರತಾಪ ಮಹಾಜಗ ವಂದನ ॥ 6 ॥ ವಿದ್ಯಾವಾನ ಗುಣೀ ಅತಿ ಚಾತುರ । ರಾಮ ಕಾಜ ಕರಿವೇ ಕೋ ಆತುರ ॥ 7 ॥ ಪ್ರಭು ಚರಿತ್ರ ಸುನಿವೇ ಕೋ ರಸಿಯಾ । ರಾಮಲಖನ ಸೀತಾ ಮನ ಬಸಿಯಾ ॥ 8॥ ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ । ವಿಕಟ ರೂಪಧರಿ ಲಂಕ ಜಲಾವಾ ॥ 9 ॥ ಭೀಮ ರೂಪಧರಿ ಅಸುರ ಸಂಹಾರೇ । ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥ ಲಾಯ ಸಂಜೀವನ ಲಖನ ಜಿಯಾಯೇ । ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥ ರಘುಪತಿ ಕೀನ್ಹೀ ಬಹುತ ಬಡಾಯೀ । ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥ ಸಹಸ್ರ ವದನ ತುಮ್ಹರೋ ಯಶಗಾವೈ । ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥ ಸನಕಾದಿಕ ಬ್ರಹ್ಮಾದಿ ಮುನೀಶಾ । ನಾರದ ಶಾರದ ಸಹಿತ ಅಹೀಶಾ ॥ 14 ॥ ಯಮ ಕುಬೇರ ದಿಗಪಾಲ ಜಹಾಂ ತೇ । ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥ ತುಮ ಉಪಕಾರ ಸುಗ್ರೀವಹಿ ಕೀನ್ಹಾ । ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥ ತುಮ್ಹರೋ ಮಂತ್ರ ವಿಭೀಷಣ ಮಾನಾ । ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥ ಯುಗ ಸಹಸ್ರ ಯೋಜನ ಪರ ಭಾನೂ । ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥ ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ । ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥ ದುರ್ಗಮ ಕಾಜ ಜಗತ ಕೇ ಜೇತೇ । ಸುಗಮ ಅನುಗ್ರಹ ತುಮ್ಹರೇ ತೇತೇ ॥ 20 ॥ ರಾಮ ದುಆರೇ ತುಮ ರಖವಾರೇ । ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥ ಸಬ ಸುಖ ಲಹೈ ತುಮ್ಹಾರೀ ಶರಣಾ । ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥ ಆಪನ ತೇಜ ಸಮ್ಹಾರೋ ಆಪೈ । ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥ ಭೂತ ಪಿಶಾಚ ನಿಕಟ ನಹಿ ಆವೈ । ಮಹವೀರ ಜಬ ನಾಮ ಸುನಾವೈ ॥ 24 ॥ ನಾಸೈ ರೋಗ ಹರೈ ಸಬ ಪೀರಾ । ಜಪತ ನಿರಂತರ ಹನುಮತ ವೀರಾ ॥ 25 ॥ ಸಂಕಟ ಸೇ ಹನುಮಾನ ಛುಡಾವೈ । ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥ ಸಬ ಪರ ರಾಮ ತಪಸ್ವೀ ರಾಜಾ । ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥ ಔರ ಮನೋರಧ ಜೋ ಕೋಯಿ ಲಾವೈ । ತಾಸು ಅಮಿತ ಜೀವನ ಫಲ ಪಾವೈ ॥ 28 ॥ ಚಾರೋ ಯುಗ ಪ್ರತಾಪ ತುಮ್ಹಾರಾ । ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥ ಸಾಧು ಸಂತ ಕೇ ತುಮ ರಖವಾರೇ । ಅಸುರ ನಿಕಂದನ ರಾಮ ದುಲಾರೇ ॥ 30 ॥ ಅಷ್ಠಸಿದ್ಧಿ ನವ ನಿಧಿ ಕೇ ದಾತಾ । ಅಸ ವರ ದೀನ್ಹ ಜಾನಕೀ ಮಾತಾ ॥ 31 ॥ ರಾಮ ರಸಾಯನ ತುಮ್ಹಾರೇ ಪಾಸಾ । ಸದಾ ರಹೋ ರಘುಪತಿ ಕೇ ದಾಸಾ ॥ 32 ॥ ತುಮ್ಹರೇ ಭಜನ ರಾಮಕೋ ಪಾವೈ । ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥ ಅಂತ ಕಾಲ ರಘುಪತಿ ಪುರಜಾಯೀ । ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥ ಔರ ದೇವತಾ ಚಿತ್ತ ನ ಧರಯೀ । ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥ ಸಂಕಟ ಕ(ಹ)ಟೈ ಮಿಟೈ ಸಬ ಪೀರಾ । ಜೋ ಸುಮಿರೈ ಹನುಮತ ಬಲ ವೀರಾ ॥ 36 ॥ ಜೈ ಜೈ ಜೈ ಹನುಮಾನ ಗೋಸಾಯೀ । ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥ ಜೋ ಶತ ವಾರ ಪಾಠ ಕರ ಕೋಯೀ । ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥ ಜೋ ಯಹ ಪಡೈ ಹನುಮಾನ ಚಾಲೀಸಾ । ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥ ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಹ ಡೇರಾ ॥ 40 ॥ ದೋಹಾ ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್ । ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್ ॥ ಸಿಯಾವರ ರಾಮಚಂದ್ರಕೀ ಜಯ । ಪವನಸುತ ಹನುಮಾನಕೀ ಜಯ । ಬೋಲೋ ಭಾಯೀ ಸಬ ಸಂತನಕೀ ಜಯ । 🙏