ಸತ್ಯದ ಪರ ಹೊರಟ ಮಾಡ್ತ ಇದ್ದಿರ ಅಕ್ಕ ನಿಮ್ಮ ಜೊತೆ ದೇವರು ಇರುತ್ತರೆ 🙏🙏🙏
@bharathik5299 Жыл бұрын
ಅದ್ಭುತವಾದ ಮಾತು
@R.Bheem9035 Жыл бұрын
*ಸಂಧ್ಯಾಪವಿತ್ರ ಅವರ ಪ್ರಶ್ನೆಗೆ ಧರ್ಮಾಧಿಕಾರಿ ಉತ್ತರಿಸಲಿ!!*
@dhdshahya5686 Жыл бұрын
ನೈಜ ಆರೋಪಿಯ ಬಂದನವಾಗಲಿ 🙏🙏👍👍👌
@natarajum9388 Жыл бұрын
A Rope Alla Aropegalu
@dhdshahya5686 Жыл бұрын
ನೈಜ ಪ್ರಭಾವಿ ಆರೋಪಿಗಳ ಬಂದನವಾಗಲಿ
@Venki971 Жыл бұрын
Vital gowda 1st enquiry agli
@dhdshahya5686 Жыл бұрын
@@Venki971 ವಿಠಲ್ ಗೌಡ ಅವರು ಸೌಜನ್ಯಳ ಮಾವ ಅವರನ್ನು ಯಾಕೆ ಹೇಳ್ತಿರ ನೀವು ನಿಮ್ಮ ಸೊಸೆಯನ್ನು ಅತ್ಯಾಚಾರ ಮಾಡ್ತೀರಾ ಏನಿದರ ಅರ್ಥ 😡😡
@yallappatimmanagol2785 Жыл бұрын
@@natarajum9388 👌
@naveengowda6257 Жыл бұрын
ಒಂದೊಂದು ಮಾತು 🔥👌
@vasanthibangera8601 Жыл бұрын
Good speech. Justice for Saujanya
@balakrishna217 Жыл бұрын
ತುಂಬಾ ಖುಷಿ ಆಯಿತು ಮೇಡಂ... ಮೋದಿ ಯವರಿಗೆ ಖಡಕ್ ಮಾತು ಹೇಳಿದ್ದಿರಿ ತುಂಬಾ ಖುಷಿ ಆಯಿತು.... ನಿಮ್ಮ ಅಧಿಕಾರ.. ನಿಮ್ಮ ಸರಕಾರ ಮುಖ್ಯ ಮಂತ್ರಿ ಗೆ ಯಾಕೆ ಒತ್ತಾಯಿಸಲಿಲ್ಲ.... ಸ್ವಲ್ಪ ರಾಜಕೀಯ ಮಾಡಿದ ಹಾಗೆ ಕಾಣುತ್ತೆ.... ಆದರೂ ನಿಮ್ಮ ಮಾತು 👌👌👌
ಇದು ರಾಜ್ಯದ ವಿಷಯ ನರೇಂದ್ರ ಮೋದಿ ವಿಚಾರ ಅಗತ್ಯ ಇರಲಿಲ್ಲ ಅಲ್ವಾ.. ಮೋದಿ ಅಂತ ಅಲ್ಲ ಯಾವುದೇ ರಾಜಕಾರಣಿ ಬಂದ್ರು ಅದೇ ಥರ ಮತ ಕೇಳೋದು..ಅದೇ ಥರ ಟ್ರಾಫಿಕ್ ಜಾಮ್ ಆಗತ್ತೆ.. ಅದು ಅಲ್ದೇ ಆ ವೇದಿಕೆಯಲ್ಲಿ ರಾಜಕೀಯ ಬೇಡ ಇತ್ತು ಅಲ್ವಾ.. ಈಗಿನ govt ನ ಯಾಕೆ ಒತ್ತಾಯ ಮಾಡ್ತಾ ಇಲ್ಲ.. ಸೌಜನ್ಯ ಸಾವಿಗೆ ನ್ಯಾಯ ಕೊಡಿಸೋದು ನಮ್ಮೆಲ್ಲರ ಜವಾಬ್ದಾರಿ...
@kasturikharvi Жыл бұрын
ಹಣ್ಣು ಹುಲಿ ಗಜ೯ನೆ 👌👌
@manjapparv2573 Жыл бұрын
ಶಿವಮೊಗ್ಗ ದಲ್ಲಿ ಒಂದು ಸಮಾವೇಶ ಮಾಡಬೇಕು ನಾವು ಬರುತ್ತೆ ಮಹೇಶಣ್ಣ. ಮತ್ತು ನೆರೆದಿರುವಂತ ಎಲ್ಲರಿಗೂ ಅಭಿನಂದನೆಗಳು
@prathimashetty5362 Жыл бұрын
Powerful speech
@raghavendradevadiga2658 Жыл бұрын
ಸಂಧ್ಯ.ಮೆಡಂ.ಸೂಪರ್.ಚೆನ್ನಾಗಿಹೆಳಿದ್ರಿ.
@SanthoshM-k1t Жыл бұрын
ಜೈ ..ಸೌಜನ್ಯ ದೇವಿ.....ನಿಮ್ಮ ಮಾತು ..ಬೆಂಕಿ🔥🔥
@ashapoojari8679 Жыл бұрын
ನಿಮ್ಮಂತವರು ಬೇಕು ಮೇಡಂ ಸೌಜನ್ಯ ಹೋರಾಟಕ್ಕೆ ❤
@geethaballamanja96 Жыл бұрын
ನಿಮ್ಮ ಮಾತು 100%ಸತ್ಯವಾಗಿದೆ.thank you madam 🙏🙏🙏🙏
@HSMcreations Жыл бұрын
ನಿಮ್ ಗುಂಡಿಗೆಗೆ ಒಂದು ಸಲಾಮ್🙏🙏🙏🙏
@RaguRagu-y8d Жыл бұрын
ಅದ್ಭುತ ಮಾತುಗಳು ಮೇಡಂ, ಜೈ ಸ್ವಜಾನ್ಯ
@KusumK.s Жыл бұрын
ಧನ್ಯವಾದಗಳು ಗೌರವಾನ್ವಿತ ಮೇಡಂ.....ನಿಮ್ಮಂಥ ಸಾವಿರಾರು ಮಹಿಳೆಯರು ಹುಟ್ಟಿಬರಲಿ...🙏🙏🙏
@shrinivasshrini2920 Жыл бұрын
ತಪ್ಪು ಮಾಡಿದವರು ಯಾರೇ ಆಗಿರಲಿ. ಅವರಿಗೆ ಶಿಕ್ಷೆ ಆಗಲೇ ಬೇಕು.
@VihaanAB Жыл бұрын
Abba aden dhairya mam nimdu super
@madhavapoojary7457 Жыл бұрын
ಗ್ರೇಟ್ ಅಕ್ಕ 🙏
@annayyar6839 Жыл бұрын
ಇದು ಧ್ಯರ್ಯ ಅಂದ್ರೆ ಇಗೆ ಇರ್ಬೇಕು ಮೇಡಂ ಧನ್ಯವಾದಗಳು
@shanathakumari-bt3yo Жыл бұрын
ಸೂಪರ್ ಮೇಡಂ 🔥🔥🔥🔥🔥❤
@prabhakarshenoy5207 Жыл бұрын
Justice for soujanya
@jagadishkumar2395 Жыл бұрын
ಜಯವಾಗಲಿ ಸಂಧ್ಯಾ ಪವಿತ್ರ ಮೇಡಂಗೆ. ಮಹೇಶಣ್ಣನವರು ಅಣ್ಣಪ್ಪ ಹಾಗೂ ಮಂಜುನಾಥ ದೇವರ ಸ್ವರೂಪವಾದರೆ ಸಂಧ್ಯಾಮೇಡಂ ಹಾಗು ಪ್ರಸನ್ನ ರವಿ ಯವರು ಕೂಡ ಒಂದು ಶಕ್ತಿ ಹಾಗೂ ದೇವಿಯ ಸ್ವರೂಪ. ಗಿರೀಶ್ ಮಟ್ಟಣ್ಣವರ್ ತಮ್ಮಣ್ಣನವರು ಕೂಡ ಅದ್ಭುತ ವ್ಯಕ್ತಿಗಳು. ಸೌಜನ್ಯ ಪರ ಹೋರಾಟ ಮಾಡುವವರಿಗೆ ದೇವರು ಶಕ್ತಿ ,ಉತ್ತಮ ಆರೋಗ್ಯ ಹಾಗೂ ಒಳ್ಳೆಯ ಆಯುಷ್ಯಆ ದೇವರು ಕರುಣಿಸಲಿ. ಎಲ್ಲ ಹೋರಾಟಗಾರರಿಗೂ ಜಯವಾಗಲಿ🙏🙏🙏
@harishkunder6272 Жыл бұрын
You are really correct 💯 SANDHYA PAVITRA mam🔥🔥🔥
@mowneshachar3627 Жыл бұрын
ಸಂಧ್ಯಪವಿತ್ರ ಮೇಡಂ ನಿಮ್ಮ ಮಾತು 100% ಕರೆಕ್ಟ್ Justice ಸೌಜನ್ಯ & ಸಂತೋಷ್ ರಾವ್
@Mab4z Жыл бұрын
ಇವರು ನಮ್ಮೆಲ್ಲರ ಮನಸ್ಸಿನ ಸತ್ಯ ಹೇಳಿದ್ದಾರೆ. ನೂರಕ್ಕೆ ನೂರು ಸತ್ಯ. ಥ್ಯಾಂಕ್ಸ್ for standing with Sowjanya 🙏
@MeenaMeena-nz6xt Жыл бұрын
👏👏👏👏ಧೈರ್ಯವಂತೆ.100 ಇಯರ್ ಸುಖವಾಗಿರಮ್ಮ👏
@tharahs8136 Жыл бұрын
ಸೌಜನ್ಯಳಿಗೆ ನ್ಯಾಯ ಕೊಡಪ್ಪ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ 🙏🙏🙏🙏
@sudhusudhu2720 Жыл бұрын
ಕೊಟ್ಟೆ ಕೊಡ್ತಾನೆ...dharamastal dalli ಅಣ್ಣಪ್ಪ ಸ್ವಾಮಿ ಮಂಜುನಾಥ್ ಸ್ವಾಮಿ.... ಯಾರನ್ನು ಬಿಡಲ್ಲ