E hengasara gandadiru ivrna uru thirgoke bitttu yel hogidare😂
@sk1novemberАй бұрын
ಪೊಲೀಸ್ ಮಹಾ ನಿರ್ದೇಶಕರು ಈ ಪೊಲೀಸರನ್ನು ಸಸ್ಪೆಡ್ ಮಾಡಿ
@sowmyarai58342 ай бұрын
Jai Sanchari 🔥
@sk1novemberАй бұрын
ಓ ಪೊಲೀಸ್ ನಿನ್ನ ಮೇಲೆ ಕೇಸ್ ಆಗೊತ್ತೆ ಹುಷಾರು
@poojarisatish696Ай бұрын
Great 👍 ಸಂತೋಷ
@prakashgowda37402 ай бұрын
Kalla virendra Hegde
@rameshkonaje54442 ай бұрын
Sanchari Super
@suhanshaikh5576Ай бұрын
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಬರುವ ಹಣ ಕಾಸಿನ ನೆರವು ಕೋರಿ ಬರುವಾ ಅಮಾಯಕ ಹಿಂದೂ ಮುಸ್ಲಿಂ ಕ್ರೈಸ್ತ ಸಮಾಜದ ಜನರ ಮೇಲೆ ಅಬಿವೃದ್ಧಿ ಅನ್ನೂ ನೆಪ ಮಾಡಿಕೊಂಡು ಅಮಾಯಕ ಸಾಲ ಗಾರ ಹೆಂಗಸರಿಂದ ದೊಪ್ಪಟ್ಟು ಬಡ್ಡಿ ವಸೂಲಿ ಮಾಡುವ ಸಂಘ ಸಂಸ್ಥೆ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ... ಹತ್ತಾರು ವರ್ಷಗಳಿಂದ ಬಡವರ ಉದ್ಧಾರ ಮಾಡ್ತಿವೆ ಅಂಥ ಮುಚ್ಅನೆಗೆ ಬಂದ ನಂತರ ಹಲವಾರು ಮನೆ ಬೀದಿಗೆ ಬಂದು ಹಲವರ ಜೀವನ ಹಾಳು ಮಾಡಿದ್ದೂ ದುಪ್ಪಟ್ಟು ಲಾಭ ಪಡೆಯಲು ಅಮಾಯಕ ಹೆಣ್ಣು ಮಕ್ಕಳನ್ನೂ ಗುಂಪು ಕಟ್ಟಿಕೊಂಡು ಹಣ ನೀಡಿ ವಾರದ ಹಣ ವಸೂಲಿ ಮಾಡುವ ಸಂಘ ಇವರಿಗೇ ಕಾನೂನು ಈ ಅಧಿಕಾರ ನೀಡಿದ್ದು ಇದೆಯಾ. ಕಾನೂನನ್ನು ಮೀರುವಂತಿಲ್ಲ ಅನ್ನೂ ಗೊತ್ತಿದ್ದರೂ ವೀರೇಂದ್ರ ಹೆಗ್ಡೆ ಆವರ ಕೃಪ ಪೋಷಿತ ಸಂಘ ಹಣ ವಸೂಲಿ ಗೇ ರೌಡಿಗಳನ್ನು ಬಳಸಿದ್ದು ಎಷ್ಟು ಸರಿ ಬೇನಾಮಿ ಹಣ ಜನರ ಉಪಯುಗ ಅಗಲಿ ಸಮಾಜ ನಿರ್ಮಾಣ ಮಾಡಲು ಹೊರಟ ಸಂಘ ತಾನು ಹಣ ಮಾಡಿದ್ದೆ ಹೊರತು ಬಡವರ ಉದ್ಧಾರ ಮಾಡದೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ.