ವಾರಣಾಸಿ ರಹಸ್ಯ | Secrets of Spiritual Varanasi (kashi) | Fridaytalks ಕನ್ನಡ

  Рет қаралды 476,166

Friday Talks kannada

Friday Talks kannada

Күн бұрын

ಒಂದೇ ದಿನದಲ್ಲಿ ಕಾಶಿಯಾತ್ರೆ ಮಾಡಬೇಕದ ಸರಿಯಾದ ಕ್ರಮ ಹಾಗು ನೋಡಲೆಬೇಕಾದ ರಹಸ್ಯಮಯ ಪ್ರದೇಶಗಳು...
Thanks For Watching My Video, Hit The Thumbs Up If You Liked It And SUBSCRIBE To My Channel For More Awesome Content. Don't Forget To Checkout My Other Videos.
ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೋವನ್ನು ಶೇರ್ ಮಾಡಲು ಮರೆಯದಿರಿ.
We make Kannada videos on Mysteries, Scientific Facts, General Information, Political news, Film News, History, Biography, spiritual & Current Affairs..
Our intention is simple, Evolve-Educate-Entertain
Please Join this channel as a Member and support us:
/ @fridaytalkskannada
Follow us on
Facebook : / fridaytalksofficial
Subscribe Our Channel : www.youtube.co...
#kasi #varanasi #vishwanath_temple #fridaytalkskannada #varahiamman

Пікірлер: 277
@omprakashn7662
@omprakashn7662 Жыл бұрын
ಅದ್ಭುತ ವಾದ ವಿಶ್ಲೇಷಣೆ. ನಾನು ಕಾಶಿಗೆ ಹೋಗುತ್ಹ್ಹ ಇದ್ದೇನೆ. ನೀವು ಹೇಳಿ ದಂತೆ ಎಲ್ಲಾ ಕ್ರಮ ದಂತೆ ದರ್ಶನ ಮಾಡುತೇನೆ. ನಿಮಗೆ ಧನ್ಯವಾದಗಳು 🙏🙏👍👍
@prathibashetty5719
@prathibashetty5719 11 ай бұрын
ನಿಮ್ಮ ವಾರಣಾಸಿಯ ವಿವರ ಣಿ ತುಂಬ ಉಪಯುಕ್ತ ವಾಗಿತು..ಧನ್ಯವಾದ ಗಲು
@sunitha19871
@sunitha19871 9 ай бұрын
ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದನ್ನು ನೋಡಿ ನನಗೆ ತುಂಬಾ ರೋಮಾಂಚನವಾಯಿತು ಕಣ್ಣಲ್ಲಿ ನೀರು ಹರಿಯಿತು ತುಂಬಾ ಧನ್ಯವಾದಗಳು ಧನ್ಯವಾದಗಳು ಹೀಗೆ ಮುಂದುವರೆಯಲಿ ನಿಮ್ಮ ವಿಡಿಯೋಗಳು ಮತ್ತಷ್ಟು ಭಕ್ತರ ಭಕ್ತಿಯ ಹಸಿವನ್ನು ತಣಿಸಲಿ ಜೈ ಕಾಶಿ ವಿಶ್ವೇಶ್ವರ ಜೈ ಕಾಶಿ ವಿಶಾಲಕ್ಷಮ್ಮ ಜೈ ಕಾಲಭೈರವೇಶ್ವರ ಶಂಭೋ ಶಂಕರ ಹರ ಹರ ಮಹಾದೇವ ಇಂತಹ ವಿಡಿಯೋಗಳಿಂದ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗಲಿದೆ ಇನ್ನು ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುತ್ತಾರೆ ಥ್ಯಾಂಕ್ ಯು
@GMRKANDBGC
@GMRKANDBGC 10 ай бұрын
ನಿಮ್ಮ ಮಾಹಿತಿ ತುಂಬಾ ಚನ್ನಾಗಿ ದೆ ಇಂತಹ ವಿಷಯಗಳನ್ನು ತಿಳಿಸಿ ಕೋಡುತಿದೀರಾ ನಾವೇ ಪುಣ್ಯವಂಥರು ನಮಸ್ತೆ
@lakshmijayaram3950
@lakshmijayaram3950 7 ай бұрын
-1
@aradhyaaradhya4126
@aradhyaaradhya4126 Жыл бұрын
ತುಂಬ ಧನ್ಯವಾದಗಳು ಗುರುಗಳೇ ನಿಜ್ವಾಗ್ಲೂ ಕಾಶೀನಾಥನ ದರ್ಶನದ ಅನುಭವ ಆಗಿದೆ 🚩🚩🚩🙏👌
@geetha3024
@geetha3024 3 ай бұрын
ಸರ್ ಎಷ್ಟು ಚನ್ನಾಗಿ ವಿಶ್ಲೇಷಣೆ ಮಾಡಿದ್ರಿ. ಓಂ ನಮ ಶಿವಾಯ 🙏🙏🙏
@kruparao6791
@kruparao6791 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ. ಗಂಗಾ haarathi ಅಲ್ಲ ಗಂಗಾ ಆರತಿ.
@manasagoldcovering1970
@manasagoldcovering1970 3 ай бұрын
ನಿಮ್ಮ ಜ್ಞಾನವಿವರಣೆ ಅತ್ಯುತಮ ಹೀಗೆಮುಂದುವರೆಯಲಿ
@anandashettar6916
@anandashettar6916 Жыл бұрын
ಸಂಪೂರ್ಣವಾದ ಕಾಶಿಯ ದರ್ಶನವನ್ನು ಮಾಡಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಓಂ ನಮಃ ಕಾಶಿ ವಿಶ್ವನಾಥ.
@k.s.muralidhardaasakoshamu6478
@k.s.muralidhardaasakoshamu6478 Жыл бұрын
Howdu🙏
@geethashivalingaiah2520
@geethashivalingaiah2520 3 ай бұрын
ಅನಂತ ಅನಂತ ಧನ್ಯವಾದಗಳು ನಿಮಗೆ ಕಾಶಿ ಯಾತ್ರೆಯ ಅಧ್ಬುತ ವಿವರಣೆ ನೀಡಿದ್ದಕ್ಕೆ ಮುಂದಿನ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೇವೆ
@shakunthalan2101
@shakunthalan2101 Жыл бұрын
Very good information about the Kashi Thank you so much Om Vishveswaraiah namaha Annapurnaya namaha 🎉
@manjunathasettyk.s3648
@manjunathasettyk.s3648 3 ай бұрын
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ತಿಳಿಸಿದ್ದೆರಾ ವಂದನೆಗಳು ಸರ್ ,ಮುಂದೆ ನಮಗೆ ತಿಳಿಸಿ
@Sharanu_patil
@Sharanu_patil 8 ай бұрын
ಸರ್ ಮೊನ್ನೆ ನಾನು ಕಾಶಿಗೆ ಹೋದಾಗ ನಿಮ್ಮ ವಿಡಿಯೋ ತುಂಬಾ ಉಪಯೋಗವಾಹಿತು, ನೀವು ಹೇಳಿದ ಪ್ರಕಾರವೇ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿದೆ, ಧನ್ಯವಾದಗಳು 🙏🕉️
@lalitayarnaal
@lalitayarnaal Жыл бұрын
👍👍🌹🌹🙏🙏😄. ಧನ್ಯವಾದಗಳು ಗುರುಗಳೇ. ಹರ ಹರ ಮಹಾದೇವ. ಕಾಶಿ ವಿಶ್ವನಾಥಾಯ ನಮಃ.
@geetack4047
@geetack4047 Жыл бұрын
🙏🙏🙏 ಪದಗಳೇ ಇಲ್ಲ ಸರ್ ನಿಮ್ಮ ಇ ಅದ್ಬುತ ವಿವಾರಣೆ ge
@gundammag3281
@gundammag3281 Жыл бұрын
ಒಂದೇದಿನದಲ್ಲಿ ಕಾಶಿ ಯಾತ್ರೆ ನಿಯಮ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. ಹರಿಓಂ.
@janhavikulkarni5782
@janhavikulkarni5782 Жыл бұрын
Tamma ವಿವರಣೆಯಿಂದ ಕಾಶಿಯಾತ್ರೆ ಯ ಅನುಭವ ರೋಮಾಂಚನ ವಾಯಿತು.ಮುಂದಿನ ದಿನಗಳಲ್ಲಿ ನಮ್ಮ ಕಾಶಿಯಾತ್ರೆ ಗೆ ಅತ್ಯಂತ ಸಹಾಯಕ ವಾಗಲಿದೆ.ತಮಗೆ ಧನ್ಯವಾದಗಳು.ಹಾಗೂ ನಮಸ್ಕಾರಗಳು.Jai ವಿಶ್ವನಾಥ್.
@k.s.muralidhardaasakoshamu6478
@k.s.muralidhardaasakoshamu6478 Жыл бұрын
Nanagu saha🙏
@madhuritti3673
@madhuritti3673 10 ай бұрын
Kelaondu place nodiralilla thanku sir nodi kntumbikondivi thanku sir manikarnika Ghatnalli belaginajava snankke hogidddu sir neevu adbhutavada vishaya tilisidiri thanku very much sir
@Gurubasayagb
@Gurubasayagb 8 ай бұрын
ನಮಗೆ ಟೂರ್ ಕರ್ಕೊಂಡ್ ಹೋಗು ತಕ್ಕಂತ ವ್ಯಕ್ತಿಗಳು ನಮಗೆ ಸರಿಯಾಗಿ ದರ್ಶನ ಮಾಡಿಲ್ಲ ಮಾಡಿಸಲೇ ಇಲ್ಲ ನಿಮ್ಮ ಮಾಹಿತಿ ಕೇಳಿದ ಮೇಲೆ ಮತ್ತೆ ನಾವು ಕಾಶಿಗೆ ಹೋಗಬೇಕೆಂದು ಬಯಸುತ್ತಿದ್ದೇನೆ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ವಿಶ್ವನಾಥನ ಕೃಪೆ ನಿಮ್ಮ ಮೇಲೆ ಕೂಡ ಇರಲಿ
@amareshs1192
@amareshs1192 Жыл бұрын
Hara Hara Mahadeva, Shambho shankara 🙏very neat explanation of Varanasi,Thank u... Jai bhole naath
@rekhabr9059
@rekhabr9059 Жыл бұрын
Very good information and its very clear like Google map 👍 thanks a lot sir 🙏 relly I felt like that I went to kashie and came home . Thanks sir hare Krishna bless you
@Ravikalavidh1259
@Ravikalavidh1259 Жыл бұрын
ತುಂಬಾ ಸುಂದರ ವಾಗಿ ಮೂಡಿಸಿದಿರಾ..ತಮಗೆ ಅತ್ಯಂತ ಧನ್ಯವಾದಗಳು..ಕಾಲ ಕಾಲಾಯ ವಿದ್ಮಹೆ ಕಾಲಾ ತೀತಾಯ ಧೀಮಹಿ ತನ್ನೊ ಕಾಲ ಭೈರವ ಪ್ರಚೋದಯಾತ,...🙏.. ಜಂಗಮವಾಡಿ ಮಠದ ಬಗ್ಗೆ ಹೇಳಲೆ ಇಲ್ಲ
@srinathmuthyala1700
@srinathmuthyala1700 Жыл бұрын
Respected Rishabh, if you are aware of this place, JANGAMAVAADI, kindly give narration here. Thanks in advance.
@Ravikalavidh1259
@Ravikalavidh1259 Жыл бұрын
@@srinathmuthyala1700 Jangamvadi is famous & very old dharmchatra, where people come to stay. U can Google it
@vishnukrupa
@vishnukrupa 2 жыл бұрын
ಒಂದೇ ದಿನದಲ್ಲಿ ಕಾಶಿ ಯಾತ್ರೆ ಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಕಾಶಿವಿಶ್ವನಾಥನ ಆಶೀರ್ವಾದ ಸದಾ ನಿನಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಓಂ ನಮ ಶಿವಾಯ 🙏
@gopalshetty3266
@gopalshetty3266 Жыл бұрын
Thanks
@indirammarao1085
@indirammarao1085 Жыл бұрын
Kashi yatre bagge vivarVagi explain madiruviri.sept nalli hogiddevu.tumba sindaravada place varanasi.neevu helida vichara keli channagi arthavayitu.nimage tumba dhanyavadagalu.
@k.s.muralidhardaasakoshamu6478
@k.s.muralidhardaasakoshamu6478 Жыл бұрын
19:42 KAALADALLI 👍🙏
@Shashikal-b4n
@Shashikal-b4n 3 ай бұрын
🙏🙏🙏
@arunshreyas
@arunshreyas 8 ай бұрын
Voice excellent sir
@munirathnaramr9890
@munirathnaramr9890 Жыл бұрын
ನನ್ನ ಮುಂದಿನ ವಾರದ ಕಾಶಿ ಪ್ರವಾಸಕ್ಕೆ ನಿಮ್ಮಿಂದ ಉಪಯುಕ್ತ ಮಾಹಿತಿ ದೊರಕಿತು..ಧನ್ಯವಾದಗಳು🙏🏼 ಹರ ಹರ ಮಹಾದೇವ 🙏🏼🙏🏼
@sowmyaprasad6115
@sowmyaprasad6115 Жыл бұрын
ಅತ್ಯುತ್ತಮ ವಿವರಣೆ ಮತ್ತು ಮಾರ್ಗದರ್ಶನsir ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು
@basavaraja8777
@basavaraja8777 Жыл бұрын
ರರರರರರ
@umanagaraj2589
@umanagaraj2589 Жыл бұрын
Super fine 🎉🎉🎉🎉🎉
@roopabk369
@roopabk369 Жыл бұрын
Thank you sir thumba chanagi helikottri
@haridasachar3156
@haridasachar3156 Жыл бұрын
ಅತಿ ಉಪಯುಕ್ತ ಮಾಹಿತಿ.ನಿಮಗೆ ಧನ್ಯವಾದಗಳು
@thararamesh1056
@thararamesh1056 Жыл бұрын
Thank you sir.i visited Kashi kshetra today.it is a dream for me.satisfied with the darshan of all super powers today.thanks again
@vasantha65
@vasantha65 Жыл бұрын
Nodappa.....best....the best work....yeneno nodi vakarike bartiro sandarbhadalli entha oLLe kelasa madidya.....Devaru ninage mangalavannuntumadalli...
@k.s.muralidhardaasakoshamu6478
@k.s.muralidhardaasakoshamu6478 Жыл бұрын
Howdu 🙏 enenenooo nodabedi THAAYI🤦🙏
@murlidharpai602
@murlidharpai602 Ай бұрын
Thanks for your efforts in explaining in detail Kashi yatra.
@somashekharpatel7584
@somashekharpatel7584 Жыл бұрын
Hara Hara Mahadev very good explanation tq u very much may God bless you
@praanava
@praanava 2 жыл бұрын
God Vishwanath blessed you with good voice.. Keep up good work...
@sumithraraman6895
@sumithraraman6895 Жыл бұрын
Nimma adbhuthavada niroopane nanna manassu naanu agle Kashi like idineno annothara anubhava agthittu, thumba kushiaaythu.
@manjunathn.m7124
@manjunathn.m7124 Жыл бұрын
SUPER INFORMATION SIR🙌
@drshobhahiremath8776
@drshobhahiremath8776 3 ай бұрын
Thank you very much for giving us a wonderful Kashi darshan in shortest time,.
@bkvishal2449
@bkvishal2449 Жыл бұрын
Excellent narration thanku so much sir I am very happy 👌👌🙏🙏
@jayshree5141
@jayshree5141 Жыл бұрын
Nimma vivarane adhbhuta 🙏🙏🙏🙏💐💐👌👌🌷
@vanitharani3551
@vanitharani3551 Жыл бұрын
Adbhuta video.. pratiyondu vishaya spashta vaagi tilisiddira..ide mahiti teluginalli nanduri srinivas tilisiddare.. avru same ide riti tilisiddare... Tq so much
@sowmyab3082
@sowmyab3082 Жыл бұрын
ಇಂತಹ ವಿಡಿಯೋ ನೋಡಿದ್ದು ಇದೇ ಮೊದಲು. ವಿವರಗಳಿಗೆ ಧನ್ಯವಾದಗಳು
@fridaytalkskannada
@fridaytalkskannada Жыл бұрын
ಧನ್ಯವಾದಗಳು ಅಮ್ಮ...
@ushashetty6208
@ushashetty6208 Жыл бұрын
Om namo shivaya thanks for your lovely information kashi temple
@harshrk4468
@harshrk4468 11 ай бұрын
Blessed 🙌 blessed 🙌 😇 🙏 Thank you sir 🙏
@arunaprabhas6414
@arunaprabhas6414 6 ай бұрын
Good information about Varanasi thank u sir 🙏🙏🙏 dhanyosmi
@sridevinaveen7991
@sridevinaveen7991 2 жыл бұрын
Nanu ee varegu KZbin alli kelidha best voice.., nivu helthidare innu Mathe kelona anisithu..
@k.s.muralidhardaasakoshamu6478
@k.s.muralidhardaasakoshamu6478 Жыл бұрын
Nanagu saha🙂
@Vshekar-cp1em
@Vshekar-cp1em Жыл бұрын
🤔Very specific and excellent commentary 🙏🏽 Thank you 👌 Very good guidence 👍 Watch all ⏰️
@prabhavastrad3972
@prabhavastrad3972 Жыл бұрын
Thanku sir for your good n easy information ❤
@UshaBelvadi
@UshaBelvadi Жыл бұрын
ಮಾಹಿತಿ ಗೆ ಧನ್ಯವಾದಗಳು 🙏 🙏, ತುಂಬಾ ಚೆನ್ನಾಗಿದೆ.
@Roopa21
@Roopa21 Жыл бұрын
Super
@shakunthalays6697
@shakunthalays6697 Жыл бұрын
Tumba kushi aytu ,thank you so much
@bvsavithry5081
@bvsavithry5081 Жыл бұрын
IT IS VERY BEAUTIFUL AND REAL' YOUR DISCRIPTION
@sriramaiahsetty
@sriramaiahsetty Жыл бұрын
ಧನ್ಯವಾದಗಳು ಅಧ್ಬುತ ಅನುಭವ
@sharadachowdappa6308
@sharadachowdappa6308 Жыл бұрын
Om Sri visweswaraya viswanatha ya namo namaha🙏🕉️🌹 Om Sri. Annapoorneswari ye namo nsmaha🙏🕉️🌹 Om Sri. Vishaalakshi ye namo nsmaha🙏🕉️🌹
@bkvishal2449
@bkvishal2449 Жыл бұрын
No words to praise u wonderful commentary u told all the secrets of Kashi yatra
@sundarit9101
@sundarit9101 Жыл бұрын
Very informative. Thanks a lot.
@SridharJinde
@SridharJinde Жыл бұрын
Thank u for the good information🙏🙏🙏
@cr8701
@cr8701 Жыл бұрын
Good narration , thank you Sir
@meenakkshimeenakkshi2671
@meenakkshimeenakkshi2671 Жыл бұрын
Respectful thanku sir 🙏🙏🙏🙏🙏🙏❤
@gururajaacharya8667
@gururajaacharya8667 Жыл бұрын
🙏Har Har Mahadev 🙏🙏🙏 thanks for your detail information & valuable suggestions.
@hhh3240
@hhh3240 Жыл бұрын
ಅದ್ಭುತ ಮಾಹಿತಿ ಸರ ದಯವಿಟ್ಟು ಈ ರೀತಿ ಎಲ್ಲಾ ಪವಿತ್ರ ಕ್ಷೇತ್ರಗಳ ಮಾಹಿತಿ ಕೊಡಿ
@pushpapushpa32
@pushpapushpa32 Жыл бұрын
Adbhuta vada video greate job thank u
@vineethsuvarna1567
@vineethsuvarna1567 4 ай бұрын
Thumbane helpful video needidheera, 🙏🙏🙏
@snagabhushana6347
@snagabhushana6347 Жыл бұрын
Good Information Tha is. 👍🏾🙏🌷
@NagarajuMurthyVC-ju5cg
@NagarajuMurthyVC-ju5cg 4 ай бұрын
Beautiful explanation sir
@Yashwanth.G-y3k
@Yashwanth.G-y3k 4 ай бұрын
Kaasiyathraa vishayagalu thilisikottiddakke Dhanyawaadgalu guruji 🙏🙏🙏🙏🙏🙏💐💐💐💐Yathraa madidastte happy yagide kandditha once hogi Barthini guruji 🙏 kruthagnathyegalu
@padmashreedesai182
@padmashreedesai182 Жыл бұрын
Really informative to have kaashi darshan
@vinmi318
@vinmi318 Жыл бұрын
Thank you somuch. I have planned as per your advise.
@venkateshh.d6086
@venkateshh.d6086 Жыл бұрын
Very good narrative and informative.Please make more videos of this type ,so that it will be usefull to all the people.I have never seen this type of Video in Kannada .Once again I humbly request to make Videos about other important places like Puri ,Dwaraka ,Kedarnath ,Badrinath Etc. Thank once again for such beautiful and informative Video {Without unnecessary comments and details }
@bhatsubramanya1683
@bhatsubramanya1683 3 ай бұрын
Very good thank u . going soon
@psulochanapatil8608
@psulochanapatil8608 4 ай бұрын
ಧನ್ಯವಾದಗಳು ಗುರೂಜಿ
@kanthinayak4456
@kanthinayak4456 Жыл бұрын
Thank you sir...nimma ee video thumba sahakari aythu......
@vanajand4367
@vanajand4367 Жыл бұрын
ಉತ್ತಮವಾದ ಮಾಹಿತಿ ಸರ್
@bkvishal2449
@bkvishal2449 Жыл бұрын
Last year we have done Kashi yatre but we didn't followed these things next time visit we will follow thanku so much sir 🙏
@lakshmipathilankeshpathi5571
@lakshmipathilankeshpathi5571 Жыл бұрын
God bless you always the parameshwar story very Exlent information vidio
@Sri_manjunatha_swamy123
@Sri_manjunatha_swamy123 6 күн бұрын
ಶ್ರೀ ಕಾಶಿ ವಿಶ್ವನಾಥ ಸ್ವಾಮಿ ನಮಃ ಅರುಣಾಚಲ ಶಿವ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹ
@indirarao7433
@indirarao7433 Жыл бұрын
Namaste Dhanyavad agalu🙏
@dharinipriya7349
@dharinipriya7349 Жыл бұрын
Thank u for information Hari om 🙏
@lallivijju8050
@lallivijju8050 Жыл бұрын
Namsthe sir. Tumba detailed agi kashi yatre onde dinadalli hege madabeku endu tiLisi kottiddake dhanyavadagaLu. Very well explained. Tumba vishayagaLu tilisi kottiddakke mattomme dhanyavadagaLu🙏
@srinathmuthyala1700
@srinathmuthyala1700 Жыл бұрын
Splendid video on Holy city of Kashi. Sincere Thanks to this channel for bringing out various locations of the Holy city. I had known a little about Sri VarahiDevi's temple, but now more is known. Grateful to you, once again. And looking forward to more such superb videos. SHAMBO.....!
@fridaytalkskannada
@fridaytalkskannada Жыл бұрын
Thanks a lot sir, your comment means a lot to us...
@k.s.muralidhardaasakoshamu6478
@k.s.muralidhardaasakoshamu6478 Жыл бұрын
Wah EDAPPA comment🙏 Protsaaha maadabeku 😍
@starpure5010
@starpure5010 Жыл бұрын
Content and presentation is good but Ah and haa pay attention if you say adara hadhara it become disaster Good work knowledge is very mature 🙏🙏💐
@saraswathisomashekar6216
@saraswathisomashekar6216 Жыл бұрын
ಎಲ್ಲ ಚೆನ್ನಾಗಿ ಹೇಳಿ ಕೊನೆಯಲ್ಲಿ ಆರತಿ ಅನ್ನದೆ, ಹಾರತೀ ಅಂದಿರಿ,ಬೇಜಾರ್ ಆಯ್ತು.
@k.s.muralidhardaasakoshamu6478
@k.s.muralidhardaasakoshamu6478 Жыл бұрын
ತುಂಬ ತುಂಬ ವಿಚಾರಗಳು ಇದೇ Please nanna comment nodi 🙏 bereyavarige reply maadiruve Eee channel ge seve maadalendu I mean for this vedio👌👍🙂😍🙏
@sharadachowdappa6308
@sharadachowdappa6308 3 ай бұрын
Om Sri kashi vishwanatha swamiye namo. Namaha. 🙏🏾💐🕉️
@sumangalabiradar1209
@sumangalabiradar1209 Жыл бұрын
Very good information sir thank you
@umasubramanya3269
@umasubramanya3269 Жыл бұрын
Pavitra Kashi kshetra darshana alpa samadallee madisi Adbhuta vivarane ondige kushi kottu nammannu pavana madiddira.Nimage manahapoorvaka vandanegalu.👌🙏🙏🙏🎊🎊💐💐👏👏
@meerahegde2533
@meerahegde2533 Жыл бұрын
Om Namah shivay, Har Har Shambho Mahadev ,
@gowrishankara6961
@gowrishankara6961 Жыл бұрын
Very informative description of the holy city pranams to thenarrator
@urs883
@urs883 6 ай бұрын
Amazing voice 👏
@pillareddyhagadoor7408
@pillareddyhagadoor7408 11 ай бұрын
Thank you 👍🙏 Very much 🙏🙏🙏
@krdevendraagumbe3440
@krdevendraagumbe3440 Жыл бұрын
👍🙏🌹ಮೈ ಡಿಯರ್ ಸರ್ ನನಗೆ ಕಾಸಿಗೆ ಹೋಗಿ ಬಂದ ಅಷ್ಟೇ ಖುಷಿ ಅಯಿತು 🙏🌹
@k.s.muralidhardaasakoshamu6478
@k.s.muralidhardaasakoshamu6478 Жыл бұрын
ನನಗೂ ಸಹ ಆನಂದವಾಯಿತು🙏
@jyothisingh3823
@jyothisingh3823 8 ай бұрын
💐🙏 Jai shree ganga maa dhanyawad Olaya mahethi 🚩🚩🚩🚩🚩
@premaparameswar6499
@premaparameswar6499 Жыл бұрын
Wonderful narration!
@Roopa21
@Roopa21 Жыл бұрын
Super
@VijayaLakshmi-tm2pc
@VijayaLakshmi-tm2pc Жыл бұрын
ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ... ಒಂದೆ ಒಂದು ಸಂಶಯ... ಏನೆಂದರೆ ದೇವರ ದರ್ಶನ ಆದ ನಂತರ ಮಣಿಕರ್ಣಿಕದಲ್ಲಿ ಸ್ನಾನ ಮಾಡಬಹುದೇ 🤔
@fridaytalkskannada
@fridaytalkskannada Жыл бұрын
khandita maadabahudu...
@prabhavathiap3295
@prabhavathiap3295 Жыл бұрын
Om namah shivaya danyavadagalu
@Consciousness-path
@Consciousness-path Жыл бұрын
🙏❤🙏🥺 Hara Hara Mahadeva😭🧘‍♀️
@krdevendraagumbe3440
@krdevendraagumbe3440 Жыл бұрын
🙏🌹ಓಂ ನಮಃ ಶಿವಾಯಃ ನಮಃ 🙏🌹ಓಂ ಕಾಲಭೈರವಯ ನಮಃ 🙏🌹
@umanagaraj2589
@umanagaraj2589 Жыл бұрын
Excellent sper fine
@rgb8139
@rgb8139 Жыл бұрын
Sir ur channel name is simple and excellent.sir Little bit english subtitles will be helpful, thank you so much for the video
@arunshreyas
@arunshreyas 8 ай бұрын
Excellent sir
@devaprabhavati4689
@devaprabhavati4689 11 ай бұрын
Tq sir danyavadagalu
@hemalathatr6006
@hemalathatr6006 Жыл бұрын
What aexplanation God bless you sir new subscriber from Bangalore 🙏🙏🙏🙏
@fridaytalkskannada
@fridaytalkskannada Жыл бұрын
thank u sir
@gopalshetty3266
@gopalshetty3266 Жыл бұрын
Thanks for your help sir
@SuriM-n3q
@SuriM-n3q 3 ай бұрын
ಸೂಪರ್ ಸಾರ್
@chinnuHalesha
@chinnuHalesha Жыл бұрын
Super good luck sir
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 6 МЛН
Car Bubble vs Lamborghini
00:33
Stokes Twins
Рет қаралды 29 МЛН
25 Must Visit Places of VARANASI | Mind Blowing Facts | Rare Darshans - GKD
46:59
Govind Krsna Das (GKD)
Рет қаралды 2,7 МЛН