ಈ ವಿಡಿಯೋ ನಿಮಗೆ ಇಷ್ಟವಾದರೆ ದಯವಿಟ್ಟು Subscribe ಮಾಡಿ. ✨️❤✍️📚🙏 Phonepay - Googlepay ಮೂಲಕ ಪ್ರೋತ್ಸಾಹ ಧನ ನೀಡಿ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನಮಗೆ ಇನ್ನಷ್ಟು ವಿಡಿಯೋಗಳನ್ನು ಮಾಡಲು ಉತ್ಸಾಹ ನೀಡುತ್ತದೆ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಭಾರತೀಯ ಸೇನೆಗೆ ಗೌರವಪೂರ್ವಕ ನಮನಗಳು. ✨️🇮🇳🙏
@ningunaykodi93143 жыл бұрын
🙏🙏🙏🙏👍🏻👍🏻👍🏻👍🏻
@rameshkharvi39953 жыл бұрын
ತುಂಬಾ ಅದ್ಭುತವಾಗಿ ತೋರಿಸಿದ್ದೀರಿ ಒಂದು ಕ್ಷಣ ನನ್ನನ್ನು ಭಾವುಕರಾನ್ನಾಗಿ ಮಾಡಿದೀರಿ 🙏
@gurulingappagaddi27993 жыл бұрын
ಜೈ ಹಿಂದ್...🙏🇮🇳 ಅಣ್ಣಾ ಈ ನಿಮ್ಮ ಸಂದೇಶಕ್ಕೆ... ಕೋಟಿ ಕೋಟಿ ನಮನಗಳು....💐💐
@prashantvadaganal42063 жыл бұрын
ಅಣ್ಣಾ ನೀವು ಮಾಡಿರುವ ಪ್ರತಿ ಒಂದು ವಿಡಿಯೋ ಕೂಡ ಅತ್ಯಂತ ಸುಂದರ & ಪ್ರತಿ ವಿಷಯವು ಒಂದೊಂದು ಅತ್ಯುತ್ತಮ ಸಂದೇಶವನ್ನು ನೀಡುತ್ತವೆ💐💐 🎉ಜೈ ಹಿಂದ್ 🇮🇳 💪 ಜೈ ಇಂಡಿಯನ್ ಆರ್ಮಿ 🇮🇳
@hanifilms46143 жыл бұрын
Bro I want your contact number for a Short film
@malinga.d.k.7578 Жыл бұрын
ಸಣ್ಣ ಕಿರು ಚಿತ್ರ ನೋಡಿದರೆ ಕಣ್ಣಲ್ಲಿ ನೀರು ಬರುತ್ತಿದೆ ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🙏🙏
@gadigeppahubballi85185 ай бұрын
Suppppppper anna nang aluna bantpa nanu ಸೈನಿಕನ ಹೆಂಡ್ತಿನೆ nan ಸೈನಿಕನು 17ವರ್ಷ ದೇಶ ಸೇವೆ ಮಾಡಿ ಬಂದಿದಾರೆ, ನನಗ ಅದು ಹೆಮ್ಮೆ ಐತಿ, ಆದ್ರೆ ಯಾವ್ ಒಬ್ಬ ಸೈನಿಕನ ಪ್ರಾಣ ಹಾನಿ ಆಗದೆ ದೇಶಕ್ಕಾಗಿ horado ಶಕ್ತಿನ ಆ ಭಾರತ್ ಮಾತೆ ಕೊಡ್ಲಿ ಅಂತ ಬೇಡ್ಕೋತೀನಿ
@santoshbhavikatti54463 жыл бұрын
Big Selute to Ningaraj Singadi.. ಅದು 2020 ರ ಫೆಬ್ರವರಿ 14 ಪುಲ್ವಾಮಾದ ಮೇಲೆ ದಾಳಿ ಆದಾಗ ಈಡೀ ದೇಶವೇ ಕಣ್ಣೀರು ಹಾಕಿತ್ತು.. ಆ ಸಮಯದಲ್ಲಿ ನಾನೂ ಕೂಡ ಜಮ್ಮುವಿನಲ್ಲೇ ಇದ್ದೆ... ಪ್ರತಿಕಾರಕ್ಕಾಗಿ ಎಲ್ಲೂ ಸದ್ದಿಲ್ಲದೇ ನಮ್ಮ ಸೇನೆ ಸಿದ್ದವಾಗಬೇಕಾದರೆ ಅಂದು ಭಾರತೀಯ ಸೇನೆಗೆ ಭಾರತೀಯರಿಂದ ಸಿಕ್ಕ ಬೆಂಬಲವನ್ನು ನಾನು ಕೊನೆಯ ಉಸಿರಿರುವ ತನಕ ಮರೆಯುದಿಲ್ಲ... ಪೂರ್ತಿ ದೇಶವೇ ನಮ್ಮ ಜೊತೆಗಿದೆ ಎಂದು ತಿಳಿದಾಗ ಎಲ್ಲೋ ಮೂರ್ನಾಲ್ಕು ಜನ ಕೆಟ್ಟದಾಗಿ ಮಾತನಾಡುವವರ ಬಗ್ಗೆ ನಾವು ಗಮನ ಕೊಟ್ಟಿರಲೇ ಇಲ್ಲ... ಊರಾನ ಮಂದಿ ಸೈನಿಕರ ಬಗ್ಗೆ ಕೆಟ್ಟದಾಗಿ ಮಾತಾಡಿದ್ರ ನಮಗೇನೂ ತ್ರಾಸಿಲ್ಲ ಆದ್ರ ಕೆಲವು ಕಚಡ ರಾಜಕಾರಣಿಗಳು ಸೇನೆಯ ಆಪರೇಶನ್ ಗಳ ಬಗ್ಗೆ ಸಂದೇಹ ಪಟ್ಟಾಗ ನಿಜವಾಗ್ಲೂ ಬಾಳ ಕೆಟ್ಟ ಅನ್ಸತೈತಿ.... ಅದೇನೇ ಇರಲಿ... ನಿಂಗರಾಜ್ and team ಅರುಣಾಚಲ ಪ್ರದೇಶದ ಈ 8 ಡಿಗ್ರಿ ತಂಡಿಯೊಳಗ ನೋಡಿದ ನಿಮ್ಮ ಈ ವಿಡಿಯೋದಿಂದ ಮೈ ಸ್ವಲ್ಪ ಬಿಸಿಯಾಗಿದ್ದಂತೂ ನಿಜ.... 🇮🇳🙏 ಜೈ ಹಿಂದ್ ಇಂತಿ ನಿಮ್ಮ ಸಂತೋಷ್ ಭಾವಿಕಟ್ಟಿ (ಬೀಳಗಿ)
@indiboys58703 жыл бұрын
🙏
@shivajisuryavanshi64163 жыл бұрын
🙏🙏🙏🙏
@bullettv34733 жыл бұрын
Jai hindh Anna ji
@Janapadahuduga-f2c3 жыл бұрын
🙏🙏🙏🙏 ಜೈ ಹಿಂದ್
@siddannamudenoor50383 жыл бұрын
😌
@prashantvadaganal42063 жыл бұрын
ಅಣ್ಣಾ, ನೀವು ತಿಳಿಸಿರುವ ವಿಷಯ ಅತ್ಯಂತ ಸೂಕ್ತ ,ನಮ್ಮ ಸೇನೆ &ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಇದು ತಕ್ಕ ವಿಡಿಯೋ ಆಗಿದೆ.ಜೈ ಇಂಡಿಯನ್ ಆರ್ಮಿ🇮🇳ಜೈ ಹಿಂದ್ ♥️
@theteabro3 жыл бұрын
Jai Hind 🇮🇳
@girishgirish41343 жыл бұрын
I am ru big fan lover. U army's ❤️
@prabhusd72953 жыл бұрын
💞 🙏🏼🙏🏼🙏🏼🙏🏼🙏🏼 💞
@ashwinibadiger23993 жыл бұрын
❤❤I love indian Army 🙏🏻🙏🏻🙏🏻
@prashantvadaganal42063 жыл бұрын
@@ashwinibadiger2399 ❤️
@rkediting67653 жыл бұрын
ಅಣ್ಣಾ ಸೂಪರ್ ಅಣ್ಣಾ ಇಂಡಿಯನ್ ಆರ್ಮಿ ಜೈ ಹಿಂದ ಜೈ ಕರ್ನಾಟಕ my dream indian army... Wow anna video fantastic super anna ... ಇದೆ ತರಾ ಇನ್ನು ವಿಡಿಯೋ ಮಾಡು ಅಣ್ಣಾ and.... My dream indian army
@rkediting67653 жыл бұрын
Anna big fan bro
@vishnudada42113 жыл бұрын
ಕಣ್ಣಲ್ಲಿ ನೀರು ಬಂತು ಸರ್ ನಮ್ಮ ದೇಶದ ವೀರ ಯೋಧರಿಗೆ ಧನ್ಯವಾದಗಳು ಜೈ ಹಿಂದ್🇮🇳🇮🇳🙏🙏
@hallihudugkasu48623 жыл бұрын
Nija ri
@vishnudada42113 жыл бұрын
@@hallihudugkasu4862 🙏🙏
@somac22063 жыл бұрын
Handsop brother 🙏🙏🙏
@rgnayakacreatives..94543 жыл бұрын
ಕಣ್ಣಿನಲ್ಲೂ ನೀರು, ಗಂಟಲು ದಗ್ದ, ಮೈ ರೋಮಾಂಚನ, ರೋಮವಾದ ಕೂದಲು ತರಸಿದ ಚಿತ್ರ 🇮🇳ವಂದೇ ಮಾತರಂ... ಜೈ ಜವಾನ್ 🇮🇳
@meripmmeri38713 жыл бұрын
Pact of villeg family's
@SANKALIGROUP123 Жыл бұрын
ಸಿಂಗಡಿ ಎಂದರೆ ಒಂದು ಅದ್ಭುತ ನಿಮ್ಮ ಪ್ರತಿಯೊಂದು ವಿಡಿಯೊದಲ್ಲಿ ಒಂದೊಂದು ಒಳ್ಳೆಯ ಸಂದೇಶಗಳನ್ನು ಮುಡಿ ಬರುತ್ತವೆ ಜೈ ಹಿಂದ್
@chetanhebbal3 жыл бұрын
ಅಧ್ಭುತ ಮೈನವೀರೇಲಿಸುವ ಸಂಭಾಷಣೆ,ಎದೆ ತುಂಬಿ ಬರುವಂತ ಭಾವುಕತೆ ಹಾಗೂ ದೇಶ ಪ್ರೇಮ 🚩🇮🇳 ಕಣ್ಣು ತುಂಬಿ ಬಂದ ಒಂದೊಂದು ಹನಿಗು ಜೈ ಹಿಂದ್, ಜೈ ಭಾರತ ಮಾತೆ
@rgpatil80893 жыл бұрын
ಅಣ್ಣಾ ನನ್ನ ತಮ್ಮದ ನೆನಪ ಆತು ಅವನು ಭಾರತೀಯ ಸೈನಿಕ ನನ್ನ ತಮ್ಮ ನನ್ನ ಹೆಮ್ಮೆ ಹೆಮ್ಮೆ 🇮🇳💂🙌🙏
@anandka28633 жыл бұрын
🙏🏼🇮🇳🤩🤗
@manjunathpa77852 жыл бұрын
🙏🙏🙏
@Grm55182 жыл бұрын
🙏🙏🙏🙏a big salute to ur brother
@NinganagoudaGouda-tr2de6 ай бұрын
🙏🙏🙏
@prakashbiradar71963 жыл бұрын
ಭಾರತ ಮಾತಾ ಕೀ ಜೈ ನಾವು ಸತ್ತಾಗ ನಮ್ಮ್ ದೇಹದ ಮೇಲೆ ತ್ರೀವರ್ಣ ದ್ವಜ ಇರಬೇಕು ಜೈ ಹಿಂದ್
@mammadasabnadaf44283 жыл бұрын
ಅಣ್ಣಾ ನಿನ್ನ ಮಾತ್ ಕೇಳಿದ್ರ ಒಂದ್ ಕ್ಷಣ ಮೈಯಲ್ಲಿರೋ ರೋಮಗಳು ಎದ್ದು ನಿಲ್ತಾವ್ 🇮🇳Jai hind 🙏jai army🇮🇳
@Saviruchiyasobagu3 жыл бұрын
ಭಾರತ ಮಾತೆಯ ಹೆಮ್ಮೆಯ ಸುಪುತ್ರರಿಗೆ ನಮ್ಮ ಸಲಾಂ 🙏 ನೀವೆಂದೂ ಅಮರ ✨
@rangappakundaragi34303 жыл бұрын
🙏 awesome brothers
@anjuyadavr23823 жыл бұрын
✌️✌️🙏SUPPER SIR😔😥😭
@djbujjinayakdarling43542 жыл бұрын
ಅಣ್ಣ ನಿಮ್ಮ ಈ ಅದ್ಭುತ ಚಿತ್ರೀಕರಣಕ್ಕೆ ನನ್ನ ಕೋಟಿ ಕೋಟಿ ನಮನೆಗಳು ಅಣ್ಣ. ಜೈ ಇಂಡಿಯನ್ ಆರ್ಮಿ✊️✊️
@KSP-Lover-Ravi.G3 жыл бұрын
ಕಣ್ಣಲಿ ನೀರು ಬಂತು ಸರ್ ನಮ್ಮ ದೇಶದ ವೀರ ಯೋಧರಿಗೆ ಧನ್ಯವಾದಗಳು ಜೈ ಹಿಂದ್
@devaraddikagadal8652 жыл бұрын
🙏🙏🙏
@maleshkchakure88673 жыл бұрын
ಇದು ಒಂದು ಒಳ್ಳೆಯ ಸಂದೇಶ/ಮಾಹಿತಿ ನಮ್ಮ್ ಜನರಿಗೆ ನೀಡಿದ ನಿಂಗರಾಜ್ ಮತ್ತು ಅವರ ತಂಡಕ್ಕೆ ನನ್ನ ಧನ್ಯವಾದಗಳು... ಜೈ ಹಿಂದ್ ಭಾರತ್ ಮಾತಾ ಕಿ ಜೈ
@chandrakantdaamaa83712 жыл бұрын
ಅಣ್ಣ ನಿಮ್ಮ ಈ ದೇಶಪ್ರೇಮದ ಕಿರು ಕಥೆಗೆ ನನ್ನದೊಂದು ಸಲಾಂ ಅಣ್ಣ.....ದೇಶದ ಸೈನಿಕರ ಕೀಳಾಗಿ ಕಾಣೋ ಜನಕ್ಕೆ ಈ ಚಿತ್ರ ಉತ್ತಮ ನಿದರ್ಶನ
@ದೊಡ್ಡಮನಸ್ಸಿನದುರದುಂಡಿಹುಡುಗ3 жыл бұрын
🇮🇳❤️ಹತ್ತೇ ಹತ್ತು ನಿಮಿಷದಲ್ಲಿ ದೇಶಭಕ್ತಿ ಬಿತ್ತಿದ ಕಥೆ ❤️🇮🇳 ನಮ್ಮ ಯೋಧರು ಪಡುವ ವ್ಯಥೆ..🥷_
@vijayalaxmiv94543 жыл бұрын
👌👌....ಅಣ್ಣಾ ಈ ಭೂಮಿ ಮೇಲೆ ಯಾರಗಾದ್ರು ತಲೆ ಬಾಗಲೆಬೇಕು ಅಂದ್ರೆ ಅದು ಒಂದು ಹೆಂತವ್ರಗೆ ಇನ್ನೊಂದು ನಮ್ಮ ದೇಶ ಕಾಯೊ ಸೈನಿಕರಿಗೆ..ಜೈ ಹಿಂದ್.....🙏🙏
@indianarmys76803 жыл бұрын
Dodd matu e video nan wtsp ge bandu tumba dina agittu but illi net baralla - 50 awar heliddu nija aa jeevana innu anubhavistidini indian army ge gourava kodo prati nan tayi tangi anna tammandirage one big salute ❤ jai hind
ನಿಜವಾಗ್ಲೂ ನನ್ ಕಣ್ಣಲಿ ನೀರು ಬಂತು ಸರ್ ಇ ದೃಶ್ಯಾವನ್ನ ನೋಡಿ 😭😭ಲೇಟಾದ್ರು ಪರವಾಗಿಲ್ಲ ಒಂದಲ್ಲ ಒಂದು ದಿವಸ ನಾನು ಸೇನೆಗೆ ಸೆರೆ ಸೇರುತೀನಿ 🇮🇳🇮🇳⚔️⚔️ ಜೈ ಇಂಡಿಯನ್ ಅರ್ಮಿ 🙏🙏
@MsKannadayoutube3 жыл бұрын
ವೀರ ಯೋಧನಿಗೆ ಒಂದು ಸಲಾಂ....🙏
@daneshkumbar43103 жыл бұрын
Super Bro...
@pavangoudabpavangoudab13953 жыл бұрын
ನಿಜವಾಗ್ಲೂ ಕಣಲ್ಲಿ ನೀರು ತುಂಬಿ ಬಂತು ಅಣ್ಣ ಒಳ್ಳೆಯ ಸಂದೇಶ ನಿಮ್ ಪ್ರಯತ್ನ ಇನ್ನೂ ಯತ್ತರಕ್ಕೆ ಬೆಳೆಯಲಿ 🙏 ಜೈ ಹಿಂದ್ 🙏
@raghavendra07073 жыл бұрын
ಅಣ್ಣ ಸೂಪರ್ ಅಣ್ಣ ಈ ನಿನ್ ಮಾತುಗಳು ಕೇಲ್ದ್ರೆ ಮೈ ಒಂತರ ಜುಮ್ ಅನ್ನುತ್ತೆ...... 🇮🇳🇮🇳🇮🇳🇮🇳🇮🇳🇮🇳 ಜೈಭೀಮ್.....ಜೈ ಹಿಂದ್... ಜೈ ಹಿಂದ್...
@basalingappagoudah41633 жыл бұрын
ರೈತ & ಸೈನಿಕ ದೇಶದ ಎರೆಡು ಕಣ್ಣು ಇದ್ದಂಗೆ ... ಜೈ ಹಿಂದ್
@uniquesingerpraveen10303 жыл бұрын
kzbin.info/www/bejne/bWScl2yKi5hleJY
@yamanutandur53103 жыл бұрын
ಸೂಪರ್ ಬ್ರದರ್ಸ್👌 ಇದೇ ರೀತಿ ರೈತರ ಬಗ್ಗೆ ವಿಡಿಯೋ ಮಾಡಿ ಜೈ🚩 ಇಂಡಿಯನ್ ಆರ್ಮಿ✊💪 ದೇಶದ ಬೆನ್ನೆಲುಬು ರೈತ🙏🙏
@malleshaap73093 жыл бұрын
Yes
@mallinathkumsi69603 жыл бұрын
ಭಾರತದ್ ವೀರ ಸೈನಿಕರಿಗೆ ಗೌರವ ನಮನಗಳು ಜೈ ಹಿಂದ್
@jdm_dushyanth42673 жыл бұрын
ಜೈ ಹಿಂದ್, ಜೈ ಜವಾನ್ ಜೈ ಕಿಸಾನ್, ದೇಶದ ನಿಜವಾದ ಹೀರೋಗಳು ಸೈನಿಕರು ಮತ್ತು ರೈತರು ಮಾತ್ರ, ನಿಮಗೆ ನನ್ನ ನಮನ.....🇮🇳🙏
@r_n_gcreation38333 жыл бұрын
ಒಂದ ಸೆಕೆಂಡ್ ಮೈಯಾಗಿನ ಕುದಲ ನೆಟ್ಟಗ್ ಆದು 👌🏻👌🏻 JAI HIND 🇮🇳 hatsup soldier's 🇮🇳🙏🏻
@roopashree85782 жыл бұрын
ಹ್ಯಾಟ್ಸ್ ಆಫ್ ಟು ಯು... ನಮ್ಮ ದೇಶದ ಸೈನಿಕರಿಗೆ... ಜೈ ಹಿಂದ್..
@dkcreations52983 жыл бұрын
🇮🇳 ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ನಮನ.. ಜೈ ಹಿಂದ್.. ಜೈ ಭುವನೇಶ್ವರಿ 🧡❤️
@SureshBhovi-op1re3 жыл бұрын
ಜೈ ಇಂಡಿಯನ್ ಆರ್ಮಿ 🙏🤝ಕಥೆ ಅದ್ಭುತ ಬ್ರದರ್ಸ್ 🙏ಇನ್ನೂ ಇದೆ ತರಹ ಹಲವಾರು ಕಥೆಗಳು ನಿಮ್ಮಿಂದ ಮೂಡಿ ಬರಲಿ😊
@ಕನ್ನಡಿಗ-ಫ7ಡ2 жыл бұрын
ನನಗೂ ಸೈನ್ಯ ಸೇರುವ ಆಸೆ ಇತ್ತು. ಆದರೆ ಆ ಅದೃಷ್ಟ ಇರಲಿಲ್ಲ. ನನ್ನ ಗೆಳೆಯ ಸಂದೇಶ್ ಇದ್ದಾನೆ ಅದೇ ಖುಷಿಯ ವಿಚಾರ. ಜೈ ಹಿಂದ್.
@gopalkambar14703 жыл бұрын
ಬೆಸ್ಟ್ ವರ್ಕ್... ತುಂಬಾ ಒಳ್ಳೆ ಆಕ್ಟಿನ್ಗ್ ಮಾಡಿದ್ದಾರೆ ಎಲ್ರೂ... ಜೈ ಹಿಂದ್
@swatinitin3 жыл бұрын
I am proud to be wife of soldier.... respect them...good msg ....
@anandka28633 жыл бұрын
🤗🤩🇮🇳🙏🏼
@meghabatni79492 жыл бұрын
🙏🏻🙏🏻
@hmjadesh94182 жыл бұрын
Hatsoff madam
@Grm55182 жыл бұрын
🙏🙏u r lucky akka 🙏🙏 soldier wife aagoku punya maadirbeku akka 🙏🙏u r really akka 🙏🥰🥰
@parasubadaradinni18273 жыл бұрын
ಸೂಪರ್ ವಿಡಿಯೋ ವಿಡಿಯೋ ನೋಡಿದಾಗ ನನಗೆ ಕಣ್ಣೀರು ಬರ್ತಾ ಇದೆ ಇಂಡಿಯನ್ ಆರ್ಮಿ ನಮ್ಮ ಹೆಮ್ಮೆಯ ಆರ್ಮಿ
@santoshkadapure71863 жыл бұрын
Super Anna.... Video.... ಭಾರತಾಂಬೆಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣಾ... ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಲು ಎಲ್ಲಾ ಕನ್ನಡಿಗರು ಪ್ರೋತ್ಸಾಹಿಸುತೇವೆ ಅಣ್ಣಾ... ನಾನು ಒಬ್ಬ ಕನ್ನಡಿಗ. ಭಾರತಾಂಬೆಯ ಪುತ್ರಾ... ತಾಯಿ ಕೊಟ್ಟ ಪ್ರಾಣ ತಾಯಿ ನಾಡಿಗಾಗಿ ಕೊಡಲು ಸಿದ್ದವಾಗಿರುವೆ.... ಜೈ ಭಾರತ ಮಾತೇ 🙏
@Manikdada-wy3ll3 жыл бұрын
ಸೇನಾ ಹೇಲಿಕ್ಯಾಪ್ಟರ ಸೈನಿಕರ ಬಗ್ಗೆ ರೈತರ ಸಾವಿನ ಬಗ್ಗೆ ವ್ಯಂಗ ಮಾತನಾಡುವ ಜನಕ್ಕೆ ಇದೊಂದು ಸೂಕ್ತ ವಿಡಿಯೋ ಅಣ್ಣಾ 💯🙏🙏🙏
@Rajanapada3 жыл бұрын
ನಿಜವಾಗಿಯೂ.... ನಿಜವಾಗಿಯೂ ನಾನು ಗದ್ಗದಿತನಾಗಿ ಕೊರಳು ಕಟ್ಟಿದಂತಾಗಿ ಕಣ್ಣಲ್ಲಿ ನೀರಾಡಿತು.... ತುಂಬ ಅದ್ಭುತವಾಗಿದೆ... ಜೈ ಜವಾನ್.... ಜೈ ಭಾರತಾಂಬೆ.... ಜೈ ಹಿಂದ್...
@skpatrusinger3 жыл бұрын
Super anna 💯 ಮಾತು ನಿಜವಾದ 🙏🙏 ಬಹಳ ಅರ್ಥ ಪೂರ್ಣ ವಾದ ಮಾತು sir ನಿಮ್ಮಗೆ ನನ್ನ ಒಂದು ಸಲಾಂ 🙏🙏🤘🔥🔥👍 jai Indian army 🔥🙏🙏🙏🙏🙏
@basvalinga72523 жыл бұрын
ಭಾರತಾಂಬೆಯ ಕಣ್ಣುಗಳು ನಮ್ಮ ಸೈನಿಕರು 🥰💙
@durgeshbhalagi28683 жыл бұрын
ಸೂಪರ್ ಮೆಸೇಜ್ ಬ್ರೋ ಒಂದ್ ಕ್ಷೇಣ ಕಣ್ಣಲಿ ನೀರು ಬಂತು ಐ ಲವ್ ವಿಡಿಯೋ ಸೂಪರ್ ಲವ್ ಯು ಲವ್ ಯು ಜೈ ಹಿಂದ್ ಜೈ ಬಾರತ್ ಮಾತಾಕಿ💗💗💗💗💗❤️❤️❤️❤️❤️❤️❤️❤️❤️❤️
@kannada_information3 жыл бұрын
ಅದ್ಭುತವಾದ ಸಂದೇಶ ❤
@laxmankumbhar25713 жыл бұрын
ಅಣ್ಣ ಅದ್ಭುತ 🙏🙏 ಜೈ ಹಿಂದ್ ಜೈ ಭಾರತ ಮಾತಾ
@manjubirugali30252 жыл бұрын
ಸರ್ ನಾನು ಓದಿಲ್ಲ ನಿಜ ಆದರೆ ನಿಮ್ಮ ವಿಡಿಯೋ ನೋಡಿದ ಮೇಲೆ ನಾನು ಓದಬೇಕಾಗಿತ್ತು ಓದಿ ಆರ್ಮಿಗೆ ಸೇರ್ಕೊ ಬೇಕಾಗಿತ್ತು ಅಂತ ತುಂಬಾ ಅನಿಸುತ್ತಿದೆ ಸರ್🇮🇳 ಜೈ ಜೈ ಆರ್ಮಿ I love you ಆರ್ಮಿ
@dyamannarevannavardyamanna51143 жыл бұрын
ನಿಮ್ಮ ಅಭಿಪ್ರಾಯವನ್ನು ಒಂದು ಸಣ್ಣ ಕಿರುಚಿತ್ರದ ಮೂಲಕ ತಿಳಿಸಿಕೊಟ್ಟ ತಮಗೆ ನನ್ನ ಪರವಾಗಿ ಹಾಗೂ ನಮ್ಮ ಕುಟುಂಬದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಅಣ್ಣಾ......🙏🙏👏👏💐💐🎉🎊
@deepugowda18253 жыл бұрын
ತುಂಬಾ ಒಳ್ಳೆಯ ಮಾತು ಅಣ್ಣ ಜೈ ಇಂಡಿಯನ್ ಆರ್ಮಿ 🙏🙏🙏
@akkammam58603 жыл бұрын
🇮🇳 ತ್ರೀವರ್ಣ ಧ್ವಜದ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದೀರಿ ಅಣ್ಣಯ್ಯ 🇮🇳 Very nice ಜೈ ಹಿಂದ್ 🙏🇮🇳 ನಮ್ಮ ಸೈನಿಕರಿಗೆ ನನ್ನದೊಂದು ಸಲಾಮ್ 🇮🇳🙏
@kavitabadodagi66893 жыл бұрын
I'm waiting for this video 🙏 ನನಗೆ ದೇಶ ಕಾಯುವ ಸೈನಿಕರ ಮೇಲೆ ಬಹಳ ಹೆಮ್ಮೆ ಇದೆ
@SK-ff5du3 жыл бұрын
Thank u for ur support
@sathishsathi50623 жыл бұрын
ತುಂಬಾ ಅದ್ಬುತ ಬ್ರದರ್ ಅರ್ಥ ಪೂರ್ಣವಾದ ಕಿರು ಚಿತ್ರ 💐💐
@yamunadollin1383 жыл бұрын
Superb bro i loved video
@bagaliakash3 жыл бұрын
ಜೈ ಇಂಡಿಯನ್ ಆರ್ಮಿ❤️🙏 ಸೂಪರ್ ಅಣ್ಣ 🙏🙏
@SangmeshSGMusic3 жыл бұрын
Super Basu ann & ningraj ann🔥🔥😍
@nageshshiddeshwar62822 жыл бұрын
ಅಣ್ಣ ನಿಮ್ಮ ಮಾಹಿತಿಗಳ್ಳು ಒಂಧೂದು ಮಾತು ಬಹಳ್ಳ ಅರ್ಥ ಪೂರ್ಣ ಜೈ ಹಿಂದ್ ಒಂದೇ ಮಾತರಂ 🙏🙏
@jogisuresh...singer69033 жыл бұрын
ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಇಂಡಿಯನ್ ಆರ್ಮಿ...🇮🇳🇮🇳🇮🇳🇮🇳🇮🇳🇮🇳
@kartiksalotagi2303 жыл бұрын
Hats up brother🙏🙏🇮🇳ಜೈ ಇಂಡಿಯನ್⚔️ ಆರ್ಮಿ🇮🇳🙏🙏
@knirupadiknirupadi3303 жыл бұрын
🙏💐ಈ ವಿಡಿಯೋವನ್ನು ನೋಡಿ ಬಾಹು ಕನಾದೆ ಕಣ್ಣಲ್ಲಿ ನೀರು ಬಂತು ಭಾರತ ಮಾತೆಗೆ ನನ್ನ ನಮನ ಸಲ್ಲಿಸುತ್ತೇನೆ🙏💐
@kadambinihiremath10213 жыл бұрын
My husband serve in Indian Army. I'm proud of him..
ಅಣ್ಣ ನೀವು ಮಾಡಿದ ವಿಡಿಯೋ ಚೆನ್ನಾಗಿದೆ ಜೈ ಇಂಡಿಯಾ ಜೈ ಹಿಂದ್ 🇮🇳🇮🇳
@kumudamnkummu9583 жыл бұрын
ಸೂಪರ್ ಅಣ್ಣ 👌ಭಾವುಕ ಆಗ್ಬಿಟ್ಟೆ😢 ಅದ್ಭುತವಾದ ಸಂದೇಶ ,ನಮ್ಮ ದೇಶ ಕಾವುವ ಯೋಧರಿಗೆ ಕೋಟಿ ಕೋಟಿ ನಮನ🙏🙏🙏
@deepakaravindda47572 жыл бұрын
When I was travelling in metro in bangalore , I saw a soldier I salute him he replied back but people who are in that metro train looking at me like comedy what a shame mentality in people, we have to respect soldiers atleast by one salute
@shubhangivibhute8163 жыл бұрын
Very heart touching story😍❤️ last scene li kanniru tadkolikk aaglilla😌
@PrakashPrakash-it4ll3 жыл бұрын
Jai hind Jai Karnataka mate hennu ondu mate🙏
@shankarkalabuaragi15983 жыл бұрын
ಅಣ್ಣ ಅದ್ಭುತವಾದ ವಿಡಿಯೋ ವಿಡಿಯೋ ನೋಡಿ ಮೈ ರೋಮಾಂಚನವಾಯಿತು ಜೈ ಹಿಂದ್ ಜೈ ಇಂಡಿಯಾ 🇮🇳🇮🇳
@devud56322 жыл бұрын
ಅಣ್ಣಾ ಕಣ್ಣಲ್ಲಿ ನೀರು ಬಂತು ನೋಡು ನಿನ್ನ ಕೊನೆಯ ಮಾತಿಗೆ.ನಿನ್ನ ಈ ಕಲೆಗೆ ಏನು ಹೇಳಬೇಕು.ಜೈ ಇಂಡಿಯನ್ ಆರ್ಮಿ.
@appuofficial87973 жыл бұрын
Superb Brother ❤️🙏 ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ.. ಇದರಲ್ಲಿ ನಟನೆ ಮಾಡಿರುವ ಎಲ್ಲರಿಗೂ ಧನ್ಯವಾದಗಳು..❤️❤️🙏
@gopalgolasangi56523 жыл бұрын
ಜೈ ಇಂಡಿಯನ್ ಆರ್ಮಿ 👑🙏🇮🇳👑
@shreenivaskondampali67703 жыл бұрын
ನೀವು ಮೂಡಿಸಿರುವ ಅರಿವು... ಅದ್ಭುತವಾದ ಅರಿವು.. ಜೈ ಹಿಂದ್.. ಜೈ ಕರ್ನಾಟಕ
@kalandarbelavadi51403 жыл бұрын
ಸೂಪರ್ ಅಣ್ಣ ನಿಮ್ಮ ಮಾತುಗಳು ನಿಮ್ಮ ವಿಡಿಯೋಗಳು ಕನ್ನಡ ಮೇಲಿನ ಅಭಿಮಾನ.🙏🙏🙏🙏🙏🙏
@Rmsi253 жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಿರಾ ಬ್ರದರ್ 🙏🙏. ಪೋಲಿಸರ್ ಬಗ್ಗೆ ಒಂದ ಒಳ್ಳೆಯ ವಿಡಿಯೋ ಮಾಡ್ರೀ ಬ್ರದರ್ .
@mallikarjun.gangadi73742 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಅಧ್ಬುತ ಮತ್ತು ಉತ್ತಮ ಸಂದೇಶ ಸರ್ 🙏🙏🙏🙏🙏🙏 ಜೈ ಹಿಂದ್ 🙏
@Vijaydeepsingh953 жыл бұрын
Literally Got Tears In Ma Eyes, I'm Proud Of My Indian Army 🇮🇳 Jai Hind.❤️
@Deepuuuuuuuuu3 жыл бұрын
goosebumps.. Great concept sir We love Indian army🇮🇳🇮🇳 We love India🇮🇳🇮🇳 Jai hind🇮🇳🇮🇳
@santoshalingadalli62336 ай бұрын
ಈ ಒಂದು ಕಿರು ಚಿತ್ರ ನೋಡಿ ನಮ್ಮ ಭಾರತ ಸೇನಾ ನಿ ಬಗ್ಗೆ ಹಗುರವಾಗಿ ಮಾತಾಡೋವರಿಗೆ ಪಾಠ ಕಲಿಸಿದಂತಾಯ್ತು 🇮🇳🇮🇳🇮🇳🇮🇳🇮🇳
@malnadpradigowda19373 жыл бұрын
ಕಣ್ಣಂಛಲಿ ನೀರು ಬರೋಹಾಗಿದೆ ಅದ್ಭುತ 🙏🙏🙏
@malluambiger34603 жыл бұрын
Proud to be our Indian Army, ಉತ್ತಮ ಸಂದೇಶ, ಅಣ್ಣ
@kavitarameshnayak26212 жыл бұрын
ಜೈ ಹಿಂದ್..... ಜೈ ಇಂಡಿಯನ್ ಆರ್ಮಿ... Super ಬ್ರೋ.. ನೀವು ಮಾತಾಡೋ ಒಂದೊಂದು ಮಾತು ಕಣ್ಣೀರು ತರಿಸುತ್ತೆ 😭😭😭😭
@mallusanadi30843 жыл бұрын
ಸೂಪರ್ ಅಣ್ಣಾ 🙏🙏 ಹಿಂತಾ ಸಂದೇಶಗಳನ್ನು ಇನ್ನು ಹೆಚ್ಚು ಕಳುಹಿಸಿ ❤
@hanamanthganiger3 жыл бұрын
ಒಳ್ಳೆ ದೇಶ ಪ್ರೇಮದ ಕಥೆ ಸರ್. Super sir
@dattatreyawale6473 жыл бұрын
Super duper video singadi Veera yodha jai hind
@SangmeshSG3 жыл бұрын
Super brother's ✌️
@hanamantbellubbi76753 жыл бұрын
ಅಧ್ಭುತ ಕಥೆ ಸರ್...🙏👌🙏👌💂♂️🇮🇳🇮🇳🇮🇳🇮🇳🇮🇳🇮🇳🇮🇳
@rajakumrmanur8812 Жыл бұрын
🙏🙏💯💯
@Evergreenlife20223 жыл бұрын
Salute to all our bravehearts 🙏 Om shanti 💐🙏 Jai Hind 🇮🇳 Vandematharam 🙏 Bharat Mata ki Jai 🙏
@supriyalgowda1063 жыл бұрын
While you are talking about corruption, I was literally getting goosebumps!!! After that I started crying 😢 PS: I love my India and Indian soldiers & defence staffs 🇮🇳
@bhagyabangaratal40282 жыл бұрын
ಈ ವೀಡಿಯೋ ತುಂಬಾ ಚನ್ನಾಗಿ ಇದೆ. ಆರ್ಮಿ ಯೋಧರು ಬಗೆ ತುಂಬಾ ಒಳ್ಳೆಯ ವೀಡಿಯೋ ಇದೆ ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ನಮ್ಮ ದೇಶ ನಾನು ಅಂಕೊಂಡಿದಿನಿ ❤️ i love india 🙏. ನಿಂಗರಾಜ ಸಿಂಗಡಿ ಅಣ್ಣ ಅವರಿಗೆ ಅವರು ಯಾವಾಗಲೂ ಸಂತೋಷವಾಗಿ ಇರಬೇಕು ಅವರಿಗೆ ಹಿಂತ ವಿದಿಯೋಗಾಗಿ ಯಲಾರು ಬೆಂಬಲ ಆಗಿ ಇರಬೇಕು ನಾವು. ನಿಜಾ ಹೇಳ್ಬೇಕಂದ್ರೆ ಈ ವಿಡಿಯೋ ನೋಡುವಾಗ ನಂಗೆ ನಿಜವಾಗಲೂ ನಂಗೆ ಅಳುಬಂದಿತು ...😭🙏🙏
@siddharthm47613 жыл бұрын
Really Very true & heart touching story sharing...Tq so much to all team for the nice sharing...May God Bless You...❤️🌹💐...Jai Indian Army...💐💐💐💐💐🌹🇮🇳💪💪💪🌹🇮🇳💐💐💐💐💐
@rockyshivu47683 жыл бұрын
Super brothers 🙏 Jai Hind Jai ARMY 🔥🙏
@venkateshhosabavi83882 жыл бұрын
Great fully message bro ನಾನು ತುಂಬಾ ವಿಡಿಯೋಗಳು ನೋಡಿದ್ದೇನೆ ಆದರೆ ಈ ನಿಮ್ಮ ವಿಡಿಯೋ ನೋಡಿ ನಿಜವಾಗಿಯೂ ಅತ್ತಿದ್ದೇನೆ ಅಮರ್ ರಹೇ ಅಣ್ಣಾಜೀ. ಜೈ indian army's 🙏🏻🙏🏻🙏🏻
@sah57652 жыл бұрын
I am proud to be wife of Soldier... good msg Anna 🇮🇳🇮🇳🙏 respect soldiers 👍
@sumitraanavalada37063 жыл бұрын
ಜೈ ಯೋಧ ✨ಜೈ ಭಾರತ 🙏🏼
@sakkupoojar81053 жыл бұрын
ಸುಪರ ಅಣ್ಣನ ನಿಮ್ಮ ಈ ಲೇಖನ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನಗಳು ಜೊತೆಗೆ ಅವರು ಬರೆದ ಒಂದು
@SAIBANNADNAGATHAN3 жыл бұрын
🇮🇳🇮🇳Jai hind 🇮🇳🇮🇳🙏🏼 I Love you my Indian Army
@praveenak.mpraveena21123 жыл бұрын
🙏⚔️🇮🇳Salute My Soldier's 🇮🇳⚔️🙏
@mallikarjunshanbhogara37993 жыл бұрын
ಉತ್ತಮ ಸಂದೇಶ..🙏🙏 🇮🇳ಜೈ ಹಿಂದ್🇮🇳
@kotreshd82033 жыл бұрын
The legend bipin rawat ✍️
@shashihiremath19003 жыл бұрын
ಎದಿ ಜಲ್ಲ ಅನಸು ವಿಡಿಯೋ ❤️
@YashBossbalagagangavathi2 жыл бұрын
ತುಂಬಾ ಒಳ್ಳೆಯ ಸಂದೇಶ ಅಣ್ಣ ಜೈ ಹಿಂದ್ 🙏
@intuitionur32993 жыл бұрын
I can say just WOW. No words . Very well message. Respect India and INDIAN Army