ರಿಯಲ್‌ ಬಾಹುಬಲಿ ಈ ದಕ್ಷಿಣ ಪಥೇಶ್ವರ! | Immadi Pulikeshi In Masth Magaa Leaders | Amar Prasad | Chalukyas

  Рет қаралды 226,912

Masth Magaa

Masth Magaa

Жыл бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
#ImmadiPulikeshi #MasthMagaa #Leaders #AmarPrasad #Chalukyas #KannadaKings #History #KarnatakaHistory #Pulakeshin #Pulakeshi

Пікірлер: 798
@veereshbadigerac2638
@veereshbadigerac2638 Жыл бұрын
ಬ್ರೋ ಶಿವಾಜಿಗಿಂತ ಒಂದು ಕೈ ಮೇಲು ನಮ್ಮ ಪುಲಿಕೇಶಿ..... ನಿಜವಾದ ಕನ್ನಡಿಗರನ್ನು ಬೆಳಿಸಿ🙏
@veereshbadigerac2638
@veereshbadigerac2638 Жыл бұрын
@Nagaraj houdu bro
@silentsudeep726
@silentsudeep726 Жыл бұрын
ನಿಜ ಬ್ರೋ❤️
@user-uv6on5ht6o
@user-uv6on5ht6o Жыл бұрын
ಶಿವಾಜಿ ಅಂದ್ರೆ ಯಾರು ಅದೇ ಕರ್ನಾಟಕವನ್ನಾ ಲೂಟಿ ಮಾಡೋಕೆ ಬಂದು ಬೆಳವಾಡಿ ಮಲ್ಲಮ್ಮ ಮತ್ತು ಮೈಸೂರು ಚಿಕ್ಕದೇವರಾಜ ಒಡೆಯರ್ ಕೈಲಿ ಒದೆ ತಿಂದು ಯುದ್ಧದಲ್ಲಿ ಸೋತು ರಣಹೇಡಿಯಾನೆ ಓಡಿ ಹೋದ್ನಲ್ಲ ಅವನ
@user-uv6on5ht6o
@user-uv6on5ht6o Жыл бұрын
@@congresssoolemaklu702 ಗಾಂಡು ಸೂಳೆಮಗನೇ, ಒಬ್ಬ ಹಿಂದೂ ನಿನ್ನ ಮನೆ ಲೂಟಿ ಮಾಡಿ ನಿನ್ನ ಮನೆ ಹೆಂಗಸರನ್ನ ದೆಂಗೋಕೆ ಬಂದ್ರೆ, ಹಿಂದೂ ಅಂತ ಸುಮ್ನೆ ಇರ್ತೀಯ... ಮುಸ್ಲಿಂ ಆಗಲಿ ಹಿಂದೂ ಆಗಲಿ, ಗಾಂಡುಗಳು ಗಾಂಡುಗಳೇ
@user-uv6on5ht6o
@user-uv6on5ht6o Жыл бұрын
@@congresssoolemaklu702 ಶಿವಾಜಿ ಒಬ್ಬ ಗಾಂಡು ಸೂಳೆಮಗ😂 ನಿನ್ನಮ್ಮನ್ ತಿಕಾ ನಾಯಿ ಕೆಯ್ಯ...
@TrendofKarnataka
@TrendofKarnataka Жыл бұрын
ನಿಜವಾದ ಹಿಂದೂ ಧರ್ಮ ರಕ್ಷಕ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜಯವಾಗಲಿ 🔥🔥🔥🔥
@kareppahb308
@kareppahb308 Жыл бұрын
It's true sir ❤️💐
@venkateshteradal2378
@venkateshteradal2378 Жыл бұрын
Yess. ಪುಲಕೇಶಿ ಸಾಮ್ರಾಟ. ಹಿಂದೂ ಸಾಮ್ರಾಟ
@jaisrikrishnadevaraya7637
@jaisrikrishnadevaraya7637 Жыл бұрын
ಜೈ ಇಮ್ಮಡಿ ಪುಲಿಕೇಶಿ 💛❤️
@veereshbadigerac2638
@veereshbadigerac2638 Жыл бұрын
ಜೈ ಇಮ್ಮಡಿ ಪುಲಿಕೇಶಿ ಜೈ ಕರ್ನಾಟಕ ಬಲ🚩
@vinayakadamba3361
@vinayakadamba3361 Жыл бұрын
Ond arta agilla sir kadmbaru kannadigaru himmadi pulikeshi kuda kannadigaru andmele yak huddha madidru . Ebbaru kaijodisi munnadiboditta....
@world3725
@world3725 Жыл бұрын
ಬಾದಾಮಿ ಚಾಲುಕ್ಯರು ನಮ್ಮವರೆಂದು ಹೇಳಲು ನನಗೆ ಹೆಮ್ಮೆ ಅನಿಸುತ್ತೆ 🙏🙏🔥🔥
@chandubavikatti2331
@chandubavikatti2331 Жыл бұрын
ನಮ್ಮ ಬಾದಾಮಿ ನಮ್ಮ ಹೆಮ್ಮೆ 🙏🏻
@praveenkumarpujari5758
@praveenkumarpujari5758 Жыл бұрын
Hi fromakhanda Bijapur
@world3725
@world3725 Жыл бұрын
ನಮ್ಮ ಕನ್ನಡದ ದೊಡ್ಡ ಯಾರಾದರೂ ದೊಡ್ಡ ಸ್ಟಾರ್ ಗಳು ಪುಲಿಕೇಶಿಯ ಸಿನಿಮಾ ಮಾಡಬೇಕು 🔥🔥
@rakshathdk2003
@rakshathdk2003 Жыл бұрын
ಬೇರೆ ಯಾರೋ ಏಕೆ ನಮ್ಮ ಹೆಮ್ಮೆಯ ಡಾಕ್ಟರ್ ರಾಜ್ ಕುಮಾರ್ ಅವರು ನಟಿಸಿದ್ದಾರೆ, ಇಮ್ಮಡಿ ಪುಲಿಕೇಶಿ ಫಿಲ್ಮ್ ಇದೆ ನೋಡಿ . ಜೈ ಭುವನೇಶ್ವರಿ ❤️❤️🙏
@santhoshkotian1895
@santhoshkotian1895 Жыл бұрын
ಸರ್ ನಿಮ್ಮ ಮಾತು ನಿಜ . ಅದರೆ ಈಗಿನ ನಟ ರಿಗೆ ತುಂಡು ಸಿನೀಮಾ ಬೇಕು
@arungowdagm37
@arungowdagm37 Жыл бұрын
ರಾಜ್ ಕುಮಾರ್ ಅವರು ಮಾಡಿದರೆ ನೋಡಿ
@DAY-cq3nm
@DAY-cq3nm Жыл бұрын
ಡಾ. ರಾಜಕುಮಾರ್ ಮಾಡಿದ್ದಾರೆ 🔥
@chandrashekar-kg7oi
@chandrashekar-kg7oi Жыл бұрын
ಕನ್ನಡ ರಾಜಕುಮಾರ ಈಗಾಗಲೇ ಆ ಕೆಲಸ ಮಾಡಿದ್ದಾರೆ... ಚಿತ್ರ : ಇಮ್ಮಡಿ ಪುಲಿಕೇಶಿ 1967
@lavacn4588
@lavacn4588 Жыл бұрын
ನಾನು ಹಿಮ್ಮಡಿ ಪುಲಕೇಶಿ ಅವರ ಅಪ್ಪಟ ಅಭಿಮಾನಿ 💛❤️ ಕರ್ಣಾಟ ಬಲ ಅಜೆಯಂ❤️
@mahesholekar786
@mahesholekar786 Жыл бұрын
ಸಹೋದರ ಹಿಮ್ಮಡಿ ಅಲ್ಲ ಅದು ಇಮ್ಮಡಿ....
@user-tx3ox2zl2c
@user-tx3ox2zl2c 6 ай бұрын
ಪಕ್ಕದ ಮನೆ ಅಂಕಲ್ .... ಶಿವಾಜಿ. ನಮ್ಮ ಮನೆ ಮಗ ಇಮ್ಮಡಿ ಪುಲಿಕೇಶಿ ❤❤
@AppajiK
@AppajiK 6 күн бұрын
👌
@user-xh7td6pq3k
@user-xh7td6pq3k Жыл бұрын
ಕನ್ನಡದ ಕುಲ ತಿಲಕ, ದಕ್ಷಿಣ ಪಥೇಶ್ವರ, ಕರ್ನಾಟ ಬಲಾಧಿಪತಿ.. ಕನ್ನಡ ಕೇಸರಿ ನಮ್ಮ ಹೆಮ್ಮೆ ವೀರಕೇಸರಿ ಬಗ್ಗೆ ಮಾಹಿತಿ ಕೇಳಿ ನಮ್ಮ ಮನಸ್ಸು ಧನ್ಯ.. ಕಲಾಕೇಸರಿ&ಅಣ್ಣಾವ್ರ ಇಮ್ಮಡಿ ಪುಲಕೇಶಿ ಸಿನಿಮಾ ನೋಡಿ.. ಕರ್ನಾಟ ಬಲದ ವೈಭವವನ್ನ ದೃಶ್ಯ ಕಾವ್ಯದ ಮೂಲಕನೋಡಿ ಪಾವನರಾಗಿ..ಜೈ ಕನ್ನಡ ಕುಲಾಧೀಶ್ವರ..
@chandrashekar-kg7oi
@chandrashekar-kg7oi Жыл бұрын
ಅದ್ಭುತ ಚಿತ್ರ ಕನ್ನಡ ಕಲಾಪುಲಿಕೇಶಿ ಅಣ್ಣಾವ್ರಿಗೆ ಜೈ
@mohanraok6138
@mohanraok6138 Жыл бұрын
ಪುಲಕೇಶಿ ಕನ್ನಡ ಚಿತ್ರವು 🎨color🎨 ನಲ್ಲಿ ಮೂಡಿ ಬರಲಿ👍🙏
@darshankingdom9417
@darshankingdom9417 6 ай бұрын
Yes bro ❤❤
@prashanth4227
@prashanth4227 Жыл бұрын
ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಮಹಾನ್ ವ್ಯಕ್ತಿಗಳ ಕಥಾ ಸರಣಿಗಳು ಮತ್ತಷ್ಟು ಬರಲಿ..... ಕನ್ನಡತನವು ಬೆಳೆಯಲಿ
@sukruthv7448
@sukruthv7448 Жыл бұрын
Hindu samskruthi along with Kannada language, culture, heritage, literature etc etc
@shivakamat6564
@shivakamat6564 Жыл бұрын
ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿಗೆ ಜೈ 🔥🙏🙏
@sarpabhushan7298
@sarpabhushan7298 Жыл бұрын
ನಾವು ಕನ್ನಡ ರಾಜ್ಯದಲ್ಲಿ ಹುಟ್ಟಿರುವುದೇ ಅದೃಷ್ಟ ಜೈ ಪುಲಕೇಶಿ ಮಹಾರಾಜರವರೇ
@Raghu_Editzz
@Raghu_Editzz Жыл бұрын
ನನ್ನ ವಾಹನದ ಮೇಲೆ ನನ್ನ ಕಾರ್ ಮೇಲೆ ಇರೋದು ಇಮ್ಮಡಿ ಪುಲಿಕೇಶೀ ಇಡೀ ಭಾರತ ಉಳಿಯೋಕೆ ಕಾರಣವೇ ನಮ್ಮ ಇಮ್ಮಡಿ ಪುಲಿಕೇಶಿ
@muttuhavaragi76
@muttuhavaragi76 Жыл бұрын
Good👍👍
@Shri_Hegde
@Shri_Hegde Жыл бұрын
ಇಂಥಹ ಸಾಹಸಿಯ ಬಗ್ಗೆ ನಮ್ಮ ಪಠ್ಯ ಪುಸ್ತಗಳಲ್ಲಿ ಜಾಸ್ತಿ ಏನನ್ನು ಹೇಳೋದಿಲ್ಲ ಅನ್ನೋದೇ ದುರಂತ
@Shri_Hegde
@Shri_Hegde Жыл бұрын
@@Amoghavarsha_Nrupatunga jasti helilla anta heliddu , nivu Nanna comment en odidri anta gottilla
@vasanthkumar5968
@vasanthkumar5968 Жыл бұрын
Howdhu Namma postakadalli Kali moghalara britishara baggene. Bcz nammavaru Namma makkalige navu yenu alla annudralle busy agiddhare
@user-ue9dd4nu7b
@user-ue9dd4nu7b Жыл бұрын
ಜೈ ಪುಲಕೇಶಿ🔥 ಜೈ ಕರ್ಣಾಟ ಭಲ🔥
@Kavanainspire
@Kavanainspire Жыл бұрын
ಕರ್ಣಾಟ ಬಲಂ ಅಜೆಯಂ♥️
@sachinpsachi
@sachinpsachi 2 ай бұрын
ನೌಕಪಡೆ ಪಿತಾಮಹಾ ಚಾಲುಕ್ಯ ಪರಮೆಶ್ವರ ದಕ್ಷಿಣ ಪಥೇಶ್ವರ ಹಿಂದೂ ಹೃದಯ ಸಮ್ರಾಟ ಮೊದಲು ಇಸ್ಲಾಂ ದಾಳಿ ಇಮ್ಮಟ್ಟಿಸಿದ ಹಿಂದೂ ಹುಲಿ ಬಾದಾಮಿಯಿಂದ ಇರಾನ್ ವರೆಗು ರಾಜ್ಯ ಆಳಿದರ ಕನ್ನಡಿಗ ಶ್ರೀ ರಾಜ ಇಮ್ಮಡಿ ಪುಲಕೇಶಿ ಮಹಾರಾಜರು👑.....💛❤️
@nachiketh5763
@nachiketh5763 Жыл бұрын
🚩ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜಯವಾಗಲಿ🚩
@vishnuvardhan7774
@vishnuvardhan7774 Жыл бұрын
ನಮ್ಮವರನ್ನು ಬಿಟ್ಟು ಬೇರೆಯವರನ್ನ ಅಪ್ಪ ಅಂತಿರಲ್ಲೋ... ನಿಜವಾದ ಹಿಂದೂ ರಕ್ಷಕ🚩 ನಮ್ಮ ಇಮ್ಮಡಿ ಪುಲಿಕೆಶಿ🙏😊🚩🤙
@dscreation3219
@dscreation3219 Жыл бұрын
ಎಷ್ಟೊ ಜನರಿಗೆ ಇಮ್ಮಡಿ ಪುಲಿಕೇಶಿ ಬಗ್ಗೆ ಗೊತ್ತೆ ಇಲ್ಲ. ಇತಿಹಾಸ ತಿಳಿದಕ್ಕೆ ಧನ್ಯವಾದಗಳು...🙏🏻
@swaggie8
@swaggie8 Жыл бұрын
ಜೈ ಇಮ್ಮಡಿ ಪುಲಿಕೇಶಿ ಜೈ ಭುವೇಶ್ವರಿ ಹರ ಹರ ಮಹಾದೇವ 🕉️🕉️🕉️
@srinidhi7140
@srinidhi7140 Жыл бұрын
ಕನ್ನಡ ನಾಡಿನ ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠ ದೊರೆಗಳಲ್ಲಿ ಒಬ್ಬನಾದ ಇಮ್ಮಡಿಪುಲಿಕೇಶಿಗೆ ನನ್ನ ನಮನಗಳು 🙏
@swaggie8
@swaggie8 Жыл бұрын
ಇಮ್ಮಡಿ ಪುಲಕೇಶಿಯ ಚಿತ್ರ ನಿರ್ಮಾಣವಾಗಬೇಕು
@arungowdagm37
@arungowdagm37 Жыл бұрын
All ready ಆಗಿದೆ ರಾಜ್ ಕುಮಾರ್ ಮಾಡಿದರೆ
@okeybyby2283
@okeybyby2283 Жыл бұрын
Movie name
@Prashanthkumar-pe3rf
@Prashanthkumar-pe3rf Жыл бұрын
@@okeybyby2283 immadi pulakeshi
@world3725
@world3725 Жыл бұрын
ಇದು ಒಂದು ಲೀಡರ್ ಸರಣಿಯಲ್ಲೇ ಒಂದು ವಿಶಿಷ್ಟ ಎಪಿಸೋಡ್ ❤❤
@yashwanthbabu6130
@yashwanthbabu6130 Жыл бұрын
My Ideal my inspiration ..... ಆ ಹೆಸುರು ಕೇಳಿದ್ರೆ ಮೈ ರೋಮಾಂಚನ ಆಗುತ್ತದೆ ..... Great explain gurugale
@VijayKumar-hh7ks
@VijayKumar-hh7ks Жыл бұрын
ಹೆಮ್ಮೆಯ ಕನ್ನಡ ಸಾಮ್ರಾಟ ನಿಗೆ ನಮನಗಳು
@user-no9bk2cj1f
@user-no9bk2cj1f Жыл бұрын
ಜೈ ಇಮ್ಮುಡಿ ಪುಲಿಕೇಶಿ ಮಹಾರಾಜ್💛❤️🚩
@avinashpoojar7886
@avinashpoojar7886 Жыл бұрын
ದಕ್ಷಿಣ ಪಥೆಶ್ವರ ...ಇಮ್ಮುಡಿ ಪುಲಿಕೇಶ್ವರ ಮಹಾರಾಜರಿಗೆ ಜಯವಾಗಲಿ...
@user-wl5zj3gl5j
@user-wl5zj3gl5j Жыл бұрын
ಕನ್ನಡಿಗ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ 😍💛❤️ ಜೈ ಕನ್ನಡ ದೊರೆ.... ❤️❤️❤️.. ಜೈ ಇಮ್ಮಡಿ ಪುಲಿಕೇಶಿ.... 🙏🏿🙏🏿🙏🏿💐
@rajanagoudapatil4398
@rajanagoudapatil4398 Жыл бұрын
ಕನ್ನಡ ಮಾತೆಯ ವೀರ ಪುತ್ರ.🚩ಕನ್ನಡಿಗರ ಹೃದಯ ಸಾಮ್ರಾಟ್.🚩🚩🚩
@appu5635
@appu5635 Жыл бұрын
ನಮ್ಮ ಇಮ್ಮಡಿ ಪುಲಿಕೇಶಿ ನಮ್ಮ ಶಕ್ತಿಯ ಸಂಕೇತ💛❤️💥🔥
@empirekts
@empirekts Жыл бұрын
ಕರ್ನಾಟಕ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಗೆ ಜಯವಾಗಲಿ.........🙏
@user-fs4so6rp4v
@user-fs4so6rp4v Жыл бұрын
ಜೈ ಪುಲಕೇಶಿ ಮಹಾರಾಜಾ 💥💥
@im_manjuhosalli4428
@im_manjuhosalli4428 11 ай бұрын
ನಿಮ್ಮ ಮಾತಿನಲ್ಲಿ ನಮ್ಮ ಇಮ್ಮಡಿ ಪುಲಿಕೇಶಿಯ ಯಶೋಗಾಥೆ ಕೇಳ್ತಾ ಇದ್ರೆ ಮೈ ರೋಮಾಂಚನ ಉಂಟು ಮಾಡುತ್ತದೆ ❤💛❤️💛
@kirankumar9820
@kirankumar9820 Жыл бұрын
ನಮ್ಮ ಇಮ್ಮಡಿ ಪುಲಿಕೇಶಿ,ನಮ್ಮ ಕರುನಾಡು ನಮ್ಮ ಹೆಮ್ಮೆ
@veerangoudagoudappanavar3210
@veerangoudagoudappanavar3210 Жыл бұрын
As I am from Badami..I ilways admire the great warrior of our land..we should not forget his victorys..thanks for the video..😍
@raamappu8757
@raamappu8757 10 ай бұрын
I am from kerur now living in hubli but immadi pulikeshi Maharaj avr bagge yesto janakke gotte ella because avrdu statue nam Karnataka dalli yellu ella😢
@raju_ronad
@raju_ronad Жыл бұрын
Proud to be kanndiga Nama ಇಮ್ಮಡಿ ಪುಲಿಕೇಶಿ..✨💥🔥
@parashurammkuri1660
@parashurammkuri1660 Жыл бұрын
🚩🚩🚩ಜೈ ಪುಲಿಕೇಶಿ🔥🔥🔥
@kirangowdakirangowda4957
@kirangowdakirangowda4957 Жыл бұрын
ನಮ್ಮ ಇಮ್ಮಡಿ ಪುಲಿಕೇಶಿ ❤️🔥
@brundavittalmurthy9492
@brundavittalmurthy9492 Жыл бұрын
ಅಣ್ಣಾ ಅತ್ಯುತ್ತಮ ಮಾಹಿತೆಗೆ ಧನ್ಯವಾದಗಳು 🙏🙏🙏💐💐💐💐
@anilsj1607
@anilsj1607 Жыл бұрын
As a government job aspirant i have got something to say about immadi pulakeshin The battle between Harshavardhana( ಉತ್ತರ ಪಥೇಶ್ವರ) and immadi pulakeshin ( ದಕ್ಷಿಣ ಪಥೇಶ್ವರ ) was fought in the winter of 618-619CE On the aihole inscription : *Harshas Harsha flew away seeing his war elephant falling in the battle field* is written. *ರಣರಂಗದಲ್ಲಿ ತನ್ನ ಯುದ್ಧ ಆನೆ ಬೀಳುವುದನ್ನು ನೋಡಿ ಹರ್ಷನ ಹರ್ಷ ಹಾರಿಹೋದನು* Pulakeshin II defeated Harsha on the banks of Narmada. Pulakeshin entered into a treaty with Harsha, with the Narmada River designated as the border between the Chalukya Empire and that of Harshavardhana. Harshavardhana belong to Gupta dynasty Pulakeshin belong to Chalukya dynasty of Vatapi (present-day Badami in Karnataka) most famous ruler of the dynasty. Pulakeshin was the first ruler in south India to issue gold coinage. I can say he was the Ashoka of South India. ಇವತ್ತು ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲಾ ಹಿಂದೂಗಳು ಪುಲಕೇಶಿ ಹೆಸರು ತಮ್ಮ ದೇಹದ ಮೇಲೆ ಹಾಕಿಸಿ ಕೊಂಡರು ಅದು ಸಾಲದು. ಇಮ್ಮಡಿ ಪುಲಕೇಶಿ ಇಂದ ಇವತ್ತು ನಾವ್ ಎಲ್ಲಾ ಇನ್ನೂ ಬದುಕಿ ಉಳಿದಿದ್ದೇವೆ ಎಂದರೆ ತಪ್ಪಿಲ್ಲ. Such a remarkable ruler immadi Pulakeshin was.
@Prakash_Chikkabasava
@Prakash_Chikkabasava Жыл бұрын
Dakshina bharatha samskruthi hindutva devasthanagalu thavaru agiroke karana namka dakshina rajaru avara parakramagle illa andre south states kooda north state thara devasthana heena alpa samkstuthi ega western culture thara agogthithu. Adke bharatha antha bandre dakshina bharatha vishesha vibbina ❤
@santhoshm2559
@santhoshm2559 Жыл бұрын
@Anil kumar, Bla bla bla... A ruler who couldn't discipline his own sons 😂
@anilsj1607
@anilsj1607 Жыл бұрын
*Vikramaditya I was the third son and followed his father* , Pulakeshi II on to the Chalukya throne. He restored order in the fractured kingdom and made the Pallavas retreat from the capital Vatapi.
@vishwathms8593
@vishwathms8593 Жыл бұрын
@@santhoshm2559 who is the supreme leader from ur sight..!?
@darshangowdaking93
@darshangowdaking93 Жыл бұрын
❤️🙏
@sharathkumar766
@sharathkumar766 Жыл бұрын
ಅಮೋಘವರ್ಷ ನೃಪತುಂಗ ಮಯೂರ ವರ್ಮ
@vardhana4200
@vardhana4200 Жыл бұрын
One of the Great Emperors of India... All are unaware of our real heroes.. All parties and politicians neglected our Proud History and Culture..😔😔
@jaisrikrishnadevaraya7637
@jaisrikrishnadevaraya7637 Жыл бұрын
nija bro
@vijayalaksmiam5608
@vijayalaksmiam5608 5 ай бұрын
Amazing story of Pulikeshi
@prabind5810
@prabind5810 Жыл бұрын
I am from badami, being as kannadiga how proud we all are.
@Ningesh_kannadiga
@Ningesh_kannadiga 10 ай бұрын
ಇಮ್ಮಡಿ ಪುಲಕೇಶಿ ಗೆ ಈಗಿನ ಕಾಲದಲ್ಲಿ ದೊರೆಯ ಬೇಕಾದ ಗೌರವ ಕೀರ್ತಿ ಯಾಕೆ ಸಿಗ್ತಿಲ್ಲ ಅನ್ನೋದರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ 🙏🏻🙏🏻ಯಾರೋ ಪಕ್ಕದ ರಾಜ್ಯದ ಹಿಂದೂ ರಾಜ ನನ್ನು ಹೊಗಳ್ತಾ ಇದಾರೆ ನಮ್ಮ ಕನ್ನಡ ನಾಡಿನ ಜನ ನಮ್ಮವರಿಗೆ ಹಿಂದೂ ಧರ್ಮದ ರಕ್ಷಾಕ ಮತ್ತು ನೌಕಾಪಡೆ ಪಿತಾಮಹಯಾರು ಎಂಬುದು ನಿನ್ನ ನೆಕ್ಸ್ಟ್ ವಿಡಿಯೋ ಇದಕ್ಕೆ ಉತ್ತರ ಆಗ್ಬೇಕು ಅಣ್ಣ 🙏🏻✨️
@yankappaarjunagi6594
@yankappaarjunagi6594 Жыл бұрын
ಶ್ರೀ ಕೃಷ್ಣ ದೇವರಾಯರ ಬಗ್ಗೆ ವಿಡಿಯೋ ಮಾಡಿ ಸರ್ 🙏🙏
@jaisrikrishnadevaraya7637
@jaisrikrishnadevaraya7637 Жыл бұрын
ಶ್ರೀ ಕೃಷ್ಣದೇವರಾಯರ ಬಗ್ಗೆ ವಿಡಿಯೋ ಮಾಡಬೇಕು 💛❤️
@Agastyanayak-jq1rr
@Agastyanayak-jq1rr Жыл бұрын
ನಿಜ ಯಾರಾದ್ರೂ ನಮ್ಮ ಕನ್ನಡ ದ ದೊಡ್ಡ ಸ್ಟಾರ್ ನಟರು ನಮ್ಮ ಹೆಮ್ಮೆಯ ಹಿಂದೂ ಧರ್ಮದ ತಿಲಕ ನಾದ ಇಮ್ಮಡಿ ಪುಲಕೇಶಿಯ ಬಗ್ಗೆ ಒಂದು ಮೂವಿ ಮಾಡಿದರೆ ತುಂಬಾ ಚೆನ್ನಾಗಿರುತ್ತೆ..
@cosmo-manava-ahimsa2188
@cosmo-manava-ahimsa2188 Жыл бұрын
"LORDS OF THE DECCAN" recently I read it... It is based on pulakeshi-2 story and his achievements.
@kumarnatekar4265
@kumarnatekar4265 Жыл бұрын
ವಿಜಯನಗರದ ಶ್ರೀ ಕೃಷ್ಣದೇವರಾಯ ವಿಡಿಯೋ ಮಾಡಿ ಸರ್
@jaisrikrishnadevaraya7637
@jaisrikrishnadevaraya7637 Жыл бұрын
houdu 💛❤️
@harhithharhi8413
@harhithharhi8413 4 ай бұрын
ದಕ್ಷಿಣ ಪಥೇಶ್ವರ ಚಾಲುಕ್ಯ ಪರಮೇಶ್ವರ ಶ್ರೀ ಶ್ರೀ ಶ್ರೀ ಈಮ್ಮುಡಿ ಪುಲಕೇಶಿ ಮಹಾರಾಜ್ ಕೀ ಜೈ ❤....🚩🙏
@amoghvarshamadrasi3997
@amoghvarshamadrasi3997 11 ай бұрын
ಪುರುಷಸಿಂಹ ರಣಕೇಸರಿ ಹಿಂದುಗಂಡುಗಲಿ ಭಾರತದ ನೌಕಾಪಡೆಯ ಪೀತಾಮಹ ಸತ್ಯಾಶ್ರಯಿ ಪೃಥ್ವಿವಲ್ಲಭ ಕನ್ನಡಕುಲತಿಲಕ ದಕ್ಷಿಣ ದಿಕ್ಕಿನ ದಕ್ಷಿಣ ನ ಪತೇಶ್ವರ ಚಾಲುಕ್ಯ ಮುಕುಟೇಶ್ವ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿಯ ಜಯವಾಗಲಿ .
@amoghvarshamadrasi3997
@amoghvarshamadrasi3997 11 ай бұрын
ಪುಲಿಕೇಶಿಯ ಪರಾಕ್ರಮದ ಮಾಹಿತಿಯನ್ನು ಮೊದಲು ಸಮಸ್ತ ಕನ್ನಡಿಗರಿಗೆ ಅಚ್ಚುಕಟ್ಟಾಗಿ ತಿಳಿಸದ್ದಕ್ಕೆ ಅತ್ಯಂತ ಗೌರವದ ಧನ್ಯವಾದ ಗಳು.
@xhxhyxhyxh282
@xhxhyxhyxh282 Жыл бұрын
Jai Immadi Pulikeshi 🙏🚩🙏
@abhisheksaiyappagol6411
@abhisheksaiyappagol6411 2 ай бұрын
ರಣವಿಕ್ರಮ , ದಕ್ಷಿಣ ಪಥೇಶ್ವರ , ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ ಮಹಾರಾಜರಿಗೆ ಜಯವಾಗಲಿ . 🙏🙏🙏🙏
@valourity733
@valourity733 Жыл бұрын
now sandalwood can make film on pulikeshi as tamils are doing ponniyin selvan:1 (those who are thinking same can 👍 below.)
@kalleshg4285
@kalleshg4285 Жыл бұрын
ಜೈ ಕನ್ನಡಿಗ 💛❤️
@user-yx7pn4yy5n
@user-yx7pn4yy5n Жыл бұрын
ಕನ್ನಡಿಗರು 💛💖
@shrinivaspatil1421
@shrinivaspatil1421 6 ай бұрын
ರಸ ರಸಭರಿತ ವಿವರಣೆ 😍, ರೋಮಾಂಚನವಾಗುತ್ತೆ ಕೇಳೋಕೆ ಸ್ಪಷ್ಟ ಧ್ವನಿ, ನಮ್ಮ ಹೆಮ್ಮೆ ಇಮ್ಮಡಿ ಪುಲಕೇಶಿ ದಕ್ಷಿಣ ಪತೆಶ್ವರ❤ಹೆಮ್ಮೆಯ ಬಾದಾಮಿಗ ನಾನು 🙏🏻
@prashanthsm2930
@prashanthsm2930 Жыл бұрын
ದಕ್ಷಿಣ ಪಥೇಶ್ವರ❤️🔥🔥🔥🔥
@Vsg16007
@Vsg16007 Жыл бұрын
Hindu samrata namma immadi pulikeshi, akanda bhartha pateshawara
@prakashshetti8738
@prakashshetti8738 Жыл бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ ಸರ್
@ravikachur6643
@ravikachur6643 Жыл бұрын
ಅಮೋಘವರ್ಷ ನೃಪತುಂಗನ್ ಬಗ್ಗೆ ತಿಳಿಸಿ ಸರ್
@anandlamani4117
@anandlamani4117 Жыл бұрын
Love you 😍🙏🙏immudi pullikeshi from vatapi
@puneetkumarpanchal6553
@puneetkumarpanchal6553 Жыл бұрын
ನೀವು ಅಶೋಕ ನ ಬಗ್ಗೆ ತಿಳಿಸಿದಾಗ ನಾನು ನಮ್ಮ ಕನ್ನಡದ ಇಮ್ಮುದಿ ಪುಲಿಕೇಶೀ ಬಗ್ಗೆ ತಿಳಿಸಿ ಎಂದು ತಮಗೆ comment ಮಾಡಿದ್ದೆ ನಿಜವಾಗಲೂ ನಮ್ಮ ಕನ್ನಡ ವೀರನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು
@hrveenaveena551
@hrveenaveena551 Жыл бұрын
ಇಮ್ಮಡಿ ಪುಲಿಕೇಶಿ ಸಿನಿಮಾ ನೋಡಿದೆ. ನಾಡಿನ ಬಗ್ಗೆ ಎಂಥಾ ಪ್ರೇಮ. ಎಲ್ಲರೂ ನೋಡಲೇಬೇಕಾದ ಚಲನಚಿತ್ರ
@cricketinformation6703
@cricketinformation6703 Жыл бұрын
Super video ಈ ತರಹ ವಿಡಿಯೋವನ್ನು ಮಾಡುತ್ತಾ ಇರಿ
@shivaprasadhs6706
@shivaprasadhs6706 Жыл бұрын
ಜೈ ಇಮ್ಮಡಿ ಪುಲಿಕೇಶಿ, ಜೈ ಚಾಲುಕ್ಯ✌️
@kirandevaraju...
@kirandevaraju... Жыл бұрын
ಕನ್ನಡದ ಹೆಮ್ಮೆ😍❤️...
@nagarajaraokl7970
@nagarajaraokl7970 Жыл бұрын
Many of our folks have not read our Karnataka history. This is a great step towards highlighting our great KING.
@mahanteshshahapurkar9264
@mahanteshshahapurkar9264 11 ай бұрын
ಹಿಂದೂ ಹೃದಯ ಸಾಮ್ರಾಟ್ ಮತ್ತು ಹಿಂದೂ ಧರ್ಮ ರಕ್ಷಕ ಜೈ ಇಮ್ಮಡಿ ಪುಲಿಕೇಶಿ ಮಹಾರಾಜರು
@kishores8987
@kishores8987 Жыл бұрын
Goosebumps ❤🔥such a great legend. Nam politicians evara nodi kalibeku
@user-Rameshvm
@user-Rameshvm Жыл бұрын
ಜೈ ಕನ್ನಡಾಂಭೆ
@santhoshkotian1895
@santhoshkotian1895 Жыл бұрын
ಉತ್ತಮ ನಿರೂಪಣೆ ಮೆಚ್ಚುವಂಥದ್ದು
@ranganathgowda2013
@ranganathgowda2013 Жыл бұрын
Jai pulikeshi🙏🙏🙏🙏🙏🥰
@sharathkumargowda9239
@sharathkumargowda9239 Жыл бұрын
ಜಯ ಜಯ ಶ್ರೀ ಚಾಲುಕ್ಯ ಕನ್ನಡ ಪರಮೇಶ್ವರ.
@SandeepKumar-qz6eo
@SandeepKumar-qz6eo Жыл бұрын
ಇದೇ ರೀತಿ ಕರ್ನಾಟಕ ಇತಿಹಾಸದ ಬಗ್ಗೆ ವಿಡಿಯೋ ಮಾಡಿ ಸರ್
@sukumarsharadamma490
@sukumarsharadamma490 Жыл бұрын
The History was not made known to our People because of our Selfish Historians and Invaders of Great Nation, I applaud your attempts to reveal real fact and we should propagate to all our younger generations
@ramuc1483
@ramuc1483 Жыл бұрын
Immadi Pulikeshi Chalukya Chakravarthy Karnatakada Samrat
@Prakash_Chikkabasava
@Prakash_Chikkabasava Жыл бұрын
Brother ning gothirli bharathakke yare bandidru dakshinada swanthikeyanna halu madak aglilla yakandre illana rajaru dharma veeraru adrinda dakshinadalli athi hecchu devasthanaglu samskruthi thumbha channagirodhu.
@MrLastBencher
@MrLastBencher Жыл бұрын
ಬೆಳವಡಿ ಮಲ್ಲಮ್ಮನ ಬಗ್ಗೆ ಒಂದು ವೀಡಿಯೋ ಮಾಡಿ ದಯವಿಟ್ಟು
@sukumarsharadamma490
@sukumarsharadamma490 Жыл бұрын
Puli Keshi was a great warrior and a custodian of our great Culture and heritage
@mrutyunjayhiremath2468
@mrutyunjayhiremath2468 Жыл бұрын
ನಮ್ಮ ಬಾಗಲಕೋಟ ಜಿಲ್ಲೆ ನಮ್ಮ ಹೆಮ್ಮೆ ಜೈ ದಕ್ಷಿಣಾ ಪತೇಶ್ವರ,ಜೈ ಕರ್ನಾಟಕ ಬಲ
@manojr6564
@manojr6564 6 ай бұрын
Moorti madsi bhagalkote district li
@Belagavi22
@Belagavi22 7 ай бұрын
2023❤️❤️..... DrRajkumar as a ಇಮ್ಮಡಿ ಪುಲಿಕೇಶಿ.
@praveenkhanapur7931
@praveenkhanapur7931 Жыл бұрын
ನಮ್ಮ ಬಾದಾಮಿ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್.ನಮ್ಮ ಬಾದಾಮಿ ನಮ್ಮ ಹೆಮ್ಮೆ .
@proknowledgeadda
@proknowledgeadda Жыл бұрын
ಜೈ ದಕ್ಷಿಣ ಪಥೇಶ್ವರ
@preethamc9097
@preethamc9097 Жыл бұрын
ಜೈ ದಕ್ಷಿಣ ಪತೇಶ್ವರ ಇಮ್ಮಡಿ ಪುಲಿಕೇಶಿ 💛❤️
@raveeshar970
@raveeshar970 11 ай бұрын
ಅಖಂಡ ಭಾರತವನ್ನಾಳಿದ ಹೆಮ್ಮೆಯ ಕನ್ನಡದ ದೊರೆ ಬಗ್ಗೆ ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್
@anjaneyanayakanjaneya5412
@anjaneyanayakanjaneya5412 11 ай бұрын
❤️❤️ಜೈ ಹಿಮ್ಮಾಡಿ ಪುಳಿಕೇಶ್ ಜೈ ಕನ್ನಡ ಜೈ ಹಿಂದೂ ❤️❤️
@mithungowda7357
@mithungowda7357 Жыл бұрын
ನಮ್ಮ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ 🚩🚩
@pateldevarajegowda5003
@pateldevarajegowda5003 Жыл бұрын
ಚಾಲುಕ್ಯ ಅರಸ ಎರೆಯ ಇಮ್ಮಡಿ ಪುಲಿಕೇಶಿ ಅರಸನ್ ಇಮ್ಮಡಿ ಪುಲಿಕೇಶಿ ಅರಸ ಪರಮೇಶ್ವರ ದಕ್ಷಿಣ ಪಥ ಫತಿ ವನವಸಿಕ ಕದಂಬಪನ್ ಕುಲ ವಂಶ ಅರಸರ್ ಕೋಲಾರದ ವಾಣ ಕುಲ ವಂಶ ಅರಸರ್ ಬರಕೂರು ಆಳುಪ ಪಾಂಡ್ಯ ಕುಲ ವಂಶ ಅರಸರ್ ಇವರೆಲ್ಲ ಪಳೆ ಕನ್ನಡಂ ನುಡಿಯ ಅರಸರ್ ವೀರ ಕನ್ನಡಿಗ ಕನ್ನಡಿಗರಲ್ಲಿ ವಿನಂತಿ ಪಳೆ ಕನ್ನಡಂ ನುಡಿ ಎಂದು ಕರೆಯಿರಿ ಕವಿರಾಜಮಾರ್ಗ ದಲ್ಲಿ ಪಳೆ ಕನ್ನಡಂ ಪೆಸರಿಂ ಪೇಳಿದ್ದಾನೆ ಹಳೆ ಕನ್ನಡ ಪೆಸರು ಇಲ್ಲ
@manikantbagalkot5363
@manikantbagalkot5363 Жыл бұрын
King of South india immadi pulakeshi🔥🔥
@SunilKumar-us9hn
@SunilKumar-us9hn Жыл бұрын
ಕನ್ನಡಿಗರ ಹೆಮ್ಮೆ ನಮ್ಮ ಪುಲಕೇಶಿ
@AppajiK
@AppajiK 6 күн бұрын
ಜೈ ಕರ್ನಾಟಬಲಾ ಜೈ ಇಮ್ಮಡಿ ಪುಲಕೇಶಿ 💛❤️
@manjunathkc8920
@manjunathkc8920 11 ай бұрын
Super narration ... Proud to be a Kannadiga ... Hombale films please watch this episode !!!
@stylishchandu6479
@stylishchandu6479 8 ай бұрын
ಡಿ ಬಾಸ್ ಇಮ್ಮಡಿ ಪುಲಿಕೇಶಿ ಸಿನಿಮಾ ಮಾಡಬೇಕು... ಜೈ ಡಿ ಬಾಸ್ ಜೈ ಇಮ್ಮಡಿ ಪುಲಿಕೇಶಿ...🧡❤️
@sukumarsharadamma490
@sukumarsharadamma490 Жыл бұрын
Pikeshi was a Jewel in the Indian Culture and History 🙏
@rao433
@rao433 Жыл бұрын
Pulikeshi*
@allgkkannada2662
@allgkkannada2662 Жыл бұрын
Sariyagi bari guru
@ancienthistoricplacechanne2227
@ancienthistoricplacechanne2227 Жыл бұрын
Love from chickballapur sir ❤ Good evening sir
@dastagirsabshekh9684
@dastagirsabshekh9684 Жыл бұрын
🙏❤️One of my all time fever❤️🙏Namma 💓Karnataka Namma hemme❤️❤️💓
@anandimmade5414
@anandimmade5414 10 ай бұрын
ಜೈ ಅಖಂಡ ಭಾರತ ಚಕ್ರವರ್ತಿ ಜೈ ಇಮ್ಮಡಿ ಪುಲಕೇಶಿ💥👑🙏🙏
@Hars0008
@Hars0008 5 ай бұрын
Im watching this video after seeing Drama Juniors 09-12-23 HEMADI PULAKESHI acting. Its was awsome acting by children.❤👌🏻👍🏻👏🏻👏🏻👏🏻👏🏻
@psantoshkumarsantuksp4298
@psantoshkumarsantuksp4298 10 ай бұрын
✨🔥ಕರ್ನಾಟಕದ ಬಲ 💪💪👌🏼👌🏼ಇಮ್ಮಡಿ ಪುಲಿಕೇಶಿ.my inspering 🔥✨💪👌🏼✨
@ajee-jx9gp
@ajee-jx9gp 11 ай бұрын
ನಿಮ್ಮ ಕಂಠದಿಂದ ಇದನ್ನ ಕೇಳಿದ ನಾವೇ ಧನ್ಯ 😍
@rameshhunasagivolga5134
@rameshhunasagivolga5134 Жыл бұрын
ಜೈ ಇಮ್ಮಡಿ ಪುಲಕೇಶಿ ಮಹಾರಾಜರಿಗೆ.....
@mallikarjunakali5180
@mallikarjunakali5180 Жыл бұрын
My favorite king Immadi Pulakeshi. Dayavittu yaradaru olle movie madi🙏
@jaisrikrishnadevaraya7637
@jaisrikrishnadevaraya7637 Жыл бұрын
jai immadi pulikeshi 💛❤️
Trágico final :(
01:00
Juan De Dios Pantoja
Рет қаралды 33 МЛН
BRUSH ONE’S TEETH WITH A CARDBOARD TOOTHBRUSH!#asmr
00:35
HAYATAKU はやたく
Рет қаралды 23 МЛН
[柴犬ASMR]曼玉Manyu&小白Bai 毛发护理Spa asmr
01:00
是曼玉不是鳗鱼
Рет қаралды 44 МЛН
History of Immadi Pulikeshi his wars legacy and pallavas
7:28
Mysoorina kathegalu
Рет қаралды 85 М.
Trágico final :(
01:00
Juan De Dios Pantoja
Рет қаралды 33 МЛН