"ವೀರಪ್ಪನ್ ಮೊದಲು ಗನ್ ಇಟ್ಟಿದ್ದೇ ನಮ್ಮಕ್ಕ ಪಾರ್ವತಮ್ಮನಿಗೆ"-Ep 58-Dr.Raj LIFE-SA Srinivas Producer-

  Рет қаралды 356,194

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

Join this channel to get access to perks:
/ @kalamadhyamayoutube
#DrRaj #SASrinivas #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZbin Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview, Dorai Bhagawan Interview, SK Bhagawan Interview, DR Rajkumar Kannada, Dorai Bhagawan Movies, Kalamadhyama KZbin Channel, Kalamadhyama Interviews, Best Kannada KZbin Channel, KS Parameshwara, Savita Parameshwar, Parvatamma Rajkumar, Dr Rajkumar Hit Movies, Kasturi Nivasa, Sa Srinivas Interview, Kalamadhyama SA Srinivas,

Пікірлер: 308
@KalamadhyamaYouTube
@KalamadhyamaYouTube 3 жыл бұрын
ಎಸ್. ಶ್ರೀನಿವಾಸ್ ಅವರ ಸಂದರ್ಶನ ಕೆಲ ದಿನಗಳ ನಂತರ ಮತ್ತೆ ಮುಂದುವರೆಯುವುದು
@somanathkedar1132
@somanathkedar1132 3 жыл бұрын
ಪರಮೇಶ್ವರ್ ಅವರೆ ದಯವಿಟ್ಟು ಮೀಸೆ ಸೀನಣ್ಣ ಅವರನ್ನು ಮತ್ತೊಮ್ಮೆ ಮರೆಯದೆ ಕರೆತನ್ನಿ 😊
@aryakumar1611
@aryakumar1611 3 жыл бұрын
Param sir in next episode ask him about Kannada Industrys wellknown Producer N VeeraSwamy, he was very close to Dr. Rajkumar family ❤️🙏
@ashalatha9336
@ashalatha9336 3 жыл бұрын
ಅಂದಿನ ಕಾಲದ ಚಿತ್ರರಂಗದ ಒಳ ಹೊರಗು ಎಲ್ಲವನ್ನೂ ಚೆನ್ನಾಗಿ ಬಲ್ಲ ವ್ಯಕ್ತಿ. ತುಂಬಾ ಅನುಭವಸ್ಥ. ಇವರಿಂದ ಇನ್ನಷ್ಟು ವಿಷಯಗಳನ್ನು ಹೇಳಿಸಿ. His narration style and voice very good. ಇವರ ನೇರ ಮಾತುಗಳು ತುಂಬಾ ಇಷ್ಟವಾಯಿತು.
@luckyv8410
@luckyv8410 3 жыл бұрын
Parameshwar sir, please ivra interview continue madi
@lokesha.plokesh3391
@lokesha.plokesh3391 3 жыл бұрын
Nijavaglu one of the great episode.. Matte interview maadlebeku ivranna neevu. Waiting..........🙏
@rajashreevj8854
@rajashreevj8854 3 жыл бұрын
ಸೀನಣ್ಣ ನಿಮ್ಮ ಮಾತುಗಳು ನಮ್ಮನ್ನು ಆ ಸಮಯಕ್ಕೆ ಕರೆದುಕೊಂಡು 🙏🙏💐💐
@kumarn6197
@kumarn6197 3 жыл бұрын
ಸೀನಣ್ಣ ನವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ಸ್ವಾರಸ್ಯ ವಾಗಿ ಮಾತಾಡ್ತಾರೆ ಮತ್ತೆ ಪರಮೇಶ್ವರ್ ರವರಿಗೆ ಚಿತ್ರರಂಗ ದ ಬಗ್ಗೆ ಅಪಾರವಾದ ಜ್ಞಾನ ಇದೆ ತುಂಬಾ ಥ್ಯಾಂಕ್ಸ್ ಪರಮೇಶ್ವರ್
@ravikumarm1400
@ravikumarm1400 3 жыл бұрын
ಆ ಕಾಲದ ಘಟನೆಗಳ್ಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ನಿಮಗೇ ಧನ್ಯವಾದಗಳು ಸರ್. ನಮಗೆಲ್ಲ ತುಂಬಾ ಇಷ್ಟವಾಯಿತು. 🙏🙏🙏
@kumaregowda2689
@kumaregowda2689 3 жыл бұрын
ಇವರ ಎಪಿಸೋಡ್ ಖಂಡಿತ ಮುಂದುವರಿಸಲೇಬೇಕು. ಅಲ್ಲಿವರೆಗೂ ನಾವ್ ನಿಮ್ಮನ್ನ ಬಿಡಲ್ಲ. ವಂದನೆಗಳು.
@rangegowda467
@rangegowda467 3 жыл бұрын
ಧ ರ ಣಿ ಮಾ ಡೋ ಣ ಗು ರು.
@Sookshmagnya
@Sookshmagnya 3 жыл бұрын
ಸಂದರ್ಶನ ಅಂದ್ರೆ ಇದು.....ಎಂತಹ ಮಾತುಗಾರಿಕೆ... ದಿನಗಟ್ಟಲೇ ಕೇಳುತ್ತಿದ್ದರೂ ಬೇಸರ ಆಗದ ಮಾತುಗಳು....ಕಲಾಮಾಧ್ಯಮದ ಅತ್ಯದ್ಭುತ ಸಂದರ್ಶನ ಇದು ಅಂತ ಹೇಳಬಹುದು.
@user-qu1dy6rq4v
@user-qu1dy6rq4v 3 жыл бұрын
ಪರಮ್ ಸರ್ ಶ್ರೀನಿವಾಸ ಸರಣಿ ಮುಂದುವರಿಸಿ ಅತ್ಯದ್ಭುತ ಮಾತುಗಾರ. ಯಾವುದೇ ಬಿಗುಮಾನ ಇಲ್ಲದ ಇವರ ಮಾತುಗಳು ಆಪ್ತ ಮಿತ್ರ ಮಾತಾಡಿದಂತೆ.
@globaldreams2957
@globaldreams2957 3 жыл бұрын
S A ಶ್ರೀನಿವಾಸ್ ಅವರ ಮಾತುಕತೆ ಕೇಳೋಕೆ ತುಂಬಾ ಚೆನ್ನಾಗಿದೆ.... ಇವರು ಒಳ್ಳೆ ಮಾತುಗಾರರು.... ಇವರ ಮಾತುಕತೆಗಳನ್ನು ಒಂದು 200 ಎಪಿಸೋಡ್ ಮಾಡಿ, ಪ್ರತಿದಿನ ಬೆಳಗ್ಗೆ ಒಂದು, ಸಂಜೆ ಒಂದು ಹಾಕಿ.... ಸಕ್ಕತ್ತಾಗಿದೆ.....
@ritarodrigues2426
@ritarodrigues2426 3 жыл бұрын
😀😀👌
@lathaupendra6270
@lathaupendra6270 3 жыл бұрын
ತುಂಬಾ ತುಂಬಾ ಚೆನ್ನಾಗಿತ್ತು ಸೀನಣ್ಣ. ಧನ್ಯವಾದಗಳು🙏🙏🙏
@rajesheswarappa
@rajesheswarappa 3 жыл бұрын
S.A. Srinivas has extremely good narration skills. His life experiences are really amazing and big solutes to him.
@rakeshbadiger8138
@rakeshbadiger8138 3 жыл бұрын
ಆಹಾ ಏನ್‌ ವಿನಯ ಏಲ್ಲಾ ನಟರಲ್ಲೂ ಒಂದೆ ಮನೋಭಾವ.. ಏಲ್ಲಾರಲ್ಲೂ ಪ್ರೀತಿ ಹೇಳಿ ಕೇಳಿ ಡಾ ರಾಜ್ ಅವರ ಬಾಮೈದ ಅಲ್ವಾ ? ಆ ಸಂಸ್ಕಾರ ತಾನಾಗೆ ಬಂದದ್ದು ಧನ್ಯವಾದಗಳು ಸರ್‌ 👌👌 ಚಿಕ್ಕಣ್ಣ ಪ್ರವೀಣ್‌ ಕುಮಾರ ಇವರಾದ ಮೇಲೆ ನಿಮ ಸಂದರ್ಶನಾನೇ ನಮಗೆ ಹಿಡಸಿದ್ದು ಇಂಟ್ರವ್ಯು ಮಾಡೋನು ಸ್ವಲ್ಪ ಬೇಗ ಹೋಗಪ್ಪ 😊😊
@srinivasa4128
@srinivasa4128 3 ай бұрын
17:43
@srinivasa4128
@srinivasa4128 3 ай бұрын
18:00
@movievenky7946
@movievenky7946 3 жыл бұрын
ಮನಸ್ಸಿಗೂ ಬಾಯಿಗೂ ಫಿಲ್ಟರ್ ಇಲ್ಲದೇ... ನೇರವಾಗಿ ಕಣ್ಣಿಗೆ ಕಟ್ಟಿದಂತೆ ಎಲ್ಲವನ್ನೂ ವಿವರಿಸುವ... ಶ್ರೀನಿವಾಸ್ ರವರ ಮಾತುಗಳ ಅರ್ಥಪೂರ್ಣ ಸಂದರ್ಶನ
@srinathraomn9067
@srinathraomn9067 3 жыл бұрын
ಸೀನಣ್ಣ ನಿಮ್ಮ ನೆನಪಿನ ಶಕ್ತಿಗೆ ಧನ್ಯವಾದಗಳು 🌹👏👏👏🙏
@mutturaj2983
@mutturaj2983 3 жыл бұрын
Param sir... ಅಣ್ಣಾವ್ರು ಹಾಗೂ ಕುವೆಂಪು ಅವರ ಭೇಟಿಯ ಬಗ್ಗೆ ವಿವರವಾಗಿ ಕೇಳಿ.. Pls.
@rangegowda467
@rangegowda467 3 жыл бұрын
ಶ್ರೀ ಕು ವೆಂ ಪು ರ ವ ರಿ ಗೆ, ವ ರ ನ ಟ ರಾ ಜ ಕು ಮಾ ರ ರ ವ ರ ಮೇ ಲೆ ಅ ಪಾ ರ ವಾ ದ ಪ್ರೀ ತಿ ಹಾ ಗೆ ಯೇ, ಅ ಣ್ಣ ನ ವ ರಿ ಗೆ ಕು ವೆಂ ಪು ರ ವ ರ ನ್ನು ಅ ಪಾ ರ ವಾ ದ ಗೌ ರ ವ ವ ನ್ನು ಇ ಟ್ಟಿ ದ್ದ ರು.
@himavantharajuk6962
@himavantharajuk6962 3 жыл бұрын
ಕನ್ನಡದ ಎರಡು ಉಸಿರುಗಳ ಸಮ್ಮಿಲನ ದಲ್ಲಿ ಏನೇನು ಮುತ್ತುಗಳು ಉದುರಿದವೋ ಸಂಪೂರ್ಣ ಹೇಳಬೇಕಿತ್ತು ಅದೊಂದು ಕೊರತೆ ಎನಿಸಿತು
@rameshdalavai6069
@rameshdalavai6069 3 жыл бұрын
ಈ ಶ್ರೀನಿವಾಸ್ ಅವರನ್ನು ಬಿಡಬೇಡಿ.ಇವರ ಮಾತು ಪ್ರತಿ ದಿವಸ ಕೇಳಬೇಕು.ರಾಜ್ ಹಾಗೂ ವಿಷ್ಣು ಸಂಬಂಧದ ಬಗ್ಗೆ ಇವರನ್ನು ಕೇಳಿ.
@shakunthalat5165
@shakunthalat5165 3 жыл бұрын
Hwodu
@bharathijayaram7298
@bharathijayaram7298 3 жыл бұрын
Please don't stop. Take a break and come back again Seenanna.....
@Chethangowda10
@Chethangowda10 3 жыл бұрын
Wow ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ.... ಇನ್ನು 100 ಎಪಿಸೋಡ್ ಮಾಡಿ ಇವರದ್ದು ಬೇಜಾರ್ ಆಗೋಲ್ಲ
@jaynagta
@jaynagta 3 жыл бұрын
Srinivas Sir speaks so casually and his politeness is so graceful. God bless you sir. 🙏🙏🙏🙏🙏
@prasannanandi1472
@prasannanandi1472 3 жыл бұрын
ಕಲಾಮಾಧ್ಯಮ ಟೀಮ್, ಆದಷ್ಟು ಬೇಗ ಶ್ರೀನಿವಾಸ್ ಸಾರ್ ಅವರ episode na continue ಮಾಡಿ 🙏🙏
@thimaraddythimaraddy7162
@thimaraddythimaraddy7162 3 жыл бұрын
ವಾರಕ್ಕೆ ಒಂದು ದಿನ ಮಾಡಿ ಅದರಿಂದ 2 ಎಪಿಸೋಡ್ ಮಾಡಿ ಅವರಿಗೂ ಬೇಜಾರು ಆಗಬಾರದು ಟೀಕೆ ಪ್ರೋತ್ಸಾಹ ನೋಡಿ ನಾಡಿ ಮಿಡಿತ ನೋಡಿ ಹೇಳಬಹುದು
@suresha19751975
@suresha19751975 3 жыл бұрын
ಪಾಪ ಸೀನಣ್ಣವ್ರು ಸುಸ್ತಾಗಿ ಹೋದ್ರು! ಒಳ್ಳೆ ಸರಣಿ ಮತ್ತೆ ಬರಲಿ👍
@kenny56035
@kenny56035 Жыл бұрын
Srinivas sir voice and narration super. How he remembers all things in detail. Intersting to listen.
@mohankumarab5913
@mohankumarab5913 3 жыл бұрын
ನಮ್ಮ ಕೋರಿಕೆಗೆ ಸ್ಪಂದನೆ ಮಾಡಿ ರಾಜ್ ಕುಮಾರ್ ಅವರ ಅಪಹರಣದ ದಿನದ ಘಟನೆ ಬಗ್ಗೆ ಎಪಿಸೋಡ್ ಮಾಡಿದ್ದಕ್ಕೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು...
@shivappaitagi3062
@shivappaitagi3062 3 жыл бұрын
Badluck
@lakshmigorantla3305
@lakshmigorantla3305 2 жыл бұрын
Excellent communication skills. Amazing narration. Holds the viewer totally captive.
@prk1989
@prk1989 3 жыл бұрын
Please don't forget to continue with seenanna.... 🙏🙏🙏🙏
@kavithaharish6013
@kavithaharish6013 3 жыл бұрын
Thanks for sharing lot of information about Appaji. Sada chiraruni Kalamadhyamadavarige.
@thyagarajthyagarajn2206
@thyagarajthyagarajn2206 3 жыл бұрын
T to
@dineshmudri6226
@dineshmudri6226 3 жыл бұрын
Srinivas ಅವರ episodes ಎಲ್ಲೋವೂ ತುಂಬಾ ಚನ್ನಾಗಿ ಬಂದಿವೆ. ತುಂಬಾ ಚನ್ನಾಗಿ ವರ್ಣಿಸುತ್ತಾರೆ ಅವರು. ಇನ್ನೂ ಮಾಡಿ, please
@sheshachalachala5254
@sheshachalachala5254 3 жыл бұрын
Very very informative about Dr. Raj Kumar given by mr Srinivas. Hats off sir.
@gopivenkataswamy4106
@gopivenkataswamy4106 3 жыл бұрын
Very Emotional &Teary. ಧನ್ಯವಾದಗಳು Respected ಶ್ರೀನಿವಾಸ ಸಾರ್ .
@thimaraddythimaraddy7162
@thimaraddythimaraddy7162 3 жыл бұрын
ಗೋಕಾಕ್ ವರದಿ ಬಗ್ಗೆ ಸೀನಣ್ಣ ಕಡೆ ಹೇಳಿಸಿ
@sushmasushma5194
@sushmasushma5194 3 жыл бұрын
Marvelous narration... Eegina kaladalli Hege ghatanegalanna vivarisoru bahala aparoopa... Excellent and interesting person...
@amareshan.r8093
@amareshan.r8093 3 жыл бұрын
Nammanth Annavra abimanigalige preethiya seenannanavara nijagatanegala sihimathugala habbadhoota innu bekanna jai karnataka
@renus5362
@renus5362 3 жыл бұрын
ಇನ್ನೂ ಕೇಳ್ತಾ ಇರಬೇಕು ಅನ್ಸುತ್ತೆ ಸಾರ್. ದಯವಿಟ್ಟು ಮುಂದುವರಿಸಿ.
@santhoshKumar-pc3xr
@santhoshKumar-pc3xr 3 жыл бұрын
🙏🙏🙏🙏 ಶೀನಣ್ಣ ನವರಿಗೆ🙏🙏🙏🙏🙏 ಸೂಪರ್ ಮಾತುಗಳು ಸಾರ್🙏🙏🙏🙏🙏🙏🙏
@muralisr2863
@muralisr2863 3 жыл бұрын
It's a movie.senna is a hero.we enjoyed.. good.
@raghuramk1231
@raghuramk1231 2 жыл бұрын
I like his unique humble way of explanation, close to heart!!
@lathaupendra6270
@lathaupendra6270 3 жыл бұрын
ಪಾರ್ವತಮ್ಮ ನವರ ಕಡೆಯ ದಿನಗಳ ಬಗ್ಗೆ ಮಾಹಿತಿ ಕೊಡಿ. ಅವರ ವ್ಯಯಹಾರ ಙ್ನಾನದ ಬಗ್ಗೆ ಹೇಳಿ
@Anonymous-yg8yb
@Anonymous-yg8yb 3 жыл бұрын
ಪರಮ್ ಸರ್ ಮುಂದಿನ ಸಲ ಬೇಗ ಹೋಗಿ ಜಾಸ್ತಿ ಎಪಿಸೋಡ್ ಮಾಡಿ.
@lathaupendra6270
@lathaupendra6270 3 жыл бұрын
ನೀವು ನಿಮ್ಮ ಅಕ್ಕನ ಮನೆಯಿಂದ ಯಾವಾಗ ಬೇರೆ ಆದ್ರಿ ಹಾಗು ನಿಮ್ಮ ಮಕ್ಕಳು ಈಗ ಏನು ಮಾಡುತ್ತಿದ್ದಾರೆ
@ramamanimanjunath3943
@ramamanimanjunath3943 3 жыл бұрын
ಶ್ರೀನಿವಾಸ ಸರ್ ಅಭಿಮಾನಿ ಆಗ್ ಬಿಟ್ಟಿದಿನಿ ನಾನು. ಎಷ್ಟು ಚೆನ್ನಾಗಿ ಮಾತನಾಡುತ್ತಾರೆ.
@DilipKumar-zr2fk
@DilipKumar-zr2fk 3 жыл бұрын
ನಾನು ಕೂಡ sir
@KalamadhyamaYouTube
@KalamadhyamaYouTube 3 жыл бұрын
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@anilkumarshahapur3655
@anilkumarshahapur3655 3 жыл бұрын
Srinivas like a village person so open Hearted
@sushmac5154
@sushmac5154 3 жыл бұрын
Nimma maathu keluvaga thirty years Back Hodhri super
@muralisr2863
@muralisr2863 3 жыл бұрын
Good from Mysore.we have lurning how to tacking... good... v good.thanks.
@shilpagoudar4115
@shilpagoudar4115 3 жыл бұрын
ಅವರಿಗೆ ಹೇಳಿ ಜನ ಕೇಳ್ತಿದಾರೆ ಅಂತಾ ಇನ್ನ ಎಪಿಸೋಡ್ ಬರ್ಬೇಕು ಮುಗಿಸ್ಬೇಡಿ...
@rangegowda467
@rangegowda467 3 жыл бұрын
ಹೌ ದು ಮೇ ಡ o. ಸೀ ನ ಣ್ಣ ರ ವ ರು. ಇ ನ್ನು ಮುಂ ದು ವ ರೆ ಯ ಬೇ ಕು . ಅ ವ ರಿ ಗೆ ಧ ನ್ಯ ವಾ ಧ ಗ ಳು.
@prakasholekar5834
@prakasholekar5834 3 жыл бұрын
ತುಂಬಾ ಧನ್ಯವಾದಗಳು ಶ್ರೀನಿವಾಸ ಸರ್ ಇನ್ನೊಂದಿಷ್ಟು ದಿನ ರೆಸ್ಟ್ ಮಾಡಿ ಪುನಹ ಈ ಕಾರ್ಯಕ್ರಮದ ಮುಂದುವರಿಸಬೇಕು ಧನ್ಯವಾದಗಳು
@k.t.venkatachala1255
@k.t.venkatachala1255 3 жыл бұрын
Very interesting episodes of Mr sreeniwas. Keep continue his experience
@manjulakishorkumarmanjula.3651
@manjulakishorkumarmanjula.3651 3 жыл бұрын
srinivasa sir family itroduce madi Now shivanna, puneeth all of them r well settled financially ivarannu chennagi nidikolluttiddara srrenivasa sir ge shivanna puneeth financial support madidare vallryadu
@mohanhs773
@mohanhs773 3 жыл бұрын
His memory power is great. He remember so many names
@guruprasadkh4590
@guruprasadkh4590 3 жыл бұрын
ಶ್ರೀನಿವಾಸ್ ಅಣ್ಣ,ಮಾತು ಕೇಳಬೇಕು,ಕೇಳಬೇಕು ಅನ್ನುಸ್ತ ಇರುತ್ತೆ ಸಾರ್.
@kanchana9841
@kanchana9841 3 жыл бұрын
Sir Srinivas avru ellaralloo olletana kantare Estu Dodda guna.🙏 Rajanna avrige takkanada bamaida👍 Ivra innastu interview Maadi haaki😀
@vijaykumarviju273
@vijaykumarviju273 3 жыл бұрын
Beautiful talking Nice sir Srinivasa sir God bless you
@chethangowda111
@chethangowda111 3 жыл бұрын
Dr S JANAKIAMMA 🙏❤️ interview madi please 🙏 please
@manjulakishorkumarmanjula.3651
@manjulakishorkumarmanjula.3651 3 жыл бұрын
srinivasa sir narration superb We r waiting to wacth the srinivasa sir intrrview we want more more interview of RAJKUMAR Family like Balaraju , sisters and brother Dattappa childrens interview about Rajkumar family yesterday I wached RAJKUMAR GAYATRI MOVIE VASANTHA GEETHA REALLY SUPERB FILM
@d.venugopal9135
@d.venugopal9135 Жыл бұрын
ನನಗೆ ಸೀನಣ್ಣನ ಮಾತು ಎಷ್ಟೆ ಕೇಳುದ್ರು ಬೇಸರವಾಗಲ್ಲ, ಮಾತು ಕೃತಿಮತೆ ಇಲ್ಲದೆ ಹೃದಯಾಂತರಾಳದಿಂದ ಬರುತ್ತೆ, ನನಗೆ ಬೇಸರವಾದಲೆಲ್ಲಾ ಕೇಳುತ್ತೀರುತ್ತೇನೆ
@RoadStory707
@RoadStory707 3 жыл бұрын
ಸೀನಣ್ಣ " ಗೋಕಕ್ ಚಳುವಳಿ" ಯ ಘಟನೆಗಳು ಅಣ್ಣಾವ್ರ ಭಾಷಣಗಳ ಬಗ್ಗೆ ನಿಮ್ಮ ಸಂದರ್ಶನ ದಲ್ಲಿ ಹೇಳಿ
@cmnagajyothi869
@cmnagajyothi869 3 жыл бұрын
Super. Such a innocent person. Nice to hear his journey
@madhusudhan9936
@madhusudhan9936 2 жыл бұрын
Nagajyothi aunty neevu super agidheera
@sureshbm7136
@sureshbm7136 3 жыл бұрын
ಸೀನಣ್ಣನ Urine matter Super... This is the cinematic version. ಏಯ್ ಸೀನಣ್ಣ ಅಂತಾ ಹೇಳಕ್ಕೆ ಆಗಲ್ಲ.... ದಯವಿಟ್ಟು ಕ್ಷಮಿಸಿ .....ಸೀನಣ್ಣನ ಇಂಟರ್‌ವ್ಯೂ ನಿಲ್ಲಿಸಬೇಡಪಾ ಪರಂ.....!!!!
@manjmax
@manjmax 3 жыл бұрын
Request you to please continue his interview. Please.. please.. Don't forget.
@praveen_3825
@praveen_3825 3 жыл бұрын
ಮುಂದುವರೆಸಿ ನಿಲ್ಲಿಸಬೇಡಿ
@lakshmanlakshman644
@lakshmanlakshman644 3 жыл бұрын
Super god of India films dr Rajkumar apaji i love you sir
@sureshbasanna2515
@sureshbasanna2515 3 жыл бұрын
Wow beautiful memories Enjoyed it Thank u param and seenanna
@ambujaambuja8616
@ambujaambuja8616 3 жыл бұрын
Seenanna nimma mathu superrt
@varunvarun8553
@varunvarun8553 3 жыл бұрын
First view Super sa Srinivas sir Story sakath hag helthira Filter Ella nimge
@srinakshatri
@srinakshatri 3 жыл бұрын
ದಯವಿಟ್ಟು ಇವರ ಸಂದರ್ಶನ ಮುಂದುವರಿಸಿ
@VAMSHI8012
@VAMSHI8012 2 жыл бұрын
ಟೈಗರ್ ಪ್ರಭಾಕರ ಜೀವನ ಚರಿತ್ರೆ ಮಾಡಿ ,
@guruprasadkh4590
@guruprasadkh4590 3 жыл бұрын
Sir,S.A. Srinivas Anna maath maathra sakath aagidhe sir ivrna interview maadthane iri chennag maath aadthare sir.
@girishgirisha2676
@girishgirisha2676 3 жыл бұрын
Kalamadhyamma is best interview continue plz sir
@manjunathsagar3144
@manjunathsagar3144 3 жыл бұрын
ರಿಯಲ್ ಸಂದರ್ಶನ ರಿಯಲ್ ಮಾತು ಸೂಪರ್ ಸಂದರ್ಶನ ಸರ್
@mallikarjunbb5379
@mallikarjunbb5379 11 ай бұрын
Sir tumba esta ayitu super seenanna
@anandanand68
@anandanand68 2 жыл бұрын
ಶ್ರೀನಿವಾಸ್ ಸಾರ್ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ದನ್ಯವಾದಗಳು 👍👌😅🌹❤️
@arrchanaraj
@arrchanaraj 2 жыл бұрын
Thank you Kalamadhyama! 🙏
@gseethalakshmisureshbabu7556
@gseethalakshmisureshbabu7556 3 жыл бұрын
Srinivas you are too good.
@ganeshpoojaryganeshpoojary3911
@ganeshpoojaryganeshpoojary3911 3 жыл бұрын
ಮುಂದುವರೆಸಿ 🙏🙏
@nishchalnishchal8635
@nishchalnishchal8635 3 жыл бұрын
Dayavittu miss madbedi matthe continue Madi sir veer appa Annavarannu kaadige karedukondu hodaga kannadigarige aadha novu annavru anubhavisida novu nenesidare eegalu kanneeru Baruthe thank you seenanna mathematics nammannella mareyade banni bega thank you paramsir
@muralisr2863
@muralisr2863 3 жыл бұрын
Super...... super 👌...... super... 💯 days.
@kavithasridhar1563
@kavithasridhar1563 3 жыл бұрын
Don't stop this interview
@ravibeladadi9227
@ravibeladadi9227 3 жыл бұрын
Please continue SIR🙏🙏🙏🙏🙏🙏🙏🙏🙏🙏🌹🌹🌹🌹🌹🌹🌹
@reubenkumar4449
@reubenkumar4449 3 жыл бұрын
Super seenanna u have become my favourite in Raj family 👍
@vishnuvirat730
@vishnuvirat730 3 жыл бұрын
Plzzzzzz interview madi S Janaki madam avrna plzzzzzz 🙏🙏🙏
@bjayaramraghavendra8319
@bjayaramraghavendra8319 3 жыл бұрын
S a srinivas sir all episodes super continue
@madhusudhanswamyaar1949
@madhusudhanswamyaar1949 2 жыл бұрын
Super talk , neeranudi
@syedimran6580
@syedimran6580 3 жыл бұрын
Srinivas sir...such a genuine person
@Pk7hinits
@Pk7hinits 3 жыл бұрын
iam from andhara ...i watched many times
@nagalakshmimanjanatha3372
@nagalakshmimanjanatha3372 3 жыл бұрын
Adbhutha memory🙏
@srvijendraviji8365
@srvijendraviji8365 3 жыл бұрын
Super
@krishnamurthykmastrologer1373
@krishnamurthykmastrologer1373 3 жыл бұрын
Nice thanks
@abhishekshankar808
@abhishekshankar808 3 жыл бұрын
ಪರ್ಮಣ್ಣ ಹೌದ ಹೌದ ಅಂತ heavy ಶಾಕ್
@pradeeprao822
@pradeeprao822 3 жыл бұрын
Thanks
@lokeshloki7554
@lokeshloki7554 3 жыл бұрын
superb sir 😊👌👌👌👌👌😊
@umesharts928
@umesharts928 3 жыл бұрын
Super episode Sir
@veenasoujanya2448
@veenasoujanya2448 3 жыл бұрын
Senanna episode super agide pls continue madi
@vishnuvirat730
@vishnuvirat730 3 жыл бұрын
E Episode ennu beku brother (Kalamaadayama logo change madi plzzzzzz )
@virupaxishivannavar5713
@virupaxishivannavar5713 3 жыл бұрын
Param avre nammellar vinanthi gurugale neevu hegadru madi idanna continue maadle beku namage S A SRINIVAS avr maathugalann kelade iralagutthila hegadru madi idanna continue maadi
@kavithamugdoor8763
@kavithamugdoor8763 3 жыл бұрын
So nice srinivas sir heated person
@hemalathaanandpawaskar774
@hemalathaanandpawaskar774 2 жыл бұрын
Beautiful episode
@srikanththimmadasappa6521
@srikanththimmadasappa6521 3 жыл бұрын
Superrrrr sir
@deekshithl6468
@deekshithl6468 3 жыл бұрын
Super interview
@krishnarajkumar8467
@krishnarajkumar8467 3 жыл бұрын
👌👌
@bapujipaste8731
@bapujipaste8731 Жыл бұрын
Suuuper
@sharathcp2964
@sharathcp2964 3 жыл бұрын
Superb interview
@ranganathumesh9213
@ranganathumesh9213 3 жыл бұрын
Param sir please continue the episode.
@somsom.s.b3493
@somsom.s.b3493 3 жыл бұрын
ನಿಜವಾಗಿಯೂ ಅಣ್ಣನವರನ್ನ ಕಣ್ಮುಂದೆ ನೋಡಿದ ಹಾಗೆ ಆಯಿತು ಶ್ರಿನಿವಾಸ್ ಸಾರ್ ತುಂಬ ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ನಿಜವಾಗಿ ಅಣ್ಣಾವರ ಭಕ್ತರಾಗಿದ್ದಕ್ಕೆ ಸಾರ್ಥಕವಾಯಿತು ಇನ್ನಷ್ಟು ವಿಡಿಯೊ ಅಣ್ಣಾವರ ಬಗ್ಗೆ ಹೇಳಿ ನಾವು ಅದನ್ನ ಕೇಳಿ ಧನ್ಯರಾಗುತ್ತೇವೆ
Amazing weight loss transformation !! 😱😱
00:24
Tibo InShape
Рет қаралды 60 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 28 МЛН
Fast and Furious: New Zealand 🚗
00:29
How Ridiculous
Рет қаралды 35 МЛН
Playing hide and seek with my dog 🐶
00:25
Zach King
Рет қаралды 34 МЛН