ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
@chandramanjukala63194 жыл бұрын
S settee do o clock to the ROSTTSRDO YOT the Sdrps regards sorsoororosdeoeodoss OSYOOOYOOROOITDYORYO THE PROTO Poorrstooost the SODd odddd to r rodorrrrrro URrsodstyoTrRPtrprrdoorod roorut To rrRroOTrosdrorror
@parameshwaras64094 жыл бұрын
%qqq%
@chethanrajr80554 жыл бұрын
ಕನ್ನಡಿಗರ ಹೆಮ್ಮೆಯ ದೈವ ಡಾ.ರಾಜ್ ಕುಮಾರ್ 🙏🙏🙏🙏🙏
@srinathraomn90674 жыл бұрын
ಎಲ್ಲಿ ಇದ್ರಿ ಸೀನಣ್ಣ ನೀವು ಇಷ್ಟು ದಿನ, ನಿಮ್ಮ ಮಾತು ಕೇಳೋದೇ ಆನಂದ 🌹🙏
@suchithkumar4744 жыл бұрын
Bari Ananda alla paramananda
@rameshdalavai60694 жыл бұрын
Neevu helodu nija,eshtu sari keludaru innomme kelabekinisuttade.
@shivakumarsshivakumars80244 жыл бұрын
Satya
@raghav13083 жыл бұрын
Naan vandh heltheene naanu kannada serial athava film nodi 20 years aaythu. Accidently i saw one of his rpiside in kala maadhyama. I got addicted to his episodes. Eradu moor sala HONG KONG office nalli client wait madtha idhaare nasn noddhre seenannandhu rpudode nodyhs idhheeneere
@somanathkedar11324 жыл бұрын
ಸೀನಣ್ಣನವರ ಮಾತುಗಳು ಕೇಳೋದೆ ಮಜಾ 👌👌👌🤗😊🥰
@NaveeN-gk3vf4 жыл бұрын
Avdhu open agimatadtare
@prajwalamahesh24394 жыл бұрын
🙏🙏
@prajwalamahesh24394 жыл бұрын
Seemana nimage 🙏🙏
@ashalatha93364 жыл бұрын
ಶ್ರೀನಿವಾಸ್ ಅವರು ಇಲ್ಲಿಯವರೆಗೆ ಯಾಕೆ ತೆರೆಯ ಮರೆಯಲ್ಲಿ ಇದ್ದರು ಎನ್ನುವುದೇ ತಿಳಿಯುತ್ತಿಲ್ಲ. ಚಿತ್ರರಂಗದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಉತ್ತಮ ಮಾತುಗಾರ.
@bharathijayaram72984 жыл бұрын
Dr Rajkumar, the King of Indian Cinema!!!! we love you Seenanna!!!!
@lbh404 жыл бұрын
ಏನ್ ಕಿಂಗೋ ಏನೋ ಗೊತ್ತಿಲ್ಲ ಯಾಕೆಂದರೆ ಇಂಡಿಯನ್ ಸಿನಿಮಾ ಬಹಳ ವಿಶಾಲವಾದದ್ದು, ಬಹಳಷ್ಟು ಒಳ್ಳೊಳ್ಳೆಯ ನೈಜ ಅಭಿನಯದ ನಟರು, ರಾಜಕುಮಾರ್ ಗಿಂತಲೂ ಸ್ವಚ್ಛ ಹಾಗೂ ಸುಂದರ ಅಭಿನಯಕಾರರೂ ಭಾರತೀಯ ಸಿನಿಮಾದ ಬೇರೆ ಬೇರೆ ಭಾಷೆಗಳಲ್ಲಿ ಆಗಿ ಹೋಗಿದ್ದಾರೆ ಹಾಗೂ ಈಗಲೂ ಇದ್ದಾರೆ. ಕನ್ನಡದಲ್ಲಿಯೂ ರಾಜ್ ಗಿಂತ ಒಳ್ಳೆಯ ನಟರು ಬೇಕಾದಷ್ಟು ಜನ ಹಿಂದೆಯೂ ಇದ್ದರು ಈಗಲೂ ಇದ್ದಾರೆ ಮುಂದೆಯೂ ಬರುತ್ತಾರೆ ಅಮ್ಮ, ಸುಮ್ಮನೆ ಅಂಧಾಭಿಮಾನಿಯಾಗಿ ಏನೇನೋ ಹೇಳ್ಕೊಂಡು ರಾಜಕುಮರರೇ ಶ್ರೇಷ್ಠ ಅಂತೆಲ್ಲ ಏನೇನೋ ಹೇಳ್ಬೇಡಿ. ಅವರೂ ಒಬ್ಬ ನಟರು ಅಷ್ಟೇ, ಬೇರೆಯವರೆನೂ ಅವರಿಗಿಂತ ಕಮ್ಮಿ ಇರಲಿಲ್ಲ ಅವರಷ್ಟೇ ಅಥವಾ ಅವರಿಗಿಂತ ಬಹಳಷ್ಟು ಸಮರ್ಥವಾದ ಬೇಕಾದಷ್ಟು ನಟರು ಯಕ್ಷಗಾನದಲ್ಲಿ, ನಾಟಕಗಳಲ್ಲಿ ಮೊದಲೂ ಇದ್ದರು ಈಗಲೂ ಇದ್ದಾರೆ, ದಯವಿಟ್ಟು ಹೆಮ್ಮೆಪಡಿ ಆದರೆ ಕುರುಡು ಅಭಿಮಾನಿಯಾಗಬೇಡಿ.
@kirchunetwork19864 жыл бұрын
@@lbh40 Take it easy buddy. What Bharathi Jayaram has expressed is her personal opinion. You are more than welcome to disagree with it without giving a long lecture. I am sure you have your own favorite and you are entitled to it.
@rameshdalavai60694 жыл бұрын
@@lbh40 ಭಾರತಿ ಜಯರಾಮ ಮೇಡಂ ತಮಗೆ ಇಷ್ಟ ಬಂದವರನ್ನು ಹೊಗಳಲು ಸರ್ವ ಸ್ವತಂತ್ರರು.ನಮ್ಮ ಎಲ್ಲರಿಗೂ ಅಣ್ಣಾವ್ರು ಇಷ್ಟ.ನಿಮ್ಗೆ ಬೇರೆಯವರು ಇಷ್ಟ ವಾದರೆ ಅದು ನಿಮ್ಮ ಇಷ್ಟ. ಬೇರೆಯವರ ಇಷ್ಟ ನಿಮಗೆ ಕಷ್ಟ ಆಗಬಾರದು ಅಣ್ಣ.
@MR-lt1qp4 жыл бұрын
@@lbh40 yakappa ishtond urkontya neenu 😂😂
@vijaykumarhc80764 жыл бұрын
We love u madam
@murthydns9363 жыл бұрын
ಎಸ್ ಎ ಶ್ರೀ ನಿವಾಸ್ ರವರಿಗೆ ದೇವರು ಒಳ್ಳೆದು ಮಾಡಲಿ❤️
@rameshlakshminarasimhaiah84064 жыл бұрын
I am addicted to Seenanna's episodes ,🙏
@akshaydushyanth97203 жыл бұрын
Same here
@harishbabu87273 жыл бұрын
Same from here.
@Hrithik_Rai Жыл бұрын
Same here
@sandeshjairamjairam68556 ай бұрын
Yes
@AnilKumar-cv5yl4 жыл бұрын
ತುಂಬಿದ ಕೊಡ ಡಾ || ರಾಜಣ್ಣ... 💐💐💐
@SavikshanaR4 жыл бұрын
ನಿಜ ನಿಜ ಆಗಿನ ಕಾಲ ಇನ್ನು ಬರಲ್ಲ ಅದೆಷ್ಟು ಸೊಗಸಾಗಿ ಹೇಳ್ತೀರಾ ಎಲ್ಲಾನು ನೆನಪಿನಲ್ಲಿ ಇಟ್ಕೊಂಡು ಅಪ್ಪಾಜಿನೇ ಅಷ್ಟು ಒಳ್ಳೇವ್ರು ಅವ್ರ ಬಗ್ಗೆ ಪ್ರತಿಯೊಂದು ಮಾತು ಕೇಳೋಕೂ ಖುಷಿ ಆಗುತ್ತೆ 😁 ಇನ್ನು ಸೀನಣ್ಣ ಸರ್ ಅದ್ಭುತ ನಿಮ್ ಮಾತು ಅಪ್ಪಾಜಿ ಬಗ್ಗೆ ಹೇಳೋಕೆ ಬೇರೆ ಯಾರು ನಿಮ್ಮಷ್ಟು ಅನುಭವ ಇರೋರು ಸಿಗೋದು ಕಷ್ಟ 🙏
🌻ಅ ಖಂ ಡ ಕ ನಾ ೯ ಟ ಕ ದ, ವ ಜ್ರ ಕುಂ ಡ ಲ ದ. 🌻 🌹ಮು ತ್ತು. 🌹 🌴ರಾ ಜ ಕು ಮಾ ರ ರ ವ ರು. 🌴
@gayathri17594 жыл бұрын
D. ರಾಜ್ ಕುಮಾರ್ ಅವರ ಪರಿಚಯ ತುಂಬಾ ಚೆನ್ನಾಗಿದೆ.
@LakshmiNarayana-fp1jx7 ай бұрын
Aq. I........,,, jnp 4:17 4:18 4:18 ,
@RM-ey5ek4 жыл бұрын
What a simple person Annavaru was and his brother in law seena anna is. Nothing bad in mind. Also people asking what annavaru did is not practical. It's individual wish . But annavaru took care of actors in madras
@santoshbhovi99934 жыл бұрын
Estu episode nalli srinivasa avara episode one of the best.... Nim maate Chanda Sir...
@natarajusm32864 жыл бұрын
ನಮಸ್ತೆ ಸೀನಣ್ಣ...ನಿಮ್ಮ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು....
@usharamesh55654 жыл бұрын
Once raj kumar and parvatamma had come to continental exporters , where i was working as a personnel secretary, i was pregnent that time, i served coffee for both of them .seeing me he asked how many months, i answered 5 months.he had coffee and said very nice coffee ma with a smiling face.still i remember.
@gopivenkataswamy41064 жыл бұрын
ಧನ್ಯವಾದಗಳು S A shrinivas sir. Ur way of narrative experience expression r extraordinary Sir.very interesting plz continue ಮಾಡಿ ಸರ್. Pranaams to Kalamadhyama 's team
@premanandcscs82514 жыл бұрын
Sitar star Annavru,namma kadeinda Hosa birudu🎉🙏
@adithyalokesh42094 жыл бұрын
, ಎಲೆಮರೆಯ ಕಾಯಿಯಂತೆ ಎಷ್ಟೋ ಜನ ಇರುತ್ತಾರೆ ಅದರಲ್ಲಿ ನೀವು ಒಬ್ಬರು ನಿಮ್ಮ ಅಗಾಧವಾದ ಪ್ರತಿಭೆಗೆ ಧನ್ಯವಾದಗಳು ನಿಮ್ಮದು ಮಾತಿನಿಂದ ಮೋಡಿ ಮಾಡುವ ಪ್ರತಿಭೆ 🙏🏻🙏🏻🙏🏻🙏🏻🙏🏻❤️
@nishchalnishchal86354 жыл бұрын
Annavra mugdatheyinda Nammellara mana geddiddare that is annavru thanks seenanna Thankyou paramsir
@premanandcscs82514 жыл бұрын
9 to 9 continues duty by Annavru , makakke ugibeku eaginavarige, Nimma matu super Seenanna 👍
@kanchana98414 жыл бұрын
Seenanna avra maatu keli dine dine annavra bagge abhimana jasti agta ide🙏❤️ Namage Rajanna avra bagge desha kanda atyuttama natanagi aste gottittu Eega avra nade - nudiya bagge seenanna avrinda tilita ide. Ee Shatamanada atyuttama vyaktigalalli obru Namma rajanna👌💜💙💚♥️❤️💛😀
@suman2424 жыл бұрын
This is what we want interesting fresh simple incidents of Dr. Raj Kumar...best blaaast
@premanandcscs82514 жыл бұрын
Raj enu maadidru ? Ennorige Nimma video toristene Seenanna 👍
@vinayakdeshpande88154 жыл бұрын
Seen Anna avarige Dhanyavadgalu. 🙏🙏
@somashekhargurikar74044 жыл бұрын
ಧನ್ಯವಾದಗಳು ಶ್ರೀಯುತ ಎಸ್ ಎ ಶ್ರೀನಿವಾಸ್ ರವರಿಗೆ ತುಂಬಾ ಮೌಲ್ಯಯುತ ಮಾಹಿತಿಗಳನ್ನು ನೀಡಿದ್ದಕ್ಕೆ
@santhoshkumarp23613 жыл бұрын
What a Excellent narration Guruve. Kannu mundene bandiro Tara kaantide.
@muniswamygowda39814 жыл бұрын
Dr.Rajkumar was a great humanist existed on this earth
@surajnarredu70244 жыл бұрын
Wow Dr rajkumar is really universe God🙏🙏🙏
@sandeepjadhav15824 жыл бұрын
Kali palav nan makalu dr rajkumar bage sum sumne help madila yenu madila antha helthare avar bage avara hatardovrige gothu anna na gamthu
@vksrao43263 жыл бұрын
Really great person our eminent actor Dr. Rajkumar. We are proud of him. Explanation by Seenanna is excellent.
@manukmmanu14282 жыл бұрын
ನಿಮ್ಮ ಮಾತು ಕೆಳ್ತಿದ್ರೆ ಕೆಳ್ಬೇಕು ಅನ್ಸುತ್ತೆ 🙏👍
@ravichannal9361 Жыл бұрын
ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷವಾಯಿತು ಸರ್
@sanjaygowda78794 жыл бұрын
True legend of Indian cinema Dr Rajkumar...
@chandrudasar52034 жыл бұрын
Sir srinivasar sandarashana heluva riti Namage kannige kattide hage heluttare . Super sir,
@ranganathahoysalakatte74094 жыл бұрын
You are very lucky sir.Rajanna always remember 🙏🙏🙏
@varadarajuraju30383 жыл бұрын
ತಮದೆ ಸುಂದರ ಭಾಷೆ ಯಲ್ಲಿ ತಮ ಅನುಭವವನ್ನು ಹೇಳುವ ರೀತಿ ತುಂಬಾ ಇಷ್ಟವಾಯಿತು.