Tumba ಧನ್ಯವಾದಗಳು ಸಹೋದರ. ನಾನು ಕೂಡ owdc ದ್ರಾವಣ ತಯಾರು ಮಾಡಿದೀನಿ. ಉಪಯೋಗಿಸುವ ವಿಧಾನ ಗೊತ್ತಿರಲಿಲ್ಲ. ಇವತ್ತು ಅದು ಸಂಪೂರ್ಣವಾಗಿ ಅರ್ಥ ಆಯ್ತು. ಮತ್ತೆ ಒಂದು ಎಕರೆಗೆ ಎಸ್ಟು ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು brother . Thank you 🙏🙏🙏
@knkrishnaiah7760 Жыл бұрын
ತುಂಬಾ ಧನ್ಯವಾದಗಳು ಸರ್
@girishvibhuti Жыл бұрын
Very nice presentation sir 🙏🏻🙏🏻🙏🏻
@INNOCENTಕನ್ನಡಿಗ Жыл бұрын
Gud information brother
@kannada1venu11 ай бұрын
Yes bro I all so use this
@bharathbarru3567 Жыл бұрын
Super bro
@gangarajamarigela2089 Жыл бұрын
Nice bro
@laxmanummannagol-wc6ij Жыл бұрын
Super boro
@raitanajeevana1789 Жыл бұрын
Very good manju super enfarmishan evideo hella raitarige upayoga hagutte
@Rajesh_raju19963 ай бұрын
bro owdc jothege kadime ಪ್ರಮಾಣದಲ್ಲಿ chemical fertilizer ಬಳಸಬಹುದ
@mohankg2942 Жыл бұрын
Thankes anna
@yogeshjssbilife38956 ай бұрын
❤❤❤
@akshaysudarshan Жыл бұрын
Brother It's working
@manjusgp Жыл бұрын
Thank you! please share the video and support us
@lakshmipathi86946 ай бұрын
What's the difference between Jeevamrutha and OWDC yaakendhre Jeevamrutha na beejamrutha aagiyu use maadabahudhu
@RoyalThimmareddy25 күн бұрын
Sir vibhuthi enterprises yelliedhe heli please
@manjusgp19 күн бұрын
Contact 9060516666
@agriculture4729 Жыл бұрын
Organic Bella bagge shimoga or dvg district nalli yelli sigutte video madi
@sriayyappa2423 Жыл бұрын
Nyamathi organic Bella sigue
@financialanalyst111111 ай бұрын
Local alemane ge hogi neeve buy madi.
@KrishanChandraNCOF Жыл бұрын
Use enhaancer
@manjusgp Жыл бұрын
Hi sir sure.... Please contact me 9060516666 .... I wanna talk to you
@jagadishl2516 Жыл бұрын
Why decomposer is not available in tumkur any particular reasons?
@manjusgp Жыл бұрын
@@jagadishl2516 it's withdrawn from there?
@suryaprakashdn1237 Жыл бұрын
Bellada badalige papaya balasabahuda
@manjusgp Жыл бұрын
Vibhuti enterprises ಅವರನ್ನು ಒಮ್ಮೆ ಕೇಳಿ
@vedaved3806 Жыл бұрын
Sir owdc tumkur nali Ali siguthe
@manjusgp Жыл бұрын
ಈಗ ಅಲ್ಲಿ stop ಆಗಿದೆ
@manojnuchin9783 Жыл бұрын
One time purchase madudre life long use madbhoda, like waste decomposer?
@manjusgp Жыл бұрын
Yes but niv hege preserve madkotira annodu important. Idu saha waste decomposer actually idu original one
@maqboolahmadhubli427 Жыл бұрын
ಹೌದು
@Tx_77 Жыл бұрын
Sir can we use waste decompser for one year adike plant.
@manjusgp Жыл бұрын
Yes but get it confirmed from authorized distributors mentioned in the description. Thank you for watching the video
@veerabhadrayyaallipurmatah2290 Жыл бұрын
Dear sir red chilly 5 month crop spery
@manjusgp Жыл бұрын
?
@basannahosakere7641 Жыл бұрын
What is the difference between OWDC and WD
@manjusgp Жыл бұрын
BOTH ARE SAME BUT THIS IS MORE EFFECTIVE.
@rkdlk6155 Жыл бұрын
Manju sgp..ಏನು ಕರ್ಮ same, ತುಂಬಾ ಡಿಫರೆನ್ಸ್ ಇದೆ, ಮೊದಲು ಕಿಶನ್ ಚಂದ್ರ ಸರ್ ವಿಡಿಯೋ ನೋಡು ಮತ್ತೆ ಸರಿಯಾದ ಮಾಹಿತಿ ಕೊಡು
@sheetalmagadum9939 Жыл бұрын
Edu original hege tilgolodu shiva
@manjusgp Жыл бұрын
As I know waste decomposer was initiated by Kishan chand, and himagiri green herbals belongs to them... Hope you got my point
@sunilhiremath8648 Жыл бұрын
Organic shop anta nim uralli irutte search madi bro online
@manjusgp Жыл бұрын
Enukke?
@Nagarajdanapura-ot3yz6 ай бұрын
Hello ಸಾರ್ ಇದು origional OWDC ಅಲ್ಲ because ಈ ಬಾಟಲ್ ಮೇಲೆ ಕಿಶನ್ ಸಾರ್ ಫೋಟೋ ಇಲ್ಲ ...ಸೋ ಇದು ಡೂಪ್ಲಿಕೇಟ್ ....ಪ್ಲೀಸ್ ಗಾಜಿಯಾಬಾದ್ ಯೂನಿವರ್ಸಿಟಿ Dr.Kishan chandra ಅವರ ಫೋಟೋ compulsary ಇದೆ ...ನೀವು confirm ಮಾಡಿಕೊಳ್ಳಿ ok sir
@srinivasamurthy34057 ай бұрын
Original alla, organic
@dejappa.bgowda2652 Жыл бұрын
ಯಾವ ಬೆಲ್ಲ ಹಾಕಬೇಕು ಮಾಮೂಲಿ ಉಪಯೋಗ ಮಾಡೋದ.
@manjusgp Жыл бұрын
ಸಾವಯವ ಸಿಕ್ಕರೆ ಹಾಕಿ...
@rajubvr Жыл бұрын
Bro, ನಿಮ್ಮ ವಿಡಿಯೋ ಅನ್ನು ನೋಡಿದರೆ ನೀವು ವೇಸ್ಟ್ ಡಿ ಕಂಪೋಸರ್ ಅನ್ನು ಯೂಸ್ ಮಾಡಿಲ್ಲ ಅನ್ಸುತ್ತೆ ನೀವು ಮಾಡಿದ್ದಿದ್ರೆ ಇತರ ನೋಡ್ಕೊಂಡು ಪಾಠ ಹೇಳ್ತಾ ಇರಲಿಲ್ಲ. ಒಂದು ಒಳ್ಳೆ ಮಾಹಿತಿಯನ್ನು ಕೊಡಬೇಕಾದರೆ ಅದನ್ನು ಸಂಪೂರ್ಣವಾಗಿ ತಿಳಿದುಕೊಂಡು ಹೇಳಿ
@manjusgp Жыл бұрын
houdu ನಾನು recent ಆಗಿ start ಮಾಡಿದ್ದೇನೆ. ಆದರೆ ತಪ್ಪು ಮಾಹಿತಿ ಕೊಟ್ಟಿಲ್ಲ.
@kalmeshwarkhot7188 Жыл бұрын
ಕಬ್ಬಿಗೆ ಬಳಸಬಹುದಾ
@manjusgp Жыл бұрын
Yes
@sundareshsr5058 Жыл бұрын
Mr.... Please prepare the proper subject before the video.....
@manjusgp Жыл бұрын
Sir can you please let us know What else you need? This is just an information not any college seminar presentation Hope you got my point
@Krmaayamahesh Жыл бұрын
ಮಂಜುನಾಥ ರಾವರೆ ಮೊದಲು ಅದರ ಬಗ್ಗೆ ತಿಳ್ಕೊಂಡು ಆಮೇಲೆ ವಿಡಿಯೋ ಮಾಡಿ ಅಲ್ಲಿ ಬರೆದಿರೋದನ್ನ ಹೇಳೋಕೆ ನೀವೇ ಬೇಕಾ
@manjusgp Жыл бұрын
ನಿಮ್ಮ ಕಮೆಂಟ್ ಗೆ ಧನ್ಯವಾದಗಳು, ಎಲ್ಲಾ ವಿಚಾರಗಳನ್ನು ಉರು ಹೊಡೆದು ನಿಮ್ಮ ಮುಂದೆ ಹೇಳುವುದಕ್ಕೆ ಇದು ಶಾಲೆಯಲ್ಲ. ಹಾಗೂ ರೈತರಿಗೆ ವಿಷಯಗಳನ್ನು ತಿಳಿಸುವುದು ನನ್ನ ಉದ್ದೇಶ. ಮತ್ತು ಅದರಲ್ಲಿ ಇರುವುದನ್ನು ಬಿಡಿಸಿ ಹೇಳಿದ್ದೇನೆ. ನಿಮಗೆ ಅರ್ಥವಾಗಿಲ್ಲ ಎಂದರೆ ಹೇಳಿ. ಇನ್ನೂ ಬಿಡಿಸಿ ಹೇಳುತ್ತೇನೆ. ನಾನು ಸಾಫ್ಟ್ ವೇರ್ ಉದ್ಯೋಗಿ ಇದು ನನ್ನ ಹವ್ಯಾಸ. ದಯವಿಟ್ಟು ಪ್ರೋತ್ಸಾಹಿಸಿ 🙏
@Krmaayamahesh Жыл бұрын
ಸರ್ ಉರು ಹೊಡೆದು ಹೇಳಿ ಅಂತ ಅಲ್ಲ ನೀವು ಮೊದ್ಲು ಹಾಕಿ ಅದನ್ನ ವಿಡಿಯೋ ಸಮೇತ ಹಾಕಿ ಅಂತ ಅಷ್ಟೇ ನಾವು ಮಾಡ್ತಾ ಇದ್ದೇವೆ ಆದ್ರೆ ಬೆರೆಯವರಿಗೆ ಅರ್ಥ ಆಗಿದಿಲ್ಲ ಅಂತ ಅಷ್ಟೇ ಅನ್ಯತಾ ಬಾವಿಸ ಬೇಡಿ
@manjusgp Жыл бұрын
@@Krmaayamaheshಹಾಕಿದ್ದಕ್ಕೆ ವೀಡಿಯೋ ಮಾಡಿ ಹೇಳಿರುವುದು. ಸುಮ್ನೆ ಯಾಕೆ ಮೋಸರಲ್ಲಿ ಕಲ್ಲು ಹುಡುಕುತ್ತಿರ ಬ್ರದರ್... ಚಾನಲ್ ನಲ್ಲಿ ಬೇರೆ ವಿಡಿಯೋಗಳು ಇವೆ ನೋಡಿ
@akshaysudarshan Жыл бұрын
Brother now market more duplicate products
@manjusgp Жыл бұрын
pls buy from Himagiri green herbals authorized distributors