ವಾಸ್ತು ನಮಗೆಷ್ಟು ಮುಖ್ಯ..?, ನಾವೆಷ್ಟು ನಂಬಬೇಕು..? | Does Vastu For Home Really Matters..? | GSS Maadhyam

  Рет қаралды 216,640

GSS Maadhyama - ಜಿ ಎಸ್ ಎಸ್ ಮಾಧ್ಯಮ

GSS Maadhyama - ಜಿ ಎಸ್ ಎಸ್ ಮಾಧ್ಯಮ

Күн бұрын

"ವಾಸ್ತು" ಇದು ಜನರನ್ನ ಯೋಚನೆಗೂ, ಗೊಂದಲಕ್ಕೂ ಗುರಿ ಪಡಿಸಿದೆ. ನಾವು ವಾಸ್ತು ಪ್ರಕಾರ ಮನೆ ಕಟ್ಟಬೇಕು, ನಮ್ಮ ಮನೆಯಲ್ಲಿ ವಾಸ್ತು ಸರಿಯಿಲ್ಲ, ಕಚೇರಿಯಲ್ಲಿ ವಾಸ್ತು ಸೂಕ್ತವಾಗಿಲ್ಲ ಎಂಬಿತ್ಯಾದಿ ಯೋಚನೆಗಳನ್ನು ಜನ ತಲೆಗೆ ಹಾಕಿಕೊಳ್ಳುತ್ತಾರೆ. ಆದ್ರೆ ವಾಸ್ತುವಿನ‌ ನಿಜವಾದ ಅರ್ಥವೇನು..?, ವಾಸ್ತುವನ್ನ ಯಾವ ರೀತಿ ಅರಿತುಕೊಳ್ಳಬೇಕು..?, ನಿಜಕ್ಕೂ ವಾಸ್ತು ನಮಗೆ ಎಷ್ಟು ಮುಖ್ಯ..? ಎಂಬುದನ್ನ ತಿಳಿದುಕೊಳ್ಳಲು ಜನ ವಿಫಲರಾಗ್ತಾರೆ. ಹೀಗಾಗಿ ಜಿಎಸ್ಎಸ್ ಮಾಧ್ಯಮದ "ರಿಯಲ್ ಎಸ್ಟೇಟ್" ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಜಿಎಸ್ಎಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಶ್ರೀಹರಿ ಅವರು, ವಾಸ್ತು ಶಾಸ್ತ್ರದ ಬಗ್ಗೆ ಸ್ಪಷ್ಟ ವಿವರಣೆ ನೀಡಿದ್ದಾರೆ.
People thinks lot about "Vaastu". they even have lot of confusions on it. Sometimes they worry like there's no perfect Vaastu in their home or at the office. But, What is the true meaning of Vaastu ..? Does Vaastu really matters..? People really fail to know all this. So in this episode of "Real Estate" program, Mr. Srihari, Chairman of GSS Projects Pvt ltd, Talked clearly about Vaastu.
GSS Maadhyam is a unit of GSS Media and Advertising Pvt Ltd, Mysuru
► Subscribe to GSS Maadhyam : / gssmaadhyam
► Like us on Facebook : / gssmaadhyam
► Follow us on Instagram : / gssmaadhyam
Concept and Direction: M R SATYANARAYANA
Content Creator: SINDHU Y P
DOP: M ARUN DEV
Graphics and Video Editing: DAIVIK R, MADHU G B
Coordinator: SARALA J
Powered by: GSS Webtech IT Solutions - www.gsswebtech...
#GSSMaadhyam #Astrology #Vastushastra #VastuTips #vastudesign #vastuexpert #vedicastrology #vaastu #vastushastra #vastushastratips #astrologer #astroworld #astros #vastuhome #vastutipsforhome #vastuforhome #vastushastraforhome #vedicastrology #ScienceBehindVastu

Пікірлер: 277
@yashodayashoda2687
@yashodayashoda2687 Жыл бұрын
ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ದು ನಿಮಗೆ ಅನಂತ ಧನ್ಯವಾದಗಳು .
@suvarnap5698
@suvarnap5698 Жыл бұрын
ಸೂಪರ್ ವಿವರಣೆ ವಾಸ್ತು ವಿಚಾರವಾಗಿ ಇದರ ವಿಚಾರವಾಗಿ ನಿಮ್ಮಿಂದ ಗಾಳಿ ಬೆಳಕಿನ ಸ್ವಚ್ಛತೆ ಬಗ್ಗೆ ಅರಿವಾಯಿತು ವಾವ್ ನೀವು Awesome 👌 👏 thanks for your nowledge 🙏💯💫
@hbprakash8069
@hbprakash8069 Жыл бұрын
ತುಂಬಾ ಧನ್ಯವಾದಗಳು ಸರ್,ವಾಸ್ತು ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದ್ದೀರಿ.ಇದನ್ನು ನಮ್ಮ ಜನ ನೋಡಿ ಕೇಳಿದರೆ ಎಸ್ಟೋ ಹಣವನ್ನು ಉಳಿತಾಯ ಮಾಡಬಹುದು.ಏಕೆಂದರೆ ಭಯ ಇಡಿಸುವ ಜ್ಯೋತಿಷ್ಯರು ಇದ್ದಾರೆ.ನಮಸ್ಕಾರಗಳು.
@dakshuvlogsinkannada4436
@dakshuvlogsinkannada4436 5 ай бұрын
Howdu nenne vasthu vasthu ankondu 15 k loss madkonde
@sharathdoddegowda
@sharathdoddegowda Жыл бұрын
ಸೂಪರ್ ಸಾರ್.ವಾಸ್ತು ಹೆಸರಿನಲ್ಲಿ ಜನರು ನರಳಾಡ್ತಾ ಇದ್ದಾರೆ.
@ymgacademy4807
@ymgacademy4807 Жыл бұрын
Sir, excellent explanation & excellant vastu analysis based on scientific facts. Y.Munegowda, Chemistry Lecturer, Bengalu🙏🙏🙏
@indianseeker9192
@indianseeker9192 Жыл бұрын
ಭ್ರಮೆಯಲ್ಲಿ ಒದ್ದಾಡುವ ಅನೇಕರಿಗೆ ಅತ್ಯಂತ ಉತ್ತಮ ಪರಿಹಾರ ನೀಡಿದ ನಿಮಗೆ ಧ್ಯವಾದಗಳು ಸರ್ 🙏🏼🙏🏼🙏🏼
@paviraju536
@paviraju536 11 ай бұрын
ಮನೆ ಎಂದರೆ ಬೆಡ್ರೂಮ್,ಬಾತ್ರೂಂ,ದೇವರಮನೆ,ಮುಂತಾದವುಗಳು ಹೆಸರಿಗೆ ತಕ್ಕ ಹಾಗೆ ವಾಸ್ತುವನ್ನು ಹೊಂದಿರಬೇಕು,ಅಂದರೆ ಉ ದಾ ಬೆಡ್ರೂಮ್ ಎಂದರೆ ಅದರ ಒಳಗೆ ಹೋದರೆ ನಿದ್ದೆ ಮಾಡುವ ಅನಿಸಬೇಕು,ಬಾತ್ರೂಮ್ ಗೆ ಹೋದರೆ ಇನ್ನೂ ಸ್ವಲ್ಪ ಹೊತ್ತು ಇರುವ ಅನಿಸಬೇಕು, ದೇವರ ಮನೆಗೆ ಹೋದರೆ ಇನ್ನೂ ಸ್ವಲ್ಪ ಸಮಯ ಕೂತು ದೇವರ ಮಂತ್ರ ಹೇಳುವ ಎಂದೇನಿಸಬೇಕು,ಅದೇ ಆ ಮನೆಯ ವಾಸ್ತು ಎಂದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.ಅವರಿಗೆ ಸಲಾಂ.
@minisminis4496
@minisminis4496 2 жыл бұрын
ಅನಂತ ಧನ್ಯವಾದಗಳು ಸರ್, ಈಗಿನ ಕಾಲದಲ್ಲಿ ಎಲ್ಲರೂ ಹಣ ಮಾಡುವುದರ ಬಗ್ಗೆ ಆಲೋಚನೆ ಮಾಡ್ತಾರೆ ವಿನಃ, ಬೇರೆಯವರಿಗೆ ಒಳ್ಳೆಯದಾಗಲಿ ಅಂತ ಅಲ್ಲ, ಆದರೆ ನೀವು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸಿದ್ದೀರಿ, ಎಲ್ಲರೂ ನಿಮ್ಮಿಂದ ಕಲಿಯುವಂತಾಗಲಿ, ಆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ🙏🙏
@bharatibhat7686
@bharatibhat7686 2 жыл бұрын
ನೀವು ದೇವರನ್ನು ನಂಬುತ್ತಿರಾ? 😁😁😁 ಅವರವರ ನಂಬಿಕೆ ಅವರವರಿಗೆ ಅಲ್ವಾ? ಉಳಿದವರ ಭಾವನೆಗಳನ್ನು ಆಡಿಕೊಳ್ಳುವುದು ಸರಿಯೇ?
@rajeshsaliyan7610
@rajeshsaliyan7610 Жыл бұрын
​@@bharatibhat7686 ದೇವರು ನಮ್ಮ ಸೃಷ್ಟಿ
@sriharigss5041
@sriharigss5041 Жыл бұрын
🙏
@mamathaks4181
@mamathaks4181 10 күн бұрын
ತುಂಬಾ ಚೆನ್ನಾಗಿ ತಿಳಿಸಿ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@kiranswwamy720
@kiranswwamy720 Жыл бұрын
ನಿಮ್ಮ ನಿರೂಪಣೆ ಬಹಳ ಸೊಗಸಾಗಿದೆ. ಕನ್ನಡ ಉಚ್ಚಾರಣೆ ಬಹಳ ಚೆನ್ನಾಗಿದೆ
@srinathgopalakrishna
@srinathgopalakrishna Жыл бұрын
Brilliant. So rational. I have recommended several to watch this video. Thank you Sir, for this distilled knowledge.
@surfer80988
@surfer80988 Жыл бұрын
Superb explaination Sir, delight to see common sense part of vasthu as well.
@hvenkategowdavenkategowda6810
@hvenkategowdavenkategowda6810 2 жыл бұрын
ತುಂಬಾ ಚೆನ್ನಾಗಿ ಇತ್ತು ಸರ್ ಇನ್ನೂ ಹೆಚ್ಚಿನ ಮಾಹಿತಿ ಗಳನ್ನು ಆಗಾಗ್ಗೆ ತಿಳಿಸಿಕೊಡಿ. ಧನ್ಯವಾದಗಳು
@surendrachithralu4844
@surendrachithralu4844 2 жыл бұрын
Science and Common sense these two we have to keep in our mind. Thank you sir
@jayaramaiahk4023
@jayaramaiahk4023 Жыл бұрын
ತುಂಬಾ ಚೆನ್ನಾಗಿದೆ, ವಾಸ್ತು ಬಗ್ಗೆ ಹೇಳಿರುವ ವಿಚಾರ....
@rajendraprasad2753
@rajendraprasad2753 Жыл бұрын
this is what vaastu ವಾಸ್ತವಾಂಶವನ್ನರಿತು ನಡೆವುದೇ/ ವಾಸ್ತು great sir..ji 🙏🙏 good explanation.
@c.bhaskarreddy7634
@c.bhaskarreddy7634 Ай бұрын
ಬಹಳ ಒಳ್ಳಯ ವಿಶಯಗಳು ತಿಳಿಸಿದ್ದಾರೆ ಬಹಳ ಧನ್ಯವಾದಗಳು ಮೂಡ ನಂಬಿಕೆ ಹೋಗಲಾಡಿಸಿದ್ದಾರೆ ನಮಸ್ಕಾರ ಸರ್
@bylaiahsubbanna2041
@bylaiahsubbanna2041 Жыл бұрын
ನೀವು ಹೇಳಿದ್ಧ ಕಿಂಥ ವಾಸ್ತು ಹೆಚ್ಚಿನದು ಅಂತ ನನ್ನ ಅನಿಸಿಕೆ ನೀವು ಹೇಳಿದ್ದು ವಾಸ್ತವ
@anushas6931
@anushas6931 Жыл бұрын
Higher thinking with high knowledge thank you sir, needed information
@RadhaKrishna-um3lc
@RadhaKrishna-um3lc Жыл бұрын
ಸರಳವಾಗಿ ಹೇಳಿದ್ದೀರಿ ತುಂಬ ದನ್ಯವಾದಗಳು
@Nandan8123
@Nandan8123 Жыл бұрын
Thank you sir..All my doubts cleared about vaastu
@nagarajappahc8141
@nagarajappahc8141 2 жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೇ ನನ್ ಧನ್ಯವಾದಗಳು
@vijayk976
@vijayk976 Жыл бұрын
Very sensible talk.
@suhas17101995
@suhas17101995 13 күн бұрын
Every Vastu believer should watch this video literally
@shylajalokesh8749
@shylajalokesh8749 Жыл бұрын
Well explained Sir.Thank you so much 🙏🙏🙏👍🏻👍🏻👍🏻
@hemalathamaddikery5976
@hemalathamaddikery5976 2 жыл бұрын
ವಾಸ್ತು ಬಗ್ಗೆ ಮನದಟ್ಟು ವಾಗುವಂತೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು
@geetaprasad4972
@geetaprasad4972 Жыл бұрын
ತುಂಬಾ ಚನ್ನಾಗಿ ಹೇಳಿದೀರಾ 🙏🙏🙏
@klnsjsangeetapaathashala2356
@klnsjsangeetapaathashala2356 Жыл бұрын
ಅತ್ಯಂತ ಅತ್ಯುತ್ತಮ ಸಂದರ್ಶನ
@msprathanaprathana8040
@msprathanaprathana8040 Жыл бұрын
One of the best video thanks
@vasthumagic
@vasthumagic 2 жыл бұрын
ಒಳ್ಳೆ ವಿಚಾರ ತಿಳಿಸಿದಕ್ಕೆ ಧನ್ಯವಾದ
@itsmemayu
@itsmemayu Жыл бұрын
ದೇವರಂತಹ ಮನುಷ್ಯ ❤
@manjulagopal5520
@manjulagopal5520 2 жыл бұрын
Very good and clear explanation sir, hats off, my doubt is cleared 🙏
@shivannananjundappa5551
@shivannananjundappa5551 4 ай бұрын
Very nice meseg sir and vasthuvinalli tenshan agithu but clear sir
@ramaswamyv9308
@ramaswamyv9308 Жыл бұрын
Thank u for giving excelent vast ramaswamy
@Indrapakshee1982
@Indrapakshee1982 Жыл бұрын
Superb explanation,my doubt is clear sir .tq so much.🙏🙏
@devendrappa.msavantut6647
@devendrappa.msavantut6647 2 жыл бұрын
This is real vastu sir. you are real vastushastrajna.
@basavarajappakc7944
@basavarajappakc7944 2 жыл бұрын
Very good information I have appreciate thank you sir.
@ranganathh7897
@ranganathh7897 Жыл бұрын
Yes, you are perfectly 💯 Correct sir,.,TQ,...
@krishnavasudev2155
@krishnavasudev2155 Жыл бұрын
From 23:50. Excellent...I needed to listen to that..thank you very much...
@marcopolo6418
@marcopolo6418 Жыл бұрын
Bro do you believe this 🤣
@narashimmurthinarashimmurt4141
@narashimmurthinarashimmurt4141 Жыл бұрын
You have given very useful real information regarding vastu. Your mind is important in your progress, and cleanliness, and habits and Dutifulness will give everything is correct. Some thirty five years ago the books of Prasaanga of Mysore university pertaining to variou subjects costing 4 anas, 8 anas were used to be sold on the foot path at Mysore bank circle, bangalore. One such book on vastu I purchased, that cotained only similar information as told by you sir. The vastu dosha is non existent one should not vory.
@manjulaa.v8636
@manjulaa.v8636 2 жыл бұрын
Tumbaa chennagi explain madiddira sir 👌koti koti namana sir🙏🙏🙏🙏🙏🙏👏👏👏👏👏👏🤝🤝🤝👍👍👍👍👍👍🥰🥰🥰
@GSSMaadhyama
@GSSMaadhyama 2 жыл бұрын
🙏🏻🙂
@sarojanayak6414
@sarojanayak6414 8 ай бұрын
ತುಂಬ chennagi ವಿವರಣೆ ನೀಡಿದ್ದೀರಿ. ಧನ್ಯವಾದಗಳು
@sarojanayak6414
@sarojanayak6414 8 ай бұрын
Phone no eddre haki
@hnmanjegowdagowda8268
@hnmanjegowdagowda8268 5 ай бұрын
Thank you so much for cleared all doubts.. wonderful explanation ❤👍
@Erastudy-u
@Erastudy-u Жыл бұрын
Supr sir I am a muslim but I had more trust in vastu your explanation is very useful to understand about vastu and aware fake vastu austrolagers🙏🙏
@GSSMaadhyama
@GSSMaadhyama Жыл бұрын
Thank you
@govindaiahmfc233
@govindaiahmfc233 Жыл бұрын
Very good information sir
@veenitagivlogs3463
@veenitagivlogs3463 11 ай бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏
@revanasiddappa-ot5pv
@revanasiddappa-ot5pv 21 күн бұрын
ನಿಮ್ಮ ಈ ನುಡಿಗಳು" ನಹಿ ಜ್ಞಾನೇನ ಸದೃಶಂ ಸರ್"
@erannamadakatti2861
@erannamadakatti2861 Жыл бұрын
Good information about vastu.
@sateeshkumarm.c4158
@sateeshkumarm.c4158 2 жыл бұрын
Excellent sirf. Very informative About vastu. Sri Hari said reality I accept all his talk TRUE
@skprajuph
@skprajuph Жыл бұрын
ವಾಸ್ತು ಎಂದು ತಿರುಗಾಡುವವರಿಗೆ ಅತ್ಯುತ್ತಮವಾದ ಮಾಹಿತಿ....
@123sg6
@123sg6 Жыл бұрын
Superb speech sir tq very much
@nagarajcs9159
@nagarajcs9159 Жыл бұрын
good and educative program. Like to know more
@laxmiravirg2022
@laxmiravirg2022 5 ай бұрын
Thanku vary much sir for wonderful explanation
@annapoornah.r7499
@annapoornah.r7499 Жыл бұрын
Thank you sir u said very well
@rajeshwaryvikas3742
@rajeshwaryvikas3742 2 жыл бұрын
ವಾಸ್ತುವಿನ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿದ್ದೀರಿ, ತಮಗೆ ಧನ್ಯವಾದಗಳು.
@GSSMaadhyama
@GSSMaadhyama 2 жыл бұрын
🙏🏻🙏🏻🙏🏻
@prameelahuchanna2667
@prameelahuchanna2667 2 жыл бұрын
Tqsar
@rajeevsalian3639
@rajeevsalian3639 2 жыл бұрын
@@prameelahuchanna2667lll
@indiracatharva6836
@indiracatharva6836 Жыл бұрын
@@GSSMaadhyama qqqàź,
@mdragib8533
@mdragib8533 4 ай бұрын
Super sir vaastuvjna bagge channgi thilisikottiddiri
@arunkumarnagarajan6153
@arunkumarnagarajan6153 2 жыл бұрын
Thank you Satyanarayan Sir. Excellent topic and Srihari Sir as usual is at his best. Lot of information.
@GSSMaadhyama
@GSSMaadhyama 2 жыл бұрын
🙏🙏🙏
@premaleelatp1253
@premaleelatp1253 Жыл бұрын
Good educative subject guide for all. Thank you.
@monikakumbar6182
@monikakumbar6182 Жыл бұрын
Thank you sir🙏🙏🙏🙏good taking
@renukamanur1549
@renukamanur1549 5 ай бұрын
Tq guruji super age helidiri nimma mata Keli samadan ri guruji tq ri,🙏🙏
@sarojadevin3648
@sarojadevin3648 Жыл бұрын
Very useful information about Vaastu👌👌
@girishgirish2804
@girishgirish2804 Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್
@shankarnaikar2184
@shankarnaikar2184 Жыл бұрын
perfect and scientific
@shivarajkaradagi2023
@shivarajkaradagi2023 2 жыл бұрын
100% correct thankyou sir 🙏
@satishsd2648
@satishsd2648 Жыл бұрын
Your genius sir thank you so much
@chandrashekargn7700
@chandrashekargn7700 Жыл бұрын
ಒಳ್ಳೆಯ ಮಾಹಿತಿ
@bhalolliveerappa
@bhalolliveerappa 5 ай бұрын
Danyawadgalu vastu nambi haladavru esto jan
@kasturica3223
@kasturica3223 2 жыл бұрын
Thank you sir, this is very helpful and information
@anjaneyyab3445
@anjaneyyab3445 11 ай бұрын
ಒಳ್ಳೆಯ ಮಾಹಿತಿ ಸರ್
@KamalaAbbigeri
@KamalaAbbigeri 6 ай бұрын
Thank you sir. Super explainetion.
@mjnarayanababumjnarayanaba9641
@mjnarayanababumjnarayanaba9641 Ай бұрын
THANK YOU SIR VERY GOOD MESSAGES
@geetapatil957
@geetapatil957 2 жыл бұрын
Thank you sir. Nunn tension dooraitu.
@parvathic4224
@parvathic4224 2 жыл бұрын
ತುಂಬಾ ಉಪಯುಕ್ತವಾದ ಮಾಹಿತಿ
@GSSMaadhyama
@GSSMaadhyama 2 жыл бұрын
ಧನ್ಯವಾದಗಳು
@aswinjv5532
@aswinjv5532 2 жыл бұрын
@@GSSMaadhyama how to consult him , his contact number
@aiihoshino
@aiihoshino Жыл бұрын
Super gurugalu sir
@subhashfullari5064
@subhashfullari5064 Жыл бұрын
Very good information, sir. Thank you.
@veenavenkatesh4806
@veenavenkatesh4806 Жыл бұрын
Super sir thank you soo much
@rajutotad9341
@rajutotad9341 Жыл бұрын
Dhanyavaada ramage,👌👌👌♥️🙏🏻🙏
@revathibm2359
@revathibm2359 Жыл бұрын
ವಾಸ್ತು ಏಕೆ ಇಷ್ಟು ಮುಖ್ಯ ಎಂಬ ಪ್ರಶ್ನೆಗೆ ಅತೀ ಸುಲಭ ಉತ್ತರ ನೀಡಿದ್ದೀರಿ ಚಿಂತೆ ಪರಿಹರಿಸಿದ್ದಕ್ಕಾಗಿ ಧನ್ಯವಾದಗಳು ನಮಸ್ಕಾರ.
@tvucutciviihvvgcrcthobph
@tvucutciviihvvgcrcthobph 3 ай бұрын
Thank you very much sir....I got Good information....
@raviyaluvigi6407
@raviyaluvigi6407 Жыл бұрын
ಸಂಪೂರ್ಣ ವಾಸ್ತು ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಕೊಡಿ ಸರ್
@meghanabrevanna6901
@meghanabrevanna6901 2 жыл бұрын
Very informative 🙏
@GSSMaadhyama
@GSSMaadhyama 2 жыл бұрын
Thank You🙏🏻🙏🏻🙏🏻
@Arvindkumar-xu2kl
@Arvindkumar-xu2kl Жыл бұрын
@@GSSMaadhyama 👍 super
@laxmanraikar9401
@laxmanraikar9401 Жыл бұрын
Exellent🙏
@basavannac3417
@basavannac3417 11 ай бұрын
Thank you so much. Nan dudd save madidake sir
@shivajisuryavanshi1705
@shivajisuryavanshi1705 Жыл бұрын
Sir very good suggession given by you i very eager to follow your further notification
@manjanaikj7877
@manjanaikj7877 Жыл бұрын
Thankfull sir
@gopalapoojary2017
@gopalapoojary2017 7 ай бұрын
Dhanya vadagalu sir🙏🙏🙏🙏
@TN-jl8fj
@TN-jl8fj 3 ай бұрын
Thank u guruji
@santhoshsanthos8834
@santhoshsanthos8834 2 жыл бұрын
Aayagalu antharalla adahra bagge thilisi
@SwamynarayanaNarayan
@SwamynarayanaNarayan 5 ай бұрын
Thank you sir good information
@santhoshkumar-px2mf
@santhoshkumar-px2mf Жыл бұрын
Super sir thank you for good information
@ashokpatel-ws8re
@ashokpatel-ws8re Жыл бұрын
Super
@lokanandasiddayellappa5695
@lokanandasiddayellappa5695 Жыл бұрын
ಧನ್ಯವಾದಗಳು
@guraiahdk1803
@guraiahdk1803 2 жыл бұрын
Srihari sir grate sir👃👃👃
@anandkb2386
@anandkb2386 2 жыл бұрын
It's 100% correct sir thank you
@s.nirmalaswamy7374
@s.nirmalaswamy7374 2 жыл бұрын
ತುಂಬ ಚೆನ್ನಾಗಿ ವಿವರಿಸಿದ್ದೀರಿ ಧನ್ನವಾದಗಳು ಸಾರ್
@kadurappasettykere5961
@kadurappasettykere5961 Жыл бұрын
Nimma Salahe Nanage Thunba Eista Aithu Dhayamadee Nimma Duravani Sankeyanna Koduvira Swamy Dhanyavadhagalu
@GSSMaadhyama
@GSSMaadhyama Жыл бұрын
For more information visit: www.yogatmasrihari.com or join telegram t.me/yogatma_4M
@MohanKumar-wp8kc
@MohanKumar-wp8kc 11 ай бұрын
Good sir ...
@vanishree7104
@vanishree7104 Жыл бұрын
Superb sir 👌 👏
@ashokraj4045
@ashokraj4045 Жыл бұрын
Thanks sir good saggestion
@m.a.shankarappashankarshan7811
@m.a.shankarappashankarshan7811 Жыл бұрын
Good msg kottiddiri tq sir
@nandishpa8559
@nandishpa8559 2 жыл бұрын
GSS BRINGS INFORMATIVE NEWS
@GSSMaadhyama
@GSSMaadhyama 2 жыл бұрын
Thank You🙏🏻
@chinnappam2916
@chinnappam2916 2 жыл бұрын
ಧನ್ಯವಾದಗಳು
@RadhaRadha-uz4pm
@RadhaRadha-uz4pm Жыл бұрын
Tq so much
@indranis3445
@indranis3445 Жыл бұрын
Superb interview narayana anna
@mvsrinivasan2710
@mvsrinivasan2710 Жыл бұрын
Will power is great.
@MohanKumarM-s9e
@MohanKumarM-s9e Жыл бұрын
Thank you for your tips sir
规则,在门里生存,出来~死亡
00:33
落魄的王子
Рет қаралды 27 МЛН
Every parent is like this ❤️💚💚💜💙
00:10
Like Asiya
Рет қаралды 19 МЛН
Help Me Celebrate! 😍🙏
00:35
Alan Chikin Chow
Рет қаралды 64 МЛН
ಮದುವೆ ಆಗೋಕೆ ಜಾತಕ ಇರ್ಲೇ ಬೇಕಾ..? | Horoscope | Yogatma SriHari | GSS MAADHYAMA
20:23
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 90 М.
ನಮ್ಮ ಜೀವನದಲ್ಲಿ Common sense ಎಷ್ಟು ಮುಖ್ಯ| Common Sense | Yogatma Srihari | GSS MAADHYAMA
31:07
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 20 М.