ಹಾಗಾದರೆ ಪೂರ್ವದ ಬಾಗಿಲಿದ್ದು ಅವರಿಗೆ ಆಗ್ನೇಯ ಆದಾಯದ ದಿಕ್ಕು ಆದರೆ ಆಗ್ನೇಯದಲ್ಲಿ ಅಡುಗೆ ಮನೆ ಮಾಡುವಂತಿಲ್ಲವೇ ಅಡುಗೆ ಮನೆ ಮಾಡಿದರೆ ಅದು ಬೆಂಕಿಯಲ್ಲಿ ಉರಿದಂತೆ ಅಲ್ಲವೇ ಅಥವಾ ಸರಿಯೇ ತಪ್ಪು ತಿಳಿಸಿ
@GopalDeshpandeVaastu6 ай бұрын
Yes you are right
@VedaDeshpande-f3t24 күн бұрын
Sir 🙏🙏 Nimma videos tumba informative agi irutte sir. Nammadu southfacing mane, south entry, north of northeast extend madi devar mane 4'x5' ide agneya open ide. Dayavittu yenu hange madabeku tilisi...🙏🙏
Nmashte gurugale nmage vastu plan bekagide tmma vilasa mattu phone no kodi 👍👍👍👌
@JayaLakshmi-v1s6 ай бұрын
Gurugale dakshina road eshanya nd uttara ke main door idbahduda gurugale
@GopalDeshpandeVaastu6 ай бұрын
ಬೇಡಾ
@lokeshn11702 ай бұрын
ಇದೆಲ್ಲ ಯಾವ ಪುಸ್ತಕದಲ್ಲಿ ಬರೆದಿದೆ ತಿಳಿಸಿ
@Sharada-l8d2 ай бұрын
Vastu inner to inner athava outer to outer erutte
@umeshu1856 ай бұрын
Hanchina Mane maduudhadhare baghilu yava muleghe idabeku u d dhalli ghurughale
@GopalDeshpandeVaastu6 ай бұрын
Northern portion of North East
@umeshu1856 ай бұрын
Kannadadhalli thilisidhre olledhitthu ghurughale nimma Ella video vannu nodthiddhene ghurughale 🙏🙏
@SridhararSridharar-bi9ot6 ай бұрын
ಸರ್ ಅಡುಗೆ ಮನೆಯಲ್ಲಿ ಕೆಂಪು ದೀಪದ ಬಲ್ಪ್ hakidre ಸಮಸ್ಯೆ ಕಡಿಮೆ ಯಾಗುತ್ತೆ
@mahadevid.r48276 ай бұрын
Guruji neevu thumba jnanigalu guruji namma niveeshana EAST - WEST long ide NARTH - WEST short ide EE Niveeshanaviddhanthe Mane Nirmisiddheve salahe kodi guruji .
@GopalDeshpandeVaastu6 ай бұрын
ಓಕೇ
@Manju844446 ай бұрын
ವಾಸ್ತು ಮಾಡುವುದಕ್ಕೆ ಎಷ್ಟು ಹಣ ತೆಗೆದುಕೊಳ್ಳುತ್ತಿರಿ
@venkateshh9310Ай бұрын
Address haki sir
@Parashup-ks6rn3 ай бұрын
ನಮಗೆ ವಾಸ್ತು ಬುಕ್ ಬೇಕು sir ಯಲ್ಲಿ ಸಿಗುತ್ತೆ
@murthyj91034 ай бұрын
Gurugale namaskara nanu nim jothe mathadbeku nim ph number thilisi thumba kasta agide namage mane nirmana madida mele
@umeshu1856 ай бұрын
Ghurughale namma saitu u d uddha idhe mane mathra p .p uddha idhe idhannu yava rethi mada beku ghurughale
@GopalDeshpandeVaastu6 ай бұрын
U. D. Uddabaruvante nirmisikollabeku.
@sudheendras14223 ай бұрын
Your consultation fee..?
@YallappaBhavizzmcvzzzani-yo4ln6 ай бұрын
Sir ನಾವು ಹೊಸ ಮನೆಯನ್ನು ಕಟ್ಟುವ ವಿಚಾರ ಮಾಡಿದ್ದೆ ವಸ್ತು ಪ್ರಕಾರ ಪ್ಲಾನ್ ಮಾಡುವಡಕ್ಕೆ ಎಷ್ಟು ಹಣ ತಿಳಿಸಿ.
@mallappamadihalli73046 ай бұрын
❤❤❤❤❤❤
@chandruchandrurao79694 ай бұрын
Sir your adress
@girijamahesh45886 ай бұрын
Sir Namaskara namma Mane south face road south facing door Kitchen vayuvyakke ede gas stove alli edabeku
@GopalDeshpandeVaastu6 ай бұрын
East facing
@vandanabhonsle97844 ай бұрын
🙏👍
@meenakshivram38096 ай бұрын
Sir ನಮಸ್ತೆ, ನಿಮ್ಮ ವಿಡಿಯೋ ನೋಡಿದ ಮೇಲೆ ನಮಗೆ ಅರ್ಥ ವಾಯಿತು ನಾವು ಏಕೆ ಕಷ್ಟ ಪಡುತಿದ್ದೇವೆ ಅಂತ, sir ನಮ್ಮದು ಉತ್ತರದ ಮನೆ, ಉತ್ತರದ ಬಾಗಿಲು, ವಾಯುವ್ಯಾ ದಲ್ಲಿ car ಗ್ಯಾರೇಜು,ಮತ್ತು ಚಿಕ್ಕ ಟಾಯ್ಲೆಟ್ room ಇದೆ, ಅದರ ಮೇಲೆ bed room ಇದೆ first ಫ್ಲೋರ್ ನಲ್ಲಿ, ಇದಕ್ಕೆ ಏನು ಪರಿಹಾರ ತಿಳಿಸಿ Sir
@GopalDeshpandeVaastu6 ай бұрын
ಮನೆ ನೋಡಿ ಪರಿಹಾರ ಹೇಳಬಹುದು
@meenakshivram38096 ай бұрын
Sure Sir
@bhutappawagga95396 ай бұрын
Toilet Eli erbeku sir tilishi
@shantham83116 ай бұрын
Sir nanu nimage namma maneya video kaluhisuttene sariyagideya endu tilisuttira eekendare dakshinakke bagilu ede
@SSStroke6 ай бұрын
Ok
@Manju844446 ай бұрын
ನಮಗೆ ಒಂದು ವಾಸ್ತು ಮಾಡಿಕೊಡುವಿರ ಸರಾ
@GopalDeshpandeVaastu6 ай бұрын
Ok
@BabunaikNaik-hd3yq4 ай бұрын
ನಿಮ್ಮನ್ನ ಹೆಗೆ ಸಂಪರ್ಕಿಸಬಹುದು ಗೋಪಾಲ್ ಜಿ
@GopalDeshpandeVaastu4 ай бұрын
Call
@rajasneha7 ай бұрын
ಸರ್ ಎರಡು ಕಡೆ (ಉತ್ತರ ಮತ್ತು ದಕ್ಷಿಣ) ರಸ್ತೆ ಇದ್ದರೆ ಏನನ್ನು ಅನುಸರಿಸ ಬೇಕು
@GopalDeshpandeVaastu7 ай бұрын
ಜನ ಸಂಚಾರ ಎಲ್ಲಿ ಹೆಚ್ಚಾಗಿರುತ್ತದೋ ಅದನ್ನು ಮುಖ್ಯ ರಸ್ತೆಯಾಗಿ ಪರಿಗಣಿಸಿ
@kgmanjappa29846 ай бұрын
ಉತ್ತರ ರಸ್ತೆ ಇದ್ದರೆ ಪರಿಹಾರ ನೀಡಿ
@GopalDeshpandeVaastu6 ай бұрын
ಜನ ಸಂಚಾರ ಹೆಚ್ಚು ಇರುವ ಕಡೆ ಮುಂಬಾಗಿಲು ಇಡಬೇಕು
@basappashirigeri68107 ай бұрын
ನಮಸ್ಕಾರಗಳು ಸರ್ ಈಗಾಗಲೆ ತಾವು ಹೇಳಿದ ಹಾಗೆ ಸಮಸ್ಯೆಗಳಿದ್ದರೆ ಏ ಪರಿಹಾರ ಏನು ಸರ್