ಸರ್ ನಿಮ್ಮ ಸರಳತೆಯ ಮಾತು ನಿಮ್ಮ ಸರಳತೆಯ ಜೀವನ ನೋಡಿ ನಾನು ನಿಮ್ಮ ದೊಡ್ಡ ಅಭಿಮಾನಿಯಾದೇ ನಿಮ್ಮ ಜೀವನ ಶೈಲಿ ನೋಡಿ ನಾನು ಕಲಿಯಬೇಕಾದ್ದು ತುಂಬಾ ಇದೆ ನೀವು ನಮಗೆ ಮಾರ್ಗದರ್ಶಕರು 🙏🙏
@byregowdabg2712 жыл бұрын
ಹೊಟ್ಟೆಯ ತುಂಬಾ ಅನ್ನ ನೀಡುವ ಭೂಮಿ ತಾಯಿ. ಧನ್ಯವಾದಗಳು ಸರ್.
@phiremathnamobhakt49152 жыл бұрын
ತುಂಬಾ ಉತ್ತಮ ನಿರ್ಧಾರ ನಿಮ್ಮ ಕೆಲಸಕ್ಕೆ ಅಭಿನಂದನೆ ಅಣ್ಣ
@naveenj15882 жыл бұрын
ಕೃಷಿಯಿಂದ ಖುಷಿ ಇದೆ ಅಲ್ವ ಸರ್...always waiting for your episode s sir
@santhoshshetty22882 жыл бұрын
ನೀವು ಒಳ್ಳೆಯ ವರು... ದೇವರು ನಿಮ್ಮನ್ನು ಕೈ ಬಿಡುವುದಿಲ್ಲ 👍
@hanumeshg1949 Жыл бұрын
ನಿಮಗೆ ಎಂತೆಂತ ಗೆಳೆಯ ನಟರು ಬಾಲಿವುಡ್ ಬಾಲಕೃಷ್ಣ ಇದರೆ ಆದ್ರೂ ನೀವು ಇಷ್ಟು ಸಿಂಪಲ್ ಇರ್ತಿರ ..🙏👌
@venkatesh.ksanjan2159 Жыл бұрын
ವಾಸು ಸಾರ್ ನಿಮ್ಮ ಪ್ರಯತ್ನ ತುಂಬಾ ಒಳ್ಳೆಯದು ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ದೇವರು ನಿಮಗೆ ಒಳ್ಳೆಯದು ಮಾಡಲಿ
@shivushivu5750 Жыл бұрын
ಹಳೆಯ ಕಾಲ ನೆಮದ್ಧಿ ಕಾಲ & ಈಗಾ ತುಂಬ ಕಷ್ಟ ವ್ಯವಸಾಯ, ಆದರೆ ನೆಮ್ಮಧಿ ಇದೇ ಹಳ್ಳಿಯಲ್ಲಿ 💐💐
@ksnarayan83092 жыл бұрын
ನಿಮ್ಮ ಶ್ರಮಕ್ಕೆ ಧನ್ಯವಾದಗಳು, ನಾನು ಉಪನ್ಯಾಸಕನಾದರೂ ಮೂಲತಹ: ಕೃಷಿಕ. ಆದ್ದರಿಂದ ಕೃಷಿ ಯಲ್ಲಿಯೂ ತೊಡ ಗಿಸಿಕೊಂಡಿರುವೆ..... ಹಳ್ಳಿಯ ಜೀವನವೇ ಖುಷಿ...... 🙏🙏
@nayanaboutique2 жыл бұрын
ಸರಳತೆಯ ಸರದಾರ. ವಾಸು.. ನೀವು ಸಾರ್ ಅಂದರೆ ಅದೇನೋ ನಿಮ್ಮ ಮೇಲೆ ಅಭಿಮಾನ
@ಸಾಧಕಸಾಧಿಸಿದ್ದು2 жыл бұрын
ವಾಸು ಸರ್ ನೀವು ಆರ್ಗೆನಿಕ್ ಅಲ್ಲಿ ಬೇಸಾಯ ಮಾಡಬೇಕು ಎಂಬ ಇಚ್ಛೆ ತುಂಬಾ ಚೆನ್ನಾಗಿದೆ ಅದಕ್ಕಾಗಿ ನಾರಾಯಣ ರೆಡ್ಡಿ ಅವರ ಕೃಷಿಯನ್ನು ಅಳವಡಿಸಿಕೊಂಡರೆ ನೀವು ಉತ್ತಮವಾದ ಬೆಳೆ ಬೆಳೆ ಬೆಳೆದು ಉನ್ನತಮಟ್ಟ ಏರಬಹುದು
@Kirankumartmkr2 жыл бұрын
ಉತ್ತಮವಾದ ಬೆಳೆ ಯಾರ್ ಬೇಕಾದ್ರೂ ಬೇಳಿತರೆ ಆದ್ರೆ ಉತ್ತಮವಾದ ಬೆಲೆ ಸಿಗೋಲ್ಲ ಅಷ್ಟೇ
@darshanshirodkar99042 жыл бұрын
5:35 really nija,, prestige and self respect, comfort zone,, evella now generation ge Sikkapatte kasta, Some own business Madbeku anta anisdru self respect madoke kodalla,,,
@ullasg19742 жыл бұрын
Nimminda youths kaliyodu thumba ide episode continue maadi
@sunithanatraj50732 жыл бұрын
👌🙏 ನಾನು ಸಹಾ ಕೃಷಿ ಯನ್ನು ನನ್ನ ಜೀವನದ ಒಂದು ಭಾಗವಾಗಿದೆ, ಎಂದು ತಿಳಿಸಲು ಹೆಮ್ಮೆ ಯಾಗುತ್ತದೆ. ಜೀವನ ದಲ್ಲಿ ಯಾವಾಗ ಯಾವ ತಿರುವುಗಳು ಬರುತ್ತೆ ಎಂದು ಹೇಳಾಲು ಅಸಾಧ್ಯ. ಕೃಷಿ ಯ ಬಗ್ಗೆ ತಿಳಿಯದ ನಾನು, ಇವತ್ತು ಎಲ್ಲರೂ ಆಶ್ಚರ್ಯ ಪಡುವಂತೆ ವ್ಯವಸಾಯ ಮಾಡುತಿದ್ದೇನೆ. 🙏ಗುಡ್ ಲಕ್ ಸರ್.
@ranganathranga32472 жыл бұрын
Ur true talking sir 100% waiting for next episode
@tirupatiganavi2 жыл бұрын
Vasu sir family thorisi avara episodes continue madi
@rangaraddiradder67052 жыл бұрын
Super sir nanu kuda nimma tarane vyvasaya madta iddene sir super sir neu Nimage danyavadagalu
@ashokagp31922 жыл бұрын
ಕೃಷಿ...ಖುಷಿ ಕೊಡುತ್ತೆ..ಅದಕ್ಕಿಂತ ಹಟ್ಟುಪಟ್ಟು ನೋವು ಕೊಡುತ್ತೆ...
@hekanthappa96052 жыл бұрын
ದೇವರು ನೀರನ್ನು ಕೊಟ್ರೆ ನಾ ರಾಗಿ ಬೆಳೆಯುವೆ ಸಾಮಿ
@adventuresonroad30402 жыл бұрын
😂😂😂
@vinodkumarbalakrishna5332 жыл бұрын
ಶಿವರಾಮ ಕಾರಂತರ " ಮರಳಿ ಮಣ್ಣಿಗೆ" ಜ್ಞಾಪಕಕ್ಕೆ ಬಂತು..
@nikhilbr26262 жыл бұрын
He has done some good movies but limited But how simple and straight forward and genunine happy he is👌 Some things he told right about agriculture and life in bengaluru
@kumar.ks26102 жыл бұрын
'ಕೋಟಿ ವಿದ್ಯಗಿಂತ ಮೇಟಿ ವಿದ್ಯೆಯೆ ಮೇಲು' ಹ್ಯಾಟ್ಸ್ ಆಫ್ ಟು ಯು ಧನ್ಯವಾದಗಳು
@EshaExplore2 жыл бұрын
He's fit for Big boss contestant he's simple and good guy
Sir nimma friends movie devaru varavanu kottre song innu nenapu agutte sir yenu song yenu music simply superb nimma sarala jeevanakke nannadu ondu salam 💐🙏🏻🥰👌🏻
@Padma10262 жыл бұрын
U e leading a best life sir to be honest . Satisfied lifestyle … good luck . Kasta pattastu nammane namma jeevana nemmadi erathe .
@madhuraj33882 жыл бұрын
Happy to see you in agriculture sir,,,,!waiting some more videos regarding this 💖
@ChandraShekar-pi2kz2 жыл бұрын
Nimma yella episode nodtha irthini hatsaf you sir
@manjunathpoojith14222 жыл бұрын
ತುಂಬಾ ಧನ್ಯವಾದಗಳು ಮಾಹಿತಿಗೆ
@SanthoshRnSanthoshRn2 жыл бұрын
Agriculture du amount estimate madoke agalla vasi sir. Bandre lotry
@sanjeevhasarani81272 жыл бұрын
ವಾಸು.. ನಿಮ್ಮ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಮೆಕ್ಯಾಬೇಕು ವಾಸು ಅವರೇ.. ಅದೇ ಜೀವನ ಸರ್...🌹🌹👌👌🙏🙏🙏🙏🙏
@venkatappagangadhar19852 жыл бұрын
dear vaasu i have a plan for your land , 1 bring gir breed cow for milk , cow dung and ganjala for organic mannure. 2 vermi compound mannure madi. 3 grow glircidia, app senubu, honge around fence , use green leaves to enrich land , 4 bring bandoor sheep about 12 nos meat is having great demand in bangalore 5 do rain harvesting to prevent bore getting dry. 5 dont grow paddy, banana which require more water. 6 you can grow ragi. jowar, horse gram , urd dall , millets (huge demand in bangalore), avocado fruit 7 among vegetable grow beans , carrot, veeranagere brinjal (of mysore side breed), capsicum. 8 grow teak plants all around fence which will give crores after 22-25 years.
@roopeshgowdab75202 жыл бұрын
Vasu sir Episode kelodaku nododaku channagide continue Madi with family
@ವೀರಕನ್ನಡಿಗಬಳ್ಳಾರಿಹುಡ್ಗ2 жыл бұрын
ಕ್ರುಷಿ ಬಗ್ಗೆ ರೈತರ ಕಷ್ಟದ ಬಗ್ಗೆ ಒಂದು ಮೂವಿ ಮಾಡಿ ವಾಸು ಅಣ್ಣ..
@Mohanto2 жыл бұрын
Super vaasu sir,,,,,nijavaaglu nimm interview thumba natural aagide.....nanganthu thumba eshta aythu sir...edu sir,,,nija jeevana da saara...heegirbeku sir interview andre....don't worry sir,,,devru olled maadthane....
@raksharaobantwal64282 жыл бұрын
Sir ...organic oil extraction Maadi...olle profit Ede .since u are very hard working
@santhoshs89002 жыл бұрын
Please dont stop Vasu episodes
@nagarathnanayak99882 жыл бұрын
ಒಳ್ಳೆದಾಗ್ಲಿ ಸರ್ ನಿಮ್ಗೆ. ಭೂಮಿ ತಾಯಿ ಕೈ ಹಿಡಿಲಿ. 🙏🙏
@Anilkumar-lf5yv2 жыл бұрын
its looks like near nandi hills ?
@ravihsravi85932 жыл бұрын
ನೀವು ಮಾತಾಡೋ ಶೈಲಿ ಅದ್ಬುತ
@renukambas6672 жыл бұрын
Open hearted mind. Nimma maathi Keltha idre kelthane irbeku ansuththe.
@anushamd52052 жыл бұрын
Sir how you bought tractor, we have also applied last year for it, but didn't get it yet, if you know anything about it please inform me vasu sir.
@nageshaggowda95792 жыл бұрын
Correct agi elidri sir.
@yallappakalasad572 Жыл бұрын
Vasu sir you are really great....
@nanjegowdananjegowda51892 жыл бұрын
ವಾಸು ಸರ್ ವಾವ್ ನೀವು ರೈತರ ನೀವು ಯಾವ ಕಡೆ ಯವರು ಸರ್ ತುಂಬಾ ಧನ್ಯವಾದ ಸರ್
First I will like your video and then I will watch sir
@Sri_3692 жыл бұрын
ನೆಮ್ಮದಿಯ ಜೀವನ ಸರ್😊 🙏
@mohanraj13492 жыл бұрын
ಒಳ್ಳೆಯದಾಗಲಿ ಸರ್ ನಿಮಗೆ 🙏🙏🙏
@basavarajs6872 жыл бұрын
ತೆಂಗು ಕೋಕೋ ಬಾಳೆ ಮತ್ತು ಹೆಣ್ಣಿನ ಗಿಡಗಳನ್ನು ಹಾಕಿ ಸಹಜ ಕೃಷಿ ಮಾಡಬಹುದು ಸರ್.
@gulabitalkiescreations77812 жыл бұрын
ನಿವೂ ಬೀಡಿ ವಾಸು ಸರ್ ಸೂಪರು
@Anilkumar-lf5yv2 жыл бұрын
where is this place ?
@ashaammu84942 жыл бұрын
Agriculture is best.
@guru.p.3462 жыл бұрын
👍
@m.t.shrinivasmt99502 жыл бұрын
ನಿಜವಾದ ರಿಯಲ್ ರೈತರ ಹೀರೋ ನೀವೇ Sir
@Ravigowda-n9o2 жыл бұрын
ಮತ್ತೆ ಕೂಲಿವರು ಸಿಗುತ್ತಾ ಇಲ್ಲ ಬಂದು ಬಿಡು ವ್ಯವಸಾಯ ಮಾಡೋಣ
@jshivukumarjshivukumar9892 Жыл бұрын
Very great sir i wnt to meet you sir
@shripathip1572 жыл бұрын
🙏👌 I really appreciate u. All the best.
@sangameshganiger26322 жыл бұрын
ತುಂಬಾ ಖುಷಿಯಾಯತು ಸರ್ 🙏🙏
@lokeshshetty62492 жыл бұрын
Sir neevu 3 thingalu bele beleyodunna long term madakkagalla shrama jasthi vayassadamele madakkagalla adukke prathisari geme nati kale gobbara Ella madtha irabeku thotagarikege hogi thengu adike averadu baro varegu bale July to agast thingalali nati madabeku bale, jasthi karchu madade jeevamrutha dalli green mulching daincha idaralle beleyabekub.bannur krishnappa avara 4 vedioes about Subhash palekar paddhathi nodi.ZBNF krushi Madi.
@Havi_Srita2 жыл бұрын
Very good words you said No Youths in the village Only Old People.
@kotreshkotreshh31932 жыл бұрын
ಎಂತಹ ಮಾತು. ಸೂಪರ್ ವಾಸು ಸರ್
@MANJUshetty5972 жыл бұрын
ವಾಸು ಸರ್ 🌹💐🙋♂️😊 ನಿಜವಾಗ್ಲೂ ನೀವು ಕೃಷಿ ಉಳೋದನ್ನಾ ನೋಡಿ ನಂಗೆ ಖುಷಿ ಆಯ್ತು ಸರ್ ರೈತರು ನೀವು ಅಕ್ಕಿ ಬೆಳೀಲಿಲ್ಲಾ ಅಂದ್ರೇ ನಮ್ಮಂತೋರು ಬದುಕೋದೇ ಇಲ್ಲಾ ಸರ್ ಒಂದು ಒಳ್ಳೇ ಸಂದೇಶ ಕೊಟ್ರಿ ಸಿಟಿ ಬಿಟ್ಟು ಹಳ್ಳಿಗೆ ಬನ್ನಿ ನಿಮ್ಮ ಕೃಷಿ ಭೂಮಿಲಿ ಕೆಲ್ಸಾ ಮಾಡಿ ಇಲ್ಲೇ ಸುಖವಾದ ಬದುಕಿರೋದು ಸಿಟಿಲಿ ಇಲ್ಲಾ ಅಂತಾ ತೋರಿಸಿ ಕೊಟ್ಟಿದಿರಾ ಸರ್ 🙋♂️
@ranganathranga32472 жыл бұрын
Great work vasu sir
@abdulkhadharhonnolli49812 жыл бұрын
Continive episode I like you
@dineshals72612 жыл бұрын
well and good . 🙏.
@ananddavaremane92092 жыл бұрын
Thank you so much sir
@vijaykumarhk6382 жыл бұрын
Continue good sir..... Nice work
@rajumanjula54002 жыл бұрын
ಸೂಪರ್ ಸರ್ ❤️
@basavacreations2 жыл бұрын
ಸೂಪರ್ ಸರ್
@harish-yd1dr2 жыл бұрын
You are inspirational person sir Ide swarga sir
@RajKumar-iz3kb2 жыл бұрын
. Love ur speach sir
@natarajriya55502 жыл бұрын
Finally Agriculture is Agriculture....✨ Fact Word's.. Sir 🙏🌟✨✨✨✨🙏🏻🙏🏻🙏🏻🙏🏻✨✨🌟⭐ Now Equal To IT companies🥰🥰.. Loss or Loss.. Profit is Profit..
@madhusagar84522 жыл бұрын
God bless you vasu sir🙏🙏🙏🙏🙏🙏🙏🙏🙏
@sreedharas48302 жыл бұрын
Sir ivathin divsa science idiyalla sir borepoint madodu ide adu iste adige neeru beelutte annodhu kooda confirmation kodtare sumne dhuddu waste madkobedi sir please
@sangameshchitti2 жыл бұрын
An super agi matadtira gurugale...😀 lovely
@ravindraravi568 Жыл бұрын
All the best sir.
@adiveshk52692 жыл бұрын
No bodyguards no luxury car no expensive dogs no over acting ... edu yalla erladeken VASU ista agthare.... edu real life
@yuyutsu45672 жыл бұрын
Le gubal , avre loss agi ,enu ildene kasta pattu eno madta avre jeevnakke , Neenu ildero buildup kodta idiyalla . No bodyguards ,no expensive cars ante Kamangi nanmagne
@adiveshk52692 жыл бұрын
Lo chapar nanna magane .... simple living best kano istuku luxury life nodi sakagi badirodu lo bosudu ke
@yuyutsu45672 жыл бұрын
@@adiveshk5269 lo shanda , avr full life story nodu , ample comment Madu , has haabad nanmagne , ellla lose agi, ega eno jeevna katkotha kuthidare , Neen Illinois bandu , ninth El idli antha comment hakta Idiuya , entha Jana marre neevgalu , Randimagan thagobandu