ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@shivaputraguddakar96676 ай бұрын
ಅತ್ಯಂತ ಸರಳ ಮತ್ತು ಸಜ್ಜನ ವ್ಯಕ್ತಿ, ಪರಿಚಯಿಸಿದ್ದಕ್ಕೆ, ಕೋಟಿ ಧನ್ಯವಾದಗಳು 🙏
@Roman-t8r4s6 ай бұрын
25:04 ಸರ್ ತಾವು ವಿದೇಶದಲ್ಲಿ ಇದ್ದು ಓದಿದರೂ ನಿಮ್ಮ ಜ್ಞಾನಕ್ಕೆ ನಿಮ್ಮ ಒಳ್ಳೆ ಗುಣಕ್ಕೆ ಅನಂತ ಕೋಟಿ ನಮನಗಳು
@karun82216 ай бұрын
ಪ್ರತಾಪ್ ಸೂರ್ಯ ಸರ್.... ನಿಮ್ಮ ಮಾಹಿತಿಗೆ ಹಾಗೂ ಸರಳ ಸಜ್ಜನಿಕೆ ವ್ಯಕ್ತಿತ್ವಕ್ಕೆ ನಮ್ಮ ನಮಸ್ಕಾರಗಳು
@lingarajbanavannavr12916 ай бұрын
ಅಣ್ಣಿಗೇರಿ ಧಣಿಗಳು ಪ್ರಜ್ಞಾವಂತರು. ಶ್ರೀಮಂತ ಹೃದಯದವರು. ಅಷ್ಟು ದೊಡ್ಡ ಮನೆತನದಲ್ಲಿ ಹುಟ್ಟಿದರು ಸರಳ ಜೀವಿಗಳು. ಇವರಿಗೆ ಶಿರಸಾಷ್ಟಂಗ ನಮಸ್ಕಾರಗಳು. 🙏
@ManjulaGorabal6 ай бұрын
ಐವತ್ತು ವರ್ಷಗಳ ಹಿಂದೆ ಅಮ್ರುತೇಶ್ವರ ಹೖಸ್ಕೂಲಿನ ಕಲಿತೆ ಇದೇ ಬಾವಿಯಲ್ಲಿ ಈಜು ಕಲಿತೆ ಇವರ ಸಹ್ರದಯತೆಗೆ ಮನೆತನದವರಿಗೆ ಕಲಾಮಾಧ್ಯಮದವರಿಗೆ ತುಂಬ ಧನ್ಯವಾದಗಳು ರಾತ್ರಿ ವಿಡಿಯೊ ಮಾಡಿದ್ದಕ್ಕೆ ಬೇಸರ
@arunkumargh95825 ай бұрын
ಪ್ರತಾಪ ಸಿಕ್ಕೆದೇಸಾಯಿಯವರಿಗೆ🙏 you are truly Humble Person.
@parvathichikkadevaraja18376 ай бұрын
ಒಬ್ಬ ಸಜ್ಜನರ ಪರಿಚಯ ಮಾಡಿಸಿದಿರಿ ಪರಮ್ ಸರ್, ಧನ್ಯವಾದಗಳು🙏
@basavaraj91395 ай бұрын
ಒಳ್ಳೆಯ ಮಾಹಿತಿ ನನ್ನ ಮೂಲಸ್ಥಾನ ಸಹ ಧಾರವಾಡ ಜಿಲ್ಲೆ ಆದರೂ ಇಂತಹ ವಾಡಿಗಳನ್ನ ನೋಡಿಲ್ಲ ನಿಮ್ಮ ಈ ಮೂಲಕ ನೋಡಿ ಸಂತೋಷವಾಯಿತು ಇದರ ಸಂರಕ್ಷಣೆ ಆಗಬೇಕು
@shobhanaikar38676 ай бұрын
ಅನುಕರಣೆ ಮಾಡಾಬೇಕಾದ ಆದರ್ಶ ವ್ಯಕ್ತಿ ಧನ್ಯವಾದಗಳು
@salmadhavalagi49736 ай бұрын
ಹಗಲು ಬೆಳಕದಾಗ ತೋರಿಸಿದ್ರೆ ಬಾವಿ ನೋಡಕ ಏನು ಚೆನ್ನಾಗಿರುತ್ತದೆ
Nim dwani matadu Uttar karntaka bhashe mast aitri....astell odidru nim saral iru riti....chalo ansatadari nimani manitanad bagge niv bal Chand heliri.....namaskar from vijayapur
@manjulajk34005 ай бұрын
Very interesting place,Thank you sir
@pushpalathabr92593 ай бұрын
Wow super duper cute sir ege erali nima badaku
@jyotihiremath83916 ай бұрын
Wow last words are wonderful high thinking 👏
@veerappaavvannavar68446 ай бұрын
Thank you sir so much❤❤❤
@JaysinghChikkodi6 ай бұрын
Verry intelligent person
@sidramappasidramappapyati26356 ай бұрын
Good person and their innocent and knowledge
@SHANKARNAGG5 ай бұрын
😊 thanku palegarare
@MarutiDP6 ай бұрын
First comment like madrappa
@ManojRBelavatagi6 ай бұрын
I am from Annigeri❤
@manjunathhosamani39646 ай бұрын
Sir nim simplicity ge ondu salute
@KanakappaTalavara-m6x6 ай бұрын
ಕೊನೆಯ ವಿಚಾರ 👌🏻
@Roman-t8r4s6 ай бұрын
ಶುಭ ಸಂಜೆ ವಾಡೆ ಒನರ್ ಗೆ
@VenkangoudaPatil-tt6ge6 ай бұрын
I like to moar thank you 🙏👍
@mch36446 ай бұрын
🔥🔥🔥🔥🔥❤️
@sudheerkumarlkaulgud75216 ай бұрын
ವಾಡೆ ಭಾಳ ಛೊಲೋ ಅನಸ್ತು
@ArchanaHt-kp2vn6 ай бұрын
ಒಳ್ಳೆ ಮೇರು ಗುಣ
@SunkayyabIliger2 ай бұрын
🇮🇳❤️❤️❤️❤️❤️❤️👌ee🎉🎉
@ashwinihugar47866 ай бұрын
Nice sir
@chandrashekarayyasalimath50016 ай бұрын
1986 ರಲ್ಲಿ ನಾನು ಅಣ್ಣಿಗೇರಿ ನಾಡ ಕಚೇರಿ ಯಲ್ಲಿ ಇದ್ದ ಸಮಯದಲ್ಲಿ ಪ್ರತಿದಿನ ಮುಂಜಾನೆ ಸ್ನಾನಮಾಡಿ ಬರಲು ಇದೆ ಭಾವಿಗೆ ಹೊಗಿ ಬಂದಿರುವೆ ಈಗ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಕ್ಕೆ ವಾಡೇದ ಮಾಲಿಕರಾದ ಶ್ರೀ ಪ್ರತಾಪ ಅವರಿಗೆ ಹಾಗೂ ಕಲಾ ಮಾಧ್ಯಮ ತಂಡದವರಿಗೂ ತುಂಬಾ ಧನ್ಯವಾದಗಳು .
@shrii-ez1ov6 ай бұрын
Annigeri❤
@kk-jj6lu6 ай бұрын
Rathri Kanda bhavi video na belge upload madbaardu
@UmeshamMurli6 ай бұрын
Sir ನೀವು ಚೆನ್ನಾಗಿ ಕಂಟೆಂಟ್ ಕೊಡ್ತಾ ಇದ್ದೀರಾ ಬಟ್ ಎಲ್ಲ ಸೇಮ್ ಟು ಸೇಮ್ ತರ ಕಾಣ್ತಾ ಇದ್ದೆ ಬಟ್ ಡಿಫ್ರೆಂಟ್ ಆಗಿ ಸ್ವಲ್ಪ ಟ್ರೈ ಮಾಡಿ ಕೀರ್ತಿ ent ಬಗ್ಗೆ ಸ್ವಲ್ಪ ಟ್ರೈ ಮಾಡಿ ಅವರ ಬಗ್ಗೆ ಸ್ವಲ್ಪ ತಿಳ್ಕೋತಿ
@chanduchiru82256 ай бұрын
Hii sir I have you seen you today in engineers academy adductorum I have done sound system there i am so happy to see you today
@hulagappas6 ай бұрын
ಹಾಯ್ ಪರಮ್ ಸರ್ ಶುಭ ಸಂಜೆ
@prasannashankar49726 ай бұрын
Really hero good person
@mamathakamble73306 ай бұрын
Why video is taken during evening
@Yallappan6 ай бұрын
Param sir E episode na nivu day time nalli madbekitta Innu chennagi itta ittu
@Prashantpadesur6 ай бұрын
Attendance from Annigeri heree👋. Do visit that one more place in annigeri where 500+ ancient skulls are found organised at a place.
@SavitriHosagoudar-r9d6 ай бұрын
❤❤
@Manjulasunagar1236 ай бұрын
🙏🏼🙏🏼👌
@manjunathhosamani39646 ай бұрын
Sir shantagiri gadag dist gajendragad tq ge omme meet agi vdd madi allu ide manetana and allu tumba information sigutte ....
@chandraj79386 ай бұрын
Night Shoot very bad param. This is not fair.
@vrpatil87456 ай бұрын
Inta olleya episode day madabekittu sir
@Savigannada-c5v6 ай бұрын
Beligge video madi sir
@smitasmitabv95626 ай бұрын
Sir hagalu time torsidre chanagirtittu
@AnilkumarSajjan6 ай бұрын
Hagalli ವಿಡಿಯೋ ಮಾಡಿ sir
@Roman-t8r4s6 ай бұрын
23:15 👌🏻
@ARG1996S6 ай бұрын
Lokapur wade interview madi
@praveenmevundi8396 ай бұрын
ಬೆಳಕಿನಲ್ಲಿ ವಿಡಿಯೋ ಮಾಡಿ
@ಅನಿಮಿಷ6 ай бұрын
ಹಗಲಿನಲ್ಲಿ ವಿಡಿಯೋ ಮಾಡಿದ್ದರೇ ಚೆನ್ನು.....ಇಂತಹ ಜಾಗಗಳನ್ನು ನೋಡಿಯೂ ನೋಡದಂತಾಯಿತು ಸರಿಯಾಗಿ ಕಾಣದೇ...😮