Рет қаралды 220,824
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಭಜನೆ ಸುಲಭವಾಗಿ ಹೀಗೂ ಕಲಿಯಬಹುದು👍 | Vandana Rai Karkala
Gudiyaliruva shilegalella devarante - bhanjane bhanjans for kids
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ,
ಗುಣವಿರುವ ಮನುಜರೆಲ್ಲ ಮಕ್ಕಳಂತೆ|
ಮಕ್ಕಳಿಗೂ ದೇವರಿಗೂ ಭೇದವಿಲ್ಲ,
ಇಬ್ಬರ ಮನದಲ್ಲೂ ಕಪಟವಿಲ್ಲ||ಗುಡಿಯಲಿರುವ||
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ,
ಮಕ್ಕಳ ನೋಟವೇ ಒಲವಿನ ಓಲೆ|
ಹಿರಿಯರಿಗೂ ಅವರ ನಗು ಪಾಠ ವಂತೆ,
ಅವರ ತೊದಲು ನುಡಿಗಳು ವೇದವಂತೆ||ಗುಡಿಯಲಿ||
ಒಂದೇ ಗಿಡದಿ ಹೂವು ಮುಳ್ಳು ಹುಟ್ಟುವಂತೆ,
ಒಂದೇ ಮನದಿ ಎರಡು ಗುಣವು ಬೆಳೆಯುದಂತೆ|
ಮುಳ್ಳಿನ ಗುಣ, ಹೂವಿನ ಗುಣ ಸೇರದಂತೆ
ಜೋಕೆಯಾಗಿ ಇರಬೇಕು ಜಾರದಂತೆ||ಗುಡಿಯಲಿರುವ|
ರಾಮ್, ರಹೀಂ, ಯೇಸು, ಬುದ್ಧ ಎಲ್ಲಾ ದೇವರೇ,
ರೀಟಾ, ಗೀತಾ, ಲೈಲಾ, ಪಪ್ಪಿ ಅವನ ಮಕ್ಕಳೇ|
ಎಲ್ಲರಿಗೂ ಲೋಕದಲ್ಲಿ ಒಬ್ಬ ದೇವರೇ
ಎಲ್ಲರಲ್ಲೂ ಕಾಣಬೇಕು ಅವನದೇ ಕರೆ|| ಗುಡಿ||
ದಯವಿಟ್ಟು ಮೂರನೇ ಪ್ಯಾರಾದಲ್ಲಿ ಒಂದೇ ಮನದಿ ಎರಡು ಗುಣವೂ ಬೆಳೆಯು ದಂತೆ ಹೇಳಿ ಕೊಡಿ.ಒಂದು ಲೈನ್ ತಪ್ಪಾಗಿದೆ ಕ್ಷಮೆ ಇರಲಿ...