VARNA - Kannada Short Film | Nagendra Sha | Suraj | Yogesh | Pradeep Parameshwar

  Рет қаралды 130,744

Ka Cinemas

Ka Cinemas

2 ай бұрын

Presenting you the Official Short Film VARNA staring Nagendra Sha,Suraj and Yogesh.Written & Directed by Pradeep Parameshwar
Our short film, "VARNA" is an artistic story in a small village from the coastal region of Karnataka. The plot revolves around Basava, a naive cattleman who faces societal inequality on a regular basis and his inability to express his plight due to his held-back introverted nature. It emphasises the generation gap and discriminatory practices contrary to the bonding of Basava and his close companion Mohana, whose friendship is beyond racial and cultural barriers.
Our short film snagged several awards.It's a fantastic recognition of the hard work and creativity poured into the project. Special owned best director award
Hemanth Productions
Producer - Yogesh Basavegowda
Writer & Director - Ranvit Rao (Pradeep Parameshwar)
Cast - Nagendra sha, suraj, yogesh
Cinematography ,Editing & D.I - Jeevan
Music - Girish Hothur
Music Producer - Nandan Srinivas
Sync sound - Sharath raysad
Mixing - Vasu Devan
Executive Producer - Preetham Shivakumar
Direction Team - Darshan shinde ,Harish , Jai Krish, Ganesh kumar, Sachin Kumar Pawar
Ganesh Mogaveerpete
Main Publicity Design - Akshay Bindusagar
Team Ka Cinemas
#varna #kannadashortfilm #shortfilm #shortfilms #awardwinning #kannadamovies

Пікірлер: 455
@manjuvaniswamyvel282
@manjuvaniswamyvel282 2 ай бұрын
Wow, just watched 'Varna' and I'm blown away! The way it wraps up the theme of what it means to be human in such a short span is truly remarkable. The storytelling, cinematography, and acting were all top-notch. Kudos to the entire team for creating such a thought-provoking piece of art. Can't wait to see more from you all.👏👏👏
@Kacinemas
@Kacinemas 2 ай бұрын
Thank you so much😇
@Shwetha-raj8888
@Shwetha-raj8888 Ай бұрын
ನಮ್ಮ ಹಳ್ಳಿ ಕಡೆ ಇವಾಗಲು ಈ ವ್ಯವಸ್ಥೆ ಇದೆ. ಯಾರಿಗೆ ಬಂತು 47ರ ಸ್ವಾತಂತ್ರ್ಯ ಅನ್ನೋದು ಇನ್ನೂ ಗೊಂದಲವಿದೆ.
@Raone6915
@Raone6915 Ай бұрын
Bramhanarige,
@_hawk24
@_hawk24 Ай бұрын
​@@Raone6915nin amman thulge innu swathanthra bandhilva 😂😅
@_hawk24
@_hawk24 Ай бұрын
Application form alli jaathi haakovaaga channag erathalva privileges thagollovaaga 😎
@bnkirankumar9311
@bnkirankumar9311 Ай бұрын
ನಿಮ್ಮ ಕೀಳು ಮನಸ್ಥಿತಿ ಬದಲಿಸಿ ಕೊಳ್ಳಿ ಆಗ ನಿಮ್ಮನ್ನು ಯಾರೂ ಕೀಳಾಗಿ ನೋಡಲ್ಲ ನಿಮಗೆ ಇತಲಾಗಿ ಮೀಸಲಾತಿ ನು ಬೇಕು ಆ ಕಡೆ ಗೌರವ ನು ಬೇಕು ಅಂದ್ರೆ ಹೇಗೆ
@ramachandraks1
@ramachandraks1 Ай бұрын
​@@Raone6915ninge guts irodu Bari brahmanaranna haliyodakke. Nin mundamochtu
@chandrashekar5054
@chandrashekar5054 Ай бұрын
ಜಾತಿ ವ್ಯವಸ್ಥೆ ಈ ರಾಜಕೀಯ ಸಾಯೋವರೆಗೂ ಜೀವಂತ ಈ ಕಲಿಯುಗದಲ್ಲಿ...
@PerfectBibleStudy
@PerfectBibleStudy Ай бұрын
ಜಾತಿಯೇ ರಾಜಕೀಯವನ್ನು ನಿರ್ಧರಿಸೋ ಕಾರಣ ರಾಜಕೀಯ ವ್ಯವಸ್ಥೆ ಇನ್ನೂ ಈ 10 ವರ್ಷಗಳಲ್ಲಿ ಹೆಚ್ಚು ಜಾತಿ ವಾದದ ಕಡೆಗೆ ನಡೆಸಿದೆ ಇನ್ನು ಕೆಲವೇ ವರ್ಷಗಳಲ್ಲಿ ಮನುಸ್ಮೃತಿಯೂ ಜಾರಿಯಾಗಿ ಅಂಬೇಡ್ಕರ್ ಸಂವಿಧಾನ ಕಾಣೆಯಾಗುತ್ತೆ. ಆಗ ದಲಿತರ ಧಮನ ಕಟ್ಟಿಟ್ಟ ಬುತ್ತಿ!
@sudhakarjain1299
@sudhakarjain1299 5 күн бұрын
ತುಂಬಾ ಚೆನ್ನಾಗಿದೆ. ಮನಸ್ಸು ಕಲಕುತ್ತದೆ. ನಿರ್ದೇಶನ ನಟನೆ ದೃಶ್ಯ ಸೆರೆ ಎಲ್ಲವೂ ಮುದಗೊಳಿಸುತ್ತೆ. ದರಿದ್ರ ಸಮಾಜದ, ವರ್ಣಬೇಧಕ್ಕೆ ಧಿಕ್ಕಾರ. ಕಮ್ಯೂನಿಸಂಗೆ ನಮನ
@manjunath.mmanjunath.m5588
@manjunath.mmanjunath.m5588 Ай бұрын
ನಾನು ಮೊದಲ ಬಾರಿಗೆ ಅತ್ಯುತ್ತಮ ಕಿರುಚಿತ್ರವನ್ನು ನೋಡಿದೆ.ಜಾತಿ ವ್ಯವಸ್ಥೆ ಯಾವಾಗ ಸುಟ್ಟುಹೋಗುತ್ತದೆ ಆ ಸಮಯದಲ್ಲಿ ಮಾತ್ರ ಸ್ವಾತಂತ್ರ್ಯ ಎಲ್ಲ ವ್ಯಕ್ತಿಗಳನ್ನು ತಲುಪುತ್ತದೆ ಮತ್ತು ನಿಜವಾಗಿಯೂ ಸ್ವಾತಂತ್ರ್ಯ ಸಿಗುತ್ತದೆ ತುಂಬಾ ಧನ್ಯವಾದಗಳು ನಿರ್ದೇಶಕ ಸರ್ ಒಳ್ಳೆಯ ಚಿತ್ರ
@rangaswamyhsrangaswamyhs9883
@rangaswamyhsrangaswamyhs9883 Ай бұрын
ಮಲೆನಾಡಿನ & ಕರಾವಳಿಯ ನೈಜ ಸಾಮಾಜಿಕ ಜೀವನದ ಪ್ರತಿಬಿಂಬ ಈ ಕೀರು ಚಿತ್ರ.
@basavarajmelgademani5076
@basavarajmelgademani5076 Ай бұрын
ಅದ್ಭುತವಾದ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ 👌 ಮಲೆನಾಡಿನ ಸೌಂದರ್ಯ ಸೊಬಗು ಅದ್ಭುತ 🤩
@sharanu9840
@sharanu9840 Ай бұрын
ಒಂದೇ ಹಳ್ಳಿಯ ಇಬ್ಬರು ವ್ಯಕ್ತಿಗಳ ಜೀವನ ವ್ಯತ್ಯಾಸ ,ಹಳ್ಳಿ ಮತ್ತು ಪಟ್ಟಣದ ವ್ಯತ್ಯಾಸ ............ವಾಸ್ತವ.
@vijayvmvijay-jp2sw
@vijayvmvijay-jp2sw 2 ай бұрын
ನಿಜವಾಗ್ಲೂ ಸಕ್ಕತ್ ಆಗಿ ಇದೆ 🎉🎬 First, Director sir ನೀವು ಒಬ್ಬ ನಿರ್ದೇಶಕರಾಗಿ ಗೆದ್ದಿದಿರ 🎉 congtzz🎉 Cinematography, ಮಲೆನಾಡನ್ನು ಹೇಗೆ ತೋರ್ಸಿದ್ದು ಚಂದನೇ. ಚನ್ನಾಗಿದಿಗೆ smooth agi channagide 🤍 Editor sound design ( nature sounds )🥂 ಇ ಕತೆ ನೋಡಿ ನಂಗೇನು ಅನ್ನಿಸ್ತು ಅಂದ್ರೆ. ಇ ರೀತಿ ಮೇಲು ಕೀಳು ಪದ್ದತಿ ಯನ್ನ ನಾನು ಸಣ್ಣ ವಯಸ್ಸಿನವನಿದ್ದಾಗ, ಕಣ್ಣಾರೆ ನೋಡಿದ್ದೇನೆ. ಇತ್ತೀಚೆಗೆ ಪೂರ್ತಿ ಅಲ್ಲದಿದ್ದರೂ ಕಡಿಮೆ ಆಗಿದೆ. ಆದರೆ ಇನ್ನು ಇ ಮೇಲು ಕೀಳು ಅನ್ನೋದು ಹಳೆ ಕಾಲದ ಜನನರಲ್ಲಿ ಇನ್ನು ಇದೆ. Fanstatic 📽️🎉 E ಕತೆ ಮಂಗಳೂರು,ಚಿಕ್ಕಮಗಳೂರು,ಉಡುಪಿ, ಸುಳ್ಯ, ಕೊಡಗು, ಈ ಕಡೆ ಈವಾಗಲೂ ಇ ರಿತಿಯಾ ವಿಷಯಗಲ್ಲನ ಕಾಣಬಹುದು, ಅದಕ್ಕೆ ನೀವು ಬಡವರಾಗಿದ್ರು ಪರವಾಗಿಲ್ಲ ನಿಮ್ಮ್ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ. ವಿಚಾರವಂತಗಳು 🤍 ಅದ್ಬುತ ಕಿರುಚಿತ್ರ 🤍🎬
@Kacinemas
@Kacinemas Ай бұрын
Thank youu so much
@lakshmishau6985
@lakshmishau6985 2 ай бұрын
ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ. ಇನ್ನೂ ಹೆಚ್ಚು ಚಿತ್ರಗಳು ಬರಲಿ. 26:06 ಸೂಪರ್ ❤❤🙏🙏🙏 hats off to u r team.
@Kacinemas
@Kacinemas Ай бұрын
Thank you so much
@HELLOMANHA
@HELLOMANHA Ай бұрын
ಬಸವ, ಭಟ್ಟರ ಮಗ ಅಧ್ಬುತ, ಹಳ್ಳಿ ಸೊಗಡು ಸೊಗಸಾಗಿ ತೋರಿಸಿದ ನಿಮಗೆ, background ಸಂಗೀತ ಎಲ್ಲಾ ಅದ್ಬುತ❤❤❤❤
@kiranm.d4437
@kiranm.d4437 2 ай бұрын
ನನ್ನ ಆತ್ಮೀಯ ಸ್ನೇಹಿತರು ಅದ ಯೋಗೀಶ್ ರವರಿಗೆ ಅಭಿನಂದನೆಗಳು, ನಿಮ್ಮ ಮೊದಲೆನೇ ಕಿರು ಚಿತ್ರ ಒಳ್ಳೆಯ ಸಾಮಾಜಿಕ ಕಳಕಳಿ ಇರುವ ಚಿತ್ರವಾಗಿದೆ, ನಿಮ್ಮ ನಟನೆ ಬಹಳ ಅದ್ಭುತವಾಗಿದೆ, ಇದೆ ರೀತಿ ನಿಮ್ಮ ಕೆಲಸ ಮುಂದುವರಿಯಲಿ, ಆ ದೇವರು ಆಶೀರ್ವಾದ ನಿಮ್ಮ ಮೇಲೆ ಇರಲಿ.
@electricbicicalhulikkal391
@electricbicicalhulikkal391 2 ай бұрын
ಧನ್ಯವಾದಗಳು ಕಿರಣ್ ಸೂರ್ಯ ರವರೆ ❤️🤝
@businessideasandformula5650
@businessideasandformula5650 Ай бұрын
ಯಾರು ಸರ್ ಯೋಗೀಶ್ ಇದ್ರಲ್ಲಿ
@chidanandaks734
@chidanandaks734 21 күн бұрын
​@@businessideasandformula5650ಬಸವ Actar
@Kiran---------Edits
@Kiran---------Edits 2 ай бұрын
ಪಟ್ಟಣ ಮತ್ತು ಹಳ್ಳಿ ವ್ಯತ್ಯಾಸ ಚೆನ್ನಾಗಿದೆ.
@Kacinemas
@Kacinemas Ай бұрын
Thank you
@basavarajubm597
@basavarajubm597 Ай бұрын
ಒಂದು ಅರ್ಥಪೂರ್ಣವಾದ ಕಥೆ ಅನ್ನುವುದಕ್ಕಿಂತ ನಿಜ ಜೀವನವನ್ನು ಬಿಂಬಿಸುವ ಕಥೆ ನೀರಿಂದ ಅರ್ಥ ಮಾಡಿಕೊಳ್ಳುವುದು ತುಂಬಾ ಇದೆ ❤❤
@shivaraj8723
@shivaraj8723 8 сағат бұрын
ವಾಸ್ತವದ ಕಥೆ ಸಾಮಾಜಿಕ ಕಳಕಳಿ ಹೊಂದಿರುವ ಅದ್ಭುತ ಚಿತ್ರ ಸರ್
@Meghanatk0798
@Meghanatk0798 2 ай бұрын
ಬಹಳ ಅದ್ಭುತವಾದ ಕಥೆಯನ್ನು ನಿರ್ಮಿಸಿದ್ದೀರಿ, ಚಿತ್ರೀಕರಿಸಿದಿರಿ ಬಹಳ ಸರಳವಾಗಿದೆ ಆದರೆ ನಮ್ಮ ಜೀವನದ ಬಾಲ್ಯದ ಈಗಿನ ಪರಿಸ್ಥಿತಿಗಳು ನೆನಪಾಗುತ್ತದೆ ಬಹಳ ಬಹಳ ಧನ್ಯವಾದಗಳು, ಈ ತರ ಕಥೆಗಳು ನಮ್ಮೆಲ್ಲರ ಬದುಕಿನ ದಾರಿದೀಪಗಳಾಗಬೇಕು ಧನ್ಯವಾದಗಳು🙏
@Kacinemas
@Kacinemas Ай бұрын
Thank you so much
@sureshs1185
@sureshs1185 Ай бұрын
Caste system is there everywhere in india, it should destroy, equality should come, thanks to the entire team of this movie, we expect more movies like this, Jai Bheem💐💐
@rooparoopa-xr3uo
@rooparoopa-xr3uo 13 күн бұрын
Bangalore allu jathi kathe ede bro saryagi rent house sigalla yella kade jaathi
@sureshs1185
@sureshs1185 13 күн бұрын
@@rooparoopa-xr3uo Ella kadenu casteism ide sister adu halli aagirali city aagirali ella kade ide, jaathi vyavaste illa antha sullu heluva murkhare nijavaada jaathivaadigalu, avaru adannu hide maadoke nodthaare but avare casteism maadtha irthaare
@RameshRamesh-ug7xt
@RameshRamesh-ug7xt Ай бұрын
ಕಿರು ಚಿತ್ರವಾದರೂ ತುಂಬಾ ಅದ್ಭುತವಾಗಿ ಮೂಡಿಬಂದಿದೆ ವಾಸ್ತವಾಗಿ ಹಳ್ಳಿಕಡೆ ಇನ್ನು ಇಂತಹ ಆಚರಣೆ ಇದೆ .. ಜನರು ಇಂತಹ ವಿಚಾರ ಅಂದ್ರೆ ಮೇಲು ಕೀಳು ಎಂಬ ಚಿಂತನೆಯನ್ನು ಬಿಟ್ಟಾಗಲೇ ಸದೃಢ ಸಮಾಜ ಸೃಷ್ಟಿಯಾಗೋದು ಪ್ರಾಣಿಗಲ್ಲಿದ ಮೇಲು ಕೀಳು ಮಾನವರಲ್ಲಿ ಇದೆ ಎಲ್ಲ ತಿಳಿದವನೇ ಹೀಗೆ ಮಾಡಿದ್ರೆ ಬುದ್ದಿ ಹೇಳೋರ್ ಯಾರು...............
@deepikadiaries5306
@deepikadiaries5306 2 ай бұрын
ತುಂಬಾನೇ ಇಷ್ಟ ಆಯ್ತು..ಕಥೆಯ ನಿರೂಪಣೆ ಜೊತೆಗೆ ಒಂದೊಂದು ಫ್ರೇಮ್ ಕೂಡಾ ಮನಸಲ್ಲಿ ಉಳಿಯುವಂತಿದೆ ..ತುಂಬಾ ಸಹಜವಾಗಿ ಸುಂದರವಾಗಿ ಮೂಡಿಬಂದಿದೆ❤
@Kacinemas
@Kacinemas 2 ай бұрын
ಧನ್ಯವಾದಗಳು🙏
@Ravi_RK.
@Ravi_RK. 2 ай бұрын
This is the fact that why a lot of people leaving their villages 💔 the caste system still alive in villages lives 😑
@akashrk1361
@akashrk1361 26 күн бұрын
Very nice... That scene where he hold maida in bakery and soil in field just so emotional and heart touching. Good film. Good luck to the team..
@Kacinemas
@Kacinemas 21 күн бұрын
Thank you
@praveengs3911
@praveengs3911 3 күн бұрын
Been watching Nagendra sha since childhood..,. Congratulations and best wishes
@Mohan-zj4hu
@Mohan-zj4hu 2 ай бұрын
ಮಾನವೀಯತೆಯ ಮೌಲ್ಯವರ್ಧಿತ ಕಿರುಚಿತ್ರ ಎಲ್ಲರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಾ ಎಂತಹ ಇನ್ನೂ ಹೆಚ್ಚಿನ ಒಳ್ಳೆಯ ಸಂದೇಶ ಸಾರುವ ಚಿತ್ರಗಳು ಬರಬೇಕು..
@muralidharh.s2823
@muralidharh.s2823 Ай бұрын
ಯಾರಾದ್ರೂ ಜ್ಯೋತಿಷಿ, ಯಾವುದಾದ್ರೂ ಸಮಸ್ಯೆಗೆ ಮಡೆಸ್ನಾನದ ಪರಿಹಾರ ಸೂಚಿಸುವುದು ಮಲೆನಾಡು ಕರಾವಳಿ ಭಾಗದಲ್ಲಿ ಇದೆಯೇ? ನಾನು ತಿಳಿದಂತೆ ಮಡೆಸ್ನಾನ ಸ್ವಯಂ ಪ್ರೇರಿತರಾಗಿ ಮಾಡುವುದು.
@roopashetty7667
@roopashetty7667 Күн бұрын
Good equal. Best' movie ❤❤❤🎉🎉👍👍🤞🙏🙏🙏❤️❤️
@ArunNBhovi
@ArunNBhovi Ай бұрын
ಈ ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ನಿರ್ದೇಶಕರಿಗೆ ಅಭಿನಂದನೆ. ಆದರೆ ಒಂದು ಪ್ರಶ್ನೆ ವರ್ಣ ವ್ಯವಸ್ಥೆ ಮುಕ್ತಾಯ ವಿದ್ಯೆಯಿಂದಲೂ ಅಥವಾ ಹೊಸ ತಲೆಮಾರಿ ನವರಿಂದಲೂ? ಧನ್ಯವಾದಗಳು
@bhishma889
@bhishma889 Ай бұрын
Muuda nambike bittaga❤
@Raone6915
@Raone6915 Ай бұрын
Vidhye thumba mukkiya,thalamarugalalli nambike illa,,
@Raone6915
@Raone6915 Ай бұрын
​@@bhishma889100% correct,,
@Shrikrishna679
@Shrikrishna679 Ай бұрын
ಅಣ್ಣಾ ಮೊದಲು ಸತ್ಯ ಏನಂತ ತಿಳಿದುಕೊ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಅಸ್ತಿತ್ವವೇ ಇಲ್ಲ ನಮ್ಮ ಸಮಾಜವನ್ನು ಒಂದು ಕ್ಷಣವೂ ಊಹೆನೂ ಮಾಡೋದಕ್ಕೆ ಆಗಲ್ಲ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಪರಿಕಲ್ಪನೆನೇ ಇಲ್ಲ ಈ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ರೆ ಹೀಗೆ ಆಗೋದು ಚಾತುರ್ವರ್ಣದಲ್ಲಿ ಇಲ್ಲದೇ ಇರೋ ನೂರಾರು ಜಾತಿಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಅಂದ್ರೆ ಹಿಂದೆ ಇದ್ದ ಕುಲಕಸುಬು ಆಧಾರದ ವರ್ಗಗಳನ್ನು ವಿಂಗಡಿಸಿ ಅದಕ್ಕೆ ಜಾತಿ ಪ್ರಾತಿನಿಧ್ಯ ಕೊಟ್ಟು ಆ ಜಾತಿಯವನ ಹೊಟ್ಟೆಯಲ್ಲಿ ಹುಟ್ಟಿದವನು ಅದೇ ಜಾತಿಯಲ್ಲಿ ಇದ್ದ ಅವನಿಗೆ ಹುಟ್ಟಿದ ಕೂಡಲೇ ಜಾತಿ ಆಧಾರದ ಪ್ರಮಾಣ ಪತ್ರ ಕೊಟ್ಟು ಒಂದೊಂದು ಜಾತಿಯವರಿಗೆ ವಿವಿಧ ರೀತಿಯ ಅಸಮಾನ ಮೀಸಲಾತಿ ಕೊಟ್ಟು ಅವರಿಗೆ ಶಿಕ್ಷಣ , ಉದ್ಯೋಗ, ಮುಂಬಡ್ತಿ, ನಿವೃತ್ತಿವರೆಗೂ ಬೇರೆ ತರಹದ ಮೀಸಲಾತಿ ಕೊಟ್ಟು ಕೆಲವರಿಗೆ ಹೆಚ್ಚು ಪ್ರತಿಭೆ ಇದ್ದರೂ ಒಂದು ನಿರ್ದಿಷ್ಟ ಜಾತಿಯವರು ಅವರಿಗೆ ಮೀಸಲಾತಿ ಇಲ್ಲ ಅಥವಾ ತೀರಾ ಕಡಿಮೆ ಮತ್ತು ಕೆಲ ಜಾತಿಯವರಿಗೆ 15-17% ಮೀಸಲಾತಿ ಕೊಟ್ಟು ಅವರಿಗೆ ಎಲ್ಲಾ ಸೌಲಭ್ಯಗಳು ಇದ್ದರೂ ಕಷ್ಟಪಟ್ಟು ದುಡಿಯದೇ ಮೀಸಲಾತಿ ಆದಾರದ ಮೇಲೆ ಎಲ್ಲಾ ಗಿಟ್ಟಿಸಿಕೊಂಡು ತಾವು ಹಿಂದೆ ಶೋಷಿತರು ಎಂದು ಸಿಂಪತಿ ಗಿಟ್ಟಿಸಿಕೊಂಡು ಕೊನೆಯವರೆಗೂ ಕೆಲ ಜಾತಿಗಳು ಪ್ರತ್ಯೇಕ ಮೀಸಲಾತಿ ತಿಂದು ತೇಗೋ ಹಾಗೆ ಮಾಡಿದ್ದು ಇದೆ ಸಂವಿಧಾನದ ಮೂಲಕ ಇದನ್ನೇ ಇವತ್ತು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ, ಮತ್ತು ಸಂವಿಧಾನದ ಜಾತಿ ಕಾಲಂ ಹುಟ್ಟು ಆಧಾರಿತ ಮೀಸಲಾತಿ ಇದೆ ಆದರೆ ಆ ಚಾತುರ್ವರ್ಣ ವ್ಯವಸ್ಥೆ ಮನುಷ್ಯನ ಹುಟ್ಟಿನ ಮೇಲೆ ನಿರ್ಧಾರ ಆಗ್ತಾ ಇರಲಿಲ್ಲ ಅವನ ಗುಣ ಸ್ವಭಾವ ಮತ್ತು ಕರ್ಮದ ಆದಾರದ ಮೇಲೆ ನಿರ್ಧಾರ ಆಗ್ತಾ ಇತ್ತು, ಸಾಕಷ್ಟು ಜ್ಞಾನಾರ್ಜನೆ ಮಾಡೋದು ತಾನು ತಿಳಿದ ಜ್ಞಾನವನ್ನು ಇನ್ನೊಬ್ಬರಿಗೆ ಬಾರಿಸೋರು ಯಾರೇ ಇದ್ದರೂ ಅವರು ಬ್ರಾಹ್ಮಣರೇ ಆಗ್ತಾ ಇದ್ದರು ಮತ್ತು ತನಗೆ ಆಡಳಿತ ಮಾಡೋ ಗುಣ ಅಥವಾ ಸಮಾಜವನ್ನು ದೇಶವನ್ನು ರಕ್ಷಣೆ ಮಾಡೋ ಕರ್ಮ ಮಾಡೋರು ಯಾರೇ ಆದರೂ ಅವರು ಕ್ಷತ್ರಿಯರು ಮತ್ತು ಕೃಷಿ ಮಾಡೋಕೆ ಆಸಕ್ತಿ ಇರೋರು ಹೆಚ್ಚು ವ್ಯಾವಹಾರಿಕ ಜ್ಞಾನ ಇರೋರು ಯಾರೇ ಆಗಿದ್ದರೂ ವೈಶ್ಯರು ಆಗ್ತಾ ಇದ್ದರು ಮತ್ತು ಸೇವಾ ಮನೋಭಾವ ಉಳ್ಳವರು, ಇನ್ನೊಬ್ಬರಿಗೆ ಸಹಾಯ ಮಾಡೋ ಗುಣ ಉಳ್ಳವರು ಸ್ವ ಇಚ್ಛೆಯಿಂದ ಸೇವೆ ಮಾಡೋರು , ಪರಾವಲಂಬಿಗಳಾಗದೇ ಸ್ವಾವಲಂಬಿ ಆಗಿ ಸ್ವಾಭಿಮಾನಿಯಾಗಿ ಪರಿಶ್ರಮ ವಹಿಸಿ ದುಡಿಯೋರು ಯಾರೇ ಆದರೂ ಶೂದ್ರರೇ ಆಗಿರುತ್ತಿದ್ದರು ಶೂದ್ರ ಅಂದ್ರೆ ಖಂಡಿತಾ ಕೀಳಲ್ಲ ಈ ಚಾತುರ್ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳೋ ಬುದ್ದಿಹೀನರು ಆ ರೀತಿ ಮಾತಾಡ್ತಾರೆ ಅಷ್ಟೇ ಸಮಾಜದಲ್ಲಿ ವ್ಯವಸ್ಥಿತವಾಗಿ ಇರೋದಕ್ಕೆ ಈ ರೀತಿ ವರ್ಣ ವ್ಯವಸ್ಥೆ ನಮ್ಮ ಪೂರ್ವಜರು ಮಾಡಿದರು ಇದರಲ್ಲಿ ಮೇಲು ಕೀಳು, ಅಸ್ಪೃಶ್ಯ ಯಾವುದು ಇರಲಿಲ್ಲ ಅದು ಕಾಲಾನಂತರ ಸಹಸ್ರಾರು ವರ್ಷಗಳ ನಂತರ ಬಂದದ್ದು ಈ ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿಕೃತಿಗೊಳಿಸಿದ ಜನರಿಂದ ಮತ್ತು ಚಾತುರ್ವರ್ಣ ವ್ಯವಸ್ಥೆ ಇಲ್ಲದೇ ಸಮಾಜದ ಪರಿಕಲ್ಪನೆನೇ ಇಲ್ಲ, ಸಮಾಜವನ್ನು ಒಂದು ಕ್ಷಣ ಊಹೆಯೂ ಮಾಡೋದಕ್ಕೆ ಆಗಲ್ಲ ಸಮಾಜದ ಅಸ್ತಿತ್ವವೇ ಇಲ್ಲ ಇದನ್ನು ಅರಿತೇ systematic ಆಗಿ ಕ್ರಮಬದ್ಧವಾಗಿ ನಮ್ಮ ಪೂರ್ವಜರು ಈ ವ್ಯವಸ್ಥೆಯನ್ನು ಗುಣಾಧಾರಿತ ಕರ್ಮಾಧಾರಿತವಾಗಿ ಮಾಡಿದ್ದರು ಅಷ್ಟೇ.
@Shrikrishna679
@Shrikrishna679 Ай бұрын
ಅಣ್ಣಾ ಮೊದಲು ಸತ್ಯ ಏನಂತ ತಿಳಿದುಕೊ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಅಸ್ತಿತ್ವವೇ ಇಲ್ಲ ನಮ್ಮ ಸಮಾಜವನ್ನು ಒಂದು ಕ್ಷಣವೂ ಊಹೆನೂ ಮಾಡೋದಕ್ಕೆ ಆಗಲ್ಲ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಪರಿಕಲ್ಪನೆನೇ ಇಲ್ಲ ಈ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ರೆ ಹೀಗೆ ಆಗೋದು ಚಾತುರ್ವರ್ಣದಲ್ಲಿ ಇಲ್ಲದೇ ಇರೋ ನೂರಾರು ಜಾತಿಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಅಂದ್ರೆ ಹಿಂದೆ ಇದ್ದ ಕುಲಕಸುಬು ಆಧಾರದ ವರ್ಗಗಳನ್ನು ವಿಂಗಡಿಸಿ ಅದಕ್ಕೆ ಜಾತಿ ಪ್ರಾತಿನಿಧ್ಯ ಕೊಟ್ಟು ಆ ಜಾತಿಯವನ ಹೊಟ್ಟೆಯಲ್ಲಿ ಹುಟ್ಟಿದವನು ಅದೇ ಜಾತಿಯಲ್ಲಿ ಇದ್ದ ಅವನಿಗೆ ಹುಟ್ಟಿದ ಕೂಡಲೇ ಜಾತಿ ಆಧಾರದ ಪ್ರಮಾಣ ಪತ್ರ ಕೊಟ್ಟು ಒಂದೊಂದು ಜಾತಿಯವರಿಗೆ ವಿವಿಧ ರೀತಿಯ ಅಸಮಾನ ಮೀಸಲಾತಿ ಕೊಟ್ಟು ಅವರಿಗೆ ಶಿಕ್ಷಣ , ಉದ್ಯೋಗ, ಮುಂಬಡ್ತಿ, ನಿವೃತ್ತಿವರೆಗೂ ಬೇರೆ ತರಹದ ಮೀಸಲಾತಿ ಕೊಟ್ಟು ಕೆಲವರಿಗೆ ಹೆಚ್ಚು ಪ್ರತಿಭೆ ಇದ್ದರೂ ಒಂದು ನಿರ್ದಿಷ್ಟ ಜಾತಿಯವರು ಅವರಿಗೆ ಮೀಸಲಾತಿ ಇಲ್ಲ ಅಥವಾ ತೀರಾ ಕಡಿಮೆ ಮತ್ತು ಕೆಲ ಜಾತಿಯವರಿಗೆ 15-17% ಮೀಸಲಾತಿ ಕೊಟ್ಟು ಅವರಿಗೆ ಎಲ್ಲಾ ಸೌಲಭ್ಯಗಳು ಇದ್ದರೂ ಕಷ್ಟಪಟ್ಟು ದುಡಿಯದೇ ಮೀಸಲಾತಿ ಆದಾರದ ಮೇಲೆ ಎಲ್ಲಾ ಗಿಟ್ಟಿಸಿಕೊಂಡು ತಾವು ಹಿಂದೆ ಶೋಷಿತರು ಎಂದು ಸಿಂಪತಿ ಗಿಟ್ಟಿಸಿಕೊಂಡು ಕೊನೆಯವರೆಗೂ ಕೆಲ ಜಾತಿಗಳು ಪ್ರತ್ಯೇಕ ಮೀಸಲಾತಿ ತಿಂದು ತೇಗೋ ಹಾಗೆ ಮಾಡಿದ್ದು ಇದೆ ಸಂವಿಧಾನದ ಮೂಲಕ ಇದನ್ನೇ ಇವತ್ತು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ, ಮತ್ತು ಸಂವಿಧಾನದ ಜಾತಿ ಕಾಲಂ ಹುಟ್ಟು ಆಧಾರಿತ ಮೀಸಲಾತಿ ಇದೆ ಆದರೆ ಆ ಚಾತುರ್ವರ್ಣ ವ್ಯವಸ್ಥೆ ಮನುಷ್ಯನ ಹುಟ್ಟಿನ ಮೇಲೆ ನಿರ್ಧಾರ ಆಗ್ತಾ ಇರಲಿಲ್ಲ ಅವನ ಗುಣ ಸ್ವಭಾವ ಮತ್ತು ಕರ್ಮದ ಆದಾರದ ಮೇಲೆ ನಿರ್ಧಾರ ಆಗ್ತಾ ಇತ್ತು, ಸಾಕಷ್ಟು ಜ್ಞಾನಾರ್ಜನೆ ಮಾಡೋದು ತಾನು ತಿಳಿದ ಜ್ಞಾನವನ್ನು ಇನ್ನೊಬ್ಬರಿಗೆ ಬಾರಿಸೋರು ಯಾರೇ ಇದ್ದರೂ ಅವರು ಬ್ರಾಹ್ಮಣರೇ ಆಗ್ತಾ ಇದ್ದರು ಮತ್ತು ತನಗೆ ಆಡಳಿತ ಮಾಡೋ ಗುಣ ಅಥವಾ ಸಮಾಜವನ್ನು ದೇಶವನ್ನು ರಕ್ಷಣೆ ಮಾಡೋ ಕರ್ಮ ಮಾಡೋರು ಯಾರೇ ಆದರೂ ಅವರು ಕ್ಷತ್ರಿಯರು ಮತ್ತು ಕೃಷಿ ಮಾಡೋಕೆ ಆಸಕ್ತಿ ಇರೋರು ಹೆಚ್ಚು ವ್ಯಾವಹಾರಿಕ ಜ್ಞಾನ ಇರೋರು ಯಾರೇ ಆಗಿದ್ದರೂ ವೈಶ್ಯರು ಆಗ್ತಾ ಇದ್ದರು ಮತ್ತು ಸೇವಾ ಮನೋಭಾವ ಉಳ್ಳವರು, ಇನ್ನೊಬ್ಬರಿಗೆ ಸಹಾಯ ಮಾಡೋ ಗುಣ ಉಳ್ಳವರು ಸ್ವ ಇಚ್ಛೆಯಿಂದ ಸೇವೆ ಮಾಡೋರು , ಪರಾವಲಂಬಿಗಳಾಗದೇ ಸ್ವಾವಲಂಬಿ ಆಗಿ ಸ್ವಾಭಿಮಾನಿಯಾಗಿ ಪರಿಶ್ರಮ ವಹಿಸಿ ದುಡಿಯೋರು ಯಾರೇ ಆದರೂ ಶೂದ್ರರೇ ಆಗಿರುತ್ತಿದ್ದರು ಶೂದ್ರ ಅಂದ್ರೆ ಖಂಡಿತಾ ಕೀಳಲ್ಲ ಈ ಚಾತುರ್ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳೋ ಬುದ್ದಿಹೀನರು ಆ ರೀತಿ ಮಾತಾಡ್ತಾರೆ ಅಷ್ಟೇ ಸಮಾಜದಲ್ಲಿ ವ್ಯವಸ್ಥಿತವಾಗಿ ಇರೋದಕ್ಕೆ ಈ ರೀತಿ ವರ್ಣ ವ್ಯವಸ್ಥೆ ನಮ್ಮ ಪೂರ್ವಜರು ಮಾಡಿದರು ಇದರಲ್ಲಿ ಮೇಲು ಕೀಳು, ಅಸ್ಪೃಶ್ಯ ಯಾವುದು ಇರಲಿಲ್ಲ ಅದು ಕಾಲಾನಂತರ ಸಹಸ್ರಾರು ವರ್ಷಗಳ ನಂತರ ಬಂದದ್ದು ಈ ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿಕೃತಿಗೊಳಿಸಿದ ಜನರಿಂದ ಮತ್ತು ಚಾತುರ್ವರ್ಣ ವ್ಯವಸ್ಥೆ ಇಲ್ಲದೇ ಸಮಾಜದ ಪರಿಕಲ್ಪನೆನೇ ಇಲ್ಲ, ಸಮಾಜವನ್ನು ಒಂದು ಕ್ಷಣ ಊಹೆಯೂ ಮಾಡೋದಕ್ಕೆ ಆಗಲ್ಲ ಸಮಾಜದ ಅಸ್ತಿತ್ವವೇ ಇಲ್ಲ ಇದನ್ನು ಅರಿತೇ systematic ಆಗಿ ಕ್ರಮಬದ್ಧವಾಗಿ ನಮ್ಮ ಪೂರ್ವಜರು ಈ ವ್ಯವಸ್ಥೆಯನ್ನು ಗುಣಾಧಾರಿತ ಕರ್ಮಾಧಾರಿತವಾಗಿ ಮಾಡಿದ್ದರು ಅಷ್ಟೇ.
@manikantar60
@manikantar60 Ай бұрын
I'm from Thirthahalli, this is so true. I will be subscribing right away. Kudos to the whole team. Keep up the good work!!!
@iamnaveenkulkarni
@iamnaveenkulkarni 2 ай бұрын
Very good movie with a good message
@Kacinemas
@Kacinemas 2 ай бұрын
Thank you so much❤
@user-rd5hb5db5y
@user-rd5hb5db5y Ай бұрын
Bengaluru the best place to live. No discrimination
@pbilimale
@pbilimale Ай бұрын
ಮಾರ್ಮಿಕವಾಗಿದೆ. ನನ್ನ ವಿದ್ಯಾರ್ಥಿಗಳಿಗೆ ತೋರಿಸುತ್ತೇನೆ
@DrishyakavyaKannada-bc6ci
@DrishyakavyaKannada-bc6ci 2 ай бұрын
ಬಸವ ಹೆಸರು ದ.ಕ ಪ್ರದೇಶದಲ್ಲೂ ಉಂಟಾ? ಅದೇನೇ ಇರಲಿ.. ಚಂದ ಸಿನಿಮ❤
@Kacinemas
@Kacinemas 2 ай бұрын
Thank you
@p.r.a1771
@p.r.a1771 2 ай бұрын
ಹ..ಬಸವ ಹೆಸರು ಬಳಕೆಯಲ್ಲಿ ಉಂಟು..
@ShivanandNaik1
@ShivanandNaik1 Ай бұрын
Basava hesaru Uttara Kannada karavaliyalli saha balasalla. Innu Dakshina Kannada dalli irodu doubt.
@vivekupadhyaya6452
@vivekupadhyaya6452 Ай бұрын
Illa. Basava anta hesaru tumba janarige ide Udupi, Kundapuradalli. Brabmavarada maji MLA hesaru Basava Poojari
@CherryMagic-zb3se
@CherryMagic-zb3se Ай бұрын
ನಾನು ಮೊದಲಿನ ಕೆಲವು ನಿಮಿಷದ ಫಿಲಂ ನೋಡಿದೆ.ಮೊದಲನೆಯದು ಬಸವ ಹೆಸರು ಲಿಂಗಯತರು ಇಡುತ್ತಾರೆ.ಬೇರೆಯವರು ಇಡುವುದು ಭಾಳ ಕಡಿಮೆ.ನೀವು ಆ ಹೆಸರು ಬಳಸಬಾರದಿತ್ತು.ನಿಮ್ಮ ಪ್ರದೇಶದ ಹೆಸರು ಬಳಸಬಹುದು.
@harishkundarbabuharish88ku62
@harishkundarbabuharish88ku62 2 ай бұрын
Best short movie. Entire team was performed very well and it's very common experience in South Karnataka
@Kacinemas
@Kacinemas Ай бұрын
Thank youu
@KIRANB.N.S
@KIRANB.N.S 2 ай бұрын
The face of everything grows and changes according to the time period and conciousness 🙏🏻
@dacchukarnataka766
@dacchukarnataka766 28 күн бұрын
ನಿಜವಾಗಿಯೂ ಮೂಖ ಮೌನನಾದೆ, ಎಲ್ಲಿಯವರೆಗೂ ಈ ರಾಜಕಾರಣಿಗಳು ಇರುತ್ತದೆಯೋ ಅಲ್ಲಿಯವರೆಗೂ ವರ್ಣ ವ್ಯವಸ್ಥೆಇದ್ದೇ ಇರುತ್ತದೆ
@keerthirajumkeerthu2563
@keerthirajumkeerthu2563 2 ай бұрын
ಉತ್ತಮ ಸಾಮಾಜಿಕ ಕಳಕಳಿಯ ಕಿರುಚಿತ್ರ 👌👌
@nagarajnnaik114
@nagarajnnaik114 2 ай бұрын
Super choreography..small small scenes gives Piecefull mind
@lnbhat3155
@lnbhat3155 2 ай бұрын
Beautiful short film.. wonderful message to society
@ashwinih2100
@ashwinih2100 Ай бұрын
Nice shortfilm. Good luck to entire team 💐
@dadapeers8008
@dadapeers8008 Ай бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ. ಕೊಟ್ಟಿದಿರಾ ಧನ್ಯವಾದಗಳು 🙏
@shiv6030
@shiv6030 Ай бұрын
Reservation concept is provided to balance the historical injustice happened. But the city people who has come out of that economic and social pit. Should make a way for the fellow caste people in rural areas who are still facing problems because of their caste. Some reforms are required in reservation system. So that reservation benifits reaches the most deserving. "Hoping for better society for our future generations"
@govindg6896
@govindg6896 2 ай бұрын
Very nice & emotional story ,hatsup whole team🙏 Especially Negila 'Yogi'😍
@Kacinemas
@Kacinemas 2 ай бұрын
Thank you
@mamathashashidhar1292
@mamathashashidhar1292 Ай бұрын
Dakshinakannada kade eglu sc st galannu hige nodthre.. thotada kelasakke hoguvvru dura kuthu ut a madbeku uta madida jagakke segani sarisi shudda madbeku e thra. .. vasthavannu chenaggi chithrisiddra super.
@Santhu_Gowda
@Santhu_Gowda 2 ай бұрын
Great …congratulations pradeep💐💐💐
@kartikeyaShetti
@kartikeyaShetti 10 күн бұрын
film is a visual masterpiece! Each frame is beautifully captured, making it a true treat for the eyes. The composition is impeccable, enhancing the storytelling and delivering a powerful message. A perfect blend of artistry and meaning - truly commendable! Kudos to the whole team!!👏👏
@KASFMAJATIBOYS
@KASFMAJATIBOYS 2 ай бұрын
Super movie bro❤
@Puneethmakkludoctru
@Puneethmakkludoctru 2 ай бұрын
Awesome music giri ❤🎉 pls kano treat ge baaro.. 😢
@udithkumarprajju6840
@udithkumarprajju6840 2 ай бұрын
Bro natural background music super I love that
@arpitahuddar6964
@arpitahuddar6964 13 күн бұрын
ಚಿಕ್ಕ ಚೊಕ್ಕವಾದ ಅದ್ಭುತವಾದ ಸಂದೇಶ ಬೀರುವ ಚಿತ್ರ..ಈ ತಂಡಕ್ಕೆ ಅಭಿನಂದನೆಗಳು❤
@jagadeesha2005
@jagadeesha2005 2 күн бұрын
en helbeku antaa gottagtilla what a screen presentation this would have been one superb movie if u would have portrayed it in structure..... I love background music.
@varadaraj3179
@varadaraj3179 2 ай бұрын
Congratulations jaikrish sir 🎉❤ good luck to the team
@bhagya.d5527
@bhagya.d5527 11 күн бұрын
Beautiful concept 👌👌❣️
@vivekaditya4558
@vivekaditya4558 Ай бұрын
ಸುಂದರ ಕಥೆ, ನೋಡಿಸಿಕೊಂಡು ಹೋಗುತ್ತದೆ. ವರ್ತಮಾನದಲ್ಲಿ ಜಾತಿ ರಾಜಕೀಯಕ್ಕೆ ಅಂಟಿಕೊಂಡಿದೆ. ಸಾಮಾಜಿಕತೆಯೊಳಗೆ ಕ್ಲಾಸ್ ವಾರ್ ಶುರುವಾಗಿದೆ.
@msd1658
@msd1658 2 ай бұрын
ನಮಗೆ ಆದ ಬಹಳ ಅತ್ತಿರದ ಅನುಭವನ್ನು ಚಿತ್ರದ ಮೂಲಕ ತೋರಿಸಿದಕ್ಕೆ ಬಹಳ ಧನ್ಯವಾದಗಳು
@murraliikrisna1234
@murraliikrisna1234 2 ай бұрын
Beautifully Made Short Film❤
@Kacinemas
@Kacinemas 2 ай бұрын
Thank you
@kmsiddesh6177
@kmsiddesh6177 15 күн бұрын
ಜಾತಿ ಹೆಸರೇಳುವವರೆಗೂ ಜಾತಿ ಜೀವಂತ.
@Mamathaannappa143
@Mamathaannappa143 2 ай бұрын
Such a beautiful movie. With wonderful message ❤
@Kacinemas
@Kacinemas 2 ай бұрын
Thank you so much❤
@rahulravi8043
@rahulravi8043 2 ай бұрын
Congratulations Jay bro and beautifully captured Jeevan bro❤.
@Kacinemas
@Kacinemas 2 ай бұрын
Thank you so much
@ashokabnlibrary
@ashokabnlibrary 2 ай бұрын
Making and camera work is ultimate... Wish you good luck guys
@Kacinemas
@Kacinemas 2 ай бұрын
Thank youuu
@chethuchetan7240
@chethuchetan7240 13 күн бұрын
ನಾನು ನೋಡಿದ ಕೆಲವೇ ಕಿರುಚಿತ್ರಗಳಲ್ಲಿ ಇದು ಅದ್ಭುತ ವಾಗಿದೆ, ಗುಡ್ ಡೈರೆಕ್ಷನ್ 🙏🙏
@user-zt7pb8hf7e
@user-zt7pb8hf7e 2 ай бұрын
ತುಂಬಾ ಚೆನ್ನಾಗಿದೆ... ಸರ್.. ನನ್ನ ಹತ್ತಿರ ಒಂದು ಚಿಕ್ಕ ಕಥೆ ಇದೆ..ಮಾಡ್ತಿರಾ... ನಿಮ್ಮನ್ನು ಸಂಪರ್ಕಿಸುವುದು ಹೇಗೆ..ತಿಳಿಸಿ..
@shananthkumar2502
@shananthkumar2502 2 ай бұрын
Malenadina bhasheye chanda...story narration is wonderful..jateeyathe samajada maha pidugu...director and actors does fantastic work....kudos to whole team.
@Kacinemas
@Kacinemas 2 ай бұрын
Thank you so much♥️
@vidyashreegv7200
@vidyashreegv7200 2 ай бұрын
Congratulations Yogish avre, very good movie
@Kacinemas
@Kacinemas 2 ай бұрын
Thank you
@electricbicicalhulikkal391
@electricbicicalhulikkal391 Ай бұрын
​@@KacinemasThank you
@madbels4101
@madbels4101 2 ай бұрын
Literally liked the presentation of the movie. Upcoming sandalwood director loading. Cheers to Ranvith rao(Pradeep parameshwar) and team.
@ranjanranju2527
@ranjanranju2527 Ай бұрын
I seen lot of movies related to caste, but they shown very sensitively about Christian missionary conversation here, how they encashing our castism to convert Hindu's, Demographic changes is too dangerous for any country. I really appreciate you people shown the way about Christians missionary conversation. Hindus should unite soon to save themselves by leaving caste system, otherwise Hindus will face worst situation soon...
@vinayj1763
@vinayj1763 Ай бұрын
If you are worried about missionaries, you should mind about upper caste Hindus discriminating lower caste Hindus. No upper caste Hindus do community service to serve lower caste, learn from muslims and Christians on how to do community service, shame on Hindus
@namitafernandez
@namitafernandez Ай бұрын
You guys have discrimination in your own religion, then you Blame Christian and Muslims, first learn your own religion then no one can convert you, change your perception Madam
@arunkumars9741
@arunkumars9741 Ай бұрын
@@vinayj1763 you are a educated brut,
@Shrikrishna679
@Shrikrishna679 Ай бұрын
​@@vinayj1763 Lol Even in Christianity and Islam there is too much caste system more than that of Hindus, Atleast in Hindus discrimination is done on basis of caste i agreed but in islam , Shia Muslims (all over world) are killed by Sunni Vahabis fanatical radicle Muslims just because they are shia Muslims and do you know the pasmanda Muslims they are also facing discrimination by Upper caste Ashraf Muslims, and orthodox catholic Christians discriminate Protustunt Christian just because they are Protustunt Christians , in Christianity also dalit Christians also there they are discriminate by upper caste Christians , different castes in Christian have different churches one sect Christian doesn't have entry to another sect Christians church for example protustunts are not allowed to catholic Churchs , and in Islam also Shia's and Sunnis, Vahabis, Ashraf have different masjids Shia Muslims can't go to Sunni Muslim masjids older civilization like Egypt, Greek Roman, Mesopotamia, Mayans, all civilization too have this social status based discrimination It's not only exist in our BHARATH Now in western countries in Christianity also they have racial discrimination which is more dangerous than Indian caste system first you have to go through this and study all over world, don't see the loopholes only in Hindus, there are more deadliest loopholes in islam and Christianity also .
@Shrikrishna679
@Shrikrishna679 Ай бұрын
​@@vinayj1763Lol Even in Christianity and Islam there is too much caste system more than that of Hindus, Atleast in Hindus discrimination is done on basis of caste i agreed but in islam , Shia Muslims (all over world) are killed by Sunni Vahabis fanatical radicle Muslims just because they are shia Muslims and do you know the pasmanda Muslims they are also facing discrimination by Upper caste Ashraf Muslims, and orthodox catholic Christians discriminate Protustunt Christian just because they are Protustunt Christians , in Christianity also dalit Christians also there they are discriminate by upper caste Christians , different castes in Christian have different churches one sect Christian doesn't have entry to another sect Christians church for example protustunts are not allowed to catholic Churchs , and in Islam also Shia's and Sunnis, Vahabis, Ashraf have different masjids Shia Muslims can't go to Sunni Muslim masjids older civilization like Egypt, Greek Roman, Mesopotamia, Mayans, all civilization too have this social status based discrimination It's not only exist in our BHARATH Now in western countries in Christianity also they have racial discrimination which is more dangerous than Indian caste system first you have to go through this and study all over world, don't see the loopholes only in Hindus, there are more deadliest loopholes in islam and Christianity also
@selfmotivater6142
@selfmotivater6142 2 ай бұрын
Fantastic making and screen play director pradeep ❤❤❤❤ all the best for your future 😊
@Kacinemas
@Kacinemas 2 ай бұрын
Thank you so much
@dhanuserkala1586
@dhanuserkala1586 2 ай бұрын
All rounder performance ❤️
@raghavendranaik
@raghavendranaik 12 күн бұрын
Very well done and this subject needs more attention. I had always heard about this discrimination but I escaped it as my parents had moved to the city already. This is a primary problem that’s cancerous to the community/society and does exist in many forms. Politicians are still playing to these divides and we tend to get carried away without being critical and sort it where we can. Good effort by the team to bring this out in a very relatable and natural manner 👏
@bbmurty-rajahmundry1649
@bbmurty-rajahmundry1649 13 күн бұрын
Discrimination exists everywhere. In some places it is caste, in other places it is class. Efforts should be to eliminate all kinds of discrimination.
@madhukv3454
@madhukv3454 2 ай бұрын
Super movi, this types stores currently need the society
@sanjayuppin2176
@sanjayuppin2176 2 ай бұрын
ನಮ್ಮ ನಿಮ್ಮ ನಡುವಿನವರು ❤️
@ramakrishnaranagatti763
@ramakrishnaranagatti763 2 ай бұрын
Congrats Pradeep
@anilsakrepatna
@anilsakrepatna Ай бұрын
Moved by this film! Very welll made! Sad that even today the society is not just and fair for everyone! Only few are more equal and others treated as sub humans 😢
@abhishekkakhandaki264
@abhishekkakhandaki264 Ай бұрын
Such wonderful and valuable short film ever🎉🎉
@abhimh7159
@abhimh7159 2 ай бұрын
ಸೂಪರ್ ಮೂವಿ.❤❤❤
@user-yj6hc6qd6z
@user-yj6hc6qd6z 2 ай бұрын
A must watch. Wonderfully shown. Congratulations to the whole team🎉.
@Kacinemas
@Kacinemas Ай бұрын
Thank you so much
@Arunsajjanar
@Arunsajjanar Ай бұрын
Super one
@Rishaanyashavanth
@Rishaanyashavanth Ай бұрын
Very Heart touching and Created with Very good Intention by very good souls. Thank you. If every one of us look deep into ourselves we can fix our own issues. Good work. Keep it up. Everybody must respected and valued equally.
@rakshavlogs1338
@rakshavlogs1338 2 ай бұрын
Ka cinemas you guys are too good ❤
@sandeshbhat8936
@sandeshbhat8936 Ай бұрын
I am from mangaluru. In my home no caste system . All are equal
@harshavardhana8190
@harshavardhana8190 Ай бұрын
Good to hear this. Sandesh
@santosh882
@santosh882 Ай бұрын
Iruthe bro gothagiralla aste!!
@prashanth3871
@prashanth3871 Ай бұрын
100% ನೀವು ಸುಳ್ಳು ಹೇಳುತ್ತಿದ್ದಿರಿ.. ಮಂಗಳೂರು ನಲ್ಲಿ ಆಚರಿಸುವಷ್ಟು ಆಸ್ಪಶ್ಯತೆ ಉತ್ತರ ಕರ್ನಾಟಕದಲ್ಲೂ ಆಚರಿಸಲ್ಲ.. ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ದೇವಸ್ಥಾನ / ದೈವಸ್ಥಾನದ ಹಬ್ಬದ ಸಮಯದಲ್ಲಿ ನೀವುಗಳು ಡೋಲು ಬಡಿಯುವ ಶೋಷಿತ ಸಮುದಾಯವನ್ನ ಯಾಕೆ ಹೊರಗಡೆ 50feet ಆಚೆ ನಿಲ್ಲಿಸಿ ಹೊಡೆಸಿ ಹಾಗೆಯೇ ಕಳಿಸುವುದು ಆಸ್ಪಶ್ಯತೆ ಅಲ್ಲದೆ ಇನ್ನೇನು ಸಮಾನತೆಯೇ???
@SaraswathiGumballi
@SaraswathiGumballi Ай бұрын
Caste ಸಿಸ್ಟಮ್ ಮನೆಯಲ್ಲಿ ಯಾರೋ ಮಾಡ್ತರೇ ನೀನು nxt level u
@dr.sureshb.s.9732
@dr.sureshb.s.9732 Ай бұрын
Correctly said .. In manglore the very fact about caste usually comes to your mind very very late 👌👍
@sandeshbhat8936
@sandeshbhat8936 Ай бұрын
In my village it's not there. If this exists still people should be jailed
@RameshSinganahalli
@RameshSinganahalli 2 ай бұрын
This film title is not good, verna is a wonderful definition but ನೀವು ಬೇರೆ ರೀತಿಯಲ್ಲಿ ತೋರಿಸಿದ್ದೀರಿ, ನೀವು ತೋರಿಸಿದ್ದು ಜಾತಿ ಆಗುತ್ತೆ ವರ್ಣ ಅಲ್ಲ. ವರ್ಣ ಬೇರೆ ಜಾತಿ ಬೇರೆ, ಮನುಷ್ಯನಿಗೆ ವರ್ಣ ಅವಶ್ಯಕ, ಜಾತಿ ಅನವಶ್ಯಕ.
@dhanveerbosebts8772
@dhanveerbosebts8772 Ай бұрын
Universal brotherhood 😊
@chandrashekarahl3377
@chandrashekarahl3377 Ай бұрын
ಈ ಸೂಕ್ಷ್ಮಗಳೆಲ್ಲಾ ಅವರಿಗೆ ಅರ್ಥವಾಗುವುದಿಲ್ಲ ಬಿಡಿ. ಆಚಮನ ಮಾಡುವ ಬ್ರಾಹ್ಮಣ ನೀರು ಕುಡಿದು ತಲೆ ಮೇಲೆ ಸವರಿಕೊಳ್ಳುತ್ತಾನೆ. ಹಾಗೆ ಮಾಡಲು ಅದು ತೀರ್ಥವಲ್ಲ. ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಲು ನಾವು ದೇವರ ಹೆಸರಿನಲ್ಲಿ ಕುಡಿಯುವ ಜಲ. ಬ್ರಾಹ್ಮಣರೆಲ್ಲರೂ ಹೀಗೆಯೇ ಇರುತ್ತಾರೆ ಎಂದು ಬಿಂಬಿಸಿದಂತಿದೆ.
@businessideasandformula5650
@businessideasandformula5650 Ай бұрын
ಅವಾರ್ಡ್ ಕೊಡ್ಬೇಕು ಈ ನಟರಿಗೆ ಮತ್ತು ಸಿನಿಮಾ ಗೆ
@electricbicicalhulikkal391
@electricbicicalhulikkal391 Ай бұрын
🙏
@uniquepeople8661
@uniquepeople8661 Ай бұрын
ನಮ್ ದೇಶದ ಹಾದಿ ಇದೇ ಹಾದಿಯಲ್ಲಿ ಇವೆ ಇತ್ತಿಚಿನ ದಿನಗಳಲ್ಲಿ....
@sharathts9529
@sharathts9529 2 ай бұрын
Awesome music Girish 👏🏻
@Kacinemas
@Kacinemas 2 ай бұрын
Thank youuuu
@sikandarhnp
@sikandarhnp Ай бұрын
We must change, we neecd to treat and respect everyone as same.
@chanduchandu3313
@chanduchandu3313 2 ай бұрын
Ufff. What to say! It is my log off time 2.30AM(IST), just came for tea and saw ad in insta so just watched this masterpiece. Really appreciate you director 🙏❤️.. 26 nimashadalli istela torsi yenta olle msg kottidira🙏. And e thara subject tagoloku dhum beku. Hat's off sir❤
@Kacinemas
@Kacinemas 2 ай бұрын
Thank you so much🙏
@Stoic623
@Stoic623 2 ай бұрын
There are some or few caste conscious people in Kalyan Karnataka who are asking the vote based on Hindutva. The climax is mind blowing. It means kill the ideology of caste and become equal.
@messengeroflove365
@messengeroflove365 Ай бұрын
To kill caste you have destroy Sanatana Dharma
@namdehava17
@namdehava17 2 ай бұрын
Super movie ❤🎉
@shivashankar-jn9he
@shivashankar-jn9he 2 ай бұрын
Congratulations Pradeep and the whole team❤
@Kacinemas
@Kacinemas 2 ай бұрын
Thank you
@GovindaKumar-hh3of
@GovindaKumar-hh3of 2 ай бұрын
Super all the best
@ganarajbhat7644
@ganarajbhat7644 2 ай бұрын
I have personally seen These things happening in rural areas of India
@sureshs1185
@sureshs1185 Ай бұрын
U can see more in big cities also, if u go and ask for a house for rent or lease then first question is which caste you are?? If you say I am SC, you can't get a house, this is my own experience
@user2j3ycg4df
@user2j3ycg4df Ай бұрын
Same problem for us in education and govt jobs - First they offer it to you. You can abuse any caste. If anyone speaks one word against you, we can be jailed.
@invisiblyvisible31
@invisiblyvisible31 2 ай бұрын
Super ganesh anna
@taste_of_upahara
@taste_of_upahara Ай бұрын
Super
@santhusomu670
@santhusomu670 Ай бұрын
Supr script all the best pls continuee
@sridharupp1
@sridharupp1 2 ай бұрын
Nice pradhi..
@raghuholla7711
@raghuholla7711 2 ай бұрын
ಫೋಟೋಗ್ರಫಿ ಚೆನ್ನಾಗಿದೆ
@Kacinemas
@Kacinemas 2 ай бұрын
Thank you❤
@user-sc5gb3ns2l
@user-sc5gb3ns2l 2 ай бұрын
Nice movie..... ❤🎉
@abhishekaabhi856
@abhishekaabhi856 2 ай бұрын
Super 🎥
@abhimh7159
@abhimh7159 2 ай бұрын
ಸೂಪರ್ ಮೂವಿ ಯೋಗೀಶ್ ಅಣ್ಣ
@electricbicicalhulikkal391
@electricbicicalhulikkal391 Ай бұрын
@electricbicicalhulikkal391
@electricbicicalhulikkal391 Ай бұрын
Thank you
@gowtham6782
@gowtham6782 2 ай бұрын
Very good 😍
@Kacinemas
@Kacinemas 2 ай бұрын
Thank you
@dayaprahlad6951
@dayaprahlad6951 Ай бұрын
Difficult to get rid of Prejudices .Uphill task. But let us keep our hopes alive ❤ Beautiful short film
@SamhithaK-vq1if
@SamhithaK-vq1if 2 сағат бұрын
Thumba chanagide kathe nirdeshana.. Basava gives rishabh shetty vibes.. 😁
3 wheeler new bike fitting
00:19
Ruhul Shorts
Рет қаралды 43 МЛН
IS THIS REAL FOOD OR NOT?🤔 PIKACHU AND SONIC CONFUSE THE CAT! 😺🍫
00:41
World’s Deadliest Obstacle Course!
28:25
MrBeast
Рет қаралды 86 МЛН
WHO DO I LOVE MOST?
00:22
dednahype
Рет қаралды 60 МЛН
APPAYYA CLINIC | KANNADA AWARD WINNING SHORT MOVIE | DINESH ACHARYA | ASHOK MESTHA
26:29
Brahmadi Films & Productions
Рет қаралды 36 М.
THE BEST ACTOR - KANNADA MICRO MOVIE
43:59
SAKKATH STUDIO
Рет қаралды 146 М.
Pinni - Short Film | Bhuvan Sathya | Rishab Shetty Films | Santhosh T Ninasam
20:15
180 The Loop | Kannada Short Film | Thriller | That Smile Studios
16:25
That Smile Studio
Рет қаралды 100 М.
Double Tick | Kannada Short Film | Eshanya Sharma K R | Drama comedy
17:06
Articulture Studio
Рет қаралды 260 М.
🍁 СЭР ДА СЭР
0:10
Ка12 PRODUCTION
Рет қаралды 3,9 МЛН
🍁 СЭР ДА СЭР
0:10
Ка12 PRODUCTION
Рет қаралды 3,9 МЛН
ЕГОР СЪЕЛ ИНСТРУМЕНТ? 😳😅  #shorts
0:19
Зубландия
Рет қаралды 18 МЛН
Лучший лайфхак от Миракла 😄
0:31
Miracle
Рет қаралды 10 МЛН