ನಾಗಮಣಿ ಗುರುಗಳೇ ನೀವು ಹೇಳುವಾಗೇ ತುಂಬಾ ನೊಂದು ಬೆಂದು ಹೋಗಿದ್ದೇವೆ ಕುಟುಂಬ ಗುರುಗಳೇ ದಯವಿಟ್ಟು ತಿಳಿಸಿ ಕೋಡಿ 🙏🙏
@YashodaYashu-y9o11 ай бұрын
ಧನ್ಯವಾದಗಳು ಗುರುಗಳೇ ನೀವು ಹೇಳಿದ ಮಾತುಗಳು ಸತ್ಯ ನನ್ ಜೀವನದಲ್ಲಿ ತುಂಬಾ ಜನ ಅವಮಾನ ಮಾಡಿದ್ದಾರೆ ನಿಮ್ಮ ಮಾತಿನಿಂದ ನನಗೆ ನೆಮ್ಮದಿ ಸಿಕ್ತು . ಕೋಟಿ ಕೋಟಿ ಪ್ರಣಾಮಗಳು 🎉🎉🎉🎉
@murthyb219610 ай бұрын
Namgu aste
@venkateshr597010 ай бұрын
Sam here
@snehamohan332210 ай бұрын
Nangu aste nandu tappe illa sumne Nan hesaru use maadadu Nan Nan co sister. Naanu sumne bittilla avlna sareyaage grahachara bedsedene
@snehamohan332210 ай бұрын
Nam co sister Mane markondu nam pakka erodeke esta illa adakke mareddu antha Nan mele healthale gurugale maareddu avlu duddu tagodeddu avlu tappu Nan mele aan maadle gurugale
@vinaybhat574010 ай бұрын
ಸಾಕಪ್ಪ ಸಾಕು😥🙏 ವೃಶ್ಚಿಕ
@Manasvini409110 ай бұрын
ಯಾವ್ದೋ ಜನ್ಮದ ಕರ್ಮ ಹೊಲ್ಸೆಲ್ ಆಗಿ ಅನುಭವಿಸಿ ಇರೋದು ಇಷ್ಟು ವರ್ಶನು. ಇದೆ ಮತ್ತು ಏನಿದೆ a ದೇವರಿಗೆ ಗೊತ್ತು ಅಷ್ಟೇ. 🙏🙏
@PrathibhaS-dn9ub8 ай бұрын
My date of birth is 21/11/1971 night 11.45 Sunday so what is my rashi and nakshatra
ನಿಜ ಗುರೂಜಿ ನೀವೇ ಹೇಳಿದ್ದಲ್ಲ ಸತ್ಯ ಬಹಳ ಕಷ್ಟದಿಂದಲೇ ಬಂದಿದ್ದೇವೆ ಇವಾಗಲಾದರೂ ಭಗವಂತನ ಆಶೀರ್ವಾದ ನಮಗೆ ಇದೆಯಾ ಸ್ವಾಮೀಜಿ ನಿಮಗೆ ಅನಂತ ಅನಂತ ಧನ್ಯವಾದಗಳು
@Nagushivarakshacrp10 ай бұрын
ಗುರುಗಳೆ ನನಗೆ ಜನ್ಮ ದಿನಾಂಕ ಗೊತ್ತಿಲ್ಲ,ನನ್ನ ಹೆಸರು ನಾಗು ಅದ್ದರಿಂದ ವೃಶ್ಚಿಕ ರಾಶಿ ನೋಡುತ್ತೇನೆ😢
@Padmavathi.DPadmavathi.D-rz9qg10 ай бұрын
ಹೌದು ಗುರೂಜಿ ಯಾರಿಂದ ಅವಮಾನ ಆದರೂ ತಡಿಬಹುದಿತ್ತು ಆದರೆ ನಾವು ಹೆತ್ತ ಮಕ್ಕಳಿಂದ ಆದ ಅವಮಾನ ಇದೆಯಲ್ಲ ಸಾವಿಗೂ ಮೀರಿದ ನೋವು 😭😭
@Peaceful_Soul.....10 ай бұрын
western countries alli Scorpio andre savage, stylish, rich and bold.. nam India alli Scorpio andre daridra raashi😂😂😂 Varshagalu aste change agute nam dinagalu matra change agalla😂 every year ond ondu hosa daridra add agi update agute 😂 avru helid mara: ಮಳೆ ಮರ 😊