Vastu Tips For Borewell Location | ವಾಸ್ತುವಿನ ಪ್ರಕಾರ ಯಾವ ಕಡೆ ಬೋರ್‌ವೆಲ್ ಇರಬೇಕು ಗೊತ್ತಾ? Vijay Karnataka

  Рет қаралды 99,614

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

#Numerology #VastuTips #VastuForBorewell
ಇತ್ತೀಚಿನ ದಿನಗಳಲ್ಲಿ ಯಾರೇ ಮನೆ ಕಟ್ಟಿಸಿದರೂ ಬೋರ್‌ವೆಲ್ ತೋಡಿಸುತ್ತಾರೆ. ಆದರೆ ಅದು ಯಾವ ಭಾಗದಲ್ಲಿದ್ದರೆ ಏನೇನು ಅನಾಹುತ ಆಗುತ್ತದೆ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ನಾವಿಂದು ವಾಸ್ತು ಪ್ರಕಾರ ಯಾವ ಕಡೆ ಬಾವಿ ಅಥವಾ ಬೋರ್‌ವೆಲ್ ಇರಬೇಕು ಎಂಬುದರ ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 55
@blockbustersuper1902
@blockbustersuper1902 8 ай бұрын
Bore li water barodu important asthe,,, direction nodkondu bore aksi water bandila Andre yen madodu
@sureshanandi4668
@sureshanandi4668 8 ай бұрын
ಹೆಚ್ಚು ಪ್ರಯೋಜನಕಾರಿಯಾಗಿದೆ ಗುರೂಜಿ.
@rajuhosure8618
@rajuhosure8618 8 ай бұрын
ನಿಮ್ ಕಥೆ ಕೇಳಿದ್ರೆ ಯಾರು ಬೋರ್ ಅಕ್ಸಲ್ಲ
@Divakar-i6u
@Divakar-i6u 7 ай бұрын
If sump is located on the axis line in North East corner, what is the remedies sir.
@sanjaykumaras41
@sanjaykumaras41 7 ай бұрын
Sir house centre al old well ede nav eg vasa manena ha well na center al etkond Katona ankondidivi en madodu nav etkoboda perfect ag centre ale ede well
@bhavanabhanu61
@bhavanabhanu61 10 ай бұрын
thank u sir, very useful
@sujathahb243
@sujathahb243 2 жыл бұрын
ಜಮೀನು ನಲ್ಲಿ ಎಲ್ಲಿ ಹಾಕಬೇಕು ದಯವಿಟ್ಟು ತಿಳಿಸಿ.
@mahadevtotkar206
@mahadevtotkar206 2 жыл бұрын
ನಮಸ್ಕಾರ ಗುರುಗಳೇ ನೀವು ಹೇಳಿದ ವಿಷಯಗಳು ನೂರಕ್ಕೆ ನೂರು ಸತ್ಯ ಕೆಲವೊಂದು ಸೀಕ್ರೆಟ್ ಗಳನ್ನು ಯಾರು ಬಿಟ್ಟುಕೊಡುವುದಿಲ್ಲ ಆದರೂ ತಾವುಗಳು ಸಮಾಜ ಒಳಿತಿಗಾಗಿ ಇಂಥ ವಾಸ್ತುವಿನ ವಿಷಯಗಳನ್ನು ಎಳೆಎಳೆಯಾಗಿ ಪರಿಚಯ ಮಾಡಿದ್ದಕ್ಕಾಗಿ ನಿಮಗೆ ನೂರು ಕೋಟಿ ಕೋಟಿ ನಮನಗಳು🙏🙏
@badriveeru3551
@badriveeru3551 9 ай бұрын
ನೀನು ತೋರಿಸದೆ ಜಾಗದಲ್ಲಿ ನೀರಿಲ್ಲ ಅಂದ್ರೆ ಏನ್ ಕಿಸಿದು
@NagarajuMn-h5j
@NagarajuMn-h5j 6 ай бұрын
Mane vaastu tilisidira bhoomi yalli yelli hakisabahudu tilisi
@rajualgudkar7664
@rajualgudkar7664 Жыл бұрын
South East borewell eddare parihar eddare tilisi sir.
@sangappaa8740
@sangappaa8740 2 жыл бұрын
Super guruji 👍👍👍👍
@anjanappa.ssangavvara9051
@anjanappa.ssangavvara9051 Жыл бұрын
We want remidy sir
@vijaykumar-bl1xn
@vijaykumar-bl1xn 6 ай бұрын
E varsh nim borewell est success agive guru
@shivaraja1234
@shivaraja1234 Жыл бұрын
ಎಲ್ಲಿ ಬೋರ್ ಹಾಕಿದ್ದರೆ ಏನು ನೀರು ಸಿಕ್ಕರೆ ಸಾಕು
@dpgaming5648
@dpgaming5648 Жыл бұрын
Sir naavu first mane kattisidvi mele mane kattuvaaga kuberana mooleyalli borewell haakisiddivi Nan husband real estate business maadthare first olle business aagthiththu ega business Full loss aagthide parihara thilisi sir
@sharanappasn9727
@sharanappasn9727 2 жыл бұрын
All ready south west nali borewell edy sulotins kodi
@gururajhalmat8853
@gururajhalmat8853 2 жыл бұрын
ಥ್ಯಾಂಕ್ಯೂ ಗುರೂಜಿ... 🙏🙏🙏❤️🙏🙏🙏
@villagelifeinindia5024
@villagelifeinindia5024 Жыл бұрын
Super sir
@smilesantu33
@smilesantu33 5 ай бұрын
ನಾಲ್ಕು ದಿಕ್ಕಿಗೆ 4 hodsidivi 1inch aste
@sharanappasn9727
@sharanappasn9727 2 жыл бұрын
South west south east ali edy sulotins kodi guruji
@channuheremath
@channuheremath 8 ай бұрын
Dikkugalannu kannadadalli heli sir
@aksarkar-dq4df
@aksarkar-dq4df 8 ай бұрын
ರಿ ಸ್ವಾಮಿ ಕನ್ನಡ ಬಳಸಿ ನಿಮ್ಮ ಹಾಗೆ ಎಲ್ಲರೂ ಇಂಗ್ಲೀಶ್ ಬರೋಲ್ಲ ಸರಿಯಾಗಿ ಉತ್ತರ ಈಶಾನ್ಯ ಮತ್ತು ಪೂರ್ವ ಅಂತ ಹೇಳಿ ನಮ್ಮ ಜನರಿಗೆ ಬೇಗ್ ಅರ್ಥವಾಗುತ್ತದೆ
@rajuhveeriah7686
@rajuhveeriah7686 7 ай бұрын
5:56
@dileep.sdileep.s5945
@dileep.sdileep.s5945 9 ай бұрын
ಸರ್ ನಿಮ್ ಬೋರ್ ಎಲ್ಲಿದೆ
@krishnav2488
@krishnav2488 7 ай бұрын
ಈಗ ಎಲ್ಲಿ ನೀರು ಸಿಗುತ್ತದೆ ಅಲ್ಲಿ ತೆಗೆಯ ಬೇಕು. ಹಳೇ ಕಾಲ hoyitu
@rajparu432
@rajparu432 Жыл бұрын
Kannad jasthi balusu guruve
@fakkireshnfakkireshn7156
@fakkireshnfakkireshn7156 9 ай бұрын
ಗುರುವೇ ಕನ್ನಡದಲ್ಲಿ ಹೇಳು ಈಸ್ಟ್ ವೆಸ್ಟ್
@arajaraj7773
@arajaraj7773 6 ай бұрын
ದಿಕ್ಕುಗಳನ್ನು ಕನ್ನಡದಲ್ಲಿ ಹೇಳಿದರೆ ರೈತರಿಗೆ ಅನುಕೂಲವಾಗುತ್ತದೆ ಕನ್ನಡದಲ್ಲಿ ಹೇಳಿದರೆ ಇನ್ನಿತರ ವಿಡಿಯೋಗಳನ್ನು ನೋಡಬಹುದು
@prashanthsydur3503
@prashanthsydur3503 6 ай бұрын
Swamy namg bekagid kade neer band bidutta
@Sivakumar198215
@Sivakumar198215 7 ай бұрын
He was running mobile service centre. I gave my mobile for servicing but entirely damaged it.
@ramakrishnaiah1208
@ramakrishnaiah1208 8 ай бұрын
You have to inform only house but we want information to agri land
@m.kthimmeshraj362
@m.kthimmeshraj362 2 жыл бұрын
👍
@spatil2024
@spatil2024 2 жыл бұрын
🙏🏻👌🏻🙏🏻
@SagarSatagouda
@SagarSatagouda 7 ай бұрын
ಕನ್ನಡ ದಾಗ ಹೇಳ್ ಪಾ ಅಣ್ಣ ಸೌತ್ ಅಂದ್ರ ನಾರ್ತ್ ಅಂದ್ರ ಗೊತ್ ಆಗಲ್ಲ
@girigirikt2816
@girigirikt2816 8 ай бұрын
ಬೊಗಳೆ
@veerabhadrappaho223
@veerabhadrappaho223 7 ай бұрын
Uta maduvaga time nodi tinutara
@Suresh-tj3li
@Suresh-tj3li 7 ай бұрын
Kannadaspeaksir
@AbhilashFarmer
@AbhilashFarmer 6 ай бұрын
Enno ottnalii nim atra bandu kasu kotu topi akksobku hogbeku . Nam poorvikaru eddhu yavudhu elladhe bovi Maddi Suka enndha eddru Ottanlli nivu oodhu madkokee ossa daree😂😂😂
@GGemyaNaik
@GGemyaNaik Жыл бұрын
ella sullu
@cutediamonds6676
@cutediamonds6676 Жыл бұрын
Yava karma 😂😂
@ninganagoudanarendra64
@ninganagoudanarendra64 10 ай бұрын
😂😂😂😂
@mahendrahalagiri6802
@mahendrahalagiri6802 Жыл бұрын
Yalla sulo
@Yaduveerdotcom
@Yaduveerdotcom 10 ай бұрын
He hucha jotisy modalu kannnada, matadu.... Ninna odibaradu.. Vijaya karanataka patrike yavarana odibeku
Borewell Location as per Vastu | Vijay Karnataka
4:38
Vijay Karnataka | ವಿಜಯ ಕರ್ನಾಟಕ
Рет қаралды 17 М.
VAMPIRE DESTROYED GIRL???? 😱
00:56
INO
Рет қаралды 7 МЛН
World‘s Strongest Man VS Apple
01:00
Browney
Рет қаралды 56 МЛН
This mother's baby is too unreliable.
00:13
FUNNY XIAOTING 666
Рет қаралды 38 МЛН
Cow Vastu: Kamdhenu statue placement at home | Vijay Karnataka
6:54
Vijay Karnataka | ವಿಜಯ ಕರ್ನಾಟಕ
Рет қаралды 179 М.
VAMPIRE DESTROYED GIRL???? 😱
00:56
INO
Рет қаралды 7 МЛН