ಅಮ್ಮ ತುಂಬಾ ಖುಷಿ ಆಗಿದೆ. ಮೊದಲನೆ ಕಾಮೆಂಟ್ ಮಾಡಿನಿ ಲಿಖಿತ ಜಪದ ಬಗ್ಗೆ ಕೇಳಿದೆ ಅಮ್ಮ ತಿಳಿಸಿ ಹೇಳಿದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಮ್ಮ .
@manjulagv67487 ай бұрын
ಮುಂದುವರಿಸಿ ಮೇಡಂ ನಾನು ಕಾಯ್ತಾ ಇದ್ದೆ ಮೇಡಂ ಜಪದ ವಿಷಯ ತಿಳಿದುಕೊಳ್ಳಲು ಧನ್ಯವಾದಗಳು ಮೇಡಂ ನಿಮಗೆ 🙏🙏
@sarithas.47767 ай бұрын
Super narration❤ ಎಷ್ಟೊಂದು ವಿಚಾರಗಳು ಗೊತ್ತೇ ಇರಲಿಲ್ಲ!!! ನಿಮಗೆ ಶಿರಬಾಗಿ ನಮನಗಳು. ಮುಂದುವರಿದ ಭಾಗಕ್ಕೆ ಕಾಯುತ್ತಿರುವೆವು🙏🙏🙏🙏🙏
@renukarenu54557 ай бұрын
🙏🙏🙏🙏🙏🙏 Amma ❤️
@shruthisreenivas54947 ай бұрын
ಶಾರದಾ ಮಾತೆ ಮಂಗಳ ದಾತೆ ಸುರ ಸಂ ಸೇವಿತೆ ಪರಮಪುನೀತೆ ವಾರಿಜಸನ ಹೃದಯ ವಿರಾಜಿತೆ ನಾರದ ಜನನೀ ಸುರ್ರುಜನ ಸಂಪ್ರೀತೆ ಅಮ್ಮಾ ನೇ ವೀಣಾ ಪಾಣಿ .ವಾಣಿ ತುಂಗಾ ತೀರ ವಿಹಾರಿಣಿ ಅಮ್ಮ ಅಮ್ಮ ಅಮ್ಮ ಅಮ್ಮ ಲವ್ ಯು ಅಮ್ಮಾ🦜🦜🌹🌹🙏 ❤❤❤❤💖💖💖💐💐 good night sweet dreams amma 🙏💐💐
@Shankarimkbhat3 ай бұрын
ಅಮ್ಮ ದೇವಿ ಶುಭ ರಾತ್ರಿ ❤
@mahadevaks53267 ай бұрын
ದಯವಿಟ್ಟು ಮುಂದುವರಿಸಿ ಅಮ್ಮ 🙏
@rashmer4417 ай бұрын
ಈ ವಿಡಿಯೋ ನಮಗೆ ತುಂಬಾ ಇಷ್ಟ ಆಯ್ತು ಅಮ್ಮ ಯಾಕೆಂದ್ರೆ ದಿನ ನಾವು ಪೂಜೆ ಮಾಡ್ತಾ ಇರ್ತೀವಿ ಏನಾದ್ರೂ ಶ್ಲೋಕ ನಾದರೂ ಹೇಳ್ತೀವಿ 108 ಮನೆ ದೇವರಾದ ತಿರುಪತಿ ವೆಂಕಟರಮಣನ ಶ್ಲೋಕ ನಾದರೂ ಆ ಶ್ಲೋಕದಿಂದ ನಮಗೆ ಒಳ್ಳೇದಾಗುತ್ತೆ ಅಂದ್ರೆ ನೀವು ಮುಂದುವರಿಸುವುದು ತುಂಬಾ ಒಳ್ಳೆಯದು 🙏
@sindhuraghavendra98127 ай бұрын
ಅಮ್ಮ ಬಹಳ ಬಹಳ ಧನ್ಯವಾದಗಳು ನಿಮಗೆ. ಎಲ್ಲಾ ವಿಚಾರವನ್ನು ಬಹಳ ಸ್ಪಷ್ಟವಾಗಿ ತಿಳಿಯುವ ರೀತಿ ಹೇಳ್ತೀರ. ನಮ್ಮ ಎಲ್ಲಾ ಕಷ್ಟಗಳನ್ನು ಹಂತ ಹಂತವಾಗಿ ಪರಿಹಾರ ಸಿಕ್ತಾಯಿದೆ 🙏🙏🙏🙏
@doddaachchammadoddaachcham76647 ай бұрын
ಖಂಡಿತಾ ಮುಂದಿನ ವಿಷಯ ಹೇಳಿ ಮೆಡಂ.ನಿಮ್ಮಿಂದ ತುಂಬಾ ವಿಷಯ ಆಧ್ಯಾತ್ಮಿಕ ದಲ್ಲಿ ತಿಳಿಯುತ್ತಿದ್ದಂತೆ ವೆ.🙏🙏🙏🙏
ತುಂಬಾ ಹೃದಯದ ಧನ್ಯವಾದಗಳು ಅಮ್ಮ ದೇವತೆ ನಮ್ಮ ಪಾಲಿನ ♥️❤️♥️♥️🙏🙏🙏🙏🎉🎉
@radhakhandate22117 ай бұрын
ಹರೇ ಶ್ರೀನಿವಾಸ ಅಕ್ಕಾ
@PreranaAshrit7 ай бұрын
Hare shreenivasa 🙏
@sumams76227 ай бұрын
ಅಮ್ಮ ನಿಮ್ಮ ಮಾರ್ಗದರ್ಶನ ನಮಗೆ ಬೇಕು, ದಯವಿಟ್ಟು ಮುಂದುವರಿಯಲಿ 🙏🏽🙏🏽🙏🏽
@harinipradeep637 ай бұрын
ಅಮ್ಮ ತುಂಬಾ ಉಪಯುಕ್ತ ಮಾಹಿತಿ. ಇವೆಲ್ಲಾ ವಿಷಯಗಳು ನನಗೆ ತಿಳಿದಿರಲಿಲ್ಲ. ಈ video ನೋಡಿ ನಾನು ಜಪ ಮಾಡುವಾಗ ಮಾಡುತ್ತಿದ್ದ ಕೆಲವು ತಪ್ಪುಗಳನ್ನು ತಿದ್ದಿಕೊಳ್ತೀನಿ. ದಯವಿಟ್ಟು ಇದರ ಮುಂದಿನ ಭಾಗವನ್ನು ತಿಳಿಸಿಕೊಡಿ 🙏🏻🙏🏻
@Vishala_087 ай бұрын
Thank you so much ನಾನು ನಾಲ್ಕು ವರ್ಷಗಳಿಂದ ವಿಷ್ಣು ಸಹಸ್ರನಾಮವನ್ನು ಹೇಳುತ್ತಿದ್ದೇನೆ 🙏🙏 ನಾವು ಒಬ್ಬರೇ ಇರುವಾಗಲೂ ಬಟ್ಟೆ ಮುಚ್ಚ ಬೇಕ ಜಪ ಸರಕ್ಕೆ
@renukacbiserotti66686 ай бұрын
Namaskar Amma 💐🙏🙏
@kushijai69127 ай бұрын
ಈ ವಿಡಿಯೋ ತುಂಬಾ ಚೆನ್ನಾಗಿದೆ.. ನೀವು ತಿಳಿಸಿಕೊಡುವ ಪ್ರತಿಯೊಂದು ಉಪಯುಕ್ತ ವೇ ಆಗಿದೆ 🙏🏼🙏🏼🙏🏼 ಮುಂದುವರೆಸಿಕೊಡಿ ✨️
@huthvikk40537 ай бұрын
ಅಮ್ಮ ಮುಂದುವರೆಸಿ ❤
@varshabhaskar80447 ай бұрын
🙏🙏🙏🙏🙏🙏ಅಮ್ಮ
@chinnubai3g7 ай бұрын
Namaskar Amma ,dayavittu munduvarasri 🙏
@balakrishnabhat77117 ай бұрын
ಧನ್ಯವಾದಗಳು ಅಮ್ಮ. ಇದನ್ನು ತುಂಬಾ ದಿನದಿಂದ ನಿರೀಕ್ಷೆ ಮಾಡ್ತಾ ಇದ್ದೆ..
@PriyaKulkarni-uc8sq7 ай бұрын
🙏🙏🙏🙏🙏🙏🙏🙏🙏🙇♀️🙇♀️🙇♀️🙇♀️🙇♀️🙇♀️🙇♀️ thank you veenamma
@anuvinu99927 ай бұрын
ಅಮ್ಮ ಇದು ತುಂಬಾ ಅವಶ್ಯಕತೆ ಇತ್ತು tq so much amma
@sneharavi79307 ай бұрын
ಧನ್ಯವಾದಗಳು ಅಮ್ಮ 💐🙏🙏💐
@PatriswamyK-uk9sz7 ай бұрын
ಅಮ್ಮ ದಯವಿಟ್ಟು ಮುಂದುವರಿಸಿ 🙏🙏🙏🙏🙏
@LaxmiDeshpande-e5c7 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ವೀಣಾ ಮಾಮಿ.ಧನ್ಯವಾದಗಳು ಮುಂದುವರಿಸಿರಿ.ಆದರೆ ಹೆಣ್ಣು ಮಕ್ಕಳು ಜಪಮಾಲೆ ಹಿಡಿದು ಮಾಡಬಾರದು ಅಂದಕಾರಣ ನಾನು ಬೆರಳಿನಿಂದ ಮಾಡುತಿದ್ದೆ .
@ParwatimarutiSutar7 ай бұрын
ನನಗು ಈ ವಿಡಿಯೋ ತುಂಬಾ ಇಷ್ಟ ಆಗಿದೆ ಅಮ್ಮ ಪ್ಲೀಸ್ ಮುಂದುವರಿಸಿ 🙏🙏🙏🙏
ಅಮ್ಮ ನಿಮ್ಮ ಯಲ್ಲ ವಿಡಿಯೋಗಳು ನಮಗೆ ತುಂಬಾ ಉಪಯುಕ್ತವಾಗಿದೆ. ತುಂಬಾ ಧನ್ಯವಾದಗಳು ಅಮ್ಮ.
@shailashreebendigeri84117 ай бұрын
ದಯವಿಟ್ಟು ಮುಂದುವರೆಸಿ ವೀಣಾ ಅವರೇ 👍👌
@Thejaswini.R-nd2fk7 ай бұрын
ದಯವಿಟ್ಟು ಮುಂದುವರೆಸಿ ವೀಣಾ ಅಮ್ಮ
@KavyaGadennavar7 ай бұрын
ಅಮ್ಮ ಜಪದ ಬಗ್ಗೆ ಮುಂದುವರೆಸಿ🙏
@krupatrijal58137 ай бұрын
ದಯವಿಟ್ಟು ಮುಂದುವರೆಸಿ ❤❤❤
@ReetaArgol-wf8ll7 ай бұрын
Amma Namaskara 🙏🙏🙏🙏. Dayavittu munduvarisi
@sunandagolabhavi10157 ай бұрын
Bhal channgi tilisiddiri nimma kade valleya❤❤ vishyad bhandarve ede thankyou thank you
@vanibparashuram90527 ай бұрын
Thank you amma 🙏🙏🙏🙏⚘⚘⚘
@renozoff6077 ай бұрын
Hare shrinivasa very nice information 🙏🙏🙏🌹🌹🌹
@savitadange47187 ай бұрын
ತಿಳಿಸಿಕೊಡಿ ಅಮ್ಮ ನಿಮ್ಮ ಮುಂದಿನ ವಿಷಯಗಳನ್ನು ಕೇಳುವುದಕ್ಕೆ ನಮಗೆ ತುಂಬಾ ಆಸಕ್ತಿ ಇದೆ
@kingofpop77657 ай бұрын
ದಯವಿಟ್ಟು ಮುಂದುವರೆಸಿ ಅಮ್ಮಾ , ನೀವು ಹೇಳಿ ಕೊಟ್ಟಿದ್ದು ಮಂತ್ರ ಪೂಜಾ ವಿಧಾನ, ನೀವು ಹೇಳಿ ಕೊಟ್ಟ ರಂಗೋಲಿ ಇವೆಲ್ಲದರಿಂದ ನಮಗೆ ಒಳ್ಳೆಯದು ಆಗ್ತಾ ಇದೆ ಅಮ್ಮಾ🙏🙏 ದಯವಿಟ್ಟು ಮುಂದಿನ ವಿಡಿಯೋ ಹೇಳಿ ಕೊಡಿ ಅಮ್ಮಾ 🙏🙏🙏🙏☺️
@umasreddy46486 ай бұрын
🙏amma
@shruthisreenivas54947 ай бұрын
ಅಮ್ಮನ ಚರಣ ಕಮಲಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏
@latatalawar16187 ай бұрын
ಜಪ ಮಾಡುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮೆಂಡ್ ತುಂಬಾ ಧನ್ಯವಾದಗಳು