Can we use same tulsi mala for different gods and goddess mantras
@SangeetaSangeeta-v8w3o Жыл бұрын
Tq mam super mam
@Suma-r7f9 ай бұрын
🙏amma very good tips for life pl tell more sanathana drama message amma pl
@pratapkatti3133 Жыл бұрын
Super
@indradhanuhuastrocare Жыл бұрын
🙏💐
@raghunathashet9406 Жыл бұрын
Thank you 👏
@sangannashahapur4148 Жыл бұрын
Sachidanad babu guruji prefer ring finger for ಜಪ
@indradhanuhuastrocare Жыл бұрын
May be. But Ancient Astrologers like Veda Brahma Shri Gunjooru Ramachandra Shastri and our Saints are preferred Middle finger because it represents Shani, So our Karma will burn if we chant mantras.
@appuchinnu53092 жыл бұрын
Very useful and thank you very much for your giving information ma am💐🙏
Japa male yelli tegedukondare shreshta.... Mahiti kodi
@indradhanuhuastrocare6 ай бұрын
kshetra devasthanada olagade shop nalli.
@MaruthiMaruthi-z8l9 ай бұрын
🔱
@arpithakomaregowda4036 Жыл бұрын
Right hand or left hand
@indradhanuhuastrocare Жыл бұрын
Always right hand.
@user-prabhuvenkat6 ай бұрын
Can we wear japa male after , completing japa ,,,, namaskara 🙏
@indradhanuhuastrocare6 ай бұрын
No
@manjunayak6642 Жыл бұрын
ಜಪ ಕೆ ದರ್ಬೆ ಚಾಪೆ ಓಕೆ na
@chetanathani52372 жыл бұрын
All OK but jap male ungura beralalli hibeku
@indradhanuhuastrocare2 жыл бұрын
According to saints we have to use middle finger in japamala.
@srinivasseenu63094 ай бұрын
ಶನಿ ದೇವರ ಮಂತ್ರ ಸಿದ್ಧಿ ಪಡೆದುಕೊಳ್ಳುವುದು ಹೇಗೆ.. 🙏
@prakashs59038 ай бұрын
ದಯವಿಟ್ಟು ನಮಗೆ ಇನ್ನೂರ ಹದಿನಾರು ಮಣಿಗಳು ಇರುವ ಮಾಲೆ ಬೇಕು ಫಿಲಂ ತಲುಪಿಸಲು ಸಾಧ್ಯವಾ
@vptechclass6703 Жыл бұрын
ನಾವು ಮನೆಯಲ್ಲಿ ಮಾಡಿದ 108 ದಿನಗಳ ಮಂತ್ರ ಜಪದ ಸಮಾರೋಪ ಹೇಗೆ ಮಾಡುವುದು ದಯವಿಟ್ಟು ತಿಳಿಸಿ...
@indradhanuhuastrocare Жыл бұрын
ಅನೇಕ ರೀತಿಯಲ್ಲಿ ಮಾಡಬಹುದು. ಯಾವ ದೇವರ ಕುರಿತಾಗಿ ಜಪ ಮಾಡಿದ್ದೀರೋ ಅವರಿಗೆ ಧನ್ಯವಾದ ಅರ್ಪಿಸುವ ರೀತಿಯಲ್ಲಿ ಆ ದೇವರಿಗೆ ಕುರಿತಾದ ಗಾಯತ್ರಿ ಜಪ ಅಥವಾ ಅವರ ಸ್ತೋತ್ರ ಪಠಿಸುವದನ್ನು ಮಾಡಿಸಬಹುದು. ಬಡವರಿಗೆ ದಾನ, ಧರ್ಮ, ಅನ್ನಸಂತರ್ಪಣೆ ಇಟ್ಟುಕೊಳ್ಳಬಹುದು. ಮೂಕಪ್ರಾಣಿಗಳಿಗೆ ಊಟ ನೀಡಬಹುದು. ಅನಾಥ ಮಕ್ಕಳಿಗೆ ಸೇವೆ ಮಾಡಬಹುದು. 1 ದಿನ ಉಪವಾಸ ಮಾಡಬಹುದು. ಯಾವುದಾದರೂ ದುರ್ಬಲತೆ ಇದ್ದರೆ ಅದರ ದಾನ. ಮುಂತಾದವು.
@gayathrihr55015 ай бұрын
ಸಿಯಾಟಿಕ ಪ್ರಾಬ್ಲೆಮ್ ಇದೆ ನನಗೆ. ಚೇರ್ ಮೇಲೆ ಕುಳಿತು ಜಪ ಮಾಡಬಹುದ
@indradhanuhuastrocare5 ай бұрын
ಮಾಡಬಹುದು
@vijayakumarhandanakere99885 ай бұрын
ಗದ್ದಿಗೆ ಕಂಬಳಿ ಹಾಕಿಕೊಳ್ಳಬಹುದದ
@raghavendra5056 Жыл бұрын
ಅಕ್ಕ ಜಪನ ಮನಸ್ಸಿನಲ್ಲಿ ಮಾಡ್ಬೇಕಾ ಅಥವಾ ಬಾಯಿಬಿಟ್ಟು ಹೇಳ್ಕೊಬೇಕಾ..?
@indradhanuhuastrocare Жыл бұрын
ಮನಸ್ಸಿನಲ್ಲಿ ಹೇಳಿಕೊಳ್ಳುವುದು ಅತ್ಯಂತ ಶಕ್ತಿಶಾಲಿ. ಆದರೆ ಏಕಾಗ್ರತೆ ಸ್ವಲ್ಪ ಕಷ್ಟವಾಗಬಹುದು. ಯಾರಿಗೂ ಡಿಸ್ಟರ್ಬ್ ಆಗದ ರೀತಿಯಲ್ಲಿ ಸಣ್ಣದಾಗಿ ಹೇಳಿಕೊಳ್ಳುವುದು ಒಳ್ಳೆಯದು.
@raghavendra5056 Жыл бұрын
@@indradhanuhuastrocare ಧನ್ಯವಾದಗಳು ಅಕ್ಕ..ನಾನು ಮೃತ್ಯುನ್ ಜಯ ಮಂತ್ರ ಜಪಿಸಲು ಬಯಸುತ್ತಿದ್ದೀನಿ ಸಾವಿನ ಭಯ ಅಲ್ಲ ಮನೆಯಲ್ಲಿ ಅರೋಗ್ಯ ಸಮಸ್ಯೆಗಳು ಮಿತಿ ಮೀರಿದೆ..
ಮೇಡಂ ಜಪ ಮಾಡುವಾಗ ಕಣ್ಣು ಮುಚ್ಚಿ ಜಪ ಮಾಡಬೇಕಾ ಅಥವಾ ಕಣ್ಣು ತೆರೆದು ಮಾಡಬೇಕಾ
@indradhanuhuastrocare10 ай бұрын
ಕಣ್ಣು ಮುಚ್ಚಿ
@alemariakashraj Жыл бұрын
ನಾನು ಫ್ಯಾಕ್ಟರಿಗೆ ಹೋಗ್ತಾ ಇದೀನಿ ಆದ್ರೆ ಶೂ ಹಾಕೋಡಿರ್ಥಿನಿ ಹಾಗಿದ್ರೂ ಮಾಡ್ಬಹುದ ಅಥವಾ ಚಪ್ಪಲಿ ಶೂ ಹಾಕೊಂಡು ಹೋಗಿರ್ತಿವಿ ಅವಾಗ ಮಾಡ್ಬಹುದ
@indradhanuhuastrocare Жыл бұрын
ಮಂತ್ರ ಜಪ 1 ಮಾಲೆಯಷ್ಟು ಮಾಡುವಾಗ ನಿಯಮ ಪೂರ್ವಕವಾಗಿ ಮಾಡಬೇಕು. ಆದರೆ ಯಾವುದೇ ಸ್ಥಳಗಳಲ್ಲಿ ಒಂದು ನಿರ್ದಿಷ್ಟ ಸಂಖ್ಯೆ ಇಲ್ಲದೇ ಮಾಡುವಾಗ ಚಪ್ಪಲಿ ಇದ್ದರೂ ಮಾಡಬಹುದು.
@alemariakashraj Жыл бұрын
@@indradhanuhuastrocare ನಾನು ಹರೇ ಕೃಷ್ಣ ಮಂತ್ರದ ಜಪ ಮಾಡುತ್ತಿದ್ದೆ ನೆ ಅದಕ್ಕಾಗಿ ಕೇಳಿದೆ ಹಾಗೂ ನಂಗೆ ಸಂಶಯ ವಿತ್ತು ನಾನು ಚಪ್ಪಲಿ ಅಥವಾ ಶು ಧರಿಸಿ ಮಾಡಿದರೆ ಫಲ ಸಿಗುತ್ತದೋ ಇಲ್ಲವೋ ಎಂದು