ಅಮ್ಮಾ ಕಳೆದ 2ವರ್ಷಗಳಿಂದ ನಾನು ಭೂವರಾಹ ಸ್ವಾಮಿ ರಂಗೋಲಿ ಹಾಕಲು ಪ್ರಾರಂಭಿಸಿದಾಗ ನಾನು ಪ್ಲಾಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ 2 ವರ್ಷದ ಕನಸು ನಾಳೆ ನನಸಾಗುತ್ತಿದೆ ಇದಕ್ಕಾಗಿ ತುಂಬಾ ಧನ್ಯವಾದಗಳು ಅಮ್ಮಾ ❤
ಒಳ್ಳೆಯ ವಿಷಯ ಹೇಳುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ ಶುಭ ಮಧ್ಯಾಹ್ನ 🌸🌸🌸🌸
@shobharaghu2260Ай бұрын
Hi Amma.. Namaste.. I am in Puri Jagannath temple today... evening I am going for darshan..... very happy to share with you as, after seeing your video last year when you had been to temple and u showed the arti in the video...i just prayed for Krishna to give me darshan..... and today I am here to have darshan of lord Krishna.... thank you so much amma..
@poornimal1086Ай бұрын
Lord Jaganath is sooooo Powerfull 🎉❤
@veerammau8Ай бұрын
ಅಮ್ಮ ನಿಮ್ಮಿಂದ ತುಂಬ ಉಪಯೋಗ ಆಗ್ತಿದೆ ಅಮ್ಮ ದೇವರ ವಿಚಾರದಲ್ಲಿ ನಾವು ಬಹಳ ಅಂದ್ರೆ ಬಹಳನೆ ತಪ್ಪುಗಳನ್ನ ಮಾಡ್ತಿದ್ವಿ 😢ಅಮ್ಮ ಈಗ ನಿಮಿಂದ ಬಹಳ ತಿಳಿದು ಕೊಂಡಿದ್ದೇನೆ ಹಾಗು ಬಹಳ ಕಲಿತ ಇದೀನಿ ಇನ್ನೂ ಕಲಿಯೋದು ಬಹಳಷ್ಟಿದೆ ಅಮ್ಮ ನಿಮ್ಮಿಂದ ಅಮ್ಮ ನಿಮಗೆ ಸಮಯ ಸಿಕ್ಕಾಗೆಲ್ಲಾ ಪ್ರತಿನಿತ್ಯ ಹೆಣ್ಣುಮಕ್ಕಳ ದಿನಚರಿಯನ್ನು ಹಿಗೆ ಹೇಳಿಕೊಡ್ತ ಇರಿ ಅಮ್ಮ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು❤🙏🙇🌍
@Shashikalasn-h6lАй бұрын
Amma yaru mane holsu etirutaro avara maneheli lakxmi ertalama nnanu noduti hestu savacha eturunu lakxmi baralama
@shylajas21Ай бұрын
Thanks Amma...❤❤❤
@bhagyalakshmik.g.2136Ай бұрын
ಹರೇ ಶ್ರೀನಿವಾಸ 🙏🙏ತುಂಬು ಹೃದಯದ ಧನ್ಯವಾದಗಳು ವೀಣಾ ವೈನಿ ಅವರಿಗೆ 🙏🙏🌹🌹👍👍
@ShashikalaSundar-ij3reАй бұрын
Neevu sakshat Devara roopa Amma..... nimma ella videos nodidini neevu helikotta karya siddi vinayaka vrata maadi namma yajmanrige hosa job sikkede amma...tumba kushiyagidivi....nimage sashtanga namaskaragalu....
@anuradhaloknath9391Ай бұрын
🙏🙏ನಮಸ್ತೆ ವೀಣಾ ಸಹೋದರಿ ನಾನು ಇಂದು ಈಗ ತಾಯಿ ಮಾರ್ಗಶೀರ್ಷ ಮಹಾಲಕ್ಷ್ಮಿ ವ್ರತ ಪೂಜೆ ಮಾಡುತಿದ್ದೇನೆ 🙏🙏
@pankajanv3393Ай бұрын
ನಾನು ಮಾಡಿದೆ ಅಮ್ಮ... ನೆಮ್ಮದಿ ಆಯಿತು
@arunashrinath6705Ай бұрын
Thumba dhanyavadagalu Amma 🙏🙏🌷🌷❤❤
@meghanamegha5297Ай бұрын
ನೀವ್ ಹೇಳೋ ಪ್ರತಿ ಮಾತು ಕೇಳುತಿನಿ ಅಮ್ಮ 🙏🏻🙏🏻🙏🏻ಎಷ್ಟೋ ಗೊತ್ತಿಲದ ವಿಷಯ ಗಳು ತಿಳಿಸಿ ಕೊಡುತೀರಾ 🙏🏻ಧನ್ಯವಾದಗಳು ಧನ್ಯವಾದಗಳು ಮಾ
@HemaSunkad-gt2xbАй бұрын
Amma🙏. ಷಷ್ಠಿ ಪೂಜೆ ತಿಳಿಸಿ ಕೊಡಿ ವಿಸರ್ಜನೆ..ನಿಮ್ಮ ಮಾಹಿತಿಗಳು ತುಂಬಾ ollegadige ತಾಯಿ.. 🙏🙏