Veerappa Nayaka - Full Movie | Patriotic Film | Vishnuvardhan, Shruthi | Superhit Kannada Movies

  Рет қаралды 4,996,304

SGV Digital - Kannada Full Movies

SGV Digital - Kannada Full Movies

Күн бұрын

Пікірлер: 985
@ManojManu-c8q
@ManojManu-c8q 4 ай бұрын
ವಿಷ್ಣುದಾದ ಅವರ ಈ ಸಿನಿಮಾ ಒಂದು ದೇಶಪ್ರೇಮ ಕತೆಯಾಗಿದ್ದು ನಮ್ಮ ಭಾರತೀಯರು ನೋಡಲೇಬೇಕಾದ ಚಿತ್ರ ಇಂತಹ ಚಿತ್ರ ಮುಂದೆಂದೂ ಬರುವುದಿಲ್ಲ 👏🏾👏🏾
@maheshh.m426
@maheshh.m426 Жыл бұрын
🌹🌹❤️ ವೀರಪ್ಪನಾಯ್ಕ ಮೂವಿ ಸೂಪರ್. ನಮ್ಮ ದೇಶದ ಬಗ್ಗೆ ಸಂದೇಶ ಸಾರುವ ಚಿತ್ರ. ಜೈ ವಿಷ್ಣುದಾದಾ ❤️🌹🌹👌👌👌👌👌
@nandesha2251
@nandesha2251 3 жыл бұрын
ದೇಶಪ್ರೇಮ ಸಾರುವ ಅಪ್ಪಟ ದೇಶಪ್ರೇಮಿಯ ಕಥೆ...👌👌👌 ಅದ್ಭುತ ಅಭಿನಯದಿಂದ ವಿಷ್ಣುವರ್ಧನ್ ಎಲ್ಲಾ ಜನರ ಮನದಲ್ಲಿ ಸದಾ ಚಿರಂಜೀವಿಯಾಗಿರುತ್ತಾರೆ... 💐? ?👏👏 ಹಾಗೆಯೇ ಈ ಚಿತ್ರದ ಎಲ್ಲಾ ಪಾತ್ರ ವರ್ಗದವರು ತುಂಬಾ ಮನೋಜ್ಞವಾಗಿ ಅಭಿನಯಿಸಿದ್ದಾರೆ.,. 👌👌
@amarbajigar656
@amarbajigar656 2 жыл бұрын
ಇಡೀ ಪ್ರಪಂಚದಲ್ಲಿ ಈ ರೀತಿ ಸಿನಿಮಾ ಮೂಡಿ ಬರೋದು ವಿಷ್ಣುವರ್ಧನ್ ಅವರಿಂದ ಮಾತ್ರ
@AbdulRajak-x7e
@AbdulRajak-x7e 17 күн бұрын
🎉❤
@rameshbyali7328
@rameshbyali7328 3 жыл бұрын
ಇಡೀ ಕನ್ನಡ ಇಂಡಸ್ಟ್ರಿಯಲ್ಲಿ ಇಂತಹ ನಟ ಸಿಕ್ಕಿದ್ದು ನಮ್ಮ ಪುಣ್ಯ ಇವತ್ತಿನ ದಿನಮಾನದಲ್ಲಿ ಯಾರೇ ಹೀರೋ ಬಂದರು ಇವರ ಕ್ರೇಜ್ ಆಕ್ಟಿಂಗ್ ಯಾರಿಗೂ ಇಲ್ಲ ಸಿಂಹಕ್ಕೆ ಸಿಂಹನೇ ಸಾಟಿ .♥️♥️♥️🦁🦁🦁king always king my boss Vishnu Dada
@ranganathu5808
@ranganathu5808 2 жыл бұрын
👍
@vitaldyavanur4357
@vitaldyavanur4357 2 жыл бұрын
0
@nageshkesarkop2264
@nageshkesarkop2264 2 жыл бұрын
God🙏🙏🙏🙏
@chandrashekarchan5508
@chandrashekarchan5508 2 жыл бұрын
Inta movie munde barolla my fvrt movie Namm vishnuvardan avru
@sharanupavadashetti3665
@sharanupavadashetti3665 2 жыл бұрын
@@vitaldyavanur4357 y
@sunilkm3897
@sunilkm3897 3 жыл бұрын
ಎಸ್ ನಾರಾಯಣ ಅವರಿಗೆ ನನ್ನ ಒಂದು ಧನ್ಯವಾದಗಳು ಇಂತಹ ಸಿನಿಮಾವನ್ನು ಕನ್ನಡ ಚಿತ್ರ ರಂಗಕ್ಕೆ ಕೊಡುಗೆ ನಿಡಿರುವುದಕ್ಕೆ 😍😘😍😘😍😘🙏🙏🙏🙏🙏
@ranjanaswami5871
@ranjanaswami5871 Жыл бұрын
Really I Big fan Off S . Narayan
@SmithakSmitha-rp1se
@SmithakSmitha-rp1se 5 ай бұрын
MAn
@SmithakSmitha-rp1se
@SmithakSmitha-rp1se 5 ай бұрын
Manish❤7th❤
@hussains.bagwan6370
@hussains.bagwan6370 4 жыл бұрын
ಈ ಸಿನಿಮಾ ಪ್ರತಿಯೊಬ್ಬ ಭಾರತೀಯ ನೋಡಲೇಬೇಕು. S ನಾರಾಯಣ ಸರ್ ನಿಮಗೆ ಹೃದಯಪೂರ್ವಕ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ukgamer3158
@ukgamer3158 3 жыл бұрын
ಅತ್ಯುತ್ತಮ ಚಿತ್ರ ವಿಷ್ಣುವರ್ಧನ್ ಅವರ ಅಭಿನಯ ಅಮೋಘ ದೇಶ ಸೇವೆಯೆ ಈಶ ಸೇವೆ ನಮ್ಮ ಪೀಳಿಗೆಗೆ ಇಂತಹ ಸಿನಿಮಾಗಳನ್ನು ಖಂಡಿತವಾಗಿ ತೋರಿಸಬೇಕು
@deepamuttennavar1234
@deepamuttennavar1234 3 жыл бұрын
Super movie
@supriyaangadi611
@supriyaangadi611 2 жыл бұрын
ಒಂದೊಂದು ಸಿನ್ ಅಲ್ಲು ದೇಶ ಪ್ರೇಮ ನಾನು just 10sec skip ಮಾಡದೆ ನೋಡೋ ಚಲನ ಚಿತ್ರ ಇದು .. this is ಗೋಲ್ಡನ್ ಫಿಲ್ಮ್ ಇಂಡಿಯನ್ ಫಿಲ್ಮ್ ಈ ಚಿತ್ರವೇ ಒಂದು ದೊಡ್ಡ ಆಸ್ಕರ್ ಇದಕ್ಕೇಕೆ ಬೇಕು ಆ ಸ್ಕರ್..🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಜೈ ಭಾರತಜನನಿ ವಂದೇ ಮಾತರಂ I'm watching ಆಫ್ಟ್ಟರ್ this film 📽️ ಆನಂದ ಮಠ(ವಂದೇ ಮಾತರಂ)
@rokgaming462
@rokgaming462 8 ай бұрын
aàà
@Karthik..B
@Karthik..B 2 жыл бұрын
ಎಂಥ ಅದ್ಬುತವಾದ ಮಾತು...🙏🏻🙏🏻🙏🏻 ತಾಯಿ ಬೆಳೆಸಿದ ಮಗ ಜಾಲಿ ಮರ, ತಂದೆ ಬೆಳೆಸಿದ ಮಗ ತೆಂಗಿನ ಮರ...👌👌👌
@nandeeshab.g1161
@nandeeshab.g1161 2 жыл бұрын
ವಿಷ್ಣು ದಾದಾ ಮತ್ತು ರಾಜ್ ಕುಮಾರ್ ಅಣ್ಣ. ಇಬರು ನಮ್ಮ ಕನ್ನಡದ ಆಸ್ತಿ ❤❤❤💐💐💐💐👏🏻👏🏻👏🏻👏🏻👏🏻👏🏻
@Rohit_Official_108
@Rohit_Official_108 Жыл бұрын
​@trendingKannadavideozzz I love Dr.Rajkumar. Don't start these stupid fan wars here. Respect everybody.
@nandeeshab.g1161
@nandeeshab.g1161 Жыл бұрын
ದಾದಾ ನಮ್ಮ ಕನ್ನಡ ದ ಆಸ್ತಿ 🥰🥰🥰🥰😰😰😰😰😰😰🙏 ಈ ಫಿಲಂ ನ ಇಂಡಿಪೆಂಡೆಂಟ್ ಗೆ ನೋಡುವಾಗ ಕಾಣಲಿ ನೀರು ಬರುತೆ ದೇಶ ಪ್ರೇಮ 🥰🥰🥰❤️❤️❤️😘😘😘 ಜೈ ಹಿಂದ್ ಇಂಡಿಯಾ 🥰🥰🥰 ವಿಷ್ಣು ದಾದಾ ❤️❤️❤️
@subhashgowda1506
@subhashgowda1506 Жыл бұрын
Nam BOSS Nam Devhru 😍 Jai Vishnu Dhada 😍🦁🦁🙏🙏
@vishwanathavishwanatha3907
@vishwanathavishwanatha3907 6 ай бұрын
​@@subhashgowda15061aa\aqa\1aaqa\a\\\a\aaaaaqa
@karnatakahistory164
@karnatakahistory164 2 жыл бұрын
ಈ ಚಿತ್ರ ನೋಡುವಾಗ ಈಗಲೂ ಸಹ ರಕ್ತ ಕುದಿಯುತ್ತೆ, ವಂದೇ ಮಾತರಮ್, ನಮ್ಮ ಉತ್ತರ ಕರ್ನಾಟಕ ಹೆಮ್ಮೆ.👌👌👌👌
@nandeeshab.g1161
@nandeeshab.g1161 2 жыл бұрын
😡😡 kartnakata onde. ನೀವ್ ಯಾಕ್ರೀ ಉತ್ತರ ಕರ್ನಾಟಕ. ದಕ್ಷಿಣ ಕರ್ನಾಟಕ ಅನ್ಕೊಂಡು ನಿಮತಾವ್ರಿದಾನೆ ಜಗಳ ಆಗ್ತಿರದು
@nandeeshab.g1161
@nandeeshab.g1161 2 жыл бұрын
ನಾವೇಲರು ಒಂದೇ ಕರ್ನಾಟಕ ❤ಕನ್ನಡ ❤ ಭಾರತೀಯರು 💐
@subhashgowda1506
@subhashgowda1506 Жыл бұрын
​Yes Jai karnataka, jai Bharathambe 😍🙏🙏
@saikumarsaikumar8590
@saikumarsaikumar8590 4 ай бұрын
ಇದರಲ್ಲಿ ಎಲ್ಲಾರು ಒಂದೇ ಅಂತ ಹೇಳೋದು ಅಲ್ಲ IT ಖಾರ್ಖಾನೆ ಅಭಿವೃದ್ಧಿ ಯನ್ನು ಉತ್ತರಕ್ಕೆ ಯಾಕೆ ತರಲ್ಲ ಹೀಗೆ ಮುದುವರೆದರೆ ತೆಲಂಗಾಣ ದಂತೆ ಬೇರೆ ಹೋಗಬೇಕು ಆಗುತೆ ​@@nandeeshab.g1161
@vforvishishta
@vforvishishta 3 жыл бұрын
ದೇಶಪ್ರೇಮ ಸಾರುವ ಅತ್ಯುತ್ತಮ ಚಿತ್ರ. 💐💐💐
@9611814240
@9611814240 4 жыл бұрын
ಎಸ್ ನಾರಾಯಣರವರ ನಿರ್ದೇಶನದ ಅತ್ಯದ್ಭುತ ಚಿತ್ರ... ವಿಷ್ಣುವರ್ಧನ್ ರವರ ಅಮೋಘ ಅಭಿನಯ.....🙏
@manust8763
@manust8763 2 жыл бұрын
Pool
@mjuvijay8899
@mjuvijay8899 2 жыл бұрын
@@manust8763 Ninnamman neenale pool
@praveensavukar
@praveensavukar Жыл бұрын
ಪ್ರತಿಯೊಬ್ಬ ಭಾರತೀಯರು ನೋಡಲೇ ಬೇಕಾದ ಸಿನಿಮಾ 🙏🙏ಜೈ ಹಿಂದ್ Miss you boss😔☹️🙏
@prashanthmsgowda2413
@prashanthmsgowda2413 2 жыл бұрын
ಜೈ ವಿಷ್ಣುವರ್ಧನ್❤️❤️❤️ Jai ಹಂಸಲೇಖ ❤️❤️❤️ Jai ಭಾರತಾಂಬೆ ❤️❤️❤️
@gonibasappae8719
@gonibasappae8719 4 жыл бұрын
ಸೂಫರ್ ಎಸ್ ನಾರಾಯಣ್ ಸರ್.... ಎಂಥಾ ಕಥೆ . ಇದು ಕಾಲ್ಪನಿಕ ಕಥೆ ಅಂತ ಗೊತ್ತಿದ್ದರೂ.... ನಮಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ತರಿಸಿತು
@gavishree5914
@gavishree5914 3 жыл бұрын
This is real Koppal dange
@manjunathg2797
@manjunathg2797 2 жыл бұрын
ಇಂಥ ಅದ್ಭುತವಾದ ಸಿನಿಮಾ ತಯಾರಿಕೆ ಮಾಡಿದಂತಹ ಎಸ್ ನಾರಾಯಣ್ ಸರ್ ಗೆ ಅಖಿಲ ಕರ್ನಾಟಕ ವಿಷ್ಣು ಅಭಿಮಾನಿ ಗಳಿಂದ ಹೃದಯಪೂರ್ವಕ ಅಭಿನಂದನೆಗಳು
@PradeepMadar-mw4fx
@PradeepMadar-mw4fx 3 ай бұрын
My ❤❤❤ fev ಹೀರೋ ವಿಷ್ಣು ಅಪ್ಪಾಜಿ ❤❤
@BabuKumar-dg4tp
@BabuKumar-dg4tp Жыл бұрын
ನಿಜವಾದ ದೇಶಭಕ್ತಿ ಅಂದ್ರೆ ಏನು ಅಂತ ತೋರಿಸಿದ ನಮ್ಮ ಹೆಮ್ಮೆಯ ಕನ್ನಡ ಚಿತ್ರ 🙏🙏🙏🙏🙏🇮🇳🇮🇳🇮🇳 ಜೈ ಹಿಂದ್ ಜೈ ಕರ್ನಾಟಕ ಮಾತೆ
@sunilswami1334
@sunilswami1334 5 жыл бұрын
💪💪💪ಸಾಹಸ ಸಿಂಹ್ ವಿಷ್ಣುವರ್ದನ್ ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ಸದಾಕಾಲ ಜೀವಂತವಾಗಿ ಇರುತ್ತಾರೆ🙏🙏🙏 🌟🌹ಜೈ ವಿಷ್ಣು ದಾದಾ🍁 ಜೈ ಜಗ್ಗುದಾದಾ🌟🌹
@durgeshdurgi7906
@durgeshdurgi7906 4 жыл бұрын
Super good
@durgeshdurgi7906
@durgeshdurgi7906 4 жыл бұрын
Osm Movie
@padhamapadhama2198
@padhamapadhama2198 4 жыл бұрын
Manju
@ganeshkoti2903
@ganeshkoti2903 3 жыл бұрын
@@durgeshdurgi7906 g
@Gen-Z_super_Cousins
@Gen-Z_super_Cousins 3 жыл бұрын
Super
@manjuflower2069
@manjuflower2069 Жыл бұрын
Ayyo nimma movie nodode nange Dina ondu kelasa agide swamy dinakke ondu Movie nodade malagalu agalla neevu devaru miss you Vishnu appaji 😭😭😭
@roringstarugram233
@roringstarugram233 5 жыл бұрын
ದುಡಿದು ತಿನ್ನುವನೊ ಧೊರೆ ದುಡಿದೆ ತಿನ್ನುವನೊ ದೇಶಕ್ಕೆ ವರೆ ಸೂಪರ್ ಮಾತು ಬಾಸ್ 😘👍
@bheemanahallimoharmspshali1577
@bheemanahallimoharmspshali1577 5 жыл бұрын
Roring star Rathavara menm\
@mallihm8083
@mallihm8083 5 жыл бұрын
SUPER move this🙏🙏🙏🙏👍🤝👍🐅🐅🌹🌹👍👍👍
@kharisha2133
@kharisha2133 5 жыл бұрын
Super
@vinays3210
@vinays3210 9 ай бұрын
Vishnu avarige best actor national award barbekittu ee film ge .. just amazing acting
@BharathBBhat
@BharathBBhat 9 ай бұрын
ನಟನೆಗೆ ವಿಷ್ಣುವರ್ಧನ್ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.
@maheshitagi9677
@maheshitagi9677 3 жыл бұрын
2021 ರಲ್ಲಿ ನೋಡಿದವರು ಲೈಕ್‌ ಮಾಡಿ
@royalonyx2919
@royalonyx2919 3 жыл бұрын
A tip : you can watch movies on flixzone. Me and my gf have been using it for watching lots of of movies during the lockdown.
@subhashgowda1506
@subhashgowda1506 Жыл бұрын
2023 also❤
@raghavendrakulkarni9907
@raghavendrakulkarni9907 5 жыл бұрын
ಇನ್ನೊಂದು ವಿಷಯ. ಪ್ರತಿ ಬಾರಿ ರಾಷ್ಟ್ರೀಯ ಹಬ್ಬಗಳು ಬಂದಾಗ ನಮ್ಮ ಉದಯ ಟಿವಿ ನಲ್ಲಿ ಈ ಸಿನಿಮಾ ಹಾಕುತ್ತಾರೆ .ಅದೇ ಈ ಸಿನಿಮಾ ಗೆ ಇರುವ ಗೌರವ.ಎಷ್ಟು ಬಾರಿ ನೋಡಿದರು ಬೆಸರವಾಗುವದಿಲ್ಲ.
@bermappak7495
@bermappak7495 4 жыл бұрын
!
@Anamika-1998
@Anamika-1998 4 жыл бұрын
Sss
@kumarkumar-rd7mr
@kumarkumar-rd7mr 4 жыл бұрын
@@bermappak7495 no
@maiboobnavli8235
@maiboobnavli8235 3 жыл бұрын
Dh
@basavarajbasavarajmeti3348
@basavarajbasavarajmeti3348 3 жыл бұрын
Yes sir
@jeevithababu4095
@jeevithababu4095 4 жыл бұрын
Osmmm film .... Actually m frm andra Pradesh ....but m big fan of vishnuvardan sir .... I dont knw to understand ths film but .... Stl someone teach me Kannada thn I really saw this film..... I think he legend .... Of Karnataka..... Industry .... I miss u sir..... I love u sir
@achchutbhandaari8187
@achchutbhandaari8187 4 жыл бұрын
❤️🤝🤝🤝🤝👍😍
@achchutbhandaari8187
@achchutbhandaari8187 4 жыл бұрын
@@jeevithababu4095 this film is launched 1997.movie was ran the more than 100 days(blockbuster)50weeks at the box office. Dr.vishnuvardhan is winning the best actor special award for Karnataka state . Dr.vishuuvardhan career best film ."veerappa naayaka".
@achchutbhandaari8187
@achchutbhandaari8187 4 жыл бұрын
@@jeevithababu4095" Garaga "village (northern of Karnataka)Dharawada district in the Karnataka. ಈ ಚಿತ್ರದ ಶೂಟಿಂಗ್ ನಡೆದ ಸ್ಥಳ.ಇಲ್ಲೇ ಬಾವುಟವನ್ನು ತಯಾರಿಸುವುದು
@jeevithababu4095
@jeevithababu4095 4 жыл бұрын
@@achchutbhandaari8187 Fyn sir tq u fr the more information....
@ManjunathManju-bi9zr
@ManjunathManju-bi9zr 2 ай бұрын
Thanks sir im frm Karnataka my Sahasa Simha Vishnu dada🦁🦁🦁
@abhisik7667
@abhisik7667 4 жыл бұрын
ಸಾಹಸ ಸಿಂಹ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಸರ್ ರವರು ಮತ್ತು ಶೃತಿ ನಟಿಸಿರುವ ವೀರಪ್ಪನಾಯ್ಕ ಸೂಪರ್‌ ಹಿಟ್ ಮೂವೀಸ್ ಸೂಪರ್‌ ಡೈರೆಕ್ಸನ್ ಎಸ್ ನಾರಾಯಣ್ ಸರ್ ಡಿಬಾಸ್ ಡಿಎಸ್ ಬಾಸ್ ಅಭಿಮಾನಿ ಕಡೆಯಿಂದ ಸಮಸ್ತ ನಾಡಿನ ಜನತೆಗೆ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು ಜೈ.ಡಿಬಾಸ್ ಜೈ.ಆಂಜನೇಯ ಜೈ.ಹಿಂದ್ ಜೈ ಕರ್ನಾಟಕ ಮಾತೆ ವಂದೇ.ಮಾತರಂ
@achchutbhandaari8187
@achchutbhandaari8187 4 жыл бұрын
ಈ ಫಿಲ್ಮ್ ನೋಡಿ ನಿಮಗೆ ಡಾ.ವಿಷ್ಣುವರ್ಧನ್ ಅಭಿಮಾನಿ ಆಗಬೇಕು ಅಂತ ಅನ್ಸಿಲ್ವಾ
@channappahunashihala8406
@channappahunashihala8406 4 жыл бұрын
ಈ ಸಿನಿಮಾ ಚಿತ್ರೀಕರಣದ ವೇಳೆ ವಿಷ್ಣುವರ್ಧನ್ ಸರ್ ತಾಯಿಗೆ ಆರಾಮ ಇದ್ದಿಲ್ಲ ತಾಯಿ ತಿರಿ ಹೋದ್ರು ಮತ್ತೊಂದು ಸಂಗತಿ ಎಂದರೆ ಈ ಚಿತ್ರದ ನಾಯಕಿ ಶೃತಿಯವರಿಗೆ ಮದುವೆಯಾಗಿ 3ದಿವಸ ಆಗಿತ್ತು ಅಂತೇ ಎಸ್ ನಾರಾಯಣ ಸರ್ ಶೃತಿ ಅವರನ್ನು ಕೇಳಿದ್ರೆ ಆಯಿತು ಸರ್ ಅಂತಾ ಒಪ್ಪಿಗೊಂಡು ಬಿಟ್ರಂತೆ
@achchutbhandaari8187
@achchutbhandaari8187 4 жыл бұрын
@@channappahunashihala8406 ಹೌದು ಗೊತ್ತಿದೆ ಸರ್ ......
@siddapphugarshirahattisidd5686
@siddapphugarshirahattisidd5686 4 жыл бұрын
Super
@dattakittur4756
@dattakittur4756 4 жыл бұрын
@@achchutbhandaari8187 gbujex
@siddujanakatti2847
@siddujanakatti2847 10 ай бұрын
ಓ ದೆವರೆ ಹೆಂತಾ ಒಳ್ಳೆಯ ಚಿತ್ರ ನಾನು ನಿಜವಾಗಲು ಶಿವಣ್ಣ ಅಭಿಮಾನಿ ಆದ್ರೆ ಹಿಂತಾ ಎಲ್ಲಾ ಒಳ್ಳೆ ಚಿತ್ರ ನಾನು ನೊಡಿದೆನೆ ಸೈನಿಕ್ ವೀರಪ್ಪನಾಯಿಕ ಹಾಲುಂಡ ತವರು ಜೊಗಿ ಜಿವನ ಚೈತ್ರ ರಣದಿರ ಓಲ್ಡ ಇಜ್ ಗೊಲ್ಡ್ ಎಲ್ಲ ಚಿತ್ರಗಳನ್ನು ನೊಡಿದ್ದೆನೆ ಇನ್ ಬೆಳಗಾವಿ ಶಿವಣ್ಣನ ಅಭಿಮಾನಿ
@Rathavara
@Rathavara 7 ай бұрын
ನನ್ನ ಶಾಲೆ ದಿನಗಳಲ್ಲಿ ಸ್ವತಂತ್ರ ದಿನಾಚರಣೆ ದಿನ ಈ ಸಿನಿಮಾ ಟಿವಿ ನಲ್ಲಿ ಅಕೋರು ಆ ದಿನ ಶಾಲೆ ಕಾರ್ಯಕ್ರಮ ಮುಗಿಸಿ ಬಂದು ಈ ಸಿನಿಮಾ ನೋಡ್ತಾ ಇದ್ದೆ ಹಳೆ ದಿನ ಗಳು ನೆನಪಿಗೆ ಬರುತ್ತೆ ಈ ಸಿನಿಮಾ ನೋಡ್ತಾ ಇದ್ರೆ
@nishanthakash
@nishanthakash Жыл бұрын
2:16:50.. Yen acting guru vishnu sir du 🔥🔥🔥🔥🙏🙏😍😍😍 yappa.. He deserved a national award for this performance..
@basavarajab3668
@basavarajab3668 Жыл бұрын
ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ENTRENC ಅದ್ಭುತ ಅನುಭವ ❤
@bhimabhimanailh4049
@bhimabhimanailh4049 4 жыл бұрын
ವಿಷ್ಣುವರ್ಧನ್ ಅವರು ಕನ್ನಡ ಸಿನಿಮಾಗೆ ಸಿಕ್ಕಿದು ನಮ್ ಪುಣ್ಯ
@dravyasuresh9750
@dravyasuresh9750 3 жыл бұрын
L
@sharanupujari2930
@sharanupujari2930 4 жыл бұрын
ಹೇಮಾ ಚೌದ್ರಿ super acting
@sagariragar1612
@sagariragar1612 3 жыл бұрын
ಪ್ರತಿಯೊಬ್ಬರೂ ನೋಡಲೇ ಬೇಕಾದ ಚಲನಚಿತ್ರ......
@vasanthvskingsounds7328
@vasanthvskingsounds7328 4 ай бұрын
ವಿಷ್ಣುವರ್ಧನ್ ಬಾಸ್ 🙏🙏ನನ್ನ ದೇವರು
@JaksanjaKsan-s4s
@JaksanjaKsan-s4s 4 ай бұрын
Jai 👍 Dada Jai 👍 Karnataka Jai 👍 India❤❤🎉🎉
@gurubasavarajam1478
@gurubasavarajam1478 7 ай бұрын
ಸದಾ ಹಚ್ಚ ಹಸಿರಿನ ಸಿನೆಮಾ ಸಿಂಹಕ್ಕೆ ಸಿಂಹನೇ ಸಾಟಿ #2024❤️🙏
@avinashpoojar7886
@avinashpoojar7886 5 жыл бұрын
ಈ ಚಿತ್ರ ದಲ್ಲಿ ವಿಷ್ಣುವರ್ಧನ್ ಅವರನ್ನು ನೋಡುವಾಗ ನಮ್ಮ ತಂದೆ ನೆನಪಿಗೆ ಬರುತ್ತಾರೆ.... ಸೂಪರ್ ಮೂವಿ
@ysbarkiysbarki5497
@ysbarkiysbarki5497 4 жыл бұрын
Great
@sidduyalasangi1132
@sidduyalasangi1132 3 жыл бұрын
Bro namma appa kuda ede tara edare
@_SONOFGOD_
@_SONOFGOD_ 3 жыл бұрын
Yellarigu appaji nam dada🙏
@sidduhonawad8964
@sidduhonawad8964 4 жыл бұрын
ಸುಂದರವಾಗಿದೆ ದೇಶ ಭಕ್ತಿ ಅಂದ್ರೆ ಇದು ಒಳ್ಳೆಯ ಸಿನಿಮಾ
@sowmyamanifanof8309
@sowmyamanifanof8309 Жыл бұрын
ಇಂಥ ನಟ..ಇಂಥ ಸಹ ಕಲಾವಿದರು..ಇಂಥ ನಿರ್ಮಾಪಕ..❣️👌🙏🙏🙏🙏🙏 ಭಾವ ತುಂಬಿದ ಅಭಿನಯ ..
@ಪ್ರಚಂಡನಟಪ್ರಭಾಕರ
@ಪ್ರಚಂಡನಟಪ್ರಭಾಕರ 4 жыл бұрын
Veerappa nayaka 💪💪💪💪💪👍👍👍👍👍👍👍👍👌👌👌👌👌👌👌👌👌👌🙏🙏🙏🙏🙏🙏
@nanunaneuppar6612
@nanunaneuppar6612 4 жыл бұрын
2020ರಲ್ಲಿ ಯಾರ ಯಾರು ಮೂವೀಸ್ ನೋಡಿದಿರಾ ಲೈಕ್ ಮಾಡಿ 👌👌👌👌👌👌👌
@sharanappabiliyali9162
@sharanappabiliyali9162 4 жыл бұрын
sharanappabiliyali
@shashidharr2013
@shashidharr2013 4 жыл бұрын
👌👌👌🙏💎
@kenchakencha9279
@kenchakencha9279 4 жыл бұрын
@AGENT 47 u j is
@ikkukk1013
@ikkukk1013 4 жыл бұрын
Mee😅
@anonymousgrandma6719
@anonymousgrandma6719 3 жыл бұрын
@AGENT 47 p
@mahadevkamble7682
@mahadevkamble7682 3 жыл бұрын
🙏🙏❤❤ಎಷ್ಟೆ ಲೈಕ್ ಎಷ್ಟೆ ಕಾಮೆಂಟ್ ಮಾಡಿದರು ಸರಿ ಸಾಟಿ ಇಲ್ಲ ಈ ಸಿನಿಮ್ಮಾಗೆ❤❤🙏🙏
@basuabd5064
@basuabd5064 4 ай бұрын
1:40:12 ಮೈ ರೋಮಾಂಚನ ಈ ಸಿನ್ ಯಪ್ಪಾ 🔥🔥🔥🔥
@c.n.bcombines6997
@c.n.bcombines6997 Жыл бұрын
Incase, KGF alli Vishnu daada acting madidre 😇😇😇😇 theatre Blast
@yathishnmnhy827
@yathishnmnhy827 4 жыл бұрын
It is not a movie. Its big lesson. Pls insert ethics in life. Great acting and great direction.
@VidheeshKumar-z9b
@VidheeshKumar-z9b 11 ай бұрын
Nanna fvrt movie virappa naika @ Vishnuji my fvrt hero film industriya no 1 hero❤
@kadambariallimatti6392
@kadambariallimatti6392 4 жыл бұрын
🙏🙏🙏🙏🙏The full film how to respect our nation yaa its true we are the Indian I love this Indian love you India I am proud to be an indian 🙏🙏🙏🙏🙏🙏
@shanthashantha3616
@shanthashantha3616 Жыл бұрын
True legend of the kannada film industry in Dr ವಿಷ್ಣವರ್ಧನ್ sir and great film for ever❤😢
@lohithkumard
@lohithkumard Жыл бұрын
ವಂದೇ ಮಾತರಂ🇮🇳❤️🤍💚🪖🪖❣️ 🎉❤....
@somshekarb8855
@somshekarb8855 3 жыл бұрын
ವೀರಪ್ಪ ನಾಯಕ 👌🏻👌🏻ಸೂಪರ್ ಮೂವಿ
@annukumar3712
@annukumar3712 2 жыл бұрын
bharatada supper hit blockbuster movie nam kannada bhasheya virappanayaka movie
@Karunaduyoutber143
@Karunaduyoutber143 6 ай бұрын
ಎಷ್ಟೋ ಸಿನಿಮಾ ನೋಡಿದೀವಿ ಆದ್ರೆ ಈ ಸಿನಿಮಾ ತರ goosebumps ಬರಲ್ಲ 😳😳....
@Kirankumarkmaruthi21
@Kirankumarkmaruthi21 2 жыл бұрын
🇮🇳ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು🇮🇳💛 ❤🇮🇳🇮🇳🇮🇳Happy Independence Day💛❤🇮🇳
@harishhari4061
@harishhari4061 Жыл бұрын
S ನಾರಾಯಣ್ ಸರ್ ಮತ್ತು ನಮ್ಮ ದಾದ ಜೋಡಿ ಸೂಪರ್ ದೇಶಪ್ರೇಮ ಸಂಕೇತ ಈ ಚಲನಚಿತ್ರ
@rrvlogs9421
@rrvlogs9421 3 жыл бұрын
S narayan sir gret story ♥️lvu ವಿಷ್ಟು ದಾದ ♥️♥️♥️♥️♥️♥️♥️
@tulasip8752
@tulasip8752 4 жыл бұрын
Super acting...vishunuvardan sir shruthi madam. And hemachoudari and all r acting supper......supper movie...one of my Fev movie....we want sum more films like these...
@m.bbharath3643
@m.bbharath3643 4 жыл бұрын
೧ ಮಿಲಿಯನ್ ವೀಕ್ಷಣೆ ಈ ಚಿತ್ರಕ್ಕೆ ತುಂಬಾ ಕಮ್ಮಿ ಆಯ್ತು ಅನ್ಸತ್ತೆ
@MrLastBencher
@MrLastBencher 4 жыл бұрын
Houdu sir intha olle cinema nodalla... Ade story ilde iro cinema nodtare....
@prabhupoojari6459
@prabhupoojari6459 4 жыл бұрын
howdu sir tumba kammi aytu
@eshappameti6295
@eshappameti6295 3 жыл бұрын
@@MrLastBencher u
@MrLastBencher
@MrLastBencher 3 жыл бұрын
@@eshappameti6295 I'm watching good movies...&U
@basavarajbasavarajmeti3348
@basavarajbasavarajmeti3348 3 жыл бұрын
Houdu sir Enta movie nodo soubhagya Ero kannadigare punyavantaru.
@gurua9861
@gurua9861 3 жыл бұрын
Dada acting ultimate. Hatsup to vishnu Appji. The legend..must get national award for this for Appji..
@subhashgowda1506
@subhashgowda1506 Жыл бұрын
💯 sir 🙏 Jai Vishnu Dhada 😍🦁🦁🙏🙏
@ashok5469
@ashok5469 7 ай бұрын
1:42:40 ವೇದ ಸುಳ್ಳಾದರೂ ಗಾದೆ ಸುಳ್ಳಾಗದು, Even if the Vedas are proved false, the proverbs will always remain true”.
@mahanttechnical2707
@mahanttechnical2707 Жыл бұрын
Vishnu dada only deserve it he is gem person super acting vishnu dad🔥
@KiranKumar-uc9nc
@KiranKumar-uc9nc 4 жыл бұрын
ಒಂದೇ ಮಾತರಂ ಒಂದೇ ಮಾತರಂ ಒಂದೇ ಮಾತರಂ 🇮🇳🇮🇳🇮🇳🇮🇳🇮🇳🇮🇳🇮🇳🇮🇳
@kannadiga16rcb30
@kannadiga16rcb30 4 жыл бұрын
✋👩🖕🖕🖕🖕🖕🖕🖕🖕🖕🏿
@shivakumareliger833
@shivakumareliger833 2 жыл бұрын
🇮🇳🇮🇳🇮🇳🇮🇳🇮🇳🇮🇳👌👌👌👌👌😍😍😍😍❤️❤️❤️❤️❤️❤️❤️🇮🇳🇮🇳🇮🇳🇮🇳🇮🇳🇮🇳
@dcedits1068
@dcedits1068 2 жыл бұрын
Today it casted in tv at 7 or 7-30 I think I was still sleeping . I heard the dada voice and I realized that it was from veerappa nayaka movie but I think it was my dream when I knew that it's not dream that music that DADA VOICE I just went out into tv along with my blanket and sit down THAT'S THE POWER 💪OF THE DADA 😥 I didn't notice that of tear coming from my eyes 😔
@mukeshkumar-xx2jf
@mukeshkumar-xx2jf 4 жыл бұрын
Superb movie.. still remember, I watched this movie in Udaya TV when it was aired for the first time and almost all old superhit movies got telecasted for the first time in Udaya TV. .good old days..
@kirankumarr1450
@kirankumarr1450 4 жыл бұрын
For this Dada deserve a national award. That voice, expression, acting, action totally this movie filled up with goosebumps. We badly miss u dada :(
@prabhurockzz7809
@prabhurockzz7809 3 жыл бұрын
💯 gossebump 🔥 But Dada deserves OSCAR AWARD 😭😭😭😭😭
@amareshamaresh2811
@amareshamaresh2811 2 жыл бұрын
A
@rameshmadhu179
@rameshmadhu179 2 жыл бұрын
L
@vinodviju5360
@vinodviju5360 2 жыл бұрын
@@amareshamaresh2811 has has has
@vinodviju5360
@vinodviju5360 2 жыл бұрын
@@rameshmadhu179 8
@prabhurockzz7809
@prabhurockzz7809 3 жыл бұрын
2:27:30 this bgm 🔥 The power of Vishnuvardhan
@ashfaqsaiyad2061
@ashfaqsaiyad2061 2 жыл бұрын
What a acting ........vishnu sir....(dada) Mindblowing.
@abhishekbg461
@abhishekbg461 3 жыл бұрын
ವಿಷ್ಣುದಾದ😍🥰❤️
@a.c.procky4217
@a.c.procky4217 Жыл бұрын
Dr Vishnu vardan sir is great...💛✨🙏
@ವಿಷ್ಣುರಮೇಶ್ಎಂ
@ವಿಷ್ಣುರಮೇಶ್ಎಂ 5 ай бұрын
ಎಸ್ ನಾರಾಯಣ್ ಅವರಿಗೆ. ತುಂಬು ಹೃದಯದ ಧನ್ಯವಾದಗಳು. ಜೈ ವಿಷ್ಣು ದಾದಾ. ಈ ಥರ ಸಿನಿಮಾ. ಇನ್ಮೇಲೆ ಬರೋದಕ್ಕೆ ಸಾಧ್ಯನೇ ಇಲ್ಲಾ
@sharifsbn2478
@sharifsbn2478 4 жыл бұрын
🙏🙏🙏🙏🙏Dr visnuvardan Superrrrrrr movie
@girishgiri7729
@girishgiri7729 5 жыл бұрын
🇮🇳ಸಮಸ್ತ ಭಾರತೀಯರಿಗೆ 73ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.🇮🇳 ನಮ್ಮ ಭಾರತ ನಮ್ಮ ಹೆಮ್ಮೆ #HappyIndependenceDay🇮🇳
@_SONOFGOD_
@_SONOFGOD_ 3 жыл бұрын
Vishnu appaji namma hemme🔥🙏
@sachinhari8553
@sachinhari8553 Жыл бұрын
Onw Of My Fav Actor In Kannada Film Industry😎🙏😭we miss you sir
@ಅಭಿಲಾಷ್ಫೀಲಿಂಗ್ಸ್ಟಾರ್ಅಭಿಲಾಷ್
@ಅಭಿಲಾಷ್ಫೀಲಿಂಗ್ಸ್ಟಾರ್ಅಭಿಲಾಷ್ Жыл бұрын
2023ನೋಡುತ್ತಿರುವರು ಕಾಮೆಂಟ್ ಮಾಡಿ
@S.R.C.D.
@S.R.C.D. 3 жыл бұрын
Waa wat a direction. Wt an acting Vishnu boss,🙏 sruthi mam.eveyone acting super ...Great great .👌😍💕👏👏👏🙏👏👏👏
@riyazahmed2262
@riyazahmed2262 5 жыл бұрын
Many patriotic movies may come n go but no one movie can match virappanayaka movie's charm
@allinonekannada1554
@allinonekannada1554 Жыл бұрын
77 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು 🇮🇳
@subhashgowda1506
@subhashgowda1506 Жыл бұрын
Jai Vishnu Dhada 😍🦁🦁🙏🙏 Bharathmaatha ki jai 🙏🙏 jai Subhash Chandra Bose ❤ ki jai 🙏🙏 Jai Karnataka Mathe 😍🦁🦁🙏🙏
@pavanr3170
@pavanr3170 11 ай бұрын
Anyone in 2024 ?
@AnilKumar-bp5le
@AnilKumar-bp5le 9 ай бұрын
Anil kori
@jeethus5
@jeethus5 9 ай бұрын
I am also ree
@chandanmchandu288
@chandanmchandu288 9 ай бұрын
ಹೌದು 2024 ಮಾರ್ಚ್ 08
@Vijay-wq5wp
@Vijay-wq5wp 9 ай бұрын
Yes..March 19th
@Vijaynh-ft8yp
@Vijaynh-ft8yp 8 ай бұрын
After katera heroine scene 2:08:14
@kartikkatti1646
@kartikkatti1646 Жыл бұрын
Best movie ever, the shooting location in our village ie. . M K Hubli malaprabha Bridge, Neginal Goosebumps at 0:11:55 & 2:16:10 BGM at 2:27:29 🔥🔥🔥🔥 Tons of love to Dr Vishnuvardhan Sir
@puneethrajkumar9462
@puneethrajkumar9462 9 ай бұрын
ಅಭಿನಯ ಭಾರ್ಗವ 🙏🙏 ವಿಷ್ಣು ಸರ್ ❤❤❤❤
@shyuva7804
@shyuva7804 5 жыл бұрын
E film ninda ne naan Vishnu sir, dodda abimani agiddu. Ha yenta film guru super story Vishnu sir abhinayakanttu yav award kottru kammi ne vandemataram.........
@yoguvasu
@yoguvasu Жыл бұрын
ಕನ್ನಡ ಚಿತ್ರರಂಗದಲ್ಲಿ ಬರೀ ಕಣ್ಣಿನಲ್ಲೇ ನಟನೆ ಮಾಡುವ ಏಕೈಕ ನಟ ನಮ್ಮ ದಾದ🔥🔥🔥🔥🔥
@shanthikumari3665
@shanthikumari3665 2 жыл бұрын
This movie is pride of our Sandalwood. 🙏🙏🙌🙌
@ArunKumar-kv9md
@ArunKumar-kv9md 3 жыл бұрын
Yet an another patriotic movie from dr. Vishnuvardhan after muthina haara. What a movie from him directed by s. Narayan. The role is suitable only for dr. vishnuvardhan who have been given life to the character good movie in those days
@madhub.j2608
@madhub.j2608 5 жыл бұрын
ಎಷ್ಟು ಸಾರಿ ನೋಡಿದ್ರು ಮತ್ತೆ ನೋಡಬೇಕು ಅನಿಸುತ್ತೆ ಅಂತ ಸಿನಿಮಾ
@sangannatanakedar3605
@sangannatanakedar3605 4 жыл бұрын
ಇದು ಸಿನಿಮಾ ಅಲ್ಲ ನನ್ನ ಅಂತರಾತ್ಮ
@ravigaming2002
@ravigaming2002 Жыл бұрын
Yaru yaru 15 August nalli e movie nodta ediraa?
@snehaachari6386
@snehaachari6386 3 жыл бұрын
ಜೈ ಭಾರತ ಮಾತಾ ಕೀ ಜೈ 🙏 ಜೈ ಜವಾನ್ ಜೈ ಕಿಸಾನ್ 🙏 ವಂದೇ ಮಾತರಂ 🙏
@ಅಭಿಡಿಬಾಸ್ಡಿಎಸ್ಬಾಸ್
@ಅಭಿಡಿಬಾಸ್ಡಿಎಸ್ಬಾಸ್ 2 жыл бұрын
ಸಾಹಸ ಸಿಂಹ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣು ದಾದಾ ಶೃತಿ ನಟಿಸಿರುವ ವೀರಪ್ಪನಾಯ್ಕ ಸೂಪರ್‌ ಹಿಟ್ ಮೂವೀಸ್ ಡಿ ಡಿ ಬಾಸ್ ಅಭಿಮಾನಿ ಕಡೆಯಿಂದ ನಾಡಿನ ಸಮಸ್ತ ಜನತೆಗೆ 73ನೇ ಗಣರಾಜ್ಯೋತ್ಸವ ದಿನದ ಹಾರ್ಧಿಕ ಶುಭಾಶಯಗಳು ಜೈ.ಕರ್ನಾಟಕ ಮಾತೇ ವಂದೇ.ಮಾತರಂ ಜೈ.ಶ್ರೀ.ರಾಮ್ ಜೈ.ಆಂಜನೇಯ ಜೈ.ವಿಷ್ಣು.ದಾದಾ ಜೈ.ಡಿ.ಬಾಸ್‌ ಜೈ.ಡಿ.ಎಸ್.ಬಾಸ್ 26/01/2022
@malleshamallu6275
@malleshamallu6275 Жыл бұрын
ಸ್ವಾತಂತ್ರ ಹೋರಾಟ.. ಗಾರರನ್ನು ನಾವು ನೋಡಿಲ್ಲ ಅದ್ರೆ ವಿಷ್ಣು ಸರ್ ನಿಮ್ಮ ಅಭಿನಯದಿಂದ.. ಸ್ವಾತಂತ್ರ್ಯ.. ಹೋರಾಟ.. ಗಾರರ ಕಿಚ್ಚು... ದೇಶ ಭಕ್ತಿ.. ಹೆಗ್ಗೆ ಇರುತ್ತೆ.. ಅಂಥ .. ನಿಮ್ಮ ಅಭಿನಯ ಮೂಲಕ ತೂರಿಸಿ ಕುಟ್ಟಿದಿರಾ.... ಈ ಒಂದು ಚಿತ್ರದಿಂದ.. ನನ್ ತಾಯಿ ಭಾರತ ಮಾತೆಯ ಮೇಲೆ .ಇಟ್ಟಿರುವ ಗ್ವಾರವ.. ಹೆಚ್ಚು ಎನಿಸುತ್ತಿದೆ.. ನನಗೆ.. ವಂದೇ ಮಾತರಂ.🇮🇳🇮🇳🇮🇳
@karthikdevadiga6929
@karthikdevadiga6929 2 жыл бұрын
See the acting of Vishnu dada...what an actor. Perfection.love u forever.
@chetanmv1808
@chetanmv1808 4 жыл бұрын
Hats off Vishnu dada we miss you jai hind
@sheshagangaadharsushrutbha3294
@sheshagangaadharsushrutbha3294 5 жыл бұрын
ನನ್ನ ನೆಚ್ಚಿನ ಚಲನಚಿತ್ರ "ವೀರಪ್ಪ ನಾಯಕ"
@Ramanjaneyya78
@Ramanjaneyya78 Жыл бұрын
ಒಂದೇ ಮಾತರಂ 💪ಒಬ್ಬ ದೇಶಪ್ರೇಮಿಯಾಗಿ ಹಾಗೂ ವಿಷ್ಣು ಅಪ್ಪಾಜಿಯ ಅಪ್ಪಟ ಅಭಿಮಾನಿಯಾಗಿ ಎಸ್ ನಾರಾಯಣ್ ಸರ್ ಅವರ ಪಾದಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಹೇಳುತ್ತೇನೆ ಇಂತಹ ಕಥೆಗಳು ನಮ್ಮ ನೆಲದಲ್ಲಿ ತುಂಬಾ ಇದ್ದಾವೆ ಇಂತಹ ಕಥೆಗಳನ್ನ ಸಿನಿಮಾಗಳನ್ನಾಗಿ ಮಾಡಿ ಅದನ್ನು ಯುವಜನತೆಗೆ ದೇಶಭಕ್ತರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕೆಂದು ಎಲ್ಲಾ ನಿರ್ದೇಶಕರುಗಳಿಗೆ ಮತ್ತು ನಿರ್ಮಾಪಕರುಗಳಿಗೆ ವಿನಂತಿಸಿಕೊಳ್ಳುತ್ತೇನೆ🙏🙏
@guruprasadagowdayk
@guruprasadagowdayk 5 жыл бұрын
Thanks for uploading in HD quality. ತುಂಬಾ ದಿನದಿಂದ ಈ ಮೂವಿನ HD ಕ್ವಾಲಿಟಿಗಾಗಿ ಹುಡುಕ್ತಿದ್ದೆ. ಹಳೆಯ ಮೂವಿಗಳನ್ನೆಲ್ಲ HIGH ಕ್ವಾಲಿಟಿನಲ್ಲಿ upload ಮಾಡಿ
@sdtallursdtallur7451
@sdtallursdtallur7451 4 жыл бұрын
3
@rudrappas108
@rudrappas108 4 жыл бұрын
@@sdtallursdtallur7451 😉
@lakshmappajadar8480
@lakshmappajadar8480 2 жыл бұрын
16/07/2022 ಲೈಕ್ ನಾ ಫುಲ್ ಸಿನಿಮಾ ನೋಡಿದೆ ಇವತ್ತು vishanu sir miss you. ಎಂತ ಗ್ರೇಟ್ ಮೂವಿ ಅಬ್ಬಾ.
@amareshuppar9808
@amareshuppar9808 3 жыл бұрын
26 -01-2021 wachaing movie super ❣️❣️❣️❣️❣️❣️🙏 🙏🙏🙏🙏🙏🙏🙏
@punitgarge2
@punitgarge2 2 жыл бұрын
One of the Golden cinema in Indian Film Industry. Vande Mataram 🇮🇳. Love you, miss you Vishnu Ji.
@Pra76ful
@Pra76ful 2 жыл бұрын
One of the best kannada movies of all time. No one other than Vishnu could have done this movie.
@anandbtailor6304
@anandbtailor6304 Жыл бұрын
ಜೈ ಹಿಂದ ಎಸ್. ನಾರಾಯಣ ಸೂಪರ hai power movie 🇮🇳🇮🇳🇮🇳🇮🇳🇮🇳🌹🌹🌹🌹🌹
@bravikumarbravikumar8188
@bravikumarbravikumar8188 11 ай бұрын
Kaatera and Veerappa nayaka ❤❤
"ಶನಿದೇವ " ಕಿರು ಚಿತ್ರ ಭಾಗ - 2
9:38
Ravishankarnag dreams
Рет қаралды 1 М.
REAL or FAKE? #beatbox #tiktok
01:03
BeatboxJCOP
Рет қаралды 12 МЛН
How to treat Acne💉
00:31
ISSEI / いっせい
Рет қаралды 42 МЛН
Kannada Movies Full | Appaji Kannada Full Movie | Kannada Movies | Dr.Vishnuvardhan
2:19:09
SGV Digital - Kannada Full Movies
Рет қаралды 4 МЛН
Simhadriya Simha | Kannada Full Movie | Dr.Vishnuvardhan | Meena | Bhanupriya | S Narayan
2:37:51
SGV Digital - Kannada Full Movies
Рет қаралды 10 МЛН
Chandra Chakori - Kannada Full Movie | Sri Murali, Priya | Blockbuster Kannada Movies
2:42:58
SGV Digital - Kannada Full Movies
Рет қаралды 15 МЛН
Soorappa Kannada Full Movie Vishnuvardhan, Shruthi, Charanraj, Chi.Gurudatt, Ramesh Bhat
2:39:29