Simhadriya Simha | Kannada Full Movie | Dr.Vishnuvardhan | Meena | Bhanupriya | S Narayan

  Рет қаралды 7,756,156

SGV Digital - Kannada Full Movies

SGV Digital - Kannada Full Movies

Күн бұрын

Watch Vishnuvardhan (Triple Role), Meena and Bhanupriya playing lead role from the #SimhadriyaSimha Film, Simhadriya Simha Kannada Full HD Movie. On SGV Digital - Kannada Full Movies KZbin Channel.
Starring : Vishnuvardhan, Meena, Bhanupriya, Shobhraj, Abhijith, Mukyamanthri Chandru, Shivaram, Sundar Raj, Keerthiraj, S Umesh, Dali, Ruchitha Prasad, Umashree, Rekha Das, Renuka Prasad, Vijayasarathi, Vijaykumar, Jayaram, Mysore Anand, Siri, Sana, Sunitha
Director: S Narayan
Banner: Yajamana Films
Presenter: Vishnuvardhan
Producer: Smt Prabhavathi Vijaykumar
Story: Eerodu Sundar Rajan (Remake of Nattamai (Tamil) (1994))
Screenplay: S Narayan
Dialogue: S Narayan
Lyrics: S Narayan
Music: Deva
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies
Sri Ganesh Video is the final destination for all Online Kannada Movies
Simhadriya Simha - ಸಿಂಹಾದ್ರಿಯ ಸಿಂಹ2002*SGV

Пікірлер: 954
@SUREKHAPK-zk2dp
@SUREKHAPK-zk2dp 5 ай бұрын
ಪ್ರತಿ ವರ್ಷ, ಯಾವಾಗ ಬೇಕಾದ್ರು ನೋಡುವವರು.. ವಿಷ್ಣು ದಾದಾ ಫ್ಯಾನ್ಸ್ ಲೈಕ್ ಮಾಡಿ ❤
@PrathapaP-x7n
@PrathapaP-x7n 2 ай бұрын
Prathi varsha ala prathi Dina bro
@akashharijan1878
@akashharijan1878 Ай бұрын
🫶❤️🙏✨
@DaDa-c5o
@DaDa-c5o 15 күн бұрын
@ts_creations33
@ts_creations33 8 ай бұрын
2024 ರಲ್ಲೂ ಈ ಚಿತ್ರ ನೋಡ್ತಾ ಇರೋರು ಒಂದು ಲೈನ್ ಹೇಳಿ..❤❤❤🎉🎉🎉🫡🫡☺️☺️🥳🥳😊😊😊
@misriyashenna3446
@misriyashenna3446 6 ай бұрын
ಯಾವ ಸಂದರ್ಭದಲ್ಲೂ ಕುಟುಂಬದವರ ಜೊತೆಗೆ ಕುಳಿತು ಕಿಂಚಿತ್ತೂ ಮುಜುಗರವಿಲ್ಲದೆ ನೋಡುವ ಚಿತ್ರ.
@shobharagups
@shobharagups 6 ай бұрын
😊😊😊😊😊😊😊😊😊😊😊😊😊ddddd😊dbn​@@misriyashenna3446
@shobharagups
@shobharagups 6 ай бұрын
Aaa
@laxmirathod6910
@laxmirathod6910 6 ай бұрын
@rameshd9595
@rameshd9595 5 ай бұрын
​@@misriyashenna3446೦೦೦೦😊೦೦😊😊0😊ppp
@shidarayairannavar
@shidarayairannavar 7 ай бұрын
ಯುಗ ಯುಗಗಳು ಉರುಳಿದರೂ ಇದನ್ನ ಮೀರಿಸೋ ಇನ್ನೊಂದ್ ಸಿನಿಮಾ ಬರಲ್ಲಾ ಅನ್ನೋರು ಲೈಕ್ ಮಾಡಿ
@Pooja-ty7el325
@Pooja-ty7el325 5 ай бұрын
audu nija matte ithara move madalu ಸಾಧ್ಯವಿಲ್ಲ, & marihok aagalla ವಿಷ್ಣು ದಾದಾ 🤗❤❤😢
@MuhammadmusthafaMusthafa2249
@MuhammadmusthafaMusthafa2249 3 ай бұрын
💯
@AakashAakash-uv4ed
@AakashAakash-uv4ed Ай бұрын
H n​@@Pooja-ty7el325
@ಸೂರ್ಯವಂಶ
@ಸೂರ್ಯವಂಶ 8 ай бұрын
ವಿಷ್ಣು ದಾದಾ ಅಭಿಮಾನಿ ಗಳು ಯಾರ್ಯಾರ್ ಇದ್ದೀರ ಲೈಕ್ ಮಾಡಿ
@harishkumar8737
@harishkumar8737 6 ай бұрын
Hi
@nayananayana1710
@nayananayana1710 4 ай бұрын
Nanu vishunu appaji fans❤
@UmeshKudigeri
@UmeshKudigeri 4 ай бұрын
@@harishkumar8737 xx z
@Sonupriya-yy7cc
@Sonupriya-yy7cc 4 ай бұрын
I am...
@pramodgowdaa
@pramodgowdaa 5 ай бұрын
ಸೂರ್ಯವಂಶ, ಯಜಮಾನ, ಸಿಂಹಾದ್ರಿ ಸಿಂಹ, ಆಲ್ ಟೈಮ್ ಎವರ್ಗ್ರೀನ್ ವರ್ಲ್ಡ್ ಸಿನಿಮಾ ಜೈ ಕನ್ನಡಂಬೆ 🚩ಜೈ ಭುವನೇಶ್ವರಿ 🙏❤‍🩹
@SrinivashBindhu-fz5cn
@SrinivashBindhu-fz5cn 5 ай бұрын
🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@Sonupriya-yy7cc
@Sonupriya-yy7cc 4 ай бұрын
ಹಬ್ಬ ಸಿನಿಮಾ ಕೂಡ
@Sonupriya-yy7cc
@Sonupriya-yy7cc 4 ай бұрын
ಹಬ್ಬ ಸಿನಿಮಾ ಕೂಡ
@akashbadami
@akashbadami 2 ай бұрын
Yes sir you are correct this generation need movies like this ❤❤❤❤
@DBOSS805
@DBOSS805 2 ай бұрын
ಜಮೀನ್ ದಾರು ❣️
@sharanayyaswamyrevoor1413
@sharanayyaswamyrevoor1413 Жыл бұрын
ನಾನು ಈ ಮೂವಿನ ಎಷ್ಟು ಸಲ ನೋಡಿದ್ದೇನೆ ನನಗೆ ಗೊತ್ತಿಲ್ಲ ನನಗೆ ತುಂಬಾ ಇಷ್ಟವಾದ ಸಿನಿಮಾ ಇದು❤❤❤❤❤❤❤❤ ಸಿಂಹಾದ್ರಿಯ ಸಿಂಹ
@RamyaDasar-l9n
@RamyaDasar-l9n 4 ай бұрын
❤❤❤❤❤❤❤❤❤❤❤❤❤❤❤❤❤❤❤❤
@shivappabanne4599
@shivappabanne4599 3 ай бұрын
❤❤❤❤❤❤
@gottilla9130
@gottilla9130 8 ай бұрын
ನಾನು ಕಟ್ಟ ರಾಜಕುಮಾರ ಅಭಿಮಾನಿ.. ಆದರೆ ಸಿಂಹ ಯವತ್ ಇದ್ರು ಸಿಂಹನೆ .. ವಿಷ್ಣು ದಾದ ನ e cinema ಮಾತ್ರ ಅತಿ ಅದ್ಭುತ
@ಸೂರ್ಯವಂಶ
@ಸೂರ್ಯವಂಶ 8 ай бұрын
ಧನ್ಯವಾದಗಳು ಅಣ್ಣ 🙏
@basavar.h.7472
@basavar.h.7472 5 ай бұрын
ಕನ್ನಡದಲ್ಲಿ ಇತರಹ ಚಲನಚಿತ್ರ ಹಿಂದೆಯೂ ಬಂದ್ದಿಲ್ಲ ಇನ್ನೂ ಮುಂದೆನು ಬರೊಕೆ ಸಾಧ್ಯವಿಲ್ಲ...❤
@naveengayakwad7202
@naveengayakwad7202 4 ай бұрын
ವಿಷ್ಣು ದಾದಾ ಮತ್ತೆ ಅವ್ರು ಮಾಡಿರೋ ಮೂವೀಸ್ ಗಳನ ಮಿಸ್ ಮಾಡ್ಕೊಳೋರು ಯಾರ್ ಇದೀರ 😢
@pradeepindian5258
@pradeepindian5258 8 ай бұрын
2024 ralli nodovaru like madi❤
@SAHANA161
@SAHANA161 4 ай бұрын
Miss u vishnu dada ... Illivarge cenema theatre ge hogilla hogodu illa .. i am 17 now ..ನಿಮ್ಮನ್ನ ನೋಡುವ ಪುಣ್ಯ ನಂಗೆ ಸಿಗ್ಲಿಲ್ಲ .. ತುಂಬಾ ಖುಷಿ.... ಬೇಜಾರು ಕೂಡ ನಿಮ್ ಫಿಲಂ ನೋಡ್ಬೇಕಾದ್ರೆ ... ನೀವ್ ಇಲ್ಲ ಅನ್ನೋದು ಬೇಜಾರು ... Love you always
@gireeshs1013
@gireeshs1013 3 ай бұрын
2050 alli kooda ee movie craze heege iratthe....100%❤❤❤
@arunkumariaruna5492
@arunkumariaruna5492 Жыл бұрын
ಅಪ್ಪಾಜಿಗೆ ಅಪ್ಪಾಜಿನೆ ಸಾಟಿ 🦁ಸಿಂಹ ಸಿಂಹಾದ್ರಿಯ 🦁
@channanagoudamalipatil6141
@channanagoudamalipatil6141 6 ай бұрын
ನರಸಿಂಹ
@BaalkrishnaB-je9jy
@BaalkrishnaB-je9jy 4 ай бұрын
@BaalkrishnaB-je9jy
@BaalkrishnaB-je9jy 4 ай бұрын
O
@kumarishoba2005
@kumarishoba2005 8 ай бұрын
Vishnu sir abhimani like madi nodana
@ಸೂರ್ಯವಂಶ
@ಸೂರ್ಯವಂಶ 8 ай бұрын
ನಾನು ಪಕ್ಕಾ ಅಭಿಮಾನಿ ಜೈ ವಿಷ್ಣು ದಾದಾ❤ ಜೈ ಕನ್ನಡ ❤
@srinivasasrinivasa5954
@srinivasasrinivasa5954 5 ай бұрын
I love you visnu dada
@yogeshdangeedits
@yogeshdangeedits 6 ай бұрын
ನ್ಯಾಯ ನೀತಿ ಧರ್ಮ ಸಾರಿ ಹೇಳಿದ ❤ ಈ ಚಿತ್ರ , ಧನ್ಯವಾದಗಳು ವಿಷ್ಣು ಸರ್ ಅವರಿಗೆ ಹಾಗೂ ಕಲಾಸಾಮ್ರಾಟ ಎಸ್ ನಾರಾಯಣ ಅವರಿಗೂ🙏
@user-ps9xq4tf6c
@user-ps9xq4tf6c 5 ай бұрын
ಯುಗ ಯುಗ ಕಳಿದ್ರು ಈ ಸಿನಿಮಾನ ಮೀರಿಸಾಕಗಲ್ಲ ❤🥰❤❤
@sharanappakondemmanavar9978
@sharanappakondemmanavar9978 Жыл бұрын
ಕನ್ನಡ❤ = ಡಾ.ರಾಜಕುಮಾರ, ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್
@bharathbhat9763
@bharathbhat9763 Жыл бұрын
Ananth nag
@ArifArya112
@ArifArya112 10 ай бұрын
Toogudeepa srinavas❤
@ConfusedBulldogPuppy-dc4mi
@ConfusedBulldogPuppy-dc4mi 4 ай бұрын
ಶ್ರೀ ನಾಥ್
@nagarajnayak5938
@nagarajnayak5938 6 ай бұрын
❤ ಎಸ್ ನಾರಾಯಣ್ ಸರ್ ಅವರಿಗೆ ವಂದನೆಗಳು ಯಾಕೆಂದ್ರೆ ಈ ಮೂವಿ ಬಗ್ಗೆ ಮಾತಾಡಕ್ ಪದಗಳೇ ಸಿಗುತ್ತಿಲ್ಲ ನಂಬರ್ ಒನ್ ಮೂವಿ ❤❤
@AnilHarakachi
@AnilHarakachi 11 ай бұрын
ಜೈ ವಿಷ್ಣು ದಾದಾ ನಿಮ್ಮ ಮೂವಿ ನೋಡ್ತಿದ್ರೆ ನೀವು ಇನ್ನು ನಮ್ಮ ಜೊತ್ತೆ ಇದ್ದೀರಾ ಅನ್ಸುತ್ತೆ ದೇವ್ರು ಮತ್ತೆ ಹುಟ್ಟಿ ಬನ್ನಿ ದೇವ್ರು 🙏🙏🙏😔😔
@lokeshn8010
@lokeshn8010 10 ай бұрын
👏👏😢😢
@Mr__ka17__
@Mr__ka17__ 8 ай бұрын
2024 attendance plz 😍✅
@Arunsajjanar
@Arunsajjanar 9 ай бұрын
2024 attendance please ✅
@vigneshvicky6233
@vigneshvicky6233 9 ай бұрын
🤚🏻
@karthikk5125
@karthikk5125 9 ай бұрын
Present sir 😅😂
@Yamangoudru
@Yamangoudru 9 ай бұрын
Present sir
@charanraj9282
@charanraj9282 9 ай бұрын
👍
@manteshamanithinntesha9374
@manteshamanithinntesha9374 9 ай бұрын
ega noduttiddene,
@AAdam247
@AAdam247 9 ай бұрын
Ee movie Innu 10 years bittu nodidru saha Vishnu dada acting nodo prathi nimsha avr acting style,,songs,,old memories yalla nenp aguthe 😫🍿
@kedarrevoor6176
@kedarrevoor6176 7 ай бұрын
2024 any budy hear❤
@manju.k.mmanju1229
@manju.k.mmanju1229 5 ай бұрын
P9
@NayanaNaik-ns9yf
@NayanaNaik-ns9yf 5 ай бұрын
Yes
@hanamantameda3055
@hanamantameda3055 5 ай бұрын
ಜೀವ ಇರೋವರೆಗೂ ನೋಡ್ತೀನಿ
@sarvesh189_
@sarvesh189_ 5 ай бұрын
From 2030 ❤
@rahulvadaganvakar2329
@rahulvadaganvakar2329 4 ай бұрын
Yes boss
@yogeshmgyogeshmg9774
@yogeshmgyogeshmg9774 8 ай бұрын
2024 yar yar nodthidira e movie na❤
@shashigaming6378
@shashigaming6378 3 ай бұрын
Two times per year ❤
@Bharatha231
@Bharatha231 Жыл бұрын
🌹🌹 ಇಂಥ ಮೂವೀ ಬರುವುದಿಲ್ಲ ಗುರು 😢😢😢😢😢,🙏🙏🙏🙏🙏✍️💐🌹🙏
@SrinivashBindhu-fz5cn
@SrinivashBindhu-fz5cn 5 ай бұрын
🎉🎉🎉🎉🎉🎉🎉🎉
@anilmane8832
@anilmane8832 4 ай бұрын
Mm
@anilmane8832
@anilmane8832 4 ай бұрын
no comp 4:05
@harshithhsr6275
@harshithhsr6275 9 ай бұрын
ಅರ್ಥ ಮಯವಾದ ಕನ್ನಡ ಸಿನಿಮಾ 🙏🕉️🚩
@kotrappa1373
@kotrappa1373 9 ай бұрын
ಮತ್ತೆ ಮತ್ತೆ ನೋಡಬೇಕೆನ್ನುವ ಸಿನೆಮಾ ಹಾಗೂ ಅದ್ಭುತವಾದ ಕಥೆ
@harshithasateeshgowda377
@harshithasateeshgowda377 5 ай бұрын
Ee film 2K24 rallu nadithorodu ondu dodda hemme annuru like madi🎉🎉
@SrinivashBindhu-fz5cn
@SrinivashBindhu-fz5cn 5 ай бұрын
❤❤❤❤❤❤❤❤❤❤❤❤❤❤❤❤❤❤
@Vidyashreevbm
@Vidyashreevbm Жыл бұрын
I love ವಿಷ್ಣು sir ಏಳೇಳು ಜನ್ಮದಲ್ಲೂ ನಿಮ್ಮ ಅಬಿಮಾನಿ ಆಗಿ ಇರುವೆ 🚩🙏😻
@manjunathsinghnath5417
@manjunathsinghnath5417 10 ай бұрын
💞💞💓💓🙏🙏
@ಸೂರ್ಯವಂಶ
@ಸೂರ್ಯವಂಶ 8 ай бұрын
❤️❤️
@Sonupriya-yy7cc
@Sonupriya-yy7cc 4 ай бұрын
Same
@Talkies12345
@Talkies12345 Жыл бұрын
ಎಂತ ಟೈಮ್ ನಲ್ಲಿ ನೋಡಿದರು ಮೈ ಜುಂಮ್ ಅನ್ನುತ್ತೆ ...,.😱🔥
@user-nv8ne5ji3j
@user-nv8ne5ji3j 4 ай бұрын
ಎಷ್ಟೇ ವರ್ಷಗಳು ಕಳೆದರೂ ಈ ಸಿನಿಮಾದ ಗತ್ತು ಗಮ್ಮತ್ತು ಕಡಿಮೆಇಾಗೋದಿಲ್ಲ ever green movie in world ❤❤❤❤❤
@sprspr8060
@sprspr8060 4 ай бұрын
ನಮ್ ಗುರು ವಿಷ್ಣು ದಾದ ಈ ಫಿಲಂ ನಾ ಎಷ್ಟು ಸಲ ನೋಡಿದ್ರೂ ಮತ್ತೆ ಮತ್ತೆ ನೋಡ್ಬೇಕು ಅನ್ನಿಸುತ್ತೆ. ಸೂಪರ್ ಮೂವೀ ❤
@ManjunahmuttalageriManju-hb2qm
@ManjunahmuttalageriManju-hb2qm Жыл бұрын
ಶೋಭರಾಜ್ ಸರ್ ಅಭಿನಯ ಅದ್ಬುತ ಇಂತಹ ಕಲಾವಿದ ಬೇಕು ಚಿತ್ರ ರಂಗಕ್ಕೆ .ಎಸ್ ನಾರಾಯಣ್ ಸರ್ ಹಾಡುಗಳು ಸೂಪರ್..
@SharanuMallappahalligudi-kg8jh
@SharanuMallappahalligudi-kg8jh 4 ай бұрын
ವಿಷ್ಣು ಸರ್ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ❤❤❤
@sachinchinna9537
@sachinchinna9537 8 ай бұрын
2024 attendance pls
@DarshanDarshan-xy4qs
@DarshanDarshan-xy4qs 4 ай бұрын
1st attendance
@BBBkumta
@BBBkumta Жыл бұрын
ಸರ್ 35 ಮಿಲಿಯನ್ ವೀಕ್ಷಣೆ ಆಗಿದ್ದ ಸಿಂಹಾದ್ರಿಯ ಸಿಂಹ ಚಿತ್ರ ನಿಮ್ಮದೇ ಚಾನೆಲ್ ನಲ್ಲಿ ಇತ್ತಲ್ಲಾ ಆ ವಿಡಿಯೋ ಏಕೆ ಡಿಲೀಟ್ ಮಾಡಿದ್ರಿ.. 😢
@Confidence150
@Confidence150 Жыл бұрын
ಹೌದು sir hade hd ಚನಾಗಿತ್ತು
@asifpatel719
@asifpatel719 Жыл бұрын
@Sheshagangaadhar
@Sheshagangaadhar Жыл бұрын
​@@Confidence150ಇದು hd ನೇ ಆದರೆ ಆ ವಿಡಿಯೋ ಡಿಲೀಟ್ ಮಾಡಬಾರದಿತ್ತು 35ಮಿಲಿಯನ್ ವೀಕ್ಷಣೆ ಆಗಿತ್ತು 2ಲಕ್ಷ ಜನ ಲೈಕ್ ಮಾಡಿದ್ರು
@VanuJSV
@VanuJSV 4 ай бұрын
Nan life nalli thumba hecchagi nodiro movie adre ide.... Ond 500 times nodidini
@sureshr6656
@sureshr6656 2 ай бұрын
Goose bumps ivat movie nodidru Every green movie
@vijaymulimath6519
@vijaymulimath6519 Ай бұрын
whenever I see this movie I feel so sad because we lost such a wonderful actor😭😭
@sudheerreddy9016
@sudheerreddy9016 8 ай бұрын
2024 Attendance In Andhra Pradesh Anantapur 🔥🔥 Movie Vishnu sir Movie
@sudeepa8067
@sudeepa8067 Ай бұрын
ಕನ್ನಡದಲ್ಲಿ ಬೇಸರ ಆಗದೆ ಇರೋ ಸಿನಿಮಾ ಅಂದ್ರೆ ಅದು ಇದೊಂದೇ ಅನ್ಸತ್ತೆ ದಾದಾ 🦁🔥
@sharanayyaswamyrevoor1413
@sharanayyaswamyrevoor1413 Жыл бұрын
ಸಾಹಸಸಿಂಹ ವಿಷ್ಣುವರ್ಧನ್ ಅಭಿಜಿತ್ ಮೀನ ಉಮಾಶ್ರೀ ಮುಖ್ಯಮಂತ್ರಿ ಚಂದ್ರು ಸುಂದರ್ ರಾಜ್ ಶಿವರಾಂ ದೊಡ್ಡಣ್ಣ ಅಭಿನಯದ ಒಂದು ಸುಂದರ ಪಿಚ್ಚರ್❤❤❤❤❤❤❤❤❤❤❤❤❤❤❤
@nagjay1116
@nagjay1116 11 ай бұрын
ಶೋಭರಾಜ್ ಕೂಡ.. 🔥
@bhavyamanu3104
@bhavyamanu3104 6 ай бұрын
Bhanupriya koda
@Money_power_chanal
@Money_power_chanal 5 ай бұрын
God of filmi Endstri one and only VISNUDADA 🔝😘
@Vickybeatz.
@Vickybeatz. 2 ай бұрын
2025 attendeds plz✅
@shankar4378
@shankar4378 26 күн бұрын
ನಮ್ ದಾದ ನ ಮುಂದೆ ಇನ್ನೊಬ್ಬ ದಾದ ಹುಟ್ಟೋಕೆ ಆಗೋಲ್ಲ ❤ ಚಿನ್ನ ನಮ್ ವಿಷ್ಣುವರ್ಧನ್ sir✅👑🙏
@sadubavalatti5239
@sadubavalatti5239 Жыл бұрын
ಎಷ್ಟು ಸಲ ಈ ಫಿಲಂ ನೋಡಿದ್ರೆ ಬೇಜಾರಾಗಲ್ಲ ಆಲ್ ಟೈಮ್ ಬ್ಲಾಕ್ ಬಸ್ಟರ್ ಹಿಟ್ ಜೈ ವಿಷ್ಣು ದಾದ❤❤
@sumangowda4941
@sumangowda4941 8 ай бұрын
Entire world film industry can’t do like this movie… Vishnu sir,director and Music Director hats off ❤❤❤
@dr.sangda145
@dr.sangda145 7 ай бұрын
This movie was a remake from Tamil.. So your statement were wrong.. 🤣
@centmm5898
@centmm5898 6 ай бұрын
All credit goes to ERODE sownder
@Dhivya-d6t
@Dhivya-d6t 6 ай бұрын
Nattamai
@poorimatn3685
@poorimatn3685 10 ай бұрын
In enter Karnataka the most very beautiful movie the very important movie my heartly favourite movie I am very miss you so much vishnuvardhan sir🥺💔🙏
@yuvarajmudur5331
@yuvarajmudur5331 10 ай бұрын
𝘚𝘶𝘱𝘦𝘳 ❤️
@manteshpatil3144
@manteshpatil3144 10 ай бұрын
ಸೂಪರ್ ಅಣ್ಣ ಜೈ ವಿಷ್ಣು ದಾದಾ 👍👍👍👌
@aarokiaraj4652
@aarokiaraj4652 5 ай бұрын
இந்த நாட்டாமை திரைப்படத்தின் ரீமேக் இந்த திரைப்படத்தை தமிழ் ரசிகர்கள் பார்த்தால் விழுந்து விழுந்து சிரிப்பார்கள்
@retrobgmkannada
@retrobgmkannada 3 ай бұрын
Remake better than original 😂
@sirajuddeenibrahim2550
@sirajuddeenibrahim2550 4 ай бұрын
I watched this move 100 times 🔥❤️
@DurgeshVadduru-dj4fp
@DurgeshVadduru-dj4fp 4 ай бұрын
ಜೈ ವಿಷ್ಣುದಾದ ಮತ್ತೆ ಹುಟ್ಟಿ ಬಾ ಬನ್ನಿ 🦁🦁
@DadapeerkDadapeerk-xd8sc
@DadapeerkDadapeerk-xd8sc 3 ай бұрын
ಸಿಂಹಾದ್ರಿಯ ಸಿಂಹ ಮೂವೀನ ಮರು ಬಿಡುಗಡೆ ಮಾಡಿ ಪ್ಲೀಸ್
@DadapeerkDadapeerk-xd8sc
@DadapeerkDadapeerk-xd8sc 3 ай бұрын
ನಾನು ಈ ಸಿನಿಮಾ ನೋಡಿದ್ದು 2002 ರಲ್ಲಿ ಅವಾಗ ನಾನು 5ನೇ ತರಗತಿ ಇನ್ನು ನೆನಪು ಇದೆ ದಾವಣಗೆರೆ ಅಶೋಕ ಟಾಕೀಸ್
@DadapeerkDadapeerk-xd8sc
@DadapeerkDadapeerk-xd8sc 3 ай бұрын
ಈ ಸಿನಿಮಾ ರಿಲೀಸ್ ಆಗಿ 22 ವರ್ಷ
@DadapeerkDadapeerk-xd8sc
@DadapeerkDadapeerk-xd8sc 3 ай бұрын
ಜನುಮದ ಜೋಡಿ, ಸಿಂಹಾದ್ರಿಯ ಸಿಂಹ, ಯಾರೇ ನೀನು ಚೆಲುವೆ, ಚಂದ್ರ ಚಕೋರಿ, ಉಪೇಂದ್ರ ಫಿಲ್ಮ್ ಮರು ಬಿಡುಗಡೆ ಮಾಡಿ
@DadapeerkDadapeerk-xd8sc
@DadapeerkDadapeerk-xd8sc 2 ай бұрын
Please rerealise madi
@safwansms6044
@safwansms6044 4 ай бұрын
Actually eee movie re - release maadbeku 👍
@appuarts_47
@appuarts_47 5 ай бұрын
Super Movie 👌🏻👌🏻 ❤️❤️ Jai Vishnu Dada 🌹
@VidheeshKumar-z9b
@VidheeshKumar-z9b 6 ай бұрын
Film industriya No 1 hero entha adbuta acting vishnujiyavaraddu👌
@nikhildeepak5603
@nikhildeepak5603 6 ай бұрын
ಈ ಮೂವಿ ನ ತೆಲುಗು ತಮಿಳ.ಅಲ್ಲಿ ನೋಡ್ಬಿಟ್ರೆ ವಾಂತಿ ಮಾಡ್ಕೊಳ್ಳೋದು ಒಂದು ಕಮ್ಮಿ ಅದ್ರಲ್ಲೂ ತಮಿಳ್ 🙏🙏🙏🙏
@GururajaM-m4k
@GururajaM-m4k 2 ай бұрын
🎉🎉🎉
@soundarya._H
@soundarya._H Ай бұрын
​@@GururajaM-m4k nijavglu
@soundarya._H
@soundarya._H Ай бұрын
Nijavaglu na??😂
@vishnuseena_18
@vishnuseena_18 4 ай бұрын
ನಿನ್ನಂತಹ ಹೃದಯವಂತ ಈ ಭೂಮಿ ಮೇಲೆ ಮತ್ತೆ ಹುಟ್ಟಲು ಸಾಧ್ಯವಿಲ್ಲ..miss you Legend 💔🙏
@sharanayyaswamyrevoor1413
@sharanayyaswamyrevoor1413 Жыл бұрын
ಸೂಪರ್ ಡೂಪರ್ ಹಿಟ್ ಮೂವಿ ಎಷ್ಟು ಸಲ ನೋಡಿದರೂ ಬೇಜಾರಾಗಲ್ಲ❤❤❤❤❤❤❤❤❤
@appur3689
@appur3689 9 ай бұрын
ಮನದಾಳದಲ್ಲಿ ಅಚ್ಚಳಿಯದಂತೆ ಉಳಿಯುವ ಸಿನಿಮಾ❤❤❤❤
@balupatil1418
@balupatil1418 9 ай бұрын
Yes ❤
@siddappakalloli7008
@siddappakalloli7008 7 ай бұрын
😢😢yy
@ManojMali-y3d
@ManojMali-y3d Жыл бұрын
ಮರೆಯಾದರು ಮರೆಯಲಾಗದ ಜೀವ...❤
@BhagyaHombal
@BhagyaHombal 10 ай бұрын
My.pev.acter
@MallappaMallu-bb8et
@MallappaMallu-bb8et 10 ай бұрын
@aravindhsakthi4830
@aravindhsakthi4830 8 ай бұрын
Love you movie Vishnu sir super awesome
@SavithaSavi-o1g
@SavithaSavi-o1g 3 ай бұрын
ಎಷ್ಟ್ ಸಲ್ಲ ನೋಡದ್ರೂ ಬೇಜಾರ್ ಅಂಗ್ದೆ ಇರೋ ಮೂವಿ super
@nagutalikoti0690
@nagutalikoti0690 Жыл бұрын
❤super hit movie 🎉Vishnu Dada 🙏
@SantoshSantosh-zp6vz
@SantoshSantosh-zp6vz Жыл бұрын
Super my boss 🔥🥰🙏🦁🙏🦁💪🦁💪🦁💪🦁💪🦁💪🦁💪🦁💪🦁💪🦁💪 ವಿಷ್ಣುದಾದ ವಿಷ್ಣುದಾದ🎉🎉🎉🎉❤❤❤❤❤☝️☝️😎😎😎😎😎😎😎🔥🔥🔥😂🙏🙏🙏🙏🙏
@Bhagyahadapada-u9t
@Bhagyahadapada-u9t Жыл бұрын
ಪದಗಳಲ್ಲಿ ವರ್ಣಿಸಲಾಗದ ಭಾವನೆಗಳೇ ತುಂಬಿಕೊಂಡಿರುವ movie ❤
@sirajulmiyan7498
@sirajulmiyan7498 11 ай бұрын
😮
@HallikarBullHallikar
@HallikarBullHallikar 8 ай бұрын
2024 ಜನವರಿ ಯಲ್ಲಿ ನೋಡೋರು ಹಾಜರಾಗಿ 🔥
@VidheeshKumar-z9b
@VidheeshKumar-z9b 9 ай бұрын
Beautiful movie vishnuvardhanraddu super acting No 1 hero shobharaj acting amazing
@shreenivasshreenivas7544
@shreenivasshreenivas7544 11 ай бұрын
ಒಂದು ಕುಟುಂಬ ಹೇಗಿರಬೇಕು ಅಂತ ತಿಳಿಸಿಕೊಟ್ಟ ಸಿನಿಮಾ ಇದು ❤❤❤
@NaveenKumar-qf1ge
@NaveenKumar-qf1ge 10 ай бұрын
Old Movies Are Golden Movies Miss You That Generation Movies And Song This Is The Best Movie ❤
@BhagwanNayak-hw1pd
@BhagwanNayak-hw1pd 8 ай бұрын
ಜನ್ಮ ಜನ್ಮ ದಲ್ಲಿ ಮರೆಯಲಾರದ ಸಿನಿಮಾ ಸೂಪರ್ 👌👌👌👌👌👌
@GurubasavaGurubasava-w5u
@GurubasavaGurubasava-w5u 4 ай бұрын
ಈ ಹಾಡು.ಎಸ್ಟು.ಹರ್ತ. ಪೂರ್ಣವಾಗಿದೆ.ಇದನ್ನು.ಬರೆದ.s.narayana.sir ge.dannyvadagalu
@ManjuManju-ho5hg
@ManjuManju-ho5hg 9 ай бұрын
Golden days golden movies
@vigneshbhat9127
@vigneshbhat9127 3 ай бұрын
1.22.22 cannot be replaced by any cinemas
@mallugundagurti9038
@mallugundagurti9038 Жыл бұрын
Vishnu sir always lion.
@sujankh9094
@sujankh9094 21 сағат бұрын
ಎಷ್ಟು ಸಲ ನೋಡಿದರೂ ಮತ್ತೆ ನೋಡಬೇಕು ಅನ್ನೋ ಸಿನಿಮಾ ಹಾಗೆ ನಮ್ಮೆಲ್ಲರ ಆರಾಧ್ಯ ಕರುನಾಡ ಸಿಂಹ ಡಾ|| ವಿಷ್ಣುವರ್ದನ್ ಸರ್ ಅವರನ್ನ ಮೀರಿಸೋ ನಟ ಹುಟ್ಟಿಲ್ಲ ಯಾವಾಗಿದ್ರು ಅವರು ಒಬ್ಬ legend ❤ we love you ಒಡೆಯ
@sharanayyaswamyrevoor1413
@sharanayyaswamyrevoor1413 Жыл бұрын
ವಾವ್ ಸೂಪರ್ ಡೂಪರ್ ಹಿಟ್ ಮೂವಿ ಜೈ ವಿಷ್ಣು ದಾದಾ ಸಾಹಸ ಸಿಂಹ ಅಭಿನಯ ಭಾರ್ಗವ ಮರೆಯಲಾಗದ ಮಾಣಿಕ್ಯ❤❤❤❤❤❤❤❤
@bakkareddygudpally8160
@bakkareddygudpally8160 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊 ok loo9
@bakkareddygudpally8160
@bakkareddygudpally8160 Жыл бұрын
Spxlç CV c BBC a H ni
@kumarpugashetti8457
@kumarpugashetti8457 4 ай бұрын
💛❤️ ಕನ್ನಡಿಗ..... 👑
@RameshAcharya-k5f
@RameshAcharya-k5f 11 ай бұрын
Vishnusena Jamindaru Diggajaru Nishyabda Vishnuvardhan Kannada Full SGV Movies Full Movies upload Maadi No Cut
@meenameena1638
@meenameena1638 Жыл бұрын
Meena the South Cinema Queen!
@kilimozhi8412
@kilimozhi8412 11 ай бұрын
My favorite movie ❤❤❤
@Yammuyd07
@Yammuyd07 11 ай бұрын
@Guru_MysitcMan12
@Guru_MysitcMan12 7 ай бұрын
1:17:42 WTF 😂💥
@PottoDarling-mo5iz
@PottoDarling-mo5iz 10 ай бұрын
Love ಯು ದಾದಾ sir ಏಳೋಳ್ಳು ಜನ್ಮದಲ್ಲೂ ನಿನ್ನ ಅಭಿಮಾನಿಯಾಗಿರುತ್ತಿನೆ
@puttaraju-e6e
@puttaraju-e6e 9 ай бұрын
Shobhraj acting sooperr
@KiranPulikanti
@KiranPulikanti 8 ай бұрын
2023 December తెలుగు వారు ఎవరైనా మూవీ చూసి వుంటే like❤❤❤❤
@mamathamahesh9764
@mamathamahesh9764 10 ай бұрын
❤️❤️supra movie all time favorite movie
@basavaraj_ganjigatti.1603
@basavaraj_ganjigatti.1603 Жыл бұрын
His movies always best making dubbed films is not easy always supper ⭐
@GayanaGayanaNaik
@GayanaGayanaNaik 9 ай бұрын
Fabulous ❤❤
@mrvishnufans1318
@mrvishnufans1318 11 ай бұрын
Tamil movie ginta nam kannada movie super awesome.adrallu nam daada.... ultimate acting. Background music antu kelo aagilla.
@centmm5898
@centmm5898 6 ай бұрын
No it's wrong only kalaadri song great in kannada it also tamil music director but movie in Tamil great
@Nirmalrolex51194
@Nirmalrolex51194 4 ай бұрын
Comedy😅😅
@retrobgmkannada
@retrobgmkannada 3 ай бұрын
​@@centmm5898 acting nodo kanda, Kannada actors done great
@dboss1394
@dboss1394 Жыл бұрын
Non boring film ❤ ವಿಷ್ಣುದಾದ ಕರ್ನಾಟಕದ ಅಜಾತಶತ್ರು 🙏
@puneethrajkumar9462
@puneethrajkumar9462 Жыл бұрын
🔥🔥🔥🔥🔥🔥🔥🔥👌👌👌❤️❤️❤️ ಜೈ ವಿಷ್ಣು ದಾದಾ❤❤❤❤🎉🎉🎉
@sharanayyaswamyrevoor1413
@sharanayyaswamyrevoor1413 Жыл бұрын
ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಮೂವಿ❤❤❤❤❤❤
@sharanayyaswamyrevoor1413
@sharanayyaswamyrevoor1413 Жыл бұрын
ಮುಖ್ಯಮಂತ್ರಿ ಚಂದ್ರು ಸುಂದರ್ ರಾಜ್ ದೊಡ್ಡಣ್ಣ ನಿಮ್ಮೆಲ್ಲರ ಕಾಮಿಡಿ ಸೂಪರ್ ಕಾಮಿಡಿ❤❤❤❤❤❤❤❤❤❤❤❤❤
@mallumallu7172
@mallumallu7172 8 ай бұрын
Next Level Movie,✌️😍
@opsachigamer8957
@opsachigamer8957 6 ай бұрын
Attendance please ✋
@kaverikaveri3967
@kaverikaveri3967 5 ай бұрын
I love Vishnuvardhan sir ❤️❤️
@bodhankajjodi9039
@bodhankajjodi9039 5 ай бұрын
ದಾದಾ ❤
@shreyasharamani5853
@shreyasharamani5853 8 ай бұрын
Anyone watching Boss in 2024 Simha❤
@msrevannavar9906
@msrevannavar9906 16 күн бұрын
It’s 2024, I’m in Bristol, England. Watch this whenever I feel I have forgotten my culture ❤️❤️
@spoorthia.m2025
@spoorthia.m2025 11 ай бұрын
Vishnu dada avara acting anthu superb ❤❤...nijakku sahasa simhane avru .. legendary actor 🎉🎉shobraj sir acting..idi movie stiry and dialogue and songs ell superb..est varsha adru haledu anta ansalla. ..
@manjulareddy8111
@manjulareddy8111 11 ай бұрын
😊😊😊😊😊😊😊😊😊😊😊😊😊😊😊😊
@venkatesha703
@venkatesha703 10 ай бұрын
@@manjulareddy8111 .÷ ... . ..z . . .Kgh py q
@ashokaashoka9218
@ashokaashoka9218 8 ай бұрын
Vk x
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 41 МЛН
Raja Narasimha Kannada Full Movie | Dr.Vishnuvardhan | Ramya Krishna | Raasi
2:13:32
SGV Digital - Kannada Full Movies
Рет қаралды 2,2 МЛН
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 7 МЛН
Mojugara Sogasugara Kannada Full Movie Vishnuvardhan, Shruthi, Sonakshi, Lokesh, Doddanna
2:24:20
Kotigobba | Kannada Movie Full HD | Dr.Vishnuvardhan | Priyanka | Abhijit | Action Movie
2:47:24
SGV Digital - Kannada Full Movies
Рет қаралды 18 МЛН