Рет қаралды 112,869
ಫ್ರೈಡ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಫ್ರೈಡ್ ರೈಸ್ ಗೆ ಬೇಕಾದ ರೈಸ್ ಮಾಡಲು
ಅಕ್ಕಿ ಒಂದು ಕಪ್
ಎಣ್ಣೆ ಒಂದು ಟೀ ಸ್ಪೂನ್
ನೀರು ಒಂದುವರೆ ಕಪ್
ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ 1
ಹುರುಳಿ ಕಾಯಿ 5 ರಿಂದ 6
ಕ್ಯಾಪ್ಸಿಕಂ ಅರ್ಧ
ಕ್ಯಾರೆಟ್ 1
ಎಲೆಕೋಸು 3 ಟೇಬಲ್ ಸ್ಪೂನ್
ಈರುಳ್ಳಿ ಹೂವ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ ಒಂದು ಟೇಬಲ್ ಸ್ಪೂನ್
ಕರಿ ಕಾಳು ಮೆಣಸಿನ ಪುಡಿ 1 ಟೇಬಲ್ ಸ್ಪೂನ್
ವೈಟ್ ಪೆಪ್ಪರ್ ಪೌಡರ್ ಮುಕ್ಕಾಲು ಟೇಬಲ್ ಸ್ಪೂನ್
ಸೋಯಾ ಸಾಸ್ ಎರಡು ಟೇಬಲ್ ಸ್ಪೂನ್
ವಿನಿಗರ್ ಒಂದು ಟೇಬಲ್ ಸ್ಪೂನ್
ಚಿಲ್ಲಿ ಸಾಸ್ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
#bhagyatvrecipes #bhagyatv #friedricerecipe #rice