Рет қаралды 22,012
#bhagyatvrecipes #bhagyatv #bhagyatvkannada #friedrice #vegfriedrice
ಮನೆಯಲ್ಲಿ ಈ ರೀತಿಯಾಗಿ ಅದ್ಭುತ ರುಚಿಯ ಫ್ರೈಡ್ ರೈಸ್ ಮಾಡಿ ನೋಡಿ I Quick and easy fried rice making
ವೆಜ್ ಫ್ರೈಡ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಬಾಸುಮತಿ ರೈಸ್ 1 ಕಪ್
ಎಣ್ಣೆ 4 ಟೇಬಲ್ ಸ್ಪೂನ್
ಈರುಳ್ಳಿ 1
ಕ್ಯಾರೆಟ್ 1
ಕ್ಯಾಪ್ಸಿಕಂ 1
ಎಲೆಕೋಸು 1 ಕಪ್
ಹುರಳಿಕಾಯಿ 8 ರಿಂದ 10
ಟೊಮೊಟೊ ಹಣ್ಣು 1
ಬೆಳ್ಳುಳ್ಳಿ 1 ಗಡ್ಡೆ
ಹಸಿಮೆಣಸಿನಕಾಯಿ 2
ಬ್ಯಾಡಗಿ ಮೆಣಸಿನಕಾಯಿ 2
ಖಾರದ ಮೆಣಸಿನಕಾಯಿ 2
ಗರಂ ಮಸಾಲಾ ಅರ್ಧ ಟೀ ಸ್ಪೂನ್
ಪೆಪ್ಪರ್ ಪೌಡರ್ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs