ವಿಷ್ಣು, ಅಂಬಿಗಾಗಿ ಮಾಡಿದ ಸ್ಕ್ರಿಪ್ಟ್ ಗಳು ಹಾಗೆ ಉಳಿದಿವೆ...!|SV Rajendrasingh Babu|Vishnuvardhan|Ambarish

  Рет қаралды 407,423

Gaurish Akki Studio

Gaurish Akki Studio

Күн бұрын

Hi all .ನಮಸ್ಕಾರ
Let's meet SV Rajendra Singh Babu - Part 3 (Final part)
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
.......
ಈ ಎಪಿಸೋಡ್ ನಲ್ಲಿ ಅವರ ಅಂತ ಸಿನೆಮಾ ಆಗಿದ್ದು ಹೇಗೆ, ಬಂಧನದ ಹಿಂದಿನ ರಹಸ್ಯ, ಸುಹಾಸಿನಿ ಈ ಸಿನೆಮಾಗೆ ಸೆಲೆಕ್ಟ್ ಆಗಿದ್ದು ಹೇಗೆ.ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ 3ನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
#SVRajendrasinghbabu #Vishnu #Ambarish
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo....
/ gaurishakkistudio
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
#GaurishAkkiStudio, #Gas, #GaurishAkki, #AnchorGaurish, $GaurishAkkiStudioGAS

Пікірлер: 438
@nagavishnu5668
@nagavishnu5668 4 жыл бұрын
ಮುತ್ತಿನ ಹಾರ ಬಂಧನ ಬೆಸ್ಟ್ ಮೂವಿ ಜೈ ಡಾ,,ವಿಷ್ಣು ಬಾಸ್
@Asnkannada19
@Asnkannada19 4 жыл бұрын
ಅದ್ಭುತ ಕ್ರಿಯಾಶೀಲ ಸಿನಿಮಾ ಗಳನ್ನ ಕನ್ನಡಿಗರಿಗೆ ಕೊಟ್ಟಿದ್ದಕ್ಕಾಗಿ ರಾಯಲ್ ಫಿಲ್ಮ್ ಮೇಕರ್ ರಾಜೇಂದ್ರ ಸಿಂಗ್ ಬಾಬು ರವರಿಗೆ ಅನಂತ ಅನಂತ ಧನ್ಯವಾದಗಳು ಸರ್🙏
@shwethapvb8510
@shwethapvb8510 4 жыл бұрын
ಈಗಿನ ಯುವ ನಿರ್ದೇಶಕರಿಗೆ, ಬಾಬು ಸರ್ ಮಾದರಿ 👌 ಇವರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಗೌರೀಶ್ ಸರ್🙏
@mahi-zq1cu
@mahi-zq1cu 4 жыл бұрын
The way he respecting to Mr Girish only one can learn.really superb
@manjunathgowda2503
@manjunathgowda2503 4 жыл бұрын
Good but putta sorry nimge
@sahanasaanu2595
@sahanasaanu2595 3 жыл бұрын
@6
@PremKumar-mr3br
@PremKumar-mr3br 3 жыл бұрын
@@manjunathgowda2503 Rajendersinghbabuphoneno
@siddharthkore99
@siddharthkore99 4 жыл бұрын
ಕನ್ನಡದ ಅದ್ಭುತ ನಿರ್ದೇಶಕ,,ನಿಮ್ಮಿಂದ ಇನ್ನಷ್ಟು ಅದ್ಭುತ ಚಿತ್ರಗಳು ಮೂಡಿಬರಲಿ ಅನ್ನೋದೇ ನಮ್ಮೆಲ್ಲರ ಆಸೆ ಸರ್
@PuneethSiddharth
@PuneethSiddharth 4 жыл бұрын
Even though your ancestors are from Rajasthan.....your love towards Mysuru and Kannada cinema is simply superb!!!! Thank you sir for your family's contribution.
@rao433
@rao433 3 жыл бұрын
They're the perfect example of how to respect the language of the land. This is how people should assimilate with the locals and also enrich with their contributions.
@parameshwarashiva9034
@parameshwarashiva9034 2 жыл бұрын
There are so many Rajput families from Rajasthan settled in karnataka since ages and respect karnataka and kannada language. Great people
@harshakumar5453
@harshakumar5453 4 жыл бұрын
ಇಂಥ ಡೈರೆಕ್ಟರ್ ಅವರನ್ನ weekend with Ramesh ಕಾರ್ಯಕ್ರಮಕ್ಕೆ ಆಹ್ವಾನಿಸದೇ... ಎಂಥ ಅರೆ ಬೆಂದವರನ್ನ ಕರಿಸಿದ್ದರು... ಇವರು ಅವರ ಕಣ್ಣಿಗೆ ಕಾಣಲಿಲ್ವ....
@sandytuurksga9184
@sandytuurksga9184 4 жыл бұрын
Avru bandidru bro neevu nodilla ansutthe previous season bandidru
@RajSharma-wn8fs
@RajSharma-wn8fs 2 жыл бұрын
Good message, I thought their ancestors came from Punjab
@englishinvillage9764
@englishinvillage9764 2 жыл бұрын
ಒಳ್ಳೆಯ ಮಾತು
@pushparmp3084
@pushparmp3084 Жыл бұрын
Truee
@Ajay-xe3cw
@Ajay-xe3cw Жыл бұрын
Big boss avara ajji ge ivaru gothilla anisuthe 🤣🤣🤣🤣
@shashankamc2240
@shashankamc2240 4 жыл бұрын
Vishnu dada king of Indian industry 🙏🙏🦁🦁🦁
@vasanthshubha5749
@vasanthshubha5749 4 жыл бұрын
Rajendra singh babu avarige namaskara🙏🏻 vishnu dada rebel star & nimma great freindshipge nanu kai mugiuve🙏🏻🙏🏻❤❤
@anandbillur7604
@anandbillur7604 4 жыл бұрын
ಅಂತ ಕನ್ನಡದ ಕತರ್ನಾಕ್ ಫಿಲ್ಮ್ ಸರ್ ಅಬ್ಬಬ್ಬಾ ಆ ಉಗುರು ಕೀಳೋ ಸೀನ್ ನೋಡಿದ್ರೆ ಈಗಲೂ ಮೈ ಜಂ ಅನ್ನುತ್ತೆ
@Lskdw65
@Lskdw65 4 жыл бұрын
All time ever green ನಿರ್ದೇಶಕರು ಇಂಥವರಿಂದ ಚಂದನವನ ಇನ್ನು ಉತ್ತಮ ಸ್ಥಾನಕ್ಕೆ ಹೋಗುತ್ತೆ
@kalleshkoppal1338
@kalleshkoppal1338 4 жыл бұрын
ನಮಸ್ತೆ ಸರ್.ನಮ್ಮ ಅತ್ಯುತ್ತಮ ನಿರ್ದೆಶಕರಲ್ಲಿ ಒಬ್ಬರಾದ ರಾಜೇಂದ್ರಸಿಂಗ್ ಬಾಬು ಸರ್ ಸಂದರ್ಶನ ಖುಷಿಕೊಟ್ತು.ನಿಮಗೆ ಗೊತ್ತಿರುವ ಹಾಗೆ ನಾನು ವಿಷ್ಣು ಸರ್ ದೊಡ್ಡ ಅಭಿಮಾನಿ.ಅವರ ಬಗ್ಗೆ ಅವರ ಕುರಿತು ನಿರ್ದೆಶಕರ ಸಂದರ್ಶನ ಕೊಡಿ.ಒಳ್ಳೆಯದಾಗ್ಲಿ ಸರ್.
@shivkumarshivkumargowda1103
@shivkumarshivkumargowda1103 4 жыл бұрын
ಅಂತ ನನ್ನ ಫೆವರೇಟ್ ಮೂವಿ ಅಂಬರೀಷ್ ಅಣ್ಣನ ಆಕ್ಟಿಂಗ್ ಸೂಪರ್
@ranjiniranjini4171
@ranjiniranjini4171 4 жыл бұрын
Muttinahara ivattigu Nan all time favorite movie.tv Alli yaga bandru kooda mis madade nodtini nanu oblu dodda huchhi fan about muttinahara film.
@indreshrejivanadeingaranth8106
@indreshrejivanadeingaranth8106 4 жыл бұрын
Ambi Anna Andre prana baby sar manage chanskodi vilanagi
@jayashankarhalagur8535
@jayashankarhalagur8535 4 жыл бұрын
ಒಂದು ಉತ್ತಮವಾದ ಸಂದರ್ಶನ... ಅಬ್ಬರವಿಲ್ಲದ ಮಾತುಕತೆ. ಬಾಬು ಸರ್ ಅವರ ವಿನಯ, ವಿದ್ವತ್ತು ಎತ್ತರದ್ದು. ಅನಗತ್ಯವಾಗಿ ಮೂಗು ತೂರಿಸದ ಈ ಸಂದರ್ಶಕರ ವೃತ್ತಿಪರತೆ ಚೆನ್ನಾಗಿದೆ. ಒಳ್ಳೆಯದಾಗಲಿ ಡಿಯರ್ ಅಕ್ಕಿ.
@GaurishAkkiStudio
@GaurishAkkiStudio 4 жыл бұрын
ಧನ್ಯವಾದ ಜಯಶಂಕರ್
@ವಿಷ್ಣುವರ್ಧನ್-ಗ2ಮ
@ವಿಷ್ಣುವರ್ಧನ್-ಗ2ಮ 4 жыл бұрын
ಲವ್ ಯು ವಿಷ್ಣು ಅಣ್ಣ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@gmanjun
@gmanjun 4 жыл бұрын
One of the best Director witnessed by Karnataka film industry. Regards
@punithpower9859
@punithpower9859 4 жыл бұрын
My favorite movie ambi boss antha super acting awesome
@nageshsurathkal8939
@nageshsurathkal8939 4 жыл бұрын
Vishnu fans respect u sir..your experience are Golden words..Really missed Karyappa subject with Vishnu sir..Muttinahaara was a evergreen movie na bhooto na bhavishyathi..what an acting by Vishnu sir..what an emotion best lyrics and music by Hamsalekha sir..Really you are a legendary director 🙏🙏
@sreeshab4093
@sreeshab4093 4 жыл бұрын
One of the finest filmmakers India has produced. He is not just a pride for KFI, but pan-India. This man had big dreams. Very big. And his adventurous, risk taking ability was phenomenal. And to his nature, he gave extraordinary gems to the industry. Such directors will be unheard soon. He is perhaps the last of the generations, who could see cinema so wide and larger than life. And how humble his gestures are. Karnataka Film Chamber should recognize such talents and bring more visibility and encouragement.
@nagoprak
@nagoprak 4 жыл бұрын
ಗಂಡುಬೇರುಂಡ is one of the bravest film produced in Kannada film industry.
@vasudev6515
@vasudev6515 4 жыл бұрын
ಹೌದು, ಮಕ್ಯಾನ್ನಿಸ್ ಗೋಲ್ಡ್ ಸಿನಿಮಾದ ಸ್ಫೂರ್ತಿ ಇದೇ ಆದರೆ ಜನಕ್ಕೆ ಇಷ್ಟ ಆಗ್ಲಿಲ್ಲ.
@nagoprak
@nagoprak 4 жыл бұрын
@@vasudev6515 #Perhaps #GanduBerunda was ahead of it's time ...then
@dhirajkmangalore
@dhirajkmangalore 4 жыл бұрын
TruE..
@beinghumble77
@beinghumble77 4 жыл бұрын
💯 it is like English movie that to in those days,such a big starcast , location omg really awesome most underrated film
@ImAkashPatil
@ImAkashPatil 4 жыл бұрын
Kannada industry has produced really great visionary directors between the years 1970 to 2000.
@AbdulRasheed-nx2zh
@AbdulRasheed-nx2zh 8 ай бұрын
" ಅಂತ " ಕನ್ನಡ ಚಿತ್ರರಂಗದ ಶೋಲೆ . " ಬಂಧನ " ಕನ್ನಡ ಚಿತ್ರರಂಗದ ದೇವದಾಸ್ . ಇವೆರಡೂ ಸಿನೆಮಾಗಳು ಕನ್ನಡ ಸಿನಿರಂಗದ ಅಪೂರ್ವ ಸಿನೆಮಾಗಳಾಗಿ ಎಂದೆಂದಿಗೂ ಗುರುತಿಸಲ್ಪಡುತ್ತದೆ .
@englishinvillage9764
@englishinvillage9764 2 жыл бұрын
ಮುತ್ತಿನ ಹಾರ ಸೂಪರ್ ಮೂವೀ ಸರ್ & ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ..... ಗ್ರೇಟ್ ಡೈರೆಕ್ಟರ್
@rohithparashivamurthy3268
@rohithparashivamurthy3268 4 жыл бұрын
He also directed many other emotional blockbuster films in the 1990s. These included mutthina haara (1990), halunda tavaru (1994), jeevanadi (1996), mungarina minchu(1997) and many more. We are forever indebted for your famous contribution for the industry sir
@udayshankarmouryats9492
@udayshankarmouryats9492 3 жыл бұрын
ಹಾಲುಂಡ ತವರು, ಜೀವನದಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಡಿ ರಾಜೇಂದ್ರ ಬಾಬು.ಡಿ ರಾಜೇಂದ್ರ ಬಾಬುನೇ ಬೇರೆ ರಾಜೇಂದ್ರ ಸಿಂಗ್ ಬಾಬುನೇ ಬೇರೆ.
@vinayakchikkankod499
@vinayakchikkankod499 3 жыл бұрын
@@udayshankarmouryats9492 ಸರಿಯಾಗಿ ಹೇಳಿದ್ದೀರಿ.
@shivkumarrp8515
@shivkumarrp8515 9 ай бұрын
Sir namma Vishnu awarige muuthina hara , Bandhana movies nalli Dukha role neediddu besara sangatthi.😢😢
@roopaparmeshroopaparmesh1701
@roopaparmeshroopaparmesh1701 2 ай бұрын
A huge huge respect to u Sing sir... really love you for Bandhana and Muttina hara ❤❤❤❤
@Yuvraj_Gowriputra
@Yuvraj_Gowriputra Жыл бұрын
ಮುಂಗಾರಿನ ಮಿಂಚು ಎಂತಹಾ ಸುಂದರ ಸಿನಿಮಾ ಸರ್...ಮಲೆನಾಡಿನೊಳಗೆ ನಾವೇ ಜೀವಿಸುತ್ತಿರುವಂತೆ ಭಾಸವಾಗುತ್ತದೆ..
@ManjunathManjunath-zl1ye
@ManjunathManjunath-zl1ye 2 жыл бұрын
God of the kannada industry vishnudada Dada is great ❤️❤️❤️❤️❤️👍👍👍👍👍🙏🙏🙏🙏
@harshaana
@harshaana 4 жыл бұрын
rajendrasingh babu, puttanna kanagal, dore bhagavan, GV Iyer - the foundational pillars of kannada film industry. Rajendrasingh babu comes in the top 10 directors of Indian cinema!! The sheer grit and will of a brilliant movie maker is seen in him. Alas, we dont have any more movie makers like him currently in KFI... the cinemas were pure in art, emotion, talent of actors, heart touching music...!!
@Truthshouldwin
@Truthshouldwin 4 жыл бұрын
Bhargava sir also
@harshaana
@harshaana 4 жыл бұрын
@@Truthshouldwin absolutely
@nagbelad
@nagbelad 4 жыл бұрын
a huge pleasure to listen to him. this family's contribution to kannada cinema is unparalelled. a very good conversation.
@prajnaballal4761
@prajnaballal4761 4 жыл бұрын
He is undoubtedly a great visionary director of our industry.
@nayakslifestyle9814
@nayakslifestyle9814 4 жыл бұрын
Yes....
@rajeshwaritr934
@rajeshwaritr934 5 ай бұрын
ಬಂಧನ ultimate movie🙏🙏🙏🙏🙏
@seenuz1
@seenuz1 4 жыл бұрын
Babu Sir is a all time passionate director of Sandalwood!
@martinkv34
@martinkv34 4 жыл бұрын
Nicely narrated, Rajendra Singh Babu given very good moviese
@Imhuman999
@Imhuman999 4 жыл бұрын
We are always greatful for you for bringing such great legendaries for nice interviews, ನಮ್ಮ ಯುವ ಜನಾಂಗ ಬಹಳಷ್ಟು ಕಲಿಯೋದಿದೆ ಅವರ ಮಾತುಗಳಿಂದ.. ಅಂತ ದೊಡ್ಡ hit ಆಗಬಹುದಾದ ಸಿನೆಮಾ ಇಟ್ಕೊಂಡು, film release ದಿನ ಅಷ್ಟು ಸರಳವಾಗಿ ಜಯಮಾಲಾ ಮನೆಯಲ್ಲಿ ಉಳ್ಕೊಂತಿದ್ರು ಅಂದ್ರೆ, ನಾವೆಲ್ಲ ಯೋಚನೆ ಮಾಡ್ಬೇಕಾಗಿರೋದೆ.. ಇತ್ತೀಚಿನ ದಿನಗಳಲ್ಲಿ, talent ಕಡಿಮೆ ಇದ್ರು ಬಾಹ್ಯ ನೋಟಕ್ಕೆ ಬೆಲೆ ಕೊಡೋ ಕಾಲಘಟ್ಟದಲ್ಲಿ youths life ಒದ್ದಾಡ್ತಾ ಇದೆ, ಈ ಸಮಯದಲ್ಲಿ ಯಾವುದಾದರೂ ಹೊಸ ನಿರ್ದೇಶಕರ ಚಿತ್ರ release ಗೆ ಮುಂಚೆ ಹವಾ ಶುರು ಮಾಡಿದ್ರೆ, ಆ ಸ್ವಲ್ಪ fame ನೆ ಬಂಡವಾಳ ಮಾಡಿಕೊಂಡು ಸಿಕ್ಕ ಸಿಕ್ಕ ನಿರ್ಮಾಪಕರ ಹತ್ತಿರ token advance ಮಾಡ್ಕೊಂಡು, ತನ್ನ ಭಾವಿ ಹವಾ ಸಿನೆಮಾ release ದಿನ ಹೊಸ audi, bmw car ತಗೊಂಡ್ ಬರೋ ಒಂದು ವಿಚಿತ್ರ ಶೋಕಿ ಶುರುವಾಗಿತ್ತು.. ಶೋಕಿ ನಮ್ಮೆಲ್ಲರ ಯುವಕರ ಬದುಕಿನಲ್ಲಿ ಯಾಕೋ ಜಾಸ್ತಿಯಾಗ್ತಿದೆ, corona ನಮ್ಮೆಲ್ಲರನ್ನು ಒಂದು ವಿಚಿತ್ರ, undigestable ಬದುಕಿಗೆ ಒಗ್ಗಿಕೊಳ್ಳುವಂತೆ ಮಾಡುತ್ತಿದೆ.. Once again thanks Gaurish sir for interview and Singh sir for sharing wonderful memories..
@rhythm3458
@rhythm3458 3 жыл бұрын
ಬಂಧನ,ಅಂತ,ಮುತ್ತಿನಹಾರ,ಹಬ್ಬ,ದಿಗ್ಗಜರು, ಹಾಲುಂಡ ತವರು,ಕಟ್ಟೆಗಳು ಸರ್ ಕತ್ತೆಗಳ, ಮಹಾಕ್ಷತ್ರಿಯ,ದೇವಾ ಅದ್ಭುತವಾದ ಸಿನಿಮಾಗಳು ನಮಗೆ ಕೊಟ್ಟಿದೀರಾ ಸರ್
@vinayakchikkankod499
@vinayakchikkankod499 Жыл бұрын
ಹಬ್ಬ, ದಿಗ್ಗಜರು, ಹಾಲುಂಡ ತವರು ಹಾಗೂ ದೇವಾ ಈ ಚಿತ್ರಗಳನ್ನು ರಾಜೇಂದ್ರ ಸಿಂಗ್ ಬಾಬು ರವರು ನಿರ್ದೇಶಿಸಿಲ್ಲಾ.
@kiranshivashankar2443
@kiranshivashankar2443 4 жыл бұрын
What a man Babu sir. Living legend. Hats off. Gaureesh Akki sir many thanks for this great initiative.
@GaurishAkkiStudio
@GaurishAkkiStudio 4 жыл бұрын
Thank you for watching...-GaS
@shamanthrao4446
@shamanthrao4446 4 жыл бұрын
Antha superhit film best film
@vasanthshubha5749
@vasanthshubha5749 3 жыл бұрын
Bandhana 👌💝 antha👌💝💐kilady jodi😍 muthina hara wonderful 🙏🙏💐💐💐💐💐 jai vishnu ambhi🙏🙏
@Ram92026z
@Ram92026z 4 жыл бұрын
Yen fascinating interview ri idhu. I grew up watching these movies. Ondh ondh movie nu kannig mundhey bartha idhey. Kiladi Jodi, Bandhana, Antha yappa. This man is a genius! Idhella kelaskolakke it is amazing! Ivrella unsung heroes. Once again, I stand up and salute the host of this interview. Best interviewer because he listens.
@Ram92026z
@Ram92026z 4 жыл бұрын
Ondhe ondhu question kellirbekaithu. Aa Bandhana aadhmele Vishnuvardhan and Rajendra Singh Babu had a public spat ansathey. Vague aagi gyaapka idhey. But they did have a fight if I remember. I wish Gaurish had asked that question
@jagannathharihar7669
@jagannathharihar7669 2 жыл бұрын
Bandhana is really a fantastic movie and it is ever memorable and never forgettable as well
@ravindrahk8676
@ravindrahk8676 Ай бұрын
ಅಂತ..ಬ್ಯಾನ್ ಆಗುತ್ತೆ ...ಅದಕ್ಕೆ ಸಿಕ್ಕಾಪಟ್ಟೆ ಕ್ರೇಜಿ..ಮೈಸೂರು ನಲ್ಲಿ ಬ್ಲ್ಯಾಕ್ ಟಿಕೆಟ್ Rs .200. Chitra ban ಆಯಿತು...ಕೋರ್ಟ್ ನಲ್ಲಿ solve aada mele Maru bidugade ಆಯಿತು....ಕೆಲವೊಂದು scenes cut ಮಾಡಿದ್ದರು.
@ravindranath2753
@ravindranath2753 3 жыл бұрын
Sir u r pride of Kannada industry sir.........no words
@akshayudupi5691
@akshayudupi5691 3 жыл бұрын
ವಿಷ್ಣು ಅಂಬಿ 💕
@Chandru7217
@Chandru7217 4 жыл бұрын
Babu sir is like a film University , our kannada film industries never forget your service , may god bless you always sir
@rajucc5458
@rajucc5458 4 жыл бұрын
'ಅಂತ' ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು
@cheluvasugriva6375
@cheluvasugriva6375 4 жыл бұрын
ಸರ್ ನೀವು #indiandirectors ಲೀ ಎಲೆಮರೆಯ ಕಾಯಿ ಸ್ Super sr nivu🙏🙏🙏
@bharathsy
@bharathsy 4 жыл бұрын
Muttina haara was one of the finest films... thanks for beautiful movies sir
@jayantgowda3520
@jayantgowda3520 4 жыл бұрын
Great director.vishnu Ambi avr ge Star tand kottru.avr film super Ede yell
@raji5719
@raji5719 4 жыл бұрын
My favorite movie ANTHA
@ramk406
@ramk406 4 жыл бұрын
One of the lejendary Director in sandalwood.
@gowrishankarshankar6589
@gowrishankarshankar6589 4 жыл бұрын
ಇದುವರೆಗೂ ನೀವು ಸಸ್ಪೆನ್ಸ್ ಚಿತ್ರ ಮಾಡಲಿಲ್ಲ. ಒಂದು ಒಳ್ಳೆಯ ಗೂಡಚಾರಿ.... ಸಸ್ಪೆನ್ಸ್ ಕಥೆ ಇರುವ ಚಿತ್ರ ಮಾಡಬೇಕು ಎಂದು ನನ್ನ ಅನಿಸಿಕೆ...ಅಭಿಲಾಷೆ..... ನಿಜಕ್ಕೂ ನಿಮ್ಮ ಪ್ರತಿಭೆ ಅದ್ವಿತೀಯ....ಅಪಾರ... ಬಣ್ಣಿಸಲಾಗದ.ಮಾತುಗಳು... ಅಭಿನಂದನೆಗಳು. ಕನ್ನಡ ಚಿತ್ರರಂಗದಲ್ಲಿ ಮೊದಲ ಸಾಲಿನ ಮೂವರು ನಿದೆ೯ಶಕರು ಪುಟ್ಟಣ್ಣ ಕಣಗಾಲ್.. ಸಿದ್ದಲಿಂಗಯ್ಯ...ರಾಜೇಂದ್ರಸಿಂಗ್ ಬಾಬು... ಮುಂದಿನ ಚಿತ್ರಕ್ಕೆ ಶುಭಾಶಯಗಳು.
@kishorekulkarni8258
@kishorekulkarni8258 4 жыл бұрын
Madiddare Kshana Kshana film
@ಪಾರ್ಥಸಾರಥಿ-ಚ3ಶ
@ಪಾರ್ಥಸಾರಥಿ-ಚ3ಶ 4 жыл бұрын
@@kishorekulkarni8258 kshana kshana sunil kumar desai movie, he is master of suspense thriller movies like Tarka, uthkarsha, nishkarsha, sangharsha, udhgarsha, prathyartha, marma etc
@manojkumarmanu5748
@manojkumarmanu5748 4 жыл бұрын
Thanks Sir interview with greate director rajendra babu Singh Sir
@kishorekulkarni8258
@kishorekulkarni8258 4 жыл бұрын
First time directing our DBOSS movie that too historical movie raja madakari nayaka. All the best to s v Rajendra Singh babu sir. jai DBOSS. Jai Robbert.
@MaheshM-pn5wr
@MaheshM-pn5wr 4 жыл бұрын
“Bhoomi Thayiya Chochchala Maga” is best film
@ajayk2628
@ajayk2628 4 жыл бұрын
Mysore is really good place for film city. Less traffic as well as u can take more productivity. Less production cost..
@akshayudupi5691
@akshayudupi5691 3 жыл бұрын
One of the best episode
@kadamvv
@kadamvv 4 жыл бұрын
Hi Gourish, fine interviewer, finer subject. This was a lovely trip through time.
@kiranraj6137
@kiranraj6137 4 жыл бұрын
Sir great u take and came Rajendra Singh Babu sir what a informations great work I watched all 3 episodes keep going sir 🙏🏻
@pramodk629
@pramodk629 4 жыл бұрын
Thank you for this episode sir . I thought of watching for 2 minutes .. but ended up watching the whole episode . . Looking forward for some more episodes like these with some other directors sir . . My recommendations are Ravichandran and Upendra . . Thank you
@GaurishAkkiStudio
@GaurishAkkiStudio 4 жыл бұрын
We will try..- GaS
@vinayhemanth9796
@vinayhemanth9796 4 жыл бұрын
Ravichdran remake movie director bro
@paragmangal4594
@paragmangal4594 3 жыл бұрын
@@vinayhemanth9796 true all remakes from his mother tongue tamil
@kms_studio_10
@kms_studio_10 4 жыл бұрын
ಮದಕರಿ ನಾಯಕ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ ಸಾರ್, I hope you guys do very well sir with dboss
@ವಿಷ್ಣುವರ್ಧನ್-ಗ2ಮ
@ವಿಷ್ಣುವರ್ಧನ್-ಗ2ಮ 4 жыл бұрын
ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@TheManjunathNaidu
@TheManjunathNaidu 4 жыл бұрын
His legacy would live on through his work. He will be an inspiration for generations of filmmakers to come. He is the James Cameron of Kannada film industry!
@patilss9175
@patilss9175 4 жыл бұрын
Legend director of kannada industry
@parameshwaramh2087
@parameshwaramh2087 4 жыл бұрын
Great director. His contribution to Kannada industry is very laudable
@Lohith_Logistics
@Lohith_Logistics 4 жыл бұрын
Such Wonderful Director.. who has so much of analysis .. All the Best for Next project Madhakari Nayak sir 🙂 Let it come with same perfection like kurukshethra movie
@mohangowda111
@mohangowda111 4 жыл бұрын
One of the grate film director in Kannada film industry
@anandbillur7604
@anandbillur7604 3 жыл бұрын
ಕನ್ನಡದ "ಮೋನಾಲೀಸಾ" ನಮ್ಮ ಸುಹಾಸಿನಿ ಅವರು ಏನ್ ಸ್ಮೈಲ್ ಸರ್ ಅವರದು👌
@manjulaprabhakar1612
@manjulaprabhakar1612 4 жыл бұрын
Great Director, thanks gowrish sir, very informative, he is our time director, brought back all the golden memories of those golden days.
@umeshngowda6377
@umeshngowda6377 4 жыл бұрын
great director.. u r a legend sir
@manjeshkn9629
@manjeshkn9629 4 жыл бұрын
Nimma muttinahaara nanna all time favourite movie
@bloreappuappy926
@bloreappuappy926 4 жыл бұрын
Rajendra prasad thinking are good like mixture and approach the film city and implants in district wished all can develop implement to North karnataka also
@devarajudevaraju3554
@devarajudevaraju3554 4 жыл бұрын
My Boss super 👌🙏🦁 sahasa Simha
@nandinandi8645
@nandinandi8645 4 жыл бұрын
the legendary director sv rb
@chetangn6206
@chetangn6206 4 жыл бұрын
All the best for Madakarinaayaka Movie. You come back with great success. Do much more movies Sir. Thanks a lot for Rockline venkatesh sir for Producing the movie with Ace Director SVR and *Kalavallaba Darshan*.
@muralidharb5722
@muralidharb5722 3 жыл бұрын
This is the right time.. please do war based movies.. people mentality has been changed now and they accept it for sure.. Muthinahaara was the best ever military concept movie
@suryaprakashk9653
@suryaprakashk9653 4 жыл бұрын
Verygood analysis by svr sir thanks to gaurish akki studios for this type of fantastic videos
@shivannar1293
@shivannar1293 9 ай бұрын
Legend director in Sandalwood film indurty
@leoharish
@leoharish 2 жыл бұрын
Such passionate film maker. Kudos 🙏🙏🙏
@srinivasasr8244
@srinivasasr8244 3 жыл бұрын
SV Rajendra Singh Babu ATI adbhuta direction Muthina Hara super hit Nana wonderful Mysore Kumbar Koppal Srinivas
@sudarshansanjeev7429
@sudarshansanjeev7429 4 жыл бұрын
Extremely talented person with very good technical knowledge
@savitamalagi6416
@savitamalagi6416 3 жыл бұрын
Very humble person. 💐💐💐💐💐🙏🙏🙏🙏🙏
@preeti343ify
@preeti343ify 4 жыл бұрын
He might have given many hits.... But u make please one more episode on Bhoomi taayi chochhala maga making...it's best ...need part 2 with shivanna with social message... convey the msg
@GaurishAkkiStudio
@GaurishAkkiStudio 4 жыл бұрын
Sure, we will convey the msg - GaS
@basubadiger2001
@basubadiger2001 4 жыл бұрын
ಭೂಮಿ ತಾಯಿಯ ಚೊಚ್ಚಿಲ ಮಗ ಸೋಲೊದಕ್ಕೆ ಕಾರಣಗಳೇ ಇಲ್ಲ.ಅಂಥಾ ಅದ್ಭುತ ಚಿತ್ರ ಸೋತಿದ್ದು ತೀರ ಬೇಸರದ ವಿಷಯ.ಇದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ ಶಿವರಾಂ ಕಾರಂತ್ ರವರು ಬರೆದ ಕಾದಂಬರಿ ಆಧಾರಿತ ,ಟಿ.ಎಸ್.ನಾಗಾಭರಣ ನಿರ್ದೇಶನದ ಚಿಗುರಿದ ಕನಸು.
@preeti343ify
@preeti343ify 4 жыл бұрын
@@basubadiger2001 promotion was very less...our guys want masala movie
@kishorekulkarni8258
@kishorekulkarni8258 4 жыл бұрын
@@basubadiger2001 yes brother both are technically good movies but commercially flop movies.
@jeethus5
@jeethus5 Жыл бұрын
Flop ka baap Shivannadu long hediro movie bittu bere yavdu hit agide main hero Ramesh madi second hero Upendra agiddre olle hit agirodu
@ravichandra9553
@ravichandra9553 4 жыл бұрын
Indian extraordinary legend director ❤️❤️❤️🙏❤️ great episode
@sureshp-fl2bw
@sureshp-fl2bw 4 жыл бұрын
Antha my best movie
@manjunathababu7751
@manjunathababu7751 11 ай бұрын
Super❤️❤️
@sumantofficial669
@sumantofficial669 4 жыл бұрын
Awesome👏✊👍
@mukeshkumar-xx2jf
@mukeshkumar-xx2jf 4 жыл бұрын
We need making of bhoomi thayayi chochala maga, mahakshatirya movie, please do special episode on these two movies...
@nageshsurathkal8939
@nageshsurathkal8939 4 жыл бұрын
Kindly re release Muttinahaara movie in same Santhosh Theatre we want see Vishnu sir cutout
@seenuz1
@seenuz1 4 жыл бұрын
Mr Gourish, professional anchoring, best wishes!!
@sathishkumarlk7852
@sathishkumarlk7852 4 жыл бұрын
Mutthinahara excellent movie. ....one of my favourite movie. sir ..👌👌👌
@vijayaramesh7327
@vijayaramesh7327 4 жыл бұрын
Sir u r very great.God bless you .
@seenasedyappu6107
@seenasedyappu6107 5 ай бұрын
Hidina kaladalli yallaru varapatrike oduthiddavare antha prajamathadakli baruthithu adannu chitradalliadakkinthalu chennagi bandide credit goes to all veteran actor s like musuri so on song s music very good evina today s movi i never seen because movie s golden days gone its history and memory only
@rajputtu3437
@rajputtu3437 4 жыл бұрын
I jus loved his vision and I can clearly see he made wonders in kannada industry...thank u gaurish sir for making this happen because of which I got know there s still a legend director who s dreaming on making movies in kannada industry!! This interview is quite inspiring fr me.. thank u again!
@parameshwarashiva9034
@parameshwarashiva9034 2 жыл бұрын
S V Rajendra Singh highly talented director
@nandinandi8645
@nandinandi8645 4 жыл бұрын
Wow this is amazing of u r story
@Innocent40y
@Innocent40y 4 жыл бұрын
Best and underrated movie is Muttina haara Awesome movie..sir
@gopalakrishnanmg2808
@gopalakrishnanmg2808 4 жыл бұрын
Making of the best film Bandhana - Vishnuvardhan, Suhasini,Jaijagadeesh.
@shivarajgc1017
@shivarajgc1017 4 жыл бұрын
Great director and great technician respect u sir
@shkshk8548
@shkshk8548 4 жыл бұрын
Ambi boss
@chandrashekarputhran2407
@chandrashekarputhran2407 4 жыл бұрын
I saw both Antha & Meri Awaz Suno at chopra's theatre and met both Ambarish & Rajendra Singh Babu at Bombay airport then. But Antha was superior film in all fields. Babu should direct Yash & Darshan in sandalwood, it will be better than Hollywood.
@hariharan5594
@hariharan5594 4 жыл бұрын
Already he is directing for darshan
@chandrashekarputhran2407
@chandrashekarputhran2407 4 жыл бұрын
@@hariharan5594 Good.
@srinivaskn865
@srinivaskn865 4 жыл бұрын
Nimma chitra samsthege koti namskaragalu kannada da culture ambassador sir neevu nimma Sathya
@siddhalingeshwara
@siddhalingeshwara 4 жыл бұрын
Wow wonderful amazing Director!
Which One Is The Best - From Small To Giant #katebrush #shorts
00:17
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2,6 МЛН
Крутой фокус + секрет! #shorts
00:10
Роман Magic
Рет қаралды 30 МЛН