Lಮತ್ತೆ ಚಾನಲ್ ಗೆ ಹಾಲು ಜೇನು ರಾಮಕುಮಾರನ್ನು ಕರೆತಂದಿದ್ದು ತುಂಬಾ ಖುಷಿ ಉಂಟು ಮಾಡಿತು.👌👌
@vijaygangolli1001Ай бұрын
ಸೂಪರ್ ಸರ್ ಸೂಪರ್ 👌👌
@madhusudanvagata40602 жыл бұрын
Sir i keep saying this. ಕನ್ನಡದಲ್ಲಿ ನಿಮ್ಮ ನಿರರ್ಗಳತೆ, ನಿಮ್ಮ ಪದಗಳ ಸಂಯೋಜನೆ, ನಿಮ್ಮ ಸರಳ ಭಾಷೆ ನಿಜವಾಗಿಯೂ ನಮ್ಮನ್ನು ತುಂಬಾ ಸಂಪರ್ಕಿಸುತ್ತದೆ. ಸರ್ ಈ ಚಿತ್ರರಂಗದ ಬಗ್ಗೆ ನಿಮ್ಮ ಮಾಹಿತಿ ನಿಜಕ್ಕೂ ಅದ್ಭುತ. ಧನ್ಯವಾದಗಳು ಸರ್.
@smeti76732 жыл бұрын
Sir ತುಂಬಾ thanks sir❤️.... ನಿಮ್ಮ interview ಕೇಳ್ತಿದ್ರೆ "ಅಣ್ಣಾವರನ್ನ" ನೋಡ್ತಿದೀವಿ ಅವರ ಕಾಲಘಟ್ಟದಲ್ಲಿ ನಾವು ಇದೀವಿ ಅನಿಸುತ್ತೆ...ನಿಮ್ಮ ವಿಡಿಯೋಗಳಿಗೆ ಕಾಯುತ್ತಿರುತ್ತೇವೆ... ಜೈ ರಾಜವಂಶ.. ಜೈ ಕರ್ನಾಟಕ... 💛❤️
@vedavathik70542 жыл бұрын
A
@vedavathik70542 жыл бұрын
A
@vedavathik70542 жыл бұрын
Qaaaa
@vedavathik70542 жыл бұрын
A
@vedavathik70542 жыл бұрын
A
@kubendraraon.l55762 жыл бұрын
ಸಾಕ್ಷಾತ್ಕಾರದಲ್ಲಿ ಡಾಕ್ಟರ್ ರಾಜಕುಮಾರ್ ಹಾಗೂ ಪೃಥ್ವಿರಾಜ ಕಪೂರ್ ಒಟ್ಟಿಗೆ ಅಭಿನಯಿಸಿದ್ದು ಕನ್ನಡಿಗರ ಪಾಲಿಗೆ ಸಂತೋಷವನ್ನುಂಟು ಮಾಡಿದೆ.
@shivrajd.b.p22462 жыл бұрын
ಅತ್ತ್ಯುತ್ತಮ ಸರ್ವಶ್ರೇಷ್ಟ ಸಂಚಿಕೆ
@nkumar81322 жыл бұрын
ಕಲಾ ಸರಸ್ವತಿ ವರ ಪುತ್ರ ನಮ್ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ 💪💪💪🙏🙏🙏🙏🙏 ಜೈ ಶ್ರೀ ರಾಮ್ 🐒🐒🐒🐒🐒🐒🐒🐒
@shreyashravya33622 жыл бұрын
ಅದ್ಬುತ ವಾದ ಸಂಚಿಕೆ ಅಣ್ಣಾವ್ರು ಅಭಿನಯಿಸುವ ದೇವರು
@kalpanaramani9008 ай бұрын
Halu jenu Ramkumar avare nimage dhanyavadgalu❤
@dsbdramas17242 жыл бұрын
ಅಣ್ಣವರು ಪಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭವನ್ನು ವಿವರಿಸಿದಾಗ, ನಾನು ಸ್ವತಹ ಅದನ್ನು ಕಣ್ಣಾರೆ ಕಂಡಂತಹ ಅನುಭವವಾಯಿತು. ನನ್ನ ಕಣ್ಣು ತೇವಗೊಂಡವು, ದುಃಖ ಉಮ್ಮಳಿಸಿ ಬಂತು, ಅಂತ ಮಹಾನ್ ಯೋಗಿ, ಕನ್ನಡ ನಾಡಿಗೆ ವಿದ್ಯುನ್ಮಾನಸ ಸ್ಪರ್ಶ ನೀಡಿದ ಮಹಾನ್ ಶಕ್ತಿ. ನಾನು ರಂಗಭೂಮಿಯ ಕಲಾವಿದ ನನ್ನ ಪಾತ್ರ ನೋಡಿದ ಬಹಳಷ್ಟು ಜನ ನೀನು ರಾಜಕುಮಾರ್ ತರಾನೇ ಮಾಡ್ತೀಯಾ ಅಂತ ಹೇಳಿದಾಗ ಪುಳಕಿತನಾಗುತ್ತೇನೆ. ಇವತ್ತು ನಮ್ಮ ಭಾಗದಲ್ಲಿ ಅಲ್ಪಸ್ವಲ್ಪ ನಾನು ಹೆಸರು ಮಾಡಿದ್ದರೆ, ನನ್ನ ಜೀವನದಲ್ಲಿ ನಾನು ಒಳ್ಳೆಯ ವ್ಯಕ್ತಿ ಎಂದು ಎನಿಸಿಕೊಂಡಿದ್ದರೆ ಅದಕ್ಕೆ ಕಾರಣ ಅಣ್ಣಾವ್ರು . ಅವರ ಬಗ್ಗೆ ನೀವು ಹೇಳುತ್ತಿರುವ ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತಿದ್ದೇನೆ ನಿಮಗೆ ಸಾವಿರ ಸಾವಿರ ನಮನಗಳು. ಬಸವರಾಜ ದೊಡಮನಿ . 9741253214.
@basavarajkurumanal9282 жыл бұрын
ಸೂಕ್ತ ಮಾಹಿತಿ ಕೂಟಿದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು
@kalyansingh84545 ай бұрын
ಸರ್ ನೀವು ಮಾತನಾಡುವ ಶೈಲಿ ಮತ್ತು ಉಚ್ಚಾರಣೆ ಬಳಸುವ ಶಬ್ದಗಳು ಸೇಮ್ ಟು ಸೇಮ್ ಸುದೀಪ್ ತರಹವೇ ಇದೆ 👌👌👌
@mokshagnarg3685 Жыл бұрын
ಅಣ್ಣಾವ್ರ ಅಭಿಮಾನಿಗಳಿಗೆ ರಸಾದೌತಣ ಧನ್ಯವಾದಗಳು.
@kalyansingh84545 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಸಂದರ್ಶನ ವಸ್ತು ನಿಷ್ಠ ವಿವರಣೆ ತುಂಬಾ ಚೆನ್ನಾಗಿದೆ 👍👍👍
ನನ್ನ ದುಃಖ ಏನಂದರೆ ನಿಮ್ಮ ನುಡಿಗಟ್ಟುಗಳು ಪ್ರತಿಯೊಬ್ಬರನು ತಲುಪಲಾಗುವುದಿಲ್ಲ.
@shylajaashok99702 жыл бұрын
ಅದ್ಭುತವಾದ ಸಂಚಿಕೆ, ನಿಮಗೆ ಧನ್ಯವಾದಗಳು.
@srinivasmathubd46012 жыл бұрын
ಡಾ. ರಾಜ್ ಕುಮಾರ್ ಜೊತೆಯಲ್ಲಿ ಹಿಂದಿ ಭಾಷೆಯ ಮೊದಲ ಸಿನಿಮಾ ಅಲಂ ಅರದ ನಾಯಕ ನಟ ಹಿರಿಯ ದಿಗ್ಗಜ ಫೃಥ್ವಿರಾಜ್ ಕಪೂರ್, ರಾಜ್ ಕಪೂರ್, ದಿಲೀಪ್ ಕುಮಾರ್ ಒಡನಾಟ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು, ಹಾಗೆಯೇ ದೇವಾನಂದ್, ಗುರುದತ್, ಮಹಮ್ಮದ್ ರಫಿ, ಕಿಶೋರ್ ಕುಮಾರ್, ರಾಜೇಂದ್ರ ಕುಮಾರ್, ಸುನಿಲ್ ದತ್, ಶಮ್ಮಿ ಕಪೂರ್, ಧರ್ಮೇಂದ್ರ, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ,ಬೆಂಗಾಳಿಯ ಮಹಾನಾಯಕ್ ಉತ್ತಮ್ ಕುಮಾರ್, ಇವರುಗಳ ಜೊತೆ ಡಾ. ರಾಜ್ ಕುಮಾರ್ ಒಡನಾಟ ಇದ್ದರೆ ತಿಳಿಸಿ.
@sudhakarjain12995 ай бұрын
ಎಷ್ಟು ಸ್ಪಷ್ಟ ನಿಮ್ಯ ವಿಚಾರ ಪ್ರಸ್ತಾಪ ಮಾಡುತ್ತೀರಿ. ಎಷ್ಟು ಸ್ಪಷ್ಟ ಧ್ವನಿ. ಸ್ಪಷ್ಟ ಭಾಷೆ
@sravi48952 жыл бұрын
One and only Legend under the Sun and one and only BhalE JODi....Superb episode with FANTASTIC JUGALBANDI between Shri Hariharapura Manjunath Sir and Shri Haalu JEnu Raamkumaar Sir... PraNaams.....
@mariswamy65892 жыл бұрын
Dr.Raj had very good relationship with all language actors. It is very rare character with any actors. That is why Dr.Raj is great personality.
@SIDDHUS.6672 Жыл бұрын
ಆಹಾ !..ಕನ್ನಡದ ಮಣ್ಣಿನಮಗ,❤❤
@pntpnt17652 жыл бұрын
ನಮಗೆ ತಿಳಿಯದೆ ಇರುವ ವಿಷಯಗಳು ನೀವು ತಿಳಿ ಸುತ್ತಿರುವ ನಿಮಗೆ ಒಳ್ಳೆಯದಾಗಲಿ
@kalpana.ggovindarajan.s82402 жыл бұрын
Abhimanigala raja ramkumar.
@vandanah84682 жыл бұрын
Thank you manjunath Sir and Ramkumar Sir very good information 🙏🙏
@chandrashekarnaik67482 жыл бұрын
ಡಾ.ರಾಜಕುಮಾರರವರಿಗೆ ಡಾ.ರಾಜಕುಮಾರರೇ ಸರಿಸಾಟಿ ಡಾ.ರಾಜಕುಮಾರರ ಜೀವನವೇ ಮಹಾಕಾವ್ಯ.ಇಂತಹ ವಿಷಯವನ್ನು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು.
@nkumar81322 жыл бұрын
ಕರ್ನಾಟಕ ರತ್ನ ನಮ್ಮ ಡಾ. ರಾಜಕುಮಾರ್ ಜೈ 🙏🙏🙏🙏🙏🙏🙏🙏🙏🙏 ಜೈ ಶ್ರೀ ರಾಮ್ 🐒🐒🐒
@siddappalicssiddappalics2112 жыл бұрын
ಅಣ್ಣಾವ್ರ ರು ಎಂತಹ ಕಲಾವಿದರೂ.
@resh460-n7b11 ай бұрын
Dr. Rajkumar (annavaru) represents kannadigara gatthu ❤❤😊. Actually naavu e videos sanchikegalinda kaliyodu baala baala ide. Keep it up sir and continue....❤❤❤
Thanks for old memories that we can't imagine I like all the actress and their talent 🎉
@rainsbooksandfilms2 жыл бұрын
ಈ ಚಾರಿತ್ರಿಕ ಸಂಗತಿಗಳನ್ನು ನಮಗಾಗಿ ದಾಖಲಿಸುತ್ತಿರುವ ನಿಮಗೆ ವಂದನೆಗಳು…
@meenakshibujari7264 Жыл бұрын
Very nice program Dr Rajkumar Avar bagge innstu tilidukoluv avakash
@RaghuramKG2 жыл бұрын
Soooper episode..🙏🙏🙏 to everyone involved...
@natarajab89062 жыл бұрын
Good Morning Sir.
@santhoshkumarp23612 жыл бұрын
♥️😘Dr Raaj.. Namma Appaji
@vchalapathi4832 жыл бұрын
ಸರ್ ಒಂದು ಆಸೆ ಆಗಿದೆ ನನಗೆ, ನೀವೆಲ್ಲಾ ಸೇರಿ ಒಂದು ಪ್ರೌಗ್ರಾಂ ಮಾಡಿ ನಾವು ಅಭಿಮಾನಿಗಳು or ಸಬ್ಸ್ಕ್ರೈಬ್ರಸ್ ಎಲ್ಲರೂ ಬಂದು ನಿಮನ್ನ, ಆಲೂಜೇನು ರಾಮಕುಮಾರ್ ನೋಡಿ ಸಂಭ್ರಮ ಪಡ್ತಿರಿ ಒಂದೊಳ್ಳೇ ಪ್ರೋಗ್ರಾಮ್ ಮಾಡಿ ಜನ್ಮ ಸಾರ್ಥಕ ಮಾಡ್ಕೊಳ್ಳೋಣ, ನಮ್ಮ ರಾಜಕುಮಾರ್ ಅಭಿಮಾನಿಗಳು ಈಗ ದೊಡ್ಡಪ್ರಮಾಣದಲ್ಲಿ ಬೆಳೆದಿದ್ದಾರೆ ನಾವೆಲ್ಲರೂ ಸಹಾಯ ಮಾಡ್ತಿರಿ ನೋಡೋಣ ಟ್ರೈ ಮಾಡಿ....
ದಾದಾ ಸಾಬ್ ಫಾಲ್ಕೆ ಅವಾರ್ಡ್ ತಗೋಳೋಕ್ಕೆ ರಾಜಕುಮಾರ್ ಅವರು ತಮ್ಮ ಆಪ್ತ ಸ್ನೇಹಿತ ತಿಪಟೂರು ರಾಮಸ್ವಾಮಿ ಅವರನು ದೆಹಲಿ ಗೆ ಕರಕೊಂಡು ಹೋಗಿದ್ರಂತೆ. ಅವಾರ್ಡ್ ತಗೊಂಡು ರೂಮಿಗೆ ಬಂದಾಗ ಆ ಅವಾರ್ಡ್ ನ್ನ ರಾಮಸ್ವಾಮಿ ಅವರ ಕೊರಳಿಗೆ ಹಾಕಿ ಹೇಳಿದ್ರಂತೆ "ನಾನು ಮೊದಲು ರಂಗ ಭೂಮಿಯಲ್ಲಿ ಬಣ್ಣ ಹಚ್ಚಿದಾಗ ನನ್ನನ್ನು ಹುರಿದುಂಬಿಸಿ ದವರು ನೀವು", ಅಂತಹೇಳಿ ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದ್ರಂತೆ.
@xxxoxoxo475 Жыл бұрын
Great rajanna
@DevrajNSDevrajNS-m8b18 күн бұрын
🎉supar
@lathavijayakumar17982 жыл бұрын
Very nice information sir Tq
@ramachandragowda67722 жыл бұрын
i bow to your information
@somanathkedar11322 жыл бұрын
ನಿಮ್ಮಿಬ್ಬರಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏 ಇದಕ್ಕಿಂತ ಇನ್ನೇನು ಸಾಧ್ಯ
@@nagarajhs9112 ರವಿಚಂದ್ರ ಚಿತ್ರದ ಚಿತ್ರೀಕರಣ ಸಮಯದಲ್ಲಿ ದಿಲೀಪ್ ಕುಮಾರ್ ಹಾಗೂ ಅಮಿತಾಬ್ ಬಚ್ಚನ್ ರಾಜ್ ಕುಮಾರ್ ರವರ ಓಡಾಟಕ್ಕೆ ಕಾರ್ ಒದಗಿಸಿದ್ದರು ನಿಜ.ಆದರೆ ರಾಜ್ ಕಾರುಗಳ ಬಳಕೆ ಮಾಡಲಿಲ್ಲ.ಅದೂ ವಾಸ್ತವ ನನಗೆ ನೆನಪಿರುವ ಹಾಗೆ ದಿಲೀಪ್ ಕುಮಾರ್ ಸತ್ಕಾರ ಕೂಟ ಏರ್ಪಡಿಸಿದ್ದು 1978 ರಲ್ಲಿ ಸಂಗೀತ ಸಂಜೆಯ ಸಮಯದಲ್ಲಿ.
Ambithab bachan avru kooda Hollywood hero avru kooda Raj Kumar yestu respect ittidru antha e progam ali helabekithu
@ramkudr2 жыл бұрын
ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
@sukumarkb8459 Жыл бұрын
Movie flopped because of Prithvi raj kumar, would have been a hit, if role was done by Aswath
@pavanhodrali51842 жыл бұрын
Manjunath sir, Rajkumar could easily come out of a roll, is not correct. As per Rajkumar only, so many roles like kanakadaasa, gOra kumbaara has influenced him... so, he was coming out of a role, with what that role would offer for good being, is correct.