ಮೇಡಮ್ ನಮ್ಮ ಸ್ಕೂಲ್ ಕಲಿಕಾ ಹಾಳೇ ಗಳು ಬಂದೆ ಇಲ್ಲಾ ಮೇಡಮ್ ನಿಮ್ಮ ಸಲಹೆ ತುಂಬಾ ಉಪಯುಕ್ತ ಮೇಡಮ್ ಸೂಪರ್ 👌👍🙏🙏
@bharathisrinivas13862 жыл бұрын
Thank you madam thumba upayukta mahiti needteeri
@dundappakamble88532 жыл бұрын
Thanks Medam. ದಿನ ಚರಿ ಪರಿಚಯ ಮಾಡಿಕೊಡುವ ಮೂಲಕ ಸಹಕರಿಸಿ
@manjulamokshu38462 жыл бұрын
ವಿಡಿಯೋ ಇದೆ ನೋಡಿ
@lalithar33582 жыл бұрын
ಡೈರಿ zoom madi haki madam coloum ನೋಡಿಕೊಳ್ಳುತ್ತೇನೆ
@muttavvasattinagoudra27182 жыл бұрын
Mam parisara adhana vedio haki mam 24 Merril sanke end haki mam
@ashwinisagar93412 жыл бұрын
Mam namma district innu vidyapraveshad chatuvatika halegalu bandilla ಬಾಗಲಕೋಟೆ ಜಿಲ್ಲೆ
@manjulamokshu38462 жыл бұрын
ಪರವಾಗಿಲ್ಲ ಬಂದ ನಂತರ ಅದರಲ್ಲಿ ಬರೆಸಿಡಿ. ಜೆರಾಕ್ಸ್ ಮಾಡಿಸಬೇಡಿ
@Ramyaramya-lt7ml2 жыл бұрын
Mam yav month start madbeku iduna plz reply madi
@manjulamokshu38462 жыл бұрын
Madam vidyapravesha.da halegalu ivu. Already last week agtide
@bhajarangibaby37132 жыл бұрын
Mam kalika palagalu annu nav yav reethi notes madkobeku
@manjulamokshu38462 жыл бұрын
ವಿದ್ಯಾಪ್ರವೇಶದಲ್ಲಿ ಕಲಿಕಾ ಫಲಗಳನ್ನು ನೋಟ್ ಮಾಡುವ ಅಗತ್ಯ ಇಲ್ಲ. ನೇರವಾಗಿ ಚಟುವಟಿಕೆಗಳನ್ನು ನಿರ್ವಹಣೆ ಮಾಡಿ
@haseenabanu23332 жыл бұрын
Very detailed Madam, thanks a lot.
@manamurthy69782 жыл бұрын
Madam plz ದಯವಿಟ್ಟು ಕಲಿಕಾ ಚೇತರಿಕೆ ಡೈರಿ ಹಾಕಲು ಕೋರಿದೆ 🙏🙏
@manjulamokshu38462 жыл бұрын
ಕಲಿಕಾ ಚೇತರಿಕೆಗೆ ಪಾಠಟಿಪ್ಪಣಿಯೇ ದಿನಚರಿ ಆಗುತ್ತದೆ
@hanumakkak57552 жыл бұрын
Diary hai ki madam.
@Ramyaramya-lt7ml2 жыл бұрын
Mam dairy pdf aki plz
@manjulamokshu38462 жыл бұрын
66ನೇ ದಿನದ ವಿಡಿಯೋದಲ್ಲಿ ಕಮೆಂಟ್ ಬಾಕ್ಸ್ ಲಿ ಹಾಕಿದಿನಿ
@ushaiyer40472 жыл бұрын
Thanks madam tumba help aytu
@shaheentaj32832 жыл бұрын
suuper madam. Thank you so much 🙏 you
@tejaskantha13552 жыл бұрын
🙏 thank you madam
@manjulamokshu38462 жыл бұрын
ಇದೇ ಸರ್
@geethamarol70212 жыл бұрын
ನಮಗೆ ಇಲ್ಲಿಅವರಿಗೆ ಕಲಿಕಾ ಹಾಳೆ ಬಂದಿಲ್ಲ
@manjulamokshu38462 жыл бұрын
ಯಾವ ಜಿಲ್ಲೆ
@girijamani30262 жыл бұрын
Mam namaste nimma lella thagathigalu super .But mam nanu dakshina Kannada jilleyinada nimma number kalisikodabekagi vinnanthi nimminda thuba help agide mam nimmage thubu hrudayada danyavadagalu 💐💐
@girijamani30262 жыл бұрын
Nimma yella tharagathigalu spelling mistake agide very sorry
@manjulamokshu38462 жыл бұрын
@@girijamani3026 en mistake agide heli
@girijaar81432 жыл бұрын
Tq Mam
@chikkalingegowda20392 жыл бұрын
ಯಾವ ವೇಳೆಯಲ್ಲಿ ಮಾಡಬೇಕು
@vajreshwariha63712 жыл бұрын
Mam neevu bareda diary pdf send madi
@manjulamokshu38462 жыл бұрын
ದಿನಚರಿ ವಿಡಿಯೋ ಕಮೆಂಟ್ ಬಾಕ್ಸ್ ಲಿ ಲಿಂಕ್ ಶೇರ್ ಮಾಡಿದಿನಿ